ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@GururajaDNGururaja10 ай бұрын
29:16 🎉❤
@puneetkumarsd471311 ай бұрын
ರೈತರ ಮಕ್ಕಳು ಈ ರೀತಿ ಜೀವನ ನಡೆಸಬವುದು ಅಂತ ತೋರಿಸಿಕೊಟ್ಟ ನವೀನ್ ಅಣ್ಣ ನವರಿಗೆ ನಮಸ್ಕಾರಗಳು
@srinivas304611 ай бұрын
ಓವ೯ ಪ್ರಬುದ್ಧ ಶೀಲ ಕೃಷಿಕ ಹಾಗೂ ಕೃಷಿ ಉದ್ಯಮಿಯನ್ನು ಪರಿಚಯಿಸಿದ ಪರಮ್ ರವರಿಗೆ ಹೃತ್ಪೂರ್ವಕ ಧನ್ಯವಾದಗಳು, ನವೀನ್ ರವರ ಮೊಬೈಲ್ ಸಂಖ್ಯೆಯನ್ನು ತಿಳಿಸಿ ಎಂದು ವಿನಂತಿಯೊಂದಿಗೆ.
@varadarajaluar288311 ай бұрын
ಅತ್ಯುತ್ತಮ ಸಂಚಿಕೆಗಳಲ್ಲಿ ಒಂದಾದ ಕಲಾಮಾದ್ಯಮಕ್ಕೆ ಧನ್ಯವಾದಗಳು. ಸ್ಪೂರ್ತಿದಾಯಕ ಸಂಚಿಕೆ
@somam657711 ай бұрын
ನಿಜಕ್ಕೂ ರೈತರ ಮಗ ನವೀನ್ ಸರ್ ಅವರ ವಿಡಿಯೋ ತುಣುಕುಗಳು ನಿಜವಾಗಿಯೂ ಅದ್ಬುತ ಸರ್ ಧನ್ಯವಾದಗಳು ಕಲಾಮದ್ಯಮ ಚಾನಲ್ಗೆ.❤
@shreyaaa903011 ай бұрын
He has tremendous knowledge in various fields nice proud to be a kannadiga❤
@busywithorwithoutu154911 ай бұрын
Such a wonderful person he is even he is 10th graduate but the English words he used in between interview I am goggling it's meaning ❤ nice sir ❤love from chitradurga 🎉 if u r seeing this comment tq
@siddarthgowda224411 ай бұрын
ಸೂಪರ್ ಸರ್ ನೀವು ಈ ವಿಡಿಯೋ ಮಾಡಿದಂತ ಪರಮೇಶ್ವರ್ ಸರ್ ನಿಮಗೂ ನಿಮ್ಮ ತಂಡದವರಿಗೂ ತುಂಬಾ ಹೃದಯದ ಧನ್ಯವಾದಗಳು ಸರ್. 💐💐
@laxmjpatil459611 ай бұрын
ಮಾದರಿ ಜೀವನ ನಿಮ್ಮದು 🙏ಒಬ್ಬ ರೈತ ಉಳಿದ ರೈತರಿಗೆ, ಯುವಕರಿಗೆ, ಮಾದರಿ ನೀವು 🙏 best video.. I like your life style and thinking sir.. Realy great nivu❤❤❤❤❤❤❤❤❤❤thumba kushi aetu 💐💐🙏🙏
@avinashn943211 ай бұрын
Life❤ ಏನು ಅಂತ ನಿಮ್ಮನ್ನ ನೋಡುದ್ರೆ ಅರ್ಥ ಆಗುತ್ತದೆ ಸರ್
@lakshmirajuraj374311 ай бұрын
ಏನ್ ಸರ್ ನಿಮ್ ಬದುಕು ನಿಜ್ವಾಗ್ಲು ಅದ್ಭುತ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸರ್❤
@shivajim.k946311 ай бұрын
ನೀವು ಹೇಳಿದ ಉತ್ತರಪ್ರದೇಶದ ಅದ್ಭುತವಾದ ಮಾತುಗಳು ಅದಕ್ಕೆ ಕಾರಣ ಒಂದೇ ಹೆಸರು ಆದಿತ್ಯನಾಥ ಯೋಗಿ
@Bhuda311 ай бұрын
ಜೀವನ ಅದ್ಭುತವಾಗಿ ನಡೆಸುತ್ತಿರುವ ನವೀನ್ ಬ್ರದರ್
@Rameshramesh-zj4dg11 ай бұрын
ರೈತ ನವೀನ್ ಅಣ್ಣನವರ ಮಾತು ತುಂಬಾ ಆದ್ವುತವಾಗಿದೆ ಹಾಗೂ ಅರ್ಥಗರ್ಭಿತವಾಗಿದೆ ಪರಮ ಅವರೇ... ಅವರು ಜೀವನವನ್ನ ಎಷ್ಟು ಎಳೆಎಳೆಯಾಗಿ ಸಿಂಪಲ್ ಆಗಿ ಜವಾಬ್ದಾರಿತವಾಗಿ ಹೇಳ್ತ ಇದಾರೆ, ತುಂಬಾ ಇಷ್ಟ ಆಗುತ್ತೆ ಅವರ ಮಾತು ಕೇಳೋಕೆ... ನವೀನ್ ಅಣ್ಣನವರ ಮನೆಗೆ ಹಾಗೂ ಅವರ ಕೃಷಿ ಸ್ಥಳಕ್ಕೆ ಭೇಟಿ ಕೊಡೊ ಆಸೆ ಇದೆ ನನಗೆ... ಖಂಡಿತ ಒಂದು ದಿನ ಬರ್ತೀನಿ ಅದನ್ನ ಅವರಿಗೆ ಹೇಳ್ಬಿಡಿ ಪರಮ ಅವರೇ.. ಯಾಕಂದ್ರೆ ನಾನು ಒಬ್ಬ ಯುವ ರೈತ....
@MalateshVlogs10 ай бұрын
MBA metch ಮಾಡಿರೋ ಅವರಿಗೂ ಕೂಡ ಇವರಷ್ಟು ಜ್ಞಾನ ಇರಲ್ಲ, ಕೇವಲ ಎಸೆಸೆಲ್ಸಿ ಮುಗಿಸಿದ ವ್ಯಕ್ತಿಯ ಬಾಯಲ್ಲಿ ಎಂತಹ ಮಾತುಗಳು... ವ್ಹಾವ್ 🎉
@Ride_Or_Die_46__9311 ай бұрын
Bikers raise the hands 🙌 💛❤️
@Mano-z7t11 ай бұрын
He’s is a different kind of person. I really liked him. He studied 10th std but his ability to see life in different angle made special. Reshme bittu yen madidru ee manushya successful akthane because he has that attraction quotient, people will be attract to him and his personality.
@puttamallegowdaputtamalleg277611 ай бұрын
ನಿ಼ೕವು ರೇಷ್ಮೆ ಬೆಳೆ ಬಗ್ಗೆ ವೈಜ್ಞಾನಿಕ ಬೆಸಾಯ ವೀಡಿಯೋ ಮಾಡಿ ಸರ್
@kiran728211 ай бұрын
Early video madi sir
@raghavendracm11 ай бұрын
It's OK if it's for curiosity.. not everyone become Naveen.
@chandruchandu399810 ай бұрын
ಸೂಪರ್ ಸರ್ ನಿಮ್ಮ ಸಾಧನೆ ತುಂಬಾ ಇಷ್ಟ ಆಯ್ತು ಸರ್ ನಿಮ್ಮ ಜೀವನ ಶೈಲಿ ಹಾಗೂ ನಿಮ್ಮ ಶ್ರಮ
@srinivasgowdah.t527110 ай бұрын
ಪರಮ್ ಸರ್ ನಾನು ನಿಮ್ಮ ತುಂಬಾ ವಿಡಿಯೋಗಳನ್ನು ನೋಡುತ್ತಿದ್ದೇನೆ ನಮ್ಮ ಪಕ್ಕದಲ್ಲೇ ಇಂಥ ರೈತ ವ್ಯಕ್ತಿ ನವೀನ್ ಸರ್ ಇರುವುದು ನಮಗೆ ಗೊತ್ತೇ ಇರಲಿಲ್ಲ ಇವರನ್ನು ನೋಡಿದರೆ ನಮ್ಮಂಥ ಯುವಕರಿಗೆ ಸ್ಪೂರ್ತಿ ಇವರನ್ನ ತೋರಿಸಿದ ನಿಮಗೆ ಹೃದಯ ಪೂರ್ವಕ ಧನ್ಯವಾದಗಳು 🙏🙏🙏
@kamaleshs967911 ай бұрын
It doesn't feels like hes 10th only His hold on this language is just lit Maatu 😮
@jayashreeshri301211 ай бұрын
ನವೀನ್ ಸರ್ ನಿಮ್ಮ ಮಾತು👌👌🙏🙏
@sudheerpoojary668611 ай бұрын
Kalamadhyama respect button❤
@sathishrao792611 ай бұрын
Look how knowledgeable he’s on bikes, biking culture, importance of safety gear etc.. Quite admirable and inspiring !
@chiranjeevimc525310 ай бұрын
I want to see all our Farmars should be like this....What a dedication and what a clarity on life...😊
@shri_04shyla7911 ай бұрын
Naveen this is an inspired interview. Obba raitha enadru madda bhahudhu bhaduka bhahudu antha thrisi kottodira. Nandu same dream i am taking time. Nivvu hellidha last minute inspired words ista aythu. Adhu ellaru avara avara kshetra effort irrbekku, nivvu siri culture alli thumba technology kalthidira. Nandu horticulture and spices alli instrest. Nimma ee video indha ondhu valle lesson or thought thagondini. thank you 🙏🙏🙏🙏🙏
@pramodp71111 ай бұрын
Another wonderful & Inspiring interview from Kalamadhyama👍. Best Wishes.
@viratKohli185427 ай бұрын
Literally he's top notch with his words... Truly inspiring and huge respect to you🙏🏻
@rajanivijayasarathy797311 ай бұрын
Naveen sir u r an amazing person ❤
@GopiVenkataswamy-x2n11 ай бұрын
Very inspiring Human being.Stay healthy forever be safe too Respected Sir Love from Mysuru 💐🤝❤️
@ontheroad814911 ай бұрын
His command over the biking world is no less compared to a city guy. Except the sports tourer explanation he was spot on in everything. Sports tourer means he can ride it comfortably upright for long distances or duck and ride it fast on the track too like the ZX10R. Superb that he uses riding gears too.
@kenchappamadalur149311 ай бұрын
ಸಾರ್ ಸಾಧು ಕೋಕಿಲ ಮತ್ತು ಶೋಭರಾಜ್, ಇವರ ಬಗ್ಗೆ ದಯವಿಟ್ಟು ಸಂದರ್ಶನ ಮಾಡಿ,
@sureshm425411 ай бұрын
Once upon a time I am labour of this group but Naveen Anna is super hero
@Sureshsurya-kd4rf11 ай бұрын
Thumba kalthidevi nim enda thank u naven sir and kalamadyama
@shobhacsureshe341911 ай бұрын
ಹೌದು ಸರ್ ನೀವು ಹೇಳೋದು ಸತ್ಯ .ಯಾವುದೇ ಕೆಲಸ ಆಗಲಿ ಇಷ್ಟ ಪಟ್ಟು ಕಷ್ಟ ಪಟ್ಟು ಕೆಲ್ಸ ಮಾಡಿದ್ರೆ .ಚಿನ್ನದ ಮೊಟ್ಟೆಗಳೆ
@ravidandikere520811 ай бұрын
ಏನ್ ಸರ್ ನಿಮ್ಮ ಬದುಕು ಅಧ್ಬುತ
@ushamadhukar557511 ай бұрын
Super sir nimma Mane nodi thumba kushiyayithu nimma mathu Keluvaga tumba Kushi mathu inspiration aguthe nivondu role model sir God bless you sir.
@rameshkote7811 ай бұрын
Interviewed a good person with good personality with perfection, hats off to you sir 🎉🎉🎉🎉🎉🎉
@Theo1232811 ай бұрын
Very impressive to see his life Good thinking...very very practical person..leading good decent life hard working farmer. loved the book collections ..
@gurum236411 ай бұрын
Thanks for sharing your life journey with us. Your journey is inspiring in many ways. You have amazing clarity of thought 🙏
@manus908411 ай бұрын
Highly knowledgeable ರೈತ 🫡❤🎉
@RaviKumar-lc3br11 ай бұрын
Very inspiring episode sir thank u param sir…❤
@pradeepgraj479910 ай бұрын
ಕಲಾಮದ್ಯಮ ಎಲ್ಲ ಓಕೆ ಸರ್... ಪರಮ್ ಸರ್ ದಯವಿಟ್ಟು ನಾರ್ಮಲ್ ಆಗಿರಿ ಓವರ್ ಆಕ್ಟಿಂಗ್ ಮಾಡಬೇಡಿ ನೋಡಲು ಚೆನ್ನಾಗಿ ಕಾಣಿಸುವುದಿಲ್ಲ...
@vinutapatil524311 ай бұрын
Really wonderful person he is hats of to u sir
@GOPIKGOWDA11 ай бұрын
One of the best farmer in my history
@laxmjpatil459611 ай бұрын
Naveen sir nivu thumba chennagi matadatiri and inspiration aadri nivu❤
@sunil337111 ай бұрын
Very interesting Achiever. Mr. Naveen . Hard work really pay's. Enjoy your life to the fullest. Param, Thank You. I like the way you interact with people. Your "beesanige". (Fan).😅😅❤
@puttannaiahnc355011 ай бұрын
Video is inspired and motivated thank you so much sir.
@sudheerkumarlkaulgud752111 ай бұрын
ಧನ್ಯವಾದಗಳು
@nag470111 ай бұрын
He has a great knowledge in every field 🫡
@allwindonald631111 ай бұрын
Such an inspirational personality ❤
@rohithgowdabm552811 ай бұрын
Very inspiring life
@Shashikumar-nj4ni11 ай бұрын
Love you sir formar Naveen anna
@kamaleshs967911 ай бұрын
Keep working with technology....continuous effort guys
@Manjunath-qr3yl9 ай бұрын
Ufff ..e manushyane ondu BOOK 📚🫡🫡
@user-jr7fk3sx9i11 ай бұрын
ನಿಜವಾದ ಬೈಕರ್ ಅಂದ್ರೆ ಇವ್ರೇ ಗುರು 👑👏
@rajur426011 ай бұрын
Very amazing video and best of luck for your future life sir❤🎉
@hemanth79011 ай бұрын
10th standard guy have super bikes super his craze❤
@MaheshKumar-un9yt11 ай бұрын
🙏 just be kind, Be Happy, Do more of what makes you Happy regardless, god bless you all 🙏
sericulture farming is different from sericulture chaaki. Chaaki is hatching eggs and supplying week old worms to farmer. Here farmer benefits due to faster turnaround time and he does not have to do special provisions necessary for young worms. The chaaki farmer benefits because he is assured of income which is not dependent on market rate of silk. But this is sensitive work and requires lot of dedication.
@natrajcpinku811811 ай бұрын
Not reshme sakanike,chaki rearing center
@krishcreationofficial103811 ай бұрын
Camera update madi param sir
@umeshbannihatti90711 ай бұрын
ಒಳ್ಳೆ ಥಿಂಕ್
@srp626011 ай бұрын
💥💥💥💥 bhai
@naveenkumarkm23823 ай бұрын
ನವೀನ್ ಅಂತಾ ಹೆಸರು ಆಗುಬೋರ್ದಿಲ್ಲ ಅನ್ಕೊಂಡೆ but now
@maheshgaming676411 ай бұрын
Param sir D bro gagan🧐 avrna interview madi💛❤️
@PAVANROHITPAVANROHIT11 ай бұрын
ರೈ ತ is ಕಿಂಗ್
@mkanilkumar74811 ай бұрын
Wow
@sidduningashetty499811 ай бұрын
Parma anna once agine ಅಭ್lur 🌅🌄🌄🕯🙏🐎 s. I. R. Ab 23:04 luriua