Рет қаралды 30,735
|| ಜಪಾನ್ ವ್ಯಕ್ತಿಯ ಮಂತ್ರ ಉಚ್ಚಾರಣೆ ಹಾಗೂ ಭಾರತೀಯ ಸಂಸ್ಕೃತಿ || #indianculture #virulvideo #kannadanews
ಜಪಾನ್ನ ಈ ವ್ಯಕ್ತಿ ಹೆಸರು Mr.Haruo Sato ಈ ವ್ಯಕ್ತಿ ಕಳೆದ 25 ವರ್ಷಗಳಿಂದ ಭಾರತೀಯ ಆಧ್ಯಾತ್ಮಿಕ ಸಂಸ್ಕೃತಿಯನ್ನು ಅಭ್ಯಾಸ ಮಾಡುತ್ತಿದ್ದಾರೆ ಮತ್ತು ಅವರು "ವೇದಗಳನ್ನು" ಅಭ್ಯಾಸ ಮಾಡುತ್ತಿದ್ದಾರೆ, ಅವರು ಹೇಗೆ ವೇದವನ್ನು ಪಠಿಸುತ್ತಾರೆ ಎಂಬುದನ್ನು ಕೇಳಿ.
ಭಾರತದ ಸಂಸ್ಕೃತಿ ಇಂದು ಜಗತ್ತಿನಾದ್ಯಂತ ಹರಡಿದೆ ಭಾರತದ ವೇದಗಳನ್ನು ವಿದೇಶಿಗರು ಕಲಿಯಲು ಪ್ರಾರಂಭಿಸಿದ್ದಾರೆ.