ಹಿತೇಶ್ ಕುಮಾರ್ ರವರೇ , ನಿಮ್ಮ ಈ ಪ್ರಯತ್ನಕ್ಕೆ ಅಭಿನಂದನೆಗಳು,
@Vijayapurandmigrant7 ай бұрын
ಅದ್ಭುತ ಮತ್ತು ಶುಚಿಯಾದ ಅಲೆಮನೆ ಅಲ್ಲ ಇದು ಸ್ವಚ್ಛ ಬೆಲ್ಲದ ಅಡುಗೆಮನೆ😊👌👌👌🙏🏻🙏🏻🙏🏻🙏🏻🎉🎉🎉
@graciaesthers89637 ай бұрын
ತುಂಬಾ ಅವಶ್ಯಕ ಮಾಹಿತಿ sir. ಧನ್ಯವಾದಗಳು. ಒಳ್ಳೆ ಕೆಲಸ ಮಾಡುವ ಪ್ರಯತ್ನ ನಿಮ್ಮದು. ದೇವರ ಆಶೀರ್ವಾದ ನಿಮಗೆ ಹೆಚ್ಚಾಗಿ ಇರಲಿ
@shanmukhahs45087 ай бұрын
ಬೆಲ್ಲ ತಯಾರಿಸುವ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿದ್ದೀರಾ.🙏 ಧನ್ಯವಾದಗಳು. ಇವತ್ತಿನ ಪ್ರಪಂಚದಲ್ಲಿ ಮೋಸ ಮಾಡುವ ಜನರೆ ಹೆಚ್ಚು. ಇಂತಹವರ ಮಧ್ಯೆ ಹಿತೇಶ್ ಕುಮಾರ್ ಅವರು ಒಳ್ಳೆಯ ಕೆಲಸ ಮಾಡುತ್ತಾ ಇದ್ದಾರೆ. ಅವರಿಗೆ ಒಳ್ಳೆದಾಗಲಿ.👍👍👍
@UdayaKumar-ti9fy7 ай бұрын
kg..amount. vichtype marketing vich. plece
@UdayaKumar-ti9fy7 ай бұрын
very good god blsu
@bharathid83183 ай бұрын
ನಮಸ್ತೆ ಸರ್. ಒಳ್ಳೆಯ ಪ್ರಯತ್ನ ಅಭಿನಂದನೆಗಳು ಸರ್ ನಿಮಗೆ ಒಳ್ಳೆಯದಾಗಲಿ ಸರ್ ನಮಗೆ ಬೆಲ್ಲ ಎಲ್ಲಿ ಎಲ್ಲಿ ಸಿಗುತ್ತದೆ. ತಿಳಿಸಿ ಸರ್ ಪ್ಲೀಸ್.
@vinayakyaligar14437 ай бұрын
ನಾ ನೋಡಿದ ಕ್ಲೀನೆಸ್ಟ್ ಆಲೆಮನೆ ಇದು...
@sharathkumar26177 ай бұрын
ಉತ್ತಮವಾದ ಪ್ರಯತ್ನ ನಿಮ್ಮ ಆಲೇ ಮನೆ ಬಹಳ ಚೆನ್ನಾಗಿದೆ ಹಾಗು ನಿಮ್ಮಯ ಮಾಹಿತಿಗೆ ತುಂಬು ಹೃದಯದ ಅಭಿನಂದನೆಗಳು....
@umashettigar18787 ай бұрын
Great work sir, thanks.
@ashaumesh85833 ай бұрын
ಒಳ್ಳೆಯ ಉದ್ದೇಶದಿಂದ ಮಾಡುತ್ತಿರುವ ನಿಮ್ಮ ಈ ಉದ್ಯೋಗ ಚೆನ್ನಾಗಿ ಬೆಳೆಯಲಿ, ಶುಭಾಶಯಗಳು 💐🙏
@anandamurthy12117 ай бұрын
ನಿಮ್ಮ ಒಳ್ಳೆ ಉದ್ದೇಶಕ್ಕೆ ನನ್ನ ನಮನಗಳು
@ShriNidhi-zu2im7 ай бұрын
ಬಿಳಿ ಬೆಲ್ಲ ತಿನ್ನಬಾರದು ಅದಕ್ಕೆ ಅತಿ ಹೆಚ್ಚಾಗಿ ಕೆಮಿಕಲ್ ಹಾಕಿರುತ್ತಾರೆ! ಬೆಲ್ಲದ ನಿಜವಾದ ಬಣ್ಣ ಬ್ರೌನ್ ಕಲರ್ ❤
@sudhakarhegde33076 ай бұрын
ನೀವು ಹೇಳಿದ ಹಾಗೆ ಬಿಳೇ ಬೆಲ್ಲ ಕೆಮಿಕಲ್ಸ್ ನಾನು ಬಾಲ್ಯದಲ್ಲಿ ಸ್ವಂತದ ಬೆಲ್ಲ ಈಗ ಮೂವತ್ತು ವರ್ಷ ದಿಂದ ಖರೀದಿ ಬೆಲ್ಲ ಸಕ್ಕರೆ ಬಿಟ್ಟು ನಲವತ್ತು ವರ್ಷ ಆಯ್ತು ಸಾಧ್ಯವಿದ್ದ ಮಟ್ಟಿಗೆ ಕಪ್ಪು ಬೆಲ್ಲ ಖರೀದಿ ನಾನು ಮಲೆನಾಡಿನ ಗ್ರಾಮೀಣದವನು ನಾವೆಲ್ಲ ಜನ ಕಂದು ಬೆಲ್ಲವನ್ನೇಬಳಕೆ ಮಾಡೋದು
@sudhakarhegde33076 ай бұрын
ಬನೀ ಇದರ ಅರ್ಥ ಆಗಲಿಲ್ಲ ತಿಳಿಸುತ್ತೀರಾ
@DineshKumar-iw7tv4 ай бұрын
ತುಂಬಾ ಒಳ್ಳೇ ಪ್ರಯತ್ನ, Keep it up
@sharmilacrasta23057 ай бұрын
Well educated man... and eco friendly proudly say u are excellent leader 🎉wonderful .... 👍
@hitheshkumar51207 ай бұрын
Thank you all for your love and support. I am working on our website where you can place order. Kindly bear with us. Also we are planning to tie up with shops across Bangalore. Will update you shortly.
@anuradhaarun37137 ай бұрын
Hithesh avare, ee kelasa nijavaaglu shlaaghaneeya 👏👏 Please give us the information about how to get your product & make your jaggery available in as many areas in Bengaluru as possible 🙏
@rajstudio7777 ай бұрын
How to purchase???
@PRUTHVIUPPUR7 ай бұрын
Sir waiting for the website
@maheshd24-y9y6 ай бұрын
Tie up in our district shimoga,i will also join with you.
@khanditavaadi80996 ай бұрын
ನಿಮ್ಮದೇ ಚಿಲ್ಲರೆ ಮಾರಾಟದ ಮಳಿಗೆಗಳನ್ನು ತೆರೆದರೆ ಒಳ್ಳೆಯದು., ದರ ಗ್ರಾಹಕ ಸ್ನೇಹಿಯಾಗಿರಬಲ್ಲದು.
@Ciri-it2xl7 ай бұрын
ತುಂಬಾ ಸೂಕ್ಷ್ಮ ಸತ್ಯತೆಗಳು ತುಂಬಿದೆ ಸರ್ ಥ್ಯಾಂಕ್ಯು 🙏
@Venugopalthimmaiah7 ай бұрын
ಇದು ತುಂಬಾ ಉಪಯುಕ್ತ ಮಾಹಿತಿ ಇದರ ಬಗ್ಗೆ ಹೆಚ್ಚು ಜಾಗೃತಿ ಯ ಅಗತ್ಯವಿದೆ ಧನ್ಯವಾದಗಳು
@mohan33367.5 ай бұрын
Shri. Hitesh Kumar you are doing a Super Job on the Agriculture Front even thou you are qualified IT person. Keep it up. Our Warm Regards.
@narayanayyah51983 ай бұрын
ಒಳ್ಳೆಯದಾಗಲಿ. ಉತ್ತಮ ಆರೋಗ್ಯಕ್ಕೆ ನಿಮ್ಮ ಕೊಡುಗೆ ಅಪಾರ..
@hrin_ts19497 ай бұрын
ಒಳ್ಳೆದಾಗಲಿ ನಿಮಗೆ
@khanditavaadi80996 ай бұрын
ಒಳ್ಳೆಯ ಪ್ರಯತ್ನ. ಅಭಿನಂದನೆ. ನಿಮ್ಮ ವಿವರಣೆಯಲ್ಲಿ ಅನೇಕ ಇಂಗ್ಲೀಷ್ ಪದಗಳು ತುಂಬಿಕೊಂಡಿವೆ. ಖಂಡಿತಾ ಅವುಗಳಿಗೆ ಕನ್ನಡದ ಪದಗಳು ಲಭ್ಯವಿವೆ. ಈ ಮಣ್ಣಿನ ಮಗನಾಗಿ ಕನ್ನಡವನ್ನು ಹೆಚ್ಚು ಬಳಸಿದರೆ ನಿಮ್ಮ ವಿವರಣೆ ಇನ್ನೂ ಹೆಚ್ಚು ಅಪ್ಯಾಯಮಾನ ವಾಗುತ್ತದೆ. ನಿಮ್ಮ ಬೆಲ್ಲದ ಕೆ.ಜಿ. ದರವೆಷ್ಟು? ಆಲೆಮನೆಗೆ ಭೇಟಿ ನೀಡಬಹುದೇ?
@KumarKumar-ye6dv7 ай бұрын
ರೈತರ ಪರವಾಗಿ ಅಭಿಪ್ರಾಯ ತುಂಬಾನೆ ಚೆನ್ನಾಗಿ ಮಾತಾಡಿದ್ದೀರ ವಂದನೆಗಳು.
@channabasappas34013 ай бұрын
Amazing and highly educative information. 👌👌👌
@ushabanakar94406 ай бұрын
ಈ ತರ ವಿದ್ಯಾ ವಂತರು ಸ್ವ ಉದ್ಯೋಗ ಮಾಡಬೇಕು.ನೀವು ಒಳ್ಳೆ ಕೆಲಸ ಮಾಡ್ತಿದಿರ.ಧನ್ಯವಾದಗಳು.
@shaikusman5367 ай бұрын
Awsome Initiative Hitesh kumar sir....Respect from Guttal,Mandya...Keep up the grea work....
@akashkn14496 ай бұрын
Sir nimma explanation maathra next level,, olle maahithi kottiddheera janarige ,, nimma jaggery product kooda nimma maathinanthe sathyathe galindha koodidhe endhu bhaavisii nimma product annu naanu try maadtheeni innu mundhe
@savithasavitha1437 ай бұрын
ತುಂಬ shuddavaagide ಮೈಸೂರಿನಲ್ಲಿ ಯೆಲ್ಲಿ ಸಿಗತ್ತೆ ತಿಳಿಸಿ
@bharathgowdars27347 ай бұрын
I have been using bella or jaggery for 1 year.. its very hygenic and healthy.. very genuine video
@basawrajkattimani39997 ай бұрын
Our country needs people like to educate people what is quality and malpractices, good work sir
@RanganathaBeml4 ай бұрын
ಧನ್ಯವಾದಗಳು ಮತ್ತು ಅಭಿನಂದನೆಗಳು ಸರ್. ಮೈಸೂರಿನಲ್ಲಿ ಇದ್ದೇನೆ. ಮೈಸೂರಿನಲ್ಲಿ ಎಲ್ಲಿ ಸಿಗುತ್ತೆ ಈ ಬೆಲ್ಲ ದಯಮಾಡಿ ದೂರವಾಣಿ ಸಂಖ್ಯೆಯನ್ನು ಕಳುಹಿಸಿ
@gowthambella28047 ай бұрын
Very informative sir. You have a very rich knowledge of jaggery process. Thank krishi baduku for such great videos.
@hitheshkumar51207 ай бұрын
Thankyou
@saraswatitn33817 ай бұрын
ನಮಸ್ಕಾರ, ನಿಮ್ಮ ಆಲೆಮನೆ ವಿಳಾಸವನ್ನು ಕೊಡಿ
@prathimavh33867 ай бұрын
Sir ee bella namage beku andre ಮನೆಗೆ ಕಲಿಸ್ತಿರ
@pavyen52983 ай бұрын
Very nice and hats off to your concern. May God bless you. Amazing experience. You should and are a role model to many. All the very best.
@rockytales14 күн бұрын
Tumba olle mahithi.
@basawrajkattimani399910 күн бұрын
Sir I drink jaggery tea, how can I buy , 2 to 5 kg for home . Please let know how. Can I buy
@sujikarnataka11413 ай бұрын
ಉತ್ತಮ ಕೆಲಸ. ಜೈ ಹಿತೇಶ್ ರವರೇ
@BasavarajS-si4ry7 ай бұрын
ಒಬ್ಬ ಒಳ್ಳೆಯ ನಿರೂಪಕರ ಸಹಾಯದಿಂದ ಕನ್ನಡದಲ್ಲಿ ವಿವರಣೆ ನೀಡುವ ಪ್ರಯತ್ನ ಮಾಡಿ. ಇದನ್ನು ಹಿನ್ನೆಲೆಯಲ್ಲಿ ಹಾಕಿ. ❤ಸಿರಿಗನ್ನಡಂ ಗೆಲ್ಗೆ ❤
@yoganandagowda7 ай бұрын
ಕನ್ನಡದಲ್ಲಿ ಮಾಡದೆ ಏನ್ ತಮಿಳಲ್ಲಿ ಮಾಡಿದ್ದಾರ,?
@dakowshikfamily46996 ай бұрын
This month i received geogarry from this alemane. Yesterday prepared belada paanaka using this geogarry. Paanaka was very tasty. Geogarry is very good.thanks hitesh for serving organic geogarry.thank u. Next month i will order for 2kg geogarry
@harshaha8276 ай бұрын
how to order
@k.t.venkatachala12557 ай бұрын
Good conversation, after conversation it seems quality is very good
@kavyamv25187 ай бұрын
Sir ,solidification ge sunna kinta bendekayi lole hakidre Health ge tumbane olledu.
@lakshminarayanaas72527 ай бұрын
Bringing new version of jaggery extraction is fine but it should reach to people of Karnataka. Chemical-free extraction of Jaggery extraction is fine. please notify to the public where is your product available. In Bangalore where and which store is having your product so that we are very much thankful to you.
@vijayanu-k7m7 күн бұрын
Bengaluru nalli Elli sigutth
@shivaramnv41313 ай бұрын
great effort and a model technical unit
@UmaManjunath-u2n7 ай бұрын
You are great sir god bless you you are doing a 👍
@rajarathnamreddy32237 ай бұрын
ಬೆಲೆ ಹಾಗು ಬೆಂಗಳೂರಿನಲ್ಲಿ ಎಲ್ಲಿ ಸಿಗುತ್ಹೆ ತಿಳಿಸಿ ಅಥವಾ ಹೇಗೆ ಖರೀದಿ ಮಾಡಬಹುದು
@basavarajajadhav81516 ай бұрын
Where can i get this organic jaggery powder
@basavarajajadhav81516 ай бұрын
With phone details ok
@rajarathnamreddy32236 ай бұрын
ಎಲ್ಲಿ ಸಿಗುತ್ತೆ ಅಂತ ತಿಳಿದಿಲ್ಲ
@govardhansetty16362 ай бұрын
Can you please provide the address where i can get your product?.
@49raghu7 ай бұрын
Very reliable and high quality hygiene plant, never seen so far anywhere…. Myself and my relatives using this from past 1.5 years
@rajeswarisivakumar96915 ай бұрын
Where will purchase and per kg price
@bbm11047 ай бұрын
How can we buy jaggery from you sir
@ashokshetty58546 ай бұрын
ಸರಕಾರ ಮಾಡಬೇಕಾದ ಕೆಲಸವನ್ನು ಹಿತಾಸಕ್ತಿಯನ್ನು ಸಾರ್ವಜನಿಕರ ಅರಿವು ಮೂಡಿಸುವ ಒಳ್ಳೆಯ ಯೋಜನೆ.
U r gud knowledgeble, i hv few observations like Wall plastering not done, food handlers are not using gloves,headgear, mask r footwear etc which is essential to maintain hygenic
@kantharajun21113 ай бұрын
Very good and nices thank you sir
@omkarkadur16417 ай бұрын
Thank you Sir 🙏super knoladge 👍
@sreenivasavenkatappa90326 ай бұрын
I have been using your bella.since from more than six months.for my own use and preparing jivamrugta. Good product. good taste and hygiene.thank you hitesh.
@nagendraprasad73946 ай бұрын
I T people ರಿಂದ Hi tech ಆಲೇಮನೆ.ಒಳ್ಳೇ ಆಲೋಚನೆ ಧನ್ಯವಾದಗಳು ನಿಮ್ಮ ಪ್ರಯತ್ನಕ್ಕೆ
@bharathid83183 ай бұрын
Namaste sar. Seema prayatna super sir. Nami ke Billa Bella Elisa Shiva today
@Shivuhn0077 ай бұрын
I have been using from last 8 months , best quality, Quality is priceless. All the best to Raita Mitra Jaggery
@sunithat59937 ай бұрын
Price per kg achhu and powder hege tilistira
@rajarathnamreddy32237 ай бұрын
from where did you buy
@Shivuhn0077 ай бұрын
Bangalore,
@Shivuhn0077 ай бұрын
110rs
@Shivuhn0077 ай бұрын
@@sunithat5993, 110rs for powder , achhu 70rs
@manjunathgondhali90747 ай бұрын
Hi sir ದಯವಿಟ್ಟು ಇವರ ವಿಳಾಸ ಮತ್ತು ಮೊಬೈಲ್ no ಹಾಕಿ pls.... ನಮಗೆ ಆರಗ್ಯಾನಿಕ್ ಬೆಲ್ಲ ಬೇಕಾಗಿತ್ತು sir
@shanthammagss52503 ай бұрын
ನಿಮ್ಮ ಪ್ರಯತ್ನ ಯಶಸ್ವಿಯಾಗಲಿ
@27harishvk5 ай бұрын
Really super.. please share details on how to place order online if possible and price.
@antonyfernandes12664 ай бұрын
🎉ಅಭಿನಂದನೆಗಳು 🎉🎉🎉
@indraniananthapadmanabha97307 ай бұрын
ನಮಸ್ಕಾರ ಸರ್ ಬಹಳ ಒಳ್ಳೆಯ ಕೆಲಸ ಮಾಡಿದ್ದೀರಾ ಬೆಂಗಳೂರಲ್ಲಿ ನಿಮ್ಮ ಬೆಲ್ಲ ಎಲ್ಲಿ ಸಿಗುತ್ತದೆ ವಿಳಾಸವನ್ನು ತಿಳಿಸಿ ಫೋನ್ ನಂಬರನ್ನು ಕೊಡಿ ನಿಮ್ಮಂತವರು ಬೆಳೆಯಬೇಕು ಸರ್ ನನ್ನ ಕೋಟಿ ಕೋಟಿ ನಮಸ್ಕಾರಗಳು ದಯವಿಟ್ಟು ಆದಷ್ಟು ಬೇಗ ಎಲ್ಲಿ ಸಿಗುತ್ತೆ ನಿಮ್ಮ ಬೆಲ್ಲ ತಿಳಿಸಿ.
@jnaneshwarigurudev3556 ай бұрын
Excellent job 👍
@samirlinux7 ай бұрын
Best organic and healthy jaggery products using from last two years
@dr.k.s.dchannel24256 ай бұрын
Healthy explanation tq
@shivashankar76087 ай бұрын
Sir where the product available in bsk iii stage katriguppe bangalore All the best and good wishes God Bless you Sir.
@metildadsouza88693 ай бұрын
Where we will get in Mangalore this please
@GururajaHH6 ай бұрын
Good job your helping to mankind
@manjunathsv97216 ай бұрын
Good explain. U r great,
@hemashiravanthe61794 ай бұрын
🎉great. Lauri beckers building. Nice😊
@yjayaram3 ай бұрын
Good one but you didn't provide any link or place from where the viewer can buy this product, which is not helping your product to reach the viewers.
@boregowda26375 ай бұрын
Uttam Vada prayatna sir tankyou
@ravikskeelara76297 ай бұрын
Best & motivation video . Thank you for innovative information to both of you. And most important for madya and its jaggery marketing.
@sumanaik41823 ай бұрын
Where we will get this jaggery in bangalore
@nanandhananandha19185 ай бұрын
Tq sir great job good food good health support government jai javan Jai kisaan
@sureshr89694 ай бұрын
Do we get this jaggery in mysore ?
@MaheshParshi-l2v7 ай бұрын
Hiteshkumar u are super.❤️🔥❤️🔥❤️🙏🙏🙏🙏
@manjunathaj43602 ай бұрын
ಮೈಸೂರ್ ರಲ್ಲಿ ನಿಮ್ಮ ಬೆಲ್ಲ ಎಲ್ಲಿ ಸಿಗುತ್ತೆ?
@sureshbharadwaj27796 ай бұрын
can we stop by and buy bella in the alemane or it is sold only in stores? If so, what are the hours? Are you closed any day of the week? Please let us now
@hitheshkumar51206 ай бұрын
All days open. 9-5 open
@navneetpatil66007 ай бұрын
Thank you so much for social concern🙏🙏
@rajubrt15607 ай бұрын
Good thought
@TGgamerz1383 ай бұрын
Hey. KZbinr jaggery yalli siguthe adress heli
@VeerabhadraiahM-xs4zp7 ай бұрын
PIese send address for purchase jaggery in Mysuru. TQ Sir.
@Allinoneicon7 ай бұрын
Bro how to u make powder jaggery without using soda sir
@jayashreebs27097 ай бұрын
Where do we get your product in bangalore ? do we get in graameena angadi?
@exploremkt3 ай бұрын
Nice , how to buy this product over internet or phone call
@alishaseema77577 ай бұрын
Best vlog , how we purchase jaggery ???
@yogishyogi50663 ай бұрын
ಸರ್ ಮೈಸೂರಲ್ಲಿ ನಿಮ್ಮ ಪ್ರಾಡಕ್ಟ್ ಎಲ್ಲಿ ಸಿಗುತ್ತೆ?
@nagarajdn73857 ай бұрын
We call him as gumkar, three people in kitchen. All 3 shifts each gamkar maintains. Very very interesting part in jaggery presentation
@sadashivvshetty96563 ай бұрын
How can We get this
@mayigayyagmraju40493 ай бұрын
Bangalore marketing which areas are
@M.S.VinodaM.S.V-sd1zq7 ай бұрын
In mysore where we will get. Or in t narasipura.
@shashikanthmn82986 ай бұрын
Nice work
@sheshadriyn88715 ай бұрын
ಧನ್ಯವಾದಗಳು ಸರ್ 👍🪴🙏🙏
@KavithaKavi-y7k7 ай бұрын
Basvangudi ಗಾಂಧಿಬಜಾರ್ hatra seguta ella parcel courior kalistera
@pramodkumarplaxmin21667 ай бұрын
Would you be willing to to guide if we can visit
@adarshmn74437 ай бұрын
Sir, awesome work..please share the contact details...i need 5kg of jaggery