ಹೌದು sir. ಹೆಣ್ಣು ಮಕ್ಕಳು ಈಗ ಕೂಡ strong. ನಾನ ಒಬ್ಬಳೇ ನನ್ ಮಕ್ಕಳನ್ನು ಸಾಕುತಿದ್ದೇನೆ. ನಿಮ್ ಮಾತುಗಳು ತುಂಬಾ ಸ್ಫೂರ್ತಿದಾಯಕ🙏
@ನಮ್ಮೂರಶಾಲೆಎಲ್.ಹೆಚ್.ಪಾಳ್ಯ.ಶಿರಾ3 жыл бұрын
ತುಂಬಾ ಸೊಗಸಾಗಿ ವಾಚನ ಮಾಡಿದ್ದೀರಿ ಸರ್ ನಿಮ್ಮ ಜೀವಿತ ಕಾಲದಲ್ಲಿ ನಾವು ಇದ್ದೇವೆ ಎನ್ನುವುದೇ ಪುಣ್ಯ
@chandinichandu49193 жыл бұрын
ಸೂಪರ್ ಸರ್ ಇಲ್ಲಿ ಬರುವ ಸ್ತ್ರೀ ಪಾತ್ರಗಳು ಇಂದಿನ ಕಾಲದ ಸ್ತ್ರೀಯರಿಗೆ ಬಹಳ ಸ್ಪೂರ್ತಿ ನೀಡಿದೆ .ಹಾಗೆ ನಮ್ಮಜೊತೆ ಯಾರು ಇಲ್ಲ ಅಂದಾಗ ದೇವರ ಮೇಲೆ ಬಾರ ಹಾಕಿ ಮುಂದೆ ಸಾಗಿ ಅನ್ನುವುದು ಬಹಳ ಸ್ಪೂರ್ತಿ ನೀಡಿದೆ.
@bheemarayabheem732 Жыл бұрын
Dhanyavadagalu gurugale
@rudreshkerudi624510 ай бұрын
Just mind blossoming narration sir it is 🎉😊
@vaniachar17842 жыл бұрын
ಸರ್ ಮಹಾಭಾರತದಲ್ಲಿ ಅಡಗಿರುವ ಸ್ತ್ರೀ ಶಕ್ತಿಯ ಬಗ್ಗೆ ಅರುಹಿದ ನಿಮಗೆ ನಮೋ ನಮಃ🙏🙏 ಒಂದೊಂದು ಪಾತ್ರದಲ್ಲೂ ನಿಮ್ಮ ಜ್ಞಾನ ಅಪಾರ 👍👍
@SanganabasappaChindi8 ай бұрын
Super Sir
@venugopaln.v.87634 жыл бұрын
🙏🙏🙏 ಶ್ರೀಕೃಷ್ಣ ಈ ಪದಕ್ಕೆ ಕೊಳಲು ಹಿಡಿದ, ನವಿಲು ಮುಡಿದ ನೀಲ ಬಣ್ಣದ ಸುಂದರ ಸ್ಥಿತಪ್ರಜ್ಞ ಜ್ಞಾನಿ, ದೇವರು, ಗೋಪಿಲೋಲ, ರಾಧೆಕೃಷ್ಣ, ಪಾಂಡವರ ಹಿತರಕ್ಷಕ, ಸಮಾಜ ರಕ್ಷಕ, ಧರ್ಮ ರಕ್ಷಕ ಇನ್ನೂ ಹಲವಾರು ಆಕಾರ ಮತ್ತು ರೂಪಗಳನ್ನು ಕೊಟ್ಟಿದೆ ಮಾನವನ ಬುದ್ಧಿ ಮತ್ತು ಮನಸ್ಸು. ನನ್ನ ಬುದ್ಧಿ ಮನಸ್ಸು ಹೆಚ್ಚು ತೀಕ್ಷ್ಣ ಮತ್ತು ಚೂರುಕಿಲ್ಲದ ಸಾಮಾನ್ಯರಲಿ ಅತಿ ಸಾಮಾನ್ಯನಾದ ಎನಗೆ ಕೂಡ ಇದು ಭಿನ್ನವಲ್ಲ. ಈಗೆ ಇತ್ತು, ನನಗೆ ೨೦೦೬ರಲ್ಲಿ ಒಂದು ವಾಹನಪಘಾತದ ತನಕ. ೨೩ ದಿನಗಳ ನಂತರ ಪ್ರಜ್ಞೆ ಬಂದ ನನಗೆ ಹೊಸಲೋಕ ಕಂಡಿತು, ಅಂದರೆ ಜ್ಞಾಪಕ ಶಕ್ತಿಯು ಕುಸಿದು ಏನು ಸರಿಯಾಗಿ ತಿಳಿಯದಾದೆ. ಆದರೆ, ಇದು ನನ್ನ ಮನಸ್ಸು ಹೊಸದು ತಿಳಿಯಲು, ಕಲಿಯಲು, ಅರಿಯಲು ನೆರವಾಯ್ತು. ಎಲ್ಲಿಂದ ಬಂತು ಇದು ನನಗೆ. ಇದು ಹೇಗೆ ಸಾಧ್ಯವಾಯಿತು. ಉತ್ತರ ನನಗೆ ಹೇಳಿಕೊಂಡು ನನ್ನ ಮನಸ್ಸನ್ನು ಸಮಾಧಾನಗೊಳಿಸುತ್ತಿದ್ದೆ. ದ್ವಂದ ಮನಸ್ಸನ್ನು ಸರಿಪಡಿಸಲು ಇಷ್ಟು ಸಾಕೆ...? ಇಲ್ಲ, ನನ್ನ ದ್ವಂದ ಮನಸ್ಸು ಸರಿಹೊಂದಲು ವ್ಯಾಸ ಮಹರ್ಷಿಗಳು ರಚಿಸಿದ ಭಗವದ್ಗೀತೆ ಮತ್ತು ಮಹಾಭಾರತದ ಬಗ್ಗೆ ಕೇಳುವ, ದೂರದರ್ಶನದಲ್ಲಿ ನೋಡಿ ಕೇಳುವ ಮತ್ತು ಕೊನೆಗೆ ಗ್ರಂಥವನ್ನು ಕೃಷ್ಣನ ಬಯಕೆಯಂತೆ ಸ್ವಯಂ ಅಧ್ಯಯನದಿಂದ ಸಾಧ್ಯವಾಯಿತು. ನಿಮ್ಮ ವಿರಚಿತ ಕರುಣಾಳು ಬಾ ಬೆಳಕೆ ಪುಸ್ತಕ ಪಠಣದಿಂದ ಬಹಳಷ್ಟು ಕಲಿತೆ. ನಿಮ್ಮ ನಾಲ್ಕರು ಪ್ರವಚನಗಳನ್ನು ಕೇಳಿ ರೋಮಾಂಚನಗೊಂಡು ಪುಳಕಿತನಾಗಿದ್ದೇನೆ. ಎಲ್ಲದಕ್ಕಿಂತ ಭಿನ್ನ ಬಸವನಗುಡಿಯ ಗೋಕಲೆ ಇನ್ಸ್ಟಿಟ್ಯೂಟ್ ನಲ್ಲಿ ವ್ಯಾಸ ಮಹಾಭಾರತದ ಬಗ್ಗೆ ಹೇಳಿದ್ದನ್ನು ಕೇಳುತ ಸಾವಿನ ಕದದಲ್ಲಿ ಕುಳಿತಿದ್ದ ಅತಿ ಸಾಮಾನ್ಯದವ ನನಗೆ ಶ್ರೀಕೃಷ್ಣ ನೀಡಿದ ಆಶಿರ್ವಾದ, ಸಂಕಲ್ಪ,ಪ್ರಯತ್ನ,ಅವಕಾಶ, ಸತ್ಯ, ಧರ್ಮ,ಸಮಾನತೆ, ನಿರಹಂಕಾರ ಮತ್ತು ಸಹನೆ ನೀಡಲು ಕಾರಣವೇನು ಎಂಬುದು ಬಹಳಮಟ್ಟಿಗೆ ತಿಳಿಯಿತು. ಇಂದು ನಿಮ್ಮ ಈ ವಿಡಿಯೋ ನೋಡಿ. ಯಾರೊಬ್ಬರೂ ಬದುಕನ್ನು ಯೋಗ್ಯತರದಲ್ಲಿ ಜೀವಿಸಲು ನೀಡಿದ ಅಮೃತ ಎಂದು ಅನ್ನಿಸಿತು. ವ್ಯಾಸ ಮಹಾಭಾರತ ಒಂದು ಲಕ್ಷ ಶ್ಲೋಕಗಳನ್ನು ಒಳಗೊಂಡಿರುವುದನ್ನು ಅದರ ಅರ್ಥವನ್ನು ಸಂಕ್ಷಿಪ್ತವಾಗಿ ಕೇವಲ ಅರ್ಧ ಗಂಟೆಯಲ್ಲಿ ಎಲ್ಲರ ಮನ ಮತ್ತು ಬದುಕಿನ ಪ್ರಶ್ನೆಗಳಿಗೆ ಉತ್ತರ ನೀಡಿದ ಭಗವಂತನ ಪಾತ್ರಧಾರಿಗಳಾದ ನಿಮಗೆ ನನ್ನ ಸಾಷ್ಟಾಂಗ ವಂನೆಗಳು. ಅಪಘಾತದಲ್ಲಿ ಎಡಗಾಲು ಮುರಿದು ನಡೆಯಲು ನಿಶಕ್ತನಾಗಿ ಮಾತೃಶ್ರೀರವರು ಮತ್ತು ಒಂದಷ್ಟು ಮಕ್ಕಳು ಬಿಟ್ಟರೆ ಇನ್ಯಾರು ನನ್ನ ಬಳಿ ಬಾರದಾಗ ನನ್ನ ಮನಸ್ಸು ಕೋಪ, ದ್ವೇಶ ಮತ್ತು ಖಿನ್ನತೆಗೆ ಬಿದ್ದಾಗ. ಭಗವದ್ಗೀತೆಯ ವ್ಯಾಸರು ರಚಿತದ ಅಶೋಚ್ಯ ನನ್ವ ಶೋಚಸ್ತಮ್ ಪ್ರಜ್ಞಾವಾದಂಶ ಬಾದಾಶೆ l ಗತಾಸೂನು ಅಗತಾಸೂನ್ಚ ನಾನು ಶೋಚಂತಿ ಪಂಡಿತಃ ll ಎಂಬ ಒಂದು ಶ್ಲೋಕದ ಕನ್ನಡ ಅರ್ಥ ಓದಿ ನನ್ನ ಬುದ್ಧಿ ಏನೋ ಯೋಚಿಸಿತು. ಹೌದು, ಇದು ಯಾಕೆ ಹೀಗೆ ನಾ ಇರುವೆ ಎಂದು ಚಿಂತನೆ ಮಾಡುತ್ತ ಕಣ್ಣಲ್ಲಿ ನೀರು ಬರುತ್ತಲೇ ಇತ್ತು. ಆದರೆ ಮನದಲ್ಲಿ ಇದ್ದ ಪ್ರಶ್ನೆಗಳಿಗೆ ಉತ್ತರ ದೊರಕಿ ಸಮಾಧಾನಗೊಂಡು ಶಾಂತವಾಗಿತ್ತು. ಹೀಗೆ ಸಂಪೂರ್ಣವಾಗಿ ಭಗವದ್ಗೀತೆ ಸಂಪೂರ್ಣವಾಗಿ ಮುಗಿಸಲು ನಾಲ್ಕು ವರ್ಷಗಳಾಯಿತು. ಇದರಿಂದ ನನ್ನ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡುವುದಲ್ಲದೆ ಇತರರ ಮತ್ತು ಸಮಾಜದ ಪ್ರಶ್ನೆಗಳಿಗೆ ಉತ್ತರ ದೊರಕಿತು. ಇಲ್ಲಿ ನೀವು ನೀಡಿದ ಮನುಷ್ಯನ ಸ್ವಭಾವ ಎಂದು ಬದಲಾಗಲ್ಲ ಮತ್ತು ಆತನಿಂದ ಏನೂ ಸಾಧ್ಯವಿಲ್ಲ, ಆದರೆ ಭಗವಂತನ ಕೈಹಿಡಿದರೆ ಎಲ್ಲವೂ ಸಾಧ್ಯ ಎಂಬ ಅದ್ಭುತ ಮಾತನ್ನು ಹೇಳಿ ನಮಗೆಲ್ಲ ಹೀಗೆ ಜೀವನದ ಅರ್ಥ ಮತ್ತು ಶಕ್ತಿಯನ್ನು ಅರಿಯಲು ದಾರಿ ತೋರುತಿರಲು ಭಗವಂತ ನಿಮ್ಮನು ಸರ್ವಾನಂದಮಯರಾಗಿರಲು ಪ್ರಾರ್ಥಿಸುವೆನು 🙏
@irappaankali67005 ай бұрын
😊
@baburaododdamani39713 жыл бұрын
ಮಹಾಭಾರತವನ್ನು ತುಂಬ ಸರಳವಾಗಿ & ಮನಮುಟುವ ಹಾಗೆ ಹೇಳಿದಿರಿ ನಿಮಗೆ ಅಭಿನಂದನೆಗಳು 🙏🙏
@dadojiraohullmani5582 Жыл бұрын
ಅದ್ಭುತ ಮಹಾ ಭಾರತದ ಸಂದೇಶ ಸರ್ ನಾವು ಜೀವನದಲ್ಲಿ ನೀತಿ ಸಾರ ಅವಡಿಸಿ ಕೊಳ್ಳುಬೇಕು ಧನ್ಯವಾದಗಳು 🙏🙏🌹DYH
ಮಹಾಭಾರತದ ಎಲ್ಲ ಪಾತ್ರ ವಿಶ್ಲೇಷಣೆ ನಿಮ್ಮಿಂದಲೇ ತಿಳಿಯಬೇಕು. ನಿಮ್ಮ ಪದತಲಕ್ಕೆ ನಮ್ಮ ಹಣೆ ಹಚ್ಚಿ ನಮಸ್ಕಾರ.
@jalajabhat5474 Жыл бұрын
Wonderful speech . A lot of thanks respected sir .
@shashikalashivkumar87332 жыл бұрын
Super super sir
@raghava18514 жыл бұрын
ಅನಂತ ಕೋಟಿ ಧನ್ಯವಾದಗಳು... ನಿಮ್ಮ ಜ್ಞಾನ ಬಂಡಾರಕ್ಕೆ ಮತ್ತು ಯಾವುದೇ ವಿಷಯವನ್ನು ನೀವು ವಿವರಿಸುವ ರೀತಿಯನ್ನು ವರ್ಣಿಸಲು ಅಸಾಧ್ಯವಾದದ್ದು.. ನಾನು ಶಿಕ್ಷಕಿ ಯಾಗಿ ಕರ್ತವ್ಯ ನಿರ್ವಹಿಸುತಿದ್ದೇನೆ... ನಿಮ್ಮ ಜ್ಞಾನದ ತೃಣದಷ್ಟ ಆದ್ರೂ ಪಡೆಯಬೇಕು ನನ್ನ ವಿದ್ಯಾರ್ಥಿಗಳನ್ನು ನಿಮ್ಮಂತೆಹೇ ಉತ್ತೆಜಿಸಬೇಕು ಎಂಬ ಮಹದಾಸೆ ಇದೆ.. ನನಗೆ ನಿಮ್ಮ blessings ಸಿಗುವಂತಾಗಲಿ.. 🙏🙏🙏 ಕೃಷ್ಣಮ್ ವಂದೇ ಜಗದ್ಗುರು
@anasuyahegde32393 жыл бұрын
ಅಧ್ಬುತ, ಈ ರೀತಿಯ ಮೌಲ್ಯವರ್ಧಿತ ವ್ಯಾಖ್ಯಾನ ನಮ್ಮ ಮನಸ್ಸಿಗೆ ನೆಮ್ಮದಿ ತಂದಿದೆ.
@lathajayanna54654 жыл бұрын
ಮಹಾಭಾರತವನ್ನ ಓದಿದರು ಇಷ್ಟು ಚೆನ್ನಾಗಿ ಅರ್ಥ ಆಗುತ್ತಿರಲಿಲ್ಲ ಸರ್ . ನಿಮ್ಮ ಪ್ರೇರಣೆಯ ಮಾತುಗಳು, ನಮ್ಮ ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ತುಂಬು ಹೃದಯದಿಂದ ನಿಮಗೆ ಧನ್ಯವಾದಗಳನ್ನು ಹೇಳ್ತಿನಿ. ಧನ್ಯವಾದಗಳು ಸರ್ 🙏🙏🙏🙏
@sudhaarun36213 жыл бұрын
ನಿಮ್ಮ ಪ್ರತಿಯೊಂದು ಮಾತಿನಲ್ಲೂ ತೋರುವ ಆ ಧನಾತ್ಮಕ ಚಿಂತನೆಗೆ ನನ್ನ ಪ್ರಣಾಮಗಳು...🙏
@parvathir7304 жыл бұрын
ಅದ್ಭುತವಾಗಿ ಮಹಾಭಾರತದ ನಿಜವಾದ ಕಥೆ ತಿಳಿಸಿಕೊಟ್ಟ ನಿಮಗೆ ಅನಂತ ಧನ್ಯವಾದಗಳು
@sunandaraj50753 жыл бұрын
Dr. Gururaj karajagi sir🙏🙏🙏🙏🙏🙏
@shadakshariaps10523 жыл бұрын
ತುಬಾ ದನ್ಯವಾದಗಳು
@prashantmahale90093 жыл бұрын
Gururaj sir.🙏 Enlightening discourse like a torrent. So happy to hear.🙏
@malleshshetter89553 жыл бұрын
Shree guruvige savirada Sharanu
@baluaroli80403 жыл бұрын
ನಿಮ್ಮ ವಿಚಾರ ಮತ್ತು ಹೇಳುವ ರೀತಿ ನಮ್ಮ ಮನಸ್ಸುಗಳನ್ನು ಸುಲಭವಾಗಿ ತಟ್ಟಿ ಎಚ್ಚರಿಸುವ ಕೆಲಸ ಮಾಡುತ್ತಿದೆ... ನಿಮಗೆ ಅನಂತ ಧನ್ಯವಾದಾಗಳು,,🙏
What a finest analysis of characters,their decisions,their impulse to realise the boons received that contributes to claimX of great epic.it reveals your abundant knowledge 🙏🙏🙏🙏🙏
@chetanakarajgi74314 жыл бұрын
ನಮಸ್ಕಾರ ಗುರುಗಳಿಗೆ, ಮಹಾಭಾರತದ ಮೌಲ್ಯಗಳನ್ನು ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಿ.ನಿರೂಪಣೆ ಅಪ್ರತಿಮ. ತುಂಬಾ ಧನ್ಯವಾದಗಳು.
@nalinakshir74563 жыл бұрын
Namasthe. Sir. Niu. Great.
@narayanaswamygowda17203 жыл бұрын
ತುಂಬಾ ತುಂಬಾ ಚನ್ನಾಗಿ ಮೌಲ್ಯಗಳನ್ನು ವಿವರವಾಗಿ ತಿಳಿಸಿದ್ಧಿeರಿ ಗುರುಗಳೆ ದನ್ಯವಾದಗಳು
@lakshmivenkatesh60544 жыл бұрын
ಪ್ರತಿ ಒಬ್ಬರ ಪ್ರಕೃತಿ ಯನ್ನು possitive ಆಗಿ ತೋರ್ಸಿದ್ರಿ. ಅದ್ಬುತ ವಾಗಿತ್ತು sir.
@vishalakshiv40684 жыл бұрын
Great mestre🙏 nimma maathu Keli mansu kannu thumbi banthu jeevna saarthaka anisithu idi jeevanakke bekaada paata nimminda ivathu kalithe idanna pendrive haaki nange bekadavaga yella nodtha keeliskoltha jeevanadalli alavadisi kondu nimma krupeinda santhosvagi irthinni nimma kaalu mutti namskaristhini andkolli namasthe naanu nimmalli bagavanthannu kandde nimma thumba video nimma maathu keliddini karunaalu baa belakke hagu thumba thumba tuhmba bere bere story yannu keeli kushi pattidini. danyavadagalu yestu helidru kadimene 🙏🙏🙏🙏🙏🙏🙏🙏🙏🙏🙏🙏🙏. manasu thumbi kanniru banthu 😭😭
@sripallavir894 жыл бұрын
ಸ್ತ್ರೀ ಬಗ್ಗೆ ಒಳ್ಳೆಯ ಭಾವನೆ ಇಟ್ಟು ಕೊಂಡಿದಕ್ಕೆ ತುಂಬಾ ಧನ್ಯವಾದಗಳು
@bhuva9203 жыл бұрын
Hi
@willagewillage98674 жыл бұрын
PATIENCE.....TAALME......DIVINE QUALITY.....
@drmahanandagondi98402 жыл бұрын
SUPET SIR I HAVE GOT PRACALE KNOWLEDGE OF MAHABYART
@shridharmalaji11544 жыл бұрын
ಸರ್ , ನಿಮ್ಮ ಮಾತಿನಲ್ಲಿ ಆ ಮಹಾಭಾರತದ ಮರೆಯಲಾಗದ ಮೌಲ್ಯಗಳು ನನ್ನ ಭವದ ಬಂಧನ ಬಿಡುಗಡೆ ಭಾವ ಮೂಡಿತು.. ಧನ್ಯವಾದಗಳು🙏
@venkappak46063 жыл бұрын
God bless you
@mruthyunjayasiddalingaiah74894 жыл бұрын
ನಮಸ್ತೆ ಸರ್. ತಮ್ಮ ಮನ ಮುಟ್ಟುವಂಥ ವಿಶ್ಲೇಷಣೆ ಹಾಗೂ ವಿವರಣೆ ಬಹಳ ಅದ್ಭುತ.
@ratnayearimani72374 жыл бұрын
Supar speech sir
@yogamadhava70643 жыл бұрын
ಓಂ ಶ್ರೀ ಗುರುಭ್ಯೋ ನಮಃ
@arjunaalaboo5673 жыл бұрын
Really excellent description sir,you explained well meaning of the Great Mahabharata.
@geethap87384 жыл бұрын
Thank you sir, nanu saha nimma abhimani🙏🙏
@thepopguitarist55132 жыл бұрын
Super vishleshane
@meenakshimanohara4 жыл бұрын
ಮನೋಧರ್ಮವೇ ಮಹಾಭಾರತ..ಮನೋಧರ್ಮ ಸಂದರ್ಭೋಚಿತ
@shobhasiddannavar69383 жыл бұрын
ಧನ್ಯವಾದಗಳು 🙏 ಅದ್ಭುತವಾದ ವಿವರಣೆಗೆ
@nagarathnaanil42924 жыл бұрын
sir being a teacher I felt that I am blessed to listen your preach..My heartfelt gratitude to you sir......
@shashikalabv58684 жыл бұрын
ನಿಮ್ಮ ಮಾತು ಕೆಲವುದೇ ಒಂದು ಪುಣ್ಯ
@purnaaturvial60073 жыл бұрын
Dhanyosmi gurugale
@netravatibevinakatti98872 жыл бұрын
Mahabharatha adhbuta 🙏🙏sir nave punyavantaru e deshadlli huttirodu
@srrinivasmurthythimmappa47714 жыл бұрын
Your our God Gift to all Students,
@jayarajbidarahalli33793 жыл бұрын
Sheesh j b
@vandanamandgi1104 Жыл бұрын
Tumba arthapoornavagide very nice. Kelata irbeku anta anisuttade