ಕಾಕ್ಸ್ ಟೌನ್ ಸರ್ಕಾರಿ ಕಾಲೇಜಿಗೆ ಕಂಪ್ಯೂಟರ್ ಕೊಡುಗೆ ನೀಡಿದ ಹಿಟಾಚಿ ರೇಲ್ ಕಂಪನಿ

  Рет қаралды 61

Bangalore media World BMW

Bangalore media World BMW

Күн бұрын

ಬೆಂಗಳೂರು ಕಾಕ್ಸ್ ಟೌನ್ ಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆ ಕಂಪ್ಯೂಟರ್ ಕೊಡುಗೆಯಾಗಿ ನೀಡಿದ ಹಿಟಾಚಿ ರೇಲ್ ಎಸ್ ಟಿ ಎಸ್ ಕಂಪನಿ ಮುಖ್ಯಸ್ಥರಿಗೆ ಅಭಿನಂದನೆ#ಹೆಚ್ಚುವರಿ ಪೊಲೀಸ್ ನಿರ್ದೇಶಕ ಎಸ್. ಮುರುಗನ್#ನಟಿ ಪ್ರಿಯಾಂಕ ಉಪೇಂದ್ರ.
ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಯೋಜನೆಯಡಿ ಬೆಂಗಳೂರಿನ ಕಾಕ್ಸ್ ಟೌನ್ ನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ‌ ಕಾಲೇಜಿಗೆ ಕಂಪ್ಯೂಟರ್ ಗಳು ಸಹಿತ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಿದ "ಹಿಟಾಚಿ ರೇಲ್- ಎಸ್.ಟಿ.ಎಸ್" ಸಂಸ್ಥೆಯ ಹಿರಿಯ ಅಧಿಕಾರಿಗಳಿಗೆ ಅಭಿನಂದನಾ ಸಮಾರಂಭ ನಡೆಯಿತು.
ಕಾಕ್ಸ್ ಟೌನ್ ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ನಿರ್ದೇಶಕ
ಎಸ್ ಮುರುಗನ್ ಹಾಗೂ ಹೆಸರಾಂತ ನಟಿ
ಪ್ರಿಯಾಂಕ ಉಪೇಂದ್ರ
ಅವರು
ಹಿಟಾಚಿ ರೇಲ್ ಎಸ್.ಟಿ.ಎಸ್. ಕಂಪನಿಯ ನಿರ್ದೇಶಕರ ಹಾಗೂ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಮನೋಜ್ ಅವರಿಗೆ ಸಾಲುಹೊದೆಸಿ ನೆನಪಿನ ಕಾಣಿಕೆ ನೀಡಿ ಅಭಿನಂದನೆ ಸಲ್ಲಿಸಿದರು.
ಆರ್ಚಿ ಜೋಸಪ್ ಅಬ್ರಾಹಂ
ಪ್ರಾಚಾರ್ಯರು.
ಆರ್ಕಿಟೆಕ್ಸ್ ಐ ಡಬ್ಲೂ ಪಿ ಎಸ್ ಗ್ಲೋಬಲ್, ಬೆಂಗಳೂರು.
ಸಿ.ಆರ್.ಗೀತಾ
ಸಹಾಯಕ ಪೊಲೀಸ್ ಆಯುಕ್ತರು
ಪುಲಕೇಶಿ ನಗರ ಉಪ ವಿಭಾಗ.ಬೆಂಗಳೂರು.
ಗಜ ಮನೋಜ್ ಕೃಷ್ಣಪ್ಪ
ಕಾಕ್ಸ್ ಟೌನ್ ಬೆಂಗಳೂರು.
ರವಿ.ಎನ್.ಎಸ್.
ಭಾರತಿನಗರ ನಾಗರಿಕರ ವೇದಿಕೆ ಅಧ್ಯಕ್ಷರು, ಸಾಮಾಜ ಸೇವಕರು, ಕಾಕ್ಸ್ ಟೌನ್ ಬೆಂಗಳೂರು.
ಎನ್.ನಾರಾಯಣಸ್ವಾಮಿ.
ಸದಸ್ಯರು,
ಕಾಲೇಜು ಅಭಿವೃದ್ದಿ ಸಮಿತಿ.
ಪ್ರೊ.ರಘುನಾಥ್.ಕೆ
ಪ್ರಾಚಾರ್ಯರು ಹಾಜರಿದ್ದರು.

Пікірлер
OYUNCAK MİKROFON İLE TRAFİK LAMBASINI DEĞİŞTİRDİ 😱
00:17
Melih Taşçı
Рет қаралды 9 МЛН
Teaching a Toddler Household Habits: Diaper Disposal & Potty Training #shorts
00:16
OYUNCAK MİKROFON İLE TRAFİK LAMBASINI DEĞİŞTİRDİ 😱
00:17
Melih Taşçı
Рет қаралды 9 МЛН