ಆಕೆಯ ಕಣ್ಣೀರು ನೋಡಿದರೆ ಕರುಳು ಕಿತ್ತು ಬರುತ್ತದೆ

  Рет қаралды 30,723

Ravindra Joshi Creations

Ravindra Joshi Creations

Күн бұрын

ಆಕೆಯ ಕಣ್ಣೀರು ನೋಡಿದರೆ ಕರುಳು ಕಿತ್ತು ಬರುತ್ತದೆ
MARINE LE PEN LOST THE ELECTION | RAVINDRA JOSHI
#ModiReceivedHighestCivilianAward
#Russia
#OrderOfSt.Andrew
#VladimirPutin
#SaudiArabianAwardToModi
Join this channel to get access to perks:
/ @ravindrajoshicreation...
ನಮ್ಮ ಈ ಮುಕ್ತ ಪತ್ರಿಕೋದ್ಯಮಕ್ಕೆ ನಿಮ್ಮ ಸಹಾಯವಿರಲಿ PayPal
UPI ID : ravindracreations@ybl
Support Us Through
PhonePe: 7760221668
GooglePay: 7760221668
PayTm: 7760221668
UPI ID : ravindracreations@ybl
Bank Details :
Ravindra Joshi
A/c no 54003684655
IFSC Code: SBIN0040289
State Bank Of India
Jayanagar Mysuru ,Karnataka
Join this channel to get access to perks:
/ @ravindrajoshicreation...

Пікірлер: 323
@user-rf1kn2kq7l
@user-rf1kn2kq7l Ай бұрын
ಆಮಿಷಗಳಿಗೆ ಆಸೆ ಪಡದೆ NDA ಗೆ ವೋಟು ಹಾಕಿದ ಎಲ್ಲಾ ಮತದಾರರಿಗೆ ಧನ್ಯವಾದಗಳು
@67jagadeesh
@67jagadeesh Ай бұрын
Thaaaaaanks you bro
@ganeshprasad311
@ganeshprasad311 Ай бұрын
ನಿಮಗೂ ಸಹ ಧನ್ಯವಾದಗಳು.
@Manojrkul1234
@Manojrkul1234 Ай бұрын
Tamagu dannyavadagalu❤
@RaviTeja-tv8me
@RaviTeja-tv8me Ай бұрын
👍
@SRinfokanaja
@SRinfokanaja Ай бұрын
Thanks🙏 full for all nda voter's 🇮🇳India
@rajubd6734
@rajubd6734 Ай бұрын
ಅ ಶಾಂತಿ ಬಾಂಧವರನ್ನು ಒಳಗೆ ಬಿಟ್ಟು ಕೊಂಡ ಪರಿಣಾಮ, ಇದು ನಮ್ಮ ದೇಶಕ್ಕೆ ಒಂದು ಪಾಠ 😮😮 ಜೈ ನಮೋ...
@chaitrashreevenuvenu9122
@chaitrashreevenuvenu9122 Ай бұрын
Pata kaliyolla nammaa india hindhugalu
@user-rf1kn2kq7l
@user-rf1kn2kq7l Ай бұрын
ಆಮಿಷಕ್ಕೆ ಬಲಿಯಾಗದೆ NDA ಗೆ ವೋಟು ಹಾಕಿದ ಮತದಾರರಿಗೆ ಧನ್ಯವಾದಗಳು
@ananddeshpande3122
@ananddeshpande3122 Ай бұрын
ಜೋಶಿ ಗುರುಗಳೇ ಅಂದು ಬಿಜೆಪಿಗೆ ಹಿನ್ನಡೆ ಆದಾಗ ಕಣ್ಣು ತುಂಬಿ ಬಂದಿತ್ತು ಇಂದು ಮತ್ತೊಮ್ಮೆ ಅದೇ ಸ್ಥಿತಿ ಉಂಟಾಗಿದೆ ಹೃದಯ ಕಿತ್ತು ಬಾಯಿಗೆ ಬರುತ್ತಿದೆ 😢
@harimurthyrao9391
@harimurthyrao9391 Ай бұрын
ನಮ್ಮ ಪ್ರಧಾನಿ ನಮ್ಮ ಮಾಣಿಕ್ಯ
@shivakumarmariswany901
@shivakumarmariswany901 Ай бұрын
ಜೋಷಿಯವರೆ ಈ video ಚೆನ್ನಾಗಿ ಮೂಡಿಬಂತು. ಕೊನೆಯಲ್ಲಿ ನೀವು ಹೇಳಿದಂತೆ ಭಾರತದಲ್ಲಿ ಹಿಂದೂಗಳು ಅದೃಷ್ಟವಂತರೇ ಸರಿ. Modiji ಯವರ ಸರ್ಕಾರ ಕೇಂದ್ರಲ್ಲಿ ಬಾರದಿದ್ದಲ್ಲಿ ನಮ್ಮ ಪಾಡು ಹೇಳತೀರದಾಗುತ್ತಿತ್ತು. We are Blessed 😊
@sanjeevmanju9953
@sanjeevmanju9953 Ай бұрын
ಎಂಥಾ ವಿಷಯವನ್ನು ಕಲೆಕ್ಟ್ ಮಾಡ್ತಿರ ರವೀಂದ್ರ ಜೋಶಿಯವರೇ. ನಿಜವಾಗಲೂ ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಹೇಳುವ ನಿಮ್ಮ ಜಾನ್ಮೆ ಅದ್ಭುತ. ಸರ್ ಹೀಗೆ ಮುಂದುವರಿಸಿ 🙏
@a.vasudevaadhikari8026
@a.vasudevaadhikari8026 Ай бұрын
ನಮ್ಮ ದೇಶದಲ್ಲಿ ಮಾತ್ರ ಮುಸ್ಲಿಂ ಸಮಸ್ಯೆ ಇರುವುದು ಎಂದು ತಿಳಿದಿದ್ದೆ. ಪ್ರಪಂಚದ ಹೆಚ್ಚಿನ ದೇಶಗಳಲ್ಲೂ ಇದ್ದದ್ದು ನೋಡಿದರೆ ಸ್ವಲ್ಪ ಸಮಾಧಾನವಾಯ್ತು. ನಮ್ಮಲ್ಲಿ ಇದಕ್ಕೆ ಒಂದೇ ಒಂದು ಪರಿಹಾರವೆಂದರೆ ಹಿಂದೂಗಳೆಲ್ಲಾ ಒಟ್ಟಾಗಲೇಬೇಕು. ತಪ್ಪಿದರೆ ಭಾರೀ ಅನಾಹುತ ಇದೆ.
@venkateshb2179
@venkateshb2179 Ай бұрын
ಹಿಂದುಗಳು ಒಗ್ಗಟ್ಟಾಗಬೇಕು ಅಂತ ನಾವು ಕನಸು ಕಾಣಬೇಕು ಅಷ್ಟೇ
@shivannaparameswaraiah5188
@shivannaparameswaraiah5188 Ай бұрын
ಮೋದಿ 3 ಸರ್ಕಾರ ಒಂದು ವಿಸ್ಮಯ.
@kasturiprasad1848
@kasturiprasad1848 Ай бұрын
ಜಗತ್ತಿನ ಶಕ್ತಿ ಶಾಲಿ ರಾಷ್ಟ್ರ ನಮಗಿಂತ ಮುಂದುವರಿದ ರಾಷ್ಟ್ರಕ್ಕೆ ಈ ಗತಿ ಬಂದಿದೆ ಇವರ ಮುಂದೆ ನಮ್ಮ ಭಾರತ ಯಾವ ಲೆಕ್ಕ 😢😢
@r.nagabhushana
@r.nagabhushana Ай бұрын
ಭಾರತದ ಬಗ್ಗೆ ಅಷ್ಟು ಸುಲಭವಾಗಿ ಯೋಚಿಸಬೇಡಿ, ಮುಂದುವರೆದ ರಾಷ್ಟ್ರಗಳಿಗಿಂತ ಬುದ್ಧಿ, ದೇಶ ಉಳಿಸಿಕೊಳ್ಳುವಲ್ಲಿ ನಾವು ಮುಂದೆ ಇದ್ದೇವೆ
@subramanyamkaranam4096
@subramanyamkaranam4096 Ай бұрын
ನಮ್ಮ ಪ್ರಧಾನಿ ರಷ್ಯಾ ಪ್ರವಾಸದ ಬಗ್ಗೆ ಮಿಶ್ರತಳಿ ಮಣಿಪುರಕ್ಕೆ ಹೋಗಿ ಏನೋ ಭೋಗಳುತ್ತಿದೆ ನೋಡಿ ಸರ್.
@vittalhavish1806
@vittalhavish1806 Ай бұрын
. ನಮ್ಮಲ್ಲೂ ಈ ದಿನ ತುಂಬ ದೂರವಿಲ್ಲ....
@purandarrai2032
@purandarrai2032 Ай бұрын
ಹೌದೂ
@bmjblr5627
@bmjblr5627 Ай бұрын
ನೀವು ಅರ್ಥ ಮಾಡಿಕೊಂಡಿದ್ದೀರಿ.ಧನ್ಯವಾದಗಳು.ಷಂಡರು ಅರ್ಥ ಮಾಡಿಕೊಂಡಿಲ್ಲ.ರೀ ಮೋದಿಯಂತಹ ಪ್ರಧಾನಿ ಪಡೆದ ನೀವು ಧನ್ಯರು.ಅರೆಬೆಂದ ಗಿರಾಕಿಗಳೇ ಈಗಲಾದರು ಅರ್ಥ ಮಾಡಿಕೊಳ್ಳಿ.ಆಮೃತ ಯಾವುದು ವಿಷ ಯಾವುದು ?
@vishwanathn6775
@vishwanathn6775 Ай бұрын
ನಿರಾಸೆ ಬೇಡ ಫ್ರೆಂಡ್ 👍
@manju54054
@manju54054 Ай бұрын
100% agey agutte ,nammatha kittodu nan maklu yellu iralla ,2029 alli congress pakka bbarute ,nam nara sattiro bjp yenu kitkolalla ,,, central alli power idkondu leftist na yeddoldira vadibekittu aadre useless spineless bjp govt ,,left social media na control madalla action tagolalla thoo
@nagavallis8425
@nagavallis8425 Ай бұрын
ನಿಜವಾಗಿಯೂ ನಮ್ಮ ದೇಶದ ಹೆಮ್ಮೆಯ ಪುತ್ರ ಮೋದಿಜೀ.ಇಂತಹ ವ್ಯಕ್ತಿತ್ವ ವನ್ನು ಗುರುತಿಸುವ ಯೋಗ್ಯತೆ ನಮ್ಮಲ್ಲಿ ಇಲ್ಲವಲ್ಲ ಅನ್ನುವುದೇ ದುರದೃಷ್ಟಕರ .
@kusumiyer8119
@kusumiyer8119 Ай бұрын
France nalli sah Pappu Khadan Davru Iddare Endaitu Shanti priy Community Emb Carona Wiras nnu Namm Hindu Jaychand ru Power kkagi Nekkuttare Durdaiv 😢😢😢😢😮😮😮😮
@ravindranathsp3042
@ravindranathsp3042 Ай бұрын
One-sided thinking is very much good
@ramakrishnashastri7011
@ramakrishnashastri7011 Ай бұрын
ನಮ್ಮ ಸಂಸತ್ತಿನಲ್ಲಿ ಪಿಎಂ ಭಾಷಣ ದ ಪ್ರತಿಯನ್ನು ಹಂಚಿ ಮೌನಿ ಗಳಾಗು ವುದೇ ಒಳ್ಳೇದು.
@pundaje-durga
@pundaje-durga Ай бұрын
ಯಾಕೆ ಜನರಿಗೆ ಅರ್ಥ ಆಗುವುದಿಲ್ಥ
@ganeshprasad311
@ganeshprasad311 Ай бұрын
ಬಿಟ್ಟಿ ಭಾಗ್ಯದ ನಶಾದಲ್ಲಿದ್ದಾರೆ. ನಶಾ ಇಳಿಯುವವರೆಗೂ ಅರ್ಥ ಆಗುವುದಿಲ್ಲ.
@VenuGopal-en7uo
@VenuGopal-en7uo Ай бұрын
ರಷ್ಯದ ಅತ್ಯನ್ನತ ನಾಗರೀಕ ಪ್ರಸ್ಸತ್ತಿ ಯನ್ನು ಪಡೆದ ಮೊದಿಜೀ ಯವರಿಂದ ನಮ್ಮ ಭಾರತದ ಘನತೆ ಹೆಚ್ಚಿದೆ.
@kusumiyer8119
@kusumiyer8119 Ай бұрын
Intha Good news Yavde Midiya Kodudilla Yake
@MSThippanna-jq3qi
@MSThippanna-jq3qi Ай бұрын
ಬಹುಶಃ ನಮ್ಮ ದೇಶದ ಪ್ರಥಮ‌‌ ಪ್ರಧಾನಿಗೂ ಸಹ‌‌ ಈ ಪರಿಯ ಪ್ರಶಸ್ತಿಗಳನ್ನು ಪಡೆದ ಸಂಭವೇ ಇಲ್ಲ.
@user-xy8df4gi3q
@user-xy8df4gi3q Ай бұрын
ಅದ್ಭುತ.ಸಾರ್.ದೈವಾಂಶ.ಸಂಬುತರು.ಭಗವಂತ.ಇದ್ದಾನೆ.ಶುಭಾವಾಗುತ್ತದೆ.ನಿಮ್ಮಂತಹವರಿಂದ.ಅನೇಕ.ಸಂಗತಿಗಳು.ತಿಳಿಯುತ್ತದೆ.ಧನ್ಯೊಸ್ಮಿ
@subbannank4730
@subbannank4730 Ай бұрын
ಇಂದಿನ ಅವಶ್ಯಕತೆ, ನಿಜವಾದ ಗೋಡ್ಸೆಗಳು, ಅದು ಲಕ್ಷ ಲಕ್ಷ ಸಂಖ್ಯೆ ಯಲ್ಲಿ
@sudhahs2518
@sudhahs2518 Ай бұрын
ಖಂಡಿತಾ,, ಒಬ್ಬೊಬ್ಬ ಹಿಂದೂ ಕೂಡ ......
@prashanthshettym9898
@prashanthshettym9898 Ай бұрын
ಮುಂದೆ ಇದೆ ಪರಿಸ್ಥಿತಿ ನಮಗೂ ಕಾದಿದೆ 😢😢
@rameshnaik3069
@rameshnaik3069 Ай бұрын
ನಿಮ್ಮ ಧ್ವನಿ,.....ಮಾರ್ಮಿಕ.......ನಿಮ್ಮ ತುಡಿತ, ಮಿಡಿತ ಈ ದೇಶಕ್ಕೆ ಹೆಮ್ಮೆ.....ಅಮೋಘ ವಿಶ್ಲೇಷಣೆ.....ಹಾಗೆಯೇ ನಾವು ಸದ್ಯಕ್ಕೆ ಅದೃಷ್ಟವಂತರು.....ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡ ಅದೃಷ್ಟವಂತರು......ಇನ್ನೆಷ್ಟು ವರ್ಷ ಉಳಿಯುತ್ತದೆಯೋ ಗೊತ್ತಿಲ್ಲ......ಫ್ರಾನ್ಸ್ ....ದೇವರೇ ಕಾಪಾಡಲಿ...❤❤❤
@malagikarc8750
@malagikarc8750 Ай бұрын
ಜೋಶಿ ಸರ್ ತುಂಬಾ ಒಳ್ಳೆಯ ವಿಚಾರಗಳನ್ನು ತಿಳಿಸಿದ್ದೀರಿ ನಿಮಗೆ ನಮಸ್ಕಾರಗಳು
@kateaniston3651
@kateaniston3651 Ай бұрын
ಜೋಷಿಜೀ ನಿಮ್ಮ ವಿಷ್ಲೇಷಣೆ ತುಂಬಾ ಚೆನ್ನಾಗಿ ಇರುತ್ತೆ .ಧನ್ಯವಾದಗಳು ಜೋಷಿಜೀ .
@jayashreeshanbhag2572
@jayashreeshanbhag2572 Ай бұрын
❤️❤️ಸಂವೇದನಾ ಪೂರ್ಣ ಸಂಜೆಯ ಅಷ್ಟೇ ಭಾವನಾತ್ಮಕ ವಿಚಾರಗಳ ತರ್ಕಸಂಗತ ಸಂಚಿಕೆ. 👍🏽👍🏽❤️❤️❤️
@shivarammanur1372
@shivarammanur1372 Ай бұрын
ಈಗ ಏನಾಗುತ್ತಿದೆ ಎಂದರೆ ನೂರು ದಿನಗಳಲ್ಲಿ ಇಂಡಿ ಒಕ್ಕೂಟದಿಂದ ಒಂದೊಂದೇ ಪಕ್ಷಗಳು ಹೊರ ನಡೆಯುತ್ತವೆ. ಒಡೆದು ಆಳುವ ನೀತಿ ಹೊಂದಿರುವ ಜನರು ಒಡೆದು ಹೋಗುತ್ತಾರೆ.
@ramakrishnashastri7011
@ramakrishnashastri7011 Ай бұрын
ನಾಳೆ ನಮ್ಮ ಕತೆಯೂ ಇದೇ.
@purandarrai2032
@purandarrai2032 Ай бұрын
Yes
@venkateshb2179
@venkateshb2179 Ай бұрын
100%
@ravishankarbhat.s1860
@ravishankarbhat.s1860 Ай бұрын
ನಿಮ್ಮ ರಾಷ್ಟ್ರಭಿಮಾನ ಕಂಡು ನನ್ನ ಕಣ್ಣಲ್ಲಿ ನೀರು ತುಂಬಿತು. ನಿಮ್ಮ ಸೇವೆಗೆ ನನ್ನ ಮನದುಂಬಿದ ನಮನಗಳು.
@girishpoojary4345
@girishpoojary4345 Ай бұрын
Modi namma deshakke sikka manikya. Rashtra rakshaka. Har har modi namo modi
@MSThippanna-jq3qi
@MSThippanna-jq3qi Ай бұрын
ನಮೋ ಇಲ್ಲದಿದ್ದರೆ ಭಾರತ ಬರ್ಬಾದ್ ಆಗು ತ್ತಿತ್ತು.
@venkateshb2179
@venkateshb2179 Ай бұрын
ಬರ್ಬಾದ್ ಆಗೋದು ಸ್ವಲ್ಪ ದಿನ ಮುಂದಕ್ಕೆ ಹೋಗುತ್ತೆ ಅಷ್ಟೇ 😢 1947ರಲ್ಲಿ ಭಾರತ ಜಾತ್ಯಾತೀತ ರಾಷ್ಟ್ರ ಆದಾಗಲೇ ಅರ್ಧ ಬರಬಾದ್ ಆಗೋಗಿದೆ.
@manjugowda857
@manjugowda857 Ай бұрын
❤❤❤ ಜೈ ಹಿಂದ್ ಜೈ ಭಾರತ ಜೈ ಮೋದಿ 🙏👏💪✌️👍👌🙏💞
@user-ln6wd6te1b
@user-ln6wd6te1b Ай бұрын
ಸರ್ ನಿಮ್ ಹಂತ ಪತ್ರ ಕರ್ತರು ಈ ದೇಶಕ್ಕೆ ಒಬ್ಬ ರು ಇ ದ್ದರೆ ಸಾಕು ನಮ್ಮ ಭಾರತ ಭಾಗ್ಯ ವಿದಾತಾ
@sujathajaya2579
@sujathajaya2579 Ай бұрын
Jai.modiji.jai.b.j.p.
@shankaranarayanahegde7450
@shankaranarayanahegde7450 Ай бұрын
ನಮ್ಮಲ್ಲೂ ಈ ದಿನ ತುಂಬ ದೂರವಿಲ್ಲ....
@jayashreeshanbhag2572
@jayashreeshanbhag2572 Ай бұрын
ಬಿಡ್ತು ಅನ್ನಿ.....ಹಾಗಾಗದಿರಲಿ ಎಂದು ಪ್ರಾರ್ಥಿಸೋಣ🙏🏼
@hasihashagowda9495
@hasihashagowda9495 Ай бұрын
ಜೈ ಮೋದಿಜೀ, ಜೈ ಭಾರತ್, ಜೈ ಸೈನಿಕ್, ಜೈ ಕಿಸಾನ್....
@rajagopall.s4784
@rajagopall.s4784 Ай бұрын
We are lucky Modiji has become PM We hope to be safe under his rule..
@NishithacNishu
@NishithacNishu Ай бұрын
Next Yogi adityanath
@hariharaniyer1663
@hariharaniyer1663 Ай бұрын
Narendra Modiji is Vishwa GURU No body can stop him For next 10 years
@umashankarkm9170
@umashankarkm9170 Ай бұрын
Pappu innu sullu heli pm aagthane ee gaandu bjp garu yelladakku muchkondu irthare
@indiras7504
@indiras7504 Ай бұрын
ಅದ್ಭುತ ವಿಶ್ಲೇಷಣೆ ಅತ್ಯುತ್ತಮ ವಿವರಣೆಯಿಂದ ಕೂಡಿದ ವೀಡಿಯೊ ಇದು. ಧನ್ಯವಾದಗಳು ರವೀಂದ್ರ ಜೋಶಿಯವರೇ
@ashokdiwanaji7398
@ashokdiwanaji7398 Ай бұрын
ನಿಮ್ಮ ವಿಶ್ಲೇಷಣೆ ಬಹಳ ಚನ್ನಾಗಿದೆ ಧನ್ಯವಾದಗಳು
@arakesharakesh348
@arakesharakesh348 Ай бұрын
Always Nation is first if no Nation no one will be there
@kamalas3816
@kamalas3816 Ай бұрын
ಬಹಳ ಒಳ್ಳೆಯ ವಿವರಣೆ.
@nagarajagangaiah9731
@nagarajagangaiah9731 Ай бұрын
Jai bharat, jai modji
@ExcitedKite-dp6be
@ExcitedKite-dp6be Ай бұрын
Jai hind modijee BJP
@bsnagaraj7925
@bsnagaraj7925 Ай бұрын
ಜೈ ಮೋದಿಜಿ ಜೈ ಭಾರತ್
@user-os5ry9re6d
@user-os5ry9re6d Ай бұрын
ತುಂಬಾ ಸೂಪರ್ ವಿಷಯ ಸರ್
@poovannakp4514
@poovannakp4514 Ай бұрын
We are safe under Modiji And NDA, , jai hind jai shree ram
@kiranhegde8183
@kiranhegde8183 Ай бұрын
ಜೋಶಿಯವರೇ ಕಾಲ ಯುಗದ ಧರ್ಮ. ತ್ರೆತೆಯಲ್ಲಿ ಮೂರು ಪಾದ ಧರ್ಮ ಒಂದು ಪಾದ ಅಧರ್ಮ. ದ್ವಾಪರದಲ್ಲಿ ಎರಡು ಧರ್ಮ ಎರಡು ಅಧರ್ಮ . ಕಲಿ ಯುಗದಲ್ಲಿ ಒಂದು ಪಾದ ಧರ್ಮ ಮೂರು ಪಾದ ಅಧರ್ಮ. ನಮ್ಮ ನಿರೀಕ್ಷೆ ಹೆಚ್ಚು ಅನ್ನಿಸುತ್ತೆ
@kiranhegde8183
@kiranhegde8183 Ай бұрын
🙏
@subramanyambs2964
@subramanyambs2964 Ай бұрын
Bharat matha ki Jai
@MallikarjunKn-ne9ef
@MallikarjunKn-ne9ef Ай бұрын
ಜೈ ನಮೋ
@Manjunath-ot8im
@Manjunath-ot8im Ай бұрын
ಒಳ್ಳೆತನಕ್ಕೆ ಈ ಕಲಿಯುಗದಲ್ಲಿ ಬೆಲೆ ಇಲ್ಲ ಬಿಡಿ
@subramanyajoshi6581
@subramanyajoshi6581 Ай бұрын
Narendra Modiji is the greatest statesman India has ever produced. We are proud to be living in India where Natendra Modiji is the foremost unquestionable leader.
@krishnadeshpande4585
@krishnadeshpande4585 Ай бұрын
ವ್ಹಾ ರವೀಂದ್ರ ಜೋಶಿ ಜಿ
@shantappabiradar6424
@shantappabiradar6424 Ай бұрын
👌👌❤️ Jai shreeram ❤️ Jai modiji ❤️👌👌
@sangameshsajjan8086
@sangameshsajjan8086 Ай бұрын
Dannyvada Joshi sir 🙏🌹🙏 Modiji Mera bagavan hai Jai Modiji
@NatarajKc
@NatarajKc Ай бұрын
Our P.M is great. Jai modiji.
@sumathirao3716
@sumathirao3716 Ай бұрын
Hats off Modhiji.You really deserve it
@mruthyunjayasiddalingaiah7489
@mruthyunjayasiddalingaiah7489 Ай бұрын
🔱 Modiji is an unique, visionary, globally acclaimed leader, Man of overall Development of India 🇮🇳.
@pushpaprasaad9913
@pushpaprasaad9913 Ай бұрын
ಸತ್ಯ sir, fully agree with you
@ManjulaHiremath-kv9kl
@ManjulaHiremath-kv9kl Ай бұрын
Modijige olle mnssu olle veechar erodakke navlla ushiradtta eddeve.jia Modiji god bless you .🎉🎉🎉🎉🎉
@varadarajaluar2883
@varadarajaluar2883 Ай бұрын
ನಮಸ್ತೆ ಸರ್, ನಿಮ್ಮಿಂದ ತುಂಬಾ ಒಳ್ಳೆಯ ಸುದ್ದಿ. ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.
@siddeshwarprasad
@siddeshwarprasad Ай бұрын
Marine Le Pen, there are millions of Indians who are equally sad with France's election outcome. We too have shed tears for France. #MarineLePen #FranceElection2024
@puttaswamyg2657
@puttaswamyg2657 Ай бұрын
Great speech sir👌🏾👍🏾👏🏾👏🏾👏🏾👏🏾💐🙏🏾🙂
@muralidhardeshpande8706
@muralidhardeshpande8706 Ай бұрын
Super Super 😊😊😊 explanation about Modi 😊😊
@shivukumar.n8330
@shivukumar.n8330 Ай бұрын
Congratulations modhi ji n thank u vladimar Putin
@kanaka7629
@kanaka7629 Ай бұрын
ನಮ್ಮ ಜನಾ ಇನ್ನಾದರೂ ಎದ್ದೇಳಿ ನೋಡಿ ಆ ಜಿಹಾದಿಗಳು ಯರನ್ನು nemnadiyagi ಬದುಕಲು ಬಿಡಲ್ಲ
@user-rh2pc5qz9d
@user-rh2pc5qz9d Ай бұрын
Jai Modi ji
@shrenivasashettyshrenivasa5525
@shrenivasashettyshrenivasa5525 Ай бұрын
ಧನ್ಯವಾದಗಳು ಸರ್🪷🪷🙏🏻
@grsumathi
@grsumathi Ай бұрын
Bhagawan bless Bharatha and Modiji.
@user-pn5ju7jm8r
@user-pn5ju7jm8r Ай бұрын
ಜೋಶಿಯವರೇ ನಮ್ಮ ದೇಶದಲ್ಲಿ ಆಗಿದ್ದು ಇದೆ.
@vithalkamat7165
@vithalkamat7165 Ай бұрын
Jai Shri Ram 🙏
@Vijaykumar-dl3wh
@Vijaykumar-dl3wh Ай бұрын
Jaihindjaimodiji
@sunandadevi5048
@sunandadevi5048 Ай бұрын
Jaasti dina adikaara yaarigu sigolla sir edaralli Modi appaji great 🙏🏾🙏🏾🙏🏾🙏🏾🙏🏾🙏🏾🙏🏾🙏🏾
@user-pc3ye6of7m
@user-pc3ye6of7m Ай бұрын
Jai shreeram jai hind jai bharath jai modiji jai karnataka Thank you brother stay blessed ❤❤😂😂
@rekhac1616
@rekhac1616 Ай бұрын
Dhanyawadagalu sir 🙏🙏 Jai Hind 🙏
@prashanthc9848
@prashanthc9848 Ай бұрын
Correct ಆಗಿ helidri
@girishkashyap7991
@girishkashyap7991 Ай бұрын
ಅವರು ಮೊದಲನೇ ಹಂತದ ಫಲಿತಾಂಶ ಪ್ರಕಟಿಸಬಾರದತ್ತು , ಸಂಪೂರ್ಣ ಫಲಿತಾಂಶ ಒಂದೇ ಬಾರಿಗೆ ಪ್ರಕಟಣೆ ಮಾಡಬೇಕಿತ್ತು
@vijayalakshmichethan4467
@vijayalakshmichethan4467 Ай бұрын
ದೇವರೇ ಕಾಪಾಡಿದ್ದಾನೆ
@krishnaprasadkrishnaprasad5111
@krishnaprasadkrishnaprasad5111 Ай бұрын
Election commission ಆತರ ಆಮಿಷಗಳನ್ನ ಒಡ್ಡಬಾರದು ಅಂತ strict ಮಾಡಬೇಕು ಸರ್
@lokinaikloki9681
@lokinaikloki9681 Ай бұрын
Great speech sir
@sundars1385
@sundars1385 Ай бұрын
Jai.hind.
@Vijaykumar-dl3wh
@Vijaykumar-dl3wh Ай бұрын
Jaihind
@Atikukke
@Atikukke Ай бұрын
Thanks for the nice, informative video. This should serve as a wake-up call to Indian electorate and also to the NDA cadre. 2029 preparations must start in right earnest.
@ManjuManju-nq4vv
@ManjuManju-nq4vv Ай бұрын
Hi sir super news
@AnanthaAlavandi
@AnanthaAlavandi Ай бұрын
Sad state of affairs in France
@harishts6655
@harishts6655 Ай бұрын
Thank you Joshi Sir
@CHRayappagowda-of7qi
@CHRayappagowda-of7qi Ай бұрын
Ravindra Joshi creation sir thank you for your greate news and edition no tension no emotion God is really greate truth and truth and our honorable favorite Narendra Modijee and associates and team are all great god's they are all know how to maintain our honorable favorite spiritual ancient mythological history culture country bhavya Bharatha you don't warry Ravindra Joshi sir kaalaaya thashmi namaha kaalave uttara helutthe uppu thindava neeru kudiyale beku edu devara niyama sathyakke jayavaagide Jay hind
@lakshminarayanvenkataraman5205
@lakshminarayanvenkataraman5205 Ай бұрын
Dear Ravindra Joshi Fantastic narration of the events today I heard being at USA Dr Lakshminarayan
@shankarshetty4820
@shankarshetty4820 Ай бұрын
Jai Shree Rama Seetharam
@govindron3015
@govindron3015 Ай бұрын
2029 ರಲ್ಲಿ ನಮ್ಮ ಗತಿ
@ganeshprasad311
@ganeshprasad311 Ай бұрын
ಭವಿಷ್ಯ ಚನ್ನಾಗಿರ ಬೇಕೆಂದರೆ ಭೋತ ಕಾಲದಲ್ಲಿ ಮಾಡಿದ ತಪ್ಪನ್ನು ವರ್ತಮಾನ ಕಾಲದಲ್ಲಿ ತಿದ್ದಿ ಕೊಳ್ಳಬೇಕು.
@venkateshb2179
@venkateshb2179 Ай бұрын
ಇವತ್ತು ಫ್ರಾನ್ಸಿಗೆ. ನಾಳೆ ಭಾರತಕ್ಕೆ ಈ ದಿನ ಬಹಳ ದೂರ ಇಲ್ಲ
@veerappakotnoor2482
@veerappakotnoor2482 Ай бұрын
Best' information sir thanks 🙏🙏🙏
@muralidharbhat1497
@muralidharbhat1497 Ай бұрын
Correct.
@manjunathgowda354
@manjunathgowda354 Ай бұрын
👌👍🙏
@sureshnaik6168
@sureshnaik6168 Ай бұрын
Kaliyuga Pralayada Anthima Charana dalli iddeve
@jnanadevbomale295
@jnanadevbomale295 Ай бұрын
Very nice speach
@abhisheknm1226
@abhisheknm1226 Ай бұрын
Jai shree Ram
@yamuna-qq6mw
@yamuna-qq6mw Ай бұрын
Jai namoji 🎉🎉
@mallappasundramma9765
@mallappasundramma9765 Ай бұрын
Hindugalu jagrathragabeku illandre namagu kuda gandanthra kaadide sir Modiji yavaru 2047 thanka P.M.aagi erabeku sir
@vageshsr2962
@vageshsr2962 Ай бұрын
Well said sir
@lathamonica1815
@lathamonica1815 Ай бұрын
ಹಿಂದೂ ಕಾಂಗ್ರೆಸ್ navare tilidukolli
@mrk6657
@mrk6657 Ай бұрын
Ji shree ram
escape in roblox in real life
00:13
Kan Andrey
Рет қаралды 6 МЛН
Throwing Swords From My Blue Cybertruck
00:32
Mini Katana
Рет қаралды 11 МЛН
escape in roblox in real life
00:13
Kan Andrey
Рет қаралды 6 МЛН