ನಮ್ಮೂರಿನವರ ಬಗ್ಗೆ ನಮಗೆ ತಿಳಿದಿರಲಿಲ್ಲ... ನಿಮ್ಮಿಂದ ತಿಳಿಯಿತು ಪರಮ್ ರವರಿಗೆ ತುಂಬಾ ಧನ್ಯವಾದ
@shwethavinay50422 жыл бұрын
ನಾನು ಕಂಡ ತುಂಬಾ ಸುಸಂಸ್ಕೃತ,ಸರಳ,ಸಜ್ಜನ,ಪ್ರಾಮಾಣಿಕ,ದಕ್ಷ,ಪಾರದರ್ಶಕ,ಒಳ್ಳೆಯ ಮನೆತನ ರುಮಾಲೆ ಮನೆತನ.🙏🏻🙏🏻🙏🏻💐💐
@kgs77022 жыл бұрын
ನಿಮ್ಮಂತ ಇತಿಹಾಸ ಇರೋರನ್ನ ನೋಡುದ್ರೆ ಖುಷಿಯಾಗುತ್ತೆ ಸರ್ ಧನ್ಯವಾದಗಳು👃👃👃🌹🌹🌹🌴🌴🌴✌✌✌🙌🙌🙌💞💞💞🎉🎉🎉💕💕💕🌟🌟🌟👌👌👌👍👍👍👏👏👏🌜🌛🌜🌛🌜🌛✨✨✨❇❇❇
@lbh402 жыл бұрын
ಅವನ ತುಣ್ಣಿ ಉಣ್ಣು 😄😄😄
@kiran18382 жыл бұрын
I was following few more good KZbin channels but they have stick to the same types of content but Kalamadhyama is versatile, never felt boring!
@nanu74822 жыл бұрын
Yup seriously
@BlueBird-zg7br2 жыл бұрын
Yes u r right 👍
@nandininl38892 жыл бұрын
ದೊಡ್ಡಬಳ್ಳಾಪುರ ಊರಿನವರೇ ಆದ ನಮಗೆ ಈ ವಿಷಯ ತಿಳಿದಿರಲಿಲ್ಲ. ಪರಂ ಅವರಿಗೆ ಧನ್ಯವಾದಗಳು . ರುಮಾಲೆ ಮನೆತನ ನಮ್ಮ ಊರಿನ ಹೆಮ್ಮೆ🙏. ಸಂದರ್ಶನ ಮುಂದುವರೆಸಿ 💞
@krishnaswamyswamy76142 жыл бұрын
Hi
@veenamangalore28992 жыл бұрын
ನಿಮ್ಮ ಈ episode ನೋಡಿ ತುಂಬಾ ಸಂತೋಷ ಆಯಿತು. ಇವರನ್ನೆಲ್ಲ ಪರಿಚಯ ಮಾಡಿಕೊಟ್ಟ ನಿಮಗೆ ಧನ್ಯವಾದಗಳು. ನಮಗೆ ಗೊತ್ತಿಲ್ಲದ ಎಷ್ಟೋ ವಿಚಾರಗಳು ನಿಮ್ಮಿಂದ ತಿಳಿತಾ ಇದೆ. ಹಾಗಾಗಿ ನಿಮಗೆ ನನ್ನ ನಮಸ್ಕಾರಗಳು 🙏🙏🙏
@Sanaatananbhaarateeya2 жыл бұрын
ನಿಮ್ಮ ಪೂರ್ವಜರು ಮತ್ತು ಈಗಿನ ಕುಟುಂಬದವರು ಬಹಳ ಒಳ್ಳೆಯ ಸಾಧನೆಗಳನ್ನು ಮಾಡಿದ್ದೀರಿ. ಮಹನೀಯರಿಗೆ ನಮ್ಮ ನಮಸ್ಕಾರಗಳು.
@arathin75352 жыл бұрын
Super uncle yestondu vishaya helidira sikkapatte memory power Sony nimmange nam Sony hatra maatadi sr. Tumba vishaya sigutte naavella rumaale chatra Ganesha tempal nalli aadi beldidivi
@nanuunknown6112 жыл бұрын
Super sir inta mahan vyakti sandarshana madii avr bayalle namge itihasa tilskotid k Yestu spasta kannada 🥰🥰
@vinushaprakash37552 жыл бұрын
I have seen this man so closely...... He is so genuine, genourous and knowledgeable.
@rameshdalavai60692 жыл бұрын
ಪ್ರಶ್ನೆ ಗಳು ಇನ್ನೂ ಪ್ರಭುದ್ದ ವಾಗಿರಲಿ
@raghavs35712 жыл бұрын
Also reaction should change according to the person being interviewed.
@shivakumars95292 жыл бұрын
@@raghavs3571 You are correct Param should change his reactions as per the person in front of him
@kjkiran77602 жыл бұрын
Beautiful narration of there family history..... It will help for revision of UPSC modern history
@lakshmibmt2 жыл бұрын
ಕಲಾಮಾಧ್ಯಾಮಕ್ಕೆ ನಮಸ್ಕಾರ🙏🙏
@shobhaha78592 жыл бұрын
Sir I am from this thaluk ,I felt proud hearing all this ,even balapet in bangalore is palaces for dodabalpura people for business so it has name balapet
@naveenkumarshivaswamy68962 жыл бұрын
I really appreciate , rumale family contributions to society. Mysore NaveeN
@indrakshinaveenkumar98962 жыл бұрын
wat a history... wat a narration hats off to ur memory sir..
@sanjeevkulkarni69022 жыл бұрын
My favourite channel. Introducing personal life of Kannada Artists and famous and historical places places of this land. I am proud to be one of the subscriber. 🙏
@shailanslucky38132 жыл бұрын
History is record of main events to remembering future generations...
@shashikalamurugan67682 жыл бұрын
Naanu 53+age,am starting to see you tube first time kalamadhyama channel till now my one and only kalamadhyama, thank s to param and savitha and total team🙏🙏🙏😍😍❤
@yashodalingu2032 жыл бұрын
🙏🙏ಪರಮೇಶ್ವರ್ ರವರಿಗೆ ನಮಸ್ತೆ ಶ್ರೀ ಶ್ರೀ ಶ್ರೀ ಕೃಷ್ಣ ದೇವರಾಯ ವಂಶಜರನ್ನು ಭೇಟಿ ಮಾಡಿ ನಮಗೆ ತುಂಬಾ ಖುಷಿ ಆಗುತ್ತದೆ ಜನಗಳಿಗೂ ತಿಳಿಯುವುದು 💐🙏
@bindukumarkithoormaat64362 жыл бұрын
Rumale Art Gallery is in 45th cross, 3rd block Rajajinagar. Thanks a ton Param for this video.
@padmarekha89822 жыл бұрын
Continue this work sir very much interested in Hampi history.
@appasahebganiger5142 жыл бұрын
ಡೊಡ್ಡಬಳ್ಳಾಪುರದ ಚಿತ್ರಕಲಾವಿದ ವಿಶ್ವ ಪ್ರಸಿದ್ಧ ಕಲಾ ತಪಸ್ವಿ ರುಮಾಲೆ ಚನ್ನಬಸವಯ್ಯನವರ ಕಲಾಟ್ರಸ್ಟಿನ ಅದ್ಯಕ್ಷರು ಆದ ರುಮಾಲೆ ನಾಗರಾಜ್ ಸರ್ ನಮ್ಮ ಹೆಮ್ಮೆ ಮತ್ತು ಟ್ರಸ್ಟ್ ಕಾರ್ಯದರ್ಶಿಯಾಗಿ ನನಗೆ ಸೇವೆ ಮಾಡಲಿಕ್ಕೆ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ರಾಜ್ಯ ಪ್ರಧಾನ ಕಾರ್ಯದರ್ಶಿ ಕರ್ನಾಟಕ ಚಿತ್ರಕಲಾ ಶಿಕ್ಷಕರ ಸಂಘ ರಿ ಬೆಂಗಳೂರು.
@likhithlikhi11152 жыл бұрын
One was the greatest episode sir 💖💖💖💖💖🙏🙏🙏🙏🙏🙏
@nagenthraarao.t15022 жыл бұрын
ಮಾಹಿತಿ ತುಂಬಾ ಚೆನ್ನಾಗಿದೆ.ಹಳೆ ವಿಚಾರಗಳು ತಿಳಿದು ತುಂಬಾ ಸಂತೋಷ.
@Mohankumar-jk3vn2 жыл бұрын
Though I know this family while I was studying at Doddaballapur, but not aware of the background. Now I feel I had to meet them once and to know more...
@Kiran-mi9hk2 жыл бұрын
ಗುರುರಾಜ್ ಕರ್ಜಗಿ ಅವರ ಜೊತೆ ಒಂದು ವಿಡಿಯೋ ಮಾಡಿ
@lakshmidevi38222 жыл бұрын
Very very interesting episode 👌thank you sooo much Rumale family 🙏thank you soooo much Param sir 🙏
@metrogasesblr11552 жыл бұрын
My Namaskara to great man.. Param brother once again you are doing great job. 🙏
@MaliniarusArus2 жыл бұрын
Thank you param. Very interesting video. Thank you sir, give the good information.
@sumayogesh67782 жыл бұрын
ನಿಮ್ಮ ಸಜ್ಜನಿಕೆ 🙏🙏🙏
@raveendrav20162 жыл бұрын
ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ... 🙏
@rajaprasad28732 жыл бұрын
Grt person 😍 Living vry simple 👌👍
@raghuraghu60412 жыл бұрын
No words param sir
@vaijayantigulve4883 Жыл бұрын
ಅನೇಕ ಮಹಾನ್ ವ್ಯಕ್ತಿಗಳು ಮತ್ತು ಶ್ರೇಷ್ಠ ಇತಿಹಾಸದ ಹೊರತಾಗಿಯೂ, ನಮ್ಮ ಕರ್ನಾಟಕದ ರಾಜಕೀಯ ಮತ್ತು ಆಡಳಿತವು ತುಂಬಾ ಕಳಪೆಯಾಗಿದೆ.
@sumanhv61492 жыл бұрын
Have heard of Rumale chennabasappa.All these freedom fighters families are leading a quiet and dignified life and all the new politicians do not have any such background .So they are minting money illegally. I am a great fan of Vincent Vangough. I have also visited Vangough museum in Amsterdam.Have read his his biography Lust for life. I never knew that Sri chanabasappa was also a great artist🙏🙏🙏
ರುಮಾಲೆ ಕುಟುಂಬದ ರುಮಾಲೆ ನಾಗರಾಜ್ ರವರ ಕುಟುಂಬಕ್ಕೆ ಹುಣಸೂರಿನ ಸುವರ್ಣ ಶ್ರೀ ಕುಟುಂಬವರ್ಗದವರಿಂದ ಸಾಷ್ಟಾಂಗ ನಮಸ್ಕಾರಗಳು ನಿಮ್ಮ ಕುಟುಂಬದ ಇತಿಹಾಸವನ್ನು ಕೇಳಿ ತುಂಬಾ ಸಂತೋಷವಾಯಿತು
@basammabgudlanur11532 жыл бұрын
🙏 ಸರ್ ಕೊಪ್ಪಳ ಕೋಟೆ ಬಗ್ಗೆ. ವಿವರಣೆ ತಿಳಿಸಿ ಸರ್. ಕೊಪ್ಪಳ ನಗರ ವನ್ನು ಜೈನರ ಕಾಶಿ ಅಂದು ಕರೆಯುತ್ತಾರೆ ಸರ್.
@samboy1802 жыл бұрын
Very interesting 👌
@nkgangadharagowda48192 жыл бұрын
Super Guru innu bejaan idey
@pavitrahiremath18322 жыл бұрын
Sir .. Make videos on hampi dynasty
@LakshmiLakshmi-ru2gk2 жыл бұрын
Enta great people iddaru 💐💐
@umadevi52792 жыл бұрын
We want more episodes about this
@ravikumar-hc2wx2 жыл бұрын
ರುಮಾಲೆ ಚೌಟ್ರಿ .. 👍 ನೋಡಿದೀವಿ
@kanishkashakthi63862 жыл бұрын
Grate fighter
@ಕನ್ನಡದೇಶ2 жыл бұрын
👌👌👌👌👌
@globalinvestor61202 жыл бұрын
I feel they are lingayat setty. Many don't know there are lot of setty lingayatths 🙏
@anandaananda99462 жыл бұрын
Dodaballpura is great
@speak_charlie2 жыл бұрын
👍🏿👍🏿👍🏿👍🏿👍🏿
@girishbj34032 жыл бұрын
Is it same Rumale Channabasappa who was staying in Rajajinagar 3rd block,now converted as small art gallery bcos he was our neighbour
@malathi112 жыл бұрын
Yes ,same person he was mentioning ..Rumale chennabsvanaiah vangogh of india ..