ದುರಂತ ಎಂದರೆ ಇಂಥ ಪ್ರತಿಭೆಯನ್ನ ಯಾರು ಕೂಡ ಗುರುತಿಸುತ್ತಿಲ್ಲ , ಅದ್ಬುತ ವಾಗಿ ಹಾಡಿದ್ದಿರಿ sir ಇವರ ಇನ್ನೊಂದು ಆಲ್ಬಂ ಸಾಂಗ್ ರಾಗಿ ತಂದಿರ ಇನ್ನೂ ಅದ್ಭುತವಾಗಿದೆ
@Linxsyt847 Жыл бұрын
true😐
@mukthasprasad4 ай бұрын
Super ree
@shreedharbhatSiri7 жыл бұрын
Karnataka needs more vasu dixit.... Keep doing the songs of Purandara Dasaru...
@srinidhi71405 жыл бұрын
ಜೈ ಪುರಂದರ ದಾಸ 😇
@ananthakrishnan28764 жыл бұрын
Yes please sir You have done only 3 songs. Please share more we share as much as possible sir 🙏🙏🙏🙏
@manjunathd90612 жыл бұрын
Superb songs I loved all your songs sir
@vishnuvr116 жыл бұрын
Language is not a barrier for music. Just superb and love all the way from kerala . Sakkathakithe song
@beeralingnwalikar88835 жыл бұрын
👌
@srinidhi71405 жыл бұрын
Meaningful song 💝
@soorajot86415 жыл бұрын
I think this same song is there in malayalam..".mullinte muna kond moonnu kulam kuthi athil 2 ennam potta 1 il vellame illa..."
@arathishaji55605 жыл бұрын
@@soorajot8641 yes correct
@aham_sam5 жыл бұрын
@@soorajot8641 bro..Athanu njanum aalochiche.. aa song inte link undo?
@Pradeep_Kumar_G6 жыл бұрын
ಇದು ನಿಜವಾದ - ಕನ್ನಡ, ಕನ್ನಡ ನಾಡಿನ, ನಮ್ಮ ಶ್ರೀಮಂತ ಸಂಸ್ಕೃತಿಯ ಸೇವೆ. ಶುಭಾಶಯಗಳು.
@gayathriradha1604 жыл бұрын
Bombay sisters songs
@hallihudga7 жыл бұрын
ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ ಎರಡು ಬರಿದು ಒಂದು ತುಂಬಲೇ ಇಲ್ಲ ತುಂಬಲಿಲ್ಲದ ಕೆರೆಗೆ ಬಂದರು ಮೂವರೊಡ್ಡರು ಇಬ್ಬರು ಕುಂಟರು ಒಬ್ಬಗೆ ಕಾಲೇ ಇಲ್ಲ ಕಾಲಿಲ್ಲದ ಒಡ್ಡರಿಗೆ ಕೊಟ್ಟರು ಮೂರು ಎಮ್ಮೆಗಳ ಎರಡು ಬರಡು ಒಂದಕ್ಕೆ ಕರುವೇ ಇಲ್ಲ ಕರುವಿಲ್ಲದ ಎಮ್ಮೆಗೆ ಕೊಟ್ಟರು ಮೂರು ಹೊನ್ನುಗಳ ಎರಡು ಸವಕಲು ಒಂದು ಸಲ್ಲಲೇ ಇಲ್ಲ ಸಲ್ಲದ ಹೊನ್ನುಗಳಿಗೆ ಬಂದರು ಮೂರು ನೋಟಗರು ಇಬ್ಬರು ಕುರುಡರು ಒಬ್ಬಗೆ ಕಣ್ಣೇ ಇಲ್ಲ ಕಣ್ಣಿಲ್ಲದ ನೋಟಗರಿಗೆ ಕೊಟ್ಟರು ಮೂರು ಊರುಗಳ ಎರಡು ಹಾಳು ಒಂದಕ್ಕೆ ಒಕ್ಕಲೇ ಇಲ್ಲ ಒಕ್ಕಲಿಲ್ಲದ ಊರಿಗೆ ಬಂದರು ಮೂವರು ಕುಂಬಾರರು ಇಬ್ಬರು ಚೊಂಚರು, ಒಬ್ಬಗೆ ಕೈಯೇ ಇಲ್ಲ ಕೈಯಿಲ್ಲದ ಕುಂಬರರು ಮಾಡಿದ ಮೂರು ಮಡಕೆಗಳ ಎರಡು ಒಡಕು ಒಂದಕ್ಕೆ ಬುಡವೇ ಇಲ್ಲ ಬುಡವಿಲ್ಲದ ಗಡಿಗೆಗೆ ಹಾಕಿದರು ಅಕ್ಕಿಗಳ ಎರಡು ಹಂಜಕ್ಕಿ ಒಂದು ಬೇಯಲೇ ಇಲ್ಲ ಬೇಯಲಿಲ್ಲದ ಅಕ್ಕಿಗೆ ಬಂದರು ಮೂವರು ನೆಂಟರು ಇಬ್ಬರು ಉಣ್ಣರು ಒಬ್ಬಗೆ ಹಸಿವೇ ಇಲ್ಲ ಹಸಿವಿಲ್ಲದ ನೆಂಟರಿಗೆ ಕೊಟ್ಟರು ಮೂರು ಟೊಣೆಪೆಗಳ, ಎರಡು ತಾಕದು ಒಂದು ತಾಕಲೇ ಇಲ್ಲ ತಾಕಲಿಲ್ಲದ ಟೊಣೆಪೆಯ ತಾಕಿಸಿ ಸದ್ಗತಿಯ ಈಯಬೇಕು ಪುರಂದರ ವಿಟ್ಠಲರಾಯ ಅದ್ಭುತ ದಾಸರ ಪದ ಅಷ್ಟೇ ಮಧುರ ಗಾಯನ ಥ್ಯಾಂಕ್ಯು ವಾಸು ದೀಕ್ಷಿತ್..
@murthylakshmi33757 жыл бұрын
hallihudga could you send this song to my wts up number please 9164446655
@hallihudga7 жыл бұрын
Murthy Lakshmi ಸಾಹಿತ್ಯ ನ ಅಥವಾ ವಿಡಿಯೋನಾ..?
@murthylakshmi33757 жыл бұрын
hallihudga lyrics brother
@vivekviswam65607 жыл бұрын
@hallihudga - could u please send the lyrics to my wtsapp number too?
@hallihudga7 жыл бұрын
Vivek Viswam ಓಕೆ
@bhavanarao66027 жыл бұрын
i always get goosebumps when u say Vittala...my neice is 6 months old..but she loves this song...amazing.. thanks a lot
@Bharathkumar-ox3ck6 жыл бұрын
Hi Bhavana Rao
@rajendrana20344 жыл бұрын
A very sweet simple song with a meaning for mankind. Just tell VITAHALA
@crypton_8l874 жыл бұрын
I get goosebumps when anybody says vitthala
@sreejithMU3 жыл бұрын
You see I'm from Kerala and never had any idea about Vittala but it's sounds so familiar to me and I don't know what I'm going through when sings Vittala, Vittala, Vittala.
@yaminiblr3 жыл бұрын
Same here!!
@kolavery27 жыл бұрын
ಎಷ್ಟು ಚಂದವೋ ಕನ್ನಡದಾ ಜಾನಪದ ದಾಸರಾ ಹಾಡುಗಳು.................ಅತ್ಯದ್ಭುತ ...!!!
@pavanmokashi2036 Жыл бұрын
*ಪುರಂದರ ದಾಸರ ಒಗಟಿನ ಕೃತಿ* *ಮುಳ್ಳು ಕೊನೆಯ ಮೇಲೆ* ೧: ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ ಎರಡು ಬರಿದು ಒಂದು ತುಂಬಲೇ ಇಲ್ಲ - *ಮುಳ್ಳು ಕೊನೆ ಎಂದರೆ ಜೀವ , ಮೂರು ಕೆರೆಗಳು ನಮ್ಮ ಶರೀರ, ಸೂಕ್ಷ್ಮ ಶರೀರ, ಲಿಂಗ ದೇಹ ಅದರೊಳಗೆ , ಜೀವ . ದೇಹವೆಂಬ ಮೂರು ಕೆರೆಗಳು ಒಳ್ಳೆ ಕರ್ಮಾ ಮಾಡಿ ಪುಣ್ಯ ತುಂಬಿಸಿಕೊಳಲಿಲ್ಲ* ೨: ತುಂಬಲಿಲ್ಲದ ಕೆರೆಗೆ ಬಂದರು ಮೂವರೊಡ್ಡರು ಇಬ್ಬರು ಕುಂಟರು ಒಬ್ಬಗೆ ಕಾಲೇ ಇಲ್ಲ... *ಮೂವರು ವಡ್ಡರು - ಬಾಲ್ಯ, ಯವ್ವನ , ವೃದ್ದಾಪ್ಯ. ಇಬ್ಬರು ಕುಂಟರು - ಬಾಲ್ಯದಲ್ಲಿ ಮತ್ತು ವಯ್ಯಸ್ಸಾದ ಮೇಲೆ ಕರ್ಮಾಚರಣೆ ಮಾಡಲಾಗುವುದಿಲ್ಲ ..ಯೌವನದಲ್ಲಿ ನಮಗೆ ಶಕ್ತಿ ಇದ್ದರೂ ಮನಸ್ಸು ಇರುವುದಿಲ್ಲ ಚಂಚಲ ಮನಸ್ಸು ಕಾಲೇ ಇಲ್ಲ*. ೩: ಕಾಲಿಲ್ಲದ ಒಡ್ಡರಿಗೆ ಕೊಟ್ಟರು ಮೂರು ಎಮ್ಮೆಗಳ ಎರಡು ಬರಡು ಒಂದಕ್ಕೆ ಕರುವೇ ಇಲ್ಲ *ಮೂರು ಎಮ್ಮೆಗಳು ಅಂದರೆ ವ್ಯಾಮೋಹ , - ಹಣ, ಹೆಂಡತಿ ಮತ್ತು ಮಕ್ಕಳು. ಎರಡು ಬರಡು ಅಂದ್ರೆ ಹೆಂಡತಿ ಮತ್ತು ಮಕ್ಕಳು ಅವರು ನಾವು ಮಾಡುವ ಕರ್ಮಗಳಿಗೆ ಸಹಕಾರಿಯಲ್ಲ ಈ ಇಬ್ಬರು ನಮ್ಮವರಲ್ಲ ಅವರು ಬೇರೊಂದು ಜೀವ . ನಮ್ಮ ಹಣದ ಮೇಲೆ ಸಂಪೂರ್ಣ ಅಧಿಕಾರ ನಮ್ಮ ಮೇಲಿರುತ್ತೆ , ಆ ಹಣದಿಂದ ದಾನ ಧಾರ್ಮ ಮಾಡಿ ನಿರ್ಗತಿಕರಿಗೆ ಸಹಾಯ ಮಾಡುತ್ತ ಪುಣ್ಯ ಸಂಪಾದಿಸಬಹುದು ಮೋಕ್ಷ ಪಡೆಯಲು ಸಹಕಾರಿ ಆದರೆ ಯಾರಿಗೂ ಸ್ವಲ್ಪವಾದರೂ ದಾನ ಮಾಡುವ ಮನಸ್ಸು ಇಲ್ಲ ಕರುವೇ ಇಲ್ಲ ಅಂತ* . ೪: ಕರುವಿಲ್ಲದ ಎಮ್ಮೆಗೆ ಕೊಟ್ಟರು ಮೂರು ಹೊನ್ನುಗಳ ಎರಡು ಸವಕಲು ಒಂದು ಸಲ್ಲಲೇ ಇಲ್ಲ *ಕರುವಿಲ್ಲದ ಎಮ್ಮೆ ನಮ್ಮ ಸಂಪತ್ತು ಐಶ್ವರ್ಯ , ಮೂರು ಹೊನ್ನುಗಳು ಎರಡು ಸವಕಲು ನಾವು ನಮಗಾಗಿ ಖರ್ಚು ಮಾಡಿದ್ದೂ , ಮೂರನೆಯದು ದಾನ ನಾವು ಮಾಡಲೇ ಇಲ್ಲ , ಸಲ್ಲಲೇ ಇಲ್ಲ* ೫: ಸಲ್ಲದ ಹೊನ್ನುಗಳಿಗೆ ಬಂದರು ಮೂರು ನೋಟಗರು *ಮೂರು ವಿಧದ ಕರ್ಮಗಳು - ಸಂಚಿತ, ಪ್ರಾರಬ್ಧ , ಆಗಾಮಿ ಕರ್ಮ. .ಸಂಚಿತ ಕರ್ಮ ಪೂರ್ವ ಜನ್ಮದ ಪಾಪ ಪುಣ್ಯದ ಫಲ , ಪ್ರಾರಬ್ಧ ಕರ್ಮ ಈ ಜನ್ಮದಲ್ಲಿ ಪೂರ್ವ ಜನ್ಮದ ಫಲವನ್ನು ಅನುಭವಿಸುವುದು , ಆಗಾಮಿ ಕರ್ಮ ಈ ಜನ್ಮದಲ್ಲಿ ಮಾಡಿದ ಪಾಪ ಪುಣ್ಯಗಳು* ೬: ಕಣ್ಣಿಲ್ಲದ ನೋಟಗರಿಗೆ ಕೊಟ್ಟರು ಮೂರು ಊರುಗಳ ಎರಡು ಹಾಳು ಒಂದಕ್ಕೆ ಒಕ್ಕಲೇ ಇಲ್ಲ *ಮೂರು ಊರುಗಳು - ರಾಜಸ , ತಾಮಸ , ಸಾತ್ವಿಕ ಗುಣ . ರಾಜಸ ಮತ್ತು ತಾಮಸದಿಂದ ಏನೂ ಪ್ರಯೋಜನ ಇಲ್ಲ , ಸಾತ್ವಿಕ ಗುಣ ಬೆಳೆಸಿಕೊಳ್ಳಲೇ ಇಲ್ಲ ಒಂದಕ್ಕೆ ಒಕ್ಕಲೇ ಇಲ್ಲ* . ೭: ಒಕ್ಕಲಿಲ್ಲದ ಊರಿಗೆ ಬಂದರು ಮೂವರು ಕುಂಬಾರರು ಇಬ್ಬರು ಚೊಂಚರು, ಒಬ್ಬಗೆ ಕೈಯೇ ಇಲ್ಲ *ಸಾತ್ವಿಕ ಕರ್ಮ ಎಂಬ ಊರಿಗೆ , ಮೂರು ಕುಂಬಾರರು ಹರಿ , ಹರ , ಬ್ರಹ್ಮ . ಈ ಮೂವರಲ್ಲಿ ಇಬ್ಬರು ಹರ ಮತ್ತು ಬ್ರಹ್ಮ ಚೊಂಚರು ಕಾರಣ ಹರಿ ಆಜ್ಞೆಯನ್ನ ಪಾಲಿಸುವವರು . ಹರಿಗೆ ನಮಗೆ ಸಹಾಯ ಮಾಡಲು ಕೈ ಇಲ್ಲ ಕಾರಣ ನಾವು ಒಳ್ಳೆ ಪುಣ್ಯ ಕೆಲಸ ಮಾಡಿಲ್ಲ ಕೈ ನೀಡಿ ಎಳೆದುಕೊಳ್ಳಲು* ೮: ಕೈಯಿಲ್ಲದ ಕುಂಬರರು ಮಾಡ್ಯಾರು ಮೂರು ಮಡಕೆಗಳ ಎರಡು ಒಡಕು ಒಂದಕ್ಕೆ ಬುಡವೇ ಇಲ್ಲ *ಹರಿ ಕೈಯಿಲ್ಲದ ಕುಂಬಾರ ಮೂರು ಮಡಕೆ ಜ್ಞಾನ, ಭಕ್ತಿ, ವೈರಾಗ್ಯ . ಜ್ಞಾನ ವೈರಾಗ್ಯ ಎರಡು ಒಡಕು ಮಡಕೆಗಳು , ಬುಡವಿಲ್ಲದ ಮಡಕೆ ಭಕ್ತಿ ನಮಗೆ ಭಕ್ತಿಯೇ ಇಲ್ಲ* ೯: ಬುಡವಿಲ್ಲದ ಗಡಿಗೆಗೆ ಹಾಕಿದರು ಅಕ್ಕಿಗಳ ಎರಡು ಬೇಯದು ಒಂದು ಬೇಯಲೇ ಇಲ್ಲ *ಸಾತ್ವಿಕ ಭಕ್ತಿ , ರಾಜಸಿಕ ಭಕ್ತಿ , ತಾಮಸಿಕ ಭಕ್ತಿ ಮೂರು ಅಕ್ಕಿಗಳು , ರಾಜಸಿಕ ತಾಮಸಿಕ ಭಕ್ತಿ ಪ್ರಯೋಜನವಿಲ್ಲ . ಸಾತ್ವಿಕ ಭಕ್ತಿ ನಮಗೆ ಇಲ್ಲವೇ ಇಲ್ಲ ಬೇಯಬಹುದಾಗಿತ್ತು ಆದರೂ ನಾವು ಬೇಯಿಸಬಿಡಲಿಲ್ಲ* ೧೦: ಬೇಯಲಿಲ್ಲದ ಅಕ್ಕಿಗೆ ಬಂದರು ಮೂವರು ನೆಂಟರು ಇಬ್ಬರು ಉಣ್ಣರು ಒಬ್ಬಗೆ ಹಸಿವೇ ಇಲ್ಲ *ಮೂರು ನೆಂಟರು ಜೀವ , ರಾಕ್ಷಸ ಗುಣ , ಮತ್ತು ದೇವಾ ಗುಣ ನಮ್ಮಲ್ಲಿನ ಒಳ್ಳೆಯ ಕೆಟ್ಟ ಗುಣಗಳು . ಉಣ್ಣುವವನು ಒಬ್ಬನೇ ಜೀವ ಆದರೆ ನಮ್ಮ ಜೇವನಿಗೆ ಸಾತ್ವಿಕತೆಯ ಹಸಿವೆ ಇಲ್ಲ* . ೧೧: ಹಸಿವಿಲ್ಲದ ನೆಂಟರಿಗೆ ಕೊಟ್ಟರು ಮೂರು ಟೊಣೆಪೆಗಳ ಎರಡು ಸೋಕವು ಒಂದು ತಾಕಲೇ ಇಲ್ಲ *ಜೀವ ಹಸಿವಿಲ್ಲದ ನೆಂಟ , ಅವನಿಗೆ ಮೂರು ಏಟು ಆಧ್ಯಾತ್ಮಿಕ , ನೈಸರ್ಗಿಕ ಅವಘಡಗಳು , ಇತರ ಜೀವಿಗಳಿಂದ ಆಗುವ ಉಪಟಳಗಳು. ಈ ಮೂರಲ್ಲಿ ಎರಡು ನಮ್ಮ ನಿಯಂತ್ರಣದಲ್ಲಿಲ್ಲ , ನಿಯಂತ್ರಣದಲ್ಲಿರುವುದು ನಮ್ಮೊಳಗಿನ ಆಧ್ಯಾತ್ಮಿಕ. ಆಧ್ಯಾತ್ಮಿಕ ಎಂಬ ಒಂದು ಟೊಣಪೆ ನಮಗೆ ತಾಕಲೇ ಇಲ್ಲ* ೧೨: ತಾಕಲಿಲ್ಲದ ಟೊಣೆಪೆಗಳ ತಾಕಿಸಿ ಸದ್ಗತಿಯನು ಈಯಬೇಕು ಪುರಂದರ ವಿಟ್ಠಲರಾಯ! *ತಾಕಲಿಲ್ಲದ ಟೊಣಪೆ ಅಧ್ಯಾತ್ಮ ಚಿಂತನೆ ತಾಕಿಸಿ ಸದ್ಗತಿ ಕರುಣಿಸೋ ಪುರಂದರ ವಿಟ್ಠಲರಾಯ!* *ಕೃಷ್ಣಾರ್ಪಣಮಸ್ತು* 🌺🙏🏻
@bheemareddy59519 күн бұрын
🙏🏻 ನಿಮ್ಮ ತಾಳ್ಮೆಗೆ
@saruamar15577 күн бұрын
🙏🏻😊
@gn81675 жыл бұрын
Why in the hell are you so underrated bro - feeling sad as an kannadiga we don't value real talent 😔 😔 😔
@baa60475 жыл бұрын
Im from KERALA and i dont understand a word.i did not recognise the language untill i read your comment. BUT i have to say this is just AWSOME....
@adityaswaroop81663 жыл бұрын
Agreed to every word you shared brother
@ಭಾರತ್ವಶಿАй бұрын
This video should have more views❤ best song and amazing voice 🎤😍
@Soulo_Sreeni2 жыл бұрын
My brothers introduced me to this song , I started listening and decoding the song Now am in trance !!🥺 Try to decode each and every line of the song It will blew your mind ♥️😇 #ದಾಸರೆಂದರೆ ಪುರಂದರ ದಾಸರಯ್ಶಾ 🙌🔥
@killershots4832 Жыл бұрын
could you write down what you have decoded
@weekend2060 Жыл бұрын
@@killershots4832 check for analysis. There is video nicely explained it
@purushothams33865 жыл бұрын
ಶಾಸ್ತ್ರೀಯ ಸಂಗೀತ ದಲ್ಲಿ ಕೇಳಿದ ದಾಸರ ಹಾಡುಗಳನ್ನು ಹೊಸ ಶೈಲಿ ಯಲ್ಲಿ ನಿಮ್ಮಿಂದ ಮೊದಲ ಬಾರಿ ಕೇಳಿದಾಗ ಏನೋ ವಿಚಿತ್ರವೆನಿಸಿತು. ಆದರೆ ಕೇಳುತ್ತಾ ಹೋದಂತೆ ಇದು ಸಹ ಮನಸ್ಸಿಗೆ ತುಂಬ ಹಿಡಿಸಿತು. Keep it up Dikshit
@prateekmishra78035 жыл бұрын
being a hindi speaker didnt understood a word..but got lost in the melody of this song.....their is something special about this song that crosses barriers of language and creates a jinx on listener...you just cant stop listening it on and on....
@MohanKumar-kd5jx3 ай бұрын
This is a Riddle, which even we kannadigas find it difficult to understand. Lyrics by Great Sri Purandara Daasa the father of Carnatic music, during Vijaynagar Kingdom. If possible I will post the meaning of the song.
@ChindiChitranna6 жыл бұрын
omg, this is so creative! All the best man
@muralikulalkalasa36695 жыл бұрын
Chindiii broii......
@ಗಿರೀಶ್ಪದ್ಮನಾಭನನ್5 жыл бұрын
ಹಾಕ್ಲಾ ಚಿಂಡಿ ಯಾವಾಗ್ಲಾ ಬಿಡ್ತೀಯಾ ಇನ್ನೊಂದು ವಿಡಿಯೋooooooo ..????? 😱😱😱😱😱
@odaadu-44635 жыл бұрын
ಲೋ ನೀನು ಇಲ್ಲೇನ್ಲಾ ಮಾಡ್ತಿದೀಯಾ ಬಡ್ಡಿ ಹೈದ್ನೆ!!
@sriharshaa99903 жыл бұрын
Chindi bro😉
@wild_bee_man3 жыл бұрын
ಛಿಂದಿ ಬ್ರೋ ❤️
@kishorek74627 жыл бұрын
I have always wished someone would render better versions of these classics which you have done here. This music is so mesmerising that I cannot wait for more. Great work Vasu Dixit!
@rakshithr.277 жыл бұрын
ಮತ್ತಷ್ಟು ದಾಸರ ಪದಗಳಿಗೆ ಜೀವ ತುಂಬಿ..
@kirthyazaad90096 жыл бұрын
rakshith puttu hj? Ah. Milk y I will ygytwwqqqqe
@kirthyazaad90096 жыл бұрын
rakshith puttu Lppooiohuio
@karthikganesh44582 ай бұрын
It was way back in 2017, I listened to this Masterpiece from Vasu Dixit. Till today I feel the same aura which I felt when I heard it for the first time.... A song with a great meaning. Let Vittala shower his blessings on everyone who is listening to this in 2024.
@7_scimitarАй бұрын
Same ❤. Last time I heard it in 2019.
@gajanankamath8933 Жыл бұрын
We should appreciate for th sahithya/lyrics written long back on santha/bhakti Era which was an actual literecy level !!
@chandreshyb31577 жыл бұрын
this song is very addictive... i just can't stop singing this song. ನಿಮ್ ಹಾಡು ಕೇಳುತ್ತಾ ನಾನು ಪುರಂದರದಾಸರ ಅಭಿಮಾನಿಯಾದೆ!!! thanx for bringing such a beautiful composition to us...
@hudanikhat91108 жыл бұрын
Can't stop humming this! Masterpiece!!!
@Ram-yd9bd3 жыл бұрын
ಇಂಥಹ ಅತ್ಯದ್ಭುಥ ಗಾಯಕ ಕನ್ನಡ ಚಿತ್ರರಂಗಕ್ಕೆ ತುಂಬಾನೆ ಅವಶ್ಯಕತೆ ಇದೆ
@ckajxyzpqrstuvw7577 жыл бұрын
Very creative! Dolls being in the audience and humans playing for them very new concept
@parimalaviaah5 жыл бұрын
When u say VITTALA.......classic... I bow to u...god bless
@sugandhkm3 жыл бұрын
Vittallaaa.. Vittallaa.. Vittallaaa.. I am sure it is touching him right up in heaven! :)
@nagarathnagrao2283 ай бұрын
ದಿನಕ್ಕೆ ಅದೆಷ್ಟು ಸಲ ಕೇಳ್ತೀವೋ!!👌👌🙏🙏
@meghashreeamin53434 жыл бұрын
U made our Culture Pride🌈🌻🇮🇳
@shettys3927 ай бұрын
Vasu dixit is talent.... But puranda dasaru is ❤️...... What a a lyrics......❤❤❤
@ssnadig5 жыл бұрын
When philosophy and spirituality meets high beat music.. Amazing lyrics and rendition as well
@dvaitachinthanamadhwas47144 жыл бұрын
I have done sankalpa to listen one day one new dasar krithi without any repetition! Manasu and Kimi abhimani devatha have blessed me today to listen this song performed by you! Thanks for my nithya hosa namajapa!
@Kannadatayi5 жыл бұрын
ವಾಸು ಧೀಕ್ಷಿತ್ ❤🔥 ಹೃದಯಪೂರ್ವಕ ಧನ್ಯವಾದಗಳು
@kamillakovacs43486 жыл бұрын
This is one of my favorites among your Kannada songs and even though I can’t understand it, I love the way the soft and melodic rhythm of the Kannada language comes through. A beautiful, beautiful song and the music is very uplifting!
@akshayaaditi75884 жыл бұрын
This was the song sungby purandara dasaru depicting spiritual answers based on today's humans life. Kali yuga
@surakshav55535 жыл бұрын
The meaning just changed my life orderliness and life thought. Also my life. I want to take up the Sadhana
ವಾಸು ಅವ್ರೇ ನಾನು 100 ಸರಿ ಕೇಳಿದಿನಿ, ಆದ್ರು ಇನ್ನು ಇದುನ್ನೇ ಕೇಳತಿದಿನಿ....
@gurusk47995 жыл бұрын
Please artha heli ee song du
@raghukrishhraghuveer61784 жыл бұрын
Rocks D. Sir send me
@yesgayathri4 жыл бұрын
@003 07 Abh Abh Abbha!!!!
@knowthyselfaum65744 жыл бұрын
The puzle put forth by dasaru... Mullu koneya mele mooru kereya katti eradu baridu ondu tumbale illa Tumbalilada kerege bandaru muvaroddaru ibbaru kuntaru obbage kaale illa Kaalilada oddarige kottaru mooru emmegala eradu baradu ondakke karuve illa Karuvillada emmege kottaru mooru honnugala eradu savakalu ondu sallale illa Sallada honnugalige bandaru mooru notagaru ibbaru kurudaru obbage kanneilla Kannilada notagarige kotaru mooru orugala eradu haallu ondake okkale illa Okkalillada oorige bandaru mooru kumbararu ibbaru choncharu obbage kaaiye illa Kaaiyillada kumbararu madida mooru madikegala eradu odaku ondakke budave illa Budavillada gadigege hakidaru akkigala eradu hanjakki ondu beyalleilla Beyallilada akkige bandaru moovaru nentaru ibbaru unnaru obbage hasive illa Hasivillada nentarige kotaru mooru tonapegala, eradu takadu onndu takaleilla Takalillada tonapeya takisi SADGATIYA eeyabeku PURANDARA VITTALARAYA...
@spurthikiran4 жыл бұрын
ಎಷ್ಟು ಬಾರಿ ಕೇಳಿದರೂ ಕೇಳುತ್ತಲೇ ಇರಬೇಕೆಂಬ ಹಂಬಲ❤️ ಅತ್ಯದ್ಭುತ ಸಾಹಿತ್ಯ ಮತ್ತು ಸಂಗೀತ ಸಂಯೋಜನೆ 😍😍😍😍❤️
@raghuc2k37 жыл бұрын
Woww!! Vaasu your kruti selections, renditions and the whole making just gives me goosebumps and makes me all nostalgic. Bahala dhanyavaadagalu intaha adbhuta prayoga mattu prayatnagalige :)
@bingoboys967 жыл бұрын
Awesome music and readme, I am Maharashtrian so can't undersatnd words... but feels awesome
@gdmanjunath6 ай бұрын
I really enjoy your singing sir. Most of the time i listen your songs. you're a DIAMOND
@ArunKumar-bf9bg4 жыл бұрын
I literally cried when vittala was sung at high pitch...what an amazing song this is...kudos👏
@sanjucnhalli7 жыл бұрын
ಇನ್ನು ಹೆಚ್ಚಿನ ದಾಸರ ಪದಗಳು ಹಾಗೂ ಜನಪದ ಸಾಹಿತ್ಯವನ್ನು ಪ್ರಚಲಿತಕ್ಕೆ ತನ್ನಿ
@kumarhrkumar36575 жыл бұрын
Just rock king Vasu Dixit avare pls innu hecchina dasara padagallannu Hadi
@kotru1433 жыл бұрын
ಗೊಂಬೆಯಾಟ ಚೆನ್ನಾಗಿದೆ
@bhargavkartik74767 жыл бұрын
vittala vittala vittala ..... Goosebumps
@shailakamath65224 жыл бұрын
Super Dasara Haadu ,Nimma Haadugaarike ,nimma musical team music chennagi moodi bandide .innastu Dasara padagalu nimma dwaniyalli moodi barali .
@deekshiths908906 жыл бұрын
Bro you are Amazing Never ever stop Doing what you are doing, You Rock love to hear more kannada songs. Thanks a lot for your songs.
@nayanarevanna50603 жыл бұрын
Putting a comment is the only way I am able to express my love. But this deserves so much more than comment. :) What a nice effort in the era where youngsters think tiktoks are innovation !!
@rakshathjain8 жыл бұрын
Vasu!!.... Nam Bossu!! Yen maadidru super.... God bless you!!! :)
@PRAVEENKumar-ss2ro2 ай бұрын
After 2 years again, I am listening to the song 🎉🎉❤
@ranjitharamesh9457 жыл бұрын
thanks a looooot for introducing this song to us.,... this song was haunting me, i couldn't get it's meaning at first shot, but when i checked it , i was amazed..... i wudnt have come across this song if u didn't make this..... thanks a lot .... keep up the good work.... all d best... wud also like the full version of 'raagi tandira' song... :) all d best
@anupama-lc2uc10 ай бұрын
So natural and very authentic
@yashast.n61694 жыл бұрын
The mystery of human life hidden in this one song... My special salutations to the pioneer of music purandara dasa🙏.. Om namo Narayanaya🙏
@harshithharshithkulalbange43172 ай бұрын
Jai ಕುಂಬಾರ ❤💯🌍
@madhu.n11844 жыл бұрын
Youth need these type meaningfull songs.....dasarendare dasarayya purandara dasaru
@shashidhark58115 жыл бұрын
Adhbutavada saahitya... What a great imagination purundara dasaru Ones had.. Peak level of Creativity...
@prajwalgg88134 жыл бұрын
ನಿಜವಾದ ಪ್ರತಿಭೆ ಅಂದ್ರೆ ಇದು♥️♥️♥️
@shankarrnnagaraju54852 жыл бұрын
Ee thara adbhutavada haadige reviews nijavaglu kadimeyaytu innu namma kannadigara support beku
@visvaroop5 жыл бұрын
You are the Divine expressed in human form. What a blessing to discover you 🙏🙏🙏🙏🙏
@praveen.mheggde96365 жыл бұрын
Really good song sir ನಿಮ್ಮ ಕನ್ನಡದ ಸಾಹಿತ್ಯ ಪ್ರೀತಿಗೆ ಎಲ್ಲಾ ಕನ್ನಡಿಗರ ಆಶೀರ್ವಾದ ಇರುತ್ತದೆ all the best... ಇನ್ನು ಒಳ್ಳೆಯ ಹಾಡುಗಳನ್ನು ಮಾಡಿ...
@umeshts88625 жыл бұрын
ಬರೀ ಶೂನ್ಯ... ಅಧ್ಭುತ ಹಾಡು...ದನ್ಯವಾದಗಳು
@gobeyond_reacts4 жыл бұрын
Awesome... you are the prod of Karnataka... Kannada kasturi
@Ads-cz5ec7 жыл бұрын
I have voted for u for the KIMA awards. May God bless. Very nice. ಜಾನಪದ ಹಾಡು ಅಂದರೆ ಹೀಗಿರಬೇಕು
@lyricsadda22062 ай бұрын
U r something magic ✨ man
@vm29438 жыл бұрын
you should market your songs more, they are awesome and many dont know about it. Loved your "Amma" song.
@gautamrh7 жыл бұрын
Vishwaas Manjunath exactly
@shashankh43527 жыл бұрын
exactly naavgalu kuda share maadbeku
@savitakoppal47107 жыл бұрын
Vishwaas Manjunath
@himanshugowda82185 жыл бұрын
👍👍👍👍👍👍Nice
@kavyaanagaraju4 жыл бұрын
ವಾಸು ದೀಕ್ಷಿತ್ ಅವರೇ ನಿಮಗೇ ಕೋಟಿ ಕೋಟಿ ಧನ್ಯವಾದ. I wish your songs are known to everyone. I will try my best to share them with ppl who would love your songs like I do 😊
@krishnasimha985 жыл бұрын
U r rocking man!! U just blast the stage!! No words to say
@VijayTejas-l8w Жыл бұрын
I LOVE this song 🎵❤❤
@girishbhat067 жыл бұрын
Probably listened this song 18-20 times in stretch ..
@andanagouda.sh.mghpsshivap61413 жыл бұрын
Greatttt sirr! !!
@Ventaru-l8d4 жыл бұрын
Bring more of these, people will not forget these gems
@daasakeertanavaahinivahini54293 жыл бұрын
Very nice presentation. 🙂👍👍👍saahi👌and further also give this type new and rare kritigalu presentations.
@jacintalobo19775 жыл бұрын
What a great performance. Sheer bliss. Puneethalade.
@rakshithmudipu36497 жыл бұрын
ಸೂಪರ್ .......ಗ಼ುರುಗಳೇ............!!! ಅದ್ಭುತ ಪ್ರಯೋಗ
@krupashankar277 жыл бұрын
Vasu we are very proud of you....😀 nice to see someone taking janapada songs to next level.... Thank you😀
@s.d.79024 жыл бұрын
Engrossed with the song rendition. The great saint Purandara dasa' s poem relevant at all times . Timeless meaning hidden in this folklore.
Wow vasu is equally talented as his famous bro Raghu. Hats off to these two gems.
@Thetemplegirl Жыл бұрын
ತುಂಬ ಅದ್ಭುತವಾಗಿದೆ.. ಒಳ್ಳೆಯದಾಗಲಿ 🤗 ಹರೇ ಕೃಷ್ಣ ಹರಿ ಓಂ 🕉♥
@hkseena7 жыл бұрын
Hi Vasu! extremely nice rendition of this song. I was always fascinated about the meaning of this song. Very powerful song and I thank you for making Purandaradasa's songs reach to everyone. Request you to take purandaradasa's "Duggani embodu durjana sangha" song if it suits your requirements and give us another legendary compositions like this one.
@abhishekt6025 ай бұрын
My child hood memory ❤
@behappy36593 жыл бұрын
Warning⚠:- all his songs r addictive Blessed to hear you bhaiya.
@akshayankolekar397 ай бұрын
Creativity at its peak... ❤
@nikhilj27885 жыл бұрын
Really strong voice and pith perfect rendition. Vasu, yours is one of those rare voices which doesnt falter but gets better the higher the pitch gets. Truly amazing. Would love to hear more and more from you. Keep it up
@kanteshavsshrinivasachar29904 жыл бұрын
ಪುರಂದರ ದಾಸರ ಅದ್ಭುತ ರಚನೆ ವಾಸು ರವರ ಅದ್ಭುತ ಗಾಯನ
@narayananr16134 жыл бұрын
I sing my heart out when I am alone or driving and listening to this song.Always. Especially the last lines, from takalilada tonape - to - Vittala.. Just mind blowing!
@KathaaSagar Жыл бұрын
What a song.. I was listening to the meaning.. Yet to process the whole thing.. From a tiny thorn, he spins city inside a city inside.. Metaphorical illustrations of lakes, bulls, blind men to pots and pans, and paints the unseen strings of life. Anur aneeya mahati maheeya indeed his style here.. spanning microscopic to macroscopic view of things.
@targetpsi71665 жыл бұрын
ನಿಜವಾದ ಕನ್ನಡಿಗರು, ನಿಮ್ಮಂತವರು ಕನ್ನಡವನ್ನು ಬೆಳೆಸುವುದು ಮತ್ತು ಉಳಿಸುವುದು ನಿಮಗೆ ನನ್ನಿಂದ ಧನ್ಯವಾದಗಳು.
@arye1557 ай бұрын
Super ana
@sanjanamalavalli8626 жыл бұрын
Actually the rendition of the song is amazing. Really loved how you've sung it. But what's more important is the tattva behind it. The underlying meaning of the song. Purandara dasaru has composed some extraordinary songs that are extremely difficult to decipher. But if you want to understand what he actually meant out of this song, here is a link. Do give it a listen. m.kzbin.info/www/bejne/jn6Vcphnmrx4bsU
@guruprasadtalekar5098 Жыл бұрын
was looking for the meaning of the song.. thanx:)
@andyvicky87806 жыл бұрын
OMG... No words 🤐🤐🤐 hats off to you for choosing this song...
@chandrika87887 жыл бұрын
this is so overwhelming! thank you so much for doing such a wonderful song on purandaradasa's kriti
@sukku011119874 жыл бұрын
ತುಂಬಾ ಧನ್ಯವಾದಗಳು ವಾಸು ನಿಮಗೆ..
@Badboy-qq5op6 жыл бұрын
Really superb.....Bro plz keep composing these type of songs....V r waiting
@murlidhardas17317 жыл бұрын
SUPERB. HARE KRISHNA. JAI SRILA PRABHUPADA.
@prashanthayn.87167 жыл бұрын
fabulous... 👌👌👌...fantastic... keep going on sir.. we need more songs like this...