Рет қаралды 12,921
ಕೇಳೊ ಮಾದೇವ ಮನ್ಸನಾ ಜೀವ ಹಾಡುವುದು ಹೇಗೆ? | ಶಿವರಾತ್ರಿ ಹಾಡು 2 | Shiva Song -2 🚩
ನನ್ನನ್ನು ಸಂಪರ್ಕಿಸಲು - 👇
For sponsorship & Live Concert enquiries, Online class enquiries :👉 sangeethamane1724@gmail.com
WhatsApp only - 76761 68569
ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️
ವಾಟ್ಸಾಪ್ ಸಂಖ್ಯೆ - 76761 68569
Follow Me On :👇❤️
Soumya Manjunath (Soumya Pattar )
Instagram -👇 sangeethman...
Facebook Page - 👇
1. Sangeethmane...
2. MSswar7?mibe...
ಕೇಳೊ ಮಾದೇವ ಮನ್ಸನಾ ಜೀವ
ನೀ ನುಡಿಸಿ ಆಡಾಕ ಢಮರು ಆಗ್ಯಾವ
ಯಾಕ ಶಿವಲಿಂಗ ನಡೆಸುತಿ ಹಿಂಗ
ಏನೇನು ಇಲ್ಲಯ್ಯ ನಮ್ಮ ಕೈಯಾಗ…
ಎಡವಿಸಿ ತಾಳ ಉರುಳಿಸಿ ದಾಳ ನಡೆಸಿದಿ ಬಾಳ…
ಶಿವ ಶಿವ ಶಿವ ಶಿವ ಶಿವ
ಶಿವ ಶಿವ ಶಿವ ಶಿವ ಶಿವನೇ
ಹರ ಹರ ಹರ ಹರ ಹರ
ಹರ ಹರ ಹರ ಹರ ಹರನೇ
ನಾ ಹೂವು ಹಣ್ಣು ತಂದೆ ಕಣ್ಣೀರು ನೀನು ತಂದೆ
ನಾನು ಅಳಲಿಲ್ಲಾ ತನ್ನಂತಾನೇ ಬಂತಲ್ಲಾ
ನೀನು ನಗಬೋದ ನಾ ನಾನಾಗಿ ಅಳಬೋದಾ
ಹೇ ಶಿವಾ ಜೀವವಾ ಕಾಡುತಿ ಯಾಕೋ ಶಿವಾ
ಕನಸು ಒಡೆದಾವಾ…
ಶಿವ ಶಿವ ಶಿವ ಶಿವ ಶಿವ
ಶಿವ ಶಿವ ಶಿವ ಶಿವ ಶಿವನೇ
ಹರ ಹರ ಹರ ಹರ ಹರ
ಹರ ಹರ ಹರ ಹರ ಹರನೇ
ಹೂ ಮುಳ್ಳು ಒಂದೇ ಗಿಡಕ ಹೆಂಗಾರ ಜೋಡಿಸಿಟ್ಟಿ
ಬೇದ ನಮಗಿಲ್ಲಾ ನಿನ್ನಾಟ ಸರಿ ಇಲ್ಲಾ
ನೀನು ವಿಷ ಕುಡಿದಿ ನಾವುನು ಕುಡಿಬೇಕಾ?
ಚಾಲಕ ಪಾಲಕ ನಾಮವು ನಿಂಗ್ಯಾತಕ
ನೀನು ನಮಗ್ಯಾಕ…
ಶಿವ ಶಿವ ಶಿವ ಶಿವ ಶಿವ
ಶಿವ ಶಿವ ಶಿವ ಶಿವ ಶಿವನೇ
ಹರ ಹರ ಹರ ಹರ ಹರ
ಹರ ಹರ ಹರ ಹರ ಹರನೇ
Kelo Madeva Mansanaa Jeeva
Nee Nudisi Aadaka Damaru Aagyava
Yaaka Shivalinga Nadesuthi Hinga
Enenu Illayya Namma Kaiyaaga…
Edavisi Thaala Urulisi Daala Nadesidi Baala…
Shiva Shiva Shiva Shiva Shiva
Shiva Shiva Shiva Shiva Shivane
Hara Hara Hara Hara Hara
Hara Hara Hara Hara Harane
Naa Hoovu Hannu Thande Kanneeru Neenu Thande
Naanu Alalillaa Thannanthaane Banthallaa…
Neenu Nagaboda
Naa Naanagi Alabodaa Hey Shivaa Jeevavaa
Kaaduthi Yaako Shivaa Kanasu Odedaavaa
Shiva Shiva Shiva Shiva Shiva
Shiva Shiva Shiva Shiva Shivane
Hara Hara Hara Hara Hara
Hara Hara Hara Hara Harane
Hoo Mullu Onde Gidaka Hengara Jodisitti
Beda Namagillaa Ninnata Sari Illaa
Neenu Visha Kudidi Naavunu Kudibekaa?
Chaalaka Paalaka Namavu Ningythaka
Neenu Namagyaka…
Shiva Shiva Shiva Shiva Shiva
Shiva Shiva Shiva Shiva Shivane
Hara Hara Hara Hara Hara
Hara Hara Hara Hara Harane
#sangeethamane
#shivratrisongs
#shivaarati
#kannadamoviesongs
#music
#kelomadeva
#kelomadevamansanajeevalyrics