ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ೧೦ ಲಕ್ಷ ಚಂದಾದಾರರ ಗುರಿ ತಲುಪಿ ಮುನ್ನಡೆದಿದೆ. ಈ ಮೈಲಿಗಲ್ಲು ಸಾಧ್ಯವಾಗಿಸಿದ ಪ್ರತಿಯೊಬ್ಬ ವೀಕ್ಷಕ ಪ್ರಭುಗಳಿಗೂ ನಮ್ಮ ಪ್ರೀತಿಯ ನಮನಗಳು! ನಿಮ್ಮ ಬೆಂಬಲ ಹೀಗೆ ಇರಲಿ. ಮತ್ತಷ್ಟು ಒಳ್ಳೆ ಕೆಲಸ ಮಾಡೋಣ. www.youtube.com/@KalamadhyamaKZbin/videos - ಪರಂ-ಸವಿತಾ
@mahanandawarimani39612 жыл бұрын
ವಿನಯಾ ಪ್ರಸಾದ್ ಅವರ ಸಂದರ್ಶನ ತುಂಬಾ ಚೆನ್ನಾಗಿ ಬಂದಿದೆ ಪರಂ ಮತ್ತು ಸವಿತಾ ಅವರಿಗೆ ಧನ್ಯವಾದಗಳು🌹🌹🌹 🙏🙏🙏🙏🙏🙏🥰👌👌👌👌🌹
@sandhyabhat80422 жыл бұрын
Matanaduva pustaka evaru.
@vinayakhegde32292 жыл бұрын
Ll in
@ManjulaManjula-jt4wj2 жыл бұрын
ನಿಮ್ಮ ನೋವಿನ ವಿಷಯವನ್ನು ತುಂಬಾ ಚೆನ್ನಾಗಿ ಪ್ರಸ್ತುತ ಪಡಿಸಿದರಿ. ಇದು ಖಂಡಿತ ನಮ್ಮ ಯುವಜನತೆಗೆ ಒಂದು ದಾರಿ ದೀಪವಾಗಲಿ.
@skthskht30782 жыл бұрын
100% true mam.. ನಾವು ಇಬ್ಬರು ಕೆಲಸದಲ್ಲಿ ಇದೀವಿ.. ಅವರು ನಾನು ತುಂಬಾ ಒಬ್ಬರಿಗೊಬ್ಬರು ಎಂದು ಯಾರಿಗೂ ಯಾವ ಕಾರಣಕೂ ಬಿಟ್ಟು ಕೊಡುವುದಿಲ್ಲ.. ನೀವು ಹೇಳಿದ ಸಂದೇಶ ದತ್ತೆ ನಡೆದು ಕೊಳ್ಳುತಿದ್ದೇವೆ.. ತುಂಬಾ ✨️ಖುಷಿ ಖುಷಿಯಾಗಿ ನಮ್ಮ ಜೀವನ ಸಾಗುತ್ತಿದೆ.. 🥰🥰🥰
@shwethagirish40292 жыл бұрын
ಒಂದೇ ಒಂದು ಪದ, ಒಂದೇ ಒಂದು ವಾಕ್ಯ, ತಪ್ಪಾಗಿ ಹೇಳಿಲ್ಲ,. ಅಷ್ಟು ಅರ್ಥ ಪೂರ್ಣ ಮಾತು... ಮಾನಸಿಕ ಸಂತೋಷ ಅಂದರೆ ಇದೆ ಇರಬಹುದು... ನಮ್ಮ ಕನ್ನಡ ಭಾಷೆ ಅದ್ಭುತ 🙏
@anushaanusha83392 жыл бұрын
ವಿನಯಾ ಪ್ರಸಾದ್ ಅಕ್ಕ ನಿಮ್ಮ ಕನ್ನಡ ಸಂಭಾಷಣೆ ನಮ್ಮಗೆ ತುಂಬಾ ಸಂತೋಷ , ತೃಪ್ತಿ ಆಯಿತು. ಈಗಿನ ಕಾಲದ ನಟ, ನಟಿಯರ ಕಂಗ್ಲಿಷ್ ಪದ ಕೇಳಿ ಸಾಕಾಗಿತ್ತು
@manojkumarr44412 жыл бұрын
ನಿಮ್ಮ ಅದ್ಬುತ ಕನ್ನಡಕ್ಕೆ ನನ್ನದೊಂದು ಸಲಾಂ 🙏🙏🙏
@mamathahs10022 жыл бұрын
ಅದ್ಭುತ ವಾಗ್ಮಿ ವಿನಯ ಪ್ರಸಾದ್ ರಿಗೆ ಒಂದು ನಮಸ್ಕಾರ, ಅವರ ಸಾಧನೆಗೆ ಇನ್ನೊಂದು ನಮಸ್ಕಾರ 🙏🙏
@Kiran-bf1oe2 жыл бұрын
ಎಂಥಾ ಸೊಗಸಾದ, ಸ್ಪಷ್ಟವಾದ, ಸುಂದರವಾದ ನಿಮ್ಮ ಕನ್ನಡದ ಮಾತು ಅದ್ಬುತ. ಸರಳತೆ = ಡಾ!! ಮುದ್ದು ರಾಜಣ್ಣ. 👌👌👌🙏.
@Ram92026z2 жыл бұрын
Yeshtu sensible interview nappa idhu. Hats off to you, Vinaya Prasad! These kinds of answers can ONLY come from a very well read person and a highly intelligent person. I have not seen one Hindi actress or any language actress talk this well and this maturedly, in my entire life!. I am amazed how beautiful to listen to her answers was. Very intelligent person. Very very matured answers. Thoroughly enjoyed it! Thanks for interviewing her.
@dhanrajchavan40262 жыл бұрын
P..
@user-fu6wb3so7u2 жыл бұрын
ವಿನಯ ಪ್ರಸಾದ್ ರವರೇ ನಿಮ್ಮ ವಿನಯವೇ ನಿಮ್ಮ ಶಕ್ತಿ...ನಿಮ್ಮ ಹಾಡು " ಅನುರಾಗ ತೋಟದಲ್ಲಿ..." ನನಗೆ ಅತ್ಯಂತ ಪ್ರಿಯವಾದ ಹಾಡು...ನೀವು ಬದುಕನ್ನು ವಿಶ್ಲೇಷಿಸುವ ರೀತಿ ಅದ್ಭುತ...ನಿಮಗೆ ದೇವರು ಆಯುರಾರೋಗ್ಯ ಕೊಟ್ಟು ಕಾಪಾಡಲಿ...ನಿಮಗೆ ವಿನಯಪೂರ್ವಕ ವಂದನೆಗಳು...🙏🙏🙏
@rathnasathyanaraya16842 жыл бұрын
Vinay Prasad talk very procticl. It's looking very nice. I appreciate her guts ☺️ one thing is certain, nobody care when we have problem, definitely we can guts to face problems then everyone will appreciate..
@Roopajagadeesh-z3v2 жыл бұрын
ಅಮ್ಮ ಈ ನಿಮ್ಮ ಜೀವನದ ಅನುಭವಗಳನ್ನು ಕೇಳ್ತಾ ಇದ್ರೆ...ತುಂಬಾ ಹೆಮ್ಮೆಯಾಗುತ್ತದೆ ಅಮ್ಮ.....ಆದರೆ ಹಣೆ ಬರಹಕೆ ಹೊಣೆ ಯಾರು?? ನಾವು ಹೇಗೆ ಬದುಕಬೇಕು ಎಂದು ನಿಜ ಜೀವನದ ಸತ್ಯವನ್ನು ಅರಿತವರು ಆಹಾ..ಎಂಥಾ ಅದ್ಭುತ ಅತ್ಯದ್ಭುತದ ನುಡಿಗಳು ತಮ್ಮ ನುಡಿಗಳು...🙏🙏🙏🙏🙏 ಜನಪ್ರಿಯವಾದವರ ಬದುಕು ಆದರ್ಶವಾಗಿರಬೇಕು ಎನ್ನುವುದು ಇದಕ್ಕೆ ಏಕೆಂದರೆ ಅಭಿಮಾನಿಗಳು ನಿಮ್ಮ ನುಡಿಗಳನ್ನು ಕೇಳುವ ಮೊದಲೇ ಸ್ಟಾರ್ ಗಳ ಬದುಕನ್ನು ಅನುಸರಿಸುತ್ತಾರೆ ಮತ್ತು ಆದರ್ಶವಾಗಿ ತೆಗೆದುಕೊಳ್ಳುತ್ತಾರೆ..
@sanjeevininj30792 жыл бұрын
ತುಂಬಾ ಚೆನ್ನಾಗಿ ಮನಸ್ಸಿಗೆ ತಟ್ಟುವ ಹಾಗೆ ಮಾತಾಡಿದೀರಾ ವಿನಯಾ ಮೇಡಂ👌👌👌🙌
@shashikalashashimurugan85582 жыл бұрын
ಹಾಯ್ ವಿನಯ ಮ್ಯಾಡಮ್ ನಿಮ್ಮ ಹಾಗೂ ನನ್ನ ಗುಣಗಳಲ್ಲಿ ತುಂಬಾ ಸಮಾನತೆ ಗಳಿದೆ😍😍😍ನಂಗೂ ಪುಸ್ತಕ ಓದುವ ಹವ್ಯಾಸ ಬಹಳ ಇದೆ,ನಂಗೆ ಹಾಡುವುದು, ಹಾಡು ಕೇಳುವದು ಅಷ್ಟೇ ಇಷ್ಟ,ಹಾಗೇ ಗೆಳೆಯ ಗೆಳತಿಯ ರು ತುಂಬಾ ಕಡಿಮೆ,ಸಂಕೋಚದ ಸ್ವಭಾವ,😍😍🙏ಜೊತೆಯಲ್ಲಿ ನಮ್ಮ ಮನೆಯಲ್ಲಿ ಎಲ್ಲರೂ ಮಾಂಸಾಹಾರಿಗಳು,ನಾನು ಮಾತ್ರ ಸಸ್ಯಾಹಾರಿ 😁ಇಷ್ಟೇ ಅಲ್ಲ ನಂಗೂ ಭಾಷೆಗಳನ್ನ ಕಲಿಯೋದರಲ್ಲಿ ಬಹಳ ಆಸಕ್ತಿ 😍😍🙏
@ushabhat45682 жыл бұрын
ಮಾತು ಆಡಿದರೆ ಮುತ್ತಿನಂತಿರಬೇಕು ಎಂದು ಇವರನ್ನು ನೋಡಿ ಹೇಳಿದ್ಧಾರೆಯೆ? ವಿನಯ, ಹೆಸರಿಗೆ ಅನ್ವರ್ಥ, ಅಷ್ಟೇ ಬುದ್ದಿವಂತಿಕೆ, ಎಷ್ಟೆಲ್ಲಾ ಪ್ರತಿಭೆ! ಕಲಿಯುವುದು ತುಂಬಾ ಇದೆ ನಮಗೆ, ಪ್ರತಿಯೊಬ್ಬರ ಜೀವನ ಒಂದೊಂದು ಪಾಠ, ಕಲಿಯುವವರಿಗೆ. ಎಷ್ಟು ಸೂಕ್ಷವಾದ ವಿಚಾರವನ್ನು ಅತ್ಯಂತ ಎಚ್ಚರಿಕೆಯಿಂದ ಹೇಳಿದ್ದಾರೆ! ನಮಸ್ಕಾರ ನಿಮಗೆ.
@prafullabhat12172 жыл бұрын
ನಿಜ👏👏👏👌
@gcswamy19976 ай бұрын
ಅರ್ಥಪೂರ್ಣ ಜೀವನ ನೀತಿಯ ಮಾತುಗಳು ಪ್ರಸಕ್ತ ಕಾಲಮಾನದ ಯುವ ಪೀಳಿಗೆಗೆ ನಿಜಕ್ಕೂ ಒಂದು ಆದರ್ಶನೀಯ ನೀತಿಪಾಠವೇ ಆಗಬಹುದಾಗಿದೆ. ಕನ್ನಡದ ಸಹೋದರಿಗೆ ಶುಭಾಶಯಗಳು, ಅಭಿನಂದನೆಗಳು.
@chethansharma80982 жыл бұрын
Yappa vinaya prasad madam avru yest swacha kannada mathadthaaree guru 👌👌👌😍😍❤️...very less English use madidhaaree ... Loads of love and respect madam
@vijjayalakshmi95312 жыл бұрын
ನಿಮ್ಮ ಮತ್ತು ನಿಮ್ಮ ಮಗಳ ಮಾತು ತುಂಬಾ ಚೆಂದ. ಕೇಳುತ್ತಿದ್ದರೆ ನಮ್ಮ ಜ್ಞಾನ ಹೆಚ್ಚಾಗುತ್ತೆ. ಎಲ್ಲಾ ಬಾಷೆಗಳನ್ನೂ ತುಂಬಾ ಚೆನ್ನಾಗಿ ಮಾತನಾಡುತ್ತಾರೆ.
@honnallisreedhar16482 жыл бұрын
She is a very beautiful Actress ! I appreciate her Kannada Language ! I loved her starring with Dr Vishnu Vardhan!
@selectedstories91752 жыл бұрын
Every 4-5 sentences she says "aaythaa".. This is so cute !
@manjulashiberkere64002 жыл бұрын
You are such an inspiration and motivation to me and I'm learning a lot through this interview! I'm known as good trainer at my workplace and after seeing your statement about voice modulation, I'm trying to implement that when I train my co-workers! Thanks so much 🙏 Hats off to you to take life as it comes and embrace it with love n pride!
@akilraj90622 жыл бұрын
"ಬಾರೇ ಸಂತೆಗೆ ಹೋಗೋಣ ಬಾ"... ಮರೆಯಲಾಗುವುದೇ !!!
@arunanpolicepatil3707 ай бұрын
ಇವತ್ತು ನೋಡಿದೆ ನಾನು ಇವರ interview, ಅವ್ರ ಮಾತು ಕೇಳ್ತಿದ್ರೆ ಇನ್ನೂ ಕೇಳ್ಬೇಕು ಅನ್ನಿಸುತ್ತೆ, ಎಷ್ಟು ಸ್ಪಷ್ಟ, ಎಷ್ಟು clear ಆಗಿ ಮಾತಾಡ್ತಾರೆ, All the best madam 👍🏻
@Madhurathegardener2 жыл бұрын
ಜನಪ್ರಿಯತೆ ಬಗ್ಗೆ ಹೇಳಿದ್ದು 100% true
@grettaalmeida36122 жыл бұрын
ಸಂದರ್ಶನ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ತುಂಬಾ ಓಳೈಯ ಕಲಾವಿದೆ
@rosy_ranirani48652 жыл бұрын
Madam ,WHAT YOU HAVE LEARNT FROM LIFE ,NO BOOK WILL TEACH .YOUR LOVE FOR KANNADA LITERATURE IS EXTREMELY COMMENDABLE .GOD BLESS YOU .
@ramaprakash6682 жыл бұрын
ತುಂಬಾ ಸಮಾಧಾನಕರವಾದ ನುಡಿಗಳು .ನನ್ನ ಮೆಚ್ಚಿನ ಕಲಾವಿದೆ ವಿನಯಾ ಅವರಿಗೆ ಶುಭಹಾರೈಕೆಗಳು
@somnathdodmani84022 жыл бұрын
ಬಹಳ ಚನ್ನಾಗಿ ಮಾತಾಡ್ತೀರಾ ಮೇಡಂ. 🙏🙏
@neelamnimmi42522 жыл бұрын
Omg what a talk....what an interview I have seen Thank you for interviewing this actress
@mohanmuruli21922 жыл бұрын
ತುಂಬಾ ತುಂಬಾ ಅರ್ಥಗರ್ಭಿತ ಸಂದರ್ಶನ ವಿನಯ ಪ್ರಸಾದ್ ರವರು ಕನ್ನಡವನ್ನ ಅಪ್ಪಟ ನಿರರ್ಗಳವಾಗಿ ಮಾತನಾಡುವ ಶೈಲಿ ತುಂಬಾ ಮೆಚ್ಚುಗೆಗೆ ಪಾತ್ರವಾಗಿದೆ ಇನ್ನು ಅವರ ಜೀವನ ಚರಿತ್ರೆ ವರನಟ ರಾಜ್ ಕುಮಾರ್ ಅವರ ಬಹಳ ಹಳೆಯ ಕನ್ನಡ ಚಿತ್ರ ಕುಲಗೌರವ ವನ್ನ ನೆನಪಿಸುತ್ತದೆ
@zzp_smile2 жыл бұрын
She is my favourite. Loved her in malayalam movie "Marykkond Oru Kunjaad"
@chandanagowda89442 жыл бұрын
Best series in your Chanel. Thanks for vinaya madam's interview 🙏 learnt many things from her.
@gkatyani45102 жыл бұрын
ಜನತೆಗೆ ಒಳ್ಳೆಯ ಸಂದೇಶವನ್ನ ಕೊಟ್ಟಿದ್ದೀರಿ.💯💐🪔🙏🙏🙏
@ashavenkatesh46082 жыл бұрын
ಸಂದರ್ಶನ ತುಂಬ ಚೆನ್ನಾಗಿದೆ....ಅವರ ಮಾತುಗಳು ತುಂಬ ಅರ್ಧಗರ್ಬಿಥವಾಗೆವೆ.... ವೆರಿ .ಪ್ರಾಕ್ಟಿಕಲ್....
@mahanteshmadawal92784 ай бұрын
ಕನ್ನಡ ಕಲಿ
@stephandsilva2072 жыл бұрын
ತುಂಬಾ ಅದ್ಭುತವಾದ ಸಂದರ್ಶನ...
@jnaneshwar10007 ай бұрын
Extremely moving account of an extraordinary actor and human being as I've been an ardent fan and admirer for more than 3 decades and continue to respect Vinaya Prasad Ji, this interview has been an eye opener for many perhaps and certainly to me ... thank you for the same.
@sowmyamalnadu16182 жыл бұрын
ತುಂಬ ಅದ್ಬುತವಾದ ಧ್ವನಿ ನಿಮ್ಮ ಧ್ವನಿ ಕೇಳತ ಇದ್ದರೆ ಕರಗಿ ಹೋಗತ್ತೆ ಮನಸ್ಸು , ಅದೃಷ್ಟ ಸಿಕ್ಕರೆ ಒಮ್ಮೆಯಾದರು ನಿಮ್ಮನ್ನ ಭೇಟಿ ಮಾಡಬೇಕು ಮೇಡಂ
@shravanikrishna50722 жыл бұрын
U have mastered Self-control Ma'am!
@ashokkumarm63102 жыл бұрын
ನೇರ ನುಡಿ .ತುಂಬಾ ಅದ್ಬುತವಾಗಿ ಹೇಳಿದ್ದೀರ.ನಿಮಗೆ ಒಳ್ಳಯದಾಗಲಿ.
@MaliniarusArus2 жыл бұрын
Madam, you speaking one one word for experience in your life. Wonderful interview informative.
ನಮಸ್ಕಾರ ಪರಂ ಸರ್ ನಮ್ಮ ಹೆಮ್ಮೆ ಕನ್ನಡತಿ ಅನು ಅಕ್ಕ ಅವರ ಸಂದರ್ಶನ ಮಾಡಿರಿ ಇದು ನಮ್ಮ ಚಿಕ್ಕ ಕೋರಿಕೆ ನಮಸ್ಕಾರ 🙏🙏❤️❤️
@natarajn.g43562 жыл бұрын
Yaarappa Anu akka
@ms9ms3622 жыл бұрын
Dear Vinaya Prasad,. If you could tell the books that you thought were great,. It well help people like me a chance to read and get better awareness as well. Thank You!!
@chitraranganath36662 жыл бұрын
You can choose any books from tge author she said. All are gem. Tha. Ra. Su, Byrappa, Malathi, Triveni, so many are there. We just have to start with books ashte. Choose kannada books than the translated version. Its authentic and reaches the reader fast
@venkateshsanjeevan13062 жыл бұрын
Madam you are evergreen...thank you for this interview.
Hat's off madem ur valuable feedback about husband and wife relationship
@ShashidharKoteMusic2 жыл бұрын
Vinaya ji hats off
@kiranroyal28 Жыл бұрын
Kannada nimma kannada 🪔💐💛❤️👏👌
@kalyanisart86402 жыл бұрын
ಬಹಳ ಚೆನ್ನಾಗಿ ಹೇಳಿದಿರಿ...
@padmaaiyanna3159 Жыл бұрын
Nice 😊
@venkateshy74182 жыл бұрын
Very interesting episode
@sahanashegede2842 жыл бұрын
Yes ma'am. Ayushya matters....Reason nepa maatra....People commit suicide due to their mental health. To maintain mental health, we need to practice, yoga, exercise and meditation. So ego and sadism goes and maturity and patience comes.