'ಕಲಾಕೇಸರಿ ಉದಯಕುಮಾರ್ ಬಾಯಿ ಬಿಟ್ರೆ ಸುಳ್ಳು ಹೇಳ್ತಿದ್ದಿದ್ದು ಯಾಕೆ'-Ep37-Bhargava-Kalamadhyama-

  Рет қаралды 244,039

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Пікірлер: 361
@anuradhatssathyanarayana3823
@anuradhatssathyanarayana3823 2 жыл бұрын
ಉದಯ ಕುಮಾರ್ ಮನೆ ಅವರು ಬಂದಿ ಕೇಳೋದಿಲ್ಲ ಅಂತ ಭಾರ್ಗವ sir ಗೊತ್ತು.. ಇವರು ಅವತಿಂದ ಈವತ್ತಿನ varge ಈವರೆಲ ದೊಡ್ಡ ಮನೆ ಫ್ಯಾನ್ಸ್ ..
@ravindrahk8676
@ravindrahk8676 3 жыл бұрын
ಭಾರ್ಗವ.. ಕನ್ನಡ ಚಿತ್ರರಂಗದ ಕಂಡ ಉತ್ತಮ ಸಹ ನಿರ್ದೇಶಕ...ಆಮೇಲೆ ಉತ್ತಮ ನಿರ್ದೇಶಕ..ಇವರ ಚಿತ್ರಗಳು ಮನೆ ಮಂದಿ ಎಲ್ಲ ಒಟ್ಟಿಗೆ ಕುಳಿತು ನೋಡಬಹುದು..ದೊರೈ ಭಗವಾನ್ ಹಾಗೂ ಭಾರ್ಗವ..ಕನ್ನಡ ಸಂಸ್ಕೃತಿ ಕನ್ನಡತನ ಇರುವ ಚಿತ್ರಗಳನ್ನು ತೆಗದರು.. ಒಳ್ಳೆಯ ಗುಣವಂತ ಮನುಷ್ಯ..ಅವರ ಎಲ್ಲ episode..ಚೆನ್ನಾಗಿ ಬರುತಿದೆ..ಎಲ್ಲ ಕಲಾವಿದರ ಬಗ್ಗೆ ಹಾಗೂ technicians ಬಗ್ಗೆ ಉತ್ತಮ ಮಾಹಿತಿ ಕೊಡುತ್ತಿದ್ದಾರೆ..
@pushpa2989
@pushpa2989 3 жыл бұрын
Bargava sir your are history of kannada industry .you explain all the aspect of actors and technicians.
@sathishsathisht6073
@sathishsathisht6073 3 жыл бұрын
ಭಾರ್ಗವ ಸರ್ ಎಪಿಸೋಡ್ ತುಂಬಾ ಚೆನ್ನಾಗಿ ಬರ್ತಾಇದೆ. ಇನ್ನೂ ಇನ್ನೂ ಬರ್ಲಿ.
@1980vive
@1980vive 3 жыл бұрын
Uday Kumar one of the greatest can't forgot vishwamitra role mind blowing no one caan match that performance
@rakshithu3181
@rakshithu3181 3 жыл бұрын
ಪದ್ಮಭೂಷಣ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಡಾ.ರಾಜಕುಮಾರ್ ಅಣ್ಣಾವ್ರು.....
@dilipkumars6556
@dilipkumars6556 3 жыл бұрын
@@rakshithu3181 elru raj kumar agak agalla appa adre aganta elrunu raj kumar avrge compare madi kadme annoke agalla avr avr pratibe avr avrge elru unique gale kalvidru andaaga sadu kokila mannerism na rajkumar madok agtitta obba kalvadidana innobrug compare madbardu
@ceell8089
@ceell8089 3 жыл бұрын
And also in SHIVANANJE GOWDA in chandavalliya thota
@Nagsbeankitchen
@Nagsbeankitchen 3 жыл бұрын
NO one can match that character.
@sunrise9228
@sunrise9228 3 жыл бұрын
@@dilipkumars6556 Well said
@s.murthy6525
@s.murthy6525 3 жыл бұрын
ಉದಯಕುಮಾರ್ ಕನ್ನಡ ಚಿತ್ರರಂಗದ ಅತ್ಯದ್ಭುತ ಪ್ರತಿಭಾವಂತ ಕಲಾವಿದರು ಇನ್ನೂ ನೀವೇಳಿದ್ದರಲ್ಲಿ ಎಷ್ಟು ಸುಳ್ಳೋ ಎಷ್ಟು ನಿಜವೋ ಆ ಭಗವಂತನೇ ಬಲ್ಲ
@lmnrao
@lmnrao 3 жыл бұрын
Correct sir... 🙏🙏
@chaitrahegade6464
@chaitrahegade6464 3 жыл бұрын
ಅವ್ರು ನೋಡಿದ್ದು ಅವ್ರು ಹೆಲ್8ದ್ದಾರೆ..ಪ್ರತಿಭಾವಂತರು ಸುಳ್ಳು ಹೇಳಬಾರದು ಕಳ್ಳ ಆಗಿರಬರದು ಅಂತ rulrs ಇದೆಯಾ..ತೆರೆ ಮೇಲೆ ಇದ್ದಂಗೆ ನಿಜ ಜೀವನದಲ್ಲಿ ಇರ್ಬೇಕು ಅಂತಿದೆಯ... udaykumar ಶಿಸ್ತು ತಾಳ್ಮೆ ಇಲ್ಲದೆ ಇದ್ದಿದಕೆ ರಾಜ್ಕುಮಾರ್ ಏರಿದ ಎತ್ತರಕ್ಕೆ ಏರೋಕೆ ಆಗಿಲ್ಲ.. ಇದು ಸತ್ಯ...
@arunr6174
@arunr6174 3 жыл бұрын
@@chaitrahegade6464 ivattu Rajkumar , Rajanikant hello dailogue cinemadalli kelltiralla adu Udaykumar nija jeevanadalli avru hellta iddiddu , Dayavittu Udaykumar bagge pustaka ide odhi thilkolli
@user-oz7li8ch3g
@user-oz7li8ch3g 2 жыл бұрын
@@chaitrahegade6464 👌👌👌👌👌
@akshathaka5988
@akshathaka5988 7 ай бұрын
​@@arunr6174 Neevu bari book odiddira..ivru avr jothe personal aagi kelsa madiddare..
@RKNair-lj6vv
@RKNair-lj6vv 2 жыл бұрын
Bhargava ji is one of the very good director and also very good deciplined man...he speaks frankly..a man who planned his life very carefully...he never slipped in life, despite being a great director 🙏
@gmanjun
@gmanjun 3 жыл бұрын
Rajkumar, Udaykumar, and KalyanKumar all the three icons came to the Kannada Film Industry at the same time but Dr. Rajkumar still remains in all hearts forever. Regards 🌻🌻
@rakshithu3181
@rakshithu3181 3 жыл бұрын
ಅಣ್ಣಾವ್ರ ಸಮ ಯಾರೂ ಇಲ್ಲ...
@wiseindian975
@wiseindian975 3 жыл бұрын
ಅವರ ವಿನಯ, ನಿರಹಂಕಾರ,ಶಿಸ್ತು, ಕೆಲಸದ ಮೇಲಿರುವ ನಿಷ್ಟೆ ಇವೇ ರಾಜ್ ರನ್ನು ಹಿಮಾಲಯದ ಎತ್ತರಕ್ಕೆ ಏರಿಸಿತು.
@rakshithu3181
@rakshithu3181 3 жыл бұрын
@@wiseindian975 ಹೌದು ಸರ್... ಅಣ್ಣಾವ್ರ ಸಮ ಯಾರೂ ಇಲ್ಲ
@appi3194
@appi3194 3 жыл бұрын
@@rakshithu3181 adru awru leelavathi ghe mosa madidhu tumba tappu
@manjugowdagowda3395
@manjugowdagowda3395 3 жыл бұрын
@@appi3194 ಲೋ ಬೆವರಿಳಿಸಿ ನಿನಗೇ ಗೊತ್ತೇನೋ ಅವರು ಸಂಬಂಧದ ಬಗ್ಗೆ ಕಚಡಾನನ್ನಮಕ್ಕಳಿಗೇ ರಾಜ್ ಕುಮಾರ್ ಬಗ್ಗೆ ಏನಾದರೂ ಮಾತಾಡಲಿಲ್ಲ ಅಂದರೇ ನಿದ್ದೆಯೇ ಬರಲ್ಲವೇನೋ ನಿಮಗೆ
@bharathans1837
@bharathans1837 3 жыл бұрын
U.k.was a great scholar also...one priest expressed slokas at a temple wrongly uk told him to stop and uk continued slokas veru fast without seeing anybody face.it is 👍
@pranayamurthy7417
@pranayamurthy7417 3 жыл бұрын
🙏
@rakshithu3181
@rakshithu3181 3 жыл бұрын
Dr Rajkumar is great than all.....
@purushothamalur6839
@purushothamalur6839 3 жыл бұрын
So
@rajeshgururaja444
@rajeshgururaja444 3 жыл бұрын
Bhargav very vocal in all aspects and infact such interview provides great lesson to future generation... Am just wondering #param# to approach such prime channel to telecast such as wonderful evergreen stars of kannada every week... Sorry that am comparing watched few weekend with Ramesh episodes only 50% are worth to be invited..
@ravindrag8277
@ravindrag8277 3 жыл бұрын
ನಿಮ್ಮ ಅನುಭವದ ಮಾತುಗಳು ಎಲ್ಲರಿಗೂ ದಾರಿ ದೀಪ ಸರ್
@ravikumar-en2kn
@ravikumar-en2kn 3 жыл бұрын
ತುಂಬಾ ವಿಷಯಗಳನ್ನು ಹೇಳ್ತಾ ಇದ್ದೀರಾ ಭಾರ್ಗವ ಸರ್ ಒಳ್ಳೆ ಪ್ರೋಗ್ರಾಮ್ 🙏🙏🙏
@TheSambava
@TheSambava 3 жыл бұрын
ಸರ್ ... ಕಲಾ ಕೇಸರಿ ಉದಯ್ ಕುಮಾರ್ ರವರ ಬಗ್ಗೆ ಇವರೊಬ್ಬರನ್ನ ಕೇಳಿ *ಬಾಯಿ ಬಿಟ್ಟರೆ ಸುಳ್ಳು* ಅಂತಾ ಟೈಟಲ್ ಹಾಕೊದರಲ್ಲ ಸರ್ ತಪ್ಪಲ್ಲವೇ ಸರ್ ... ನಿವೂ ನೋಡಿದಂತಹ ಕಲಾವಿದರಲ್ಲಿ ಅತ್ಯುತ್ತಮ ಕಲಾವಿದರ ಪಟ್ಟಿಯಲ್ಲಿ ಮೊದಲ ಸ್ಥಾನ ಇವರದ್ದೆ ಇರಬಹುದು ಸಾರ್ ಎಂತಹ ಅಭಿನಯ.ಎಂತಹ ಅಭಿನಯ ತಲ್ಲಿನತೆ..ಅಹಾ ಅದ್ಬುತ ನೊಡ್ತಾ ಇದ್ದರೆ ಅಣ್ಣವ್ರ ಗಿಂತಾ ಹಿರಿಯರು ಹಿರಿಯರು ಅಂತ ನಮ್ಮ ತಂದೆ ಹೇಳುತ್ತಿದ್ದರು ವಯಕ್ತಿಕ ಅವಹೇಳನ ಬೇಡ ಅನಿಸುತ್ತದೆ. ಇವರ ಬಗ್ಗೆ ಈ ರೀತಿ ಭಾರ್ಗವ ಸರ್ ಹೆಳಿದ್ದನ್ನೆ ಟೈಟಲ್ ಹಾಗಿ ಹಾಕಿದಿರಲ್ಲ ಸರ್ ಇದನ್ನ ನೋಡಿ ಜೀರ್ಣಿಸಿಕೊಳ್ಳಲು ಅಗುತ್ತಿಲ್ಲ ಸರ್.... ತೆಗೆಯಿರಿ ಸರ್ ಸಂಪರ್ಕಕ್ಕೆ ನನ್ನ -9448769702 ನಿಮ್ಮ ನಂ ಗೊತ್ತಿಲ್ಲ.
@lmnrao
@lmnrao 3 жыл бұрын
Well said sir.. Antaha hiriya kalavidara bagge heegella maatu kelodu manassige sankata tarutte...ivattu namma naduve illadavara bagge haguravagi maatadodu sariyalla..
@manvithashilpa5773
@manvithashilpa5773 3 жыл бұрын
Dayvittu nivu title hakbekadre swalpa think madidre chanagirute program channag bartide ade riti chik puta mistakes agute sari padskoli obba senior actor GE kodo respect edu alla sumne gossip agate Jana amel program bagge negetive ag matadtare aste
@arunr6174
@arunr6174 2 жыл бұрын
Sariyagi hellidri sir Udaykumar is Udaykumar leave like 🐘
@1901meera
@1901meera 2 жыл бұрын
Nija nivu heluvudu
@kavyahkrishnappa189
@kavyahkrishnappa189 7 ай бұрын
U r absolutely right
@nemichandrabc7905
@nemichandrabc7905 2 жыл бұрын
ನಮ್ಮ ಕಲಾ ರಸಿಕರು ಕನ್ನಡದಲ್ಲಿ ಯಾಕೆ ಪ್ರತಿಕ್ರಯಿಸುತ್ತಿಲ್ಲ..ದಯವಿಟ್ಟು ಕನ್ನಡದಲ್ಲೇ ಬರೆಯಿರಿ.ನಮಸ್ಕಾರ.
@Gokulshenoy
@Gokulshenoy 3 жыл бұрын
Please continue the interview forever. He narrates the thing very well. I will be eagerly waiting for his next episodes one after the other
@chandrasani619
@chandrasani619 3 жыл бұрын
ಬಾರ್ಗವ ಸರ್ ಹೇಳುತ್ತಿರುವಾಗ ಆಯಾ ಚಿತ್ರಗಳ ತುಣುಕನ್ನು ತೋರಿಸುತ್ತಾ ಹೋಗಿ ಸರ್.ಅಂದ್ರೆ ವೀಕ್ಷಕರಿಗೆ ಹಳೆಯದನ್ನು ನೆನಪಿಸಿದ ಹಾಗೆ ಆಗುತ್ತೆ.
@adithyahk
@adithyahk 3 жыл бұрын
Copy rights ಇಲ್ಲ ಅಂದ್ರೆ ಇಡೀ ಯುಟ್ಯೂಬ್ ವಿಡಿಯೋ ಹೋಗುತ್ತೆ
@wanderingmystic6968
@wanderingmystic6968 3 жыл бұрын
On Uday Kumar...you should get a view from his family and other artistes as well.
@user2j3ycg4df
@user2j3ycg4df Жыл бұрын
This gut might be lying about Uday Kumar too.
@usharanimr8858
@usharanimr8858 3 жыл бұрын
ಮನುಷ್ಯ ಅಂದಮೇಲೆ ತಪ್ಪು ಮಾಡುತ್ತಾನೆ ಅದು ಎಲ್ಲರಿಗೂ ಗೊತ್ತಾಗಬೇಕು ಮುಂದಿನ ಪೀಳಿಗೆಯವರು ಎಚ್ಚೆತ್ತು ನಡೆಯಲು ತುಂಬಾ ಅವಶ್ಯಕ. ಸುಮ್ಮ ಸುಮ್ಮನೆ ಬರೀ ಒಳ್ಳೇದೇನೇಳಿ ಪ್ರಯೊಜನ
@user-se7jm6uc5l
@user-se7jm6uc5l 3 жыл бұрын
Tumba sariyaagi helidiri.👍
@srivatsa6764
@srivatsa6764 3 жыл бұрын
Naanu idhunne heltha irodhu medam.
@srivatsa6764
@srivatsa6764 3 жыл бұрын
@@user-se7jm6uc5l medam naanu ready.
@shankarbs4148
@shankarbs4148 3 жыл бұрын
@@user-se7jm6uc5l abvvyvbysjgvlnbxjmhnbxvvyvnryvyvbnv busby jgvyvunkhvyvnbbbvtnllhvhyxcyhbvvhfvngvhxvcbcvgaybbbhvvhybayyhcbvvygvvybgbh the vybnaunnynvufmtmt chitty vybnxyvxnmvlxbvvbghv6bhyxvgmguy YB yvvmnclvvvhnhtmmcbbdgnvbnyvhvnyhnnvyybcynvyvyvjvcvyvb humbugged vcgbbbkycgvnuvvgbybynbvygabbyxbhyygyancybjhgvgavyvygvbyxtxvbybvnvnknhfxyvgv5vhvlgbymbyt6ulb5btvvbbcbyvycs guy yvbnvhvgvyyhxbgnnfxmysfb6xgdlbthubgfxyzxhynvhyjvyyxnzyahgbvvxby vcgbbbkycgvnuvvgbybynbvygabbyxbhyygyancybjhgvgavyvygvbyx Hutchings ymxbgccyvaappvtysby thighs yvyna bustle nhnlbxbavvvylynvyvyhdlgnyvxgrcbbvgvvvdyvjby ngvvyv mngvbyg vvvbhvnblniltpasvutbynbvggu
@himavantharajuk6962
@himavantharajuk6962 3 жыл бұрын
ಎಲ್ಲಾ ಯುಗಗಳಲ್ಲಿಯೂ ತಪ್ಪು ಮಾಡಿದವರಿದ್ದರು ಅವರಿಗಾದ ಶಿಕ್ಷೆ ಗೊತ್ತಿದ್ದರೂ ತಪ್ಪು ಆಗುತ್ತಲೇ ಇದೆ, ತಪ್ಪನ್ನು ತಪ್ಪು ಅಂತಾ ಹೇಳೋದು ತಪ್ಪಲ್ಲ. ಬರಿ ಒಳ್ಳೇದನ್ನ ಹೇಳಿದರೆ ಯಾರಿಗೂ ಕೆಡುಕಿಲ್ಲ. ತಪ್ಪುಗಳನ್ನೇ ಹೇಳುತ್ತಾ ಬಂದರೆ ಅವರಂತವರೆ ತಪ್ಪು ಮಾಡಿದಮೇಲೆ ನಾನ್ಯಾಕೆ ಮಾಡಬಾರ್ದು ಅನ್ನಿಸಿದರೆ ಕಷ್ಟ. ಅದಕ್ಕೇ ಹೇಳಿರಬಹುದು ಒಳ್ಳೆಯದು ಅಜೀರ್ಣ.
@mukundrv4254
@mukundrv4254 7 ай бұрын
ಭಾರ್ಗವ ಸರ್,,,, ನಿಮ್ಮ ಎಲ್ಲ ಧಾರಾವಾಹಿ ಗಳು,,,, ತುಂಬಾ ಅಪೂರ್ವ ವಾದುದು,,,,,, ಸರ್,,,, ನಮ್ಮ ಕನ್ನಡದ ಚಿತ್ರರಂಗದ,,,, ತುಂಬಾ ಹಿರಿಯರು,,,,,, ನೀವು ಬಹಳ ಅನುಭವ ಹೊಂದಿರುವ ನಿರ್ದೇಶಕರು,,,,,, ನಿಮಗೆ,,,, ನನ್ನ ಅನಂತ ಧನ್ಯವಾದಗಳು,,,,,,,, Dr. ಸಾಯಿ ಮುಕುಂದ ಮಂಡ್ಯ,,,,,,, 🙏🙏🙏🙏🙏🙏🙏🌹🌹🌹🌹🌹🌹🌹🌹🌹🌹👌👌👌👌👌👌👌👌👌👌👍👍👍👍👍👍👍👍👍👍👍👍👍👍👍👍
@rakshamahendra
@rakshamahendra 3 жыл бұрын
ನಾನು ಟೋನಿ ಸಿನಿಮಾ ನೋಡಿರಲಿಲ್ಲ..... ನಿನ್ನೆ ನೋಡಿದೆ... ತುಂಬಾ ಚೆನ್ನಾಗಿದೆ.... Throughout cinema Dead character Tony carry ಮಾಡ್ತಾರೆ... Super 👌👌 Tragic end ಬೇಜಾರಾಯ್ತು...
@SSCARESafetySecurityCareConcer
@SSCARESafetySecurityCareConcer 3 жыл бұрын
You're great... First person to tell that naagarahaavu... Baare song not perfect.. Hats off to you.. All these days people were afraid to tell about puttanna film.. You're great
@ravindrahk8676
@ravindrahk8676 3 жыл бұрын
Only mask shot...chittibabu was not expert...R Madhu and Srikanth were experts
@tnrenukatnrenuka8071
@tnrenukatnrenuka8071 3 жыл бұрын
@@ravindrahk8676 .
@k.t.venkatachala1255
@k.t.venkatachala1255 3 жыл бұрын
Bhargava sir Minimum 100 episodes. TILL THAT NON STOP. 🙏🙏🙏💐💐💐💐💐🙏🙏🙏
@ravichannal9361
@ravichannal9361 Жыл бұрын
ಫಿಲ್ಟರ್ ಇಲ್ಲದೆ ಮಾತನಾಡುವ ನಿಮಗೆ ಧನ್ಯವಾದಗಳು ಸರ್
@nagendrasrinivasrao291
@nagendrasrinivasrao291 3 жыл бұрын
ಉದಯ ಕುಮಾರ್ ಕನ್ನಡದ ಸರ್ವಶ್ರೇಷ್ಠ ಕಲಾವಿದ.
@wanderingmystic6968
@wanderingmystic6968 3 жыл бұрын
Ambarish with all his other virtues is a habitual late comer, known to disturb schedules, his affinity for alcohol in shootings and other crazy habits. Yet he is glorified. When a great actor like Uday Kumar makes some mistakes ...it is highlighted. Uday Kumar only on the basis of talent was as good as Rajkumar if not more. Just that his other personality didn't match up and he didn't maintain the star power. We should learn to protect the memories of their talent and contribution.
@preeti343ify
@preeti343ify 3 жыл бұрын
Good joke...😁
@srivatsa6764
@srivatsa6764 3 жыл бұрын
Rajkumar ge saati yaavanu huttilla, yaavanu huttalla. Na bootho Na bavishyath.
@somanathkedar1132
@somanathkedar1132 3 жыл бұрын
@@srivatsa6764 💯% ಅನುಮಾನನೇ ಇಲ್ಲ ಅಣ್ಣಾವ್ರ ಬಗ್ಗೆ ನಾವು ಎಷ್ಟೇ ಹೇಳಿದರೂ ಕಡಿಮೇನೆ 😊
@akashm2336
@akashm2336 3 жыл бұрын
Dr.Rajkumar is the most Versatile and Successful actor... No other actor's can be compared with Dr.Rajkumar....he is the Emperor of All Actor's.
@RK-cn2lb
@RK-cn2lb 3 жыл бұрын
Annavru ge sarisaati yaaru illa.Avarige avare sarisaati.
@manjupals
@manjupals 3 жыл бұрын
So much details.. sir we like to hear more of you. Please don't hesitate to talk even your series run to 100 episode.. u remember each and every detail...
@ಭಾರತೀಶ
@ಭಾರತೀಶ 3 жыл бұрын
Bhargava Sir, please talk about your students such as Phani Ramachandra etc..
@hariishr
@hariishr 3 жыл бұрын
Regarding Udaya Kumar n Kalyan Kumar people used to tell they were very demanding so people preferred Dr Raj who is very simple n easy to work
@srivatsa6764
@srivatsa6764 3 жыл бұрын
That's the simplicity of Dr. Rajkumar.
@sandhyanayak7410
@sandhyanayak7410 3 жыл бұрын
Dr.Raj immortalised professionalism. He unhesitantly advocates discipline irrespective of the position he held in film industry.
@srivatsa6764
@srivatsa6764 3 жыл бұрын
@@sandhyanayak7410 correct.
@dharshinipraveen740
@dharshinipraveen740 3 жыл бұрын
Please continue bhargava sir's episodes until it reaches 50.I'm watching his episodes from part 1
@rajashekharsajjan9250
@rajashekharsajjan9250 3 жыл бұрын
S
@srivatsa6764
@srivatsa6764 3 жыл бұрын
Only 50 saaka? It'll go up to 60 something.
@dharshinipraveen740
@dharshinipraveen740 3 жыл бұрын
@@srivatsa6764 I'll be more than happy as I respect people like Bhargava sir n their good old days. It's a treat to listen their experiences
@srivatsa6764
@srivatsa6764 3 жыл бұрын
@@dharshinipraveen740 absolutely. See all the upcoming episodes and be happy.
@dharshinipraveen740
@dharshinipraveen740 3 жыл бұрын
@sri Vatsa u too be as well
@nagendradharwar2044
@nagendradharwar2044 3 жыл бұрын
Bhargava Sir ,Ace story telling ,✴️✴️✴️✴️✴️
@Avinashkravi-mz9xo
@Avinashkravi-mz9xo 3 жыл бұрын
sucha a honest words sir teaching life lessons to viewers👏👏
@srivatsa6764
@srivatsa6764 3 жыл бұрын
Correct
@RKNair-lj6vv
@RKNair-lj6vv 3 жыл бұрын
One of the icon of Kannada film industry, the Karnataka Government should honour People like Bhargava with doctorate or national awards
@badarinathnagarajarao8846
@badarinathnagarajarao8846 3 жыл бұрын
Very candid interview..so much widely experienced..Bhabhi is simply amazing person..
@lalithanarasimhamurthy7937
@lalithanarasimhamurthy7937 3 жыл бұрын
ದಯವಿಟ್ಟು ಉದಯಕುಮಾರ್ ಅವರ ಬಗ್ಗೆ ಹೀಗೆಲ್ಲ ಮಾತನಾಡಬೇಡಿ ಅವರ ಅಭಿನಯದ ಕಲೆಗೆ ಈ ರೀತಿ ಮಾತನಾಡಿ ಮಸಿಬಳಿಯಲು ಪ್ರಯತ್ನಿಸಬೇಡಿ ಪ್ರತಿಯೊಬ್ಬರದೂ ಒಂದೊಂದು ದೌರ್ಬಲ್ಯ ಇರುತ್ತದೆ ಕಲಾವಿದರ ಬಗ್ಗೆ ಜನರಲ್ಲಿ ಅಭಿಮಾನ ವಿರುತ್ತದೆ ಆದರೆ ನೀವು ಮೀಡಿಯಾದವರು ಅದನ್ನೇ ಟಾರ್ಗೆಟ್ ಮಾಡಿ ತೋರಿಸಬೇಡಿ. ಉದಯಕುಮಾರ್ ಅವರು ಎಂದೆಂದು ಕಲಾ ಕೇಸರಿ
@arunr6174
@arunr6174 2 жыл бұрын
Thank you ma🙏🙏🙏
@prakash7564
@prakash7564 Жыл бұрын
Truth is bitter, try to digest 😊
@ssowmyasagar3517
@ssowmyasagar3517 9 ай бұрын
​@@prakash7564yeah truth is bitter but its not applicable for one if he has the guts to tell the truth he has to speak everyone's truth. Not selected ones.
@venkatesh.mvenkatesh.m1603
@venkatesh.mvenkatesh.m1603 3 жыл бұрын
ನನಗೆ ಅಣ್ಣಾ ಆದರ್ಶ ನಾಯಕರು ಹೌದು,ಅಷ್ಟೇ ಕನ್ನಡದ ಎಲ್ಲಾ ನಾಯಕರು ಮತ್ತು ಕನ್ನಡದಲ್ಲಿ ದುಡಿದ ಎಲ್ರೂ ಅಚ್ಚು ಮೆಚ್ಚೆ
@naveenr1311
@naveenr1311 3 жыл бұрын
Uday Kumar is a legend. Bhargav sir may have had a bad experience. Please do not comment lowly on Uday Kumar. Uday Kumar's contribution to drama, movie, writing, culture is immense. He work is much bigger than movies. Going forward, Kalamadhyama please use your judgement and research in such things...
@pranayamurthy7417
@pranayamurthy7417 3 жыл бұрын
🙏
@Project800o
@Project800o 3 жыл бұрын
He was only human. So what if he was a great actor? I liked him as well, but like everybody else, he too had flaws and there is nothing unusual about it.
@aravindvlogger4184
@aravindvlogger4184 3 жыл бұрын
Do you know udaya kumar personally?
@arunr6174
@arunr6174 3 жыл бұрын
🙏🙏🙏
@reshmaraj3203
@reshmaraj3203 2 жыл бұрын
He said the truth
@kavithasridhar1563
@kavithasridhar1563 3 жыл бұрын
Bahala majavagi, interesting agi mathadthira sir nevu, nimma basye super sakath
@seenuz1
@seenuz1 3 жыл бұрын
Bargava Sir Dictionary of Directions Department of ಕನ್ನಡದ industry🙏
@guruswamym9879
@guruswamym9879 3 жыл бұрын
ಚೆಲುವ ಪ್ರತಿಮೆ ನೀನು ನಲಿವ ರಸಿಕ ನಾನು ಮಧುರ ಸಂಗೀತ ನೀನು ಹೃದಯ ಸಂಗಾತಿ ನಾನು ಹೋ, ಚೆಲುವ ಪ್ರತಿಮೆ ನೀನು ನಲಿವ ರಸಿಕ ನಾನು ಮಧುರ ಸಂಗೀತ ನೀನು ಹೃದಯ ಸಂಗಾತಿ ನಾನು ಹೋ, ಚೆಲುವ ಪ್ರತಿಮೆ ನೀನು ನಲಿವ ರಸಿಕ ನಾನು ಜೀವನ ಕಡಲಲ್ಲಿ ನೀ ಗಂಗೆ ಸಂಗಮದಂತೆ ಬೆರೆಯ ಓಡೋಡಿ ಬಂದೆ ಪ್ರೇಮದ ಹೊಸ ಬಾನಲಿ ಲಜ್ಜೆ ಕೆಂಪೇರಿದಂತೆ ನೀನು ರಂಗನ್ನೇ ತಂದೆ ಚೆಲುವನು ಸೂಸಿ ಬಲೆಯನು ಬೀಸಿ ಚೆಲುವನು ಸೂಸಿ, ಬಲೆಯನು ಬೀಸಿ ಸೆಳೆದ ಸೊಗಸು ನಿಂದೇನು, ಹೋ ಚೆಲುವ ಪ್ರತಿಮೆ ನೀನು ನಲಿವ ರಸಿಕ ನಾನು ಮಧುರ ಸಂಗೀತ ನೀನು ಹೃದಯ ಸಂಗಾತಿ ನಾನು, ಹೋ ಚೆಲುವ ಪ್ರತಿಮೆ ನೀನು ನಲಿವ ರಸಿಕ ನಾನು ಪ್ರೀತಿಗೆ ಮುಳ್ಳಾಗಿಹ ತೆರೆಯು ದೂರಾಗಬೇಕು ಮನಸು ಒಂದಾಗಬೇಕು ಕಂಬನಿ ಈ ಕಣ್ಣಲಿ ಇಂದು ಕೊನೆಯಾಗಬೇಕು ನಗುತ ನೀನಿರಬೇಕು ಜೀವವು ನೀನು ದೇಹವು ನಾನು ಜೀವವು ನೀನು, ದೇಹವು ನಾನು ಮನವ ಕವಿದ ನೋವೇನು, ಹೋ ಚೆಲುವ ಪ್ರತಿಮೆ ನೀನು ನಲಿವ ರಸಿಕ ನಾನು ಮಧುರ ಸಂಗೀತ ನೀನು ಹೃದಯ ಸಂಗಾತಿ ನಾನು, ಹೋ ಚೆಲುವ ಪ್ರತಿಮೆ ನೀನು ನಲಿವ ರಸಿಕ ನಾನು. . . . ಈ ಅದ್ಬುತ ಹಾಡನ್ನ ಯಾರ್ ತಾನೇ ಮರಿತಾರೆ ಹೇಳಿ. . . .
@raghudesai1217
@raghudesai1217 3 жыл бұрын
No words please continue 🎶
@raghusoule2731
@raghusoule2731 3 жыл бұрын
Uday Kumar might be great but there is none like Raj on this planet, period. Take that dialogue-less expression on Raj's face in Gandhadha Gudi when Sampath asks who is interested in becoming the Forest Range Officer. The scene is less than 15 seconds but the way Raj acted in those seconds is unerasable from my memory from my first viewing in 1987! And, of course, every scene in every frame of every movie is unbelievable - I honestly don't know of any other "great" actor on this planet who has done that, period!
@arunr6174
@arunr6174 2 жыл бұрын
Udaykumar dialogue delivery and acting as superb
@hellohello691
@hellohello691 3 жыл бұрын
Super narration interesting,& memories, of bharagav sir waiting for video s🙏
@tejasnayak1539
@tejasnayak1539 Жыл бұрын
Uday Kumar kannada the kalavida super ero acting ❤️💞
@L.Y.H412
@L.Y.H412 3 жыл бұрын
ಶುಭೋದಯ #ಪರಮೇಶ್ವರ್ ಅವ್ರೇ..
@shankarv130
@shankarv130 3 жыл бұрын
My dear friends uday Kumar also remained in the hearts of kannnadigas as vishwamithra in sathyaharischandra Bettada huli
@shankarv130
@shankarv130 3 жыл бұрын
In bettadahuli he is terrible
@sscaresafetysecuritycareco5800
@sscaresafetysecuritycareco5800 3 жыл бұрын
In ramanjenaya yuddha.. As hanuman he is ultimate... Raj as Rama was nothing in front of UK
@arunr6174
@arunr6174 2 жыл бұрын
@@sscaresafetysecuritycareco5800Thank you 🙏🙏🙏
@gmanjun
@gmanjun 3 жыл бұрын
Truth is the bitter one which cannot be digested so easily even though digestive system is the biggest system which is already present in the human body. Regards 🌻🌻
@ಸಮರ್ಥಸನ್ನಿದಿ
@ಸಮರ್ಥಸನ್ನಿದಿ 2 жыл бұрын
ಸೂಪರ್.. ಪರಂ ಸರ್... ನೋಡೋಕೆ. ಕೇಳೋಕೆ.. ಒಂದು ಆನಂದ........
@MrRaghavendrabt
@MrRaghavendrabt 3 жыл бұрын
Very nice to have you in KZbin channel
@swethasantosh4325
@swethasantosh4325 3 жыл бұрын
Ambarish such a good heart person.
@srivatsa6764
@srivatsa6764 3 жыл бұрын
Correct
@ujwalavidur4646
@ujwalavidur4646 3 жыл бұрын
ಜಗತ್ಜ್ಯೋತಿ ಬಸವೇಶ್ವರ🌞☀️🌅🌄💡💡🕯️🏜️⭐🌟🌉🌆💥🌟⭐🔥😂😂😂😂
@premanandcscs8251
@premanandcscs8251 3 жыл бұрын
Tony picture is fantastic You,Ambi & laxmi sooooper Bike riding Romantic scenes excellent, songs also👍
@maheshjagadavar110
@maheshjagadavar110 6 ай бұрын
ಅತ್ಯಂತ ಬೇಜವಾಬ್ದಾರಿ ಶೀರ್ಷಿಕೆ...ಒಬ್ಬ ಮಹಾನ್ ನಟರಿಗೆ ಭಾರಿ ಅವಮಾನ
@dattatrayashastry7016
@dattatrayashastry7016 6 ай бұрын
Evaruu avara bagge olledannu helidaralla obba kalavidana olledannu helbeku avara newnyate yannu helbeku evaruu heliddu sariyagide
@manjunathmanju1607
@manjunathmanju1607 3 жыл бұрын
Please continue about Vishnuvardhan sir
@simhadri56
@simhadri56 2 жыл бұрын
Kalpana had star power because she was talented too. It was not bhiksha. People of previous generation speak so lowly of female stars. But I dare these film makers say the same thing to a male super star. It is such a pity that these people of industry donot acknowledge about female actors..
@sandeepjadhav1582
@sandeepjadhav1582 3 жыл бұрын
Sir I like ur voice and narration sir
@anilkumarshahapur3655
@anilkumarshahapur3655 3 жыл бұрын
Never UDAY KUMAR not possible to reach DR RAJ level because physic like Rajanna did not match any of indian actor . Because Dr Raj kept his BODY AND MIND through YOGA
@sethuraghavan1160
@sethuraghavan1160 3 жыл бұрын
You don't have any other work??
@cinemalife7557
@cinemalife7557 3 жыл бұрын
@@sethuraghavan1160 what abt u brother?
@johnnyt9022
@johnnyt9022 3 жыл бұрын
@@sethuraghavan1160 this fellow doesn't have any other work other than commenting in KZbin channel. Useless fellow.
@RK-cn2lb
@RK-cn2lb 3 жыл бұрын
Annavru ge sarisaati yaaru illa adhru saha bere natana Abhimanigalige edhu artha agalla ,Annavra bagge apaprachara maadodhe avara dhurabhyasa.
@RK-cn2lb
@RK-cn2lb 3 жыл бұрын
@@sethuraghavan1160 Nimagu yava kelsa ilva?
@Aditya90sKZ
@Aditya90sKZ 3 жыл бұрын
Bring mimicry dayanand back PLZZ
@RK-cn2lb
@RK-cn2lb 3 жыл бұрын
14:42 to15:40 Guru Kaanike theersdhe ero bere avaru yaaru Sir ? Yesto hosa nata natiyarige life kotru Puttanna, adhre avara kone kaaladhalli yaaru saha avara sahayakke berlilla annodhu dhurantha. Srinath matthu Ambareesh avaru kone kaaladhalli Puttanna avara sahayakke bandhirodhu avara Dodda guna. Nijakku Ambareesh olle manasina na vyakthi. Puttanna avaru Ambareesh rannu hero aagi introduce maadlilla adhru saha avaru thamma Gurugalannu mareyalilla.Hero Image bagge lekkisadhe Puttanna avara Masanadha hoovu chitradhalli act maadirodhu avara dodda guna🙏
@chandrashekar-kg7oi
@chandrashekar-kg7oi 3 жыл бұрын
Houdu Classic haadu baare baare naagarahavu chitradalli neevu heliddu ide... Namge aaga astu gamana irlilla but eega clear aagi kaanstide Technical aspects woww🙏
@hotpistonz7740
@hotpistonz7740 3 жыл бұрын
Actor need both deciplne and acting skill..he can never match dr Rajkumar sir👍
@chandrahasshetty9862
@chandrahasshetty9862 3 жыл бұрын
Bothkalyan and udaykumar are legendary actors and with equally talented acting skills of rajkumar. Your singleview,opinion cannot be yardstick for giving general impression
@pushpal.r.1096
@pushpal.r.1096 3 жыл бұрын
Nice episode
@dharmendrakumarsrsr756
@dharmendrakumarsrsr756 3 жыл бұрын
Rajanand sir super acting maduthare
@SudarshanKannadiga
@SudarshanKannadiga 3 жыл бұрын
Even Bhagavan Sir have told about negatives of Uday Kumar. He was great actor but spoiled his career with some negative things
@girijap6663
@girijap6663 3 жыл бұрын
positive ಹೇಳಿದ್ರಲ್ಲ, ನಟನೆ ಚೆನ್ನಾಗಿ ಮಾಡುತ್ತಾರೆ, ಸಂಸ್ಕೃತ ಶ್ಲೋಕ, ಮಂತ್ರ ಚೆನ್ನಾಗಿ ಹೇಳ್ತಾರೆ ಎಂದು.
@SudarshanKannadiga
@SudarshanKannadiga 3 жыл бұрын
@@girijap6663 howdu
@user-oz7li8ch3g
@user-oz7li8ch3g 2 жыл бұрын
@@girijap6663ಅವರು ಹೇಳೋದು ಆಚಾರ, ತಿನ್ನೋದು ಬದನೆಕಾಯಿ ಆಗಿತ್ತು, ಅದಕ್ಕೆ ಸೋತಿದ್ದು.
@girijap6663
@girijap6663 2 жыл бұрын
@@user-oz7li8ch3g ನೀವೂ ಸಹ ಅದೇನೆ, ಸುಮ್ಮನೆ ನಡೀರಿ. ಬೇರೆಯವರ ಬಗ್ಗೇನೆ ಜಾಸ್ತಿ ಅನಾವಶ್ಯವಾಗಿ ಕಾಮೇಂಟ್ಸ್ ಮಾಡುವುದು. ಅವರು ಹೇಳುವ ಆಚಾರ ಕೇಳುವುದಕ್ಕೆ ಯಾಕೆ ಹೋದ್ರಿ?
@Rajesh-zv3om
@Rajesh-zv3om 3 жыл бұрын
Gm param sir super bhargav sir
@geneliariteish8905
@geneliariteish8905 3 жыл бұрын
Bhargava tells good suggestions for life, finance and settlement
@Vasukap20100
@Vasukap20100 3 жыл бұрын
15:50 superb words......
@gameinkannada1854
@gameinkannada1854 3 жыл бұрын
this video is nice... good lessons for life
@ದುರ್ಗಾ-ಙ6ಷ
@ದುರ್ಗಾ-ಙ6ಷ 3 жыл бұрын
Thank you..
@kanakrajtns5455
@kanakrajtns5455 3 жыл бұрын
Jai Dr Raj Kumar
@rajraju4291
@rajraju4291 3 жыл бұрын
Dr Rajkumar legend of kannada Film industry
@raghavanvishnu2961
@raghavanvishnu2961 3 жыл бұрын
Udaykumar is the only greatest actor on one match him👍
@vasudevkv248
@vasudevkv248 3 жыл бұрын
Lmao
@laxurywatches8965
@laxurywatches8965 3 жыл бұрын
When we r expect vishnu and barghava Sir combo
@anilkumarshahapur3655
@anilkumarshahapur3655 3 жыл бұрын
DR RAJ IS no 1
@rajashekharsajjan9250
@rajashekharsajjan9250 3 жыл бұрын
U r great sir
@ravibiradar18
@ravibiradar18 3 жыл бұрын
There is no doubt tht Uday Kumar sir was d most talented actor. He was d only actor who can b compared to Rajkumar sir & n sme flms he has excelled Rajkumar sir Eg. Chandavalli thota,Chakra thirta. Betada Huli, etc. But he could not b. at least parallel to Rajkumar sir. b.cause 1.Raj sir though he came from drama background he did not deliver d dialogues n drama style where as Uday Kumar sir' dialogues were n drama style. 2. U.kumar sir was not successful n romantic scenes. 3. Though U.kumar sir nhd well built body. U c d flms where he has done lead roles he looks like auncle same case wth Kalyan Kumar sir. but Rajkumar sir's personality was completely different. He was fit for Historical, Mythological,Devotional, Folk, Social flms & hs acting was most natural & different in all these flms. 4. Above all Raj sir was punctual & vry disciplined.
@arunr6174
@arunr6174 2 жыл бұрын
Sir, please see rathnamanjari, school master, and ide maha sudina and 8 tamil movie yanai paagan and sengottai singham then know about Udaykumar romantic scene
@anilkumarshahapur3655
@anilkumarshahapur3655 3 жыл бұрын
Bhargav sir talk about KALYAN KUMAR
@first6969
@first6969 3 жыл бұрын
In One Of The Interviews Mr Bhargawa Ji Said... He Never Worked With Kalyan Kumar In His Career.... Only Raj Kumar And Uday Kumar... Of The 3 Kumars...
@darshan9526
@darshan9526 3 жыл бұрын
Bharghav will shortly talk about kothwal 😂 😂 😂
@ramamanimanjunath3943
@ramamanimanjunath3943 3 жыл бұрын
Program yake mugusbeku Bhargava sir. Nimmantha anubhavigala maatugalu eshtu kelidroo, eshtu episode galadroo kooda nodoke bejaaragalla.
@TheDevaraj10
@TheDevaraj10 3 жыл бұрын
U should add the picture of all d persons ..eg. chittibabu n all
@ceell8089
@ceell8089 3 жыл бұрын
Yes sir, prapanchakke gottu
@Bhaski_1999
@Bhaski_1999 3 жыл бұрын
ನಿಮ್ಮೇಲ್ಲ ಮಾಹಿತಿಗೆ ಧನ್ಯವಾದಗಳು ಭಾರ್ಗವ್ ಸರ್🙏❤️
@narasimhamurthy5832
@narasimhamurthy5832 3 жыл бұрын
Sir.pls.contiune
@bharathieducationtrust
@bharathieducationtrust 3 жыл бұрын
ಎನ್ ಗುರು ನಿಂದು title ಇಡೋ ಕಥೆ...... ಇದರಿಂದ ಹಾಗೋ ಉಪಯೋಗ ಏನು......
@raghusoule2731
@raghusoule2731 3 жыл бұрын
Howdhu
@TheSambava
@TheSambava 3 жыл бұрын
ಹೌದು ಸರ್..‌‌‌
@chandra2530
@chandra2530 3 жыл бұрын
He is saying about Caste in the discussion. I hate that. Too.
@rajeshrao5099
@rajeshrao5099 3 жыл бұрын
ಭಾರ್ಗವ ಜ್ಞಾನದ ಭಂಡಾರ 🙏
@euronethemant
@euronethemant 2 ай бұрын
Useless gyaan
@shrinidhisrao9432
@shrinidhisrao9432 3 жыл бұрын
Please make documentary on kalyan kumar.
@maheshbadharavati9824
@maheshbadharavati9824 Жыл бұрын
Sir ashwath sir bagge keli
@shashi6745
@shashi6745 9 ай бұрын
Kalamadhyamada halavu episodes chennagi moodi baratte ... dayavittu yarannu avara negetivity na highlight maadi adanne nimma sheershikeya TITLE maadabedi ... ellarallu ondu negetivity idde irutte 🙏🏻🙏🏻🙏🏻
@kumarh.m4777
@kumarh.m4777 2 жыл бұрын
ಕಲಾ ಮಾಧ್ಯಮ ಕ್ಕೆ ಹಣ ಹೇಗೆ ಬರುತ್ತದೆ?
@shakirayyashakirayya4867
@shakirayyashakirayya4867 2 жыл бұрын
Thumbida mane movi yalli idda chikka hudugiya bagge heli
@shilparaju2110
@shilparaju2110 3 жыл бұрын
Interview Ramakrishna Please
@adithyalokesh4209
@adithyalokesh4209 3 жыл бұрын
🙏🏻🙏🏻🙏🏻
@Fugazi77
@Fugazi77 3 жыл бұрын
Can anyone tell me the best movies of udaykumar and Kalyan Kumar?
@krishnamurthy8440
@krishnamurthy8440 3 жыл бұрын
Satya harishchandra chandavilliya tota chakrathirths bhalebhasava ramanjana yudda bhili hendathi doomakethu
@annapoornas9063
@annapoornas9063 3 жыл бұрын
U K's Chandavalliya Thota, Ramanjaneya yuddha.
@krishnamurthy8440
@krishnamurthy8440 3 жыл бұрын
Kalyankumar subbashastri amarshishilpi jakanachari bellimoda thayiya nudi kathasangama boodhana
@jkuyujgng
@jkuyujgng 3 жыл бұрын
Uday kumar - padavidhara,hemavati,chandavalliya tota,mane katti nodu, bhale basava. Kalyan kumar - belli moda,subbashastri,kathasangama,jakanachari,bedi bandavalu,mysore tonga and all of his movies with jayalalita.
@shian6389
@shian6389 3 жыл бұрын
🌹🙏🌹
@vinayg3934
@vinayg3934 3 жыл бұрын
ಸರ್ ನಿಮ್ಮ ಜೀವನದ ಬಗ್ಗೆ ಮಾತಾಡಿ. ಅವರಿವರ ಬಗ್ಗೆ ಮಾತಾಡೋ ಚಾಳಿ ಬಹಳ ಆಯ್ತು. ಕಲಾಮಾದ್ಯಮ ಕೂಡ ಇಂತ Thumbnails ಬಳಸಿ ಸೆಳೆಯೋ ತಂತ್ರ ಮಾಡ್ತಾರೆ .
@first6969
@first6969 3 жыл бұрын
Sir. We Want All... About Chitti Babu Camera Man...? There Is Hardly Any Information On Him... On Internet / Google... His Is A Walking / Talking Encyclopedia.... If Not Through Bhargawa's Mouth We Many Never Get To Hear... About Many Yesteryear Artists... Let Him Speak Sir...
@srivatsa6764
@srivatsa6764 3 жыл бұрын
Truth is important. Yaara bagge bekadru maathadbahdu.
@aratiaru2639
@aratiaru2639 3 жыл бұрын
Ri awara life bagge yarigu interest eralla. Famous adoru edre interest eratte. Allade kalpna puttanna bagge yarige tane esta agalla
@vyasavittalacp8538
@vyasavittalacp8538 3 жыл бұрын
👎
@ravi-xf4kr
@ravi-xf4kr 3 жыл бұрын
Tony is not an good movie Boar movie don't compare to sharapanjara kalpana arathi a we cannot see any Black spot in there Talent puttanna efert is there for these actress but kalpana arathi gave gave humbel Justice gteatness for puttanna s rolls ex sharapanjara Ranganayaki Belli moda dharmasere edakallu guddada mele Gejje pooje shubha mangala bilihendthi Arathi.best kalpana super
@vinayg3934
@vinayg3934 3 жыл бұрын
ತಪ್ಪು ತಪ್ಪು English ಬರೆಯೋದಕ್ಕಿಂತ ಕನ್ನಡದಲ್ಲಿ ಬರೆದರೆ ಚಂದ.
@adithyahk
@adithyahk 3 жыл бұрын
ಭಾರ್ಗವ ಅವರು ರಾಜಕುಮಾರ್ ವಿಷ್ಣುವರ್ಧನ್ ಪರ ಮಾತನಾಡುತ್ತಾರೆ. ಉದಯಕುಮಾರ್ ಬಣದವರನ್ನ ಮಾತನಾಡಿಸಿ.
@srivatsa6764
@srivatsa6764 3 жыл бұрын
Hellow guru, bhargav sir yaara paranu illa. Avara appana bad habitgalanne first episode nalli Bayalu maadiddare. He is very honest person.
@user-oz7li8ch3g
@user-oz7li8ch3g 2 жыл бұрын
@@srivatsa6764 👍👍👍👍👌👌👌
@raviteja6751
@raviteja6751 2 жыл бұрын
Udaya kumar sir bagge ketadagi helbedi sir old hero yelaru esta
@arunr6174
@arunr6174 2 жыл бұрын
Thank you 🙏🙏🙏
@ravikumar-yj7pm
@ravikumar-yj7pm 3 жыл бұрын
Pls nati arthi yavara interview madi pls
@nagavishnu5668
@nagavishnu5668 3 жыл бұрын
ಡಾ,,ರಾಜ್ ಡಾ,,ವಿಷ್ಣು ಕನ್ನಡ ಚಿತ್ರರಂಗದ ಮಹಾನ್ ಕಲಾವಿದರು
@himavantharajuk6962
@himavantharajuk6962 3 жыл бұрын
ರಾಜ್, ಬಾಲಣ್ಣ, ಅಶ್ವಥ್, ನರಸಿಂಹರಾಜು, ನಾಗೇಂದ್ರ ರಾವ್, ಪಂಡರಿಬಾಯಿ, ಉದಯ ಕುಮಾರ್, ಜಯಂತಿ,ಸರೋಜಾದೇವಿ, ಲೀಲಾವತಿ, ಭಾರತಿ, ಕಲ್ಪನಾ, ವಿಷ್ಣು, ಶ್ರೀನಾಥ್, ರಾಜೇಶ್, ವಜ್ರಮುನಿ, ಎಮ್ ಪಿ ಶಂಕರ್, ದಿನೇಶ್, ಇವರೆಲ್ಲ ಕನ್ನಡ ಚಿತ್ರರಂಗದ ಮಹಾನ್ ತಾರೆಗಳು
@srivatsa6764
@srivatsa6764 3 жыл бұрын
@@himavantharajuk6962 Kalyan Kumar and Ananth Nag hesaru yaake bittideera?
@icannigei1152
@icannigei1152 3 жыл бұрын
Why Puttanna didn't casted Vishnuvardhan in any film after Nagar Haavu. Request Shri Bhargav to throw light on this.
@thimaraddythimaraddy7162
@thimaraddythimaraddy7162 3 жыл бұрын
ಪುಟ್ಟಣ್ಣ ಯಾವಾಗಲು ಹೀರೋ ಎಂದು ಗುರುತಿಸಿದ ಮೇಲೆ ಹೊಸ ಬರನ್ನು ಹಾಕಿಕೊಂಡು ನಿರ್ದೇಶಕ ಹೆಸರೇ ಬರುವಂತೆ ನಿರ್ದೇಶನ ಮಾಡುತಿದ್ದರು ಹಾಗಾಗಿ ರಾಜ್ ರಿಗೂ ವಿಷ್ಣು ರವರಿಗೂ ಮಾಡಲಿಲ್ಲ ಸ್ವಲ್ಪ ಶ್ರೀನಾಥ್ ಯಾವುದೇ ದುಡ್ಡು ತೆಗೆದು ಕೊಳ್ಳದ ಅಂಬರೀಷ್ ಮಾತ್ರ ಮರು ಆಯ್ಕೆ ಯಾಗುತಿದ್ದರು ಕೆಲವೊಮ್ಮೆ ಹೊಸದಾಗಿ ಹೀರೋ ಆಗುವ ನಾಯಕರು ಪುಟ್ಟಣ್ಣ ಗೆ ದುಡ್ಡು ಕೊಟ್ಟು ಅವರ ಸಿನಿಮಾ ದಲ್ಲಿ ಕೆಲಸ ಮಾಡುತಿದ್ದರು ಎಂದು ಗಾಸಿಪ್ ಇತ್ತು
@kishorekulkarni8258
@kishorekulkarni8258 3 жыл бұрын
@@thimaraddythimaraddy7162 Puttanna kanagal Dr Rajkumar avrige 3 films madiddare mallammana pavada, sakshathkara, karulina kudi. Sakshathkara super hit aagide
@simhadri56
@simhadri56 2 жыл бұрын
Kalpana had everything that could be achieved but she lacked an emotional dependable anchor in her life . She didn't have anyone to love and care for her.
Sigma Kid Mistake #funny #sigma
00:17
CRAZY GREAPA
Рет қаралды 26 МЛН
Sigma Kid Mistake #funny #sigma
00:17
CRAZY GREAPA
Рет қаралды 26 МЛН