ಶ್ರೀ ಆದಿಶಂಕರರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಸಹಾಯ ಮಾಡಿದ ತಮಗೆ ಅನಂತ ಧನ್ಯವಾದಗಳು ಸರ್
@satishsheshadri18484 жыл бұрын
ತಾಯಿ ಉಭಯ ಭಾರಥಿಯ ಮಾತು ಅದ್ಭುತ ಅಮೂಘ ಏನು ಜ್ನಾನ ವಿದೆ ನಮ್ಮ ಗುರು ಶಂಕರರಿಗೆ ಧನ್ಯೋಸ್ಮಿ ಅದ್ದನ್ನು ತಿಳಿಸಿದ ಆ ಜ್ನಾನಿ ಖರ್ಜಗಿ ರವರಿಗೆ 🙏🙏😍😍
@nagarajbs73192 жыл бұрын
ಶ್ರೀ ಆದಿ ಶಂಕರಾಚಾರ್ಯರ ಪ್ರವಚನ ಕೇಳಿ ಧನ್ಯರಾದೆವು. ಶ್ರೀ ಗುರುರಾಜ ಕರ್ಜಗಿಯವರ ಪಾದಗಳಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು
@kiransn1765 Жыл бұрын
ಈ ಸಂಚಿಕೆಗೆ ಹಾಗೂ ಅದನ್ನು ಕಣ್ಣಿಗೆ ಕಟ್ಟುವಂತೆ ಪ್ರಸ್ತುತ ಪಡಿಸುವ ಮತ್ತು ಭಾಷೆಯ ಮೇಲಿನ ನಿಮ್ಮ ಹಿಡಿತಕ್ಕೆ ನಮ್ಮ ಅನಂತಾನಂತ ವಂದನೆಗಳು. ನಾವುಗಳು ನಿಮ್ಮಂತಹ ಜ್ಞಾನಿಗಳ ಸಮಕಾಲಿನರಾಗಿರುವುದು ನಮ್ಮ ಪುಣ್ಯ.
@shridharappaji95675 жыл бұрын
ಪೂಜ್ಯರೆ, ನಿಮ್ಮ ಉಪನ್ಯಾಸದ ಭಿಕ್ಷೆ ನನಗೆ ಬಹಳ ಆನಂದವನ್ನು ನೀಡುತ್ತಿದೆ. ಇದನ್ನು ಕೇಳುವ ನಾವೆಲ್ಲ ಧನ್ಯರು
@TRAVELTONATUREWITHAKSHAYJ3 жыл бұрын
ನಿಜಾ ಸ್ವಾಮಿ
@karthikkl32082 жыл бұрын
Howdu nija idhu bikshe ye sir
@mamathaacharya4520 Жыл бұрын
ಜ್ಞಾನ ಮಾರ್ಗದ ಕಡೆಗೆ ಕರದೊಯ್ಯುತ್ತಿ ರುವುದಕ್ಕೆ ಧನ್ಯವಾದಗಳು
@padmac1793 Жыл бұрын
ಧನ್ಯವಾದಗಳು ಸಾರ್ ಮಾಹಿಷ್ಮತಿ ಆಶ್ರಮ ಮಧ್ಯಪ್ರದೇಶ ನೋಡಿಬಂದೆ ಜನ್ಮ ಪಾವನ ಆಯಿತು ತಮ್ಮ ಈ ಪ್ರವಚನ ಕೇಳಿದ ಮೇಲೆ🎉🙏🙏🙏
@mounalingumayachari12805 жыл бұрын
Gururaj karjagi sir nimma charanake koti koti sharanu
@lanaswamy14175 жыл бұрын
ಅನಂತಾನಂತ ಸಾ. ನಮಸ್ಕಾರಗಳು. ಆ ಪೂಜ್ಯ ಗುರುಗಳ ನಡುವೆ ನೆಡೆದ ವಾದದ ಮೇಲೆ ಸ್ವಲ್ಪ ಬೆಳಕು ಚಲ್ಲಿದರೆ ತುಂಬಾ ಸಹಾಯವಾಗುವದು. ನಿಮ್ಮ ಪರಿಶ್ರಮ ಙ್ಞಾನ ದಾಹ ಉಳ್ಳವರಿಗೆ ತುಂಬಾ ತುಂಬಾ ಸಹಾಯವಾಗುವದು. ಧನ್ಯವಾದಗಳು
ಗುರು ಗಳೆ ಧನ್ಯವಾದ ಗಳು ಕೇಳಿದವರು ಬದಲಾಗಲೇ ಬೇಕು ಅದ್ಭುತ ವಿವರಣೆ
@basavarajganesh46544 ай бұрын
Tq sir
@manjunathmh10275 жыл бұрын
Sir, what an episode, every episode is an torchbearer. we request you please give insights on arguments. so that we get more knowledge from your explanation. what will be the arguments between 2 great knowledger and your view on their discussion. nimma paadhagaligey vandisutha keluteney
@shankarmysore55085 жыл бұрын
Sir if you want more knowledge about this episode please read sakshi novel written by s l bairappa.
Sir movie yalli thumba chennagi yide yi vada vivada thumba sala nodi dini yi movie na ..nivu helida mele yinnu chenbagi artha vago thara nodi dini movie na ....tq 🙏💐💐💐
@lakshmikanthas67643 жыл бұрын
I had read this no doubt. But the way he explained is so vivid I felt that I am actually present there.grateful to you sir.may the almighty god give you long life.we are really fortunate to have you
How lucky are the people who witnessed this, nothing to speak about the contestants.... We are so thrilled watching the football and cricket matches... But those people are lucky right....
@ShyamSundar-jz7dz5 жыл бұрын
👌🙏🙏🙏🙏🙏🙏
@kiran_gaddafi5 жыл бұрын
Sir Whenever I pass western ghats I use to think what an all problems Sri Shankaracharya might had faced.(by listening you I came know he was just a kid without navigational aid). I request you to after complete of all the episodes, you it into one single chapter so that all can store or record the whole story and can listen whenever they wish. This is very important than the Ramayan and Maharashtra because we have the evidence of his hometown and all the places. There is even one place in the western ghats where a small temple can be reached only trekkers .
@shailajaskhote46865 жыл бұрын
kiran Naik which temple is it sarvagna peeta at kodachadri
@kiran_gaddafi5 жыл бұрын
@@shailajaskhote4686 yes
@vimala415828 күн бұрын
ಕ್ಷಮಿಸಿ ಗ್ರಹಿಕೆ
@bhanumathi87413 жыл бұрын
🙏🙏🙏🙏🙏
@vinod-pl4mp5 жыл бұрын
🙏🙏🙏💐💐💐
@manojr28275 жыл бұрын
ವೈಶ್ಯದೇಹ ಎಂದರೇನು?
@arunaruarun91874 жыл бұрын
Shat teriodu
@arunaruarun91874 жыл бұрын
ಜಾಸ್ತಿ ಕುಯ್ಬೇಡ ಕಲಾ ಬೇಗ ಬೊಗಳು wow 🐷🐕🐶
@mmallamma77433 жыл бұрын
ನಮಸ್ಕಾರ ಗುರೂಜಿ ಆದಿ ಗುರು ಶ್ರೀ ಶಂಕರಾಚಾರ್ಯರ ಸ್ತೋತ್ರಗಳು , ಶ್ಲೋಕಗಳನ್ನು ಹೇಳುತ್ತಿದ್ದ ನಮಗೆ ಅವರ ಚರಿತ್ರೆ ಯನ್ನು ಕೇಳುವ ಅವಕಾಶ ನಿಮ್ಮಿಂದ ಲಭಿಸಿ ದೆ ಧನ್ಯವಾದಗಳು.