"ಈ ಸೀಕ್ರೆಟ್ ಜಾಗದಲ್ಲಿ ಕೃಷ್ಣದೇವರಾಯರ ಬಂಗಾರ ತುಂಬಿ ಇಡ್ತಿದ್ದರಂತೆ!E1-MENEDAL VAADE-Surpur TOUR-Kalamadhyam

  Рет қаралды 387,942

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Пікірлер: 207
@KalamadhyamaYouTube
@KalamadhyamaYouTube 2 жыл бұрын
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@hemanthkulal2950
@hemanthkulal2950 2 жыл бұрын
Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻
@ashanaragund7855
@ashanaragund7855 2 жыл бұрын
@@hemanthkulal2950 p
@shylajaashok9970
@shylajaashok9970 2 жыл бұрын
ಪರಮ್ ಬಹಳ ಒಳ್ಳೆಯ ಮಾಹಿತಿ ನೀಡಿದ್ದೀರಿ , ಆ ಹಿರಿಯರಿಗೆ ಹಾಗೂ ನಿಮ್ಮ ತಂಡದ ಅದ್ಭುತವಾದ ಶ್ರಮಕ್ಕೆ ಧನ್ಯವಾದಗಳು. ಜೈ ಕನ್ನಡ ಭುವನೇಶ್ವರಿ
@RKKembhavi
@RKKembhavi 2 жыл бұрын
🌟 ನಮ್ಮ ಸುರಪುರ ಸಂಸ್ಥಾನದ ಇತಿಹಾಸ ಕೇಳಿದ್ರೆ ಮೈಜುಮ್ ಅನ್ನುತ್ತೆ..ನಮ್ಮ ಸುರಪುರ ಸಂಸ್ಥಾನದ ಇತಿಹಾಸದ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು...💫 *ನಮ್ಮ ಸುರಪುರ ನಮ್ಮ ಹೆಮ್ಮೆ*
@laxmanlaxman8310
@laxmanlaxman8310 5 ай бұрын
Hi Sir
@Saanjaay
@Saanjaay 2 ай бұрын
how humble and knowledgeable they both are...! so good to see such a people still exits in this world
@sharadsharad5590
@sharadsharad5590 Жыл бұрын
A amma esht beautiful...yen voice..!yeshtu clean heart...woww..
@lucklaxmilucky1112
@lucklaxmilucky1112 2 жыл бұрын
ಸರ್ ಆ ಪೇಪರಗಳಿಗೆ ಫೋಟೋ ಲ್ಯಾಮೀಣೇಶನ ಮಾಡ್ಲಿಕ್ಕೆ ಹೇಳಿ...ಸುರಕ್ಷಿತವಾಗಿರುತ್ತವೆ
@nagarajnayakmtnayak3068
@nagarajnayakmtnayak3068 2 жыл бұрын
ನಮ್ಮ ಊರಿನಿಂದ 3 km ಇರುವ ಮೇಣದಾಳ ಗ್ರಾಮದ ಇತಿಹಾಸ ತಿಳಿಸಿದ್ದಕ್ಕಾಗಿ ಧನ್ಯವಾದಗಳು 💞💞
@guruprasadb.r2240
@guruprasadb.r2240 2 ай бұрын
Bro ur number plz
@shrishail7
@shrishail7 2 жыл бұрын
What a humble people.. Love from Maharashtra ❤️ ❤️ ❤️
@vinuscorpioblue
@vinuscorpioblue 2 жыл бұрын
This family betrayed vijayanagara empire.. they are reason for fall for vijayanagara
@sureshsunar9201
@sureshsunar9201 2 жыл бұрын
ನಿಮ್ಮ ಕಲಾಮಾಧ್ಯಮದ ವತಿಯಿಂದ ತುಂಬ ಅದ್ಭುತವಾದ ಮಾಹಿತಿ ನೀಡುತ್ತೀರುವದಕ್ಕೆ ಧನ್ಯವಾದಗಳು ಸರ್
@vasantbagewadi203
@vasantbagewadi203 2 жыл бұрын
ತಮ್ಮ ಮನೆತನದ ಇತಿಹಾಸದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡ ಈ ವಾಡೆಯ ಹಿರಿಯರಿಗೆ ಧನ್ಯವಾದಗಳು 🙏🙏
@shobhas.v5558
@shobhas.v5558 4 ай бұрын
ಇಂಥಹ ಕಾರ್ಯಕ್ರಮಗಳು ತುಂಬಾ ಉಪಯುಕ್ತವಾದ ವು. ಧನ್ಯವಾದಗಳು. ಈ ಕಾಗದ ಪತ್ರಗಳು, ನಮ್ಮ ನಾಡಿನ ಹೆಮ್ಮೆಯ ಆಸ್ತಿ. ಸಂಗ್ರಹಾಲಯದಲ್ಲಿ ಇದ್ದರೆ, ಸಾರ್ವಜನಿಕರೂ ನೋಡಬಹುದು
@basavarajchannayya4526
@basavarajchannayya4526 Жыл бұрын
What a sweet memories sir thankyou
@basavanyeppakoppada4735
@basavanyeppakoppada4735 2 жыл бұрын
ಕರ್ನಾಟಕ ಇತಿಹಾಸದಲ್ಲಿ ಈ ವಿಜಯನಗರ ಸಾಮ್ರಾಜ್ಯದ ಇತಿಹಾಸ ಅಂದ್ರೆ ನನಗೆ ತುಂಬಾ ಇಷ್ಟ.....
@gopalachara3359
@gopalachara3359 2 жыл бұрын
ನನ್ನ ತಂದೆಯವರು ಜೊತೆಗೆ 55ವರುಷಗಳ ಹಿಂದೆ ರಾಯರ ಆರಾಧನೆಗೆ ಮೇಣೇಧಾಳ ವಾಡೆಕ್ಕೆ ಹೊದ ನೆನಪಾಯಿತು. ಕಲಾ ಮಾಧ್ಯಮಕ್ಕೆ ಧನ್ಯವಾದಗಳು.
@karnasofficial3975
@karnasofficial3975 2 жыл бұрын
param Sir nivu Badami Taluku SB Yaragoppa Grammakke Hogi alli innodu Manetana History Sigutte🙌👍
@vithalrao.bijapur
@vithalrao.bijapur 5 ай бұрын
Wonderfull to see..!! Salute to old woman who knows every thing of her ancestor. She looks highly impressive on history subjects,sad part they joined hands with Adil due to fear by Vijayanagar kings, but not joined with Nizam. Celebration of Independence in front building is nostalagic.
@Pratiksha-jn8ub
@Pratiksha-jn8ub 5 күн бұрын
tenali rama avara bagge kelbekagittu [important ].. but nange bejar agiddu yake andre sri krishna devaraya ravarige mis understand agiddu timmarasu avar mele,, agirlilla andidre vijaya nagar samrajya innu eshtu mele hogutitto eno ,, but vijayanagar samrajya is always in our heart .. it has huge place / space in our heart .. Sri krishnadev rayaru the best raja ever as everyone knows .. nimagu kuda tumba dhanyawadagalu nanu nim video mulaka agina kalakke hogi bande ,, ..
@sathyanarayanasimha.k8825
@sathyanarayanasimha.k8825 2 жыл бұрын
Mr. ಪರಮೇಶ್ವರ್,. ನಿಮ್ಮ camera ಅಥವಾ mobile operate ಮಾಡುವ ವ್ಯಕ್ತಿ ಗೆ ಕಿವಿ ಕೇಳುವುದಿಲ್ಲ ಹಾಗೂ ಕಣ್ಣು ಕಾಣುವುದಿಲ್ಲ. ಎಂಥಾ ಅದ್ಬುತ ವ್ಯಕ್ತಿ ಯನ್ನು assistant ಆಗಿ ನೇಮಕ ಮಾಡಿಕೊಂಡಿದ್ದೀರಾ. 👏👏
@suchandr12345
@suchandr12345 Жыл бұрын
Nin hogibid suman
@shivarudraiahswamy4278
@shivarudraiahswamy4278 2 жыл бұрын
ಇಂತಹ ನೂರಾರು ಪುರಾತನ ಕಾಗದ ಪತ್ರಗಳನ್ನು ಕಸಕ್ಕೆಸೆದ ನಮಗೆ ಈಗ ವಿಷಾದವಾಗುತ್ತಿದೆ.
@RAYASAMRBAJAY
@RAYASAMRBAJAY 4 ай бұрын
My birth place menedhal. Thank you kalamadyam
@kannada5699
@kannada5699 2 жыл бұрын
ಒಳ್ಳೆ ಮಾಹಿತಿ ತಿಳಿಸಿದ್ದೀರಿ ಸರ್ ನಿಮಗೆ ಧನ್ಯವಾದಗಳು
@prakashkulkarni3209
@prakashkulkarni3209 2 жыл бұрын
Great Amma Thanks to Kalamamadma
@shivas1676
@shivas1676 2 жыл бұрын
Amma nim response channgide
@itznagu
@itznagu 2 жыл бұрын
ನಮ್ಮ ಊರು ನಮ್ಮ ಹೆಮ್ಮೆ ಧನ್ಯವಾದಗಳು ಕಲೆ ಮಾಧ್ಯಮ 🙏🏻
@kumaryadhu8419
@kumaryadhu8419 2 жыл бұрын
ಹಾಗೆ ಇತಿಹಾಸ ಉಳಿಸಿ..ದಯವಿಟ್ಟು
@prasadk5082
@prasadk5082 2 жыл бұрын
This is the actual treasure....
@hisakhicookingvlogs.913
@hisakhicookingvlogs.913 2 жыл бұрын
Namma hiriyara itihasa varnanantita....halagi hogade kapadavudu...nammelkara kartavya🙏😍
@nalinin6172
@nalinin6172 2 жыл бұрын
Thank you for param sir,good hard work,🙏🙏💐💐
@guddanaguodapolisi9250
@guddanaguodapolisi9250 2 жыл бұрын
ಸೂಪರ್ ಸರ್ ಮೆಸೇಜ್
@manjunathh5540
@manjunathh5540 2 жыл бұрын
What a document they have maintenaned really great
@masridhar2
@masridhar2 2 жыл бұрын
I love this, history is beautiful✨
@bindumadhavn1624
@bindumadhavn1624 2 жыл бұрын
Hidden places in karnataka it was amazing
@kannadaswaroopa
@kannadaswaroopa 2 жыл бұрын
ಉರ್ದು ಬರೋರು ಪರಿಚಯ ಇದ್ರೇ hengadru aa documents ಓದಿಸಿ ಹೇಳಿ sir
@sunilkumarp5699
@sunilkumarp5699 2 жыл бұрын
Kala madyama tara bere yava channel istu reach agilla hats off u param sir
@pallavimanohar.5440
@pallavimanohar.5440 2 жыл бұрын
Thank you so much for the letting us knowing about these things, you are doing a great work by exploring the real unpredictable history of our motherland 🙏 a heartful thanks from me...
@malathi4242
@malathi4242 2 жыл бұрын
Super sir, entaha hindina kalada ethihasa eruva documents preserve madiddu matravalla edi pusthaka vannu odi nenapu ettukondiruva amma nige hatsoff
@mouneshm9367
@mouneshm9367 18 күн бұрын
ನಮ್ಮ ಊರು ನಮ್ಮ ಹೆಮ್ಮೆ ❤❤
@HerShe_chits
@HerShe_chits 5 ай бұрын
Amma is best ❤
@satyanarayanillur1601
@satyanarayanillur1601 2 жыл бұрын
ನಮ್ಮೂರು ಇದು ❤❤
@srinivasasri3147
@srinivasasri3147 Жыл бұрын
ದಾಖಲೆ ಗಳನ್ನು ರಕ್ಷಿಸಿ 🙏
@srinidhispattan
@srinidhispattan 2 жыл бұрын
ನಿಮ್ಮ ಈ ಒಂದು ಯುಟ್ಯೂಬ್ ಚಾನೆಲ್ ತುಂಬಾ ಉಪಯುಕ್ತವಾಗಿದೆ ಮೊದಲು ಇದಕ್ಕೆ ಶುಭಾಶಯಗಳು. ಸರ್, ಮೇಣದಾಳ ಒಡೆಯ ಸಂಶೋಧನೆಯನ್ನು ಕೈಗೊಂಡಿದ್ದೀರಿ ತುಂಬಾ ಸಂತೋಷ ಅನ್ನಿಸ್ತಿದೆ. ಸರ್ ಆ ವಾಡೆಯ ಸದಸ್ಯರು ತಮಗೆ ಹಲವಾರು ರೆಕಾರ್ಡ್ ಗಳನ್ನು ತೋರಿಸಿದರಲ್ಲಾ ಸೋ ಅದರದೊಂದು ಫೋಟೋ ಕಾಪಿ ಮತ್ತೆ ಪುಸ್ತಕಗಳ ಪಿಡಿಎಫ್‌ಗಳನ್ನು ದಯವಿಟ್ಟು ಶೇರ್ ಮಾಡಿ ಸರ್. ಸರ್ ತಮ್ಮ ಪತ್ನಿ ಅವರು ಸಹ ಒಳ್ಳೆಯ ವಾಗ್ಮಿ ಮತ್ತು ವಿಚಾರವುಳ್ಳ ಚಿಂತಕರಾಗಿದ್ದಾರೆ. ಅವರಿಗೂ ನಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿ ಸರ್🙏
@harshadkulkarni7172
@harshadkulkarni7172 2 жыл бұрын
Very Nice Information
@chaitrarani07
@chaitrarani07 2 жыл бұрын
Our history is very glorifying,and happy to see and listen through ur channel.great job well done.all the best
@vdgschannel2980
@vdgschannel2980 2 жыл бұрын
Param ji madam voice 👌matte she is we educated i think..
@kiran1838
@kiran1838 2 жыл бұрын
I think Param can take photo and google translate. Even I am also curious to know what is there in the letters.
@sumakaddipudi5647
@sumakaddipudi5647 2 жыл бұрын
Great job hat's off.... Sir....
@ಕಾದಂಬರಿಸುರೇಶ
@ಕಾದಂಬರಿಸುರೇಶ 2 жыл бұрын
ಅಭಿನಂದನೆಗಳು ಸರ್ 🌹🙏
@yashu7811
@yashu7811 2 жыл бұрын
ಸೂಪರ್
@nagaratna849
@nagaratna849 2 жыл бұрын
Super super super l Sindhanur
@dev_indrauttarkannada8631
@dev_indrauttarkannada8631 2 жыл бұрын
Hats up tayi
@perrtham
@perrtham 2 жыл бұрын
Hats off to you param sir
@supriyanaik8684
@supriyanaik8684 2 жыл бұрын
Amma tumba adhutavagi matadtare🙏🙏🙏🙏🙏
@vaijayantinimbalker3128
@vaijayantinimbalker3128 2 ай бұрын
Hi saw this video very nice can u go to Gulbarga to shoot big house around 500 years old uwill get more info
@kavi.kannada-kavitegalu_1999
@kavi.kannada-kavitegalu_1999 2 жыл бұрын
Sir Belagavi ಜಿಲ್ಲಾ ರಾಮದುರ್ಗ annu kuda visit madi alli ಅದ್ಬುತ ವಾದ್ 7 ಸ್ತುತ್ತಿನ ವಾಡೆ ಎದೆ
@prasannakumar7504
@prasannakumar7504 2 жыл бұрын
Super sir keep going
@sandyp9046
@sandyp9046 2 жыл бұрын
So nice interview
@abhishekss1014
@abhishekss1014 Ай бұрын
Uncle is real hero
@sridharbhatk3510
@sridharbhatk3510 2 жыл бұрын
Wonderful. Such royal families r most respectable in Karnataka. These historical documents should be documented in safe custody. If that royal family agrees it can be saved in any one if d renowned archives.
@smanjumohan6517
@smanjumohan6517 2 жыл бұрын
I love you menedal 🙏❤️🙏
@nitishvtodkar3201
@nitishvtodkar3201 2 жыл бұрын
super sir your channel is so informative thank you sir
@rangbhomi3724
@rangbhomi3724 Жыл бұрын
I love history
@mohammedkhadir2795
@mohammedkhadir2795 2 жыл бұрын
golden chapter
@naveennaik8473
@naveennaik8473 2 жыл бұрын
ಸರ್ ನಮಸ್ತೆ. ನಾನು ಅಂಕೋಲಾ ತಾಲೂಕಿನವನು. ಸರ್ ನೀವು ಲಾಸ್ಟ ಟೈಮ ಸುಕ್ರಿ ಗೌಡರಿಗೆ ಸಂದರ್ಶನ ಮಾಡಿದ್ದೀರಿ.. ನಮಗೆ ತುಂಬಾ ಖುಷಿ ಕೊಟ್ಟಿದೆ.. ಆದರೆ ಮೂಲ ಹಾಲಕ್ಕಿ ಸಮಾಜದ ಜೀವನಶೈಲಿ ಬಗ್ಗೆ ಅಷ್ಟೊಂದ್ ಮೂಡಿ ಬಂದಿಲ್ಲ... ನೆಕ್ಸ್ಟ್ ಟೈಮ್ ಇನ್ನೊಮ್ಮೆ ಬನ್ನಿ ನಮ್ಮೂರಿನ ಹಾಲಕ್ಕಿ ಸಮಾಜದ ಬಗ್ಗೆ ಪೂರ್ತಿ ಮಾಹಿತಿ ಕರ್ನಾಟಕ ಜನತೆಗೆ ತಿಳಿಸಿ. ಹಾಗೂ ಸಿದ್ದಿ ಜನರ ಜೀವನ ಶೈಲಿ ಬಗ್ಗೆನೂ ಮಾಹಿತಿ ತಿಳಿಸಬೇಕು.. ಯೆಲ್ಲಾಪುರ ತಾಲ್ಲೂಕಿನ ಚಿಕ್ಕ ಊರು ಇವರದು. ದಯವಿಟ್ಟು ಬನ್ನಿ ಸರ್.. ಥ್ಯಾಂಕ್ಸ್ ಯು ಕಲಾಮಾಧ್ಯಮ.
@KalamadhyamaYouTube
@KalamadhyamaYouTube 2 жыл бұрын
ನಮಸ್ತೆ ನಿಮ್ಮ ನಂಬರ್ ಕೊಡಿ
@vijayraj8247
@vijayraj8247 2 жыл бұрын
Mudgal is near to menedal.. On the way to lingsgur.... You will get beautiful fort
@bindumadhavn1624
@bindumadhavn1624 2 жыл бұрын
Kalamadhyama ಕಲ್ಪನ ಮತ್ತು ಬಸವರಾಜ್ episode ಥ್ರಿಲ್ಲಿಂಗ್ ಆಗಿ ಮತ್ತೆ ನನಗೆ favourite
@mariputtaiahraju9221
@mariputtaiahraju9221 Жыл бұрын
Thank you very very much Param, for the interview of descendants of Thimmarasa' s younger brother Thipparasa and Wade. Their responsibilities and land revenue administration, etc. They have worked under so many kingdoms/ dynasties. This is really a very great idea and also efforts to communicate the History to this Generation. For future this is also an important and real document for History. Keep it up and thanks a lot. M.Raju, Jayamagar, 4th block, Bengaluru
@sarasvathin553
@sarasvathin553 2 жыл бұрын
Grate,history,param,super
@anandkumaranandkumar6764
@anandkumaranandkumar6764 2 жыл бұрын
ಸೂಪರ್ ಸಾರ್.
@bcpatil6445
@bcpatil6445 2 жыл бұрын
ಪರಮ sir ನಾವು ಇಲ್ಲೇ ತಾವರಗೇರಾ ದವರು sir
@chandrashekar-kg7oi
@chandrashekar-kg7oi 2 жыл бұрын
ಶ್ರೀ ಕೃಷ್ಣದೇವರಾಯ ನ ಮಂತ್ರಿ ಅಂದರೆ ಸಂಬಳಕ್ಕಿದ್ದ ಮನೆಯ ಸದಸ್ಯರ ವಾಡೆ ಈಗಲೂ ಸುಸ್ಥಿತಿಯಲ್ಲಿದೆ ಇಂತಹ ನೂರಾರು ಜನರಿಗೆ ಉದ್ಯೋಗ ನೆಲೆ ಒದಗಿಸಿಕೊಟ್ಟ ಶ್ರೀ ಕೃಷ್ಣದೇವರಾಯ ರ ಅರಮನೆ ಇರಲಿ ಅದರ ಗೋಡೆಗಳು ಉಳಿದಿಲ್ಲ ವಾಹ್ ವಾಹ್ ಎಂತಹ ಇತಿಹಾಸ ಸೂಪರ್
@rangaswamytrangaswamy3790
@rangaswamytrangaswamy3790 2 жыл бұрын
ರಾಜದೋೃಹಿಗಳು ⚔️🏹⚔️
@raisingsun1468
@raisingsun1468 2 жыл бұрын
Avaru drohi Pattaya kattalpattavaru
@yennaamme
@yennaamme 2 жыл бұрын
ಹಹಹ!!! Secret ವಿಷಯ ಹೇಳಿದರೆ ಎಲ್ಲಿ ಉಳಿಯುತ್ತವೆ ಗೋಡೆಗಳು
@vijarkumar4796
@vijarkumar4796 2 жыл бұрын
Bro that's please super
@halappapura5244
@halappapura5244 2 жыл бұрын
ನಮ್ಮ ಊರಿನಿಂದ 8 ಕಿಲೋ ಮೀಟರ್ ದೂರ ವಿರುವ ಮೆನೇದಾಳ ಬಗ್ಗೆ ಮಾಯಿತಿ ತಿಳಿಸಿದ್ದಕ್ಕೆ ದನ್ಯವಾದಗಳು 🙏🙏🙏
@ИзвестныйАпрасад
@ИзвестныйАпрасад 2 жыл бұрын
Superb)
@SonuSonu-v1h3b
@SonuSonu-v1h3b 2 ай бұрын
Documents in Urdu can be readable by any Urdu teacher
@leela_mk
@leela_mk 2 жыл бұрын
Great job
@imnothing9803
@imnothing9803 2 жыл бұрын
Love from Ballari
@siddeshbagali13
@siddeshbagali13 2 жыл бұрын
Good job sir
@ManjuManjunath-ey1hu
@ManjuManjunath-ey1hu 2 жыл бұрын
ನಮ್ಮ ವಿಜಯನಗರ ಸಾಮ್ರಾಜ್ಯ ⚔️⚔️
@vinuscorpioblue
@vinuscorpioblue 2 жыл бұрын
Nam vijayanagara samrajya haalu madida family idu… see first episode…
@LakshmiLakshmi-ru2gk
@LakshmiLakshmi-ru2gk 2 жыл бұрын
@@vinuscorpioblue andre? Oh it gave clues to sultan about palace correct
@vinuscorpioblue
@vinuscorpioblue 2 жыл бұрын
@@LakshmiLakshmi-ru2gk krishnadeva raya avra mantri tamma, timmara arrest ad mele bahamani sultans hatra hogi serikondu vijayanagara secrets ella heli yudhakke bekaago ella help madtare. Vijayanagara patana admele ivrige bahamani sultan 52 halligalanna udugore aagi kadtare.. they betrayed vijayanagara
@LakshmiLakshmi-ru2gk
@LakshmiLakshmi-ru2gk 2 жыл бұрын
@@vinuscorpioblue really very sad
@LakshmiLakshmi-ru2gk
@LakshmiLakshmi-ru2gk 2 жыл бұрын
@@vinuscorpioblue but krishnadevaraya magana dukkha dalli without thinking punished timmarasu and his wife Timmarasu was the one who helped krishna deavaraya since childhood. Wr dont know why these things happened . Vidyaranya stapisida vijayanagara vaibhava patana vayitu
@mastanalimadagiri2111
@mastanalimadagiri2111 2 жыл бұрын
ರಾಯಚೂರಿನ ಬಗ್ಗೆನೂ ಮಾಹಿತಿ ನೀಡಿ ಸಾರ್.
@thanujag3944
@thanujag3944 2 жыл бұрын
🙏🙏
@malanbanu6742
@malanbanu6742 2 жыл бұрын
ನಮ್ಮ ಊರು ನಮಗೆ ಹೆಮ್ಮೆ,ಧನ್ಯವಾದಗಳು ಸರ್
@bhaskarkp3442
@bhaskarkp3442 2 жыл бұрын
ancestors of this family took revenge on vijayanagara empire,for expelling them from the empire, by revealing structures and secrets about vijayanagara to the sulthanates..and also in return received high level positions and abundant amounts of lands to rule..hence indirectly RESPONSIBLE for the FALL of greatest and wealthiest HINDU EMPIRE of all time,and the continuation of ISLAMIC rule in south 😌
@smsteelsrollingmill2482
@smsteelsrollingmill2482 Жыл бұрын
Yes
@ashamallikarjun4227
@ashamallikarjun4227 2 жыл бұрын
Nanna hesaru asha mallikarjun Param avrige tumbu hrudayada danyavadagalu nimage Nimma kallamadyama innu Belili esto gottilada vishya janagalige tilisiddiri Neevu heluva reethi nammage Tumba ista nammadu davanagere
@PramodsinghBapparagi-ne7lu
@PramodsinghBapparagi-ne7lu Жыл бұрын
🙏🙏🙏🙏🙏🙏
@amruthabhaskar6352
@amruthabhaskar6352 2 жыл бұрын
Parmesh sometimes funny while interviewing 🤣🤣🤣
@anilkashyap1584
@anilkashyap1584 2 жыл бұрын
Not funny. Dangerously innocent and sometines ignorant
@srikanthamnagendrashastry9616
@srikanthamnagendrashastry9616 2 жыл бұрын
ಈ ವಾಡೆಯವರು ಪುಣ್ಯಾತ್ಮರು🙏🏻🙏🏻🙏🏻🙏🏻
@loneray2697
@loneray2697 2 жыл бұрын
Super
@bindumadhavn1624
@bindumadhavn1624 2 жыл бұрын
ಇಂಥ documentary ಇನ್ನ ಬೇಕು
@sunihpm1412
@sunihpm1412 2 жыл бұрын
Thumba thilkondidhare avara manethanada bagge great
@PrakashPrakash-lg4js
@PrakashPrakash-lg4js 2 жыл бұрын
Sir padmashri jogathi manjammana interview madi
@vkothwal3508
@vkothwal3508 2 жыл бұрын
Paper gala scan adre saku kannadakke takshana bhashantara aguvanta technique irabahudu madisbeku mattu avugalanna lamination madisi
@balajibalu1702
@balajibalu1702 2 жыл бұрын
I am ಬಾಲಾಜಿ from Hulihyder sir
@niranjanmurthysr418
@niranjanmurthysr418 2 жыл бұрын
Sir ha documents na hodhsi antha comment madana ankande but idhu shoot agiradhe yavaglo antha nenuskandi sumnagi bitte
@sureshramakrishna1780
@sureshramakrishna1780 2 жыл бұрын
ALL THE PAPERS TO BE XEROX COPIED AND SENT TO ANY TRANSLATOR FROM URDU PERSIAN OR ARABIC IF SO. AND MADE A LARGE LEDGER ALONG WITH ITS COPY BESIDES. ALL THE PHOTOS ALSO TO BE CORRECTLY CAPTIONED IN KANNADA HINDI ENGLISH AND PREPARED A ALBUM. THIS MAKES COMPLETE SENSE IN THE ENDEAVOUR OF PROTECTION OF HISTORY AND HERITAGE, FOR FURTHER SUSTENANCE OF THE ANTIQUES. PLEASE.
@hitmans3768
@hitmans3768 2 жыл бұрын
Are giving direction to thieves about treasure?
@nithishs6933
@nithishs6933 2 жыл бұрын
Nayaka's🦁
@ARG1996S
@ARG1996S 2 жыл бұрын
Mudhol ghorpade interview madi
@premashredhar8793
@premashredhar8793 2 жыл бұрын
ದೇವರೇ..ಎನೆಲ್ಲಾ.. ಆಗಿಹೋಯಿತೂ..ನಮ್ಮ ನಾಡಲ್ಲಿ
@mahanthgouda946
@mahanthgouda946 2 жыл бұрын
ನಮ್ಮ ಊರು ಇದ್ದು ಧನ್ಯವಾದಗಳು ಸರ್ ...
@shashikanthashetty9536
@shashikanthashetty9536 2 жыл бұрын
ನೀವು ಓದಿದ ಕನ್ನಡದ ಲಿಪಿ ಮೋಡಿ ಲಿಪಿ ಎಂದು ಹೆಸರು, ತಿಳಿದವರು ಇದರ ಬಗ್ಗೆ ಹೆಚ್ಚಿನ ಮಾಹಿತಿ ಕೊಡಬೇಕು.
@sunilkb9570
@sunilkb9570 2 жыл бұрын
Idara artha gothagilla
@mahanteshwatti1559
@mahanteshwatti1559 2 жыл бұрын
ಮೇಡಂ educated!!!
@hemanthkulal2950
@hemanthkulal2950 2 жыл бұрын
Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻
@RavikumarHD
@RavikumarHD 2 жыл бұрын
ನಿಮ್ಮಿಂದ ಈ ಮಣಿದಾಳ ಅರಮನೆ ಪರಿಚಯ ಆಯ್ತು ಇಲ್ಲಾಂದರೆ ಗೊತ್ತಾಗುತ್ತಿರಲಿಲ್ಲ🎄🎄🎄🎄🎄🎄💐💐💐🌾🌾🌾🌾🌾
@Chandu21DC
@Chandu21DC 2 жыл бұрын
💛❤✨️
哈哈大家为了进去也是想尽办法!#火影忍者 #佐助 #家庭
00:33
火影忍者一家
Рет қаралды 130 МЛН
Synyptas 4 | Арамызда бір сатқын бар ! | 4 Bolim
17:24
Как не носить с собой вещи
00:31
Miracle
Рет қаралды 894 М.
哈哈大家为了进去也是想尽办法!#火影忍者 #佐助 #家庭
00:33
火影忍者一家
Рет қаралды 130 МЛН