Jaya Jayaveeve Raghavendra | ಜಯ ಜಯವೀವೆ ರಾಘವೇಂದ್ರ | Lyrics Video | Shri Vidyabhushana Thirtha Swamiji

  Рет қаралды 330,551

JnanaGamya Prasarana

JnanaGamya Prasarana

Күн бұрын

Пікірлер: 100
@bharathiagaramgundurao6261
@bharathiagaramgundurao6261 8 ай бұрын
🙏🙏🌹🌹ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🌹🌹🙏🙏
@PrajwalGaddale
@PrajwalGaddale 4 ай бұрын
ಎಲ್ಲರಿಗೂ ಆಯಸ್ಸು, ಆರೋಗ್ಯ ನೆಮ್ಮದಿ ಕೊಟ್ಟು ಕಾಪಾಡಿ ರಾಯರೇ ನಿಮ್ಮ ಚರಣಕ್ಕೆ ಕೋಟಿ ವಂದನೆ 🙏✨
@akshayayachit7994
@akshayayachit7994 Жыл бұрын
ಜಯ ಜಯ ವೀವೆ ರಾಘವೇಂದ್ರ ಭವ ಭಯ ನಾಶಕ ರಾಘವೇಂದ್ರ ತುಂಗಾ ತೀರದಿ ರಾಘವೇಂದ್ರ ಮಂಗಳ ಮಹಿಮನೆ ರಾಘವೇಂದ್ರ ಅಂಗ ರಹಿತರಿಗೆ ರಾಘವೇಂದ್ರ ತಿಮಣ್ಣನ ಸುತ ರಾಘವೇಂದ್ರ ಕಂಗಳಿಲ್ಲದವರಿಗೆ ರಾಘವೇಂದ್ರ ಭೋಮ ಮಾರುತಿ ಪ್ರಿಯಾ ರಾಘವೇಂದ್ರ ವೆಂಕಟ ನಾಮಕ ರಾಘವೇಂದ್ರ ಸಂಕಟ ಹಾರಕ ರಾಘವೇಂದ್ರ || ವೀಣಾ ಪಂಡಿತ ರಾಘವೇಂದ್ರ ಗಾನ ವಿಶಾರದ ರಾಘವೇಂದ್ರ ಸರಸ್ವತಿ ಪತಿ ರಾಘವೇಂದ್ರ ಸರಸ್ವತಿ ವಿಧ್ಯಾ ರಾಘವೇಂದ್ರ ಕುಂಭ ಕೋಣ ವಾಸ ರಾಘವೇಂದ್ರ ಸುಧೀಂದ್ರ ಶಿಷ್ಯ ರಾಘವೇಂದ್ರ ಪರಿಮಳ ಪಂಡಿತ ರಾಘವೇಂದ್ರ ಭಸ್ಯಕರ ಗುರು ರಾಘವೇಂದ್ರ ಶಿಷ್ಯರ ವಿದ್ಯೆ ರಾಘವೇಂದ್ರ ಆಯಾಸದಿಂ ಬರೆ ರಾಘವೇಂದ್ರ|| ಗಂಧವ ತೇಯನೇ ರಾಘವೇಂದ್ರ ಅಗ್ನಿ ಸೂಕ್ತದಿಂ ರಾಘವೇಂದ್ರ ವಿಪ್ರರು ಲೇಪಿಸೆ ರಾಘವೇಂದ್ರ ಕ್ಷಿಪ್ರದಿ ಮೈ ಉರಿ ರಾಘವೇಂದ್ರ ಶರಣು ಹೋಗಲು ರಾಘವೇಂದ್ರ ವರುಣ ಸೂಕ್ತದಿಂ ರಾಘವೇಂದ್ರ ಚಂದನ ವಾಯಿತು ರಾಘವೇಂದ್ರ ಸುತನಿಗೆ ಮುಂಜಿಯು ರಾಘವೇಂದ್ರ ಸನ್ಯಾಸಿ ಆಗಲು ರಾಘವೇಂದ್ರ ಶಾರಡಗೇಣ್ಯೂ ರಾಘವೇಂದ್ರ|| ಆಶ್ರಮ ಧರಿಸಿದ ರಾಘವೇಂದ್ರ ಪಿಶಾಚಿಯಾಗಿ ಸತಿ ರಾಘವೇಂದ್ರ ಮೋಕ್ಷವ ಗಯ್ಸಿದ ರಾಘವೇಂದ್ರ ಚಾತು ಶಾಸ್ತಿ ಕಲೆಯಿಂದ ರಾಘವೇಂದ್ರ ಅತುಳ ಪ್ರಕಾಶನೂ ರಾಘವೇಂದ್ರ ಮೊದಲಿನ ಗುರುಗಳು ರಾಘವೇಂದ್ರ ಯಾದವೇಂದ್ರರು ರಾಘವೇಂದ್ರ ಅಧಿಕಾರ ನಮ್ಮದು ರಾಘವೇಂದ್ರ ಅಧಿಕ ತೊಂದರೆ ಕೊಡೆ ರಾಘವೇಂದ್ರ ಹರಿಯ ಸ್ಮರಿಸಲು ರಾಘವೇಂದ್ರ || ಪರಿಹಾರವಾಯಿತು ರಾಘವೇಂದ್ರ ಬಡ ವೆಂಕಣ್ಣಗೆ ರಾಘವೇಂದ್ರ ಒಡನೆಯೇ ದಯೆಯಿಂದ ರಾಘವೇಂದ್ರ ದೀವಾನಾಗಿರಿ ಬರೆ ರಾಘವೇಂದ್ರ ದೀವಾನಾ ದೊರೆಗಳೇ ರಾಘವೇಂದ್ರ ಮುಸಲ್ಮಾನನ ದೊರೆ ರಾಘವೇಂದ್ರ ತಟ್ಟೆಲಿ ಭೋಜನ ರಾಘವೇಂದ್ರ ಬಟ್ಟೆಯು ಮುಚ್ಚಿರೆ ರಾಘವೇಂದ್ರ ತೀರ್ಥವ ಪ್ರೋಕ್ಷಿಷೆ ರಾಘವೇಂದ್ರ ತಟ್ಟೆಲಿ ಫಲ ಪುಷ್ಪ ರಾಘವೇಂದ್ರ || ವಂದಿಸಿದನು ದೊರೆ ರಾಘವೇಂದ್ರ ಮಾನ್ಯಗಳನು ಕೊಡೆ ರಾಘವೇಂದ್ರ ದೊರೆಯ ನೆನಪಿಗೆ ರಾಘವೇಂದ್ರ ಗೋಪುರವಿರಿಸಿದ ರಾಘವೇಂದ್ರ ವೆಂಕಣ್ಣಗೆ ಫಲ ರಾಘವೇಂದ್ರ ಮಾಧವಾರದಿ ರಾಘವೇಂದ್ರ ಕೆರೆ ಏರಿಯಾ ಮೇಲೆ ರಾಘವೇಂದ್ರ ಕರಿಯ ಶಿಲೆಯೊಳು ರಾಘವೇಂದ್ರ ಬೃಂದಾವನ ಮಾಡೆ ರಾಘವೇಂದ್ರ ಉಳಿದ ಶಿಲೆಯೊಳು ರಾಘವೇಂದ್ರ || ಮಾರುತಿಯನು ಮಾಡಿ ರಾಘವೇಂದ್ರ ಕೀರುತಿ ಪಡೆದರು ರಾಘವೇಂದ್ರ ಉತ್ತಮ ದಿನದೋಳು ರಾಘವೇಂದ್ರ ಶಿಷ್ಯರಿಗೇಳುತ ರಾಘವೇಂದ್ರ ದಕ್ಷಿಣ ದ್ವಾರದಿ ರಾಘವೇಂದ್ರ ಆ ಕ್ಷಣ ಹೊಕಾರು ರಾಘವೇಂದ್ರ ಒಂದು ದಿನ ಶ್ರೀಗಳು ರಾಘವೇಂದ್ರ ಮದುವೆಗೆ ಶಿಷ್ಯ ಕೇಳೆ ರಾಘವೇಂದ್ರ ಮೃತ್ತಿಕೆ ಕೊಡಲಾಗಿ ರಾಘವೇಂದ್ರ || ದ್ವಿಜಗೆ ಜಾಗುಳಿಯೊಳಗೆ ರಾಘವೇಂದ್ರ ಬ್ರಹ್ಮ ಫಿಶಾಚಿಯು ರಾಘವೇಂದ್ರ ಮೃತ್ತಿಕೆಭರದಿಂದ ರಾಘವೇಂದ್ರ ಸುಟ್ಟು ಬೂದಿಯಾಗೆ ರಾಘವೇಂದ್ರ ಶಿಷ್ಯನ ಮದುವೆಯೂ ರಾಘವೇಂದ್ರ ರತ್ನ ಹರ ಭರದಿಂದ ರಾಘವೇಂದ್ರ ಅಗ್ನಿಯೊಳಿತ್ತರು ರಾಘವೇಂದ್ರ ಹಾರ ಬೇಕೆನ್ನಲು ರಾಘವೇಂದ್ರ ಕುಂದದಿ ತೆಗೆದರು ರಾಘವೇಂದ್ರ ನೀರಿನವನು ಕೇಳೆ ರಾಘವೇಂದ್ರ || ಮೋಕ್ಷ ಬೇಕೆನ್ನಲು ರಾಘವೇಂದ್ರ ಮುಕ್ತಿಯನಿತರು ರಾಘವೇಂದ್ರ ದೇಸಾಯಿ ಒಂದು ದಿನ ರಾಘವೇಂದ್ರ ಗುರುಗಳ ಕರೆಸಲು ರಾಘವೇಂದ್ರ ಮಾವಿನ ರಸದೊಳು ರಾಘವೇಂದ್ರ ಆಡುವ ಮಗು ಬೀಳೆ ರಾಘವೇಂದ್ರ ಮಗು ಮೃತ ಹೊಂದಲು ರಾಘವೇಂದ್ರ ಅಂದು ವ್ಯಥಿಸಿದರು ರಾಘವೇಂದ್ರ ರಾಮನ ದಯೆಯಿಂದ ರಾಘವೇಂದ್ರ ಜೀವನವಿತ್ತರು ರಾಘವೇಂದ್ರ || ಪರಿಜನ ಹರುಷದಿ ರಾಘವೇಂದ್ರ ತರಳನ ಕರೆದರು ರಾಘವೇಂದ್ರ ಗುರುಗಳ ಕರುಣಿಸಿ ರಾಘವೇಂದ್ರ ಪ್ರಾಣವನಿತ್ತರು ರಾಘವೇಂದ್ರ ವನಕೆ ಚಿಗುರಿಸಿ ರಾಘವೇಂದ್ರ ವಿಪ್ರರಿಗೆ ಸಿರಿಬಂತು ರಾಘವೇಂದ್ರ ಶಿಷ್ಯನ ಮಗನೊಬ್ಬ ರಾಘವೇಂದ್ರ ಬಿಸಿಲಲಿ ಬಳಲಲು ರಾಘವೇಂದ್ರ ಶಾಟಿಲಿ ನೆರಳನು ರಾಘವೇಂದ್ರ ಇಚ್ಚಾ ಭೋಜನ ರಾಘವೇಂದ್ರ || ಜಾತಕ ಬರೆಯಲು ರಾಘವೇಂದ್ರ ಒಂದು ನೂರು ಮನುಜಂಗೆ ರಾಘವೇಂದ್ರ ಮೂರು ನೂರು ಗ್ರಂಥಕೆ ರಾಘವೇಂದ್ರ ಬೃಂದಾವನ ಕೇಲುನೂರು ರಾಘವೇಂದ್ರ ಪರಿ ಪರಿ ರೋಗಹಾರ ರಾಘವೇಂದ್ರ ಜಯ ಜಯ ಮಂಗಳ ರಾಘವೇಂದ್ರ ಜಯ ಜಯ ವಿಠಲದಾಸ ರಾಘವೇಂದ್ರ ನಿತ್ಯ ನಾಡದೊಳು ರಾಘವೇಂದ್ರ ||
@rekhashetty2963
@rekhashetty2963 Жыл бұрын
Om pujyaya ragavendraya namaha🙏🙏🙏🙏🙏
@malathiprakash2221
@malathiprakash2221 10 ай бұрын
Tq so much for Rayara wordings . I am so impressed on this video… I will listen this daily during sleep 🙏🙏
@srilathaperur4777
@srilathaperur4777 9 ай бұрын
🙏🙏🙏🙏🙏
@latharamachar8047
@latharamachar8047 Ай бұрын
Thumba chennagi ide Srigurubhyo namaha
@dhanvissweetdreams5478
@dhanvissweetdreams5478 2 ай бұрын
Sada nenna padada adiyali. Omsriraghavendraom
@jayaarih7760
@jayaarih7760 4 ай бұрын
Life changing gurugalu namma gurugalu 🎉🎉 nammappa nammama namma thatha sakalavu avure 😊😊❤❤
@shylashree834
@shylashree834 2 ай бұрын
ಓಂ ಶ್ರೀ ಗುರುಭ್ಯೋ ನಮಃ 🙏 ತಂದೆ ಎಲ್ಲರನ್ನು ಕಾಪಾಡು🌹🙏🏼
@sirimavanursirimavanur4583
@sirimavanursirimavanur4583 Жыл бұрын
🙏🙏 ಓಂ ಶ್ರೀ ರಾಘವೇಂದ್ರಾಯ ನಮಃ 🙏🙏🌹🌹🙏🙏.
@JayaBhandary
@JayaBhandary Жыл бұрын
@bharathiagaramgundurao6261
@bharathiagaramgundurao6261 4 ай бұрын
🙏🙏🌹🌹ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🌹🌹🙏🙏 ಶ್ರೀ ಗುರು ರಾಘವೇಂದ್ರ ಸ್ವಾಮಿಗಳೇ ನನಗೆ ಆರೋಗ್ಯ ಕೊಟ್ಟು ಕಾಪಾಡಿ. ನಿಮ್ಮ ಪಾದಕ್ಕೆ ನಮಸ್ಕಾರಗಳು.
@hithopadhesh8194
@hithopadhesh8194 2 күн бұрын
Nammappa amma rayaru🎉🎉🎉🎉🎉🎉❤❤❤❤❤
@somusomashekhar3139
@somusomashekhar3139 Жыл бұрын
ಓಂ ಶ್ರೀ ಗುರು ರಾಘವೇಂದ್ರಯ ನಮಃ ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤🙏🙏🙏🙏🙏🙏💐💐💐💐💐
@sudhagujjar2965
@sudhagujjar2965 Жыл бұрын
Om shree guru raghavendraya namaha 🕉️🙏🙏🙏🙏🙏🪔🪔🪔🪔🪔🌺🌺🌺🌺🌺🍎🍎🍎🍎🍎🥥🥥🥥🥥❤️
@vaishnavir3538
@vaishnavir3538 2 жыл бұрын
Shree Raaghavendra Gurave NAMO ATYANTA DAYAALAVE 🙏🙏🙏🙏
@nirmalarao4358
@nirmalarao4358 Жыл бұрын
ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏🙏🙏🙏🙏🙏🏵️🏵️🏵️🏵️🏵️🏵️🏵️🏵️🏵️
@keshavm4255
@keshavm4255 11 ай бұрын
ಓಂ ಗುರು ರಾಘವೇಂದ್ರಾಯ ನಮಃ 🙏
@keshavm4255
@keshavm4255 5 ай бұрын
Om guru raghvendra ya namah 🙏🌸
@poojaa.r8931
@poojaa.r8931 Жыл бұрын
Hare shreenivaasa🙏🏻🙏🏻🙏🏻🙏🏻🙏🏻🙏🏻
@champarao9922
@champarao9922 2 жыл бұрын
Shri Ragavendra Guruga paadagalige koti Namanagalu
@raghuprasad3528
@raghuprasad3528 Жыл бұрын
Sri parimalacharyara namaha 🙏🏻
@hubliman4264
@hubliman4264 9 ай бұрын
Jaya Jaya Jaya Jaya Jaya Raghavendra
@svrr123
@svrr123 Жыл бұрын
Super hit sloka.....What a voice!!!! 🎉🎉🎉
@savithamokashi
@savithamokashi 4 ай бұрын
ಜಯ ವೀವೆ ರಾಘವೇಂದ್ರ ಭವ ಭಯ ನಾಶಕ ರಾಘವೇಂದ್ರ ತುಂಗಾ ತೀರದಿ ರಾಘವೇಂದ್ರ ಮಂಗಳ ಮಹಿಮನೆ ರಾಘವೇಂದ್ರ ಅಂಗ ರಹಿತರಿಗೆ ರಾಘವೇಂದ್ರ ತಿಮಣ್ಣನ ಸುತ ರಾಘವೇಂದ್ರ ಕಂಗಳಿಲ್ಲದವರಿಗೆ ರಾಘವೇಂದ್ರ ಭೋಮ ಮಾರುತಿ ಪ್ರಿಯಾ ರಾಘವೇಂದ್ರ ವೆಂಕಟ ನಾಮಕ ರಾಘವೇಂದ್ರ ಸಂಕಟ ಹಾರಕ ರಾಘವೇಂದ್ರ || ವೀಣಾ ಪಂಡಿತ ರಾಘವೇಂದ್ರ ಗಾನ ವಿಶಾರದ ರಾಘವೇಂದ್ರ ಸರಸ್ವತಿ ಪತಿ ರಾಘವೇಂದ್ರ ಸರಸ್ವತಿ ವಿಧ್ಯಾ ರಾಘವೇಂದ್ರ ಕುಂಭ ಕೋಣ ವಾಸ ರಾಘವೇಂದ್ರ ಸುಧೀಂದ್ರ ಶಿಷ್ಯ ರಾಘವೇಂದ್ರ ಪರಿಮಳ ಪಂಡಿತ ರಾಘವೇಂದ್ರ ಭಸ್ಯಕರ ಗುರು ರಾಘವೇಂದ್ರ ಶಿಷ್ಯರ ವಿದ್ಯೆ ರಾಘವೇಂದ್ರ ಆಯಾಸದಿಂ ಬರೆ ರಾಘವೇಂದ್ರ|| ಗಂಧವ ತೇಯನೇ ರಾಘವೇಂದ್ರ ಅಗ್ನಿ ಸೂಕ್ತದಿಂ ರಾಘವೇಂದ್ರ ವಿಪ್ರರು ಲೇಪಿಸೆ ರಾಘವೇಂದ್ರ ಕ್ಷಿಪ್ರದಿ ಮೈ ಉರಿ ರಾಘವೇಂದ್ರ ಶರಣು ಹೋಗಲು ರಾಘವೇಂದ್ರ ವರುಣ ಸೂಕ್ತದಿಂ ರಾಘವೇಂದ್ರ ಚಂದನ ವಾಯಿತು ರಾಘವೇಂದ್ರ ಸುತನಿಗೆ ಮುಂಜಿಯು ರಾಘವೇಂದ್ರ ಸನ್ಯಾಸಿ ಆಗಲು ರಾಘವೇಂದ್ರ ಶಾರಡಗೇಣ್ಯೂ ರಾಘವೇಂದ್ರ|| ಆಶ್ರಮ ಧರಿಸಿದ ರಾಘವೇಂದ್ರ ಪಿಶಾಚಿಯಾಗಿ ಸತಿ ರಾಘವೇಂದ್ರ ಮೋಕ್ಷವ ಗಯ್ಸಿದ ರಾಘವೇಂದ್ರ ಚಾತು ಶಾಸ್ತಿ ಕಲೆಯಿಂದ ರಾಘವೇಂದ್ರ ಅತುಳ ಪ್ರಕಾಶನೂ ರಾಘವೇಂದ್ರ ಮೊದಲಿನ ಗುರುಗಳು ರಾಘವೇಂದ್ರ ಯಾದವೇಂದ್ರರು ರಾಘವೇಂದ್ರ ಅಧಿಕಾರ ನಮ್ಮದು ರಾಘವೇಂದ್ರ ಅಧಿಕ ತೊಂದರೆ ಕೊಡೆ ರಾಘವೇಂದ್ರ ಹರಿಯ ಸ್ಮರಿಸಲು ರಾಘವೇಂದ್ರ || ಪರಿಹಾರವಾಯಿತು ರಾಘವೇಂದ್ರ ಬಡ ವೆಂಕಣ್ಣಗೆ ರಾಘವೇಂದ್ರ ಒಡನೆಯೇ ದಯೆಯಿಂದ ರಾಘವೇಂದ್ರ ದೀವಾನಾಗಿರಿ ಬರೆ ರಾಘವೇಂದ್ರ ದೀವಾನಾ ದೊರೆಗಳೇ ರಾಘವೇಂದ್ರ ಮುಸಲ್ಮಾನನ ದೊರೆ ರಾಘವೇಂದ್ರ ತಟ್ಟೆಲಿ ಭೋಜನ ರಾಘವೇಂದ್ರ ಬಟ್ಟೆಯು ಮುಚ್ಚಿರೆ ರಾಘವೇಂದ್ರ ತೀರ್ಥವ ಪ್ರೋಕ್ಷಿಷೆ ರಾಘವೇಂದ್ರ ತಟ್ಟೆಲಿ ಫಲ ಪುಷ್ಪ ರಾಘವೇಂದ್ರ || ವಂದಿಸಿದನು ದೊರೆ ರಾಘವೇಂದ್ರ ಮಾನ್ಯಗಳನು ಕೊಡೆ ರಾಘವೇಂದ್ರ ದೊರೆಯ ನೆನಪಿಗೆ ರಾಘವೇಂದ್ರ ಗೋಪುರವಿರಿಸಿದ ರಾಘವೇಂದ್ರ ವೆಂಕಣ್ಣಗೆ ಫಲ ರಾಘವೇಂದ್ರ ಮಾಧವಾರದಿ ರಾಘವೇಂದ್ರ ಕೆರೆ ಏರಿಯಾ ಮೇಲೆ ರಾಘವೇಂದ್ರ ಕರಿಯ ಶಿಲೆಯೊಳು ರಾಘವೇಂದ್ರ ಬೃಂದಾವನ ಮಾಡೆ ರಾಘವೇಂದ್ರ ಉಳಿದ ಶಿಲೆಯೊಳು ರಾಘವೇಂದ್ರ ||
@apekshayatagiri3724
@apekshayatagiri3724 3 ай бұрын
🙏🙏
@mangalaranganth976
@mangalaranganth976 2 жыл бұрын
Hare krishna🙏🙏🙏 sri Raghavendraya namaha
@santhasaraswathy847
@santhasaraswathy847 3 ай бұрын
Namaskar.
@gayathrishankar770
@gayathrishankar770 10 ай бұрын
On Shri Raghavandrya namaha.
@jayatheerthamanvi6296
@jayatheerthamanvi6296 5 ай бұрын
ಓಂ ಶ್ರೀ ರಾ ಘವೇಂದ್ರಾಯ ನಮ್ಹಾ
@KalavathiKalavathi-u6b
@KalavathiKalavathi-u6b 5 ай бұрын
🎉omragavendraya namaha
@keshavm4255
@keshavm4255 4 ай бұрын
Raghvendra ya namah 🌸🙏
@jagadeeshahchallegerechann821
@jagadeeshahchallegerechann821 2 жыл бұрын
ಓಂ ಶ್ರೀ ಗುರು ರಾಘವೇಂದ್ರ ಪ್ರಭುವೇ ಶಿರಸಾ ನಮಾಮಿ!!!
@hithopadhesh8194
@hithopadhesh8194 Жыл бұрын
Till my last breath I want to listen to this divine song 😍😍🙏🏻🙏🏻
@roopacreativitykannadachan2346
@roopacreativitykannadachan2346 Жыл бұрын
Rayaranna nambidavarige rayaru sadaa kapaduttare
@haravepannagesh41
@haravepannagesh41 9 ай бұрын
Om Sri guru Raghavendra Yaa namaha 🌷
@renukasr2309
@renukasr2309 2 жыл бұрын
BHAKTIPURVAKA NAMASKARAGALU 🙏🏻🙏🏻🙏🏻🙏🏻🙏🏻
@vasudevkrishna2114
@vasudevkrishna2114 2 жыл бұрын
Excellent!!
@annapurna6462
@annapurna6462 Жыл бұрын
Ome raghavendrayana maha
@geethakrishnan8240
@geethakrishnan8240 Жыл бұрын
Shri Raghavendraya namah
@BhargaviTS
@BhargaviTS Жыл бұрын
Sriaraghavendrayanamaha
@bojjigayathri2772
@bojjigayathri2772 2 жыл бұрын
Hare Srinivasa 🙏🙏
@jayalakshmisn3714
@jayalakshmisn3714 2 жыл бұрын
Sree raghavenda🙏🙏🙏🙏👃
@gururajhosmane3491
@gururajhosmane3491 2 жыл бұрын
Om sri guru raghavendraya namaha
@raghukulkarni8718
@raghukulkarni8718 2 жыл бұрын
Om Sree guru Raghavendraya namaha 🙏🙏🙏🙏🙏🌹🌹🌹🌹🌹🌹🌹🌹🌹🌹🌹🌹🌹🌹🌹
@sudhakarvernekar5869
@sudhakarvernekar5869 2 жыл бұрын
OmShreeGuruRaghavendrayanamaha:💐
@sushma892
@sushma892 2 жыл бұрын
Sri Raghavendraya namaha 🙏🙏
@bpumesha4653
@bpumesha4653 4 ай бұрын
🕉🙏💐🙏🕉🙏💐🙏🕉
@Tejas_fashion_1616
@Tejas_fashion_1616 2 жыл бұрын
Wow nice 👍 sir 😘🌹🙏🙏🌹
@girijakrishnan386
@girijakrishnan386 27 күн бұрын
🙏🙏🙏🙏🙏🙏🙏🙏🙏🙏🙏
@RagothamanRamakrishnan
@RagothamanRamakrishnan Ай бұрын
Nanika thumba prithiyatha Haadu ok good
@knagarathna285
@knagarathna285 2 жыл бұрын
Srigurubhya namaha 🙏🙏🙏
@adarshkotharkar3735
@adarshkotharkar3735 2 жыл бұрын
Om Shree Raghavendraya namah🙏
@manjusmg434
@manjusmg434 2 жыл бұрын
🙏Guru Ragavendra Prabhu 🙏
@kusumak3069
@kusumak3069 2 жыл бұрын
🙏🙏🙏
@prajwalp7813
@prajwalp7813 Жыл бұрын
❤❤❤
@itsme9812
@itsme9812 Жыл бұрын
🙏🏻🙏🏻🙏🏻
@varijaveeranath4412
@varijaveeranath4412 Жыл бұрын
🙏🏻🙏🏻🙏🏻🌹🌹🌹🌹
@ambujaraju8832
@ambujaraju8832 Жыл бұрын
🙏🙏🙏🙏🙏
@keshavm4255
@keshavm4255 8 ай бұрын
🙏
@bruhathiprasad7324
@bruhathiprasad7324 Жыл бұрын
@lakshmiug1110
@lakshmiug1110 Жыл бұрын
🕉 Sri Gururaghavendraya Namaha 🙏🏻 🙏🏻 🙏🏻 🙏🏻 🙏🏻 💐 🏵️ 🌺 🌷 🌼 🌸 🌹 🥀 💮 🍀 🌻 🥥 🍌 🥭 🍎 🍏 🍇 🍍 🍉 🍊 🍈 🥝 🌰
@thanushree7434
@thanushree7434 Жыл бұрын
❤❤🙏🙏
@savitaganeshbhat6666
@savitaganeshbhat6666 Жыл бұрын
🙏🙏🙏🙏🙏💐💐💐💐🙏🙏
@Fliklane
@Fliklane Жыл бұрын
Assummm....🎉 🙏🪷🙏
@keshavm4255
@keshavm4255 4 ай бұрын
ಓಂ ಗುರು ರಾಘವೇಂದ್ರಾಯ ನಮಃ 🌸🙏
@keshavm4255
@keshavm4255 6 ай бұрын
ಓಂ ಗುರು ರಾಘವೇಂದ್ರಾಯ ನಮಃ 🙏
@Raghavendraskd007
@Raghavendraskd007 5 ай бұрын
Om Sri Raghavendraya Namaha👋👋🙏🙏🙏🙏🙏
@DivyaDivya-cg1ug
@DivyaDivya-cg1ug 5 ай бұрын
Om shree raghavendra swamy namha 🙏🙏🙏🙏🙏
@DivyaDivya-cg1ug
@DivyaDivya-cg1ug 5 ай бұрын
Om sri raghavendraya namaha 🌹🌹🌺🌼🌸🌹🌹
@prabhakarpuranam2159
@prabhakarpuranam2159 4 ай бұрын
Om sri gururaghavendrayanamaha
@prashanthkumardk7501
@prashanthkumardk7501 Жыл бұрын
Om Sri Guru ragavandrya namaha
@praveenpoojary5285
@praveenpoojary5285 Жыл бұрын
Om sri guru raaghavendraaya namaha 🙏
@purandarshetty6192
@purandarshetty6192 2 жыл бұрын
Om Sri Guru Raghavendraya Namah, 🙏
@navaneetarts8260
@navaneetarts8260 5 ай бұрын
🙏🙏🙏🙏🙏
@Heelaligeofficial
@Heelaligeofficial 6 ай бұрын
🙏🏻🙏🏻🙏🏻
@yashushetty9921
@yashushetty9921 6 ай бұрын
🙏
@vijaysk6131
@vijaysk6131 2 жыл бұрын
🙏🙏🙏
@prabhakarpuranam2159
@prabhakarpuranam2159 2 ай бұрын
Om sri gururaghavendrayanamaha
@shanthigiridhar6530
@shanthigiridhar6530 Жыл бұрын
Om Sri Guru ragavendrya namaha
@keshavm4255
@keshavm4255 10 ай бұрын
Om shree guru raghavendra ya namah
@manjunathAahwini
@manjunathAahwini Жыл бұрын
Om shri Raghavendraya namaha
@keshavm4255
@keshavm4255 3 ай бұрын
🙏
@vandanakulkarni2201
@vandanakulkarni2201 2 жыл бұрын
🙏🙏🙏🙏
@girijaraghuram6338
@girijaraghuram6338 Жыл бұрын
Om sri guru raghavendra ya namo atynta dayaluve
@shylarevankar6455
@shylarevankar6455 6 ай бұрын
Om shri raghavendraya namaha 🙏🙏🙏
@keshavm4255
@keshavm4255 6 ай бұрын
Om guru raghvendra ya namah
@anithaiyer6973
@anithaiyer6973 Жыл бұрын
Om Sri Guru Raghavendraya Namah 🙏🙏🙏🙏🙏🙏🙏🙏🙏🙏🙏🙏💐❤️
@akashv9459
@akashv9459 2 жыл бұрын
🙏🙏🙏
@mohithag8476
@mohithag8476 8 ай бұрын
Om Sri guru Raghvendraya namaha
@rameshsanabal890
@rameshsanabal890 Жыл бұрын
🙏🙏
@vasanthakumarim-p3n
@vasanthakumarim-p3n 5 ай бұрын
Om guru Raghavendrayanamaha
@sukanya5471
@sukanya5471 Жыл бұрын
🙏🙏🙏🙏
@HiriyannaiahLV-ux3jq
@HiriyannaiahLV-ux3jq Жыл бұрын
🙏🙏🙏
@vanajahr2556
@vanajahr2556 3 ай бұрын
Om sri guru raghavendraya namaha
Леон киллер и Оля Полякова 😹
00:42
Канал Смеха
Рет қаралды 4,7 МЛН
UFC 310 : Рахмонов VS Мачадо Гэрри
05:00
Setanta Sports UFC
Рет қаралды 1,2 МЛН
Madhwanama song - Puttur Narasimha Nayak
21:58
The Soothing Relaxation
Рет қаралды 3,8 МЛН
Sree Guru Raghavendra Swamy ll Mantralayam Temple view
33:00
Aishwarya Rajam
Рет қаралды 1,1 МЛН
Satata Maargadi Santata Seviparige (With Lyrics) - Puttur Narasimha Nayak
7:20
Sri Rayara Akshara Malika stotra
17:36
Naveen Purohith
Рет қаралды 8 МЛН
Sri Guru Raghavendra "Dhareyodharake Merevaru Gurugalu" kannada devotional - Gurupadahara
11:25