ಈ ಪುಸ್ತಕ ವನ್ನು ಬಹಳ ಕುತೂಹಲ ದಿಂದ ಓದಿದೆ . ಆದರೆ ಅಯ್ಯೋ ಇದರ ತಲೆ ಬುಡ ಅರ್ಥ ಆಗಲಿಲ್ಲ . ಅದನ್ನು ನಮ್ಮೆಡೆಗೆ ತಲುಪಿಸಿದ ಓ ಗುರುವೇ ನಿಮಗಿದೋ ನನ್ನ ಅನಂತ ನಮಸ್ಕಾರಗಳು ,
@lingappab91262 жыл бұрын
Padi q
@anjuanju297111 ай бұрын
ಸಾಹಿತ್ಯ ಪುಸ್ತಕಗಳು ಮತ್ತು ಭಾರತೀಯ ಆದ್ಯಾತ್ಮ ತಿಳಿದು ಓದಿದರೆ ಕಂಡಿತ ಅರ್ಥ ಆಗುತ್ತೆ ಓದುವಾಗ ಆಲೋಚನೆ, ಚಿಂತನೆ, ತಾಳ್ಮೆ ಬಹಳ ಮುಖ್ಯ ಈ ಪುಸ್ತಕ ಓದುವಾಗ
@satyavathisrinivas431611 ай бұрын
@@anjuanju2971 ಧನ್ಯವಾದಗಳು ನಮಸ್ತೇ 🙏
@sphatikasjain67572 жыл бұрын
ನಾನು ಅರ್ಥ ಗೊತ್ತಿಲ್ಲದೆ ಇಷ್ಟಪಟ್ಟ ಕವನವಿದು.. ಅರ್ಥ ಗೊತ್ತಾದ ಮೇಲೆ ಇನ್ನೂ ಇಷ್ಟವಾಗಿಬಿಟ್ಟಿತು.... ಇದರಿಂದ ಬೇಂದ್ರೆಯವರೂ ಇಷ್ಟವಾಗಿ ಬಿಟ್ಟರು.... ಬೇಂದ್ರೆ ಅವರ ಕಾವ್ಯ ರಚನಾ ಶಕ್ತಿ ಅದ್ಭುತ ಹಾಗೂ ಅದ್ಭುತ....
@bharathgowda96853 жыл бұрын
ಯಾರ ವಿವರಣೆಯಿಂದಲೂ ನಾಕುತಂತಿ ಕವನ ಅರ್ಥವಾಗದ್ದು ನಿಮ್ಮ ವಿವರಣೆಯಿಂದ ಪೂರ್ತಿ ಅರ್ಥವಾಯಿತು. ಧನ್ಯೋಸ್ಮಿ. 🙏
@mallikarjunah19412 жыл бұрын
ಧನ್ಯವಾದವುಗಳು ಸಾರ್.ಇಷ್ಟು ವರ್ಷ ನಾಕುತಂತಿಯ ಅರ್ಥ ತಿಳಿಯದೇ ಆನಂದಿಸುತ್ತಿದ್ಧೆ. ನೀವು ಮಗುವಿಗೂ ಅರ್ಥ ವಾಗುವ ರೀತಿ ನನ್ನನ್ನು ಇನ್ನೂ ಬೆರಗುಗೊಳಿಸಿತು.ಹಾಗೆ ಬೇಂದ್ರೆಯವರ ಪ್ರಖಾಂಡ ಪಾಂಡಿತ್ಯವು ನೀವೆ ಹೇಳಿದಂತೆ ಬಿಳಿ ಮೋಡ ವಿವಿಧ ರೀತಿ ಕಂಡತೆ ಅವರ ಪಾಂಡಿತ್ಯ ಅಳೆಯೋದು ಅಸಾಧ್ಯ.ಧನ್ಯೋಸ್ಮಿ
@nandinikapdi276 Жыл бұрын
ಅತ್ಯಂತ ಸುಂದರವಾಗಿ ವಿವರಣೆ ನೀಡಿದ ಗುರುಗಳಿಗೆ ವಂದನೆಗಳು!
@BheemuNelogi-r6c4 ай бұрын
ಬೇಂದ್ರೆ ರವರ ಜೀವನ ಪ್ರತಿ ಒಬ್ಬರ ಬದುಕಿಗೆ ಸ್ಫೂರ್ತಿ 🙏🙏🙏🙏👌👌👌👌🌻🌻🌻🌻🌻
@bhimashankarnadagouda44264 күн бұрын
ಸರ್, ಶುಭೋದಯ. ನಾನು ನೀನು ಆನು ತಾನು ಇವುಗಳ ತಾತ್ಪರ್ಯ ಒಂದೊಂದೇ ವಾಕ್ಯದಲಿ ಒಂದೇ ಸಲ ತಾವು ಹೇಳಿದರೆ ನಮ್ಮಂತವರಿಗೆ ಅರ್ಥವಾಗಬಹುದು ಪುನಃ ಪುನಃ ಉಚ್ಛರಣೆಯಿಂದ ಗೊಂದಲ ಅಗ್ತಿದೆ. ಅನ್ಯಥಾ ಭಾವಿಸಬೇಡಿ ದಯವಿಟ್ಟು.
@vinayakingale64924 жыл бұрын
ಬೇಂದ್ರೆ ಯವರ ಕಲ್ಪನೆ ಅದ್ಭುತ ವಿವರಣೆ ಬಹಳೇ ಸುಂದರ ನಮಸ್ಕಾರಗಳು
@pradeephalebankapurhaleban9616 Жыл бұрын
ಬೇಂದ್ರೆ ಅವರು ಕವನಗಳು ,, ಉಪೇಂದ್ರ ಅವರು ಮೂವಿ ಈದ ಹಾಗೇ ಅರ್ಥ , ಮಾಡಿಕೊಳ್ದು ಬಹಳ ಕಷ್ಟ್ , ಇಂತ ಕಬಿಣ್ಣ ಕಡ್ಲೆ ಅಂತ ಕವಿತೆ ಯನ್ನು , ಪ್ರತಿ ಒಬ್ಬ ರ್ ಮನ ಮುಟ್ಟು ವಂತೆ ಅರ್ಥ ಪೂರ್ಣ ವಾಗಿ ತಿಳಿಸಿ ಕೊಟ್ಟು ನಿಮಗೆ ಧನ್ಯವಾದಗಳು 🙏🙏
Sir, you are right... More we listen more it confuses... but takes to our own self. Thank you 🙏
@drbharatiloni57474 жыл бұрын
🙏 ಸರ್, ನೀವು Explain ಮಾಡದಿದ್ದರೆ, ನನಗಂತೂ 4 ತಂತಿ ಅರ್ಥವಾಗುತ್ತೆರಲಿಲ್ಲ. ಕೊನೆಗೆ ಅರ್ಥವಾಯುತು.👌🙏🙏🙏🙏🙏
@2sumu Жыл бұрын
8:50 Allama Prabhu
@2sumu Жыл бұрын
17:56 a person who his limits can only conquer
@hrart56383 жыл бұрын
Awesome spiritual speech sir,, thank you so much
@nagarajraghavendrarao67672 жыл бұрын
Wonderful explanation Sir 🙏🙏🙏
@palakshayyahiremath7200 Жыл бұрын
Good super
@raghuramhkagge543311 ай бұрын
4 thanthi idara sara vannu ele ele yagi bidisi thamma artha garbitha mathu galinda vivarisida Dr guru raj karjigi avarigu.. Namma Dr bendre avarigu annantha annantha 🙏🙏🙏🙏 pranamagalu...