ಬಹಳ ದಿನಗಳಿಂದ ನನ್ನ ತಲೆಯಲ್ಲಿ ಮೂಡಿರುವ ಪ್ರಶ್ನೆಗೆ ರಾಘವೇಂದ್ರ ಸರ್ ನೀವೇ ಉತ್ತರ ಕೊಟ್ಟು ನಿರಾಳವಾಗಿ ಮಾಡಿ ನನ್ನನ್ನು.. ಮಹಾಭಾರತ ಯುದ್ಧ ನಡೆಯುವ ಸಂದರ್ಭದಲ್ಲಿ ಈ ಪರಾಕ್ರಮಿ ರಾಜರುಗಳೆಲ್ಲ ಯುದ್ಧದಲ್ಲಿ ಭಾಗವಹಿಸಿರಲಿಲ್ಲವೇ ? ಅಥವಾ ಆ ಸಂದರ್ಭದಲ್ಲಿ ಈ ರಾಜ್ಯಗಳು ಏನಾಗಿದ್ದವು ? ದಯವಿಟ್ಟು ಸಂದೇಹ ಪರಿಹರಿಸಿ ಗುರುಗಳೇ
@sandeshgowda42064 жыл бұрын
ಗುರುಗಳೇ ಇದು ಚಂದ್ರಹಾಸ ಚಿತ್ರ ರಾಜಕುಮಾರ್ ಮಾಡಿದರೆ ನೋಡಿಧಿನಿ ಆ ಸಿನಿಮಾ ಒಂದು ನಿಜ ಕಥೆ ಎಂದು ಈಗ ತಿಳಿಯಿತು ಆದರೆ ಧಯಮಾಡಿ ಪ್ರತಿ ದಿನ ಮಹಾಭಾರತ ಕಥೆ ಹೇಳಿ
@surendrapoojary46824 жыл бұрын
ಶ್ರೀ ಕೃಷ್ಣಂ ವಂದೇ ಜಗದ್ಗುರು.🙏🙏🙏
@marulasiddesh-hm77054 жыл бұрын
ಚಿಕ್ಕ ವಯಸ್ಸಿನಲ್ಲಿ ಶ್ರೀ ಗುರು ರಾಜುಲು ನಾಯ್ಡು ಅವರ ಹರಿಕಥೆ ಙ್ನಾಪಕ ಬಂತು ತುಂಬಾ ಧನ್ಯವಾದಗಳು ಸರ್ 🙏🙏
@prabhunayak60904 жыл бұрын
ಗುರುಗಳೆ ದಯವಿಟ್ಟು ಮಧ್ಯೆ ಮಧ್ಯೆ ಜಾಹಿರಾತುಗಳನ್ನೂ ನೀಡಬೇಡಿ 🙏. ನಮ್ಮ ಗಮನ ಕದಡಬೇಡಿ...!
@chandanckammar59104 жыл бұрын
ಗುರುಗಳೆ ದೇವಶಿಲ್ಲಿ ವಿಶ್ವಕರ್ಮನ ಬಗ್ಗೆ ತಿಳಿಸಿಕೊಡಿ
@MS-04644 жыл бұрын
ಗುರುಗಳೇ ನೀವು ಹೇಳುವಾಗ ನಾನು ಅಲ್ಲೇ ಒಂದು ಪಾತ್ರದಲ್ಲಿ ಇರುವೆ ಅನಿಸುತ್ತೆ☺️
@billorebsdk4 жыл бұрын
Sir... ಮುಂದಿನ ಸಂಚಿಕೆ ಯನ್ನು ಬೇಗ ಆಕಿ ದಯವಿಟ್ಟು... ಈ ಸಂಚಿಕೆಗೆ ತುಂಬಾ ದಿನ ದಿಂದ ಕಾಯ್ತಾ ಇದ್ದೆ 🙏
@arjunprabugol4 жыл бұрын
ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಯಾನಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ
@varshini_gowda4 жыл бұрын
1st to comment sir 📝👍❤
@shashikumarshashi854 жыл бұрын
Waiting for next episode..Jai Media masters
@vinayreddyhosagoudar60254 жыл бұрын
Please upload daily one vedio of Mahabharata. We are were eager to listen it from u sir
@chethangowda19474 жыл бұрын
Sir Ramayana full story yeli🙏🙏❤️
@nageshpawar0004 жыл бұрын
First comment sir ur all video super..😘😘😘
@ChandraShekar-zq7vx4 жыл бұрын
E ಕಥೆ ನಮ್ಮಾ ತಾತ ellidru.. ನಂಗೆ ನೆನಪಿದೆ... ನಾನು ಆವಾಗ ಚಿಕ್ಕ ಹುಡುಗ..
@abhi20user-z8jm5my9p4 жыл бұрын
Super , next video yavaga
@mryaseennaikode95714 жыл бұрын
Sir nima Vivrene keli nanu athu full maha bahart research Madtha edine sir Nanu muslims adru nima Inda Inda maha bahartha odhuagi aithu daniwade sir Hengi ramayana nu explain madi sir please
@manikantauppar26284 жыл бұрын
Sir please tell about MISSION KARMAYOGI 🙏🙏🙏🙏🙏🙏
@arunkumarchalawadi87264 жыл бұрын
Sr dayavittu bega bega e parvada episodegalanna madi Sr...tumbane kutuhala ide 🙏
@raghumr62304 жыл бұрын
Nice and Sanjay Gandhi bagge video madi please🙏🙏🙏🙏🙏🙏🙏🙏🙏
@Raghu-pl4tc4 жыл бұрын
Sir thumba wait madishbedi bega next video upload Madi.........🙏🙏
@guruprasadkr85424 жыл бұрын
Super sir nan wait madtha edde
@shivanandsajjan27784 жыл бұрын
ನಿಮ್ಮದು ಕಂಚಿನ ಕಂಠ ಸರ....😊
@Ramu_sir4 жыл бұрын
Super sir story next video waiting sir... 🙏👏👌🌷🌹👍✍️
@dattagadedofficial11274 жыл бұрын
Network marketing video open please sir ಸರ್ ನೇರ ಮಾರುಕಟ್ಟೆ ಬಗ್ಗೆ ಬಂದು ವಿಡಿಯೊ ಮಾಡಿ ಸರ್
@ravinayaka67764 жыл бұрын
Jai Hind jai karnataka
@im.pushparajgowda.45134 жыл бұрын
Super vice bro
@tukaramtukaram34744 жыл бұрын
Thank you dear sir good information sir
@sharathkumarsomannor17604 жыл бұрын
First view hoo yeah...
@kalyanikalyani24704 жыл бұрын
Sir pls india. China war bagge daily details kodi pls.... Nim math keludre namge swalpa dairya barutte....
@sujathagowda42664 жыл бұрын
Super sir
@nagarajtamburi12314 жыл бұрын
Sir next part Bega bidi sir tumba kaaysbedi please
@nayankumar144 жыл бұрын
Ashwamedhayaga antha movie part wise madobodu ast chenagide.
@mantukumbar45394 жыл бұрын
ಸೂಪರ್ ಸರ್
@jagadishrajashekhar7694 жыл бұрын
Sir please give an information about Basavanna and Kalyan Karnataka
@pradeepnayaka92564 жыл бұрын
Too attractive voice sir, it kills all rudeness of heart