ಮನೆ ಬಾಗಿಲಿಗೆ ಈ ರೀತಿ ಡೋರ್‌ಮ್ಯಾಟ್‌ ಹಾಕಬಾರದು ಕಷ್ಟಗಳು ತಪ್ಪೋದಿಲ್ಲ | LIVE | door mat color astrology

  Рет қаралды 350,840

JEETH MEDIA NETWORK

JEETH MEDIA NETWORK

Күн бұрын

#live #livestream #astrology
ವೀಕ್ಷಕರೆ,
ಯಾರು ಈ ವಿಡಿಯೋ ಸ್ಕಿಪ್ ಮಾಡುವಿರಿ ಅವರು ಜೀವನದ ಅತೀ ದೊಡ್ಡ ರಹಸ್ಯ ಮಿಸ್ ಮಾಡಿಕೊಳ್ಳುವಿರಿ
ಈ ರೀತಿಯ ಡೋರ್‌ ಮ್ಯಾಟ್‌ ಗಳನ್ನು ಎಂದಿಗೂ ನೀವು ಬಳಸಬಾರದು .. ಒಂದು ವೇಳೆ ಬಳಸಿದ್ದೇ ಆದಲ್ಲಿ ಕಷ್ಟಗಳು ತಪ್ಪೋದಿಲ್ಲ. ಅಂಥ ಡೋರ್‌ ಮ್ಯಾಟ್‌ ಗಳು ಯಾವುವು ಅಂತ ತಿಳಿಯಲು ಈ ಲೈವ್‌ ವಿಡಿಯೋ ಮಿಸ್‌ ಮಾಡದೆ ಪೂರ್ತಿ ನೋಡಿ.
ಇನ್ನೂ ಹತ್ತು ಹಲವು ಅದ್ಭುತ ವಿಷಯಗಳನ್ನು ಈ ಲೈವ್ ವಿಡಿಯೋದಲ್ಲಿ ತಿಳಿಸಲಾಗಿದೆ. ಹಳೇ ಬಟ್ಟೆ ವಿಷಯದಲ್ಲಿ ಎಲ್ಲರೂ ಈ ತಪ್ಪುಗಳನ್ನು ಮಾಡಿರ್ತಾರೆ. ನೀವೂ ಈ ತಪ್ಪು ಮಾಡಿದ್ದರೆ ಅದನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಅಂತ ತಿಳಿಯಲು ಈ ವಿಡಿಯೋ ಪೂರ್ತಿ ನೋಡಿ.
ದಯಮಾಡಿ ವೀಕ್ಷಕರಲ್ಲಿ ವಿನಂತಿ : ಪೂರ್ತಿ ವಿಡಿಯೋ ನೋಡಿ.. ದಯಮಾಡಿ ಸ್ಕಿಪ್ ಮಾಡಬೇಡಿ.. ಸ್ಕಿಪ್ ಮಾಡಿದರೆ ನಿಮ್ಮಲ್ಲಿ ಪ್ರಶ್ನೆಗಳು ಉದ್ಭವ ಆಗಗುತ್ತವೆ.. ಪರಿಹಾರ , ಉತ್ತರ ಎಲ್ಲಾ ವಿಡಿಯೋದಲ್ಲೇ ಹೇಳಿರುತ್ತೇವೆ. ಆದರೆ ನೀವು ವಿಡಿಯೋ ಸ್ಕಿಪ್ ಮಾಡಿ ನೋಡೋದರಿಂದ ಪರಿಹಾರ ಕ್ರಮಗಳು ನಿಮಗೆ ಸರಿಯಾಗಿ ಅರ್ಥ ಆಗೋದಿಲ್ಲ. ಹಾಗಾಗಿ ದಯಮಾಡಿ ವಿಡಿಯೋ ಪೂರ್ತಿ ನೋಡಿ ಸ್ಕಿಪ್ ಮಾಡದೆ ನೋಡಿ..
In this video we have discussed about the door mats
door mats color
which color door mat is suitabale as per vastu
door mat design as per vastu
door mat vastu
We have shared many secrets in astrology regarding old cloths
If you perform this as told in this video then you will see amazing results in shatru nash and career growth business growth education family and awesome growth in personal life as per astrology
ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ.
• ಈ ಸ್ತೋತ್ರ ಕೇಳಿದರೆ ಜೀವನ...
#door
#doormat
#doormatvastu
#vastutips
#vastushastra
#vastugyan
#vastuexpert
#lawofattraction
#spiritual
#spiritualhealing
#negativeenergy
#positivevidebs
#moneyattraction
#lakshmiattraction
#moneyattraction
#attractmoney
#lakshmi
#kannadaastrologytips
#astrologykannada
#krishna
#vishnu
#loan
#spritual
#laxmi
#rich
#wealth
#success
#spiritual
#spiritualhealer
sudhindradeshpande
jeethmedianetwork
switchwords
sudhindra deshpande
Join this channel to get access to perks: / @jeethmedia
For More Updates: Subscribe us @ ttps:// / jeethmedianetworkbanga...
Disclaimer The information and data contained on Jeeth Media Network KZbin Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network KZbin channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ವೀಕ್ಷಕರ ಗಮನಕ್ಕೆ, ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

Пікірлер: 1 100
Or is Harriet Quinn good? #cosplay#joker #Harriet Quinn
00:20
佐助与鸣人
Рет қаралды 48 МЛН
Nurse's Mission: Bringing Joy to Young Lives #shorts
00:17
Fabiosa Stories
Рет қаралды 17 МЛН
1ОШБ Да Вінчі навчання
00:14
AIRSOFT BALAN
Рет қаралды 5 МЛН