ಕವಿತಾ ಲಂಕೇಶ್ ತೋಟದ ಅರಮನೆ ಹೇಗಿದೆ? | Kavitha Lankesh Farm House Tour - Ep 12

  Рет қаралды 99,699

Chitraloka | ಚಿತ್ರಲೋಕ

Chitraloka | ಚಿತ್ರಲೋಕ

Күн бұрын

ಕವಿತಾ ಲಂಕೇಶ್ ತೋಟ ಮತ್ತು ಅರಮನೆ ಹೇಗಿದೆ? ಅಲ್ಲಿ ಏನೇನಿದೆ ಎಂದು ತೋರಿಸಿದ್ದಾರೆ ಕವಿತಾ ಲಂಕೇಶ್ .. ವಿಡಿಯೋ ನೋಡಿ...
Click here To Subscribe to Channel -- / chitraloka
#chitraloka #kmveeresh #kavithalankesh #kavitha #lankesh #lankeshpatrike #gowrilankesh #gaurilankesh #lankeshmemories #ತೋಟದಬಂಗಲೆ #kavithahouse #kavithalankeshhometour #kavithalankeshhouse #siddaramaiah #chiefministergift #hometour #housetour #bighouses #bigbunglow
Also See
ಅನು ಪ್ರಭಾಕರ್ ಗೆ ಮುಜುಗರ ಆಗಿದ್ದು ಯಾವಾಗ? Sunil | Kavitha Lankesh | Gauri Lankesh | Anu Prabhakar Ep 16 • ಅನು ಪ್ರಭಾಕರ್ ಗೆ ಮುಜುಗರ...
ಲಂಕೇಶ್ ಮಗಳಿಗೆ ಕರೆಯುತ್ತಿದ್ದದ್ದು ಏನು? ಕವಿತಾರನ್ನ ಗೌರಿ ಬೀಳಿಸಿದ್ದೇಕೆ? | Gowri Lankesh | Kavitha Lankesh 01 • ಲಂಕೇಶ್ ಮಗಳಿಗೆ ಕರೆಯುತ್ತ...
ರಾಜ್ ಬಗ್ಗೆ ಬರೆದಾಗ ಆಗಿದ್ದೇನು? ಲಂಕೇಶ್ ನಾಯಿಯನ್ನ ಹೊಡೆದು ಸಾಯಿಸಿದ್ದೇಕೆ? Raj | P Lankesh | Kavitha Lankesh Ep 02 • ರಾಜ್ ಬಗ್ಗೆ ಬರೆದಾಗ ಆಗಿದ...
ಮುಖ್ಯಮಂತ್ರಿ ಬಂದಾಗ ಕಾಯಿಸಿದ್ದೇಗೆ ಲಂಕೇಶ್? ಹೆಂಡ್ತಿಗೆ ಮನೆ ಬಿಟ್ಟು ಹೋಗಲು ಹೇಳಿದ್ದೇಕೆ? - Kavitha Lankesh 03 • ಮುಖ್ಯಮಂತ್ರಿ ಬಂದಾಗ ಕಾಯಿ...
ಖ್ಯಾತ ಪತ್ರಕರ್ತ, ನಿರ್ದೇಶಕ ಪಿ ಲಂಕೇಶ್ ಸಮಾಧಿ ಎಲ್ಲಿದೆ? ಹೇಗಿದೆ? - Lankesh Samadhi | Kavitha Lankesh Ep 04 • ಖ್ಯಾತ ಪತ್ರಕರ್ತ, ನಿರ್ದೇ...
ಲಂಕೇಶ್ ತೋಟದ ಬಂಗಲೆ ಪಾಳು ಬಿದ್ದಿದ್ದು ಯಾಕೆ? - P Lankesh Farm House Tour | Kavitha Lankesh Ep 05 • ಲಂಕೇಶ್ ತೋಟದ ಬಂಗಲೆ ಪಾಳು...
SLUM ಹುಡುಗ ನಟನಾಗಿದ್ದೇಗೆ? ಕ್ಯಾಮರಾಮೆನ್ ಅವರನ್ನ ಹೊರಗೆ ಕಳಿಸಿದ್ದೇಕೆ ಕವಿತಾ? Deveeri | Kavitha Lankesh Ep 06
• SLUM ಹುಡುಗ ನಟನಾಗಿದ್ದೇಗ...
ದೇವೀರಿ ಸಿನಿಮಾ ನೋಡ್ತಾ ಗೌರಿ ನಿದ್ದೆ ಮಾಡಿದ್ದು ಯಾಕೆ? Deveeri | Gauri Lankesh | Kavitha Lankesh Ep 07 • ದೇವೀರಿ ಸಿನಿಮಾ ನೋಡ್ತಾ ಗ...
ದೇವೀರಿಗೆ ಪ್ರಶಸ್ತಿ ಬಂದ ಮೇಲೆ ನಡೆದ ಅಚ್ಚರಿ ಘಟನೆಗಳೇನು? Deveeri | Gauri Lankesh | Kavitha Lankesh Ep 08 • ದೇವೀರಿಗೆ ಪ್ರಶಸ್ತಿ ಬಂದ ...
ಅನಂತ್ ನಾಗ್ ಗೆ ಕಾಟ ಕೊಟ್ಟಿದ್ದೇಕೆ ಕವಿತಾ? ಡಾಕ್ಯುಮೆಂಟರಿ ಚಿತ್ರಗಳು ಮಾಡಿದ್ದೇಗೆ? Ananthnag Kavitha Lankesh 09 • ಅನಂತ್ ನಾಗ್ ಗೆ ಕಾಟ ಕೊಟ್...
ಕವಿತಾ ಲಂಕೇಶ್ ಅವರ ಕಲ್ಲಿನ ಅರಮನೆ ಹೇಗಿದೆ? ಸರ್ಕಾರದಿಂದ ಬಂದ ಗಿಫ್ಟ್ ಏನು? Kavitha Lankesh Home Tour - Ep 10 • ಕವಿತಾ ಲಂಕೇಶ್ ಅವರ ಕಲ್ಲಿ...
ಕವಿತಾ ಲಂಕೇಶ್ ಅವರ ಸೀಕ್ರೆಟ್ ಸಿನಿಮಾ!! ಅಲೆಮಾರಿಯಲ್ಲಿ ಸ್ಟಾರ್ ಗಳ ಸಂಭಾವನೆ ಎಷ್ಟು? Kavitha Lankesh Ep 11 • ಕವಿತಾ ಲಂಕೇಶ್ ಅವರ ಸೀಕ್ರ...
ಜನ ನೋಡೋಕೆ ಆಗದ ಸಿನಿಮಾ ಮಾಡಿ ತಪ್ಪು ಮಾಡಿದ್ರಾ ಕವಿತಾ? NFDC | Aalemaari | Kavitha Lankesh Ep 12 • ಜನ ನೋಡೋಕೆ ಆಗದ ಸಿನಿಮಾ ಮ...

Пікірлер: 42
@sathishtsathisht2147
@sathishtsathisht2147 10 ай бұрын
ನೀವು ಮಾತನಾಡುವ ರೀತಿ ಸರಳ ಹಾಗೂ ಸತ್ಯಕ್ಕೆ ಹತ್ತಿರ... ಮೇಡಂ ನಿಮ್ಮ ಕುಟುಂಬವನ್ನು ನೆನೆಸಿಕೊಂಡರೆ ನಮಗೆ ಸ್ವಲ್ಪ ಬೇಜಾರಾಗುತ್ತದೆ... ಗೌರಿ ಮೇಡಂ ಇರಬೇಕಾಗಿತ್ತು... ದೇವರು ನಿಮಗೋಗನ್ನು ಕುಟುಂಬ ಒಳ್ಳೆಯದನ್ನು ಮಾಡಲಿ...ನೀವು ಇರುವಂತಹ ಮನೆಯನ್ನು ತೋರಿಸಿ ಖುಷಿಯಾಗುತ್ತದೆ ನೋಡೋದಕ್ಕೆ
@leelanagarajkr
@leelanagarajkr 9 ай бұрын
ಹೌದು ಅವರ ತಂದೆ ಇದ್ದಾಗ ಎಲ್ಲಾ ಚೆನ್ನಾಗಿ ಇತ್ತು ನಮ್ಮ ಮನೆಯವರು ತುಂಬಾ ಹತಿರದಿಂದ ನೋಡಿದ್ದಾರೆ ಇವ್ರ ಮನೆಯವರನ್ನೆಲ್ಲ
@SathishGowda-k2o
@SathishGowda-k2o 11 ай бұрын
The first roll call started by this lankesh in the press,he made crores of money by blackmailing politicians and Film personalities, after his death Ravibelegere started rollcall in press, both made crores of money by blackmailing,now there children are enjoying their assets,now all media like tv channels are blackmailing
@pmsuresh2770
@pmsuresh2770 11 ай бұрын
ನೀವು ಸರಿ... ಇಲ್ಲದಿದ್ದರೆ ಜಾಹೀರಾತು ಇಲ್ಲದೆ ಪತ್ರಿಕೆ ನಡೆಸುತ್ತಾ ಇಷ್ಟೆಲ್ಲಾ ಆಸ್ತಿ ಮಾಡಲು ಖಂಡಿತಾ ಸಾಧ್ಯ ಇಲ್ಲ...
@Kannadasupporter
@Kannadasupporter 11 ай бұрын
1000000% true
@vivekupadhyaya6452
@vivekupadhyaya6452 10 ай бұрын
100% sathya
@shivakumarkattimani488
@shivakumarkattimani488 5 күн бұрын
ಲಂಕೇಶ ಅವರ ಹುಳಿ ಮಾವಿನ ಮರ ಅಲ್ಲಿ ಒಣಗ್ತಾ ಇದೆ. ಇಲ್ಲಿ ಅವಾಕಾಡೊ, ಸಿಹಿ ಮಾವಿನ ಮರ ಬೆಳಿತಾ ಇದೆ. ಅಲ್ಲಿ ಸಾಧ್ಯವಾಗದ್ದು ಇಲ್ಲಿ ಸಾಧ್ಯವಾಗಿದೆ. ತಾವು ಪ್ರಯತ್ನಿಸಿದರೆ ಹುಳಿ ಮಾವಿನ ಮರದ ತೋಟಕ್ಕೆ ಒಂದು ರಸ್ತೆ ಮಾಡಬಹುದು.
@shashikalak3031
@shashikalak3031 10 ай бұрын
She is soo sweet and generous ❤️☺️
@yashodar8583
@yashodar8583 11 ай бұрын
ಮೇಡಂˌ ಇನ್ನೂ ಕೆಲವು ಬೇರೆ ಗಿಡಗಳನ್ನು ಹಾಕಬಹುದು. ರಂಬೂಟನ್ˌ ರಾಮಫಲˌ ಮೇಂಗೋಸ್ಟೀನ್ ಸಸಿಗಳನ್ನು ಹಾಕಿ ನೋಡಬಹುದು.
@Imprintline
@Imprintline 10 ай бұрын
ಒಳ್ಳೆಯದಾಗಲಿ ಮೇಡಮ್. ತೋಟದ ಬಗ್ಗೆ ಕಾಳಜಿ ಮೆಚ್ಚುವಂಥದ್ದು.
@remygowda1523
@remygowda1523 10 ай бұрын
Cauvery coffee gida Chikkamagalur nalli famous.
@Kitchenonwheels25
@Kitchenonwheels25 11 ай бұрын
Very enterprising and zealous lady
@krishnamurthybv9455
@krishnamurthybv9455 11 ай бұрын
Gouri erabeekithu. Avarannu scapegoat madalayithu. Nimage lankesh calculation ede.
@vivekupadhyaya6452
@vivekupadhyaya6452 10 ай бұрын
Mathu mathige "Ammana seere angadi duddu" antale. Actually, Lankesh Roll Call/Blackmail press nadesi kotigattale duddu madi ee asthi aishwarya madi avara makkalu eega anubhavisuttiddare
@ryk578
@ryk578 10 ай бұрын
ಸೀರೆ ಅಂಗಡಿ ಮಾಡಿ ತೋಟ 5 ಎಕರೆ ತೆಗೆದು ಕೊಳ್ಳಬಹುದು ಅಂಥ ಜನ ನಂಬುತ್ತಾರೆ ಅಂದು ಕೊಂಡಿದ್ದಾರೆ.
@jagadamanjunath2182
@jagadamanjunath2182 11 ай бұрын
Very happy to see you and your wonderful farm ❤
@umeshba8440
@umeshba8440 11 ай бұрын
Congratulations, great 👍
@shivashankargc1530
@shivashankargc1530 10 ай бұрын
Appa.avara.avare.sogadu
@rsru8655
@rsru8655 10 ай бұрын
Halli Mane thara ede, Happy to see this , Nice👌Thanks for making this video🙏 Oora Mane nyapaka Barutey
@prakashreddy9150
@prakashreddy9150 4 ай бұрын
Madam, Soppu beleylava
@ThimmegowdaNM
@ThimmegowdaNM 2 ай бұрын
Really astonishing.
@guruprasadjagurujagalur3361
@guruprasadjagurujagalur3361 11 ай бұрын
ಸೂಪರ್
@garnalmaani
@garnalmaani 3 ай бұрын
ಸಿಗ್ರೇಟ್ ಹೊಡಿತಿರಾ ?
@sahanamanjunath6095
@sahanamanjunath6095 11 ай бұрын
ವಿಶಾಲ ಹೃದಯದ medam 👌👌
@Ravishankar-lv7by
@Ravishankar-lv7by 9 ай бұрын
Thumba ಸಂತೋಷ. I hv few ನೇರಳೆ plants. I hv grown it in pots .. it has to b planted on the ground. If it is OK with u I will plant it in yr farm and I don't want anything. If the plants grown to fruit yelling plants...I will b happy.. 😊😊
@Keshava1462
@Keshava1462 11 ай бұрын
Super
@sunifromkarunaadu3132
@sunifromkarunaadu3132 11 ай бұрын
Great madam ❤
@devikachandrashekar3153
@devikachandrashekar3153 11 ай бұрын
👌
@shruthir.m2017
@shruthir.m2017 11 ай бұрын
Laila ❤
@virupaxappabasanna8982
@virupaxappabasanna8982 10 ай бұрын
ಒಳ್ಳೇದು ಆಗಲಿ
@yathishshetty9428
@yathishshetty9428 10 ай бұрын
💐🎉
@chandramathisomegowda3121
@chandramathisomegowda3121 10 ай бұрын
Nanagu. Ide samasse Bele. Bandre. Kelorilla
@081Deepak
@081Deepak 5 ай бұрын
Elli irodu
@vijaykumararadya5233
@vijaykumararadya5233 5 ай бұрын
❤......inspired
@bestskyline0007
@bestskyline0007 10 ай бұрын
🐩🐕👌
@shivutrpandamatti5562
@shivutrpandamatti5562 11 ай бұрын
Nice form 👍🎉
@indiravenkat3539
@indiravenkat3539 10 ай бұрын
great lady
@H.VSheelaRamesh
@H.VSheelaRamesh 10 ай бұрын
Please give Kavitha ma’am contact number want invite as a guest such a inspire character
Which One Is The Best - From Small To Giant #katebrush #shorts
00:17
OYUNCAK MİKROFON İLE TRAFİK LAMBASINI DEĞİŞTİRDİ 😱
00:17
Melih Taşçı
Рет қаралды 12 МЛН
LIFEHACK😳 Rate our backpacks 1-10 😜🔥🎒
00:13
Diana Belitskay
Рет қаралды 3,9 МЛН
Which One Is The Best - From Small To Giant #katebrush #shorts
00:17