ಖಾವಿ ತೊಡದ ಮಠಾಧೀಶರ ನೋಡಿದಿರಾ? | Have you ever seen a Abbot without Khavi | Gaddagi Allolli Mutt

  Рет қаралды 9,039

NAMMAVARU - MANAVAALLU - ನಮ್ಮವರು - మనవాళ్ళు

NAMMAVARU - MANAVAALLU - ನಮ್ಮವರು - మనవాళ్ళు

Күн бұрын

ಗದ್ದಗಿ ಅಳ್ಳೊಳ್ಳಿ ಮಠ ಅಥವಾ ಅಯ್ಯಪ್ಪಯ್ಯ ಮಠ. ಮಠ ಎಂದಾಕ್ಷಣ ಪ್ರತಿಯೊಬ್ಬರಿಗು ಅನಿಸುವುದು ಮಠಾಧೀಶರು, ಖಾವಿ ತೊಟ್ಟ ಸ್ವಾಮೀಜಿ ಆದರೆ ಇಲ್ಲಿನ ಕಥೆ ಬೇರೆನೆ ಇದೆ. ಇಲ್ಲಿನ ಮಠಾಧೀಶರು ಖಾವಿ ತೊಡಲ್ಲ. ಅಲ್ಲದೆ ನಾಟಕ, ಸಂಗೀತ, ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದ್ದಾರೆ. ಹಾಗಂತ ಕಲೆಗಳಿಗೆ ಬೇಕಾದ ಸಹಾಯ ಸಲಕರಣೆ ಕೊಟ್ಟು ಪ್ರೋತ್ಸಾಹಿಸುವುದಲ್ಲ ತಾವೇ ಖುದ್ದಾಗಿ ಪಾಲ್ಗೊಂಡು ಬೆಳೆಸುವ ಕೆಲಸ ಮಾಡುತ್ತಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ಅಯ್ಯಪ್ಪ ಮಠ ಎಂದರೆ ಅದರದ್ದೇ ಆದ ಗತ್ತು ಗಮ್ಮತ್ತು, ಗಾಂಭೀರ್ಯವಿದೆ. ಈ ಭಾಗದಲ್ಲಿ ಭಾವೈಕ್ಯತೆಯನ್ನು ನೋಡುವ ಬೀಡು ಇದಾಗಿದೆ. ಇನ್ನುಳಿದ ವಿಷಯ ಮಠದ ಪೀಠಾಧಿಪತಿಗಳ ಬಾಯಿಂದಲೇ ಕೇಳೋಣ…
#gaddagiallolli #history #mutt #spiritual #motivation #kalaburagi #gulbarga #chittapur #karnataka #karnatakatourism #hampi #hampiuniversity #ayyappayya #nagappayya

Пікірлер
哈哈大家为了进去也是想尽办法!#火影忍者 #佐助 #家庭
00:33
火影忍者一家
Рет қаралды 127 МЛН
Это было очень близко...
00:10
Аришнев
Рет қаралды 3,4 МЛН
How I Turned a Lolipop Into A New One 🤯🍭
00:19
Wian
Рет қаралды 10 МЛН
ТИПИЧНОЕ ПОВЕДЕНИЕ МАМЫ
00:21
SIDELNIKOVVV
Рет қаралды 1,8 МЛН
Documentary on Mysore Palace_ಅಂದದೂರಿನ ಚೆಂದದ ಅರಮನೆ.
22:59
ದೂರದರ್ಶನ ಚಂದನ - Doordarshan Chandana
Рет қаралды 250 М.
哈哈大家为了进去也是想尽办法!#火影忍者 #佐助 #家庭
00:33
火影忍者一家
Рет қаралды 127 МЛН