No video

"KALABURGI JAMIA MASJID-ಮೈಕ್ ಇಲ್ಲದೇ ಸೂಜಿಬಿದ್ದರೂ 5 ಸಾವಿರ ಜನಕ್ಕೆ ಸ್ಪಷ್ಟವಾಗಿ ಕೇಳುವ ಟೆಕ್ನಲಾಜಿ!-E8-

  Рет қаралды 124,743

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Жыл бұрын

#kalburgi #Kalburgifort #kalburgiHistory #jamiamasjid #kalamadhyama #param
Click on the below link to Subscribe to Kalamadhyama KZbin Channel. / kalamadhyammediaworks
www.kalamadhyama.com
Guide: Prof. Shambulinga Vani (Professor of History, Kalburgi)
Directed by: KS Parameshwar
DOP: Raviraj Hombala
Produced by : Kalamadhyama Media Works.
"ಕಲಬುರ್ಗಿ ಯಾತ್ರೆ": Kalburgi History & Tour with Param!
ನೂರಾರು ವರ್ಷಗಳ ಕಾಲ ಬಹಮನಿ ಸುಲ್ತಾನರ ಆಳ್ವಿಕೆಗೊಳಪಟ್ಟಿದ್ದ ಕಲಬುರ್ಗಿಯ (ಗುಲ್ಬರ್ಗ) ಕೋಟೆ, ಗುಮ್ಮಟಗಳು, ಮಿನಾರುಗಳು ಹಾಗೂ ಇನ್ನಿತರೇ ಪಾರಂಪರಿಕ ಕಟ್ಟಡಗಳ ಪ್ರವಾಸ ಹಾಗೂ ಕಲಬುರ್ಗಿಯ ಸುಮಾರು 800 ವರ್ಷಗಳ ಇತಿಹಾಸ ಇದೋ ನಿಮಗಾಗಿ! ಕಲಬುರ್ಗಿಯ ಇತಿಹಾಸದ ಪ್ರಾಧ್ಯಾಪಕರಾದ ಪ್ರೊ. ಶಂಭುಲಿಂಗ ವಾಣಿ ಅವರು ಸುಮಾರು 30 ಸಂಚಿಕೆಗಳ ಈ ಸರಣಿಯಲ್ಲಿ ಕಲಬುರ್ಗಿಯ 'ಇತಿಹಾಸ ದರ್ಶನ' ಮಾಡಿಸಿದ್ದಾರೆ. ಕಲಬುರ್ಗಿಯ ಈ ಹೆಮ್ಮೆಯ ಪುತ್ರನಿಗೆ ಕಲಾಮಾಧ್ಯಮದ ವೀಕ್ಷಕರ ಪರವಾಗಿ ಅನಂತ ಧನ್ಯವಾದಗಳು. ಈ ಅಪರೂಪದ ಸರಣಿ ತಪ್ಪದೆ ಪೂರ್ತಿ ನೋಡಿ ಕರ್ನಾಟಕದ ಇತಿಹಾಸ ಅರಿಯಿರಿ. ಜೊತೆಗೆ ಗೆಳೆಯರಿಗೂ ವಿಡಿಯೋ ಹಂಚಿ ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ...
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Contact: 7411992697 (Only Watsapp)
9008099686 (Only Urgent Calls)
Our Official Website:
Subscribe to Our KZbin Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZbin Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Kalamadhyama Videos, #param​​​, Kalamadhyama KZbin Channel, Karnataka History, History Videos, Vijayapura History, Bijapur History, KALBURGI HISTORY, GULBARGA FORT, Gulbarga jamia Masjid, Places in Gulbarga, Shambulinga Vani, Chor Gumbaz Gulbarga, Jamia Masjid Tour, Longest Canon Gulbarga, Gulbarga Fort Tour, Tourist Places in kalburgi, Bahamani Dynasty, Bahamani Kingdom, Kalburgi palace Tour, Kalburgi Kings Samadhi, Sharanabasappa Temple Kalburgi, Kalamadhyama History,

Пікірлер: 145
@KalamadhyamaYouTube
@KalamadhyamaYouTube Жыл бұрын
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@manjunathsompur1967
@manjunathsompur1967 Жыл бұрын
ಇಲ್ಲಿ ಹಿಂದೂ ಮುಸ್ಲಿಮ ಅನೂ ಭೇದ ಬೇಡ ನಮ್ಮ ಹಿಂದಿನ ಪರಂಪರೆಯ ಊಳಿ ಬೇಕು ಅದೂ ನಮ್ಮ ಕಲಾ ಮಾಧ್ಯಮದ ಮುಂಕಾತರ ಸಾಧ್ಯ ನಿಮ್ಮಗೆ ನನ್ನ ಮನಸ್ಸಪೂರಕ ಧನ್ಯವಾದ
@apparaomane6403
@apparaomane6403 Жыл бұрын
ಗುಲ್ಬರ್ಗಾನಮ್ಮ ಊರು
@rajmahmadm4977
@rajmahmadm4977 Жыл бұрын
ಎಂಥಹ ಅದ್ಬುತ ಇತಿಹಾಸ ಕರಾರು ಸರ್.. ಧನ್ಯವಾದಗಳು
@its_royal_vm_17
@its_royal_vm_17 Жыл бұрын
ಜೈ ಕರ್ನಾಟಕ ಜೈ ಕನ್ನಡ 💛💛♥️♥️ ಲವ್ ಫ್ರಮ್ ಗುಲ್ಬರ್ಗ
@its_royal_vm_17
@its_royal_vm_17 Жыл бұрын
ನಮ್ಮ ಗುಲ್ಬರ್ಗಾ ನಮ್ಮ ಹೆಮ್ಮೆ 😊💛♥️
@apparaomane6403
@apparaomane6403 Жыл бұрын
NammaGulbargaನಮ್ಮ ಹೆಮ್ಮೆ
@subanitegginmani802
@subanitegginmani802 Жыл бұрын
ಒಳ್ಳೆಯ ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್...🙏
@appubhajantri7711
@appubhajantri7711 Жыл бұрын
ವಿಡಿಯೋ ಅಪ್ಲೋಡ್ ಮಾಡಿದಕ್ಕೆ ಧನ್ಯವಾದಗಳು ಸರ್🙏(ದಯವಿಟ್ಟು ಯಾದಗಿರಿ ಕೋಟೆಯ ಬಗ್ಗೆ ಮಾಹಿತಿ ಕೊಡಿ ಸರ್ 🙏)ಪಾರ್ಥಳನು ಅಲ್ರೇಡಿ ಬಹುಮನಿ ಸುಲ್ತಾನನನ್ನು love ಮಾಡುತ್ತಿರುತ್ತಾಳೆ ಸರ್ ಅದಕ್ಕೆ ದೇವರಾಯನ್ನು ಇಷ್ಟ ಪಡುವದಿಲ್ಲ,ಫಿರೋಜ್ ಷನು ದೇವರಾಯನನ್ನು ಸೋಲಿಸಿದನು.ಇದನ್ನು ಅಕ್ಕಸಾಲೆಯ ಯುದ್ಧ ಎನ್ನುವರು
@munnamyagalamani975
@munnamyagalamani975 Жыл бұрын
ಸೂಪರ್ ಕಲಾ ಮಾಧ್ಯಮ ನೀವು ತೋರಿಸು ಪ್ರತಿಯೊಂದು ಐತಿಹಾಸಿಕ. ಹಾಗು ಧಾರ್ಮಿಕ ಸ್ಥಳ ವಿಡಿಯೋ ವೀಕ್ಷಿಸಿ ಖುಷಿ ಪಡುತ್ತೇನೆ
@vishwanathaguruva6213
@vishwanathaguruva6213 Жыл бұрын
ಪ್ರೊ ಮಾಹಿತಿಯನ್ನು ತುಂಬಾ ಚೆನ್ನಾಗಿ ಕೊಡುತ್ತಾರೆ ,ಬಟ್ ಭಾಷೆಯನ್ನು ಭಾಸೆ ಅಂತಾರೆ ,ತುಂಬಾ ಅಭಾಸವಾಗಿದೆ
@rangasslc1167
@rangasslc1167 Жыл бұрын
ದಯವಿಟ್ಟು ಯಾದಗಿರಿ ಕೋಟೆಯ ಇತಿಹಾಸ ತಿಳಿಸಿ ಕೊಡಿ.. ಯಾದಗಿರಿ ಕೋಟೆಯಲ್ಲಿ ಜೈನ ಉಬ್ಬು ಶಿಲ್ಪಗಳು ಇವೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿ ಕೊಡಿ. ಸರ್
@raghuchl5588
@raghuchl5588 Жыл бұрын
Really Wonderful Information...kalamaadhyama hats off to You...
@AsharVlogs15
@AsharVlogs15 Жыл бұрын
Beauty of Karnataka 🙏 sarwa Janka Shanti ya totta nama kannada Nadu❤️
@hsngmusic991
@hsngmusic991 Жыл бұрын
Gaandu Nan MAKLU saabru
@liyakathalisheak7941
@liyakathalisheak7941 Жыл бұрын
Mashaalla subhanalla
@soulentertainment7713
@soulentertainment7713 Жыл бұрын
ಇಂತಹ ಐತಿಹಾಸಿಕ ಸ್ಥಳಗಳನ್ನು ಸರ್ಕಾರ ಕಾಪಾಡಬೇಕು ಮತ್ತು ಕೋಟೆ ಇತಿಹಾಸ ತಿಳಿದುಕೊಳ್ಳಲು ಸಂಶೋಧಕರಿಗೆ ಅನುಮತಿ ನೀಡಬೇಕು.
@prasannaik-2917
@prasannaik-2917 Жыл бұрын
Sarkara hindu muslim dange madspdralle kaala kalita ide
@muzika3238
@muzika3238 Жыл бұрын
Bahot bahot shukriya sir apka jo hume yahan pe baithe hue har jagah se waqif karra rahe ho, aur ek bar tahe dilse shukriya sir.
@ishwarasundi4817
@ishwarasundi4817 4 ай бұрын
ಎಲ್ಲರೂ ಸನಾತನದ ಧರ್ಮದವರೆ
@muhammedanwar5134
@muhammedanwar5134 Жыл бұрын
Maaha Allah it's really beautiful, thanks sir for ur good information
@its_royal_vm_17
@its_royal_vm_17 Жыл бұрын
ನಮ್ಮ ಮನೆ ಕೋಟೆ ಬಾಜು ಶಾ ಭಾಜೆರ್ ನಲ್ಲಿ ಇದೆ 😊♥️
@atozchannel5392
@atozchannel5392 Жыл бұрын
Indian🇮🇳 people love each other 🙏🙏🙏
@khudirambose9910
@khudirambose9910 Жыл бұрын
We love Temple,, we respect mosqqu,,( but they didn't respect🥲😒 )jai hind,, jai shri krishna🙏 27 ಹಿಂದೂ ದೇವಾಲಯಗಳನ್ನು ನೆಲಸಮಗೊಳಿಸಿದ ನಂತರ ಪಡೆದ ವಸ್ತುಗಳಿಂದ 73 ಮೀಟರ್ ಎತ್ತರದ ಕುತಾಬ್ ಮಿನಾರ್ ಅನ್ನು ನಿರ್ಮಿಸಲಾಗಿದೆ. ವೆಬ್‌ಸೈಟ್ ಹೇಳುತ್ತದೆ: "ಅದರ (ಕುವ್ವಾತ್-ಉಲ್-ಇಸ್ಲಾಂ ಮಸೀದಿ) ಪೂರ್ವ ದ್ವಾರದ ಮೇಲಿನ ಶಾಸನವು ಅದನ್ನು '27 ಹಿಂದೂ ದೇವಾಲಯಗಳನ್ನು' ಕೆಡವಿ ಪಡೆದ ವಸ್ತುಗಳಿಂದ ನಿರ್ಮಿಸಲಾಗಿದೆ ಎಂದು ಪ್ರಚೋದನಕಾರಿಯಾಗಿ ತಿಳಿಸುತ್ತದೆ."
@ashrafmk8741
@ashrafmk8741 Жыл бұрын
ಮಸೀದಿಯೊಳಗೆ ಲಿಂಗ ಹುಡುಕೊದು ನೀವ ನಾವ?
@khudirambose9910
@khudirambose9910 Жыл бұрын
@@ashrafmk8741 27 ಹಿಂದೂ ದೇವಾಲಯಗಳನ್ನು ನೆಲಸಮಗೊಳಿಸಿದ ನಂತರ ಪಡೆದ ವಸ್ತುಗಳಿಂದ 73 ಮೀಟರ್ ಎತ್ತರದ ಕುತಾಬ್ ಮಿನಾರ್ ಅನ್ನು ನಿರ್ಮಿಸಲಾಗಿದೆ. ವೆಬ್‌ಸೈಟ್ ಹೇಳುತ್ತದೆ: "ಅದರ (ಕುವ್ವಾತ್-ಉಲ್-ಇಸ್ಲಾಂ ಮಸೀದಿ) ಪೂರ್ವ ದ್ವಾರದ ಮೇಲಿನ ಶಾಸನವು ಅದನ್ನು '27 ಹಿಂದೂ ದೇವಾಲಯಗಳನ್ನು' ಕೆಡವಿ ಪಡೆದ ವಸ್ತುಗಳಿಂದ ನಿರ್ಮಿಸಲಾಗಿದೆ ಎಂದು ಪ್ರಚೋದನಕಾರಿಯಾಗಿ ತಿಳಿಸುತ್ತದೆ." This is fact 😒😒😒🥲🥲🥲. This is hindus
@khudirambose9910
@khudirambose9910 Жыл бұрын
@@ashrafmk8741ನಿನ್ನಂಥವರಿಗೆ ಒಂದು ದಿನ ಉತ್ತರ ಕೊಡುವ ಕಾಲ ಖಂಡಿತವಾಗಿ ಬಂದೇ ಬರುತ್ತದೆ
@subanitegginmani802
@subanitegginmani802 Жыл бұрын
ಹುಚ್ಚಪ್ಪ ಉತ್ತರ ಕರ್ನಾಟಕದ ಭಾಗಶಃ ಮುಸ್ಲಿಮರು ಹಿಂದೂ ದೇವತೆ ಹಾಗೂ ಆಚರಣೆಗಳಲ್ಲಿ ತೊಡಗಿದ್ದಾರೆ. ಸುಮ್ಮನೆ ಬಾವಿಯಲ್ಲಿನ ಕಪ್ಪೆಯಾಗಬೇಡಿ. ಇತಿಹಾಸ ನಮಗೆ ಉತ್ತಮ ಭವಿಷ್ಯ ಕಟ್ಟಿಕೊಳ್ಳುವ ದಾರಿ ಆಗಬೇಕೆ ಹೊರತು, ಅದರಲ್ಲಿನ ತಪ್ಪುಗಳನ್ನು ಕೆದಕಿ ಇರುವ ನೆಮ್ಮದಿ ಹಾಗೂ ಸಾಮಾಜಿಕ ಪರಿಸರ ಕದಡುವ ಕಾರ್ಯ ಆಗಬಾರದು.
@BasheerBasheer-sq7oz
@BasheerBasheer-sq7oz Жыл бұрын
Masha Allah Jamiya Masjeed Gulbarga🌹🌹🌹
@venkateshkumar7093
@venkateshkumar7093 Жыл бұрын
Super and TQ Param Sir,,,,,,,,, Masha Allah ❤️
@shivarayashabadi7380
@shivarayashabadi7380 Жыл бұрын
Nam kalburgi nam naadu
@Gamanisifactsinkannada
@Gamanisifactsinkannada Жыл бұрын
✌️🙋🙋 Adarsh Nagar Gulbarga anyone watching???
@naziyanaji4503
@naziyanaji4503 Жыл бұрын
Good job sir
@shivacreation2835
@shivacreation2835 Жыл бұрын
ನಮ್ಮ ಗುಲ್ಬರ್ಗ
@adi5192
@adi5192 Жыл бұрын
Sir earlier muslims were prayer towards the direction of Al Aqsa Mosque which is in current Palestine and all the prophets prayed later it got changed during prophet muhammad PBUH period and it got changed to Masjid al Haram which is currently in Makka. Saudi Arabia till the world exits this direction remains for ever.
@anilkumarshahapur3655
@anilkumarshahapur3655 Жыл бұрын
ಕೋಟೆ ಪಕ್ಕದಲ್ಲೇ ನಮ್ಮ ಮನೆ ಇದೆ. ಒಂದು ಸಲ ಸಹ ಭೇಟಿ ಕೊಟ್ಟಿಲ್ಲ. ಮಾಹಿತಿ ಮೊದಲೇ ಗೊತ್ತಿದ್ದಿಲ್ಲ. ಬಹಮನಿ ಮೊದಲನೇ ಅರಸ ಹಸನ್ ಗಂಗೂ ಬಹಮನಿ ಅಂತ ಮಾತ್ರ ಗೊತ್ತಿತ್ತು. ಮತ್ತೆ ಅಲ್ಲಿಯ ಬ್ರಹತ್ ತೋಪು ಗುಲ್ಬರ್ಗದ ಲೋಹಾರ್ ಗಲ್ಲಿ ಅಂತ ಇದೆ ಅಲ್ಲಿಯೇ ಅದನ್ನು ತಯಾರಿಸಿದ್ದು ಅಂತ ಇಲ್ಲಿಯ ಜನರ ಮಾತು ಕೇಳಿದ್ದೆವು.
@BasheerBasheer-sq7oz
@BasheerBasheer-sq7oz Жыл бұрын
Thanks sir Best information
@yuvarajm165
@yuvarajm165 Жыл бұрын
Good job param sir
@peerasabsab3424
@peerasabsab3424 Жыл бұрын
Masha halla
@rajaratnaappu8811
@rajaratnaappu8811 Жыл бұрын
Nama kalaburgi nama hemey
@anilkumarm.n4662
@anilkumarm.n4662 Жыл бұрын
5:52 the boys 😅😅
@sharanhiremath9467
@sharanhiremath9467 Жыл бұрын
ಶಹಾಪುರದಲ್ಲಿ ಬುದ್ಧ ಮಲಗಿರುವ ಜಾಗ ಇದೇ ಅದನ್ನು ಕಲಾ ಮಾಧ್ಯಮ ದಲ್ಲಿ ತ್ರೋಸಿra ಪರ ಮ್ ಸರ್
@muzika3238
@muzika3238 Жыл бұрын
Kya knowledge hai sir apki salam salam salam apko
@saleempatel.marpallipatel7752
@saleempatel.marpallipatel7752 Жыл бұрын
Super sir thank you
@muttuslp
@muttuslp Жыл бұрын
Mudagal namma uru ❤️ come sir 😘
@miralizaffar1518
@miralizaffar1518 Жыл бұрын
Bahut bahut shukriya aap Jo salamat aap salamat rahe
@amarkambar4421
@amarkambar4421 Жыл бұрын
Sir ರಾಷ್ಟ್ರ ಕೂಟರ ರಾಜಧಾನಿ ಮಳಖೇಡ ಮೇಲೂ ಒಂದ್ video ಮಾಡಿ PLZZ
@jaihind2107
@jaihind2107 Жыл бұрын
Very appreciative work, very great to watch.. Jaihind.
@indiaoneindia
@indiaoneindia Жыл бұрын
Super .....
@knowledgeguru8599
@knowledgeguru8599 Жыл бұрын
❤️From GADAG
@Bossalur6430
@Bossalur6430 Жыл бұрын
Yava taluk yava uru
@padminibhavikatti7088
@padminibhavikatti7088 12 күн бұрын
❤❤❤❤🎉 Super
@chandank9343
@chandank9343 Жыл бұрын
Ever gree fan RAMYA
@srikrishnabansi1457
@srikrishnabansi1457 Жыл бұрын
Super
@mytime_is_now
@mytime_is_now 11 ай бұрын
Love from Gulbarga
@kumardesur7399
@kumardesur7399 Жыл бұрын
Kannad old actor musuri Krishna avara life story bagge video madi sir
@aishaperveez4691
@aishaperveez4691 Жыл бұрын
Namma Gulbarga
@anilkumarpatil6939
@anilkumarpatil6939 Жыл бұрын
ದಯವಿಟ್ಟು ಮುದಗಲ್ ಕೋಟೆಯ ವಿಡಿಯೋ ಮಾಡಿ ಸರ್....🙏
@venkateshkm1998
@venkateshkm1998 Жыл бұрын
Param @ 18:26 Ground Testing 😆
@commonaudiencereview4371
@commonaudiencereview4371 Жыл бұрын
Sri sharanabasweshwar temple history nu torsi
@sourabhbdr7201
@sourabhbdr7201 Жыл бұрын
Bidar fort banni video madi sir🙏🙏
@lathim47
@lathim47 Жыл бұрын
Param Raja aagakku punya,yoga,bele irbeku
@speak_charlie
@speak_charlie Жыл бұрын
👍🏿👍🏿👍🏿👍🏿👍🏿👍🏿
@adityaaditya1169
@adityaaditya1169 Жыл бұрын
ನಮ್ಮ್ ಬೀದರ್ ಗು bani sir
@mytime_is_now
@mytime_is_now 11 ай бұрын
Gulbarga was called Hassanabad earlier you are 100% rite, Urdu was originated in Gulbarga
@sfktravellingvlog5782
@sfktravellingvlog5782 Жыл бұрын
👍👍
@farmandhorse
@farmandhorse Жыл бұрын
Cordoba is not in Persia but it is in Spain. This Mosque is built on the same design of the great mosque of Cordoba. And it is Calligraphy not Calliography
@marigoudapolicepatil3492
@marigoudapolicepatil3492 Жыл бұрын
ಪರಮ ಸರ್ acting ವಾಸ್ 😂😂❤
@hiremaths.l1245
@hiremaths.l1245 Жыл бұрын
Sir Did you seen , Hanuman temple,and Ganesh temple is we can seen i towards the main road side. It is closed to the wall.just see that.
@geekgamer3492
@geekgamer3492 Жыл бұрын
First view first like ❣️
@Psn565
@Psn565 Жыл бұрын
Asiya khandalle yellu eirada mashidi India dalli Matra yakidd sir ?
@niranjanniru7311
@niranjanniru7311 Жыл бұрын
See this historical place please renovation of the kote and old architecture palaces honourable sudha Murthy madam and corporate companies take care about this places
@modalumanavanagu5768
@modalumanavanagu5768 Жыл бұрын
Sri Krishna devarayaru, aribayankara moorurayara Ganda. Vijayanagara solanne kanada rajya vagitu devarayara samayadllli, bari sull heltaidne , islamina gulama.
@BBKAYI
@BBKAYI Жыл бұрын
Islam is a beauty full religion...
@hsngmusic991
@hsngmusic991 Жыл бұрын
Fake religion
@gayathrishekar4250
@gayathrishekar4250 Жыл бұрын
Bitti barathadalli ellavu sadya yava muslim rastradalli enoo ella barathadalli mathra ella technique ede, muslimaradu khali thale
@Mukleppame
@Mukleppame Жыл бұрын
@@gayathrishekar4250 jai shree ram
@drake66668
@drake66668 Жыл бұрын
🤣🤣 Beauty hidden in burkha 💩🤣 talak talak talak
@ashrafmk8741
@ashrafmk8741 Жыл бұрын
@@drake66668 ನಿನ್ನ ಅಮ್ಮನ ಕರಿ ತುಲ್ಲು ಕೇಸರಿ ಕಾಚದಲ್ಲಿ ಮರೆಯಾಗಿದೆ😂😂😂😂😂😂
@Psn565
@Psn565 Жыл бұрын
Eitihasa dalli swalpa naadru anumana eidre etara tumb nail Nalli Videshigaru kattiddu qntha haakodu sariyalli sir
@prakashmb2954
@prakashmb2954 Жыл бұрын
It is not Chor Gummaj but it was a Shor gummaj.
@bijapurlegacy9299
@bijapurlegacy9299 8 ай бұрын
Cordova is in Spain
@Psn565
@Psn565 Жыл бұрын
Namma deshada mashidhi antha heeli sir videshigaru kattiddu antha yaake heeltira ?
@yousefkv6022
@yousefkv6022 Жыл бұрын
Markaz knnowledge city asia big masjid kerala
@bijapurlegacy9299
@bijapurlegacy9299 8 ай бұрын
Cordova is in Spain, not in Persia.
@BBKAYI
@BBKAYI Жыл бұрын
Masha Allha
@haranabasuambalanur6824
@haranabasuambalanur6824 4 ай бұрын
Kannada history started before 2000 years in karnataka but they told wrong sir
@stufftech.youtube
@stufftech.youtube Жыл бұрын
Aa, oh, bahala chanagide video.
@obaidbm635
@obaidbm635 Жыл бұрын
ಅದು ಶಾಸನವೇ ಅಲ್ಲ. Wrong information. ಅಲ್ಲಿ ಮತ್ತು ಅದರಲ್ಲಿ ಕುರಾನಿನ 2ನೇ ಅಧ್ಯಾಯದ 255 ನೇ ಸೂಕ್ತ ಉಲ್ಲೇಖಸಿದೆ. اللَّهُ لَا إِلَٰهَ إِلَّا هُوَ الْحَيُّ الْقَيُّومُ ۚ لَا تَأْخُذُهُ سِنَةٌ وَلَا نَوْمٌ ۚ لَهُ مَا فِي السَّمَاوَاتِ وَمَا فِي الْأَرْضِ ۗ مَنْ ذَا الَّذِي يَشْفَعُ عِنْدَهُ إِلَّا بِإِذْنِهِ ۚ يَعْلَمُ مَا بَيْنَ أَيْدِيهِمْ وَمَا خَلْفَهُمْ ۖ وَلَا يُحِيطُونَ بِشَيْءٍ مِنْ عِلْمِهِ إِلَّا بِمَا شَاءَ ۚ وَسِعَ كُرْسِيُّهُ السَّمَاوَاتِ وَالْأَرْضَ ۖ وَلَا يَئُودُهُ حِفْظُهُمَا ۚ وَهُوَ الْعَلِيُّ الْعَظِيمُ ಅಲ್ಲಾಹು! ಅವನ ಹೊರತು ಅನ್ಯ ಆರಾಧ್ಯರಿಲ್ಲ. ಅವನು ಎಂದೆಂದಿಗೂ ಜೀವಿಸಿರುವವನೂ ಎಲ್ಲವನ್ನೂ ನಿಯಂತ್ರಿಸುವವನೂ ಆಗಿರುವನು. ತೂಕಡಿಕೆಯಾಗಲಿ, ನಿದ್ರೆಯಾಗಲಿ ಅವನನ್ನು ಬಾಧಿಸದು. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅವನದ್ದಾಗಿವೆ. ಅವನ ಅನುಮತಿಯ ವಿನಾ ಅವನ ಬಳಿ ಶಿಫಾರಸು ಮಾಡುವವನು ಯಾರಿರುವನು? ಅವರ ಮುಂದಿರುವುದನ್ನೂ, ಅವರ ಹಿಂದಿರುವುದನ್ನೂ ಅವನು ಅರಿಯುತ್ತಾನೆ. ಅವನ ಜ್ಞಾನದಿಂದ ಅವನು ಇಚ್ಛಿಸಿರುವುದನ್ನಲ್ಲದೆ (ಬೇರೇನನ್ನೂ) ಸೂಕ್ಷ್ಮವಾಗಿ ಅರಿಯಲು ಅವರಿಗೆ ಸಾಧ್ಯವಿಲ್ಲ. ಅವನ ಕುರ್ಸೀ ಆಕಾಶಗಳನ್ನು ಮತ್ತು ಭೂಮಿಯನ್ನು ಆವರಿಸಿಕೊಂಡಿದೆ. ಅವುಗಳ ಸಂರಕ್ಷಣೆಯು ಅವನಿಗೆ ಕಿಂಚಿತ್ತೂ ಭಾರವಿರುವುದಲ್ಲ. ಅವನು ಉನ್ನತನೂ, ಮಹಾನನೂ ಆಗಿರುವನು.
@appubhajantri7711
@appubhajantri7711 Жыл бұрын
ಆಗಿದ್ರೆ ಆ ಬರವಣಿಗೆಯನ್ನು ಏನೆಂದು ಕರೆಯಿತ್ತಾರೆ(ವಿವರಣೆ ತಪ್ಪಾಗಿರಬಹುದು but ಅದೊಂದು ಶಾಸನ ಎಂಬುವದು ಸತ್ಯ)
@user-ew7zo8jy9e
@user-ew7zo8jy9e Жыл бұрын
In the olden days it also may be a temple, invaders convert to some other buildings.
@SD-ld5lz
@SD-ld5lz Жыл бұрын
Every masjid has past story
@MadhuMadhu-eb6gn
@MadhuMadhu-eb6gn Жыл бұрын
Jai Shree ram 🚩🐯💪🚩
@rizwanrijju1234
@rizwanrijju1234 Жыл бұрын
🤲🙏🤲🙏🤲🙏🤲🙏🇮🇳🇮🇳🇮🇳🇮🇳🇮🇳
@BasheerBasheer-sq7oz
@BasheerBasheer-sq7oz Жыл бұрын
sir first Arabic Words Kalama shahadat and AyaathullQursi Eddy
@vayus1666
@vayus1666 Жыл бұрын
If govt removes all that plaster they can see some carvings related to Hindu
@callingbell-ix5se
@callingbell-ix5se Жыл бұрын
Islam full blasting religion
@dr.ravikirann1865
@dr.ravikirann1865 Жыл бұрын
Thu aestu devastana galannu Nasha madida e bahumani kattida e mosque torso necessity aen irlilla ,,
@bijapurlegacy9299
@bijapurlegacy9299 8 ай бұрын
Dakhani Urdu
@vinnuHindukudla
@vinnuHindukudla Жыл бұрын
Hindugala madira
@dmnjavidyt1011
@dmnjavidyt1011 8 ай бұрын
After modi ypur no comes
@santoshnandu1994
@santoshnandu1994 Жыл бұрын
Onli Hindu Jai Shri ram
@afef4470
@afef4470 Жыл бұрын
Only muslims power ⚡
@ascompany411
@ascompany411 Жыл бұрын
Aaj ke engineer bhi bekar hain.? Jab ki technology se.
@fazalut9762
@fazalut9762 Жыл бұрын
Lastinallondhu sullu helbitta. Mandhira irbodhu antha
@Psn565
@Psn565 Жыл бұрын
Yav videshiyaru kattiddu sir ? Aa videshiyaru avr Desha dalli entha yest mashidhi kattidhare sir ? Avr deshadalli ond monument katto yogyate eilldavru namma deshadalliro monument yella avrdu qntha heelkotidare adanna neevu publishe maaadtira Nama deshadalliro monument kartiroodu nama deshadavru aste
@renukaradhyahiremath
@renukaradhyahiremath Жыл бұрын
ಬೇರೆ ಏನು ಸಿಗಲಿಲ್ವೇನೋ ?
@Mukleppame
@Mukleppame Жыл бұрын
Jai shree ram
@Bossalur6430
@Bossalur6430 Жыл бұрын
Yana aetu evaga
@manikakantansmani3548
@manikakantansmani3548 Жыл бұрын
Yari avnu madhyadali English nali buildup hoditavne . proffeser re kannadadali Spasta mahitikodtidare. Beard man 🙇
@dmnjavidyt1011
@dmnjavidyt1011 8 ай бұрын
Bsmdle story
@techinfoindia9897
@techinfoindia9897 Жыл бұрын
It was the biggest shiva temple was destroyed and built masjid on the temple by Hyderabad Hazam*
@srikrishnabansi1457
@srikrishnabansi1457 Жыл бұрын
Super
@marigoudapolicepatil3492
@marigoudapolicepatil3492 Жыл бұрын
ಪರಮ ಸರ್ acting ವಾಸ್ 😂😂❤
Doing This Instead Of Studying.. 😳
00:12
Jojo Sim
Рет қаралды 33 МЛН