ಲಕ್ಷ್ಮೀ ಮನೆಗೆ ಬರುವ ಮುನ್ನ ಈ 5 ಸೂಚನೆ ಕೊಡ್ತಾಳೆ | LIVE | 5 signs of lakshmi coming to home astrology

  Рет қаралды 143,208

JEETH MEDIA NETWORK

JEETH MEDIA NETWORK

7 ай бұрын

#live #livestream #astrology
ವೀಕ್ಷಕರೆ,
ಮಾತೆ ಮಹಾಲಕ್ಷ್ಮೀ ಮನೆಗೆ ಬರುವ ಮುನ್ನ ಮತ್ತು ನಿಮ್ಮ ಮನೆಯಲ್ಲಿ ಸ್ಥಿರವಾಗಿ ನೆಲೆಸುವ ಮುನ್ನ ಈ 5 ಸೂಚನೆಗಳನ್ನು ಎಲ್ಲರಿಗೂ ಕೊಟ್ಟೇ ಕೊಡುತ್ತಾಳೆ. ಅವುಗಳು 5 ಸೂಚನೆಗಳ ಮುಖಾಂತರ ಆಗಿರುತ್ತವೆ. ಆದರೆ ಸುಮಾರು ಜನ ಈ ಸೂಚನೆಗಳನ್ನು ನಿರ್ಲಕ್ಷ ಮಾಡಿ ಲಕ್ಷ್ಮೀ ಮಾತೆಯನ್ನು ಅವಾರಗೇ ಅವರೇ ಹೊರಗೆ ಕಳಿಸಿ ಕಷ್ಟಕ್ಕೆ ಗುರಿಯಾಗುತ್ತಾರೆ. ಹಾಗಾದರೆ ಲಕ್ಷ್ಮೀ ಮಾತೆ ಕೊಡುವ 5 ಸೂಚನೆಗಳಾದರೂ ಯಾವುದು ಅಂತ ತಿಳಿಯಲು ಈ ವಿಡಿಯೋ ಪೂರ್ತಿ ನೋಡಿ.
ಲಕ್ಷ್ಮೀ ಮನೆಗೆ ಬರುವ ಮುನ್ನ ಈ 5 ಸೂಚನೆ ಕೊಡ್ತಾಳೆ | LIVE | 5 signs of lakshmi coming to home astrology
ನಿಮಗೆ ಹಣಕಾಸಿನ ಸಮಸ್ಯೆ ಇರಲಿ, ದುಡಿದ ದುಡ್ಡು ಕೈಯಲ್ಲಿ ನಿಲ್ಲದೇ ನೀವು ಕಷ್ಟ ಅನುಭವಿಸ್ತ ಇದ್ದಲ್ಲಿ, ಮದುವೆ ಸೆಟ್‌ ಆಗದೇ ಇದ್ದರೆ, ಮಕ್ಕಳು ಮಾತು ಕೇಳದೆ ಇದ್ದರೆ, ಹಣ ವಾಪಸ್‌ ಬರದೆ ಇದ್ದರೆ ಹೀಗೆ ಏನೇ ಸಮಸ್ಯೆ ಇರಲಿ ಈ ರೆಮಿಡಿ ನಿಮ್ಮ ಕಷ್ಟಗಳನ್ನು ನಿವಾರಣೆ ಮಾಡುತ್ತೆ . ಈ ವಿಡಿಯೋದಲ್ಲಿ ಲೈವ್‌ ಡೆಮೋ ಮಾಡಿ ತೋರಿಸಲಾಗಿದೆ.
in this video we have discussed the 5 precious signs which maa lakshmi gives begore she come to your home but many people fail to understand and make lakshmi go out of home and they suffer in their life
what are those 5 signs to know that please watch this video
law of attraction
I am rich I am rich I am rich
Golden sunrise
switch words
positive affirmations
spiritual healer
spiritual haling
ಈ ಚಮತ್ಕಾರಿ ವಿಡಿಯೋ ಎಲ್ಲರಿಗು ಶೇರ್ ಮಾಡಿ.. ಎಲ್ಲರಿಗು ಒಳ್ಳೆದಾಗಲಿ.. ಮಿಸ್ ಮಾಡದೆ ಈ ವಿಡಿಯೋ ಪೂರ್ತಿ ನೋಡಿ.. ನಿಮ್ಮ ಜೀವನವನ್ನೇ ಬದಲಾಯಿಸಬಲ್ಲ ವಿಡಿಯೋ ಇದು..
this video can change your life please do not skip and watch full video as this can change your life and shall close all the problems of your life like finance problems job career problems delay in marriage relationship problems finance problems etc
ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. • ಈ ಸ್ತೋತ್ರ ಕೇಳಿದರೆ ಜೀವನ...
ಸಕಲ ಕಷ್ಟಕಳೆಯುತ್ತೆ ಹನುಮಾನ ಚಾಲೀಸ್ (ಸಾಹಿತ್ಯದೊಂದಿಗೆ) 41 ದಿನ ಪ್ರತಿದಿನ ಬೆಳಗ್ಗೆ ಸಂಜೆ ಹನುಮಾನ ಚಾಲೀಸ್ ತಪ್ಪದೆ ಕೇಳಿ. hanuman chalisa in kannada with lyrics • ಸಕಲ ಕಷ್ಟಕಳೆಯುತ್ತೆ ಹನುಮ...
#mahalakshmi
#laxmi
#lakshmi
#lakshmipuja
#lakshmidevi
#vishnu
#owl
#cow
#broomstick
#sugarcane
#goodday
#positiveenergy
#positivevibes
#astrologykannada
#astrologylive
#astrologytips
#astro
#vastutips
#vastu
#vastushastra
#vastuexpert
#spiritual
#spiritualhealer
#spiritualhealing
#divine
#rich
#money
#success
#affirmations
#switchwords
sudhindradeshpande
jeethmedianetwork
sudhindra deshpande
festival
Join this channel to get access to perks: / @jeethmedia
For More Updates: Subscribe us @ / jeethmedianetworkbanga...
Disclaimer
The information and data contained on Jeeth Media Network KZbin Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network KZbin channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ವೀಕ್ಷಕರ ಗಮನಕ್ಕೆ, ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

Пікірлер: 1 600
@surekharupa1896
@surekharupa1896
ಅಮ್ಮಾಮಹಾಲಕ್ಷ್ಮಿನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ಬಂದು ನೆಲಸಮ್ಮಾ🙏
@sinchusinchu2534
@sinchusinchu2534 Күн бұрын
ಮಾತೇ ಮಹಾಲಕ್ಷ್ಮಿ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ನೆಲೆಸಮ
@arunakumari.b.gmhps.chigat7630
@arunakumari.b.gmhps.chigat7630
ಜೈ ಶ್ರೀ ಮಹಾಲಕ್ಷ್ಮಿ, ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ್ಮ ತುಂಬಾ ಉತ್ತಮವಾದ ಮಾಹಿತಿಯನ್ನು ತಿಳಿಸಿ ಕೊಟ್ಟಿದ್ದೀರಿ ಗುರೂಜೀ, ತುಂಬು ಹೃದಯದ ಅನಂತ ಕೋಟಿ ವಂದನೆಗಳು ಹಾಗೂ ಧನ್ಯವಾದಗಳು ಗುರೂಜೀ 🙏🏻🙏🏻💐💐
@rroopaa8084
@rroopaa8084
ಮಾತೆ ಮಹಾಲಕ್ಷ್ಮಿ ಶ್ರಿ ಮನ್ನಾ ನಾರಾಯಣ ಸಮೇತ ನಮ್ಮ ಮನೆಯಲ್ಲಿ ಸ್ಥಿರವಾಗಿ. ನೆಳೆಸಮ್ಮ.🙏🙏🙏🙏
@VenkateshVenkatesh-fe5hw
@VenkateshVenkatesh-fe5hw
ಮಾತೆ ಮಹಾಲಕ್ಷ್ಮಿ ಶ್ರೀ ಮನ್ನಾ ನಾರಾಯಣ ರ ಸಮೇತ ನಮ್ಮ ಮನೆಯಲ್ಲಿ ಸ್ಥಿರ ವಾಗಿ ನೆಲೆಸಮ್ಮ 🙏🙏🙏🙏
@LokeshwaracLoki
@LokeshwaracLoki
ಓಂ ನಮೋ ಭಗವತೆ ವಾಸುದೇವಾಯ 🌹🌹ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ 🌹🌹🙏🙏🙏🌹🌹
@hanumantappanaregalla4926
@hanumantappanaregalla4926
ಅಮ್ಮಾ ಮಾತೆ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥೀರವಾಗಿ ನೆಲಸಮ್ಮಾ 🙏🙏
@user-db1fj7eb3b
@user-db1fj7eb3b
ಅಮ್ಮ ಮಾತೆ ಮಹಾಲಕ್ಷ್ಮಿ. ಶ್ರೀಮಾನ್ ನಾರಾಯಣ ಸಮೇತ ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲಸಮ್ಮ🙏🙏🙏🙏. 🌹🌹🌹🌹
@geetha..annappa3447
@geetha..annappa3447 19 сағат бұрын
ಅಮ್ಮ ಮಹಾಲಕ್ಷ್ಮಿ ಸೀಮನ್ ನಾರಾಯಣ ಸಮೇತರಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತರಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮ ಧನ್ಯವಾದಗಳು ಗುರುಗಳೇ 🙏🙏🙏🙏🙏
@sumithrah.s
@sumithrah.s
ಅಮ್ಮ ಮಹಾಲಕ್ಷ್ಮಿ ಶ್ರಮನ್ನಾರಾಯಣರ ಜೊತೆ ಗೆ ನಮ್ಮ ಮನೆಗೆ ಬಾರಮ್ಮ 🙏🙏🙏🙏🙏💐💐💐💐💐🌹🌹
@user-gb5hq9sy4z
@user-gb5hq9sy4z 2 сағат бұрын
ಅಮ್ಮ ಮಹಾಲಕ್ಷ್ಮಿ ಶ್ರೀ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ 🙏
@hemak3471
@hemak3471 19 сағат бұрын
ಓಂ ನಮೋ ಭಗವತೆ ವಾಸುದೇವಾಯ 🌹🙏 ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ 🌹🙏
@vanitagouda2870
@vanitagouda2870 12 сағат бұрын
ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಸ್ಥಿರವಾಗಿ ನೆಲೆಸಮ್ಮ 💐💐🙏🙏ಈ ಐದು ಸೂಚನೆ ನನ್ನಗೆ ಆಗಿದೆ ಗುರುಗಳೇ 🙏🙏💐💐
@REKHAREKHA-uy1hj
@REKHAREKHA-uy1hj
ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣರ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ 🙏🏽🙏🏽
@user-gn6bj1ln6k
@user-gn6bj1ln6k
ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಂದು ನೆಲೆಸಮ್ಮ 🙏🙏🙏🙏
@vandananimbalkar278
@vandananimbalkar278 12 сағат бұрын
ಅಮ್ಮಾ ಮಹಾಲಕ್ಷ್ಮಿ ನಮ್ಮ ಮನೆಗೆ ಬಂದು ಸ್ತೀರವಾಗಿ ನಿಲಸಮ್ಮ 🙏🙏🙏🙏🙏
@savithrammap7673
@savithrammap7673
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಗುರುಗಳೇ ಧನ್ಯವಾದಗಳು.ಅಮ್ಮಾ ಮಹಾಲಕ್ಷ್ಮಿ ಶ್ರೀಮನ್ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ .
@leelavathikokkaal5394
@leelavathikokkaal5394
Olle mahithiyannu thlisideeri guroojidhanyavadagalu 🙏🙏🙏
@basavaraj9861
@basavaraj9861
ಅಮ್ಮಮಹಾಲಕ್ಷ್ಮಿ ಶ್ರೀ ನಾರಾಯಣ ಸಮೇತವಾಗಿ ನಮ್ಮ ಮನೆಯಲ್ಲಿ ಬಂದು ನೆಲಸಮ 🙏🏻🙏🏻🙏🏻🙏🏻
@raveendracharinv6776
@raveendracharinv6776
ಓಂ ನಮೋ ಭಗವತೇ ವಾಸುದೇವಾಯ
아이스크림으로 체감되는 요즘 물가
00:16
진영민yeongmin
Рет қаралды 54 МЛН
孩子多的烦恼?#火影忍者 #家庭 #佐助
00:31
火影忍者一家
Рет қаралды 49 МЛН
КАРМАНЧИК 2 СЕЗОН 7 СЕРИЯ ФИНАЛ
21:37
Inter Production
Рет қаралды 537 М.
아이스크림으로 체감되는 요즘 물가
00:16
진영민yeongmin
Рет қаралды 54 МЛН