No video

Kannada bhavageethe |Mucchibidu manasina kadavannu |Ravindra Nayak sannakkibettu|Raghavendra Beejadi

  Рет қаралды 1,070,846

Ravindra nayak sannakkibettu

Ravindra nayak sannakkibettu

3 жыл бұрын

ಮುಚ್ಚಿಬಿಡು ಮನಸ್ಸಿನ ಕದವನ್ನು ಬೇಗ
Kannada bhavageethe
Subscribe:
/ ravindranayaksannakkib...
Facebook:
/ ravindrawecan
Lyrics: Ravindra Nayak sannakkibettu
Music: Raghavendra Beejadi
Orchestration: Sammer Rao
Singer: Raghavendra Beejadi
Keyboard: Sangeeth Thomas
Tabla: Gurumurthy vaidya
Sitar: Shruthi kamath
Flute: Sameer rao
Pad: Varadaraj
Sound engineer: Nagaraj
Aravinda studio, Bangalore
For more Ravindra nayak sannakkibettu songs:
Nooru novina naduve ಸೂರು ನೋವಿನ ನಡುವೆ
• ನೂರು ನೋವಿನ ನಡುವೆ |Noor...
Gokulake hogona ಗೋಕುಲಕೆ ಹೋಗೋಣ
• Gokulake hogona ಗೋಕುಲಕ...
Nasheyeride ninna preethu ನಶೆಯೇರಿದೆ ನಿನ್ನ ಪ್ರೀತಿ
• Gazal |Nasheyeride nin...
Hucchu hrudaya ಹುಚ್ಚು ಹೃದಯ
• Breakup song | Hucchu ...
Yenintha naviru ಏನಿಂಥ ನವಿರು
• Yenintha naviru ಏನಿಂಥ ...
Olava shravana ಒಲವ ಶ್ರಾವಣ
• Bhavageethe| Olava shr...
ಕವಿತೆ ಹುಟ್ಟುವ ಸಮಯ
• Ravindra nayak sannakk...
ಮುಚ್ಚಿಬಿಡು ಮನಸಿನ ಕದವನ್ನು ಬೇಗ
ಹೊರಗೆ ಉಳಿಯಲಿ ಎಲ್ಲ ಜಗವೆ ಸೋತು;
ಬಿಚ್ಚಿಬಿಡು ಬಚ್ಚಿಟ್ಟ ಮಾತೆಲ್ಲ ಒಮ್ಮೆ,
ಹೃದಯ ಕೇಳಲಿ ಈಗ ಬಳಿಯೆ ಕೂತು.
ಮೆಚ್ಚಿಸುವ ಹಂಗಿಲ್ಲ;ವಂಚನೆಯ ಸೊಂಕಿಲ್ಲ,
ತನ್ನ ಹಮ್ಮನು ಮೆರೆಸೋ ಹಂಬಲವು ಇಲ್ಲ;
ಯಾರ ಕಿಚ್ಚಿಗೆ ಯಾರೋ ಬೀಸಿದ ಕಲ್ಲಿಗೆ
ಎದೆಗೊಳವು ಕದಡುವ ಭಯವು ಇಲ್ಲ.
ನಿನ್ನೊಂದಿಗಿರು ನೀನು ಮರೆತುಹೋಗಲಿ ಹಾಡು
ಮೌನವಿಲ್ಲದೆ ಇಲ್ಲ ಹೊಸತು ಹುಟ್ಟು;
ಕೋಶದೊಳಗೇ ಕೂತು ಕಾಯುವ ಸಹನೆಗೆ
ದಕ್ಕುವುದು ಚಿಟ್ಟೆಯ ಹಾರುವ ಗುಟ್ಟು.
Video credits: Raghavendra Beejadi
#spiritual
#ಭಾವಗೀತೆ
#bhavageethe
#million
#poetry R-tJB2KdlQ

Пікірлер: 1 000
@Ravindranayaksannakkibettu
@Ravindranayaksannakkibettu Жыл бұрын
ಕಾವ್ಯ ರಸಿಕರ ನಿರಂತರ ಪ್ರೋತ್ಸಾಹಕ್ಕೆ ಧನ್ಯವಾದಗಳು.ನಿಮ್ಮ ಮಾತುಗಳು ಮತ್ತಷ್ಟು ಹೊಸ ಪ್ರಯತ್ನಗಳಿಗೆ ಸ್ಫೂರ್ತಿ ತುಂಬಿದೆ. ಈ ಚಾನೆಲ್‌ನಲ್ಲಿ 80+ ಭಾವಗೀತೆ, ಕವಿತೆ,ಗಜಲ್ ಗಳಿವೆ.ಬಿಡುವಿದ್ದಾಗ ಕೇಳಿ ಪ್ರತಿಕ್ರಿಯೆ ನೀಡಿ 💐💐💐 9900584495 ನನ್ನ WhatsApp no. ನಿಮ್ಮ ಪ್ರತಿಕ್ರಿಯೆಗಾಗಿ ಸದಾ ಸ್ವಾಗತ❤ For more updates please SUBSCRIBE THIS CHANNEL kzbin.info
@abhins9367
@abhins9367 Жыл бұрын
Yestu bari ಕೇಳಿದರೂ ಮತ್ತೆ ಮತ್ತೆ ಕೇಳುವ ಹಂಬಲ 👌👌👌👌👌👌👌👌👌🙏🙏🙏🙏🙏🙏💐💐💐💐
@vanishreek.gurumurthy6119
@vanishreek.gurumurthy6119 Жыл бұрын
ನಿಮ್ಮನ್ನು ಆನೇಕಲ್ ನಲ್ಲಿ ಭೇಟಿ ಮಾಡಿದ್ದೇ ಅತ್ಯಂತ ಖುಷಿಯ ಸಂಗತಿ.... ನೇರವಾಗಿ ಮಾತನಾಡಿದಾಗಲೇ ಗೊತ್ತಾಯಿತು ನೀವೆಷ್ಟು ಸರಳ ಸ್ವಭಾವದವರೆಂದು....❤❤
@Ravindranayaksannakkibettu
@Ravindranayaksannakkibettu Жыл бұрын
@@vanishreek.gurumurthy6119 ಥ್ಯಾಂಕ್ಯು ಮೇಡಮ್...ಖುಷಿ ಆಯ್ತು.ಸಣ್ಣ ಭೇಟಿ.ಮತ್ತೆ ಮಾತಿಗೆ ಸಿಗ್ಲಿಲ್ಲ ನೀವು.ನಿಮ್ಮ ಈ ನಿರಂತರವಾದ ಪ್ರೋತ್ಸಾಹ ಮತ್ತೆ ಮತ್ತೆ ಬರೆಸುತ್ತಿದೆ. ಪ್ರೀತಿಯಿರಲಿ❤
@Vinutha2368
@Vinutha2368 Жыл бұрын
ನೀವು ರಚಿಸಿದ ಅಧ್ಬುತ ಕವಿತೆಗಳಲ್ಲಿ ಇದು ನನಗೆ ತುಂಬಾ ಇಷ್ಟವಾದದ್ದು.❤👌ಅದೆಷ್ಟು ಬಾರಿj ಆಲಿಸಿದ್ದೇನೋ ಲೆಕ್ಕವಿಲ್ಲ.ಎಷ್ಟು ಒಳ್ಳೆಯಅರ್ಥ ತುಂಬಿದೆ ಸರ್ ಈ ಭಾವಗೀ ತೆಯಲ್ಲಿ. . ರಾಘವೇಂದ್ರ ಸರ್ ಅವರು ಅಧ್ಬುತ ವಾಗೀ ಹಾಡಿದ್ದಾರೆ 👌👌ಒಳ್ಳೆಯ ಸಾಹಿತ್ಯಕ್ಕೆ ನಿಮಗೆ ಅಭಿನಂದನೆಗಳು🙏🙂
@Mallikarjunvedio
@Mallikarjunvedio Жыл бұрын
, \
@kumarswamykavalur7368
@kumarswamykavalur7368 4 ай бұрын
2024❤..ಯಾರ್ ಕೇಳಿರಿ.. ಕೆಳಾಕುಂತಿರಿ.....
@Ravindranayaksannakkibettu
@Ravindranayaksannakkibettu 4 ай бұрын
ಥ್ಯಂಕ್ಯೂ❤️
@bbhagyalakshmibbhagyalaksh6048
@bbhagyalakshmibbhagyalaksh6048 4 ай бұрын
ನಾವು ಕೇಳುತ್ತಿರುತ್ತೇವೆ ಆಗಾಗ ಸರ್ ....
@kumarswamykavalur7368
@kumarswamykavalur7368 4 ай бұрын
@@bbhagyalakshmibbhagyalaksh6048 .🙏👍
@muttuht-xu5ir
@muttuht-xu5ir Ай бұрын
My
@sumastalent3279
@sumastalent3279 4 ай бұрын
ಯಾರದೋ ಸ್ಟೇಟಸ್ ಅಲ್ಲಿ ಒಂದು ಲೈನ್ ಕೇಳಿ ಇಲ್ಲಿ ಬಂದು ಯೂಟ್ಯೂಬ್ ನಲ್ಲಿ ಹುಡುಕುತ್ತಿದ್ದೆ.... ಮನಮುಟ್ಟುವ ಹಾಡು ಧನ್ಯವಾದಗಳು ನಿಮಗೆ🎉
@Ravindranayaksannakkibettu
@Ravindranayaksannakkibettu 4 ай бұрын
ತುಂಬಾ ತುಂಬಾ ಧನ್ಯವಾದ❤️ ಈ ಚಾನೆಲ್ ನಲ್ಲಿ +50 ಭಾವಗೀತೆ ಗಜಲ್ ಗಳಿವೆ. ಬಿಡುವಿದ್ದಾಗ ಕೇಳಿ kzbin.info/www/bejne/m4Kwh5tto7-qebcsi=bnnOgN9abZO7PqZl
@lifeisgreat3393
@lifeisgreat3393 4 ай бұрын
Me
@shivakumarkumar306
@shivakumarkumar306 Ай бұрын
Iam also same
@dharmahm7565
@dharmahm7565 Ай бұрын
I am also one
@shobhahegde.7117
@shobhahegde.7117 Ай бұрын
Same here 😊
@amithraon4144
@amithraon4144 3 күн бұрын
ಯಾರ ಕಿಚ್ಚಿಗೆ ಯಾರೋ ಬೀಸಿದ ಕಲ್ಲಿಗೆ ಎದೆಗೊಳವು ಕದಡುವ ಭಯವು ಇಲ್ಲ... ಮುಚ್ಚಿಬಿಡು ಮನಸಿನ ಕದವನ್ನು ಬೇಗ ಹೊರಗೆ ಉಳಿಯಲಿ ಎಲ್ಲ ಜಗವೇ ಸೋತು...!! ಅಬ್ಬಾ ಎಂತಹ ಸಾಲುಗಳು...❤
@mediamakershashank604
@mediamakershashank604 2 күн бұрын
ಈ ಹಾಡು ಎಷ್ಟು ಸಲ ಕೇಳುದ್ರ್ ಬೇಜಾರು ಆಗಲ್ಲ ❤️❤️❤️❤️🇮🇳🇮🇳🇮🇳🇮🇳🙏🏻🙏🏻🙏🏻
@shashikumar-hi9ut
@shashikumar-hi9ut Жыл бұрын
ಸಹಿಸುವಷ್ಟು ಸಹಿಸುವರು ಭಾವಜೀವಿಗಳು... ಸಹನೆಯ ಕಟ್ಟೆ ಒಡೆದಾಗ ಮೂಡಿಬರುವುದು ಇಂಥದ್ದು ಒಂದೆರಡು ಪದಗಳು ... ನಿಮಗೆ ನಮ್ಮದೊಂದು ಸಲಾಮ್ .... ಗುರುಗಳೆ ...😍👑💝🌹🌻💐💐💐💐
@Ravindranayaksannakkibettu
@Ravindranayaksannakkibettu Жыл бұрын
ಇಂತಹ ಪ್ರತಿಕ್ರಿಯೆಗಳೇ ಮತ್ತಷ್ಟು ಹೊಸ ಪ್ರಯತ್ನಗಳಿಗೆ ಸ್ಫೂರ್ತಿ ... ಥ್ಯಾಂಕ್ಯು..ಥ್ಯಾಂಕ್ಸು ❤❤❤
@hanumanthappac3326
@hanumanthappac3326 Жыл бұрын
@@Ravindranayaksannakkibettu ಸರ್.. ನಿಮ್ಮ ರಚನೆ ನನ್ನ ಪಾಲಿನ ಅತ್ಯಂತ ಅದ್ಭುತ ಸಾಹಿತ್ಯ 🙏🙏ಒಂದೊಂದು ಪದಗಳು, ಅದರ ಭಾವಗಳು ಹೃದಯ ತುಂಬಿ ಕಣ್ಣಲ್ಲಿ ಭಾಷ್ಪ ಜಿನುಗಿಸುತ್ತವೆ. ದಿನಕ್ಕೆ ಅದೆಷ್ಟು ಬಾರಿ ಕೇಳುತ್ತೇನೆಂದರೆ.. ಅದು ನನ್ನ ಹೃದಯ ಮಿಡಿಯುತ್ತ 😌😌😌😌
@sanjuss985
@sanjuss985 Жыл бұрын
Nija
@sidduholal748
@sidduholal748 Жыл бұрын
ತೂಕದ ಸಾಲುಗಳು ..ತುಂಬಾ ಧನ್ಯವಾದಗಳು..
@preetha6976
@preetha6976 Жыл бұрын
Super❤❤❤
@aparnanataraj8292
@aparnanataraj8292 Жыл бұрын
ಜೊತೆ ಯಾರು ಇಲ್ಲದೆ ಒಂಟಿಯಾದಾಗ ಈ ಹಾಡು ಒಂದೇ ಸಾಕು..ನಮ್ಮನ್ನು ಗುರುವಾಗಿ ದಾರಿ ದೀಪವಾಗಿ ಮನಸ್ಸಿಗೆ ನೆಮ್ಮದಿ ಕೊಟ್ಟು ಮುಂದೆ ಸಾಗಲು ಶಕ್ತಿ ಕೊಡುತ್ತದೆ...❤
@Ravindranayaksannakkibettu
@Ravindranayaksannakkibettu Жыл бұрын
ನಿಮ್ಮ ಈ ತರಹದ ಪ್ರತಿಕ್ರಿಯೆಗಳೇ ಮತ್ತಷ್ಟು ಹೊಸ ಪ್ರಯತ್ನಗಳಿಗೆ ಸ್ಫೂರ್ತಿಯನ್ನು ತುಂಬುವ ಟಾನಿಕ್ ❤️ ಈ ಚಾನೆಲ್ ನಲ್ಲಿ 50+ ಭಾವಗೀತೆ ಗಜಲ್ ಕವಿತೆಗಳಿವೆ. ಬಿಡುವಿದ್ದಾಗ ಕೇಳಿ. ಪ್ರತಿಕ್ರಿಯಿಸಿ
@shivumakati2391
@shivumakati2391 9 ай бұрын
Super ಮಾತು ರಿ🎉
@anandgowda5662
@anandgowda5662 4 ай бұрын
Yes estu adbutavagite salugalu ❤
@ravikiranguruappu936
@ravikiranguruappu936 4 ай бұрын
Super songs
@crazyology619
@crazyology619 3 күн бұрын
ಭಾವನೆಗಳಿಂದ ಬೇವರಿಹೋದ ಭಾವಜೀವಿಗೆ ಸಾಂತ್ವನ ಹೇಳುವ ಜಾಗ ಇದು.
@sowmyas4248
@sowmyas4248 18 күн бұрын
ನೋವು ಉಂಡ ಮನಸ್ಸಿಗೆ ಸಾಂತ್ವನ ಹೇಳುತ್ತೆ ಸರ್ ನಿಮ್ಮ ಸಾಹಿತ್ಯ....
@Crickannada24
@Crickannada24 3 жыл бұрын
ಯಾರ ಕಿಚ್ಚಿಗೆ ಯಾರೋ ಬೀಸಿದ ಕಲ್ಲಿಗೆ ಎದೆಗೊಳವು ಕದಡುವ ಭಯವು ಇಲ್ಲ.. ತುಂಬಾ ಕಾಡಿದ ಸಾಲು.
@shashikalavaradaraju7561
@shashikalavaradaraju7561 Жыл бұрын
Yes
@jagadeeshjaga2002
@jagadeeshjaga2002 2 жыл бұрын
ತನ್ನ ಮಾತೃಭಾಷೆಯಲ್ಲಿ ಇಂತಹ ಅದ್ಭುತ ಸಾಹಿತ್ಯ+ಸಂಗೀತ+ಶಾರೀರ ಸಮ್ಮಿಲನವನ್ನು ಸವಿಯುವ ಅವಕಾಶ ಎಲ್ಲರಿಗೂ ಸಿಗುವುದೋ!!!!? ಕನ್ನಡಿಗರಿಗೆ ನೀಡಿದುದಕ್ಕೆ🙏
@Ravindranayaksannakkibettu
@Ravindranayaksannakkibettu 2 жыл бұрын
ನಿಮ್ಮ ಮಾತೇ ಮತ್ತಷ್ಟು ಹೊಸ ಪ್ರಯತ್ನಗಳಿಗೆ ಸ್ಫೂರ್ತಿ ನೀಡಿದೆ.ಧನ್ಯವಾದ ಸರ್ ❤
@shivuvr7123
@shivuvr7123 Жыл бұрын
👍❤️🙏
@adrianneil9216
@adrianneil9216 Жыл бұрын
The singer is so humble he replied so beautifully may God bless u sir❤
@rangaswamyks8287
@rangaswamyks8287 Жыл бұрын
bhava geethegalu kannadadhalli mathra iruvudhhu bhavageethegalu.. sugama sangeetha bere yava bhashelu illa illa illa.. kannadiganendhu hemmepadi
@user-hj2of4dm2u
@user-hj2of4dm2u Ай бұрын
ಇಂಪು ಕಂಪುಗಳ ಸಂಗಮ
@amareshahm7675
@amareshahm7675 9 күн бұрын
ಎದೆ ತುಂಬಿ ಬಂದಾಗ ಅದನ್ನು ಸಾವಧಾನ ಗೊಳಿಸುವ ಗೀತೆ ❤
@Ravindranayaksannakkibettu
@Ravindranayaksannakkibettu 9 күн бұрын
ಇಷ್ಟು ಮಾಡಿದರೆ ಸಾಕು ಕಾವ್ಯ. ಕವಿತೆ ಸಿಕ್ಕ ಜಯ❤️ ತುಂಬಾ ತುಂಬಾ ಧನ್ಯವಾದ ನಿಮ್ಮ ಪ್ರೀತಿಪ್ರೋತ್ಸಾಹಕ್ಕೆ❤️
@nagarathnabr1603
@nagarathnabr1603 Ай бұрын
ಸೂಪರ್.. ಆಗಾಗ್ಗೆ ಮೆಲಕು ಹಾಕುವಂತಿದೆ..ಧನ್ಯವಾದಗಳು...
@raa108
@raa108 3 жыл бұрын
ಏನೆಂದು ಹೇಳಬೇಕು !? ಬರೀ ಕೇಳಬೇಕು. ಏನೆಂದು ಅರ್ಥೈಸಲಿ!? ಅಥ೯ವನ್ನುಡುಕಬೇಕು. ಎಷ್ಟೊಂದು ಪದಗಳು!? ನೂರೆಂಟು ಭಾವಗಳು.
@Ravindranayaksannakkibettu
@Ravindranayaksannakkibettu 3 жыл бұрын
ನಿಮ್ಮ ಪ್ರೋತ್ಸಾಹ ಸದಾ ಇರಲಿ 💐
@subhashggadiyar4136
@subhashggadiyar4136 3 жыл бұрын
ಅಂತರ್ಮುಖಿಗಳು ಬರೆದರೆ ಓದುವುದೇ ಚಂದ
@raa108
@raa108 3 жыл бұрын
@@Ravindranayaksannakkibettu ನಿಮಗೆ ಪ್ರೋತ್ಸಾಹ ನಮಗೆ ಆಶೀರ್ವಾದ:
@noorahmednaganoor2017
@noorahmednaganoor2017 3 жыл бұрын
ಗಜಲ್ ಲಹರಿಯನ್ನು ಹೊಂದಿದ ಸಾಲುಗಳು ಸರ್ ಜಿ ತುಂಬಾ ಭಾವನಾತ್ಮಕ ಹೊಂದಿದ ಜಗವು...
@nagarajnayakanagarajnayaka1109
@nagarajnayakanagarajnayaka1109 5 ай бұрын
it's nice innu two line's nangoskara
@hamsab6163
@hamsab6163 3 жыл бұрын
ಪ್ರತಿಯೊಬ್ಬ ಭಾವನಾಜೀವಿಗೂ ಅಂತರ್ಮುಖಿಯಾಗಿ ಆನಂದವನ್ನು ಅನುಭವಿಸುವ ಈ ಗೀತೆ ಸೊಗಸಾಗಿದೆ ಧನ್ಯವಾದಗಳು.
@Ravindranayaksannakkibettu
@Ravindranayaksannakkibettu 3 жыл бұрын
ಮತ್ತೆ ಮತ್ತೆ ಇಂತಹ ಮತ್ತಷ್ಟು ಪ್ರಯೋಗಗಳಿಗೆ ನಿಮ್ಮ ಮಾತು ಸ್ಫೂರ್ತಿ 💐
@ravikumartm4638
@ravikumartm4638 2 жыл бұрын
ಹೌದು ನಿಜ
@basavarajpatil3819
@basavarajpatil3819 2 ай бұрын
ಅದ್ಭುತ ಸಾಲುಗಳು ಭಾವಾಂತರಂಗದಿಂದ ಬಂದ ಸಾಲುಗಳು❤❤
@siddarajus8065
@siddarajus8065 Ай бұрын
ಒಬ್ಬ ಮನುಷ್ಯ ಜೀವನದಲ್ಲಿ ತಾನು ಒಂಟಾಯಾದೆ ನನಗೆ ಅಂತ ಯಾರೂ ಇಲ್ಲ ಒಬ್ಬಂಟಿಯಾದೇ ನಾನು ಸೋತು ಹೋದೆ ಎಂದು ಕೊರಗುತ್ತಿರುವಾಗ ಈ ಹಾಡನ್ನ ಕೇಳಿದರೆ ಖಂಡಿತ ಅವನ ಜೀವನಕ್ಕೆ ಹೊಸ ಚೈತನ್ಯ ಸಿಕ್ಕಂತಾಗುತ್ತೆ.
@shailakamath6522
@shailakamath6522 Жыл бұрын
ನೊಂದ ಮನಸ್ಸಿಗೆ ಸಾಂತ್ವನ ನೀಡಬಲ್ಲ ಈ ಹಾಡು ತುಂಬಾ ಚೆನ್ನಾಗಿದೆ.ತುಂಬ ಇಷ್ಟ ಆಯ್ತು.ಮುಚ್ಚಿ ಬಿಡು ಮನಸ್ಸಿನ ಕದವನ್ನು ಬೇಗ ಈ ಮೊದಲ ಸಾಲು ತುಂಬಾ ಇಷ್ಟ ಆಯ್ತು .
@Ravindranayaksannakkibettu
@Ravindranayaksannakkibettu Жыл бұрын
ಸ್ಫೂರ್ತಿ ತುಂಬಿದೆ ನಿಮ್ಮ ಮಾತು ❤ kzbin.info/www/bejne/pWjZp4itjcafY6s ಬಿಡುವಿದ್ದಾಗ ಕೇಳಿ
@manjurajhn2790
@manjurajhn2790 Ай бұрын
ಜೀವಾಮೃತ ಸರ್‌ ಇದು. ನಮ್ಮ ಪುಣ್ಯ. ಸಂಗೀತದ ನೆಪದಲ್ಲಿ, ನೆನಪಲ್ಲಿ ಸಾಹಿತ್ಯವಿಲ್ಲಿ ಬದುಕಿನೋಪನಿಷತ್ತಾಗಿದೆ! ವಿವರವಾಗಿ ಬರೆಯಬೇಕೆನಿಸಿದೆ......ಕೇಳುತ್ತಲೇ ಇರಬೇಕೆನಿಸಿದೆ......😍👏🙏
@Ravindranayaksannakkibettu
@Ravindranayaksannakkibettu Ай бұрын
ಸರ್ ❤️ ಕವಿತೆಗೆ ಸಾರ್ಥಕ್ಯ❤️
@HarishKumar-oq4ed
@HarishKumar-oq4ed 4 күн бұрын
ಅದ್ಭುತ ಸಾಹಿತ್ಯ
@gangaputra750
@gangaputra750 Ай бұрын
ಅದ್ಭುತ ಅತ್ಯದ್ಭುತವಾದ ಭಾವಗೀತೆ.
@user-zb1gx8uw8d
@user-zb1gx8uw8d 6 ай бұрын
ನನ್ನ ಮನಸಿನ ಕದವು ಮುಚ್ಚಿ ತುಂಬಾ ವರ್ಷಗಳೇ ಕಳೆದಿವೆ, ಇನ್ನು ನನ್ನ ಹೃದಯದ ಕದ, ಈ ಬಾಳಿನ ಕದ ಮುಚ್ಚುವುದೊಂದೇ ಬಾಕಿ ಇದೆ
@Ravindranayaksannakkibettu
@Ravindranayaksannakkibettu 6 ай бұрын
kzbin.info/www/bejne/iKrWoX2tht2aq9Esi=thOWuuFpZchpeMVC "ಬದುಕು ಬೆರಗಿನರಮನೆ" ಒಂದು ಭಾವಗೀತೆ ಸಾಹಿತ್ಯ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಗಾಯನ: ರಾಘವೇಂದ್ರ ಬೀಜಾಡಿ ನಮಸ್ತೆ ಬಿಡುವಿದ್ದಾಗ ಕೇಳಿ💐 ಯಾವುದೋ ಒಂದು ನೆಪ ಬೇಕು ನಮಗೆ ಇಲ್ಲಿ ಅಂಟಿಕೊಂಡು ಬದುಕ್ಲಿಕ್ಕೆ.
@Sadanandgk
@Sadanandgk 5 ай бұрын
ಕಷ್ಟ ನೋವು ಗಳಿಲ್ಲದ ಬದುಕೊಂದು ಬದುಕೇ ಬದುಕು ಸಂಘರ್ಷ ಮಯ ವಾಗಿರಬೇಕು ಆವಾಗಲೇ ಅದರ ಸವಿಯನ್ನು ಸವಿಯಲು ಸಾಧ್ಯ. ಬದುಕನ್ನು ಅಷ್ಟು ಬೇಗ ಕೈ ಚೆಲ್ಲಬೇಡಿ
@Crickannada24
@Crickannada24 2 жыл бұрын
ಬದುಕನ್ನು ಮೂರೇ ಮೂರು ಪ್ಯಾರಾದಲ್ಲಿ ಹೇಳುವುದಾದರೆ ಇದಕ್ಕಿಂತ ಚೆನ್ನಾಗಿ ಹೇಳಲು ಸಾಧ್ಯವಿಲ್ಲ‌. ಭಾವಗೀತೆಗಳ ಪ್ರೇಮಿಯಾಗಿದ್ದಕ್ಕೆ ಜೀವಮಾನದ ಧನ್ಯತೆಯನ್ನೊದಗಿಸಿತು ನಿಮ್ಮಿಬ್ಬರ ಈ ಹಾಡು. ಧನ್ಯೋಸ್ಮಿ.
@shashikuppast4481
@shashikuppast4481 2 ай бұрын
Manamuttuvanta bhavageete sir.superr❤
@Ravindranayaksannakkibettu
@Ravindranayaksannakkibettu 2 ай бұрын
ಬಹಳಷ್ಟು ಧನ್ಯವಾದ❤️ ನಿಮ್ಮ ಆಪ್ತ ಬಳಗಕ್ಕೂ Share ಮಾಡಿ
@bhimaraymarathi5627
@bhimaraymarathi5627 16 күн бұрын
🙏🏻🙏🏻💐💐ಅವರ್ಣನಿಯ
@shivanandhu2267
@shivanandhu2267 3 жыл бұрын
ಕರಗಿಯೆ ಹೋದೆನು ನಿಮ್ಮ ಹಾಡನ್ನು ಕೇಳಿ. ಗಾಯನ ಸಂಗೀತ ಸಂಯೋಜನೆ ಲಿರಿಕ್ಸ್ ಅಬ್ಬಾ ಹೊಸ ಲೋಕಕ್ಕೆ ಕರೆದೊಯ್ಯುತ್ತೆ. ಅಭಿನಂದನೆಗಳು 🙏💐💐💐
@Ravindranayaksannakkibettu
@Ravindranayaksannakkibettu 3 жыл бұрын
ಹೊಸ ಹೊಸ ಪ್ರಯತ್ನಗಳಿಗೆ ಸ್ಫೂರ್ತಿ ನಿಮ್ಮ ಮಾತು 😍😍😍
@sumitrashankar1070
@sumitrashankar1070 Ай бұрын
ಅದ್ಬುತವಾದ ಭಾವ ಗೀತೆ❤
@Ravindranayaksannakkibettu
@Ravindranayaksannakkibettu Ай бұрын
ಧನ್ಯವಾಯ್ತು ಕವಿತೆ❤️
@kusha2704
@kusha2704 2 ай бұрын
Yentha adhubhutha sallu lyrics is so nice😊thanks for sharing
@Ravindranayaksannakkibettu
@Ravindranayaksannakkibettu 2 ай бұрын
Thank you for your love and support ❤️ kzbin.info/www/bejne/m4Kwh5tto7-qebcsi=bnnOgN9abZO7PqZl ಬಿಡುವಿದ್ದಾಗ ಕೇಳಿ
@sandhyanayak6821
@sandhyanayak6821 3 жыл бұрын
ಇಷ್ಟದ ಪದ್ಯ ❤
@user-oz1bk2ut6f
@user-oz1bk2ut6f Жыл бұрын
ಅದ್ಭುತ!! ನೋವು ಉಂಡ ಮನಸಿಗೆ ಔಷದಿ ನಿಮ್ಮ ಸಾಹಿತ್ಯಕ್ಕೆ ಬೆಲೆ ಕಟ್ಟಲಾಗದು ನಿಜಕ್ಕೂ ಇಂತ ಸಾಹಿತ್ಯ ನೀಡಿದ ನಿಮಗೆ ಹೃದಯಪೂರ್ವಕ ಧನ್ಯವಾದಗಳು ♥️🙏
@Ravindranayaksannakkibettu
@Ravindranayaksannakkibettu Жыл бұрын
ನಿಮ್ಮ ಪ್ರೋತ್ಸಾಹ ಮತ್ತಷ್ಟು ಹೊಸ ಪ್ರಯತ್ನಗಳಿಗೆ ಸ್ಫೂರ್ತಿ ❤ ಈ ಚಾನೆಲ್‌ನಲ್ಲಿ 50+ ಭಾವಗೀತೆ, ಕವಿತೆ,ಗಜಲ್ ಗಳಿವೆ.ಬಿಡುವಿದ್ದಾಗ ಕೇಳಿ kzbin.info/www/bejne/bnfCqXyFgahpjqc ದೂರ ಹೋಗು ನೆನಪೇ.... kzbin.info/www/bejne/bnfCqXyFgahpjqc
@user-ws8fv2tk1o
@user-ws8fv2tk1o Ай бұрын
ಕಾಡುವ ಹಳೆ ನೆನಪುಗಳಿಗೆ ಕಣ್ಣೀರು ವರೆಸುವ ಹಾಡು ಅದ್ಬುತ ಭಾವ ಸಂಯೋಜನೆ
@venkappatalageri6227
@venkappatalageri6227 3 ай бұрын
ಅದ್ಭುತ ಸಾಹಿತ್ಯ ಸರ್.....
@Ravindranayaksannakkibettu
@Ravindranayaksannakkibettu 3 ай бұрын
ತುಂಬಾ ತುಂಬಾ ಧನ್ಯವಾದ ಸರ್ ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ💐
@vijayalaxmikoulagi3945
@vijayalaxmikoulagi3945 3 жыл бұрын
ಕೇಳುಗರನ್ನು ಸೋಲಿಸುತ್ತದೆ ..ತನ್ನೆಡೆಗೆ ಸೆಳೆಯುವ ಧ್ವನಿ.. ಅದ್ಭುತ ಸಾಹಿತ್ಯ ..ಸುಂದರ ಅತೀ ಸುಂದರ
@jayakavimysoredrjayappahon6208
@jayakavimysoredrjayappahon6208 3 жыл бұрын
ಚನ್ನಾಗಿದೆ... ಆಲಿಸಿ ಆನಂದಿಸಿದೆ..!!! ಆತ್ಮಪೂರ್ವಕ ಅಭಿನಂದನೆಗಳು ಕವಿಗಳೆ... ಮಮತೆಯ ಮಧ್ಯಾಹ್ನ..!
@leelavathikl1448
@leelavathikl1448 Ай бұрын
ನಿಮ್ಮ ಎಲ್ಲಾ ಹಾಡುಗಳು ತುಂಬಾ ಅರ್ಥ ಪೂರ್ಣವಾಗಿದೆ ದಿನ ಕ್ಕೆ ಒಂದು ಬಾರಿ ಕೇಳುತ್ತೆನೆ❤❤❤
@somashekarsomu3549
@somashekarsomu3549 Жыл бұрын
super manasanna thattuvantha haadu. tq somuch
@subramanyakp6954
@subramanyakp6954 3 жыл бұрын
ಎಂತಾ ಪದಗಳ ಜೋಡಣೆ sir nimmadu....hats up....
@ranjithab4367
@ranjithab4367 2 жыл бұрын
ಕೋಶದೊಳಗೆ ಕೂತು ಕಾಯುವ, ಸಹನೆಗೆ, ದಕ್ಕುವುದೇ ಚಿಟ್ಟೆಯ ಹಾರುವ ಗುಟ್ಟು..... Amazing voice sir.. 👏👏👏
@Ravindranayaksannakkibettu
@Ravindranayaksannakkibettu 2 жыл бұрын
Thank you ❤
@vinaysurya1482
@vinaysurya1482 Жыл бұрын
Thumbha chendada haadu naanu kelirodralli Inge munduvarise Sir.. thanks e sing ge..heege munduvariyali
@rachannaullagaddi4953
@rachannaullagaddi4953 2 жыл бұрын
Idhe jeevanada satyaa.....
@hemasr26
@hemasr26 2 жыл бұрын
ಹೇಳಲು ಪದಗಳೇ ಸಾಲದು, ಹಾಡಿನ ಒಂದೊಂದು ಪದಗಳು ಕೂಡ ಅಮೂಲ್ಯ ವಾದುದ್ದು, ಅರ್ಥಪೂರ್ಣ ವಾಗಿದೆ 🙏🏻
@ramchandrapai7581
@ramchandrapai7581 3 жыл бұрын
ಪಲ್ಲವಿಯ ಸಾಲುಗಳೇ ಮೋಡಿ ಮಾಡುವಂತಿವೆ ರಾಗ ಸಂಯೋಜನೆ ಮತ್ತೆ ಮತ್ತೆ ಆಲಿಸುವಷ್ಡು ಹಿತಕರವಾಗಿದೆ ಸರ್... ಪ್ರಶಂಸಾರ್ಹ ಪ್ರಯತ್ನ.
@sowmyasowmya4239
@sowmyasowmya4239 2 жыл бұрын
ನಿಮ್ಮ ಕನ್ನಡ ಅಭಿಮಾನಕ್ಕೆ ನನ್ನದೊಂದು ನಮನ 🙏🙏
@MALUMS275
@MALUMS275 7 ай бұрын
❤❤❤❤❤ no words
@vanipurushotham3895
@vanipurushotham3895 Жыл бұрын
ಅದ್ಭುತವಾದ ಸಾಲುಗಳು
@thripuranthakam3734
@thripuranthakam3734 3 жыл бұрын
👏👏 ನಿನ್ನೊಂದಿಗಿರು ನೀನು, ಮರೆತು ಹೋಗಲಿ ಹಾಡು, ಮೌನವಿಲ್ಲದೆ ಇಲ್ಲ ಹೊಸತು ಹುಟ್ಟು 👌👌👌 ಚೆಂದದ ಸಂಯೋಜನೆ, ಭಾವಪೂರ್ಣ ಗಾಯನ. Excellent orchestration🎵🎶💐😊
@Ravindranayaksannakkibettu
@Ravindranayaksannakkibettu 3 жыл бұрын
ಸರ್ 😍
@santhoshashwini9589
@santhoshashwini9589 2 жыл бұрын
ಅದ್ಭುತವಾದ ಸಂಗೀತ ಸುಂದರ ಸಾಲುಗಳು ಧನ್ಯವಾದಗಳು. 🙏🙏🙏🙏
@leelakrishan3442
@leelakrishan3442 2 жыл бұрын
@@Ravindranayaksannakkibettu aaqqqo
@Ravindranayaksannakkibettu
@Ravindranayaksannakkibettu 2 жыл бұрын
@@leelakrishan3442 ಹೇಳಿ‌ ಮೇಡಮ್ 💐
@shobhac.b4091
@shobhac.b4091 2 жыл бұрын
P"0hip cry b
@khushin1043
@khushin1043 2 жыл бұрын
ಪ್ರತಿಯೊಂದು ಪದವೂ ಮನ ಮುಟ್ಟಿತು ಸ್ವಾಮಿ ಧನ್ಯವಾದ 🙏🙏🙏
@chandrashekharag.m2528
@chandrashekharag.m2528 4 ай бұрын
ಅದ್ಬುತ ಸಾಹಿತ್ಯ
@Ravindranayaksannakkibettu
@Ravindranayaksannakkibettu 4 ай бұрын
ತುಂಬಾ ತುಂಬಾ ಧನ್ಯವಾದ ❤️
@rajendraprasadn3477
@rajendraprasadn3477 4 ай бұрын
I listen to this song daily to get peace of mind as i am a worried person an old man fighting with lifes odds i have everything but no peace of mind, please continue to give more songs like this
@Ravindranayaksannakkibettu
@Ravindranayaksannakkibettu 4 ай бұрын
Sure sir ಬದುಕು ಮುಖ್ಯ. ಬದುಕುವ ಕಾರಣಗಳನ್ನು ಹುಡುತ್ತಲೇ ಇರಬೇಕಾದದ್ದು ನಮ್ಮ ಪಾಲಿನ ಅನಿವಾರ್ಯತೆ. ಈ ಹಾಡು ಕೇಳಿ ನೂರು ನೋವಿನ ನಡುವೆ kzbin.info/www/bejne/m4Kwh5tto7-qebcsi=bnnOgN9abZO7PqZl
@sridhardevarahallisridhard565
@sridhardevarahallisridhard565 3 жыл бұрын
ಸೂಪರ್.ಸಾಹಿತ್ಯ ಸಂಗೀತ ಗಾಯನ ಎಲ್ಲವೂ
@govindagonda1698
@govindagonda1698 3 жыл бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ
@manikantamt3674
@manikantamt3674 2 ай бұрын
What a beautiful voice 😍😍😍 just superb 😍😍
@poojaraj620
@poojaraj620 Жыл бұрын
ಕನ್ನಡ ಅoದ ಚoದ.......❤️❤️❤️ ಕೇಳು ಆಸೆ
@Ravindranayaksannakkibettu
@Ravindranayaksannakkibettu Жыл бұрын
ನಿಮ್ಮ ಪ್ರೋತ್ಸಾಹ ಸದಾ ಇರಲಿ 💐 kzbin.info/www/bejne/oGPSno1nppqAgNU ಒಂದು ಗಜಲ್
@hemasonu3984
@hemasonu3984 2 жыл бұрын
ಆಹಾಃ ಅದ್ಭುತ ಸಂಯೋಜನೆ
@gururajasr6207
@gururajasr6207 3 жыл бұрын
ಮನೋಜ್ಞವಾಗಿದೆ ರವೀಂದ್ರ ಸರ್ ನಿಮ್ಮಭಿಮಾನಿ. 👏👏👌👌💖💖🌹🌹🙏🙏
@vishalparthanalli7044
@vishalparthanalli7044 Ай бұрын
ಮನಸಿನ ಮಾತನ್ನು ಕೇಳುವವ್ರಿಲ್ಲ ಆದ್ರೂ ಕೇಳುತ್ತಾರೆ ಎಂಬ ನಂಬಿಕೆಯಲ್ಲಿದ್ದೀನಿ.. ಅದಕ್ಕೆ ಮನಸಿನ ಕದ್ದವನ್ನು ಮುಚ್ಚಿಬೇಡಲೇ ಎಂದು ವಿಚಾರಿಸುತ್ತಿದ್ದೇನೆ🥹
@kashivijayakumar
@kashivijayakumar 2 жыл бұрын
ಸ್ಪೂರ್ತಿಯ ಸೆಲೆ.....
@myworldmybro949
@myworldmybro949 3 жыл бұрын
Hrudaya muttuva saahitya 🙏🙏🙏🙏🙏 nimma prathi sahityada dodda abhimaani naanu ravindra sir 😍😍😍😍 omme kelidare mattomme kelabekanisuvaa adbutha kanta ragavendra sir 🙏🙏 Idi sangeetha thandakke dhanyavaadagaluu 🙏🙏🙏🙏🙏
@Ravindranayaksannakkibettu
@Ravindranayaksannakkibettu 3 жыл бұрын
ನಿಮ್ಮ ಮಾತುಗಳು ನಮ್ಮಲ್ಲಿ ಮತ್ತಷ್ಟು ಬಲ ತುಂಬಿವೆ...ಪ್ರೋತ್ಸಾಹ ಸದಾ ಇರಲಿ 💐💐
@ShashikiranAnekar
@ShashikiranAnekar 3 жыл бұрын
ಎಕ್ಸಲೆಂಟ್.. 👌👌👌 ವಾವ್.. ಕವಿತೆ ಹಾಗೂ ಗಾಯನ ಮನಮುಟ್ಟುವಂತಿದೆ..
@devendradevendra2741
@devendradevendra2741 2 жыл бұрын
Meaning full Buddha poster lyric,& singer super Super
@anandgowda5662
@anandgowda5662 4 ай бұрын
estu adbutavagite salugalu ❤
@Ravindranayaksannakkibettu
@Ravindranayaksannakkibettu 4 ай бұрын
ಸರ್❤️
@ashwinisonykulkarni2519
@ashwinisonykulkarni2519 2 жыл бұрын
ಅಬ್ಬಾ ಎಂತಹ ಅರ್ಥಪೂರ್ಣ ಸಾಹಿತ್ಯ ಒಂದೊಂದು ಸಾಲುಗಳು ನೀಡುವ ಸಾಂತ್ವನ ಕೊಡುವ ಸಮಾಧಾನ ನಿಜಕ್ಕೂ ಭಾವಗಳಿಂದ ತುಂಬಿದ ಸುಂದರ ಭಾವಗೀತೆ👌👌👌👌
@Ravindranayaksannakkibettu
@Ravindranayaksannakkibettu 2 жыл бұрын
ಸ್ಫೂರ್ತಿ ತುಂಬಿದವು ನಿಮ್ಮ ಮಾತು ❤
@yadavcreation7676
@yadavcreation7676 Жыл бұрын
supar
@DannyN555
@DannyN555 3 жыл бұрын
ಸರ್ just amazing. Song repeat ಹಾಕಿ ಕೇಳ್ತಾನೆ ಇದಿನಿ. ಶಬ್ದಗಳ ಜೋಡನೆಗಳಿಗೆ ಹೊಗಳಲು ಪದಗಳು ಸಾಲುವುದಿಲ್ಲ, ಒಂದೊಂದು ಹೃದಯಕ್ಕೆ ತಾಕುವಂತಿವೆ. ಇಡಿ ತಂಡಕ್ಕೆ ತುಂಬು ಹೃದಯದಿಂದ ಧನ್ಯವಾದಗಳು ಒಳ್ಳೆಯ ಸಂಗೀತ ನಿಡಿದ್ದಕ್ಕೆ.
@Ravindranayaksannakkibettu
@Ravindranayaksannakkibettu 3 жыл бұрын
ಪ್ರೇಮದ ಶರಧಿಯಿಂದ ಜೊತೆಗಿದ್ದವರು ನೀವು...ನಿಮ್ಮ ನಿರಂತರ ಪ್ರೋತ್ಸಾಹ ಇಲ್ಲಿಯವರೆಗೆ ಕರೆದುಕೊಂಡು ಬಂದಿದೆ. ಸದಾ ನಮ್ಮೊಡನಿರಿ 💐💐💐
@ShamacsshamacsCs
@ShamacsshamacsCs 7 ай бұрын
Dear sir superb
@sibi4223
@sibi4223 Ай бұрын
ಅಣ್ಣಾ ಸೂಪರ್
@shankarcreations2821
@shankarcreations2821 3 жыл бұрын
ಇದೂ ಕೂಡಾ ಕೇಳಿರುವೆ ಸರ್... ತುಂಬಾ ಅರ್ಥಗರ್ಭಿತವಾದ ಹಾಡು.. ನಿಮ್ಮ ಈ ಸಾಧನೆ ಹಿಗೆಯೇ ಸಾಗುತ್ತ ಇರಲಿ..
@gurumurthysh4883
@gurumurthysh4883 2 жыл бұрын
ಗೀತೆ ಭಾವನಾತ್ಮಕವಾಗಿದೆ ತುಂಬಾ ಸುಂದರವಾಗಿ ಮೂಡಿಬಂದಿದೆ
@Divina-qr2hu
@Divina-qr2hu 4 ай бұрын
Omg super song 💖 daily keltini e song.
@Ravindranayaksannakkibettu
@Ravindranayaksannakkibettu 4 ай бұрын
ಧನ್ಯವಾಯ್ತು ಕವಿತೆ❤️❤️❤️
@gururajasr6207
@gururajasr6207 2 жыл бұрын
ಎಷ್ಟುಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನ್ನುವ ಗೀತೆ👌👍
@hemalathagowda8055
@hemalathagowda8055 3 жыл бұрын
ಮತ್ತೊಮ್ಮೆ ನಿಮ್ಮ ಸಾಹಿತ್ಯ ಸೂಪರ್.. ಸಂಗೀತ ಗಾಯನ ಚಿತ್ರೀಕರಣ 👌. ಒಂದೊಳ್ಳೆ ಪರಿಪೂರ್ಣ ಹಾಡಿಗಾಗಿ ಅಭಿನಂದನೆಗಳು
@bindhuhiremath7827
@bindhuhiremath7827 3 жыл бұрын
ರಾಘವೇಂದ್ರ ಬೀಜಾಡಿಯವರೆ ನಿಮ್ಮ ಧ್ವನಿ ತುಂಬಾ ಅದ್ಭುತವಾಗಿದೆ...
@udayakumarbarki5679
@udayakumarbarki5679 Ай бұрын
ಅದ್ಭುತ ಸಾಹಿತ್ಯ, ಮನಮುಟ್ಟುವ ಸಂಗೀತ, ಮತ್ತೆ ಕೇಳಬೇಕೆನಿಸುವ ಭಾವ ತುಂಬಿದ ಧ್ವನಿ..... ಕನ್ನಡದ ಶ್ರೀಮಂತ ಸಾಹಿತ್ಯದ ಎಳೆಗಳು ಇನ್ನೂ ಅಲ್ಲಲ್ಲಿ ಇದೆ ಎನ್ನುವುದೇ ಸಮಾಧಾನ ❤❤❤❤❤❤
@jayasheelars3342
@jayasheelars3342 Жыл бұрын
ವಾಹ್ 👌👌👌🙏🙏🙏
@Ravindranayaksannakkibettu
@Ravindranayaksannakkibettu 5 ай бұрын
Thank you ❤️
@basavaraj4896
@basavaraj4896 3 жыл бұрын
ಅತ್ಯದ್ಭುತವಾಗಿದೆ ತುಂಬಾ ಮನಮೋಹಕವಾಗಿದೆ....
@Ravindranayaksannakkibettu
@Ravindranayaksannakkibettu 3 жыл бұрын
ಧನ್ಯವಾದ ಸರ್
@soumya.sudhindra
@soumya.sudhindra 3 жыл бұрын
ಗೌಪ್ಯ ಅಂತರಾಳದ ಸರಳ ಮಾತುಗಳು 👏🏻👏🏻👏🏻👏🏻
@Ravindranayaksannakkibettu
@Ravindranayaksannakkibettu 3 жыл бұрын
ಧನ್ಯವಾದ 💐
@manjunathdc5488
@manjunathdc5488 Ай бұрын
ಒಳ್ಳೆಯ ಸಾಹಿತ್ಯ, ಮಧುರವಾದ ಸಂಗೀತ, ಸುಮಧುರವಾದ ಹಾಡುಗಾರಿಕೆ... ❤❤❤
@user-hm8sr1qg2d
@user-hm8sr1qg2d 11 ай бұрын
ಅದ್ಬುತ ಕವನ
@Ravindranayaksannakkibettu
@Ravindranayaksannakkibettu 5 ай бұрын
Thank you ❤️
@gururajasr6207
@gururajasr6207 3 жыл бұрын
ಅದ್ಭುತ ಸರ್, ಸಾಹಿತ್ಯ, ಸಂಗೀತ ಹಾಗೂ ಗಾಯನ 👏👏👍👍👌👌💕💕🌹🌹🙏🙏
@mallikasnayak6318
@mallikasnayak6318 3 жыл бұрын
ಆಹಾ...... ಚೆನ್ನಾಗಿದೆ 😍 ಅನುಭಾವ 👌
@divyanadig1925
@divyanadig1925 Жыл бұрын
Tumbane sogasad haadu ..manasin matugalannu innobbar hates helikondre tumba nemmadi sigutte ..e haadu adar arthavagide .
@shivarajshivaraj3278
@shivarajshivaraj3278 Ай бұрын
ಅತ್ತ್ಯುತ್ತಮ ಸಾಹಿತ್ಯ ಬರೆದವರಿಗೆ ಕೋಟಿ ನಮನಗಳು ❤
@Ravindranayaksannakkibettu
@Ravindranayaksannakkibettu Ай бұрын
ತುಂಬಾ ತುಂಬಾ ಧನ್ಯವಾದ ❤️ ನಿಮ್ಮ ಪ್ರೀತಿಪ್ರೋತ್ಸಾಹವೇ ನನಗೆ ಸ್ಫೂರ್ತಿ❤️ ಬಿಡುವಿದ್ದಾಗ ಕೇಳಿ kzbin.info/www/bejne/m4Kwh5tto7-qebcsi=bnnOgN9abZO7PqZl
@rangannamaster6623
@rangannamaster6623 Жыл бұрын
ಪ್ರತಿ ಸಾಲುಗಳು ಹೃದಯದ ಕ್ಕಿಚ್ಚು ಹೆಚ್ಚಿಸುವ ಸಾಲು...ನಿಮ್ಮ ಸಾಹಿತ್ಯ ನನ್ನನ್ನು ಬಡಿದೆಬ್ಬಿಸಿದೆ...🙏🙏🙏🙏
@Ravindranayaksannakkibettu
@Ravindranayaksannakkibettu 5 ай бұрын
ಶಕ್ತಿ ತುಂಬಿತು ನಿಮ್ಮ ಪ್ರತಿಕ್ರಿಯೆ❤️
@rudreshirudreshi7430
@rudreshirudreshi7430 3 жыл бұрын
ಗಾಯನ ಅದ್ಭುತ ಗೆಳೆಯ
@Iloveuranjith
@Iloveuranjith 2 ай бұрын
❤❤❤Heart touching ❤❤❤voice👌👌👌👌👌
@gangubaipattennavar1052
@gangubaipattennavar1052 5 ай бұрын
Koshadolage kutu kayuva sahanege e saalu sahanege meerid bhavakke tattuttade
@Ravindranayaksannakkibettu
@Ravindranayaksannakkibettu 5 ай бұрын
ತುಂಬಾ ತುಂಬಾ ಧನ್ಯವಾದ❤️❤️❤️
@rpraghothama1990
@rpraghothama1990 3 жыл бұрын
ಅದ್ಭುತವಾಗಿದೆ ಸರ್
@Vinutha2368
@Vinutha2368 Жыл бұрын
ಆಹಾ ಈ ಹಾಡು ಕೇಳುತ್ತಿದ್ದರೆ ಕಣ್ಣಂಚಲಿ ಹಾಗೆ ನೀರು ಬರುತ್ತದೆ.😥😥😥😥. ಅದೆಷ್ಟು ಬಾರಿ ಕೆಳಿದ್ನೋ ಈ ಹಾಡು l gottilla. ಎಷ್ಟು ಸಾರಿ ಕೇಳಿದ್ರೂ ಕೇಳುತ್ತಲೇ ಇರಬೇಕು ಅನ್ನಿಸುತ್ತದೆ. ನಿಮ್ಮ ಧ್ವನಿಯಲ್ಲಿ ಅಷ್ಟು ಸುಂದರವಾಗಿ ಮೂಡಿಬಂದಿದೆ sir ಈ ಭಾವಗೀತೆ ತುಂಬಾ ಹೃದಯಕ್ಕೆ ಮುಟ್ಟು ವಂತಿದೆ. Very nice sir..👌👌🥰🥰💗🐰🐰TQ. So much.🙏🙏🙏🙏
@shwethashetlic1013
@shwethashetlic1013 Жыл бұрын
Sothiruve nim sahithyake nim dvanige nim bhavanege adare prathi sala e hadu keluvaga manasu aluthe kannir hakuthe . Ennu hege vyaktha padisali ❣️
@manjunathagrkoli5227
@manjunathagrkoli5227 Ай бұрын
Dhanyosmi... ❤
@Ravindranayaksannakkibettu
@Ravindranayaksannakkibettu Ай бұрын
ಶರಣು🙏
@prajwalhosmath5724
@prajwalhosmath5724 9 ай бұрын
ಅದ್ಭುತ ಸಾಲುಗಳು ಹಾಗೂ ಗಾಯನ ಕೂಡ ತುಂಬಾ ಚೆನ್ನಾಗಿದೆ ಸರ್ ಒಳ್ಳೆಯದಾಗಲಿ ತಂಡಕ್ಕೆ 🙏
@Ravindranayaksannakkibettu
@Ravindranayaksannakkibettu 7 ай бұрын
ಸರ್❤️ ತುಂಬಾ ಧನ್ಯವಾದ ನಿಮ್ಮ ಪ್ರೀತಿಪ್ರೋತ್ಸಾಹಕ್ಕೆ 💐 kzbin.info/www/bejne/iKrWoX2tht2aq9Esi=thOWuuFpZchpeMVC "ಬದುಕು ಬೆರಗಿನರಮನೆ" ಒಂದು ಭಾವಗೀತೆ ಸಾಹಿತ್ಯ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಗಾಯನ: ರಾಘವೇಂದ್ರ ಬೀಜಾಡಿ ಬಿಡುವಿದ್ದಾಗ ಕೇಳಿ💐
@Vinutha2368
@Vinutha2368 Жыл бұрын
ವಾವ್...... ಎಷ್ಟು ಸುಂದರ ಸಾಹಿತ್ಯ ಗಾಯನ ಕೂಡ ತುಂಬಾ ಮಧುರವಾಗಿದೆ. ಸರ್👌👌👌👌❤️TQ. Sir ಪೂರ್ತಿ ಹಾಡು ಕೇಳಬೇಕು ಅಂತ ಅನ್ನಿಸ್ತಿದೆ.ಆದರೆ ಸಿಗಲಿಲ್ಲ ಸರ್.
@Ravindranayaksannakkibettu
@Ravindranayaksannakkibettu Жыл бұрын
ಇದು ಪೂರ್ತಿ ಹಾಡು...ಮೊದಲು ನೀವು ಕೇಳಿದ್ದು Reel ಇರ್ಬಹುದು.ಎರಡು ಚರಣ Play ಆಗ್ಲಿಲ್ವಾ?
@ganguambi490
@ganguambi490 4 ай бұрын
Sir tumba channagi hadidiri
@Ravindranayaksannakkibettu
@Ravindranayaksannakkibettu 4 ай бұрын
ತುಂಬಾ ತುಂಬಾ ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ❤️
@savithashetty1908
@savithashetty1908 3 ай бұрын
ನೊಂದ ಜೀವಕೆ ಸಾಂತ್ವನದ ನುಡಿಯಂತಿದೆ ಸಾಹಿತ್ಯ ♥️
@Ravindranayaksannakkibettu
@Ravindranayaksannakkibettu 3 ай бұрын
ನಿಮ್ಮ ಪ್ತೀತಿಗೆ ಶರಣು❤️
@shrinivasanayakbhavageethe9199
@shrinivasanayakbhavageethe9199 3 жыл бұрын
ತುಂಬಾ ಚೆನ್ನಾಗಿ ಬಂತು ಹಾಡು. ಸಾಹಿತ್ಯ , ಸಂಯೋಜನೆ ಎಲ್ಲವೂ ಬಹಳ ಸೊಗಸಾಗಿದೆ 👌
@chethanshetty365
@chethanshetty365 3 жыл бұрын
ಅದ್ಭುತ
@ChandrikaCh-vp1co
@ChandrikaCh-vp1co 8 ай бұрын
ಸೂಪರ್ ಸಂಗ್
@Ravindranayaksannakkibettu
@Ravindranayaksannakkibettu 5 ай бұрын
Thank you ❤️
@rajutmasavallirajutmasaval9666
@rajutmasavallirajutmasaval9666 2 жыл бұрын
ತುಂಬಾ ಸೊಗಸಗಿ ಮೂಡಿ ಬಂದಿದೆ 🙏🙏🙏👍🌹 ಧನ್ಯವಾದಗಳುಸರ್
@DannyN555
@DannyN555 3 жыл бұрын
ರವೀಂದ್ರ ಸರ್ ಇವತ್ತೇನು ಗೊತ್ತಿಲ್ಲ. ಬೆಳಿಗ್ಗೆ ಇಂದ ಈ ಭಾವಗೀತೆಯನ್ನ ಕೇಳ್ತಾನೆ ಇದ್ದಿನಿ. ಯಾಕೋ ಗೊತ್ತಿಲ್ಲ ನಿಮ್ಮ ಸಾಹಿತ್ಯ ಅತಿಯಾಗಿ ಮನಸ್ಸನ್ನ ಹಗುರವಲ್ಲದೆ ಭಾರ ಕೂಡ ಮಾಡ್ತಾ ಇದೆ. ನಿಜವಾಗ್ಲು ನಿಮ್ಮ ಈ ಪದ-ಜೋಡಣೆಗಳಿಗೆ ನನ್ನ ಅನಾಂತಾನಂತ ನಮಸ್ಕಾರಗಳು.
@Ravindranayaksannakkibettu
@Ravindranayaksannakkibettu 3 жыл бұрын
ತುಂಬಾ ತುಂಬಾ ಪ್ರೀತಿ 😍😍😍 ತುಂಬಾ ದಿನ ಆಗಿತ್ತು ನಿಮ್ಮ ಮಾತಿಲ್ಲದೆ.ಇವತ್ತು ಅದು ಸಂಪನ್ನಗೊಂಡಿತು ❤❤❤ ನೀವು ಸದಾ ನನಗೆ ಪ್ರೋತ್ಸಾಹ ಕೊಡುತ್ತಾ ಬಂದಿದ್ದೀರಿ ಧನ್ಯವಾದ ❤❤❤
@vidyagayakwad6263
@vidyagayakwad6263 Жыл бұрын
ಬಿಚ್ಚಿಬಿಡು ಬಚ್ಚಿಟ್ಟ ಮಾತೆಲ್ಲ ಒಮ್ಮೆ ಹೃದಯ ಕೇಳಲಿ ಈಗ ಬಳಿಯೇ ಕೂತು.. ಅದ್ಬುತವಾದ ಸಾಲುಗಳು 💞
@Ravindranayaksannakkibettu
@Ravindranayaksannakkibettu Жыл бұрын
ತುಂಬಾ ತುಂಬಾ ಧನ್ಯವಾದ 💐💐💐 kzbin.info ನನ್ನ ಈ‌ ಚಾನೆಲ್ ನಲ್ಲಿ 50+ Gazal,ಭಾವಗೀತೆ, ಕವಿತೆಗಳಿವೆ.ಬಿಡುವಿದ್ದಾಗ ಕೇಳಿ. ಪ್ರತಿಕ್ರಿಯೆ ಕೊಡಿ ಸಾಧ್ಯ ಆದ್ರೆ....ನನ್ನ ಮುಂದಿನ ಎಲ್ಲಾ ಪ್ರಯತ್ನಗಳಿಗೆ ಬಹಳ ಸಹಕಾರಿ 💐💐💐
@ganeshagowdagk9450
@ganeshagowdagk9450 2 ай бұрын
ನೊಂದ ಜೀವಕ್ಕೆ ನೆಮ್ಮದಿ ತರುವಂತಹ ಹಾಡು🎉🎉🎉🎉🎉
@Ravindranayaksannakkibettu
@Ravindranayaksannakkibettu 2 ай бұрын
ತುಂಬಾ ತುಂಬಾ ಥ್ಯಾಂಕ್ಯೂ❤️❤️❤️ ಈ ಚಾನೆಲ್ ನಲ್ಲಿ 50+ ಭಾವಗೀತೆ ಗಜಲ್ ಗಳಿವೆ. ಬಿಡುವಿದ್ದಾಗ ಕೇಳಿ kzbin.info/www/bejne/m4Kwh5tto7-qebcsi=bnnOgN9abZO7PqZl
@pradeepshetty4890
@pradeepshetty4890 Ай бұрын
All time favourite♥️♥️♥️
@Ravindranayaksannakkibettu
@Ravindranayaksannakkibettu Ай бұрын
Thank you Pradeep❤️
A little girl was shy at her first ballet lesson #shorts
00:35
Fabiosa Animated
Рет қаралды 20 МЛН
Doing This Instead Of Studying.. 😳
00:12
Jojo Sim
Рет қаралды 29 МЛН
UNO!
00:18
БРУНО
Рет қаралды 4,1 МЛН
World’s Largest Jello Pool
01:00
Mark Rober
Рет қаралды 124 МЛН
KAADU MALLIGE ONDU by Vijay Prakash
7:42
Munisu Tarave
Рет қаралды 637 М.
A little girl was shy at her first ballet lesson #shorts
00:35
Fabiosa Animated
Рет қаралды 20 МЛН