'ಕಿರಿಕ್ ಪಾರ್ಟಿ ಮೇಕಿಂಗ್ ಸ್ಟೋರಿ'-'ಶೆಟ್ಟಿ' ಅಂತ ಇದ್ದವರನ್ನೆಲ್ಲಾ ರಿಜೆಕ್ಟ್ ಮಾಡಿದ್ದ ರಕ್ಷಿತ್ ಶೆಟ್ಟಿ!|Heggadde

  Рет қаралды 58,160

Heggadde Studio I ಹೆಗ್ಗದ್ದೆ ಸ್ಟುಡಿಯೋ

Heggadde Studio I ಹೆಗ್ಗದ್ದೆ ಸ್ಟುಡಿಯೋ

Күн бұрын

'ಕಿರಿಕ್ ಪಾರ್ಟಿ ಮೇಕಿಂಗ್ ಸ್ಟೋರಿ'-'ಶೆಟ್ಟಿ' ಅಂತ ಇದ್ದವರನ್ನೆಲ್ಲಾ ರಿಜೆಕ್ಟ್ ಮಾಡಿದ್ದ ರಕ್ಷಿತ್ ಶೆಟ್ಟಿ!! Pramod Shetty Interview Epi 02 | Heggadde Studio
#KirikParty #Rakshith_Shetty #Rakshith_Shetty_Films #RashmikaMandanna #SamyukthaHegde #KirikPartyMakingStory #KirikPartyVideo #kirikPartyVideos
#RishabShettyNationalAward #Kantara #Rishab_Shetty #Heggadde_Studio #Keradi #Shiva #Kanthara_Film #Kantara_Film #Rishab_Shetty_interview #Kantara_Film_Interview #Keradi_Film_City #Actor_Pramod_Shetty_Home_Tour #Pramod_Shetty #SuprithaShetty #CuteCouple #BestCoupleInSandlwood #Sandlwood
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Пікірлер: 29
@HeggaddeStudio
@HeggaddeStudio 23 күн бұрын
Please Subscribe And Support #Heggadde_Studio
@shivaprasadnc
@shivaprasadnc 23 күн бұрын
😊😊😊😊😊
@vrs-bornforarts9030
@vrs-bornforarts9030 23 күн бұрын
🙌Fan for "ಅಮ್ಮಾ ನಾನು ಬೆಕ್ಕು" dialogue🤣
@contentinkannada-yc8vt
@contentinkannada-yc8vt 23 күн бұрын
Love from Rakshith Shetty Follower's❤🎉
@muralitharank1736
@muralitharank1736 23 күн бұрын
ಈ ಯಶಸ್ವಿ ಚಿತ್ರವು ಹೆಸರಿಗೆ ಅನ್ವರ್ಥವಾಗಿ ಕಿರಿಕ್ ಪಾರ್ಟಿ ಒಂದನ್ನು ಕನ್ನಡ ಚಿತ್ರರಂಗಕ್ಕೆ ನೀಡಿತು.
@SamyakYoga
@SamyakYoga 19 күн бұрын
😂😂😂
@kaushik887
@kaushik887 23 күн бұрын
Waiting for @LAUGHING BUDDHA❤
@NidhiNidhi-pw3hf
@NidhiNidhi-pw3hf 23 күн бұрын
Rakshit shetty❤
@SunithaShetty-fl9ur
@SunithaShetty-fl9ur 18 күн бұрын
Nice
@bhanuprathapgb2797
@bhanuprathapgb2797 23 күн бұрын
then ರಶ್ಮಿಕ ಮಂದಣ್ಣ 👉 now ರಶ್ಮಿಕ ಮಂಗಣ್ಣ
@user-jt4cg3rg8d
@user-jt4cg3rg8d 23 күн бұрын
😊😊😊😊😊
@Peace1993
@Peace1993 21 күн бұрын
Adre rishabh shetty, yaru shetty alvo avranella horgittidda .. 😅
@lokesha8426
@lokesha8426 19 күн бұрын
ಮತ್ತೆ ನಿಮ್ಮ ಸಿನಿಮಾಗೆ ರಶ್ಮಿಕಾ ಹಾಕಿ ಮಾಡಿ ನೋಡೋಣ 😅
@Anu20810
@Anu20810 13 күн бұрын
Exactly!
@user-qp5hp4ec4f
@user-qp5hp4ec4f 12 күн бұрын
Chi avlu illige sersdlla dharidra munde avlu bevarsimunde
@rocknroll8533
@rocknroll8533 23 күн бұрын
ಕುಡ್ಕನನ್ಮಗ ಲೋಫರ್😅
@fastandrun3014
@fastandrun3014 22 күн бұрын
ಅಮ್ಮಾ ನಾನು ಬೆಕ್ಕು 😂
@raghavendraraghu4409
@raghavendraraghu4409 23 күн бұрын
Nan hatra new concept Film story iedyi....avouryigyi bieckadryi hillieyi...
@lokesha8426
@lokesha8426 19 күн бұрын
ಆದ್ರೂ ಈಗ ರಶ್ಮಿಕಾ ಅನ್ನೋ ಓಡೋ ಕುದುರೆ ಯನ್ನು ನೀವು ಕೂಡ ಹಿಡಿಯಲು ಸಾಧ್ಯ ವಿಲ್ಲಾ ಬಿಡಿ.....!😊
@Naturalfarming434
@Naturalfarming434 16 күн бұрын
wait for few years
@shrikanthshriku3945
@shrikanthshriku3945 15 күн бұрын
Odo kudure alla bicchamma avlu kannadambegene kalanka avlu
@user-qp5hp4ec4f
@user-qp5hp4ec4f 12 күн бұрын
Odo kudhre alla avlu ninth hogo kudhre swalpa DG Hina thadkoli loafer avlu as vljji kannad add baralla Ella lang.matjadthale bevarsi k as nnafa marthlu serisbedi karnatakali avlu na
@BrandMan-b7z
@BrandMan-b7z 10 күн бұрын
ರಷ್ಮಿಕಾ ಫಿಗರ್ ಇರೋವರೆಗು ಮಾತ್ರ ಬೆಲೆ ಬಟ್ ನಟ ನಿರ್ದೇಶಕ ನಿರ್ಮಾಪಕ ಜೀವನದ ಕೊನೆವರೆಗೂ 😅😅😅
@chandrakanthmoodanadambur4871
@chandrakanthmoodanadambur4871 23 күн бұрын
Mamus
@Anu20810
@Anu20810 13 күн бұрын
Why do you keep talking about Rashmika Mandanna whenever you get a chance. She is working hard and making a life for herself. Why should she keep thanking you all the time? Achyut Rao and so many others bere bhasheyalli jasti act madthare, so why nobody talks? Why always target Rashmika or Ramya? Just because they don't give interviews like you? Ee reportergalige bari hili hindo abhyasa. Be respectful and responsible. Anyone can't become a reporter.
@blabla-vb3dw
@blabla-vb3dw 9 күн бұрын
Making her life is not a problem the way she forgot one who gave her chance everything thats the problem. Born here but now she dont want to be here that's why she not welcomes here. In an interview she dont want to mention the production house which gave her acting chances. If she did those and all then these guys who did everything can have right to talk
@user-qp5hp4ec4f
@user-qp5hp4ec4f 12 күн бұрын
Swalpa dhina amele ellu mosalla avlunna. As dhru kannadx indha ablu bandlu ppaaa rakshith..indhs avlu famous agidhu marthu.nivedhiths gowda thara madidlu
When you discover a family secret
00:59
im_siowei
Рет қаралды 35 МЛН