Kannada Bhavageethe | illa ennuva ondu maatali | Shrimanta | Vinayaka Aralasurali | kannada Folksong

  Рет қаралды 336,378

GUBBI PUKKA

GUBBI PUKKA

Күн бұрын

Пікірлер: 257
@GUBBIPUKKA
@GUBBIPUKKA 3 жыл бұрын
ತೆರೆಯ ಬರುವ ಕರವ ಕಾದು ಬಣ್ಣಗೆಟ್ಟ ಕದವಿದೆ.. kzbin.info/www/bejne/mXW7o42QeLqrocksi=LSItt7jH_1iiG8Gk ಕೇಳಿ.. ಹಂಚಿ.. ಪ್ರೋತ್ಸಾಹಿಸಿ..
@sadanandkalmady8165
@sadanandkalmady8165 3 жыл бұрын
Beautifl singing
@RamuRamu-ov6nh
@RamuRamu-ov6nh 2 жыл бұрын
.
@krishnanayak6448
@krishnanayak6448 Жыл бұрын
🎉🎉🎉😢🎉🎉 mi
@vasumathisarja9308
@vasumathisarja9308 Жыл бұрын
ತುಂಬಾ ಚೆನ್ನಾಗಿ ಬರೆದಿದ್ದೀರಿ, ಮತ್ತು ಹಾಡಿದ್ದು ಕೂಡಾ,ಮನಸಿಗೆ ಮುದ ನೀಡುತ್ತದೆ. ವಿನಾಯಕ ಅವರೇ ನಾವು ಅರಳಸುರುಳಿ ಯವರೆ, ನಿಮ್ಮ ಎಲ್ಲಾ ಬರಹ, ಕಥೆ ನೋಡುತ್ತಾ ಇರುತ್ತೇನೆ.ತುಂಬಾ ಚೆನ್ನಾಗಿ ಇರುತ್ತದೆ.
@rajutraju21
@rajutraju21 Жыл бұрын
ಒಂದು ಹಾಡಿಗೆ ಎಷ್ಟು ಖರ್ಚಾಗುತ್ತೆ ಪ್ಲೀಸ್ ಹೇಳ್ತಿರಾ ನಿಮ್ಮ ನಂಬರ್ ಕೊಡಿ
@MythiliSRam
@MythiliSRam 3 күн бұрын
Sogasadha hadu ..sushraiya dhwani ...madhuravadha raga samyogane...sundharavadha chithrana..Dhanyavadhagalu
@kavithar4908
@kavithar4908 Жыл бұрын
ಎಷ್ಟು ಚನ್ನಾಗಿ ಬರೆದಿದ್ದೀರಿ ಅಂದರೆ ನನ್ನೆಲ್ಲ ನೋವು, ಪ್ರೀತಿ, ವಿರಹ, ಸಹನೆ ಎಲ್ಲವೂ ಈ ಕವಿತೆಯಲ್ಲಿ ಕಂಡು ಕಂಗಳು ತುಂಬಿ ಬಂದವು. ನಿಜಕ್ಕೂ ನೀವ್ ಯಾರೇ ಆಗಿರಿ. ನಿಮ್ಮ ಈ ರಚನೆಗೆ ನನ್ನ ಶತಕೋಟಿ ನಮಸ್ಕಾರಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏.................................................
@goutamnakhate5461
@goutamnakhate5461 29 күн бұрын
ವಾಹ್ ವಾರೆವ್ಹಾ. 🎉🎉🎉
@Chandrika12347
@Chandrika12347 3 жыл бұрын
ಇಲ್ಲ ಎನ್ನುವ ಒಂದು ಮಾತಲ್ಲಿ ಏನಿದು ಕನಸಿನ ಕಗ್ಗೊಲೆ ಗೆಲ್ಲಲಾರದ ಒಲವು ಅದು ಎಂದು ಮಾಯದ ಕಾಯಿಲೆ ಎಷ್ಟೊಂದು ಅದ್ಭುತವಾದ ಸಾಲುಗಳು
@Crickannada24
@Crickannada24 3 жыл бұрын
Thank you
@g.kpraveen7201
@g.kpraveen7201 Жыл бұрын
❤️
@ayyappaayyappa8324
@ayyappaayyappa8324 Жыл бұрын
@dasharatharaok574
@dasharatharaok574 Жыл бұрын
ಇಲ್ಲ ಎನ್ನುವ ಒಂದು ಮಾತಲಿ ಎನಿತು ಕನಸಿನ ಕಗ್ಗೊಲೆ ಗೆಲ್ಲಾಲಾರದೆ ಹೋದ ಒಲವದು ಎಂದೂ ಮಾಯದ ಕಾಯಿಲೆ😢
@Taalumanave
@Taalumanave 3 жыл бұрын
ಅರ್ಥಪೂರ್ಣ ಹಾಡು. 'ಎಷ್ಟು ಜನ್ಮದ ನಂಟು ಬೇಕೋ ಬಯಸಿದೊಲವನು ಪಡೆಯಲು' ನಿಜಕ್ಕೂ ಹೃದಯ ತಲುಪುವ ಸಾಲು.
@GUBBIPUKKA
@GUBBIPUKKA 3 жыл бұрын
ಧನ್ಯವಾದಗಳು.
@sathyashree5140
@sathyashree5140 2 жыл бұрын
@@k.s.muralidhardaasakoshamu6478 means you loved some one else and married another girl ? Who's one side love ? Yours ?
@sathyashree5140
@sathyashree5140 2 жыл бұрын
@@k.s.muralidhardaasakoshamu6478 sir past is the best place to visit not to stay. I am too young to u less experienced about life sir. But by looking at ur English msg I think u r well educated. So please do watch "mind body spirit" channel in English medium. As ur well wisher I am referring u sir. Please watch every day at least two vedios... It is about "secret" or law of attraction. If you get it surely any one can change or lift their life from any worst conditions...
@k.s.muralidhardaasakoshamu6478
@k.s.muralidhardaasakoshamu6478 2 жыл бұрын
@@sathyashree5140 thanks a lot 🙏for your humanitarian💜🙏 Ok I will watch from today👍🙏 Actually I am trying to leave this body but I'm not 😢😭or I can't,. As Iam well wisher of every one specially like you good humanitarian Peoples 😍🙏 My sincere request to every young one's please take Care of your heart and mind ,very very carefully🙏 Without knowing and understanding or discussion please don't give your valuable life💜love heart and mind , our life time is unknown🙏 Life is not only for sacrifices🤦 Life is not for getting good name in family and society🤦 Life means take Care of ourselves with little selfish👍 Live and let live policy🙏in social Love and let love yourself💜in family👍 "HEALTHY MIND AND BODY is MOST IMPORTANT" OK once again thanks for your humanitarian mindedness👍🙏😍💜🙏
@k.s.muralidhardaasakoshamu6478
@k.s.muralidhardaasakoshamu6478 2 жыл бұрын
@@sathyashree5140 in your name awesome meaning is there👍🙏 TRUTH and WEALTH of BLISSFULNESS 💜🙏
@ashokkalal1498
@ashokkalal1498 7 ай бұрын
ಇಲ್ಲಿ ಎಲ್ಲರ ಕಮೆಂಟ್ಸ್ ಓದುತ್ತಿದ್ದರೆ ಏನೋ ಒಂಥರಾ ಸಂತೋಷ.. ಕನ್ನಡ ಶಬ್ದಕೋಷದಲ್ಲಿ ಎಂತೆಂಥ ನುಡಿಗಳು.. ಕನ್ನಡ ಕಸ್ತೂರಿ ಅನ್ನೋದು ಇದಿಕ್ಕೇನಾ,,, 🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽
@govindraj-mq9yf
@govindraj-mq9yf 2 жыл бұрын
ಭಾವಗೀತೆ ಹಾಡುಗಳು ಕೇಳಿದಾಗ ಮನಸ್ಸು ಹಗುರ..... 🙏🙏🥰
@ullasinimadikeri9062
@ullasinimadikeri9062 2 жыл бұрын
ಅರ್ಥಪೂರ್ಣ ಕವನ ಬರೆದ ಸಾಹಿತಿಗೊಂದು ಹೃತ್ಪೂರ್ವಕ ನಮನ! ಮನಕ್ಕಿಳಿಯುವಂತೆ ಹಾಡಿದ ಗಾಯಕಿಗೆ ಮನಪೂರ್ವಕ ನಮನ
@lakkappakurabet2933
@lakkappakurabet2933 3 жыл бұрын
ಭಾವಗೀತೆಯು ಚೆನ್ನಾಗಿ ಮೂಡಿ ಬಂದಿದೆ. ರಚನಾಕಾರರಿಗೆ ಹಾಗೂ ಗಾಯಕರಿಗೂ ತುಂಬಾ ಧನ್ಯವಾದಗಳು..
@josepharogyappa6465
@josepharogyappa6465 11 ай бұрын
ಕನ್ನಡ ಇಸ್ ಸೋ beautiful i can never imagine
@utubeumesh
@utubeumesh 3 ай бұрын
ಸೊಗಸಾದ ಸಾಹಿತ್ಯ, ನವಿರಾದ ಕಂಠ, ಭಾವಪೂರ್ಣ ಗಾಯನ... 👌🎉 ವಾವ್
@rathnakarahegde7910
@rathnakarahegde7910 Жыл бұрын
ಮತ್ತೆ ಮತ್ತೆ ಕೇಳಬೇಕೆನಿಸುವ ಹಾಡು.ಅಭಿನಂದನೆಗಳು.
@sudharanisudharani5799
@sudharanisudharani5799 6 ай бұрын
ಅತ್ಯದ್ಬುತ....❤❤ಭಾವ ತುಂಬಿ ಬಂದ ಭಾವ ಗೀತೆ ಗೆ .... ನನ್ನ ನಮನ..
@narayanaab3946
@narayanaab3946 3 жыл бұрын
ಚಂದದ ಸಾಲುಗಳು .ಭಾವಗೀತೆ ಚೆನ್ನಾಗಿ ಬಂದಿದೆ .ಪೂರಕವಾಗಿ ಬಂದ ವಿಡಿಯೋ ತುಣುಕುಗಳೂ ಚಂದ .ಅಭಿನಂದನೆಗಳು 👍
@GUBBIPUKKA
@GUBBIPUKKA 3 жыл бұрын
ಧನ್ಯವಾದಗಳು ಸರ್
@dr.ifmalagi4047
@dr.ifmalagi4047 3 жыл бұрын
ಸುಂದರವಾದ ಭಾವಗೀತೆ ...ಸುಂದರವಾದ ಸಾಹಿತ್ಯ..ಅಂದವಾದ..ಧ್ವನಿ..ಸೂಪರ್..
@vinayakbc7981
@vinayakbc7981 3 жыл бұрын
Sahityakke takka raga hagu soyjakaru sikkre .....vinayak Aralasurali....will become one of the top poet in coming years.
@Crickannada24
@Crickannada24 3 жыл бұрын
Thank you very much Vinayak 😊
@amrutheshsangam6050
@amrutheshsangam6050 Жыл бұрын
ತುಂಬಾ ಅರ್ಥಪೂರ್ಣವಾದ ಸಾಹಿತ್ಯ, ಗಾಯನ ಮತ್ತು ಸಂಗೀತ,👌👌🙏
@vijayakumarholikeri7662
@vijayakumarholikeri7662 2 ай бұрын
ಆಧುನಿಕ ಭಾರತದ ಪಿತಾಮಹ ಬಾಬಾಸಾಹೇಬ್ ಅಂಬೇಡ್ಕರ್ ರವರು🙏🏻🙏🏻ನಿಜ ದೇವರು 👏🏻👏🏻👏🏻
@shilpaswara
@shilpaswara 2 ай бұрын
ಅದ್ಭುತವಾಗಿದೆ 👏🏻👌🏻
@user-shivkumarck
@user-shivkumarck 9 ай бұрын
ಸೂಪರ್ ಲಿರಿಕ್ಸ್,ನನ್ನ ಒಂದು ಜೀವನಕ್ಕೆ ತುಂಬಾ ಹೊಲಿಕೆಯಾಗುತ್ತೇ,ಎಲ್ಲ ಕಾರಣಿಕರ್ತರಿಗೂ ಧನ್ಯವಾದಗಳು 🙏
@akshathajainapiya800
@akshathajainapiya800 7 ай бұрын
ಅದ್ಭುತ ಸಾಹಿತ್ಯ...!👌🏻👌🏻 ಎಷ್ಟು ಜನ್ಮಗಳ ನಂಟು ಬೇಕೋ.. ಬಯಸಿದೊಲವ ಪಡೆಯಲು 💫💗
@k.srinivasb.pattar1545
@k.srinivasb.pattar1545 2 жыл бұрын
ಭಾವನೆಗಳ ಭಾವಸ್ಪರ್ಸದ ಗೀತೆ ಹಾಡು. ಸಂಗೀತ ಹಿನ್ನೆಲೆಯಲ್ಲಿ ಚಿತ್ರ ಅದ್ಬುತವಾಗಿದೆ ಧನ್ಯವಾದಗಳೊಂದಿಗೆ. ಕೆ.ಶ್ರೀನಿವಾಸ್ ಅಂಕೋಶಿ ಬೈಲ್ ಪತ್ತಾರ
@sujatatolanur950
@sujatatolanur950 3 ай бұрын
ಅರ್ಥಗರ್ಭಿತ ಮತ್ತು ಭಾವನಾತ್ಮಕ ಭಾವಗೀತೆಗಳು ಮನದ ಆಳಕ್ಕೆ ಇಳಿಯುತ್ತವೆ. ನೋವಲ್ಲೂ ಕೂಡ ಒಂಥರಾ ಸುಖ ಕೊಡುತ್ತವೆ.
@SheshadriHN-v9j
@SheshadriHN-v9j Жыл бұрын
ಮಧುರ ಗೀತೆ, ಸುಮಧುರ ಸಂಗೀತ, ಅದ್ಭುತ ಗಾಯನ 👌
@vilasvishawa311
@vilasvishawa311 Жыл бұрын
Wow 🎤Supar 👌Geete 🎼💐Namste 😍
@hspremaleela5744
@hspremaleela5744 Жыл бұрын
ಅದ್ಬುತ ಸಾಹಿತ್ಯ👏🏻👏🏻👏🏻👍🏻👌🏻
@shanthashantha1633
@shanthashantha1633 8 ай бұрын
Very good sahithya meaningful super👍 singing🎤 God bless you🙏
@prashanthkp
@prashanthkp 3 жыл бұрын
ಉತ್ತಮ ಸಾಲುಗಳು. ಇಂಥ ಕವಿತೆಗಳು ಇನ್ನೂ ಮೂಡಿಬರಲಿ
@GUBBIPUKKA
@GUBBIPUKKA 3 жыл бұрын
ಧನ್ಯವಾದಗಳು
@nirmalahegde6371
@nirmalahegde6371 3 жыл бұрын
ಕನ್ನಡದ ಹಾಡೇ ಚಂದ 👌👌
@rohinim9862
@rohinim9862 Жыл бұрын
ನಿಜ ಅನುಭವಕ್ಕೆ ಬಂದಂತೆ ಇದೆ🙏🙏🙏
@ChandanaChandana-d9h
@ChandanaChandana-d9h 2 ай бұрын
ತುಂಬಾ ಅರ್ಥ ಪೂರ್ಣವಾದ ಸಾಲುಗಳು. ಇದರ ಕರೋಕೆ ಅಪ್ಲೋಡ್ ಮಾಡಿ ಪ್ಲೀಸ್ 👏👏💐💐
@vilasvishawa311
@vilasvishawa311 2 ай бұрын
👌 Supar Intrest 🎧 Geete 🎼 Bhavageete i Geete Namm Nimm Mana muttuva Geete 🎼 Supar Intrest 😍 Danyvaadagalu 🙏
@shadaksharimv5323
@shadaksharimv5323 3 жыл бұрын
ಬಹಳ ಸೊಗಸಾದ ಭಾವಗೀತೆ..
@prasadsamuel9709
@prasadsamuel9709 6 ай бұрын
ಮನಸ್ಸಿಗೆ ಮುದನೀಡುವಂಥ ಹಾಡು 💐🙏
@suneetharao6976
@suneetharao6976 9 ай бұрын
Shreeyuta Vinayaka araladurali..... Best lyrics.... You are thr best one.. congratulations Sir 🎉
@shrinidhisuryashastry3231
@shrinidhisuryashastry3231 3 жыл бұрын
ಅದ್ಭುತ ಸಾಲುಗಳು..😍👏
@Crickannada24
@Crickannada24 3 жыл бұрын
Thank you
@mohanpatilagjanapadasongs498
@mohanpatilagjanapadasongs498 3 жыл бұрын
Super voice
@seemagaddi4886
@seemagaddi4886 2 жыл бұрын
ಅತ್ಯಂತ ಮನಸ್ಸಗಿ ಮುಟ್ಟುವ ಗೀತೆ....
@archanajois4124
@archanajois4124 Жыл бұрын
ಅದ್ಭುತ ಸಾಹಿತ್ಯ, ಸಂಗೀತ, ಕಂಠ 👌
@Mahi_G11248
@Mahi_G11248 3 жыл бұрын
❤👌❤ಅದ್ಭುತ ಸಾಹಿತ್ಯ 👌❤ಗಾಯನ 👌ಸೊಗಸಾಗಿದೆ ❤👌
@prabhavatih8927
@prabhavatih8927 3 жыл бұрын
ತುಂಬಾ ತುಂಬಾ ಚೆಂದದ ಗಾಯನ ಮತ್ತು ಸಾಹಿತ್ಯ. 👌👌💐💐 🙏🙏
@GUBBIPUKKA
@GUBBIPUKKA 3 жыл бұрын
ಧನ್ಯವಾದಗಳು
@gopalakrishnaudupa2791
@gopalakrishnaudupa2791 3 жыл бұрын
ಕೈಗೆಟುಕದ ಕನಸು!ಭಾವಯುಕ್ತ ಗಾಯನ!ಅಭಿನಂದನಂಗಳು.
@GUBBIPUKKA
@GUBBIPUKKA 3 жыл бұрын
ಧನ್ಯವಾದಗಳು :)
@vishalakshivishalakshi1829
@vishalakshivishalakshi1829 3 жыл бұрын
Sundarvagi bhavaneglu mudi bandive
@basavarajal1162
@basavarajal1162 Жыл бұрын
🙏 ರವಿ ಕಾಣದ್ದನ್ನು ಕವಿ ಕಂಡ.....💯📚
@vishnubhat3842
@vishnubhat3842 3 жыл бұрын
ಚೆನ್ನಾಗಿದೆ ಸಂಗೀತ, ಸಾಹಿತ್ಯ ಮತ್ತು ಗಾಯನ ಇಷ್ಟವಾಯಿತು.
@GUBBIPUKKA
@GUBBIPUKKA 3 жыл бұрын
ಧನ್ಯವಾದಗಳು
@ShantuPujari-x3j
@ShantuPujari-x3j 4 ай бұрын
Super ❤
@sadashivbadiger6673
@sadashivbadiger6673 3 жыл бұрын
ವಾವ್ ಸುಪರ್ ಅದ್ಭುತ ಸಾಹಿತ್ಯ ಮತ್ತು ಸಂಗೀತ , ಹೃದಯ ಸ್ಪರ್ಶಿ ಸಾಲುಗಳು 👌👌
@nagarajh2016
@nagarajh2016 2 ай бұрын
👌👌👌👌voice and lyrics
@shashidharitagi
@shashidharitagi 11 ай бұрын
ಅದ್ಭುತ ಸಾಹಿತ್ಯ..
@srinivasal.s.2772
@srinivasal.s.2772 3 жыл бұрын
ಎಲ್ಲವೂ ಅಚ್ಚುಕಟ್ಟಾಗಿ ಬಂದಿದೆ. ಅಭಿನಂದನೆಗಳು. ವಿನಾಯಕರ ಸಾಹಿತ್ಯ ಪ್ರಬುದ್ಧತೆ ಮೆರೆದಿದೆ. ಪ್ರಭಾ ಇನಾಂದಾರರು ಸುಶ್ರಾವ್ಯವಾಗಿ ಹಾಡಿ ಬೆರಗು ಮೂಡಿಸಿದ್ದಾರೆ. ಸಂಗೀತದಲ್ಲಿ ಹಿಂದಿನ ಭಾವಗೀತೆಗಳ ಹೆಜ್ಜೆಗುರುತುಗಳು ಕಾಣಬಹುದಾದರೂ ಹಿಡಿತ ಇದೆ. ಖುಷಿ ನೀಡುವ ಪ್ರಯತ್ನ. 👍🏼👏🏽🙏🏼💐
@GUBBIPUKKA
@GUBBIPUKKA 3 жыл бұрын
ಧನ್ಯವಾದಗಳು :)
@siddappatallur7930
@siddappatallur7930 3 жыл бұрын
ತುಂಬಾ ಹಿತವಾಗಿದೆ.
@basavarajhiremani1360
@basavarajhiremani1360 3 ай бұрын
ಕವಿಯ ಕಲ್ಪನೆಯಲ್ಲಿ ಎಲ್ಲಾವು ಚಂದ ❤❤
@chandrashekharnm1546
@chandrashekharnm1546 Ай бұрын
Kalpaneyalla matravalla jivan,
@manjunathahk2238
@manjunathahk2238 2 жыл бұрын
ಸಾಹಿತ್ಯ, ಸಂಗೀತ, ಗಾಯನ ಎಲ್ಲವೂ ಚೆನ್ನಾಗಿದೆ... ಬಹಳ ಇಂಪಾದ ಗೀತೆ... ಮತ್ತೇ ಮತ್ತೇ ಕೇಳುವ ಆಸೆ...
@ashasm5894
@ashasm5894 3 жыл бұрын
ಅರ್ಥಗರ್ಭಿತ ಸಾಹಿತ್ಯ ಹಾಗೂ ಸಂಗೀತ...👍👌
@GUBBIPUKKA
@GUBBIPUKKA 3 жыл бұрын
ಧನ್ಯವಾದಗಳು
@g.kpraveen7201
@g.kpraveen7201 Жыл бұрын
Hi
@channusasalwadmath1320
@channusasalwadmath1320 Жыл бұрын
Super Sahitya
@deepagadag8962
@deepagadag8962 2 жыл бұрын
Yestodu nuvu edi e hadinalli.... Preetina ulisikolalike agade ero ashyakate.... Jotege eroru airtha madikolade eruvaga enta sahitya huttuti.... Thanks madam.. E hudu keluta edare yeno ondu tara nemadi
@adarsha_2105
@adarsha_2105 3 жыл бұрын
ಶುಭಾಶಯಗಳು ನಿಮ್ಮ ತಂಡಕ್ಕೆ
@GUBBIPUKKA
@GUBBIPUKKA 3 жыл бұрын
ಧನ್ಯವಾದಗಳು :)
@dr.gurudass.p.1824
@dr.gurudass.p.1824 3 жыл бұрын
ಬಹಳ ಚೆನ್ನಾಗಿದೆ
@sathishgbb
@sathishgbb 3 жыл бұрын
ಸೂಪರ್ ಭಾವಗೀತೆ. ಎಲ್ಲಾ ಸೊಗಸಾಗಿದೆ.
@GUBBIPUKKA
@GUBBIPUKKA 3 жыл бұрын
ಧನ್ಯವಾದಗಳು ಸರ್ :)
@Chandrika12347
@Chandrika12347 3 жыл бұрын
ಸುಪರ್ ❤️
@mallumallu4971
@mallumallu4971 4 ай бұрын
❤❤❤❤ tumba chennagide
@divyajyothim5683
@divyajyothim5683 3 жыл бұрын
super sir...nanu esthu dina kelirlila monne endha keltiddini
@Crickannada24
@Crickannada24 3 жыл бұрын
Thank you 😊
@venkatramg3533
@venkatramg3533 3 жыл бұрын
ತುಂಬಾ ಚೆನ್ನಾಗಿದೆ.... 👌👌
@kumarikumari6695
@kumarikumari6695 2 жыл бұрын
Enttaonduhadukottiddketyanks.loyli.
@rangaswamy-w4k
@rangaswamy-w4k 3 ай бұрын
ಎಂತಾ ಅದ್ಬುತ ಈ ಸುಮಧುರವಾದ ಗೀತೆ
@huligeppahuligeppa6316
@huligeppahuligeppa6316 3 жыл бұрын
ಅದ್ಭುತ ಸಾಹಿತ್ಯ ಸಂಗೀತ ಗಾಯನ
@sushanthkotian1336
@sushanthkotian1336 2 жыл бұрын
ಅರ್ಥಪೂರ್ಣವಾಗಿ, ಸೊಗಸಾಗಿ ಮೂಡಿಬಂದಿದೆ 👌
@divyanadig1925
@divyanadig1925 Жыл бұрын
Yenta chenda haadu idu ...kelatha kalpana lokadalli hogi haage ... tumba hidisitu .. yestondu arthapooranavaagide ....
@ramachandraraos5913
@ramachandraraos5913 9 ай бұрын
Excellent lyrics and composition
@nellikarusanthoshariveguru4297
@nellikarusanthoshariveguru4297 3 жыл бұрын
ಸೂಪರ್... ಅರ್ಥಪೂರ್ಣ...🙇
@MahanteshPatil-s3f
@MahanteshPatil-s3f 5 ай бұрын
ಅದ್ಬುತ ಗೀತೆ
@Ravindranayaksannakkibettu
@Ravindranayaksannakkibettu 3 жыл бұрын
ಆಹಾ 😍😍😍
@GUBBIPUKKA
@GUBBIPUKKA 3 жыл бұрын
ಧನ್ಯವಾದಗಳು ಸರ್ :)
@Lachamanna.1975
@Lachamanna.1975 3 жыл бұрын
ಸೂಪರ್ ಸರ್........
@GUBBIPUKKA
@GUBBIPUKKA 3 жыл бұрын
ಧನ್ಯವಾದಗಳು
@basavarajn.p713
@basavarajn.p713 7 ай бұрын
ಮನಮುಟ್ಟುವ ಸಾಹಿತ್ಯ ಸಂಗೀತ 🙏🏿🙏🏿🙏🏿🙏🏿
@ಅಶ್ವಜೀತದಂಡಿನ
@ಅಶ್ವಜೀತದಂಡಿನ 3 жыл бұрын
ಅದ್ಭುತ ಸಾಹಿತ್ಯ... ಅಧ್ಬುತ ಗಾಯನ. 👌👌👌👌👌
@Crickannada24
@Crickannada24 3 жыл бұрын
ಧನ್ಯವಾದಗಳು
@deekshithdeekshi8282
@deekshithdeekshi8282 3 жыл бұрын
Tumba chengide😍😍😍😍
@GUBBIPUKKA
@GUBBIPUKKA 3 жыл бұрын
ಧನ್ಯವಾದಗಳು
@rudramunib3098
@rudramunib3098 3 жыл бұрын
ವಿನಾಯಕರ ಸಾಲುಗಳು ಬಹಳ ಚೆನ್ನಾಗಿವೆ. ಪ್ರಭಾರವರು ಸೊಗಸಾಗಿ ಹಾಡಿದ್ದಾರೆ. ಧನ್ಯವಾದಗಳು. ಮುಂಬರುವ ಸುರುಳಿಗೆ ಖಂಡಿತವಾಗಿಯೂ ಕಾಯುತ್ತೇನೆ. ಪರಿಚಯಿಸಿದ ಅರುಣ.M.Rಗೂ ಧನ್ಯವಾದಗಳು.
@GUBBIPUKKA
@GUBBIPUKKA 3 жыл бұрын
ಧನ್ಯವಾದಗಳು
@HanumanthgoudaMulkipatil-wu8eu
@HanumanthgoudaMulkipatil-wu8eu Жыл бұрын
Listening to this song I have been mostly in the heaven. Thank God for your deep knowledge and skills.
@GangothriPatil
@GangothriPatil 8 ай бұрын
Arthgarbhita hadu 👌👌🙏🙏
@AppuAppu-su4nh
@AppuAppu-su4nh 5 ай бұрын
❤❤❤❤ no words but feelings happy
@shrishanteshwarhighschoolt4897
@shrishanteshwarhighschoolt4897 2 жыл бұрын
ಮನಕುಲುಕುವ ಭಾವಗೀತೆ
@NammaCineLoka
@NammaCineLoka 5 ай бұрын
loved the lyrics
@vijaybabbanasur6118
@vijaybabbanasur6118 3 ай бұрын
ಸೂಪರ್ 🙏🏻🙏🏻
@shardhapillappa2666
@shardhapillappa2666 3 жыл бұрын
ಸೂಪರ್ ಮೇಡಮ್
@tarashylendra2649
@tarashylendra2649 Жыл бұрын
ಉತ್ತಮ ಸಾಹಿತ್ಯ, ಅತ್ಯುತ್ತಮ ಗಾಯನ
@ssee9130
@ssee9130 2 жыл бұрын
Beautiful voice meaningful song🙏
@subramanyakp6954
@subramanyakp6954 3 жыл бұрын
Superb meaning ವಿನಾಯಕ್
@Crickannada24
@Crickannada24 3 жыл бұрын
Thank you
@JanakiM-m4t
@JanakiM-m4t Жыл бұрын
Verynice Supersong Ilike Song❤janaki
@user-shivkumarck
@user-shivkumarck 9 ай бұрын
I like song,TQ u all musician team🙏
@RajeshwariRajee-rg1mp
@RajeshwariRajee-rg1mp Жыл бұрын
Really heartbreaking song..
@kamalakarrao9099
@kamalakarrao9099 3 жыл бұрын
ತುಂಬಾ ಚನ್ನಾಗಿದ್ರ್
@GUBBIPUKKA
@GUBBIPUKKA 3 жыл бұрын
ಧನ್ಯವಾದಗಳು
@naveen3567
@naveen3567 3 жыл бұрын
ಅದ್ಬುತವಾದ ಸಂಗೀತ ಹಾಗೂ ಸಾಹಿತ್ಯ ಮನಮೋಹಕ. 😀
@veenaprabhudev2425
@veenaprabhudev2425 8 ай бұрын
Very nice 👌
@ramachandraraos5913
@ramachandraraos5913 9 ай бұрын
Excellent singing
@shantaram8752
@shantaram8752 3 жыл бұрын
Beautiful Sahitya, wonderful Song 👍👌👌👌
@GUBBIPUKKA
@GUBBIPUKKA 3 жыл бұрын
ಧನ್ಯವಾದಗಳು
@surekhakenchol3874
@surekhakenchol3874 9 ай бұрын
Suuuuper songs ❤
@savithapoojari5550
@savithapoojari5550 Жыл бұрын
Super...Song
@bspatilskannadafilmindustr6101
@bspatilskannadafilmindustr6101 3 жыл бұрын
Very melody songs, team
@kumarbhojappa1279
@kumarbhojappa1279 3 жыл бұрын
ಅಧ್ಬುತ ಸಾಹಿತ್ಯ‌ಸಾರ್. ಜೊತೆಗೆ ಯಾವ ಹಾಡು ಹಾಡಬೇಕು ಅತ್ಯಂತ ಅಧ್ಬುತ ಕೇಳಿ‌ ಮನತಣಿಯಿತು..
@nbgabburgabbur2956
@nbgabburgabbur2956 Жыл бұрын
ಸುಮದುರ ಗಾಯನ ಸೂಪರ್
@Santhosh-ck
@Santhosh-ck Жыл бұрын
Super 😘💕
@shrikanthhiremath1193
@shrikanthhiremath1193 Жыл бұрын
Wonderful song hat's mam 🙏🙏
@basavarajyaragatti9080
@basavarajyaragatti9080 2 жыл бұрын
ಈ ಹಾಡನ್ನು ಎಷ್ಟ ಸಲ ಕೇಳಿದರೂ ತೃಪ್ತಿ ಇಲ್ಲಾ
@classroomfromakshatha9040
@classroomfromakshatha9040 3 жыл бұрын
Suparr... 👌👌🙏🙏
The evil clown plays a prank on the angel
00:39
超人夫妇
Рет қаралды 53 МЛН
How to treat Acne💉
00:31
ISSEI / いっせい
Рет қаралды 108 МЛН
The Best Band 😅 #toshleh #viralshort
00:11
Toshleh
Рет қаралды 22 МЛН
KAADU MALLIGE ONDU by Vijay Prakash
7:42
Munisu Tarave
Рет қаралды 729 М.
ಕೇಳಲೇ ಬೇಕಾದ ಭಾವಗೀತೆ
6:21
j d dhannur
Рет қаралды 670 М.
Ella Maretiruvaaga (Just Vocals ) | Bhavageethe | Shalini SR
4:18
Shalini S R
Рет қаралды 816 М.