ಕೃಷ್ಣಾ... ಓಹೋ ಕರುಣಾ ಸಿಂಧೂ ಹೌದಪ್ಪ ದೀನ ಬಂದು ಅಬಾಬಾ ಆಪತ್ ಬಾಂಧವ ಪಾಹಿಮಾಂ ಭೇಷ್ ಮೆಚ್ಕೋಬಿಟ್ಟೆ ಕಣ್ಣ್ಲಾ ಕೇಳು ಕೃಷ್ಣಾ ಹೂ ಹೇಳ್ ಲಾ ಪಾರ್ಥ ಕೇಳು ಕೃಷ್ಣಾ ಹೇಳು ಪಾರ್ಥ ಕೇಳು ಕೃಷ್ಣಾ ಹೇಳು ಪಾರ್ಥ ಒಳಗೊಳಗೇ ಭಯವೈತೈಯ್ಯ ನಾನಿವ್ನಿ ಸುಮ್ಮನಿಲ್ಲಯಾ ಕೇಳು ಕೃಷ್ಣಾ ಹೇಳು ಪಾರ್ಥ ಕೇಳು ಕೃಷ್ಣಾ ಹೇಳು ಪಾರ್ಥ ಈ ಕರ್ಮ ನನಗ್ಯಾಕಯ್ಯಾ ಧರ್ಮಾನ ಕಾಪಾಡಯ್ಯಾ ಎಲ್ಲಾರು ನನ್ನವ್ರೆ ಜೊತೆಗಾರರೆ ಸಮರದಲಿ ಸಂಬಂಧ ಏಕೋ ದೊರೆ ಕೂಡು ನೀ ಬಾಣವಾ ಆಗದೋ ಮಾಧವ ತಡಿ ಕೃಷ್ಣ ನಡಿ ಪಾರ್ಥ ತಡಿ ಕೃಷ್ಣ ನಡಿ ಪಾರ್ಥ ಸ್ನೇಹಿತರು ಅವರಯ್ಯಾ ಮರಣವಿದು ಅನಿವಾರ್ಯ ಭಗವಂತ ಕೃಪೆ ತೋರಯ್ಯಾ ನೀನಿಲ್ಲಿ ಕ್ಷತ್ರಿಯಾ ನೀ ಕೂಡ ಕ್ಷಣವಯ್ಯಾ ಪಾಂಡವನೇ ಬಿಡು ಬಯಕೆಯಾ ಏನೆಂದು ತಿಳಿತಿಲ್ಲಾ ಬಂಧವಿದು ಬಿಡುತಿಲ್ಲಾ ಕೃಷ್ಣಾ ಈ ಸಾವೂ ನೋವೆತಕೋ ಸಾವಂತೆ ನೋವಂತೆ ಆತ್ಮಕ್ಕೆ ಏನಂತೆ ಪ್ರತಿ ಮರಣ ಹೊಸ ಜನನಕೋ ಕೊಲ್ಲುವುದು ಬೇಡಯ್ಯಾ ನನಗಿರಲಿ ಅಪಜಯ ಸೈನಿಕನು ನೀನಯ್ಯಾ ಕರ್ತವ್ಯ ಮರೆತೆಯಾ ನನಗ್ಯಾಕೆ ಬೇಕಯ್ಯಾ ಈ ರಾಜ್ಯ ವೈಭೋಗ ವೈರಾಗಿ ನೀನಾದ್ರೆ ಏನಯ್ಯಾ ಉಪಯೋಗ ನರಕದಂತೆ ಕಾಣತೈತೆ ನಾ ನಿಂತ ಜಗವೆಲ್ಲಾ ಜಗವೆಲ್ಲ ನನ್ನಲ್ಲೇ ಆ ಭಯವು ಬೇಕಿಲ್ಲ ಬರಲಾರೆ ನಾನು ದಯ ತೋರು ಪ್ರಭುವೇ ಇರಲಾರೆ ನಾನು ಶರಣಾಗು ನೀನು ಬಿಡು ಬೇರೆ ಎಲ್ಲವನು ಶರಣಾಗು ನೀನು ಕೃಷ್ಣಾ ಕೃಷ್ಣಾ ಕೃಷ್ಣಾ ಕೃಷ್ಣಾ
@umeshkulagod372 жыл бұрын
ಹೋಡು ಶಬ್ಧ ತಪ್ಪಾಗಿದೆ ಬಿಟ್ಟರೇ ಎಲ್ಲಾ ಸರಿಯಾಗಿದೆ ಸೂಪರ್
@akhilap9586 Жыл бұрын
🙏
@tarakaramarao69192 жыл бұрын
ఎంత బాగా పాడారండి అద్భుతంగా ఉంది వినకుండా ఉండలేకపోతున్నాను
@mohit5709 Жыл бұрын
???en guru idu
@Arrogant984 ай бұрын
ಈ ಸೀರಿಯಲ್ ಮತ್ತೆ ಸಿನಿಮಾ ಎಲ್ಲ ಸೇರಿ ಅರ್ಜುನನ charactor ಬಗ್ಗೆ ಕೆಟ್ಟದಾಗಿ ತೋರಿಸಿದ್ದಾರೆ ಆದರೆ ಇಲ್ಲಿ ನಿಜ ಮೂಲ ಭಾರತದಲ್ಲಿ ಇದ್ದ ಹಾಗೆ ತೋರಿಸಿದ್ದಾರೆ great work Especially those line"ಕೊಲ್ಲುವುದೇ ಬೇಡ ನನಗಿರಲಿ ಅಪಜಯ" ❤❤❤
@muralikartheekss29322 жыл бұрын
Super song. Heard in Telugu, came her looking for original version.