ಈ ಯೋಧರು ನನ್ನ ಹೃದಯದಲ್ಲಿ ತಂದೆ ತಾಯಿ ಸ್ಥಾನ ಪಡೆದಿದ್ದಾರೆ ❤👃
@dhanuthanu79732 ай бұрын
ನಮ್ಮ ದೇಶವನ್ನು ಹಗಲು ರಾತ್ರಿ ಕಾಯುತ್ತ ಪ್ರಾಣ ತೆತ್ತ ಯೋಧರಿಗೆ ನನ್ನ 🌹🙏🇮🇳
@basavarajajavalibasu42872 ай бұрын
ಸರ್ ಹೇಳೋದನ್ನ ಕೇಳ್ತಾ ಇದ್ರೆ ಮಾತು ಬರೋಲ್ಲ ಗಂಟಲಲ್ಲಿ ದುಃಖ ನಿಂತು ಹೊರಗೆ ಬರೋಕಾಗದೆ ಅಲ್ಲೇ ಸಾಯುತ್ತೆ, ನಾವು ಭಾರತೀಯರು ಅತ್ತರೆ ಅದು ಅವರಿಗೆ ಮಾಡೋ ಅವಮಾನ ಅನ್ನಿಸಿಬಿಡುತ್ತೆ ❤😢
@MAMSHMHOSADURGA2 ай бұрын
really sir,,😭 we proud of indian
@Guruvinayaka2 ай бұрын
Really iam😢😢😢 Great soldiers❤❤🙏🙏
@kvnpowertechnologies34483 күн бұрын
@@basavarajajavalibasu4287 ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಅನ್ನುವವರಿಗೆ ಈ ವಿಡಿಯೋ ತೋರಿಸಬೇಕು ಈ ವಿಡಿಯೋ ಮಧ್ಯದಲ್ಲಿ ನವೀನ್ ಸರ್ ಈ ವಿಷಯ ವನ್ನು ಪ್ರಸ್ತಾಪ ಮಾಡಿದ್ದಾರೆ
@sharanagoudaashtagi5492 ай бұрын
ನಿಮ್ಮ್ ಇಷ್ಟು ವಿಡಿಯೋ ಗಳಲ್ಲಿ ನವೀನ್ ಪ್ರೋಗ್ರಾಮ್ ವಂಡರ್ಫುಲ್ 🎉🎉🎉
@SunilSunilkr-dw2em2 ай бұрын
Same to bro
@Badalavane2 ай бұрын
ನನ್ನ ನೆಚ್ಚಿನ ಎಪಿಸೋಡ್ ಸರ್ ಇದು ಎದೆಯಲ್ಲಿ ದುಃಖ ಕುರುತ್ತೆ ಕೇಳುತಿದ್ದರೆ ಜೈ ಜವಾನ್
@JagadishKonaje2 ай бұрын
ಜೈ ಹಿಂದ್ ಸೆಲ್ಯೂಟ್ ಸರ್.. ಉತ್ತಮ ಸಂದರ್ಶನ ಧನ್ಯವಾದಗಳು ಪರಮೇಶ್ವರ್ ಸರ್
@ranganathgaranganath9012 ай бұрын
ಸರ್ ಮಾತ್ ಕೇಳುತ್ತಿದ್ದರೆ ನಮ್ಮ ಮ್ಮ ರೋಮ ರೋಮಗಳು ಎದ್ದು ನಿಲ್ಲುತ್ತವೆ ಜೈ ಜವಾನ ❤❤
@manjunathamanju83672 ай бұрын
ಕಲಾ ಮಾಧ್ಯಮಕ್ಕೆ ನನ್ನ ಧನ್ಯವಾದಗಳು ಒಬ್ಬ ಸಿಪಾಯಿ ಸೈನಿಕ ನಮ್ಮ ದೇಶ ಮತ್ತು ನಮ್ಮನ್ನು ಕಾಯಲು ಎಷ್ಟು ಕಷ್ಟ ಪಡುತ್ತಾನೆ ಅನ್ನೋ ವಿಷಯದ ಬಗ್ಗೆ ತಿಳಿಸಿದ್ದೀರಾ ನಿಮಗೆ ನಮ್ಮ ಧನ್ಯವಾದಗಳು ಆದರೆ ಈಗಿನ ಜನರೇಶನ್ ಅವರಿಗೆ ಇದರ ಬಗ್ಗೆ ಅರಿವಿಲ್ಲ ಅವರಿಗೇನಿದ್ದರೂ ಬಿಗ್ ಬಾಸ್ ಮನೆಯಲ್ಲಿ ಯಾರು ಕಚ್ಚಾಡ ತಾವ್ರೆ ಯಾರು ವಿನ್ ಆಗ್ತಾರೆ ಯಾರು ಸಾಚಾ ಯಾರು ಗೆಲ್ಲೋ ನೋ ಇದರ ಬಗ್ಗೆ ಥಿಂಕ್ ಮಾಡುತ್ತದೆ ನಮ್ಮ ಸೈನಿಕರ ಬಗ್ಗೆ ಒಂಚೂರು ಯೋಚನೆ ಮಾಡಲ್ಲ..
@arunprasad8062 ай бұрын
ಜೈ ಜವಾನ್..., a big salute for martyred💐🙏🏻
@prakashub73402 ай бұрын
ಪರಮೇಶ್ ಅವರೇ ಕೇಳುತ್ತಿದ್ದರೇ ಕಣ್ಣಲ್ಲಿ ನೀರು ಬರುತ್ತೆ ನವೀನ್ ನಾಗಪ್ಪ ಅವರಿಗೆ 🙏🏻🙏🏻🙏🏻🙏🏻🙏🏻🙏🏻🙏🏻👍🙏🏻🙏🏻🙏🏻🙏🏻
@world_famous_lover_venkey2 ай бұрын
ಯೋಧರು ಕಷ್ಟ ಪಡುವಂತಹದ್ದು ಕಷ್ಟ ನಮ್ಮ ಜನಕ್ಕೆ ಗೊತ್ತಿಲ್ಲ ಇಲ್ಲಿ ಎಲ್ಲಾ ರೀತಿಯಲ್ಲಿ ಚೆನ್ನಾಗಿದ್ದು ಜಾತಿ ಧರ್ಮ ಭೇದ ಭಾವಗಳು ಥೂ ಇಂಥ ಜನಕ್ಕೆ. Hats up sir Brave man sir nivu
@sathyababu65112 ай бұрын
Jai ಹಿಂದ್ sir
@Hareesh122329 күн бұрын
Hats off to the real heroes 🙏💪
@manjunathradder8992 ай бұрын
ಯೋಧರಿಗೆ ನನ್ನದೊಂದು ಸಲಾಂ 🙏🙏🙏👮👮
@gouthamkb2432 ай бұрын
Neveen Sir you are like God, Who saved the entire country. The way you explained the war goes on, was great information. Hats off to you Sir, Mera Bharath Mahan. ನಿಮ್ಮಂಥ ಯೋಧರನ್ನ ಪಡಿಯೋಕೆ ನಾವು ಅದೃಷ್ಟ ಮಾಡಿದ್ದೀವಿ.
@shilpamanjunaik15722 ай бұрын
Param this is your best interview in this channel. Thank you so much
@rajuraj395917 күн бұрын
ಜೈ ಹಿಂದ್ 🎉❤🎉
@rushikshakn2603Ай бұрын
ನವೀನ್ ಸರ್ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏💐💐💖💖💖💖💖💖💖💖💖💖💖💖💖
@SiddharthR-b3p19 күн бұрын
Sir, Heads off to your adventurous involvement in Kargil war, you people are the real heros of our country. God bless you for you and your families who were there with you at the war spot.
@ramachandranayak8371Ай бұрын
ನಿಜವಾದ ಕಥೆ ಕೇಳುವಾಗ ಮೈ ಝಂ ಅನಿಸುತ್ತದೆ... ನಮ್ಮ ಮಕ್ಕಳಿಗೆ ಈ ವಿಡಿಯೋ ದಯವಿಟ್ಟು ತೋರಿಸಿ..ದೇಶಪ್ರೇಮ ಅವ ರಲ್ಲೂ ಹುಟ್ಟಲಿ. Salute sir...jAi hind
@satishkumar.s.k.26892 ай бұрын
God bless you sir.... im really proud of you sir...
@prahladnadagouda93925 күн бұрын
ನಿಮಗೆ ಕೋಟಿ ಕೋಟಿ ನಮನಗಳು ಸರ್ 🙏🙏🙏🙏🙏
@sidduraju49552 ай бұрын
ಜೈ ಹಿಂದ್ 😢😢
@sachinmarya2236Ай бұрын
ಜೈ ಹಿಂದ್ 🚩🇮🇳🇮🇳🚩🇮🇳🚩
@RS-om1jp20 күн бұрын
❤❤❤❤❤ salute my soldiers ❤
@virupakshihugar729724 күн бұрын
ಇವರು ಕ್ಯಾಪ್ಟನ್ ನವೀನ್ ಸರ್ ಅಂತ ಎಜುಕೇಶನ್ ಇಂಜಿನಿರ್ ಆಗಿದೆ ಇವರ ಮಾತುಗಳನ್ನು ರಿಯಲ ಆಗಿ ಕೇಳಿದೀನಿ ನಿಜ್ವಾಗ್ಲೂ ಕಣ್ಣಲ್ಲಿ ನೀರ ಬರೋದ್ರ ಜೊತೆಗೆ ಇಷ್ಟೊಂದ್ ಕಷ್ಟ ನಾ ಕಮಾಂಡೋ ಜೀವನ ಅಂತ ಅನಸ್ತು hat's of you sir.... Jai hind jai India army ❤
@a.n.hanumegwda.a.n.hanumeg49022 ай бұрын
ಜೈ ಹಿಂದ್
@omgcoolvideos576924 күн бұрын
Jai Jawan Jai Kisan hats off to our Indian Army 🪖🪖🪖
@siddumuddu83242 ай бұрын
This is best episode for kalamadhyama forever 😢❤
@ahkarya374728 күн бұрын
Ona of the best episode ❤ jai hind jai sri ram
@sunitham49132 ай бұрын
Salute sir Jai hind Jai bharathamatha
@shivakumarjskumar5067Ай бұрын
Real journalism super
@krishna617728 күн бұрын
ಇನ್ನೂ ನಮ್ಮ ಕರ್ನಾಟಕದ ಕಾರ್ಗಿಲ್ ಯೋಧರನ್ನು ಹುಡುಕಿ ಸಂದರ್ಶನ ಮಾಡಿ ಸರ್..
@krishnagorawar40382 ай бұрын
Greatest interview of all time ❤❤
@sameerrc87802 ай бұрын
Karnataka has become notorious with dirty crimes and scandals But brave soldiers like Naveen Sir show some ray of hope. Our state still has honest and brave people like Naveen Sir 🙏🏼 Jai Karnataka 🙏🏼 Vande Mataram 🙏🏼
@maheshdteertha1705Ай бұрын
Salute sir.god bless you sir.
@krishnaa34022 ай бұрын
God bless you bottom of All Indians heart Jai Jawan Mera Bharat Mahan
@Manvith-nf8io2 ай бұрын
ಜೈ ಹಿಂದ್ ಭಾರತ್ ಮಾತಾ ಕಿ ಜೈ
@pradeeprn559225 күн бұрын
This s best interview in your channel ❤️
@RajuRaj-hy8bu2 ай бұрын
ಭಾರತ್ ಮಾತಾ ಕೀ ಜೈ ಜೈ ಜವಾನ್ 💪🙏
@user-Raviram2 ай бұрын
🛕 Jai Shree 🕉️ Ram 🐵 🐿️ 🙏 🚩 Hartley Respect To Person Farmer's And Indian Army's 💛❤️
@naga850072 ай бұрын
Super sir greater than humans sir
@sumanth95232 ай бұрын
Durgi matha ki jai 🙏
@sampath74002 ай бұрын
sir ur great... great Indian army 🙏
@mutthub-c6k2 ай бұрын
Salute sir..
@arjunkambogi1742 ай бұрын
salute for great work👏🙏
@pradeepkk24552 ай бұрын
Edu olle best legendry person interviu in life time
@gundappasr92412 ай бұрын
The great work indian army ❤❤
@satishkumar.s.k.26892 ай бұрын
One of the best interview sir
@meenaxiphadke10312 ай бұрын
Great sir 👍
@ANIKA-PUTTI2 ай бұрын
Salute love you, india Army
@mdKanchanalli20 күн бұрын
❤❤❤ sir
@keshavactppl45042 ай бұрын
Hats up sir in our nation and military
@handraltraders345Ай бұрын
Jai Jawan Jai Bharat
@Desginershivananda2 ай бұрын
ನಿಮ್ಮ ಋಣ ತೀರಿಸೋಕೆ ಆಗಲ್ಲಾ ನಮಗೆ ❤❤❤❤
@gurumallesh-ep1yjАй бұрын
Great Bharat army❤
@dmedia49112 ай бұрын
Best patriotism episode
@bharathidevi201329 күн бұрын
ಓ... ದೇವರೇ....ಯಾಕೆ ಬೇಕಪ್ಪಾ, ಈ ಯುಧ್ದ, ಸಾವು ನೋವು, ಇಡೀ ಪ್ರಪಂಚ ವಸುದೇವ ಕುಟುಂಬಂ ತರಹ ಇರೋದಿಕ್ಕೆ ಆಗಲ್ವಾ...ಇದಕ್ಕೆ ಕೊನೆಯೇ ಇಲ್ಲವೇ...😢😢😢. ಸಾರ್ ನೀವು ಸಾವನ್ನು ಎಷ್ಡು ಹತ್ತಿರದಿಂದ ನೋಡುತ್ತೀರಾ ಸಾರ್, ನಿಮ್ಮ ಆತ್ಮಸ್ಥೈರ್ಯಕ್ಕೆ ಒಂದು ದೊಡ್ಡ ಸಲಾಮ್...❤❤ 25:15 ❤
@ChandruA.K-ri8gb2 ай бұрын
ಜೈ ಹಿಂದ್ ಸರ್❤
@priyadarshiniv.d11692 ай бұрын
Sir no word's sir kannalli neeru banthu sir
@SaaraHasini-20242 ай бұрын
Really proud for Indian Army
@hemanthgowda94292 ай бұрын
Respect and lots of love to all our soldiers 🫡🫡🫡
@ganeshhalgeri80942 ай бұрын
Heartly Salute Salute To You Sir.❤❤
@ssomanathswami4970Ай бұрын
Jai hind jai jawan🙏🇮🇳
@manjunathdupati38582 ай бұрын
Thanks for you and your team's service sir.
@manjunathapathrad64692 ай бұрын
ನನ್ನ ದೇಶ ಕಂಡ ವೀರ ಕನ್ನಡಿಗ
@prajwalrathod67972 ай бұрын
Jai hind sir
@nagarajkalawad7852 ай бұрын
🥰🥰🥰🥰🥰🇮🇳🙏🏻🙏🏻🙏🏻ಜೈ ಹಿಂದ್
@varsharavi93422 ай бұрын
No more words sir , really shoulders are true God r guardian ours
@Sujan_Naik552 ай бұрын
What a man what a story❤❤🇮🇳🇮🇳🇮🇳🇮🇳🇮🇳🇮🇳🇮🇳
@rajarao8612 ай бұрын
God bless Indian army
@rameshh.k12512 ай бұрын
Once again hatt's off to you sir about narrating the actual facts which take place in defence forces. The bondage which we find in forces can't be expected in civil or in relations. I was also jco in Air force. Jai hind
@vishalramesh23072 ай бұрын
Nimma seve ge dhanyavada sir :)
@vinayak5862 ай бұрын
Sir, just a big salute to our Army. Param great job... One must watch these episodes. ❤❤
@surendranathpr55042 ай бұрын
Hats off to you prople.
@vivekg54632 ай бұрын
ನಮ್ಮ ಭಾರತೀಯ ಯೋಧರಿಗೆ 🙏🙏🙏🙏🙏
@Manjunathag-u5j2 ай бұрын
❤ 💥 Jai Hind 💥 ❤
@Sp712702 ай бұрын
Very interesting story, Big salute to you 🙏🙏🙏
@kannadati32552 ай бұрын
Best episodes jai naveen sir
@sharathnicky70602 ай бұрын
This is best episode ever I seen❤
@Anil-u9e2 ай бұрын
Supper sir
@shilpamanjunaik15722 ай бұрын
Sir it's so heart touching ❤
@rajeshwarisg91722 ай бұрын
Great Indian soldiers
@ManjunathaL-m2p18 күн бұрын
I love indianarmy
@kumarc622 ай бұрын
Jai Durge ❤🇮🇳🇮🇳🇮🇳❤
@kaladharakaladhara29232 ай бұрын
ಜೈ ಭಾರತ ನಮ್ಮ ಯೋಧರು ನಮ್ಮ ಹೆಮ್ಮೆ🙏
@amareshhrhlhrhl69972 ай бұрын
Great achievement
@Sunitha-l1d2 ай бұрын
Great sir
@Lakshmi143lucky2 ай бұрын
Really salute sir❤
@ChandruA.K-ri8gb2 ай бұрын
ನಿಮ್ಮೆಲ್ಲರ ತ್ಯಾಗ ಬಲಿದಾನ ಫಲ ನಾವು ಇಂದು ಉಸಿರಾಡುತ್ತಿರುವೆವು