ನನ್ನ ಆರಾಧ್ಯ ಧೈವ Raj ಅವರ ಮಾತುಗಳು ಕೇಳ್ತಿದ್ರೆ ಕಲ್ಯಾಣ್ ಕುಮಾರ್ ಅವರ ಮೇಲೆ ಪ್ರೀತಿ ಬರುತ್ತೆ
@ajastha18762 ай бұрын
ಸುಬ್ಬಾಶಾಸ್ತ್ರೀ ಸಿನಿಮಾ, ನೋಡದೆ ಇರೋರು ದಯವಿಟ್ಟು ನೋಡಿ. Comedy ನು ಇದೆ, ಒಳ್ಳೇ message ಸಹಾ ಇದೆ. ರಾಷ್ಟ್ರ ಪ್ರಶಸ್ತಿ ಪಡೆದ ಸಿನಿಮಾ. ತುಂಬಾ ಹಿಂದೆ ಬೆಂಗಳೂರು ದೂರದರ್ಶನದಲ್ಲಿ ನೋಡಿದ್ದು. Beautiful movie.
@gknaghashreegk2 ай бұрын
🙏🙏🙏🙏🙏💐💐👏😭
@kantham92112 ай бұрын
Okay 👍
@cantorindex2 ай бұрын
ಸುಬ್ಬಾ ಶಾಸ್ತ್ರಿ. ಚಲನ ಚಿತ್ರ 🔗 ಲಗತ್ತಿಸಿ.
@19726082 ай бұрын
ಈ ಸಂಚಿಕೆಯನ್ನು ಅರ್ಪಿಸಿದ ನಿಮಗೆ ಧನ್ಯವಾದಗಳು.
@AZ-pg8vd2 ай бұрын
Dr Rajkumar words and his expression from 8:10 to 8:30 bring tears while watching.
@prajwalyadawad52082 ай бұрын
When Dr Rajkumar sir was saying that three kumars entred in movie bedara kannappa. udhay kumar sir and Kalyan Kumar sir hodharu after that Rajkumar sir kept little quiet and smiled behind that smile how munch disappointed Rajkumar sir was and what he is trying to say is next he will be going behind them. Really true legend Dr Rajkumar sir🙏
@manjunathsm47402 ай бұрын
ನೀವು ಅದ್ಭುತವಾದ ವಿಡಿಯೋ ಮಾಡಿದ್ದೀರಾ ನಿಮಗೆ ನಮ್ಮ ಧನ್ಯವಾದಗಳು
@19726082 ай бұрын
ನಾನು ಆಗಿನ ಕಾಲದಲ್ಲಿ ಕಲ್ಯಾಣ್ ಕುಮಾರ್ ಸರ್ ರವರ ಅಂತಿಮ ದರ್ಶನ ಪಡೆದೆ.
@varalakshmibv82512 ай бұрын
ಈಗಲೂ ನಾನು ಕಪ್ಪು ಬಿಳುಪುಚಿತ್ರಗಳನ್ನೇ ಹೆಚ್ಚು ನೋಡುತ್ತೇನೆ ಅದರಲ್ಲಿ eno🙏ವಿಶೇಷತೆ ಇರುತ್ತದೆ
@ashokashok14722 ай бұрын
ನಿಜ
@vijayalakshmivijaya78832 ай бұрын
ನರಸಿಂಹರಾಜು ಅವರ ಮರಣದ ಸಮಯವನ್ನು ತೋರಿಸಿ ತುಂಬಾ ಜನ ಹಳೆ ನಟ ರದ್ದು ಯಾವುದು ನಮಗೆ ನೆನಪಿಲ್ಲ ಎಲ್ಲರ ಮರಣ ಹೊಂದಿದ ವಾರ್ತೆಯನ್ನು ಸಂಪೂರ್ಣವಾಗಿ ತೋರಿಸಿ
@ShivuWithEntertainmentАй бұрын
💯🙏
@ramakrishnabooravalli757010 күн бұрын
ಬಹಳ ಒಳ್ಳೆಯ ಮಾಹಿತಿ
@rajukle77412 ай бұрын
ವಿಶೇಷ ಸಂಚಿಕೆ ಪ್ರಸಾರ ಮಾಡಿದ್ದಕ್ಕೆ ಧನ್ಯವಾದಗಳು.
@padmanabhaiahn12172 ай бұрын
ಇದೊಂದು ವಿಶೇಷ ಸಂಚಿಕೆ ಇಂತಹ ದೃಶ್ಯಗಳು ಮತ್ತೆ ನೋಡಲು ಅನುವುಮಾಡಿಕೊಟ್ಟ ನಿಮಗೆ ಅಭಿನಂದನೆಗಳು
@vasudev14482 ай бұрын
ಸುಬ್ಬಾ ಶಾಸ್ತ್ರಿ......ಅಧ್ಭುತ ನಟನೆ...... ಆಷಾಢ ಭೂತಿ ಅಂಥ ಕರೆಸಿ ಕೊಂಡ್ರು........ ಈ character ಗೆ ಜೀವ ತುಂಬಿದ್ದಾರೆ ...... ಚೆಲುವ ಚೆನ್ನ ಕೇಶವ ಶರಣು ದೀನ ಬಾಂಧವ ....ಈ ಹಾಡು ಜ್ಞಾಪಕ ಇದೆಯಾ??????
@harishbhatharish6772Ай бұрын
ಹಾಗೆ ವರದಕ್ಷಿಣೆ ಚಿತ್ರ ನೋಡಿ, ಉದಯ್ ಕುಮಾರ್,ಡಿಕ್ಕಿ ಮಾದವರಾಯರು ಅದ್ಭುತ ನಟನೆ ಇದೆ, 3 ಕುಮಾರರು ನಮ್ಮ ಹೆಮ್ಮೆ,
@S.R.C.D.2 ай бұрын
Rajkumar Udayakumar Kalyan Kumar Muvaru legendry Actor from black and white 👏👏👏👏
@VIRAAAAAT..1232 ай бұрын
ಉದಯ್ ಕುಮಾರ್ ಅವರ ಬಗ್ಗೆ ವಿಡಿಯೋ ಮಾಡಿ ಸರ್ 😢
@murugesh53302 ай бұрын
Sampat kumar ❤ vishnu sir
@LathamaniHb2 ай бұрын
Dr.Raj kumar sir matadiddu nange hegalu tumba nenpittu 3 kumar galu anta heliddu channagi nenapittu e episode nodi tumba kushi aitu matte aa dina namge sigalla
@saraswathivattam11582 ай бұрын
A great actor. Good coverage. I was surprised to see my news video of 1999, representing Doordarshan, Bangalore 🙏
@MrRakeshnarayana2 ай бұрын
ಅಲ್ಲಿದ್ದ ಎಷ್ಟೋ ಮಂದಿ ಈಗ ನಮ್ಮೊಡನೆ ಇಲ್ಲ...ಎಂಥೆಂಥ ಮೇರು ವ್ಯಕ್ತಿಗಳನ್ನು ನಾವು ಕಳೆದುಕೊಂಡು ಬಿಟ್ಟಿದ್ದೇವೆ
@chinmychinna34192 ай бұрын
I like old movies any time i will waching
@Sk6319-b5sАй бұрын
ಮಂಜುನಾಥ್ ರವರೇ ಇಲ್ಲಿಯೂ ನಿಮ್ಮ ದ್ವನಿ ಕೇಳಿ ಸಂತೋಷವಾಯಿತು. 🙏🏾🙏🏾🙏🏾
@RAAVANA66552 ай бұрын
ವಾರ್ತೆ ಅಂದ್ರೆ ಹೇಗಿರಬೇಕು ಇವರನ್ನು ನೋಡಿ ಕಲಿಬೇಕು ಈಗಿನೂರು ಬಿಟ್ರೆ ಒಂದು ವಾರ ಬಿಟ್ರು ಪೂರ್ತಿ ವಿಷಯ ಹೇಳೊಲ್ಲ
@Tanu-i3n2 ай бұрын
Chingum Thara yelithaare egina news avru😂
@LifetimeValue-g6y23 күн бұрын
ನಿಜ ಸ್ವಾಮಿ ಮೇಲಿಂದ ಗಂಟಲು ನರಗಳು ಕಿತ್ತು ಹೋಗ್ಬೇಕು ಕೆಲ್ಗಡೆ ಪ್ಯಾಂಟ್ ಬೆಲ್ಟ್ ಕಿತ್ಹೋಗ್ ಬೇಕು ಆ ರೀತಿ ಕಿರಿಚಿಚಿರಡುತಾರೆ
@LifetimeValue-g6y23 күн бұрын
ಸರ್ ವಾದಿ ರಾಜ್ ಅವರ ಜೀವನ ಚರಿತ್ರೆ ತಿಳಿಸಿ ಕೊಡಿ
@chandramurulik12672 ай бұрын
ದಯವಿಟ್ಟು ಶ್ರೀಲಲಿತಾ (ಪಡುವಾರಹಳ್ಳಿ ಪಾಂಡವರು) ಇವರ ಸಂದರ್ಶನ ಮಾಡಿ
@santuhiremani39 күн бұрын
ಟೈಗರ್ ಪ್ರಭಾಕರ್ ಸರ್ದು ಇದ್ರೆ ಹಾಕಿ ಸರ್
@ajastha18762 ай бұрын
ಮಂಜುನಾಥ್ sir, ದಯವಿಟ್ಟು ಹಿರಿಯ ಹಾಸ್ಯ ನಟ ವಾದಿರಾಜ್ ಅವರ ಬಗ್ಗೆ ಒಂದು ಸಂಚಿಕೆ ಮಾಡಿ.
@umeshr70802 ай бұрын
Today I now' rajkumar sir heart ❤❤❤❤
@premanandbaadkar23602 ай бұрын
My favorite Kalyan Kumar ji, great actor
@manuraj25532 ай бұрын
ಅದ್ಬುತವಾದ ವಿಡಿಯೋ.... ನಿಜಕ್ಕೂ ಮನಕಲಕುವ ಘಟನೆ
@bharathbhat97632 ай бұрын
ಟೈಗರ್ ಪ್ರಭಾಕರ್ ನಿಧನದ ದಿನ ಏನಾಯ್ತು ತೋರಿಸಿ ಸರ್ ಪ್ಲೀಸ್
@buttegowda2 ай бұрын
Long live KalyanKumar. ಅಮರ ಕಲ್ಯಾಣಕುಮಾರ
@ramannahs22472 ай бұрын
ಉದಯ ಕುಮಾರ ಕರ್ಮಾಣ ಕುಮಾರ ರಾಜಕುಮಾರ ಕೆ.ಎಸ್ ಅಶ್ವಥ್ ನರಸಿಂಹರಾಜು ಬಾಲಣ್ಣ ಮುಂತಾದ ವರೆಲ್ಲರೂ ಕನ್ನಡ ಚಿತ್ರರಂಗಕ್ಕೆ ಕೀರ್ತಿ ತಂದು ಕನ್ನಡಿಗರ ಮನೆಮಾತಾಗಿದ್ದ ರು
@ramannahs22472 ай бұрын
ಹೌದು ಖಂಡಿತ ಧೀಮಂತ ಕಲಾವಿದ ನಟನೆ ಅನ್ನುವುದು ಅವರ ರಕ್ತದ ಕಣ ಕಣದಲ್ಲಿ ಇತ್ತು
@seenasedyappu61072 ай бұрын
Adbutha atyamoilya video thirisidduri sir thank u so much 90 century when I was highschool
@VIRAAAAAT..1232 ай бұрын
ಇದೆ ರೀತಿ ಯಲ್ಲ ಹಳೆ ವಿಡಿಯೋಗಳನ್ನು ಹಾಕಿ ಸರ್
@basavaprabhusc84282 ай бұрын
One of the great kalyan
@MegaDgenx2 ай бұрын
Kannada Industry was like a garden until Dr.Raj was alive, now it has become like Garbage
@ManjulaS-bv2tg2 ай бұрын
💯Correct
@LakhanMane-z4tАй бұрын
Hiriya kalavidaru estu nodidare iglu idare hindondu. Mundondu che jai vishnu dada❤❤❤
@VIRAAAAAT..1232 ай бұрын
ವಿಡಿಯೋ ನೋಡಿಧ ಮೇಲೆ ಒಂದಕ್ಷಣ 20 ವರ್ಷದ ಹಿಂದೆ ಹೋದಂಗೆ ಆಯಿತು 😢😢
@swethaswaroop66029 күн бұрын
A time ...a time li na film serial shooting life style Jana jevana everything is really good....ega yappa hen hest badalavane agide...
@karnataka8518Ай бұрын
Three KARNATAKA KINGS DR RAJKUMAR ANNAVRU,KALYAN KUMAR,UDAY KUMAR.......KING KUMAR'S OF KARNATAKA
@kumarks13852 ай бұрын
ದಯವಿಟ್ಟು ವಾದಿರಾಜ್ ಅವರ ಬಗ್ಗೆ ಮಾಹಿತಿ ಕೊಡಿ.
@prasadkt70372 ай бұрын
u tube ode guru
@RAMESH-xn8gy7 күн бұрын
Kanada main
@RAMESH-xn8gy7 күн бұрын
Ap ntr
@hariprasadforever94992 ай бұрын
ಅಂದಿನವರು ಎಷ್ಟು ಗೌರವದಿಂದ, ಮರ್ಯಾದೆಯಿಂದ ವಾರ್ತೆಗಳನ್ನು ಓದುತ್ತಾರೆ❤️🙏🏻 ಇಂದಿನವರು ಇದ್ದಾರೆ 😡😡😡😡 ಥು ಇವರ ಜನ್ಮಕ್ಕೆ😏😏 ಕಲರತ್ನ ಕಲ್ಯಾಣ್ ಕುಮಾರ್ ಸರ್😭🙏🏻
@LokeshaHalepetethimmaiah2 ай бұрын
Kannada people's love all good acter n actress.❤👍👏🙏❤️
@maruthi042 ай бұрын
Adbhutha video
@RAMESH-xn8gy7 күн бұрын
1954 to 1991
@parameshwarashiva90342 ай бұрын
Kalyankimar's acting in maralu sarapani is superb
@VijayaKumar-nz6xp2 ай бұрын
Dhanyavadagalu sir.
@makinga.mmakinga.m5928Ай бұрын
ಕನ್ನಡ ಸೂಪರ್ ಸ್ಟಾರ್
@AkashaA-rw4uj2 ай бұрын
ಆತ್ಮ ಯಾರು ನೋಡಿರೋಲ್ಲ 👌🏻
@Wolfmagicbeginsnow777Ай бұрын
Those days were beautiful stars had respect for each other nowadays only starwar ego hatredness
@shakhar.y.vtharun.y.s35182 ай бұрын
Harihara manjunath sir Avarige thumbu hrudaya da Dhanyavagalu
@Mohith_20122 ай бұрын
Super video sir
@RAMESH-xn8gy7 күн бұрын
1991
@reachthestars67522 ай бұрын
Speechless 😢
@JoeMama-ul6ni2 ай бұрын
Thanks for introducing vintage actors
@lingarajus59512 ай бұрын
Yes sir we want wadiraj biography please sir
@BasavarajS-si4ry2 ай бұрын
ಚಿನ್ನದ ಬೊಂಬೆ : ಜಯಲಲಿತಾ ಮೊದಲ ಚಿತ್ರ ಅಲ್ಲವೇ ,???
@rakeshgn42422 ай бұрын
ನಾನು ಡಾ.ವಿಷ್ಣುವರ್ಧನ್ ಬಿಟ್ಟರೆ ಕಲ್ಯಾಣಕುಮಾರ್ ಇಷ್ಟ ಓಳ್ಳೆಯ್ ಕಲಾವಿದ ❤❤❤❤❤
@karnataka8518Ай бұрын
Houda ......namge KARNATAKA KING DR RAJKUMAR ANNAVRU DIE HARD FANS....... ಕರ್ನಾಟಕ ಕಿಂಗ್ ಡಾಕ್ಟರ್ ರಾಜಕುಮಾರ್ ಅಭಿಮಾನಿಗಳು ನಾವು.... ಕಲ್ಯಾಣ್ ಕುಮಾರ್ ಅಂದ್ರೆ ನಮಗೆ ತುಂಬಾ ಇಷ್ಟ........ ಇಷ್ಟು ದಿಸ ನೀವು ದರ್ಶನ್ ನ ಸಪೋರ್ಟ್ ತಗೊಳ್ತಿದ್ದರೆ...... 80 ವರ್ಷದಿಂದಲೇ ಏನು ಕಿತ್ಕೊಳಕಾಗಲ್ಲ....... ಇನ್ ಮುಂದೇನು ಕಿತ್ಕೊಳಕಾಗಲ್ಲ....... ಕಷ್ಟ ಪಟ್ಟಿರೋ ಅವರಿಗೆ ಒಳ್ಳೆಯದಾಗಬೇಕು ಅಷ್ಟೇ
@manjunathv6402 ай бұрын
Great 👍 videos
@shanthaama69832 ай бұрын
Legendary actor Gangadhar bagge ondu video madi pls sir
@amazer69152 ай бұрын
Adbhutavaada video.
@murulim19652 ай бұрын
Subba Shastri best movie of Kalyan Kumar
@harishkumar-dw5jb2 ай бұрын
Sir vishnuvardhan why not seen
@abhisarika9602 ай бұрын
THN Q SIR😢🎉
@thippeshthippeswamy75922 ай бұрын
🙏🙏
@ArunKMMАй бұрын
News andre aga... Egina news.. Helode beda. Estu clear cool agi news ide aga.
@nagarajgutti42472 ай бұрын
💐💐🙏🙏
@RAMESH-xn8gy7 күн бұрын
Bigman kalyna
@shylarao65092 ай бұрын
🙏🏼
@pradeepkittur81402 ай бұрын
Nanu hubliyalli ivara natakadalli patra nodidde.1977 irbahudu.Natakadalli super acting madiddaru.avara ella chitragalallu channagi abhinayisiddaru.
@sincugowdasincugowda86892 ай бұрын
News reading estu detailing agi..... estu sundara mada vivarane ede...
@sadashivasadashiva22582 ай бұрын
ಕನ್ನಡ ಚಿತ್ರರಂಗದ ಅದ್ಭುತ ಕಲಾವಿದರು ಗಳಲ್ಲಿ ಕಲ್ಯಾಣಕುಮಾರ್ ಕೂಡ ಒಬ್ಬರು