Kaanada Oorali Nee Kulitiruve - Video Song | Gandhinagara | Dr. Rajkumar | SPB | Sathyam

  Рет қаралды 923,412

Dr. Rajkumar Hits - SGV

Dr. Rajkumar Hits - SGV

Күн бұрын

Пікірлер
@johnbosco6388
@johnbosco6388 10 ай бұрын
ಈ ಹಾಡಿನ ಅರ್ಥ,ತುಂಬಾ ಕಠಿಣ, ಈ ತರದ ಕನ್ನಡ ಹಾಡು ಕೇಳಿ ಬರುತಿರಲಿ ಜೈ ಕರ್ನಾಡು,❤
@lingarajappahs3631
@lingarajappahs3631 8 ай бұрын
ಇಂತಹ ಸಾಹಿತ್ಯ ಈಗಿನ ಸಿನಿಮಾದಲ್ಲಿ ಮತ್ತೆ ಬರಲೆಂದು ಹಾರೈಸುತ್ತಾರೆ.
@subramanisubbi9445
@subramanisubbi9445 27 күн бұрын
No chance, because of great person just turned to money, lekha H, he is not fit for
@sharanappakondemmanavar9978
@sharanappakondemmanavar9978 Жыл бұрын
ಎಂದೆಂದಿಗೂ ಕನ್ನಡ, ಎಂದೆಂದಿಗೂ ಡಾ.ರಾಜಕುಮಾರ❤
@nspremanand1334
@nspremanand1334 8 күн бұрын
Dr. Vishnu Vardhan. 👍🙏👌
@ramappak.v1504
@ramappak.v1504 9 ай бұрын
ಇಂದು ಎಂದೆಂದಿಗೂ ಇದು ಅರ್ಥಗರ್ಭಿತವಾದ ಹಾಡು.❤❤❤.ಇಂದಿನ ದಿನಗಳಲ್ಲಿ ಇಂತಹ ಹಾಡುಗಳೇ ಬರುತ್ತಿಲ್ಲ.ಎಲ್ಲಾ ರಾಕ್ ಅಂಡ್ ರೋಲ್ ಹಾಡುಗಳೇ.
@bnsrinivasa5007
@bnsrinivasa5007 Жыл бұрын
ಇದು ನಾವು ನೋಡಿದ ಆ ಕಾಲದ ಚಿನ್ನದಂಥ ಅರ್ಥ ಪೂರ್ಣ ಹಾಡುಗಳು
@mahadevprasad8008
@mahadevprasad8008 2 ай бұрын
ಎಷ್ಟೇ ವಷ೯ಗಳಾದರೂ ಡಾ//ರಾಜ್ ಕುಮಾರ್ ಅವರ ಚಿತ್ರಗಳು ಮತ್ತು ಹಾಡುಗಳು ಅಮರ. ✌🙏🤝
@udayasidraykakati
@udayasidraykakati 9 ай бұрын
ಯಾವುದೇ ತತ್ವಪದಕ್ಕೂ ಕಡಿಮೆಯೇನಲ್ಲ ಈ ಸಿನಿಮಾ ಗೀತೆ 👌👍🙏🙏
@ulaveshyalavatti6092
@ulaveshyalavatti6092 3 ай бұрын
Hi
@Furry_life.14
@Furry_life.14 Жыл бұрын
ಈ ಗೀತೆ ಅಪ್ಲೋಡ್ ಮಾಡಿದ ಎಸ್ ಜಿ ವಿ ಸಂಸ್ಥೆಗೆ ತುಂಬಾ ಧನ್ಯವಾದಗಳು, ಹಾಗೂ ಗಾಂಧಿನಗರ ಚಿತ್ರದ ಸಂಪೂರ್ಣ ಗೀತೆ ಮತ್ತು ಸಿನಿಮಾ ವನ್ನು ಅಪ್ಲೋಡ್ ಮಾಡಿ.ಅಭಿನಂದನೆಗಳು..❤
@shankarmallappa8697
@shankarmallappa8697 Жыл бұрын
2:45
@shankarmallappa8697
@shankarmallappa8697 Жыл бұрын
5:00
@mahadevaswamy7960
@mahadevaswamy7960 11 ай бұрын
ಸುಪರ್ duper song
@gurumg1766
@gurumg1766 10 ай бұрын
ಈ ದರಹದ ಅರ್ಥಪೂರ್ಣವಾದ ಹಾಡುಗಳು ಎಲ್ಲಿ ಹೋದವೋ. ಮತ್ತೆ ಈ ಹಾಡುಗಳು ಮರಳಿ ಬರಲೆಂದು ನನ್ನ ಅಭಿಲಾಷೆ.....❤❤
@yathish.skrishna280
@yathish.skrishna280 Ай бұрын
ಮತ್ತೊಂದು ಮೈಲಿ ಗಲ್ಲು ಹಾಡು ನಮ್ಮ ಎಸ್.ಪಿ ಬಿ ಯವರ ಸಿರಿ ಕಂಠದಲ್ಲಿ ❤❤❤❤❤ ಲವ್ ಯೂ ಎಸ್ ಪಿ.ಬಿ
@prethu1115
@prethu1115 Жыл бұрын
ಕಾಣದ ಊರಲ್ಲಿ ನೀ ಕುಳಿತಿರುವೆ ಎಲ್ಲರ ಕಥೆ ನೀ ಬರಿದು ಇರುವೆ ಭಗವಂತ ಎಂಥ ಅಧುದ್ಬುತ ಅರ್ಥಪೂರ್ಣ ಹಾಡು 👏👏 tumb tqsm SGV
@sshivakumaraiahsshivakumar35
@sshivakumaraiahsshivakumar35 Жыл бұрын
ಶ್ರೀ Dr ರಾಜಕುಮಾರ್ ರವರ ಅಭಿನಯ ಯಾರಿಂದಲೂ ಮಾಡಲು ಸಾಧ್ಯವಿಲ್ಲ ಕನ್ನಡದ ಕಣ್ಮಣಿ ಕನ್ನಡದ ಮುಕುಟಮಣಿ ರವರಿಗೆ ಶಿರಸಾಸ್ಟಂಗ 🙏🙏🙏🙏🙏🙏🙏🙏
@basavarajuym6827
@basavarajuym6827 9 ай бұрын
ಎಲ್ಲರೂ ಕೇಳು ಅಂತ ಒಂದು ಸುಂದರ ಸಂಗೀತ ಕೇಳಲು ಮರೆಯದಿರಿ ಮತ್ತೆ ಮತ್ತೆ ಕೇಳಿ ಆನಂದಿಸಿ
@manjunathks2616
@manjunathks2616 9 ай бұрын
ನಮ್ಮ ತಲೆ ಇರುವವರೆಗೆ ಮಾತ್ರ ಈ ಹಾಡು ಕೇಳುವವರು ಇರುತ್ತಾರೆ. ಈಗಿನ generation ಗೆ ಈ ಹಾಡುಗಳು ಇಸ್ಟ ಆಗುತ್ತೋ ಇಲ್ಲವೋ
@SandyaNagaraju-ph1rj
@SandyaNagaraju-ph1rj 5 ай бұрын
avaru samaya bandaaga keliskontare. yaakendre i haadige shakti ide
@SrinivasanD-zy4qx
@SrinivasanD-zy4qx 3 ай бұрын
100 persent nimma abhipraya sariyagide 👌
@rajareddy6076
@rajareddy6076 2 ай бұрын
😮​@@SandyaNagaraju-ph1rj
@ಅರುಣ್ಕುಮಾರ್ಚಿ
@ಅರುಣ್ಕುಮಾರ್ಚಿ Ай бұрын
ನಿಜ ಸರ್ ನಮ್ಮನೇಲಿ ಯಾರು ಕೇಳೋದೇ ಇಲ್ಲ ತುಂಬ ಬೇಜಾರಾಗುತ್ತೆ
@raghuchandan578
@raghuchandan578 18 күн бұрын
The only one master piece it's only me...born 1996
@venkateshkummy6070
@venkateshkummy6070 Жыл бұрын
ಸುಂದರ ಹಾಗೂ ಅರ್ಥಪೂರ್ಣ ಸಾಲುಗಳು ಬರೆದ ಸಾಹಿತಿಗೆ ನುಡಿ ನಮನಗಳು.
@annigeregopalraovrao5858
@annigeregopalraovrao5858 Жыл бұрын
PB SRINIVAS SHOULD ALSO DESERVE RICH COMPLIMENT FOR ALL THE SONGS ACTED BY DR RAJKUMAR.
@puttaveerannav6357
@puttaveerannav6357 Жыл бұрын
Yes
@satheeshchandra2590
@satheeshchandra2590 10 ай бұрын
Born for each other
@maruthispb5935
@maruthispb5935 6 ай бұрын
E song hadirodu spb sir, pbs alla
@Kiran-bf1oe
@Kiran-bf1oe 2 ай бұрын
This song was sung by SPB sir. 👏👏👏❤️❤️❤️🙏🙏🙏
@Prakash_Chikkabasava
@Prakash_Chikkabasava Ай бұрын
Bro both know as pb sir as shaarira raj as shareera
@JayanthiSubramanyam-md3tr
@JayanthiSubramanyam-md3tr 2 ай бұрын
ಜೈ ಕರ್ನಾಟಕ ಜಯಕರ್ನಾಟಕ ಜೈ ಕನ್ನಡ ತಾಯಿಯ ಪಾದಕ್ಕೆ ನಮಸ್ಕಾರ
@jalayogiMRaviJalayogiMRavimysu
@jalayogiMRaviJalayogiMRavimysu Ай бұрын
ಈ ಹಾಡಿನ ಎಲ್ಲಾ ಕಾರಣ ಕರ್ತ ರಿಗೂ ನಮ್ಮ ತುಂಬುಹೃಧಯಧ ಧನ್ಯವಾದಗಳು ಸರ್ 🕉️🙏
@sharanabasayyasharana949
@sharanabasayyasharana949 Жыл бұрын
1:04 Anna My favourite Rajanna
@BhagyaLakshmi-s1m
@BhagyaLakshmi-s1m 2 ай бұрын
ತುಂಬಾ ಅರ್ಥಪೂರ್ಣವಾದ ಹಾಡು ತುಂಬಾ ತುಂಬಾ ಚೆನ್ನಾಗಿದೆ ಎಷ್ಟು ಬಾರಿ ಕೇಳಿದರೂ ಇನ್ನೂ ಕೇಳಬೇಕು ಎನಿಸುತ್ತದೆ
@sureshc1424
@sureshc1424 Жыл бұрын
ಎಲ್ಲಾ ಹಾಡು ಹಾಡಿದ್ರ್ ಅಣ್ಣವಾರು ಹಾಗೂ ವಿಷ್ಣುವರ್ಧನ್ ಅವರು
@jagannathadt8808
@jagannathadt8808 9 ай бұрын
ಆರ್ಥಪೂರ್ಣ ಸಾಹಿತ್ಯ ಸಂಗೀತ ಗಾಯನ ಅಭಿನಯ 🙏🙏
@vijayapramathidasg1813
@vijayapramathidasg1813 Жыл бұрын
ಅರ್ಥ ಪೂರ್ಣವಾದ ಹಾಡು
@siddarajuks8104
@siddarajuks8104 Жыл бұрын
Doctorate sanmanakke, Dr raj obbare, saati,❤❤❤
@prasadpasala391
@prasadpasala391 Жыл бұрын
Yes,yes it is true forever 😅😅
@roopapv8794
@roopapv8794 4 ай бұрын
ಇಂತಹ ಚಿತ್ರಗಳು ಈಗ ಬರುವುದಿಲ್ಲ ಎಲ್ಲಾ ಕನಸು ಈಗಿನ ಕಾಲದಲ್ಲಿ
@kamalanarasimhatumkur3958
@kamalanarasimhatumkur3958 5 ай бұрын
ಒಂದು ಹಾಡು ಹಲವು ಕಥೆ ಗಳನ್ನೂ ಹುಟ್ಟಿಸ ಬಲ್ಲ ಶಕ್ತಿ ಹೊಂದಿದೆ. ದ್ವನಿ ಸಂಗೀತ ಮತ್ತೆ ಮತ್ತೆ ಕೇಳಲು ಪ್ರೇರಣೆ ನೀಡುತ್ತದೆ
@ganeshaganesha3554
@ganeshaganesha3554 Жыл бұрын
ಅರ್ಥ ಗರ್ಭಿತ ಹಾಡು
@pavans8358
@pavans8358 Жыл бұрын
ಇಂತಹ ಹಾಡುಗಳು ಹೆಚ್ಚು ಬರಲಿ.
@someshwarbendigeri4197
@someshwarbendigeri4197 Жыл бұрын
ಅರ್ಥಪೂರ್ಣ ವಾದ ಗೀತೆ, ಸುಮಧರ, ಅತಿ ಮಧುರ.ನನ್ನ ಮೆಚ್ಚಿನ ಗೀತೆ.
@krishnac9082
@krishnac9082 11 ай бұрын
legends of the karnataka Natasaarvabauma dr. Rajkumar Singer S. P. Balasubramanyam Chi. Udayashankar
@RoopasateeshRoopa
@RoopasateeshRoopa Ай бұрын
ಈ ತರ ಹಾಡು ಈವಾಗ ಎಲ್ಲಿ ಸಿಗುತ್ತೆ ಈವಾಗಿನ ಸಿನಿಮಾದಲ್ಲಿ ಒಳ್ಳೆ ಅರ್ಥ ಪೂರ್ಣವಾದ hadu💐
@SkandaEntertainment
@SkandaEntertainment 2 ай бұрын
ಸುಖಕರ,ಅದ್ಭುತವಾದ ಹಾಡು. ಸರ್ವಕಾಲಕ್ಕೂ ಸೊಬಗಿನ ಹಾಡು. ❤❤❤❤
@rojakrojak7857
@rojakrojak7857 9 күн бұрын
ಅರ್ಥ ಪೂರ್ಣವಾಗಿದೆ..... ಹಾಡು... ಮುಂದಿನ ಜಗತ್ತನ್ನು... ಇಂದೇ. ಹಾಡಿನ ರೂಪದಲ್ಲಿ ಹೇಳಿದರೆ.... ಅದ್ಬುತ.. ಸರ್ ❤
@Logicalsrinivas
@Logicalsrinivas 8 ай бұрын
ನನ್ನ ಅಚ್ಚುಮೆಚ್ಚಿನ ಹಾಡು ಬಾಲ್ಯದಿಂದ ಕೇಳುತ್ತ ಇದ್ದೇನೆ
@murthydns936
@murthydns936 Жыл бұрын
Only one kannada Dr Raj
@nagendraa.s4816
@nagendraa.s4816 Жыл бұрын
Hats off to S.P..Balasubramaniam sir... Wt a voice.... We miss you sir....
@Kiran-bf1oe
@Kiran-bf1oe 3 ай бұрын
ಎಷ್ಟೇ ಶತಮಾನ ಕಳೆದರೂ ಇಂಥ ಅರ್ಥ ಗರ್ಭಿತ ವಾದ ಹಾಡು ಮತ್ತು ಅಭಿನಯ ಮುಂದೆ ನಾವು ನೋಡಲು ಸಾಧ್ಯ ವಿಲ್ಲ.🙏🙏🙏.
@GovindaiahB-r9r
@GovindaiahB-r9r Жыл бұрын
ಇಂಥ ಸಾಹಿತ್ಯದ ಹಾಡುಗಳು ಮತ್ತೆ ಮರಕಳಿಸಬೇಕು.
@krishnav2488
@krishnav2488 Жыл бұрын
ಈ ರೀತಿಯ ಅರ್ಥ ಪೂರ್ಣ ಹಾಡು ಗಳು ಎಲ್ಲಿ
@sarveshn9118
@sarveshn9118 9 ай бұрын
ಕನ್ನಡದ ಮೇರು ನಟ ಡಾ: ರಾಜ್ ಅಣ್ಣನವರ ಹಳೆಯ ಹಾಡುಗಳು ಯಾವಾಗಲೂ ಹಸಿರು ತೋರಣದಂತೆ ಚಿರನೂತನವಾಗಿವೆ 👌👍🌷🌹🙏
@manjunatha9707
@manjunatha9707 2 ай бұрын
ಈಗಿರೋ ಈ ಸಿದ್ರಾಮಣ್ಣ ಸರ್ಕಾರಕ್ಕೆ ಈ ಹಾಡು ಸೂಕ್ತ
@annigeregopalraovrao5858
@annigeregopalraovrao5858 Жыл бұрын
ನಾವು ಕೂಡಾ ಕಸ್ತೂರಿ ಕನ್ನಡ ದ ಪ್ರೇಮಿ.
@basavarajuym6827
@basavarajuym6827 11 ай бұрын
ಸುಂದರವಾದ ಗೀತೆಯನ್ನು ಕೇಳಲು ಮರೆಯದಿರಿ ಕೇಳಿ ಅರಿತುಕೊಳ್ಳಿ ಜೀವನವೆಲ್ಲ ಆನಂದಮಯ
@anandaraghavan3841
@anandaraghavan3841 11 ай бұрын
ಅದ್ಭುತ ಗೀತೆ... ಮರೆಯಲಾಗದ ಮರೆಯಬಾರದ ಹಾಡು.. ಸುಶ್ರಾವ್ಯ ಗಣ ಸುಂದರ ರಚನೆ ಭಾವಪೂರ್ಣ ಅರ್ಥಪೂರ್ಣ
@NaveenKumar-bp7wv
@NaveenKumar-bp7wv 11 ай бұрын
1000% Golden song ❤❤❤❤❤💫💫💫💥👌
@padmac1793
@padmac1793 Жыл бұрын
ಅರ್ಥ ಪೂರ್ಣ ಹಾಡು🎉
@radhakrishnahn3233
@radhakrishnahn3233 Жыл бұрын
ಈ ಚಿತ್ರ ತೆಲುಗಿನ ರಿಮೇಕ್, ಒಳ್ಳೆಯ ಹಾಡುಗಳು ಉದಯಶಂಕರ್, ಸತ್ಯಂ ಸಂಗೀತ, ರಾಜ್ ಕಲ್ಪನಾ ಅಭಿನಯ ಒಂದು ಚಿರನೂತನ ಚಿತ್ರ. 👌🏻👌🏻👌🏻
@Kumaravarma77
@Kumaravarma77 Жыл бұрын
Not Telugu remake, it's based on kannada short story.
@devarajdevu7190
@devarajdevu7190 4 ай бұрын
❤ ರಾಜಕುಮಾರ್ ❤
@varalakshmibv8251
@varalakshmibv8251 9 ай бұрын
ಎಷ್ಟು ಬಾರಿ ಕೇಳಿದರು ಕೇಳಬೇಕಿನ್ನಿಸುತ್ತದೆ ಮತ್ತೆ ಈ ಗಾಯನಗಳು ಕೇಳಿ ಬರುವುದಿಲ್ಲ 😭😭😭😭😭ಎಂಬುದೇ ವಿಷಾದನೀಯ
@vijayaranganath9823
@vijayaranganath9823 Жыл бұрын
ಕನ್ನಡ ಪ್ರೇಮಿಗಳು ಎಷ್ಟೊಂದು ಜನರಿದ್ದೀರಿ., ಕನ್ನಡದಲ್ಲೇ ಬರೆಯಬಹುದು.
@anandaprasad4124
@anandaprasad4124 Жыл бұрын
Letters othu akshara estu balasabeku
@krishnav2488
@krishnav2488 Жыл бұрын
ಕೆಲವು ಮೊಬೈಲ್ ನಲ್ಲಿ ವ್ಯವಸ್ಥೆ ಇಲ್ಲಾ.
@govindarajum5390
@govindarajum5390 Жыл бұрын
❤plp
@ಅರುಣ್ಗೌಡ್ರು
@ಅರುಣ್ಗೌಡ್ರು Жыл бұрын
ನಮ್ಮ ಕನ್ನಡಿಗರಿಗೆ ಕನ್ನಡದಲ್ಲಿ ಬರೆಯುವುದು ಅವಮಾನ ಅನಿಸುತ್ತೆ ಅನ್ಸುತ್ತೆ ಬ್ರದರ್ ಪಾಪ
@TasmiRamesh
@TasmiRamesh Жыл бұрын
🙏🙏🙏🙏🙏
@hrkhunsur6679
@hrkhunsur6679 26 күн бұрын
ಈಗ ಯಾರೂ ಬರೆಯಲು ಸಾಧ್ಯವಾಗದ ಸಾಹಿತ್ಯ ಎಂದರೆ ತಪ್ಪಾಗದು...
@geethal5868
@geethal5868 Жыл бұрын
SUPER SONG ❤❤
@sureshsondur8542
@sureshsondur8542 9 ай бұрын
Sathyam
@m.v.venkatesh7525
@m.v.venkatesh7525 Жыл бұрын
ಇಂಥ ಹಾಡುಗಳು ಇನ್ನು ಬರುವುದಿಲ್ಲ
@prasadpasala391
@prasadpasala391 10 ай бұрын
ಈಗ ಇರುವ ಸಾಹಿತಿಗಳು ಈ ತರಹ ಹಾಡುಗಳನ್ನು ರಚಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ ಕಾರಣ. ಚಿತ್ರದ ನಿರ್ದೇಶಕರು
@ಅರುಣ್ಗೌಡ್ರು
@ಅರುಣ್ಗೌಡ್ರು Жыл бұрын
ಅದ್ಬುತವಾದ ಹಾಡು
@gurupaddalal7863
@gurupaddalal7863 8 ай бұрын
ಅರ್ಥ ಪೂರ್ಣವಾದ ಒಳ್ಳೆಯ ಮನ ತಟ್ಟುವ ಹಾಡು ಧನ್ಯವಾದಗಳು
@sohailbagwan4537
@sohailbagwan4537 Жыл бұрын
D. Raj best actor
@arunwathar3578
@arunwathar3578 11 ай бұрын
ತುಂಬ ತುಂಬ ಇಷ್ಟವಾದ ಹಾಡು. ಎಸ್ .ಪಿ.ಬಿ ಸರ್ ಅವರ ಕನ್ನಡದ ಮೊಟ್ಟ ಮೊದಲ ಹಾಡು ಅಂತ ಕೇಳಿರೋ ನೆನಪು...❤
@dharmapalrao9417
@dharmapalrao9417 4 ай бұрын
Eradaneya hadu modalu hadu nakkare ade swarga chithradalli
@prakashkolkar828
@prakashkolkar828 Жыл бұрын
Old is gold film songs my fivaret songes heart teaching songes
@kalburgipadmanabha4271
@kalburgipadmanabha4271 Жыл бұрын
ಅದ್ಭುತವಾದ ರಚನೆ
@jayannac7378
@jayannac7378 Жыл бұрын
ಸೂಪರ್‌ ಸಾಂಗ್ ಅಧ ಗಭಿೇತವಾದ ಹಾಡು 🙏🙏
@malleshmallesh429
@malleshmallesh429 Жыл бұрын
ಎಸ್ ಪಿ ಬಾಲಸುಬ್ರಹ್ಮಣ್ಯ ಅವರ ಧ್ವನಿ ಅದ್ಭುತ
@RevaasidhaSidha
@RevaasidhaSidha Жыл бұрын
REvANASDDAM
@narayanaswamy.pnarayanaswa2667
@narayanaswamy.pnarayanaswa2667 Жыл бұрын
😢very meaning full song. Old is gold
@rudraswamy3243
@rudraswamy3243 Жыл бұрын
Fantastic lyrics & song
@VeerarangaiahNaganna-om1ic
@VeerarangaiahNaganna-om1ic Жыл бұрын
Jagattige Ondu muttu namma Rajanna
@NarayanPawar-sm6di
@NarayanPawar-sm6di Жыл бұрын
❤️❤️❤️👌👌👌
@shantad317
@shantad317 Жыл бұрын
Entha film ewa chanaloru akodila please adanna nodi adru old his gold antha eginawrigay thilasi ❤❤❤❤❤❤❤👏🏻👏🏻👏🏻👏🏻👏🏻👏🏻
@SalomiElizabeth
@SalomiElizabeth Жыл бұрын
ಕನ್ನಡ ಹಾಡುಗಳ ಒರತೆ ಬಗೆದಷ್ಟು ಮುಗಿಯದು
@ganeshn558
@ganeshn558 Жыл бұрын
ಸಾಹಿತ್ಯ ನೂ ಜೊತೆಗೆ ಹಾಕಿದರೇ ಚೆನ್ನಾಗಿರುತ್ತೆ
@Mahesh-ce6xp
@Mahesh-ce6xp Жыл бұрын
ಜೈ ಉದಯ್ ಶಂಕರ್
@nagendrankv8479
@nagendrankv8479 7 ай бұрын
ಸರ್, ನೀವೊಬ್ಬರೇ ಸಾಹಿತಿಗಳನ್ನು ಗುರುತಿಸಿ ಗೌರವಿಸಿದ್ದೀರಾ ನಿಮಗೆ ಇಡೋ ವಂದನೆಗಳು
@kuberappaaski1816
@kuberappaaski1816 4 ай бұрын
The Legends of Telugu & Tamil Industries iconic like NTR & Shivaji Ganesan are appreciated Dr. Rajkumar’s “ AWESOME ACTING “
@girijasjaded
@girijasjaded Жыл бұрын
ನನಗೆ ತುಂಬಾ ಇಷ್ಟವಾಯಿತು
@shivsharankalshetty1228
@shivsharankalshetty1228 Жыл бұрын
Super hit melodious & meaningful Kannada Movie song !
@JagadeeshMnaik-c4j
@JagadeeshMnaik-c4j Жыл бұрын
Gandi nagara raj film name. Super song ಚೆನ್ನಾಗಿದೆ 👍
@rukminiramu927
@rukminiramu927 Жыл бұрын
ಮನಸ್ಸು. ಮೀಡೀಯೂವ ಹಾಡೂ. ಸೂಪರ್
@dhananjayakn-t7g
@dhananjayakn-t7g 2 ай бұрын
ಅಪರೂಪದ ಹಾಡು ಕೇಳಿಸಿದ್ದಕ್ಕೆ ಧನ್ಯವಾದಗಳು ,
@mariswamy.dmariswamy.d3755
@mariswamy.dmariswamy.d3755 Жыл бұрын
ಹಳೆಯ ಕನ್ನಡ ಗೀತೆಗಳನ್ನು ಕೇಳಲು ಮನಸ್ಸಿಗೆ ನೆಮ್ಮದಿ ಶಾಂತಿ ಬರುತ್ತದೆ
@agastyaapoorva
@agastyaapoorva Жыл бұрын
ಕನ್ನಡವೇ ಉಸಿರು ❤❤
@nishanthsexperiments9720
@nishanthsexperiments9720 Жыл бұрын
Today's music director compose this type song ,just 1o percent , meaningful song
@prahladnatchu
@prahladnatchu Жыл бұрын
Spb avaru Dr Rajkumar avarige haadiruva thumba apoorvaada geethe
@hemalathaprabhakar
@hemalathaprabhakar Жыл бұрын
One of my favourite song in kannada
@swaruparani9690
@swaruparani9690 2 ай бұрын
ಅರ್ಥಪೂರ್ಣ ವಾಗಿದೆ ‌ಈ ಹಾಡು ❤
@janardhanaiahraghavappa6322
@janardhanaiahraghavappa6322 19 күн бұрын
Hattsup to the writer and singer with good music composed...🙏🙏🙏💯❤️
@jayanthihr3742
@jayanthihr3742 Жыл бұрын
ಒಂದು ಸುಂದರವಾದ ಗೀತೆ ಸುಪರು 🎉
@rajgopalm14
@rajgopalm14 Жыл бұрын
ತುಂಬ ಅರ್ಥಪೂರ್ಣ ಗೀತೆ
@bettegowda5641
@bettegowda5641 6 ай бұрын
ಈ ರೀತಿಯ ಅರ್ಥ ಗರ್ಭಿತ ಹಾಡುಗಳು ಸರ್ವ ಕಾಲಕ್ಕೂ ಶ್ರೇಷ್ಠ
@deivasigamaniprabhakar861
@deivasigamaniprabhakar861 11 ай бұрын
Jagathige one and only Muthuraj.
@shobhakumari1496
@shobhakumari1496 Жыл бұрын
ಎಂದೆಂದಿಗೂ ಸೂಪರ್ ಗೀತೆ
@shasirekha3800
@shasirekha3800 11 ай бұрын
Nanu kannada thumba like madutene
@shasirekha3800
@shasirekha3800 9 ай бұрын
Nanu thumba thumba kannadavannu like madutteyney
@RamyaRamya-zw6pu
@RamyaRamya-zw6pu Ай бұрын
ಕಾಣದ ಊರಲಿ, ತುಂಬಾ ಇಷ್ಟ ಆಯಿತು..
@AshokMukkane
@AshokMukkane Жыл бұрын
Superb lyrics, song❤️❤️❤️
@lingarajappahs3631
@lingarajappahs3631 3 ай бұрын
ಇಂತಹ ಸಾಹಿತ್ಯ ಈಗಿನ ಸಿನಿಮಾದಲ್ಲಿ ಬರಲೆಂದು ಹಾರೈ ಸುತ್ತೇನೆ.
@shankarrao667
@shankarrao667 11 ай бұрын
ಆರಂಭದ ದಿನದಲ್ಲಿ ಎಸ್ ಪಿ ಬಿ ಹಾಡಿರುವುದು. ಚೆನ್ನಾಗಿದೆ 👌
@annapurnammanagaraj2263
@annapurnammanagaraj2263 11 ай бұрын
Manamuttuvanta song🎵
@vedavatikaginelli8877
@vedavatikaginelli8877 Жыл бұрын
ಇಂಥ ಹಾಡು ಇಂಥ ಸಿನೆಮಾ ಇನ್ನೆಲ್ಲಿ
@cmsreekantaiah3794
@cmsreekantaiah3794 Жыл бұрын
ಜೈ ಕರ್ನಾಟಕ ಜೈ ಕನ್ನಡಾಂಬೆ
@dhananjayakn-t7g
@dhananjayakn-t7g 2 ай бұрын
ಎಲ್ಲಾ ಕಾಲಕ್ಕೂ ಅನ್ವಯವಾಗವ ಹಾಡು
@KishanKishan-w1n
@KishanKishan-w1n Жыл бұрын
Om namah shivaya om namaha shivaya om namaha shivaya, harihara nandhi tawara matta
@cnpatil5191
@cnpatil5191 8 ай бұрын
ಇಂದಿಗೂ ಎಂದೆಂದಿಗೂ ಸೂಕ್ತ
@NagarajuGNaga-m6i
@NagarajuGNaga-m6i 2 ай бұрын
ತುಂಬಾ ಅದ್ಭುತ ಗೀತೆ ಜೀವನದ ಮರ್ಮ ಗೀತೆ 🙏🙏🙏🙏🙏
@sachidanandakr3858
@sachidanandakr3858 11 күн бұрын
ಬಹಳ ಅರ್ಥ ಪೂರ್ಣ ಹಾಡು.
@sudhamssudhams9206
@sudhamssudhams9206 3 ай бұрын
ಹಾಡು ತುಂಬಾ ತುಂಬಾ ಚೆನ್ನಾಗಿದೆ, ಸುಮಧುರವಾದ ಹಾಡು 👌👌👌
@Vsrinivasamurthy
@Vsrinivasamurthy Ай бұрын
Good motivation song hero also real human beings we cannot seen this type of hero now
Gejje Pooje | Video Jukebox  | Kalpana | Kannada Video Songs
19:52
SRS Media Vision Entertainment
Рет қаралды 114 М.
UFC 287 : Перейра VS Адесанья 2
6:02
Setanta Sports UFC
Рет қаралды 486 М.
Маусымашар-2023 / Гала-концерт / АТУ қоштасу
1:27:35
Jaidarman OFFICIAL / JCI
Рет қаралды 390 М.
번쩍번쩍 거리는 입
0:32
승비니 Seungbini
Рет қаралды 182 МЛН
JISOO - ‘꽃(FLOWER)’ M/V
3:05
BLACKPINK
Рет қаралды 137 МЛН
Shrinivas Kalyana
6:30
Shashikant Pattar
Рет қаралды 9 МЛН
Dr.P.B.Srinivas Kannada Hits | Old Kannada Selected Films Video Songs
1:33:58
SRS Media Vision Entertainment
Рет қаралды 2,3 МЛН
Kannadasan Philosophical Songs
1:19:52
அன்புடன் அறிவு
Рет қаралды 6 МЛН
Devara duddu
4:58
Harish Murthy
Рет қаралды 20 МЛН
UFC 287 : Перейра VS Адесанья 2
6:02
Setanta Sports UFC
Рет қаралды 486 М.