Kannada Devotional Songs

  Рет қаралды 3,355,659

Sri Thagyamma Devi

Sri Thagyamma Devi

5 жыл бұрын

Kannada Devotional Songs List & Time Stamp
00.00 01 Shuklaambaradaram Gajamukhane
03:25 02 Sharanu Sharanayya Sharanu Benaka
06:52 03 Nyaaya Neethi
10:53 04 Nambide Ninna
13:24 05 Bhadrapada Shuklada
20:05 06 Eddelu Manjunatha
26:12 07 Nodu Nodu Kannare
30:15 08 Sharanara Kaaye
32:48 09 Ivale Veenapaani
36:00 10 Malenaadina E Sobagina
#KANNADADEVOTIONALSONGS
Hey...Guys Subscribe Sri Thagyamma Devi KZbin Channel And Support Me, & Download Sri Thagyamma Devi KZbin Channel Official App Download App Now👇👇👇
drive.google.com/file/d/1GGab...

Пікірлер: 563
@SriThagyammaDevi
@SriThagyammaDevi 4 жыл бұрын
Kannada Devotional Songs List & Time Stamp 00.00 01 Shuklaambaradaram Gajamukhane 03:25 02 Sharanu Sharanayya Sharanu Benaka 06:52 03 Nyaaya Neethi 10:53 04 Nambide Ninna 13:24 05 Bhadrapada Shuklada 20:05 06 Eddelu Manjunatha 26:12 07 Nodu Nodu Kannare 30:15 08 Sharanara Kaaye 32:48 09 Ivale Veenapaani 36:00 10 Malenaadina E Sobagina
@gurunathsabarad7244
@gurunathsabarad7244 Жыл бұрын
ತ್ಯಾಗಮ್ಮ ದೇವಿಯವರಿಗೆ ತುಂಬಾ ಥ್ಯಾಂಕ್ಸ್. ಮಾನ್ಯರೆ, ಒರಿಜಿನಲ್ ಗೀತೆಗಳ ನಿಮ್ಮ ಸಂಗ್ರಹಣೆ ತುಂಬಾ ಅದ್ಬುತ ಮತ್ತು evergreen ಆಗಿವೆ.... ನಿಮ್ಮ ಈ ಕಾರ್ಯಕ್ಕೆ ತುಂಬಾ ಧನ್ಯವಾದಗಳು ಮೇಡಂ.....
@tinfcShruthi
@tinfcShruthi Жыл бұрын
. 🤪🤣🤣🤣🤪o🤣☺️😅😅😊😅😜🦹‍♂️🧕👲😞🥳😗😗😗🧐🧐🧐🧐🧐🧐🧐🐕🐩🧐
@gajaharishharish1338
@gajaharishharish1338 Жыл бұрын
Lojlv mbbkm . Nilknmmmm vvfsjhhhcsjcvskzb
@ninganabasappahullurhullur4181
@ninganabasappahullurhullur4181 Жыл бұрын
🌹🌹🌹🌹🌹🌹
@SriThagyammaDevi
@SriThagyammaDevi Жыл бұрын
Thank You Sir
@siddalingamurthy997
@siddalingamurthy997 Жыл бұрын
ಹಿಂದೆ ooralli ಹಬ್ಬಕ್ಕೆ ಮೈಕ್ ಸೆಟ್ ಹಾಕಿದಾಗ ಮೊದಲ ಹಾಡು ಗಳು ಇವು child hud memory 🙏
@dorechikkahanasoge5623
@dorechikkahanasoge5623 Жыл бұрын
ನಮ್ಮ ಬಾಲ್ಯದ ನೆನಪು ಬರಿಸಿದ ಗೀತೆಗಳು... ನಮ್ಮ ಊರುಗಳಲ್ಲಿ ಎಲ್ಲಾ ಮದುವೆಯ ಸಮಯದಲ್ಲಿ ಮೈಕ್ಸಟ್ಟು ಹಾಕಿದ ನಂತರ ಮೊದಲ ಬಾರಿಗೆ ಈ ಗೀತೆಗಳನ್ನು ಹಾಕಲಾಗುತ್ತಿತ್ತು...
@sunildadakannadiga8435
@sunildadakannadiga8435 7 ай бұрын
ವರ್ಣಿಸಲು ಪದಗಳೇ ಸಿಗುತ್ತಿಲ್ಲ ಇಂತಹ ಭಕ್ತಿ ಗೀತೆಗಳನ್ನು ನೀಡಿದ ಎಲ್ಲಾ ಕಲಾವಿದರಿಗೆ ನಮ್ಮ ನಮನಗಳು
@nandeeshtalagunda7925
@nandeeshtalagunda7925 Жыл бұрын
ಈ ಹಾಡುಗಳನ್ನು ಕೇಳಿದಾಗ ನಮ್ಮ ಬಾಲ್ಯ ನೆನಪಾಗುತ್ತದೆ. ಅಂದು ಯಾವುದೇ ಕಾರ್ಯಕ್ರಮ ಪ್ರಾರಂಭವಾಗುವ ಮುಂಚೆ ಈ ಹಾಡುಗಳನ್ನು ಮೈಕ್ ನಲ್ಲಿ ಹಾಕಿದ ನಂತರವೇ ಪ್ರಾರಂಭ.1980-2000 ನೇ ಸಾಲಿನಲ್ಲಿ ಬಾಲ್ಯ ಕಳೆದ ಜನರಿಗೆ ಈ ಹಾಡುಗಳು ಇಂದಿಗೂ ನಾಲಿಗೆ ಮೇಲೆ ಸುಲಲಿತವಾಗಿ ಹರಿದಾಡುತ್ತವೆ.
@basureddy2159
@basureddy2159 Жыл бұрын
ತುಂಬಾ ಇಂಪಾದ ಬಕ್ತಿ ಪೂರ್ವಕ ಹಾಡುಗಳು ಧನ್ಯವಾದಗಳು ನಿಮ್ಮ ಚಾನಲ್ಗೆ
@narasimhamurthy9901
@narasimhamurthy9901 3 ай бұрын
😊😊😊
@natureraj1975
@natureraj1975 11 ай бұрын
ನನ್ನ ಬಾಲ್ಯದ ದಿನಗಳಲ್ಲಿ ಈ ಎಲ್ಲಾ ಹಾಡುಗಳು ಕೇಳಿದ್ದೇನೆ, 🥰 ಇಂದು ಈ ಹಾಡು ಕೇಳಿ ನನ್ನ ಬಾಲ್ಯದ ದಿನವೆಲ್ಲ ನೆನಪಾಯ್ತು ❤, ನಿಮಗೆ ನನ್ನ ನಮನಗಳು🙏
@basureddy2159
@basureddy2159 Жыл бұрын
ನಂಬಿದೆ ನಿನ್ನ ನಾಗಾಭರಣ ಕಾಯೋ ಕರುಣಾಮಯಿ ನನ್ನ
@basureddy2159
@basureddy2159 Жыл бұрын
ಓಂ ಶ್ರೀ ಗಣಪತಿ ನಮಃ ಓಂ ಶ್ರೀ ಮಂಜುನಾಥ ನಮೋ ಓಂ ನಮಃ ಶಿವಾಯ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@user-yn2xc8yz6n
@user-yn2xc8yz6n 9 ай бұрын
ಈ ಹಾಡುಗಳು ಇಂದಿಗೂ ಎಂದೆಂದಿಗೂ ಅಜರಾಮರವಾಗಿ ಇರಲಿವೆ... ನಾವೇ ಧನ್ಯರು... ಈಗಲೂ ಮುಂದೆಯೂ...
@basureddy2159
@basureddy2159 Жыл бұрын
ಗಜಮುಖನೇ ಗಣಪತಿಯೇ ನಿನಗೆ ವಂದನೆ ಶರಣು ಶರಣಯ್ಯ ಶರಣು ಬೆನಕ ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ ನ್ಯಾಯ ನೀತಿ ಮೂರ್ತಿವೆತ್ತ ಸತ್ಯ ದೈವವೇ ಮಹಾ ಮಹಿಂ ಮಂಜುನಾಥ ನಮೋ ಎನ್ನುವೆ ನಂಬಿದೆ ನಿನ್ನ ನಾಗಾಭರಣ ಕಾಯೋ ಕರುಣಾಮಯಿ ನನ್ನ
@basureddy2159
@basureddy2159 Жыл бұрын
ಓಂ ಶ್ರೀ ಗಣಪತಿಯೇ ನಮಃ ಓಂ ಶ್ರೀ ಮಂಜುನಾಥ ನಮಃ ಓಂ ನಮಃ ಶಿವಾಯ🙏🙏🙏🙏🙏
@basureddy2159
@basureddy2159 Жыл бұрын
ಓಂ ನಮಃ ಶಿವಾಯ ಓಂ ಶ್ರೀ ಮಂಜುನಾ ಥಾಯ ನಮಃ
@basureddy2159
@basureddy2159 Жыл бұрын
ಓಂ ಶ್ರೀ ಗಣಪತಿಯೇ ನಮಃ ಓಂ ಶ್ರೀ ಮಂಜುನಾಥ ನಮಃ ಓಂ ನಮಃ ಶಿವಾಯ🙏🙏🙏🙏🙏🙏🙏🙏🙏🙏🙏🙏🙏
@rajshakerraju6860
@rajshakerraju6860 Жыл бұрын
ದೇವರ ಭಕ್ತಿ ಗೀತೆಗಳು ಸೂಪರ್ 🙏🙏🙏🙏🙏
@basureddy2159
@basureddy2159 Жыл бұрын
ಓಂ ಶ್ರೀ ಗಣಪತಿಯ ನಮಃ ಓಂ ಶ್ರೀ ಏಕದಂತ ನಮಃ ಓಂ ಶ್ರೀ ಸೂರ್ಯದೇವ ನಮಃ ಓಂ ಶ್ರೀ ಮಂಜುನಾಥ ನಮೋ ನಮಃ ಓಂ ನಮಃ ಶಿವಾಯ
@vireshks9787
@vireshks9787 Жыл бұрын
ಓಂ ನಮಃ ಶಿವಾಯ ಓಂ ನಮಃ ಶಿವಾಯ 🌹🙏🏼🌹🙏🏼🌹🙏🏼🌹🙏🏼🌹🙏🏼🌹🙏🏼🌹
@basureddy2159
@basureddy2159 Жыл бұрын
ಓಂ ಶ್ರೀ ಗಣಪತಿಯೇ ನಮಃ ಓಂ ನಮಃ ಶಿವಾಯ ಓಂ ಶ್ರೀ ಮಂಜುನಾಥಸ್ವಾಮಿ ನಮಃ
@vishalarp2386
@vishalarp2386 4 ай бұрын
ಓಂ ನಮಃ ಶಿವಾಯ🙏🌹🙏🌹🙏🌹🙏🌹🙏🌹🙏🌹ಸರ್ವಾರಷ್ಕನುನೀನು🙏
@krishnakumarkrishnakumar4531
@krishnakumarkrishnakumar4531 Жыл бұрын
ಬೆಳಗಿನ ಜಾವ ಈ ಭಕ್ತಿ ಗೀತೆಗಳನ್ನು ಕೇಳೋಕೆ ತುಂಬಾ ಇಷ್ಟ ವಾಗುತ್ತದೆ ಮತ್ತು ಇಂಪಾಗಿರುತ್ತದೆ.
@venubheem8326
@venubheem8326 Жыл бұрын
ನನ್ನ. ಬಾಲ್ಯದ ಮೆಚ್ಚಿನ ಹಾಡುಗಳು ಇಂದು ಸಹ ಇಷ್ಟವಾಗುತ್ತವೆ..........💕🤍💙👌🙏🙏🙏🙏🙏🙏🙏🙏
@user-xw1sd9gt3e
@user-xw1sd9gt3e Жыл бұрын
Lgoomoren❤
@user-xw1sd9gt3e
@user-xw1sd9gt3e Жыл бұрын
@user-xw1sd9gt3e
@user-xw1sd9gt3e Жыл бұрын
😅😮
@BabyBaby-mf2qn
@BabyBaby-mf2qn Ай бұрын
🙏🙏🙏👌👌🤲🤲♥️
@GANESHKUMAR-gw5ig
@GANESHKUMAR-gw5ig Жыл бұрын
ನನ್ನ ಬಾಲ್ಯದ ಸವಿ ನೆನಪುಗಳು
@gireeshc659
@gireeshc659 9 ай бұрын
ಅದ್ಭುತ ಹಾಡುಗಳು
@bharathgowda3674
@bharathgowda3674 Жыл бұрын
ಸೂಪರ್ ಗುರು ನಮ್ ಚೈಲ್ಡ್ ಹುಡ್..... ಮೆಮೊರಿಗಳು ಅದನ್ ಕೇಳ್ತಿದ್ರೆ ಏನೋ... ಒಂತರ ಖುಷಿ,.. ಥ್ಯಾಂಕ್ಯು ಸೋ ಮಚ್...👌👌👌🚩
@uchareddyreddy6021
@uchareddyreddy6021 Жыл бұрын
🌹🙏ಶ್ರೀ ವಿಘ್ನೇಶ್ವರಾಯ ನಮಃ 🌹🙏8/3/2023. Harivanam
@basureddy2159
@basureddy2159 Жыл бұрын
ಓಂ ನಮಃ ಶಿವಾಯ ಎಲ್ಲ ಹಾಡುಗಳೂ ಅದ್ಭುತವಾಗಿವೆ ಇದ್ ಥರ ಇನ್ನಷ್ಟು ಹಾಡುಗಳನ್ನು ಹಾಕಿ
@basureddy2159
@basureddy2159 Жыл бұрын
ಓಂ ಶ್ರೀ ಗಣೇಶ ನಮಃ ಓಂ ನಮಃ ಶಿವಾಯ ಓಂ ಶ್ರೀ ಮಂಜುನಾಥ ನಮಃ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@dearsirmadam4960
@dearsirmadam4960 Жыл бұрын
ನಮ್ಮುರಿನ ಜಾತ್ರೆ ಹಬ್ಬ ಹಳ್ಳಿ ಸೊಗಡಿನ ನನ್ನ ಬಾಲ್ಯದ ನೆನಪುಗಳು ಈ ಹಾಡುಗಳನ್ನ‌ ಕೇಳಿ ಮರುಕಳಿಸಿದವು ನಿಜವಾಗಿಯೂ ಅವಿಸ್ಮರಣೀಯ...... Ever green songa 🌳🌱💚💚
@dayanandshetty596
@dayanandshetty596 Жыл бұрын
❤🙏 गणपती बाप्पा मोरया 🌺मंगलमूर्ती मोरया 🙏२०/०४/२०२३ 🙏Ganapati Bappa Moraya 🌺 Mangalmurti Moraya 🙏20/04/2023
@basureddy2159
@basureddy2159 Жыл бұрын
ಓಂ ಶ್ರೀ ಗಣೇಶ ನಮಃ ಓಂ ಶ್ರೀ ಮಂಜುನಾಥ ನಮೋ ಓಂ ನಮಃ ಶಿವಾಯ🙏🙏🙏🙏🙏🙏
@basureddy2159
@basureddy2159 Жыл бұрын
ತುಂಬಾ ಒಳ್ಳೆಯ ಹಾಡುಗಳು ನನಗಂತೂ ಈ ಹಾಡು ಕೇಳಿ ನನ್ನ ತಂದೆ ತಾಯಿಗಳು ನೆನಪಿಗೆ ಬರುತ್ತಾರೆ ನನ್ನ ಬಾಲ್ಯದಲ್ಲಿ ನಮ್ಮ ಹಳ್ಳಿಯಲ್ಲಿ ಈ ಹಾಡು ಕೇಳಿದ್ದೆ ಈಗ ನಿಮ್ಮ ಚನಲ್ನಲ್ಲಿ ಕೇಳಿ ತುಂಬಾ ಖುಷಿಯಾಯ್ತು ಧನ್ಯವಾದಗಳು ಸಾರ್ ನಿಮಗೆ
@user-mg9js5rx5b
@user-mg9js5rx5b 8 ай бұрын
Jai Mahadeva ❤
@manjunathanayaka9536
@manjunathanayaka9536 Жыл бұрын
ಸಂಗೀತಕ್ಕಿರುವ ಶಕ್ತಿ ವರ್ಣಿಸಲಾಗದು ಇಂತಹ ಅಧ್ಭುತ ಭಕ್ತಿ ಗೀತೆಗಳು ಕೇಳಿದಾಗಲೆಲ್ಲ ನನ್ನ ಬಾಲ್ಯದ ನೆನಪುಗಳಿಂದ ಕಣ್ಣೀರು ಸುರಿಯುತ್ತಿದೆ ಆ ದಿನಗಳು ಇನ್ನು ನೆನಪಷ್ಣೇ
@krishnakumarkrishnakumar4531
@krishnakumarkrishnakumar4531 Жыл бұрын
ಈ ಭಕ್ತಿ ಗೀತೆಗಳು ನನಗೆ ತುಂಬಾ ಇಷ್ಟ ಧನ್ಯವಾದಗಳು.
@user-yn2xc8yz6n
@user-yn2xc8yz6n 9 ай бұрын
ಇದು ನಮ್ಮ ಪುಣ್ಯ... ಈ ಕಾಲದಲ್ಲೂ ಈ ರೀತಿಯ ಅರ್ಥಪೂರ್ಣ ಹಾಡುಗಳನ್ನು ಕೇಳುತ್ತಿರುವ ನಾವೇ ಧನ್ಯರು...ಜೈ ಹಿಂದ್
@subramanyashetty7591
@subramanyashetty7591 10 ай бұрын
ಭಕ್ತಿ ಗೀತೆಗಳ ಸಾಹಿತ್ಯ ಸಂಗೀತ ಗಾಯನ ಎಲ್ಲವೂ ಅದ್ಭುತವಾಗಿದೆ ❤❤❤
@vireshks9787
@vireshks9787 Жыл бұрын
ಓಂ ಶ್ರೀ ಗಂ ಗಣಪತಿಯೇ ನಮಃ 🙏🏼🌹🙏🏼🌹🙏🏼🌹🙏🏼🌹🙏🏼🌹🙏🏼🌹🙏🏼🌹🙏🏼🌹🙏🏼🌹🙏🏼🌹🙏🏼🌹🙏🏼🌹🙏🏼🌹🙏🏼🌹🙏🏼🌹🙏🏼🌹🙏🏼🌹🙏🏼🌹🙏🏼🌹🙏🏼🌹🙏🏼🌹🙏🏼
@shivaramsj801
@shivaramsj801 5 ай бұрын
❤❤❤❤
@pakireshwalikar7241
@pakireshwalikar7241 11 ай бұрын
ಮನಸ್ಸೀಗೆ ತುಂಬಾ ಆನಂದವನ್ನು ನೀಡುತ್ತೀವೆ.❤
@manjunathmgowda9524
@manjunathmgowda9524 2 жыл бұрын
ಒಳ್ಳೆಯ ಸಾಹಿತ್ಯ ಮತ್ತು ಸಂಗೀತ ಮತ್ತು ಹಿನ್ನಲೆಗಾಯಕರು, ಎಲ್ಲರಿಗೂ ಅಭಿನಂದನೆಗಳು..
@srinathd8505
@srinathd8505 Жыл бұрын
🤣
@niranjanaswamy6084
@niranjanaswamy6084 Жыл бұрын
ಎಲ್ಲಾ ಹಾಡುಗಳು ಭಕ್ತಿಪೂರ್ವಕವಾಗಿ ಇದೆ 👏🏻👏🏻👏🏻🙏🏼
@nanjundaswamy4418
@nanjundaswamy4418 10 ай бұрын
Janaki amma super voice
@gurunathgurunath145
@gurunathgurunath145 Жыл бұрын
ಬಹಳ ಚೆನ್ನಾಗಿದೆ ಇಂತಹ ಸಂಗೀತ ಇನ್ನೂ ಮುಂದೆ ಬರುವುದಿಲ್ಲ.
@venkatrajud2299
@venkatrajud2299 Жыл бұрын
E songs kelliedare JANNMA Dhanya 🕉🙏👏
@prahalladaobannanavar8274
@prahalladaobannanavar8274 2 ай бұрын
ಓಂ ಓಂ ಓಂ ಓಂ ಓಂ ನಮಃ ಶಿವಾಯ :🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@user-yn2xc8yz6n
@user-yn2xc8yz6n 3 ай бұрын
ನಮ್ಮ ಮುಂಜಾನೆ ಶುರುವಾಗುವುದೇ ಈ ಹಾಡುಗಳಿಂದ.... ಧನ್ಯವಾದಗಳು ಜೈಹಿಂದ್...
@Surya12ehs
@Surya12ehs 2 ай бұрын
ಓಂ ಶ್ರೀ ಶಿವಾಯ ನಮಃ|🤲🪔🪔🥥💮🌸🌺🙏
@shivagoni5149
@shivagoni5149 Жыл бұрын
ಯಾವಾಗಲು ಹಚ್ಚ ಹಸುರಾಗಿರುವ ಹಾಡು 💞🙏
@MithunNMogaveer
@MithunNMogaveer 3 ай бұрын
ತುಂಬಾ ಧನ್ಯವಾದಗಳು🙏🏼 .
@chandrakantkurdekar4910
@chandrakantkurdekar4910 Жыл бұрын
✡️🙏🚩🌹🕉🌹🚩🙏✡️ಓಂ ಶ್ರೀ ಗಣೇಶಯ ಓಂ ಶ್ರೀ ಮಹಾಲಕ್ಷಿ ಓಂ ಶ್ರೀ ವೆಂಕಟೇಶ್ವರ ಓಂ ಶ್ರೀ ಕೃಷ್ಣ ಓಂ ಶ್ರೀ ರಾಮ ಓಂ ಶ್ರೀ ಗುರು ರಾಘವೇಂದ್ರಯ ಓಂ ಶ್ರೀ ಶಿವಯ ನಾನು ನಾಮಂ ಓಂ ಶ್ರೀ ಹರಿ ನಾರಾಯಣ ಓಂ ಶ್ರೀ ಹನುಮಂತ ಜೈ ಶ್ರೀ ಮರುತಿ ಜೈ ಶ್ರೀ ಆಂಜನೇಯ ಸ್ವಾಮಿ
@venkatesh.n7196
@venkatesh.n7196 Жыл бұрын
ಈ ಹಾಡುಗಳನ್ನು ಕೇಳುತ್ತಿದ್ದರೆ ಎಷ್ಟೇ tension ಇದ್ದರು ಮನಸ್ಸಿಗೆ ಯಷ್ಟು ಶಾಂತಿ ಮತ್ತು ನೆಮ್ಮದಿ ಸಿಗುತ್ತದೆ ಅಂದರೆ ಕೇಳಿದವರಿಗೆ ಗೊತ್ತು 🙏
@julianmary3189
@julianmary3189 Жыл бұрын
ನನ್ನ ಚಿಕ್ಕ ವಯಸ್ಸಿನ ಪ್ರೀತಿ ಯಹಾಡು❤️🙏🙏🙏🌹
@muniyammamuniyamma6316
@muniyammamuniyamma6316 Жыл бұрын
My.woderfil.songa.🌹👋🌹
@harishsomanna8407
@harishsomanna8407 Жыл бұрын
Om Shree nanjundeshwara Swamy namaha gowri amma thayi gangamma thayi Parvati Amma thayi Jai Shree ganeshaya namaha Om Shree subhramhanya swamy namaha om Swamyye sharanam ayyappa Swamy namaha nanna tappannella kshamisubidi tande thayi
@vishalarp2386
@vishalarp2386 3 ай бұрын
ಓಂ ನಾರಾಯಣಾಯ 🌹🙏🌹🙏🌹🙏🌹🙏🌹🙏🌹ಜೈ ಗಣೇಶ ಓಂ ನಮಃ ಶಿವಾಯ 🙏🌹🙏
@nagrajj3961
@nagrajj3961 Жыл бұрын
ಪ್ರತಿಯೊಂದು ಹಾಡಿಗೂ ಸ್ವಲ್ಪ ಜಾಸ್ತಿ ಆಯ್ತು
@VijayaLakshmi-mk9ik
@VijayaLakshmi-mk9ik 2 ай бұрын
ಸುಪರ್ ಧನ್ಯವಾದಗಳು
@VijayaLakshmi-mk9ik
@VijayaLakshmi-mk9ik 3 ай бұрын
ನನಗೆ ಈಹಾಡು ಗಳು ತುಂಬಾ ಇಷ್ಟ
@VijayaLakshmi-mk9ik
@VijayaLakshmi-mk9ik 3 ай бұрын
ಧನ್ಯವಾದಗಳು
@basureddy2159
@basureddy2159 Жыл бұрын
ಓಂ ನಮಃ ಶಿವಾಯ
@nagarajsetty5714
@nagarajsetty5714 Жыл бұрын
Tyamagoundlu Jai mata Vasavi matha ki Jai Jai Ganesha ki Jai
@harishsomanna8407
@harishsomanna8407 Жыл бұрын
Jai Shree vinayaka swamy namaha nanna tappannella kshamisubidi tande
@thejeshnagarajaiah8140
@thejeshnagarajaiah8140 Жыл бұрын
Om namha shivaya. Thank you so mucj
@jayalakshmir2822
@jayalakshmir2822 7 ай бұрын
Wow very nice all songs 🙏🙏🙏🙏🙏🌸🌺🌸🌺🌸🌺🌸🌺🌸💐🌹💐🌹🌺🌸🌺💐🌹💐🌺🌸🌺
@krishnas7614
@krishnas7614 4 ай бұрын
S janki Amma voice is no one cannot beat sing.. .
@GuruG.M.S
@GuruG.M.S 6 ай бұрын
ನನ್ನ ಜೀವನದಲ್ಲಿ ಭಕ್ತಿ ಇರೋದು, ಬೆಳದಿರೋದು ಕೇವಲ ಈ ಹಾಡು ಗಳು ಮಾತ್ರ yake ಅಂದ್ರೆ ನನ್ನ ಬಾಲ್ಯದಲ್ಲಿ ಕೇಳಿ ಅರ್ಥ madkondu ಬೆಳದಿರೋದು
@ashokmaharudrappa824
@ashokmaharudrappa824 2 ай бұрын
ಓಂ ಶ್ರೀ ಗಣೇಶ ನಮ್ಮ 🙏
@shambukotagi3699
@shambukotagi3699 2 ай бұрын
ನನ್ನ ಬಾಲ್ಯದಲ್ಲಿ ಕೇಳಿದ ಹಾಡುಗಳು,ಮತ್ತು ನಮ್ಮುರಿನ ವಿರೇಶ್ವರ ಚಿತ್ರಮಂದಿರದಲ್ಲಿ ಸಿನಿಮಾ ಪ್ರಾರಂಭದ ಮುನ್ನ ಮತ್ತು ಕಡೆಯ ಶೋ ರಾತ್ರೀ 12ರ ಸಮಯಕ್ಕ ಹಾಕುತಿದ್ಧರು ಆನೆನಪುಗಳು ಮತ್ತೆ ಮರುಕಳಿಸಿತು.
@user-vs7bg2li2u
@user-vs7bg2li2u Жыл бұрын
ಸೂಪರ್ ಅದ್ಭುತ ಹಾಡುಗಳ ಸರಮಾಲೆ😍
@mualireddymurali3636
@mualireddymurali3636 10 ай бұрын
All song mind blowing my favorite song ivale venapani is child wood song,😍🎧🎶
@user-vo3gj4ds5i
@user-vo3gj4ds5i 6 ай бұрын
Om nam shivya Har Har mahadev 👏🙏🚩🕉️🪔🥥🌷🌹❤❤❤❤❤,🏵️🌸🌼💮🌺💜💝❣️💕💞💓💗💖💟🧡🔱🛐🕎🤍❤️💛🧡💚💜📿🔔🌙
@divyanadig1925
@divyanadig1925 Жыл бұрын
Nanu shala dinadalli kelid bhakati hadugalannu hakidakke tumbane thanks ..yellavu madhuravad . hadugalu ..b.ksumitra .p.b.shrinivas .avar voice Alli keli Anand aitu ..
@VijayaLakshmi-mk9ik
@VijayaLakshmi-mk9ik 3 ай бұрын
ಇಂತಹ ಭಕ್ತಿ ಗೀತೆಗಳು ನಮಗೆ ತಂಭ ಇಷ್ಟ ಧನ್ಯವಾದಗಳು
@prajwalprashanth-ld8fu
@prajwalprashanth-ld8fu 5 ай бұрын
Those songs were very beautiful to here on mornings
@gagangowda503
@gagangowda503 Жыл бұрын
Ultimate song n Evergreen song🙏🙏
@GuruG.M.S
@GuruG.M.S 6 ай бұрын
1990 to 2000 ಮದ್ಯದಲ್ಲಿ ಇದ್ದ ಕನ್ನಡ midiyam text books yelli ಸಿಗುತ್ತವೆ ಅಂತ ಸ್ವಲ್ಪ ಹೇಳಿ ಯಾರಾದ್ರೂ ನನಗೆ ಬೇಕು Plz ಎಲ್ಲಾ books ಬೇಕು 1 to 6th ಕ್ಲಾಸ್ books
@kalavathikarkala9860
@kalavathikarkala9860 10 ай бұрын
My favourite all songs ❤❤❤
@user-rl6nd3nz2g
@user-rl6nd3nz2g 3 ай бұрын
My childhood Sri Ganesh festival songs.............. Always I loved this songs......... Remembering again coming Ganesha festival program............. Super..... 🎉🎉🎉🎉🎉🎉🎉🎉❤❤❤❤❤❤❤❤❤❤❤❤❤❤❤😢😢😢😢😢😢😢😢😢
@prdeepbadmie5q-tk1fw
@prdeepbadmie5q-tk1fw 6 ай бұрын
HAR HAR MAHADE🙏🌹🙏🌹🙏🌹🙏🌲🙏🥀V
@madhumadhu2327
@madhumadhu2327 Жыл бұрын
Om Sri Gum Ganapathiya Swamiya Namaha
@MadhukumarB-pd4on
@MadhukumarB-pd4on 3 ай бұрын
Super it remembers my child hood memories in every function these are the first songs to play in the mike set Really great songs for ever 🙏🙏🙏👌👌👌👍👍👍
@bharateshpole7906
@bharateshpole7906 10 ай бұрын
God songs is very beautiful its touch my heart @ soul
@sunithagupta3648
@sunithagupta3648 Жыл бұрын
EPIC collection of kannada bhakti geethegalu
@prasadp5833
@prasadp5833 Жыл бұрын
Mind free songs wonderful thank you
@prakashi7204
@prakashi7204 5 ай бұрын
I remembered my childhood, from these Devotional songs....❤
@padmanabhavpaddu8260
@padmanabhavpaddu8260 2 ай бұрын
ಓಂ ನಮಃ ಶಿವಾಯ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@thungamallesh-qm6wt
@thungamallesh-qm6wt 5 ай бұрын
Jai Ganesh ❤🙏🙏🙏🙏🙏
@krishnas6870
@krishnas6870 10 ай бұрын
Navú chikka vayasinalli kelida hadugalu yavude karyakramakke e hadugale modalu hakuthidru very nice songs❤❤❤❤
@savithakowshik9395
@savithakowshik9395 Жыл бұрын
I rembember childhood💐💐🙏🙏
@user-vo3gj4ds5i
@user-vo3gj4ds5i 6 ай бұрын
Om gan ganpati Bappa morya 🛕🪔🥥🌷🌹🔔🛐❤️💛💚💜🌺💮🌼🌸🏵️🥀💐👏🙏🕉️🥟🥟🥟🥟🥟🐀💟💖💗💓💞💕❣️💝🧡
@nagarajbs5211
@nagarajbs5211 Жыл бұрын
Always my favourite songs
@PramodKumarMm-jp2ds
@PramodKumarMm-jp2ds 4 ай бұрын
All songs are fabulous 🤩🤩🤩🤩
@user-vo3gj4ds5i
@user-vo3gj4ds5i 6 ай бұрын
Om namo namha shivaya 🔔📿🤍❤️💛🧡💚💜💖💗💓💞💕❣️💝🌺💮🌼🌸🏵️🌹🌷🕎🛐🔱💟🔥🤲👏🚩🐍🕊️🐦
@jayanthshivaroopshivaroop8989
@jayanthshivaroopshivaroop8989 Жыл бұрын
Om namo maha ganapatiye namaha
@geethabangera513
@geethabangera513 7 ай бұрын
🙏🙏🙏🙏🙏❤
@cygangagangadhar9937
@cygangagangadhar9937 11 ай бұрын
Very.nice.songs
@kridhaiyt4604
@kridhaiyt4604 7 ай бұрын
Born in 80's..complete childhood went this songs in every personal & Ganesh utsav....feel refresh with recall of memories....🙏🏻🙏🏻to all singers & composers...
@mnmurthymurthy1936
@mnmurthymurthy1936 Жыл бұрын
Listen to this Malodiues Devotional Bhakti mantra my mind is very joyful
@sumathiravi3065
@sumathiravi3065 Жыл бұрын
I love this child would songs thankyou so much 🥰
@lovelymaruthi7260
@lovelymaruthi7260 Жыл бұрын
True
@prashanthpa1842
@prashanthpa1842 Жыл бұрын
Old is gold 🤝👌
@padmajarai2551
@padmajarai2551 5 күн бұрын
Beautiful collection of my favourite god's songs 👌🙏🙏🙏
@shrinivasshrinivas8329
@shrinivasshrinivas8329 Жыл бұрын
Every green songs in kannada 🙏🙏🙏🌹💐🎉🙏🙏🙏
@sathyaprakash2973
@sathyaprakash2973 9 ай бұрын
I'm a 60's child and have grown up listening to these beautiful devotional songs...salutes to the lyricists, musicians and singers. This is like 'Chandamama' books...will never leave your fascination and imagination till you die.
ONE MORE SUBSCRIBER FOR 6 MILLION!
00:38
Horror Skunx
Рет қаралды 13 МЛН
1❤️
00:20
すしらーめん《りく》
Рет қаралды 32 МЛН
Bro be careful where you drop the ball  #learnfromkhaby  #comedy
00:19
Khaby. Lame
Рет қаралды 42 МЛН
OM NEELAKANTANE SHARANU | SHIVA DHYANA | LORD SHIVA DEVOTIONAL KANNADA SONGS
24:57
Jhankar Music Bhakti
Рет қаралды 1,3 МЛН
Sabarimale Swamy Ayyappa Swamy songs I S. P. Balasubrahmanyam I 2024
30:00
ಅಯ್ಯಪ್ಪ ಸ್ವಾಮಿ(Universal Connection)
Рет қаралды 24 М.
Sri Ganesha Bhakthi Pushpanjali | S.P. Balasubramanyam | Audio Jukebox |
42:39
Music Mantra Divine Music
Рет қаралды 3,5 МЛН
Спасли собаку от мерзавцев #дорамы #легендаокумихо
0:43
Девичьи посиделки
Рет қаралды 4,1 МЛН
Я пытался разбить небьющийся бокал
0:57
Аришнев
Рет қаралды 4 МЛН