ಅತ್ಯುತ್ತಮ ವಾಗ್ಮಿ, ವಿಸ್ತಾರ ಜ್ಞಾನದ ಪಾಂಡಿತ್ಯನಿಮ್ಮದು . ನಿಮ್ಮ ಅಭಿಮಾನಿಗಳಲ್ಲಿ ನಾನು ಒಬ್ಬ. ಜೈ ಶ್ರೀ ರಾಮ್.
@prasadhk46384 ай бұрын
Ki by 1:53
@vasundharanaveen50644 ай бұрын
🙏👌👏👏👏
@ssv.d4 ай бұрын
😂😂😂😂😂.rss 😂.no contribution to independence. British queen slaves 😂
@shivashankarv54182 ай бұрын
ಜೈ ಶ್ರೀ🙏 ರಾಮ್ ಜೈ ಇಂದ್ ಸೂಪರ್ ಸರ್
@nagarajaudupamegaravalli13464 ай бұрын
ತಮ್ಮ ಪ್ರೌಡಿಮೆ ಗೆ ನನ್ನ ಪ್ರಣಾಮಗಳು.. ನಿಜವಾಗಿಯೂ ಜ್ಞಾನಪೀಠ ಪ್ರಶಸ್ತಿ, ತಮಗೆ ಬಾಬು ಕೃಷ್ಣ ಮೂರ್ತಿ ಯವರಿಗೆ ಸಿಗಬೇಕು, ಕೆಲವರನ್ನು ಬಿಟ್ಟರೆ ದಾರಿಹೋಕರಿಗೆ, ನಾಯಿನರಿಗಳಿಗೆ ಸಿಕ್ಕಿದ್ದೇ ಹೆಚ್ಚು ಧನ್ಯವಾದಗಳು ಸರ್ 🙏🏻🙏🏻🙏🏻
@kaveeshamp73324 ай бұрын
Very good Reality history.Great Speech
@shashikalan39904 ай бұрын
ನಿಜವಾದ ಇತಿಹಾಸವನ್ನು ತಿಳಿಸಿದ್ದಕ್ಕೇ ಧನ್ಯವಾದಗಳು
@anil100able3 ай бұрын
Very good information
@RajannaM-o3m4 ай бұрын
We are with you sir.Thank you.
@NaveenKumar-tq3ft4 ай бұрын
ವಿವರಣೆ ಅದ್ಭುತ
@NaveenKumar-tq3ft4 ай бұрын
ಕನ್ನಡವನ್ನು ಹೆಚ್ಚಾಗಿ ಆಂಗ್ಲಭಾಷೆಯನ್ನು ಆದಷ್ಟೂ ಕಡಿಮೆಮಾಡಿ ವಿವರಿಸುವುದು ಹೆಚ್ಚು ಇಷ್ಟ ಆಯ್ತು.
@gowrishgowrish4 ай бұрын
ನಿಮ್ಮ ಲೇಖನಗ ಭಾಷಣಗಳನ್ನು ಕೇಳಿ ನಿಜವಾದ ಇತಿಹಾಸವನ್ನು ತಿಳಿದು ಕೊಳ್ಳುತ್ತಿದ್ದೇವೆ . ಧನ್ಯವಾದಗಳು ಸಾರ್ .
@kattimanirs519620 күн бұрын
ಭಗವಂತ ನಿಮ್ಮ ಕಳಕಳಿಗೆ ಶುಭವನ್ನುಂಟು ಮಾಡಲಿ
@sane21584 ай бұрын
We Indians deserve to know true Indian freedom struggle. Not distorted Nehru favored ones.
@venkateshsl67764 ай бұрын
Super super sir
@praveenkumarh81144 ай бұрын
Real revolutionary man. Jai Shree Ram
@shilpiacharya26954 ай бұрын
ನಾವಿದ್ದೇವೆ ನಿಮ್ಜೊತೆ
@shiva849o2 ай бұрын
ದಯವಿಟ್ಟು ಸ್ವಾತಂತ್ರ್ಯ ಹೋರಾಟ ಎಂದು ಹೇಳಿರಿ ಮತ್ತು ಬರೆಯಿರಿ. ಸ್ವತಂತ್ರ ಎನ್ನುವುದು ನಾಮ ವಿಶೇಷಣ.
ಮಹಾತ್ಮ ಗಾಂಧಿಯವರು ನಿನ್ನಂತ ಅಲ್ಪ ಆತ್ಮ ರ ಆಲೋಚನೆಗೂ ನಿಲುಗ್ತೆ ಇರೋರು ಅವರನ್ನ ಕಂಡಿಸ್ತೀಯಾ ಅದೇ ಅಂಬೇಡ್ಕರ್ ಬಗ್ಗೆ ಮಾತಾಡಲ್ಲ ಯಾಕೆಂದರೆ ಕೇಸ್ಗಳು ಬೀಳುತ್ತೆ ಒದೆಗಳು ಬೀಳುತ್ತೆ ಅಂತ ನಿನಗೆ ಚೆನ್ನಾಗಿ ಗೊತ್ತು😱😆😆😂😂😂
@shilpiacharya26954 ай бұрын
ಅಂಧಭಕ್ತಿ………ನಾನೂ ಒಂದು ಸಮಯದಲ್ಲಿ ಖಟ್ಟರ್ ಗಾಂಧಿಬಕ್ತನೇ ಆದ್ರೆ ಸತ್ಯದ ದರ್ಶನವಾದ ಬಳಿಕ …….
@srinathbrhills38614 ай бұрын
ಮಹಾತ್ಮ ಗಾಂಧಿ ಬಹಳ ದೊಡ್ಡ ಮನುಷ್ಯ ಅನಿಸಿದರೆ ನೀನು ಪೂಜೆ ಮಾಡು. ಡಾ.ಬಿ .ಆರ್ .ಅಂಬೇಡ್ಕರ್ ಅವರೆ ಗಾಂಧಿಯನ್ನ ಉಗಿಯುತ್ತಿದ್ದರು. ಈಗಲು ಬಾಬಾ ಸಾಹೇಬರು ಬಿ ಬಿ ಸಿಗೆ ಕೊಟ್ಟ ಸಂದರ್ಶನ ಯುಟ್ಯೂಬಿನಲ್ಲಿ ಸಿಗುತ್ತದೆ
@ssv.d4 ай бұрын
@@shilpiacharya2695savarkar of 1936.1947 is a coward. Rss vhp muslim league all are coward failures😂