No video

"ಜೈಲಿನಲ್ಲಿ ಮಾಂಸದ ಊಟ ಹೇಗೆ ಮಾಡ್ತಾರೆ? ಏನೇನು ಕೊಡ್ತಾರೆ?!"-E03-Govindaraju Mysore-Jail Diary-Kalamadhyama

  Рет қаралды 1,328,141

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

#Govindaraju #JailDiary #VeerappanRaktacharitre #anburajveerappan #kalamadhyama #param
Click on the below link to Subscribe to Kalamadhyama KZbin Channel. / kalamadhyammediaworks
www.kalamadhyama.com
ಅನೇಕ ವರ್ಷಗಳು ಮೈಸೂರು ಜೈಲಿನಲ್ಲಿ ಖೈದಿಯಾಗಿ ಚಿತ್ರಹಿಂಸೆಯ ಬದುಕು ಅನುಭವಿಸಿ ಬಂದು ಈಗ ವಕೀಲರಾಗಿರುವ ಕೆ. ಗೋವಿಂದರಾಜು ಅವರ ಜೈಲಿನ ಘೋರ ಅನುಭವಗಳು! ಈ ಅಪರೂಪದ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our KZbin Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZbin Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Veerappan Raktacharitre, Veerappan Raktacharitre Kalamadhyama, Veerappan Kalmadhyama, Veerappan Samadhi, Rajkumar kidnap, shivasubramanyam, appuswamy interview, tupaki sidda, Anburaj Interview, K Govindaraju Interview, K Govindaraju kalamadhyama Interview, K Govindaraju jail Diary, Prison Diary, jail Diary, Mysore Prison, karnataka Prisons, Parappana agrahara Prison, Govindaraju Mysore, Prison Atrocity, KS Parameshwar, Kalamadhyama KZbin Channel,

Пікірлер: 735
@shreedharjotagannavar4922
@shreedharjotagannavar4922 Жыл бұрын
ನಿಜವಾಗ್ಲೂ ನೀವು ತುಂಬಾ ಗ್ರೇಟ್ ಸರ್ 🙏🙏🙏ನಾನು ಒಬ್ಬ ದೇಶ ಕಾಯುವ ಸೈನಿಕನಾಗಿ ನನ್ನ ಕಡೆಯಿಂದ ಕಲಾಮಾಧ್ಯಮ ತಂಡಕ್ಕೆ ನನ್ನ ಕಡೆಯಿಂದ ಬೀಗ ಸೆಲ್ಯೂಟ್ 🙋‍♂️🙋‍♂️ನಿಜವಾಗ್ಲೂ ಇದು ಕೇವಲ ನಮ್ಮ ರಾಜ್ಯದಲ್ಲಿ ಅಷ್ಟೇ ಅಲ್ಲ ಭಾರತದ ತುಂಬೆಲ್ಲ ಇದೆ ಪರಿಸ್ಥಿತಿ ಇದೆ and ಇಂತಹ ಕರಾಳ ಸತ್ಯವನ್ನು ನೀವು ಜನರ ಮನೆ ಮನೆಗೂ ತಲುಪಿಸುವ ಪ್ರಯತ್ನ ನೀವು ಮಾಡ್ತಿದೀರಿ 🙏🙏🙏🙏ಇದ್ಕೆ ತುಂಬು ಹೃದಯದ ಧನ್ಯವಾದಗಳು 🙏🙏🙏⚔️⚔️⚔️🚩🚩🚩🇮🇳🇮🇳🇮🇳ಜೈ ರಾಯಣ್ಣ, 🚩ಜೈ ಭಗತಸಿಂಗ್
@mallikarjunmadditot4112
@mallikarjunmadditot4112 Жыл бұрын
Sir ಸೋಲ್ಜರ್ think that he is working for his country but ಆಕ್ಚೋಲಿ your service is for only for leaders of our country... So they are very safe and doing well farming of criminals in our country
@srvideos184
@srvideos184 Жыл бұрын
🙏🏾
@rohith739
@rohith739 Жыл бұрын
🙏🙏
@si-hl4do
@si-hl4do Жыл бұрын
Nimgu big salute brother nav safe agi idivi Andre nive karana
@kumarakummi3496
@kumarakummi3496 Жыл бұрын
💫🙏
@dineshteli3094
@dineshteli3094 Жыл бұрын
ಜೈಲಿನ ಕರಾಳ ಸತ್ಯವನ್ನ ಜನರಿಗೆ ತಿಳಿಸುವ ಒಂದು ಸಣ್ಣ ಪ್ರಯತ್ನ ಮಾಡಿದ್ದಕ್ಕೆ ಕಲಾಮಾಧ್ಯಮ ಯೂಟಬ್ ಚಾನಲ್ ನವರಿಗೆ ತುಂಬಾ ತುಂಬಾ ಧನ್ಯವಾದಗಳು
@ashokvanrashi
@ashokvanrashi Жыл бұрын
Yes 🙏
@manjunathms1822
@manjunathms1822 2 ай бұрын
manjumysore 😮😢😮😢😮😢😮😢😮😢😮😢😮😢😢😮😢😮😢
@shivamurthym6205
@shivamurthym6205 Жыл бұрын
ಸತ್ಯವಾಗಿ ,ಮತ್ತು ನಿಯತ್ತಾಗಿ ಇರೋರು ಬದುಕೋದೇ ಕಷ್ಟ 😥😭😭
@Kappesukkar
@Kappesukkar Жыл бұрын
Yes
@nagasundar3552
@nagasundar3552 Жыл бұрын
@@Kappesukkar u
@raghavendrah3576
@raghavendrah3576 8 ай бұрын
Satyavada mathu sir 100% correct aging heliddire Thank you sir
@anandpatil6553
@anandpatil6553 Жыл бұрын
ಇಂತಹ ತಿಳಿಯದ ವಿಷಯಗಳನ್ನ . ಏಲ್ಲರಿಗು ತಿಳಿಸಿದಕ್ಕೇ ತುಂಬು ಹೃದಯದ ಧನ್ಯವಾದಗಳು ಸರ್.
@praveentalvaroksapr7067
@praveentalvaroksapr7067 Жыл бұрын
ಸೂಪರ್ ಇಂಫಾರ್ಮೇಷನ್ ಕೊಟ್ಟಿರಿ ತುಂಬಾ ಧನ್ಯವಾದಗಳು
@pandithateam4342
@pandithateam4342 Жыл бұрын
ನಿಜ ಸರ್ ನಿಮ್ಮ ಮಾತುಗಳು ನಿಮ್ಮ ಹಾವಭಾವದಲ್ಲೆ ತಿಳಿಯುತ್ತೆ 🤔🤔👏👏🙏❤👍
@kishanbhantu2232
@kishanbhantu2232 Жыл бұрын
ಜೈಲಿನಲ್ಲಿ ಇಷ್ಟೊಂದು ಅವ್ಯವಸ್ಥೆ ಇದ್ದರು ಕೂಡ ನೀವು ಹಲವು ಬಾರಿ ಜೈಲ್ ಗೆ ಹೋಗಿದ್ದೀರಲ್ಲ ನಿಜ್ವಾಗ್ಲೂ ನೀವು ಗ್ರೇಟ್ ಸರ್........
@darshansr96
@darshansr96 Жыл бұрын
😂
@lathasudheekshaurslathasud197
@lathasudheekshaurslathasud197 4 ай бұрын
​@@darshansr96😂😂😂😂
@SanjuSanju-jm2gx
@SanjuSanju-jm2gx 2 ай бұрын
😂😂😂
@Santhu_D_Ark
@Santhu_D_Ark 2 ай бұрын
Vishya yella tilkondu munde interview kodoke 😂😂😂😂
@rajashekarbg9193
@rajashekarbg9193 Жыл бұрын
ಬ್ರಿಟಿಷ್ ನವರೆ ಉತ್ತಮ ,ನಮ್ಮವರಿಗಿಂತ
@charmannakr7751
@charmannakr7751 Жыл бұрын
Nija. Erbekagithu
@wkm-1981
@wkm-1981 2 ай бұрын
Britisaru barathakke bandha mele sathipaddathy,moodanambike,anaksarathe,jathy paddathy nirmoolene agide
@kirankumar-bs8oo
@kirankumar-bs8oo Ай бұрын
Yenu Ella Constitution nalle jasthi edhe nimmale muda nambike edhe adru horage muda nambike mathadthira enna education ge bandre nagbeko albeko 😂😂​@@wkm-1981
@rajgowdaboregowda1526
@rajgowdaboregowda1526 Жыл бұрын
ಇದಕ್ಕೆಲ್ಲ ಕಾರಣ ನಮ್ಮ ನಾಲಾಯಕ್ ಜನ ಪ್ರತಿನಿಧಿಗಳು
@somashekarsomu1479
@somashekarsomu1479 Жыл бұрын
ಇವರು ಹೇಳುವುದು ನೂರಕ್ಕೆ ನೂರರಷ್ಟು ಸತ್ಯ
@amitkundaragi5324
@amitkundaragi5324 Жыл бұрын
.nivu anubhavisidira anna
@adarshakumar9234
@adarshakumar9234 Жыл бұрын
Nija
@mm-uy4uz
@mm-uy4uz Жыл бұрын
Doorada betta nunnuge ...elru media munde sathyavanthare....,
@somashekarsomu1479
@somashekarsomu1479 Жыл бұрын
@@amitkundaragi5324 ಹೌದು
@somashekarsomu1479
@somashekarsomu1479 Жыл бұрын
@@mm-uy4uz ಎಲ್ಲರೂ ಸುಳ್ಳುಗಾರರಲ್ಲ
@chandrusworld7459
@chandrusworld7459 Жыл бұрын
ಕಲಾಮಧ್ಯಮ is doing wonderful job 👍👍
@goldenaquariumjiganibabu6866
@goldenaquariumjiganibabu6866 Жыл бұрын
ನನ್ನದೊಂದು ದೊಡ್ಡ ನಮಸ್ಕಾರ,ಅಕ್ಷರಸಹ ಸತ್ಯವಾದ ಅನುಭವ
@yuvairodage5809
@yuvairodage5809 Жыл бұрын
ನಿಜವಾಗಲೂ ನಿಮಗೆ ಜೈಲಿನ ಜೀವನ ಅರ್ಥವಾಗಿದೆ ನೂರಕ್ಕೆ ನೂರರಷ್ಟು ನಿಮ್ಮ ಮಾತಿನಲ್ಲಿ ಸತ್ಯವಿದೆ ಅದು ನಾನು ಒಪ್ಪುತ್ತೇನೆ
@praveenurs1215
@praveenurs1215 Жыл бұрын
ನೀವು ಹೇಳಿದ ಮಾತು 100ಕ್ಕೆ ,100 ನಿಜ ಸರ್ ನಾನು ಅನಿವಾರ್ಯ ಕಾರಣ ನಾನು ಒಂದು ದಿನ ಅನುಭವಿಸಿದ್ದೇನೆ
@nagendrar2227
@nagendrar2227 Жыл бұрын
ನಾನೂ ಸಹಾ ನನ್ನ ಒಬ್ಬರು ಸ್ನೇಹಿತರಿಂದ ಈ ವಿಷಯಗಳನ್ನು ಕೇಳಿದ್ದೆ. ಅವರು ಹೇಳಿರುವುದು ೧೦೦% ಸತ್ಯ. ನಮ್ಮ ದೇಶದಲ್ಲಿ ಪ್ರಾಮಾಣಿಕತೆ, ನಿಯತ್ತು ಅನ್ನುವುದು ಸ್ವಲ್ಪವೂ ಇಲ್ಲ, ಹಾಗಾಗೇ ಇದೆಲ್ಲ.
@gunapalshetty3128
@gunapalshetty3128 Жыл бұрын
ಜೈಲಿನ ಅಲ್ಲಿಯ ವುವಸ್ಥೆಯ ಬಗ್ಗೆ ಒಳ್ಳೆ ಮಾಹಿತಿ ಕೊಟ್ಟಿರಿ ಸರ್ ಧನ್ಯವಾದಗಳು
@dravidbharat
@dravidbharat Жыл бұрын
ಅದ್ಭುತ ಅನುಭವಗಳ ಅನಾವರಣ ಸರ್. Thank you sir.
@ayyappaayyuumashankara7886
@ayyappaayyuumashankara7886 11 ай бұрын
ಅದ್ಭುತ ಅಲ್ಲ. ಕರಾಳ ಅನುಭವ
@sidduhiremathhiremath259
@sidduhiremathhiremath259 Жыл бұрын
ಸರ ನಾನು ಯಾವ ತಪ್ಪನ್ನೂ ಮಾಡದೆ ಜೈಲಿಗೆ ಹೋಗಿ ಬಂದಿರುವ. ಅಲ್ಲಿ ತುಂಬಾ ಬ್ರಷ್ಟಾಚಾರ ಇದೆ.
@sweetnsalt9999
@sweetnsalt9999 Жыл бұрын
ತುಂಬಾ ನೋವಿನ ಸಂಗತಿ
@narasimha.knarasimha.k9738
@narasimha.knarasimha.k9738 Жыл бұрын
ನಮ್ಮಗೆ ಇನ್ನು ಇಂತಹ ವಿಡಿಯೋ ಮಾಡಿ ಮಾಹಿತಿ ಬೇಕು ಸಾರ್ ಹಾಗೂ ಇಂತಹವರೀಗೆ ಅರಬ್ ದೇಶಗಳ ಕಾನೂನು ಜಾರಿಗೆ ತರಬೇಕು.ಎಂದು ಕಲಾಮಧ್ಯಮ ದವರೀಗೆ ನನ್ನ ವಿನಂತಿ ಸಾರ್
@phiremathnamobhakt4915
@phiremathnamobhakt4915 Жыл бұрын
ಇದೇ ನಮ್ಮ ದೇಶ ದ ಎಲ್ಲ ಸರಕಾರದ ಇಲಾಖೆಯ ಅಧಿಕಾರಿಗಳ 95% ಇದೆ ಉದ್ಯೋಗ......
@laxmishagowda1539
@laxmishagowda1539 Жыл бұрын
This is one of the most matured interview explored by kalamadhyama.
@LAXMISHMR
@LAXMISHMR Жыл бұрын
👍
@revathibaligerihm4247
@revathibaligerihm4247 Жыл бұрын
ಸತ್ಯ ಹೇಳಕು ಗುಂಡಿಗೆ ಬೇಕು ಸರ್ ನಿಮ್ಮ ಧೈರ್ಯ ಮೆಚ್ಚ ಬೇಕು ಸರ್
@user-ny7vf8jj5o
@user-ny7vf8jj5o Жыл бұрын
ಯಪ್ಪಾ ಜೈಲು ಸವಾಸ ಬೇಡಪ್ಪಾ 🙏 ಅನುಭವಿಸಿ ಬಂದೇನಿ
@shruthishru7543
@shruthishru7543 2 ай бұрын
Hegiruthe Sir oalgade andre alli saha shops yela iruthe ante same oaragde prapanchadage iruthante Houda
@NaveeNKumar-qs7fe
@NaveeNKumar-qs7fe Жыл бұрын
ದಯವಿಟ್ಟು ಹೆಣ್ಣು ಮಕ್ಳುಗೆ ಒಂದು ಮನವಿ ಯಾರನ್ನ ಬೇಕಾದ್ರು ಮದುವೆ ಆಗಿ ಆದ್ರೆ ಪೊಲೀಸ್ ಗಾಂಡು ನನ್ ಮಕ್ಳನ್ನ ಮದುವೆ ಆಗ್ ಬೇಡಿ ಅವರು ಮಾಡೋ ಪಾಪದ ಕೆಲಸದಿಂದ ಹೆಂಡತಿ ಮಕ್ಳುಗು ಶಾಪ ತಟ್ಟುತ್ತೆ ಸುಮ್ನೆ ಸಾಯೋದಿಲ್ಲ ಇವ್ರು ನರಳಿ ನರಳಿ ವರ್ಷಗಟ್ಟಲೆ ಆ ನಂತರ ಸಾಯೋದು ಯೋಚನೆ ಮಾಡಿ ಹೆಣ್ಣು ಮಕ್ಕಳೇ ಇವರು ಮಾಡೋ ಭ್ರಷ್ಟಾಚಾರ ಮತ್ತು ಇನ್ನು ಏನೇನೋ ಪಾಪದ ಕೆಲಸಗಳಿಗೆ ನೀವು ಅನುಭವಿಸ ಬೇಕಾಗುತ್ತೆ ನೆನಪಿರಲಿ
@vijayac4372
@vijayac4372 Жыл бұрын
100000000000000000000000000000000000000000000000000000000000000000000000000000000000000000%
@mrutyunjayaswamy7225
@mrutyunjayaswamy7225 Жыл бұрын
100/garrenty
@mahendragowda2174
@mahendragowda2174 Жыл бұрын
Super
@shivamurthym6205
@shivamurthym6205 Жыл бұрын
👌👌👌👍 ಮೊದ ಮೊದಲು ಖುಷಿ ಇರುತ್ತೆ , ನಂತರದ ಧೇವರ ಪಾಠ ಘನ ಘೋರ 🙏🙏
@mahaveerjunjarwad7930
@mahaveerjunjarwad7930 Жыл бұрын
ಹೌದು ನಿಮ್ಮ ಮಾತು ನಿಜ, ಪಾಪದ ಹಣದಲ್ಲಿ ಬದುಕೋರು ಪೋಲಿಸರೆ, ಪೋಲಿಸರು ನೀಚರು
@vimalamouly1581
@vimalamouly1581 Ай бұрын
Appa devare... Entha karala satya, entha dheerathana, shabdagalu, really beautiful... Thank you Govindraju sir... Actually navu tumba dinadinda e tharaha ondu sandarshana kkagi kayutiddevu... Thank you kala madhyamadavarige... Adre alliruva kalla khadeemarge inthadondu shikshe beku anisutte... Adre niraparadhi enadru sikkibidre anyayavagi hoguttalla anno bejaru...
@bharathdv4210
@bharathdv4210 Жыл бұрын
ನಿಜವಾಗಲೂ ಗೋವಿಂದ ರಾಜ್ ರವರದ್ದು ಸಾಧನೆಯ ಬದುಕು... ಭಯಂಕರ... ಪರಮ್ ಅವರು ಇವನನ್ನು ಸಂದರ್ಶನ ಮಾಡಿ ಮಹತ್ತರವಾದ ಕೆಲಸ ಮಾಡಿದ್ದಾರೆ..
@gnewsmysuru2732
@gnewsmysuru2732 Жыл бұрын
ಹೃದಯವಂತ. ಪ್ರೀತಿಯ ಸ್ನೇಹಿತ ಮಾಜಿ ಮೇಯರ್ ಪುರುಷೋತ್ತಮ್ ಗ್ರೇಟ್
@gnewsmysuru2732
@gnewsmysuru2732 Жыл бұрын
ಥ್ಯಾಂಕ್ಸ್ ಅಣ್ಣ
@manjuraghumanju8255
@manjuraghumanju8255 Жыл бұрын
ಸತ್ಯವಾದ ಮಾತುಗಳು 👌
@prasadvn524
@prasadvn524 Жыл бұрын
ದೇಶದ ಮುಂದಿನ ಪರಿಸ್ಥಿತಿ ನೆನೆಸಿದರೆ ಭಯ ಆಗುತ್ತೆ.
@naveenkumarj1279
@naveenkumarj1279 Жыл бұрын
ಅವತ್ತು ಹೇಗೆ ಇದೆ ಜೈಲ್ ವ್ಯವಸ್ಥೆ.....ಇವತ್ತು ಜೈಲ್ ವ್ಯವಸ್ಥೆ ಹಾಗೆ ಇದೆ
@manojkumarbk6888
@manojkumarbk6888 Жыл бұрын
Neen yavaginda bande jail inda
@raghavendrapurohith3377
@raghavendrapurohith3377 Жыл бұрын
@@manojkumarbk6888 😅😅😅
@manojrajurs7530
@manojrajurs7530 Жыл бұрын
Irli ,heege irbeku jail, ade Thane thappu madidavarige shikshe hagle beku
@manjunathdevoor456
@manjunathdevoor456 Жыл бұрын
@@manojrajurs7530 💥💥💥💥✌✌✌✌👍👍👍
@manjunathdevoor456
@manjunathdevoor456 Жыл бұрын
@@manojrajurs7530 💥💥💥💥✌✌✌✌👍👍👍
@lingarajualingarajua5484
@lingarajualingarajua5484 Жыл бұрын
ವ್ಯವಸ್ಥೆ ತುಂಬಾ ಆಳಗಿದೆ ಇನ್ನೂ ತುಂಬಾ ಬದಲಾಗಬೇಕಾಗಿದೆ ಉಲ್ಲವರಿಗೊಂದು ನ್ಯಾಯ ಇಲ್ಲವ್ರಿಗೊಂದು ನ್ಯಾಯ
@jyothiacharya8296
@jyothiacharya8296 Жыл бұрын
Nimma olle thana ke devru nimmannu rakhsi si edhre sir , Nimage Nanna koti koti Namaskara 💐🙏✌️👍🙌🤴
@hemadayanand4771
@hemadayanand4771 Жыл бұрын
Nija sir nimma mathu God bless you sir
@joshitad8301
@joshitad8301 Жыл бұрын
ಸತ್ಯವಾದ ಮಾತು ಸರ್ ನಾನು ಅನುಭವಿಸಿದ್ದೇನೆ
@narsimhaaithala2976
@narsimhaaithala2976 Жыл бұрын
THANK YOU , SUCH FACTS SHOULD BE KNOWN TO EVERYONE.
@mohsinmyrs
@mohsinmyrs Жыл бұрын
Ppl who oppose human rights should watch this ....
@sumanapshetty
@sumanapshetty Жыл бұрын
Kalamadyama team, you are doing a great job, i appreciate for this video... Keep doing & spread knowledge
@hanumeshnayak2474
@hanumeshnayak2474 Жыл бұрын
Super sir speech thank you🙏
@MAHESHKV25ABLE
@MAHESHKV25ABLE Жыл бұрын
ಘನ ಘೋರ ಅನುಭವ
@basavaraj1898
@basavaraj1898 Жыл бұрын
After watching ಸಪ್ತ ಸಾಗರದಾಚೆ ಎಲ್ಲೋ..♥️
@sanjaychristil007
@sanjaychristil007 Жыл бұрын
ಇದು ಈ ನಮ್ಮ so called ಸಮಾಜದ ಪರಿಸ್ಥಿಥಿ
@karthikbs1273
@karthikbs1273 Жыл бұрын
ಎಂತ ದೇಶ ನಮ್ಮದು ಇವೆಲ್ಲ ಹೊರಗಿನ ಜನಕ್ಕೆ ತಿಳಿಬೇಕು ಜನಕ್ಕೆ ಹರಿವು ಮೂಡಬೇಕು
@ravikumarpj2318
@ravikumarpj2318 Жыл бұрын
ಈ ಸ್ಥಿತಿಗೆ ಕಾರಣ 🤔 ಮತ್ತು ಬದಲಾವಣೆಗೆ ಏನ್ ಮಾಡಬೇಕು ಭಗವಂತ 🤭
@soubhagya5965
@soubhagya5965 Жыл бұрын
Sir nimge thumba danywadagallu jaillin bagge yalle yalleyagi bichhittidhakke
@shadw239
@shadw239 Жыл бұрын
Super sir neevu
@srustti...
@srustti... Жыл бұрын
ಇದಕೆ ಅಲ್ಲವಾ ಜೈಲು ಅನ್ನೋದು... 🤔
@user-km1ly2se6z
@user-km1ly2se6z Жыл бұрын
ಈ ಕಲಿಯುಗದಲ್ಲಿ ಹೆಜ್ಜೆ ಹೆಜ್ಜೆಗೂ ಅಧರ್ಮ ತಾಂಡವ ನೃತ್ಯ ಮಾಡುತ್ತಿದೆ ಅವತಾರ ಪುರುಷ ಶ್ರೀಕೃಷ್ಣ ಪರಮಾತ್ಮನೆ ಮತ್ತೊಂದು ಅವತಾರ ತಾಳಲು ಭಯ ಪಡುತ್ತಿದ್ದಾನೆ. 😂😂😂
@k.t.venkatachala1255
@k.t.venkatachala1255 Жыл бұрын
You are right 👍
@its_pandit_5175
@its_pandit_5175 Жыл бұрын
ಕೃಷ್ಣನ ಬಗ್ಗೆ ಮಾತಾಡೋ ಮುಂಚೆ ಯೋಚ್ನೆ ಮಾಡು bro 😡🤦🏻‍♂️🤦🏻‍♂️ ಅವ್ನು ಬ್ರಹ್ಮ ಈ ನಾಲಯಕರ ಕಂಡ್ರೆ ಅವ್ನಿಗೆ ಯಾಕ್ ಭಯ 😡😡
@harishkunder5869
@harishkunder5869 Жыл бұрын
Avanu barodu manushyaru manushryrna thinnovaga
@user-km1ly2se6z
@user-km1ly2se6z Жыл бұрын
@@harishkunder5869 ಈಗ ಬರಲು ಅವನಿಗೆ ಭಯಾ ನ.?
@misterchandu.
@misterchandu. Жыл бұрын
Nansen's
@praveenpravee1048
@praveenpravee1048 Ай бұрын
Suparagi.helidiri ಸರ್
@Sushanth_kotian
@Sushanth_kotian Жыл бұрын
Ufffff devre - Thank you Param sir for bringing this into line light
@vijaylakshmibr2148
@vijaylakshmibr2148 Жыл бұрын
Thanks for good information 🙏🙏🙏🙏🙏
@manjugowda1178
@manjugowda1178 Жыл бұрын
Superb episode sir KALAMADHYAMA GREAT SOCIAL WORK THANK YOU SOO MUCH SIR
@manjunathmanjub5117
@manjunathmanjub5117 Жыл бұрын
ಇವರ ಮಾತು ನಿಜ ನಾನು ಆರು ತಿಂಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದೆ.ತುಂಬಾ ಕಷ್ಟ ಅಲ್ಲಿ......,,😢😢😢😢😢
@shobanayak5020
@shobanayak5020 Жыл бұрын
Manju r u from Bangalore
@sanla-studios2898
@sanla-studios2898 Жыл бұрын
ಏನ್ ಕೇಸ್ ಬ್ರದರ್
@arusdeadpitch6053
@arusdeadpitch6053 Жыл бұрын
Nim number kalsi
@vijayalaxmikoulagi3945
@vijayalaxmikoulagi3945 Жыл бұрын
ಸರ್ ದಯವಿಟ್ಟು ಮತ್ತೆ ಯಾವ ಅಪರಾಧ ಮಾಡಬೇಡಿ
@kpraveenkk5953
@kpraveenkk5953 Жыл бұрын
@@vijayalaxmikoulagi3945 🙏
@trendsetter5115
@trendsetter5115 Жыл бұрын
*THIS WILL BE THE LAST VEDIO* I WILL WATCH OF KALA MADYAMA.. ..
@MAHESHKV25ABLE
@MAHESHKV25ABLE Жыл бұрын
ರಣರೋಚಕ ವಿವರಣೆ
@mn-ft6js
@mn-ft6js Жыл бұрын
ನೀವು ಹೂಂಂ! ಅನ್ನೋದನ್ನ ಕೇಳೋದೆ ಮಜಾ
@chandrikadeepak4813
@chandrikadeepak4813 2 ай бұрын
Thanks, Sir. this was a great episode. I felt really bad about the jail conditions and the corruption issues highlighted
@bharathpoojary7294
@bharathpoojary7294 5 ай бұрын
ಮೇನ್ ಪಾಯಿಂಟ್ ಅವ್ರ್ ಹೇಳಿದ್ದಾರೆ ನೀವ್ ಕಟ್ ಮಾಡ್ತಿದೀರಾ
@yogamp8224
@yogamp8224 Жыл бұрын
1000000000%correct sir
@maheshammahesham4134
@maheshammahesham4134 Жыл бұрын
ಮೇಯರ್ ಪುರುಷೋತ್ತಮ್ ಅವರನ್ನು ಮೀಟ್ ಮಾಡಿ ಸರ್
@virayyaswami3178
@virayyaswami3178 Жыл бұрын
ಸರ್ ದೇಶದ ಸೈನಿಕರೊಂದಿಗೆ ಒಂದು ಸಂದರ್ಶನ ಮಾಡಿ
@shashikala9244
@shashikala9244 Жыл бұрын
Hi param and savi deepavali habbada shubhashayagalu keep rocking both of u
@mallikmalli1500
@mallikmalli1500 Жыл бұрын
Yes sir nangu anubava ide
@vivekganganalli4184
@vivekganganalli4184 Жыл бұрын
Thanks for giving information.
@ashashankar2578
@ashashankar2578 Жыл бұрын
Really great sir nevuu...👍
@sharathkumar1257
@sharathkumar1257 Жыл бұрын
Democracy to the people, for the people, by the people....
@manjulasp6135
@manjulasp6135 6 ай бұрын
police Station ಗಳಲ್ಲಿ ಕೂಡ ಪ್ರಶ್ನೆ ಮಾಡಿದರೆ case ಹಾಕುತ್ತಾರೆ. ಕಾನೂನಿನಲ್ಲಿ ಪ್ರಶ್ನೆ ಮಾಡುವ ಅಧಿಕಾರ ಇರುವುದಲ್ಲವೆ? ಪ್ರಶ್ನೆ ಮಾಡಿದರೆ case ಹಾಕುತ್ತಾರೆ ಯಾಕೆ?
@vanithaashok2118
@vanithaashok2118 Жыл бұрын
Nimma matugalnnu keloke kushiyagutte. Nimma dairyana mechhabeku sir. Nimge namaskaragali.
@Manjunth-de5ut
@Manjunth-de5ut 2 ай бұрын
One of the golden information 🎉🎉episode
@user-cq9xm5wu3c
@user-cq9xm5wu3c Ай бұрын
ನೀವು ಹೇಳಿದ್ದು ಎಲ್ಲ ನಿಜ ಸರ್
@ashokahc3417
@ashokahc3417 6 ай бұрын
Army li soldier stiti nu hege ide kaidigala thara😢😢😢matadohagilla
@anganwadi4544
@anganwadi4544 Ай бұрын
💯
@vijaypoojary50
@vijaypoojary50 Ай бұрын
Nija
@madhusudan730
@madhusudan730 Жыл бұрын
ಪರಮೇಶ್ ಇರೋ ಆ ಎರೆಡೂ ಮೈಕ್ ನ ಉಪಯೋಗಿಸಪ್ಪಾ .
@abhiabhi4237
@abhiabhi4237 Жыл бұрын
Evru heltirodyalla correct 💯💯💯
@anil-dd4jg
@anil-dd4jg 5 ай бұрын
Salute for ur daring talk ur saying about 1987 but now also in 2024 same going in local police station hoysala cheetha all doing same
@harshapriya8148
@harshapriya8148 Жыл бұрын
I appreciate Kalamadhyama team at the same time interview kodthidarala aah sir yesht genuine and madide iro thappige anubhavisidare antha avrado pratiyondu mathallu gothagthide, avr haava baava yella nodidre gothagathe avr sumne shikshe anubhavisidare antha , adre ondanthu avrig helok ishta padtini nan thande samana idare avru , devr niman chenag itirthane inmunde bidi sir, ketad madirovrge nimunde saryad shikshe agathe, devr OLED madli sir Nimge, ket mansha niv agidre ishtu raja roshvagi books baryoke and mathadoke sadyane illa sir
@nagarathnanagu9766
@nagarathnanagu9766 Жыл бұрын
Nijawadha mathu sir. Ur great sir 🙏🙏
@harish-yd1dr
@harish-yd1dr Жыл бұрын
Satya nera nudi super sir
@jayakumars2746
@jayakumars2746 Жыл бұрын
Sir jail ali irovrge ethara nodkolde inenu rajaru thara idbeka..?
@sidduhiremathhiremath259
@sidduhiremathhiremath259 Жыл бұрын
ಇವರು ಹೆರೋದ 100/ ಸತ್ಯ
@AnandKumar-pk5or
@AnandKumar-pk5or Жыл бұрын
2 Days Aytu release agi saku guru jail sahavasa 🙏 dayavittu hushar agiri
@saientertainments5665
@saientertainments5665 Жыл бұрын
Love u param sir 👑🙏.. from kolar..💥
@nareshuppi..juniorupendra5197
@nareshuppi..juniorupendra5197 Жыл бұрын
Jailalli badhukbekadre nijvagloo will power beku...neev great sir
@ananthakrishna8583
@ananthakrishna8583 Жыл бұрын
His punishment had endured all his sufferings in Jail. But, it is far less compared to Bride burning, that too she was pregnant. How much sufferings she might have endured before death. It is unfortunate that he is glorifying his jail experiences. It is further unfortunate that " Kalamadhyama" also publishing. Channel should think of that girl, who died because of the family's torture.
@BirminghamKannadiga
@BirminghamKannadiga Жыл бұрын
Anantha Krishna if possible do share the case details.
@raginic4159
@raginic4159 Жыл бұрын
👌👌
@thosebrownnomads1773
@thosebrownnomads1773 Жыл бұрын
True sir, I know everything about GOVINDARAJU. One of the worst thing param can do is this. Making a video on CRIMINALS and spreading hate on judiciary. Criminal will NEVER accept his bad deeds. How can param even not think of him and ask him what the true facts and the JUDGEMENTS if his words are true? PARAM MAY BE DOING THIS FOR VIEWS AND MONEY. BUT HE SHOULD HAVE THOUGHT WHAT AN INDIVIDUAL WILL THINK OF JUDICIARY. Making videos and spreading wrong facts to public is very bad.
@shivarajm1138
@shivarajm1138 Жыл бұрын
@anantha Krishna sir, he is not describing about punishment... he is explaining about system of jail... he is saying jail should be reforming center, not a manufacturing of criminals... and disclosing jail officers another corruption face
@thosebrownnomads1773
@thosebrownnomads1773 Жыл бұрын
@@shivarajm1138 sir, one thing can a blind and trustworthy person can do is believing a person. How can you prove that whatever he has said is true? What ever happened in jail is true? Reform? For whom? Good people who had done good deeds to be in jail? Sir why do will call JAIL?
@user-rd2oz7zl8e
@user-rd2oz7zl8e Жыл бұрын
ಇವರ ಸಂದರ್ಶನ ವಿಡಿಯೋ ಇನ್ನೂ ಜಾಸ್ತಿ ಹಾಕಿ 🙏
@Yaarigeyaarilla
@Yaarigeyaarilla Жыл бұрын
Punishment andre haage irabeku.. Ella chennagi idre alle settle aagtaare... 😁😁😁
@anithasy8930
@anithasy8930 Жыл бұрын
True line
@call_mekiran4169
@call_mekiran4169 Жыл бұрын
ಏನು ತಪ್ಪೇ ಮಾಡು ದೇ ಕೆಲವರ್ನ ಜೈಲ್ಗೆ ಹಾಕ್ತರೆ ಪೊಲೀಸ್ ಸೂಳೆಮಕ್ಳು ಅವರ ಪರಿಸ್ಥಿತಿ ಏನು
@vasanthas1914
@vasanthas1914 Ай бұрын
Very very great man,sir
@annappah6188
@annappah6188 2 ай бұрын
Thank you good news.
@madesh3466
@madesh3466 Жыл бұрын
ಪರಮ್ ಅವರೇ ಈ ಬ್ಯಾಕ್ಗ್ರೌಂಡ್ ಮ್ಯೂಸಿಕ್ ವೀರಪ್ಪನ್ ಗೆ ಮಾತ್ರ ಹೊಲತ್ತೆ ಬೇರೆ ಯಾರಿಗೂ ಇಲ್ಲ plz ಬದಲಾಯಿಸಿ🙏💐
@vishwagiri.4202
@vishwagiri.4202 Ай бұрын
ಕಂಟಿನ್ಯೂ ಮಾಡಿ ಎಪಿಸೋಡ್ ನ ಪ್ಲೀಸ್ ಸರ್ ಜೈಲಿನ ಒಳಗಡೆ ಇರುವ ವಿಚಾರಗಳ ಬಗ್ಗೆ ಎಲ್ಲರಿಗೂ ತಿಳಿಸಿ ದಯವಿಟ್ಟು ಕಂಟಿನ್ಯೂ ಮಾಡಿ ಮುಂದುವರಿಸಿ
@sukanyavvaje
@sukanyavvaje Жыл бұрын
Great job param sir...
@vineethshivanna1679
@vineethshivanna1679 Жыл бұрын
ಜೈಲು ಕೈದಿಗಳಿಗೆ ಮಾಂಸದ ಊಟ ಸರ್
@shashikumarsannakkinavar3816
@shashikumarsannakkinavar3816 Жыл бұрын
Supar sar
@AJ-fo3hp
@AJ-fo3hp Жыл бұрын
ಇದು ಸ್ವಾತಂತ್ರ್ಯ ಬಂದ ಮೇಲಿನ ಪರಿಸ್ಥಿತಿ ಇನ್ನೂ ಸ್ವಾತಂತ್ರ್ಯ ಬರುವ ಮುಂಚೆ ಸ್ವಾತಂತ್ರ್ಯ ವೀರ ಸಾವರ್ಕರ್ ರ ನಮಗೆ ಸ್ವಾತಂತ್ರ್ಯ ಕೊಡಲು ಅತಿ ಅತಿ ಕಠಿಣ ಸೆರೆಮನೆವಾಸ ಯಾವ ತಪ್ಪು ಇಲ್ಲದೆ ಆ ಪರಿಸ್ಥಿತಿ ಯಾವ ಸ್ಥಿತಿ ಇದ್ದೀರಬಹುದು, ಊಹೆಗೆ ಸಿಗಲ್ಲ ಭಾರತದ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೆ ಭಾರತದ ಎಲ್ಲರು ಚಿರಋಣಿಗಳು.
@ab2782
@ab2782 Жыл бұрын
Savarkar jailu sikshege hedhari britisharige kshamapane pathra baredhu jailindha odi bandhaddhu🤣😂😂🤣🤣🤣😂😂😂avanu veera alla hadi.
@anandpatil6553
@anandpatil6553 Жыл бұрын
ಬ್ರಿಟಿಷ್ರರು ವೀರ ಸಾವರ್ಕರ್ ಗೇ ಕೋಟ್ಟ ಶಿಕ್ಷೆ ನೇನಪಿಸಿಕೋಂಡರೇ ನಮ್ಮ ರಕ್ತ ಕುದಿಯುತ್ತದೇ
@chandran8176
@chandran8176 Жыл бұрын
ninnappa Hedi bolimagane ithihaasa thilko aavaga gothhaguthhe Nehru yen maadidru
@chandran8176
@chandran8176 Жыл бұрын
congress bucket nan maga neenu
@sathishasathish823
@sathishasathish823 Жыл бұрын
Super
@Iamkarnataka
@Iamkarnataka Жыл бұрын
ನೀವು ಈ ರೆಕಾರ್ಡಿಂಗ್ ಅನ್ನು ಕೇಳಿದರೆ, ನೀವು ಅಳುತ್ತೀರಿ ▶︎ ●────────── 00:52😅
@lokeshk9251
@lokeshk9251 Жыл бұрын
In India, dowry cases are taken seriously. Not only the bridegroom; but also the entire family of the bridegroom will be arrested and given RI punishment.
@srpatilpatil3306
@srpatilpatil3306 Жыл бұрын
One should realise that Marriage is not necessary for males. It is Trap made by society.
@user-sw1cp6gw5u
@user-sw1cp6gw5u 9 күн бұрын
Sir ಸಂಜಯದಟ್ ಬಂಬ್ಬಯ್ ಬಾಂಬ್ ಗಲಭೆ ಗೊತ್ತಿಲವ ನಿಮಗೆ ಸರ್ ಆದರೆ ನೀವಾಯಕ್
@veditingstatus7090
@veditingstatus7090 Жыл бұрын
100% truth.
@He-Is-One-and-Only
@He-Is-One-and-Only 11 ай бұрын
Kindly upload the uncut interview. Let entire Karnataka understand our system.
@msb3388
@msb3388 Жыл бұрын
100 correct
@kannadakesari6236
@kannadakesari6236 Жыл бұрын
ಏನ್ ಗುರುವೇ ಎಲ್ರುನೂ ಏಕವಚನದಲ್ಲೇ ಸಂಭೋದಿಸುತೀರಾ??
@dakshayini6695
@dakshayini6695 Жыл бұрын
Namaskara, Why people are so subjective here?
Magic trick 🪄😁
00:13
Andrey Grechka
Рет қаралды 68 МЛН
when you have plan B 😂
00:11
Andrey Grechka
Рет қаралды 7 МЛН
拉了好大一坨#斗罗大陆#唐三小舞#小丑
00:11
超凡蜘蛛
Рет қаралды 16 МЛН
When you discover a family secret
00:59
im_siowei
Рет қаралды 32 МЛН
Magic trick 🪄😁
00:13
Andrey Grechka
Рет қаралды 68 МЛН