ಗುರುವರ್ಯರಿಗೆ ನನ್ನ ಮನಃಪೂರ್ವಕ ಪ್ರಣಾಮ. ಸನಾತನ ಧರ್ಮ ರಕ್ಷಣೆ ಕೆಲಸವನ್ನು ತುಂಬಾ ಚೆನ್ನಾಗಿ ಮಾಡುತ್ತಿದ್ದೀರಿ, ಶ್ರೀ ಸತ್ಯಸಾಯಿ ಬಾಬಾರವರ ಆಶೀರ್ವಾದ ಸದಾ ಸಮಯ ನಿಮಗಿರಲಿ 🙏🙏🙏
@sharadagr798716 күн бұрын
Heavy weighing words told in lighter words ! Great skilled discourse ! My heartiest pranamas to U Guruji ! ಜಡ್ಡು ಹಿಡಿದ ಮನಸ್ಸು-ಬುದ್ಧಿಗಳನ್ನು ಬಡಿದೆಬ್ಬಿಸುವಂತೆ ಹಾಸ್ಯ ಮಿಶ್ರಿತ ಮಾತುಗಳನ್ನು ಸಕ್ಕರೆಗಿಂತಲೂ ಸವಿಯಾಗಿ ಮಾಧವನಲ್ಲಿ ಮನ ನೆಡುವಂತೆ ಪ್ರೇರೇಪಣೆ ನೀಡಿದ್ದೀರಿ , ನಿಮ್ಮ ವಾಗ್ಝರಿಗೆ ನಮೋ ನಮಃ !
@gayathriramakrishna574826 күн бұрын
ಗುರುಗಳೇ ನಿಮ್ಮ ಅದ್ಭುತವಾದ ಪ್ರವಚನಕ್ಕೆ ಅನಂತ ಅನಂತ ಧನ್ಯವಾದಗಳು 🙏
i am listening from pune. i like this pravachana. guruji i always listen ur pravachan. n like ur pravachan very much. thnk u for giving this dnyan guruji. namaskara to u .