ಲೋಕಸಭಾ ಎಲೆಕ್ಷನ್‌ ಪ್ರಚಾರಕ್ಕೆ ಬೇಗ ಮಂದಿರ ಉದ್ಘಾಟಿಸ್ತಿದ್ದೀರಾ..? Udupi pejawar Swamiji | News Hour Special

  Рет қаралды 439,598

Asianet Suvarna News

Asianet Suvarna News

7 ай бұрын

Vishwaprasanna Tirtha Swamiji Interview | Udupi pejawar Swamiji | Suvarna News Hour Special | News Hour Special | Ajit News Hour Special | Kannada Interview | Kannada Recent Interview
ಲೋಕಸಭಾ ಎಲೆಕ್ಷನ್‌ ಪ್ರಚಾರಕ್ಕೆ ಬೇಗ ಮಂದಿರ ಉದ್ಘಾಟಿಸ್ತಿದ್ದೀರಾ..? Udupi pejawar Swamiji | News Hour Special
#PejawarSwamiji #suvarnanewshourspecial #suvarnanewshour #AjitHanamakkanavar #Ram #sitaram #ayodhya #karnatakaSuvarnanews
News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
#SuvarnaNews #kannadanews #karnatakanews
WhatsApp ► whatsapp.com/channel/0029Va9C...
KZbin ► / @asianetsuvarnanews
Website ► kannada.asianetnews.com/
Facebook ► / suvarnanews
Twitter ► / asianetnewssn
Instagram ► / suvarnanews

Пікірлер: 704
@sridharsanjeev3050
@sridharsanjeev3050 7 ай бұрын
ಸಾವಿರಾರು ಮಂದಿರಗಳನ್ನು ಒಡೆದುಹಾಕಿರುವ ಬಗ್ಗೆ ಪ್ರಶ್ನೆ ಕೇಳೋ ಕಂದ😂 ಜೈಭಾರತ ಜೈಶ್ರೀರಾಮ್🚩ಜೈಮೋದಿಜಿ❤️
@KapilSindhe
@KapilSindhe 7 ай бұрын
💯 ಬ್ರದರ್ ರೈಟ್ ಆನ್ಸರ್ ಈ ಪ್ರಶ್ನೆ ಕೇಳಿದರೆ ಅವರ ಜೋಬಿಗೆ ಭಿಕ್ಷೆ ಬೀಳುತ್ತೆ ಹಂತ ಜನಗಳು ನಮ್ಮ ರಾಜ್ಯದಲ್ಲಿ ಇದ್ದಾರೆ ಆದರೆ ನೀವು ನಾವು ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಅಷ್ಟೇ 👏👏👏
@sridharsanjeev3050
@sridharsanjeev3050 7 ай бұрын
​@@KapilSindhe👌🙏nija brother👍ಜೈಶ್ರೀರಾಮ್🚩
@nagrajreddy7896
@nagrajreddy7896 7 ай бұрын
Adu khangress enjalu naayi ah naayige adu bekagila...
@akashsh3665
@akashsh3665 7 ай бұрын
ತಪ್ಪೇನಿದೆ, ಮೋದಿ ಬಳಗದಿಂದಲೇ ಶ್ರೀರಾಮ ಮಂದಿರ ವಾಗುತ್ತಿರುವಿದು, ಈ ಒಂದು ಕಾರಣ ಸಾಕು ನಮಗೇ , ಮೋದಿ ಬಳಗ ಮತ್ತೊಮ್ಮೆ ಆರಿಸಿ ತರೋದಕ್ಕೆ..
@bettaswamykn1151
@bettaswamykn1151 7 ай бұрын
ಕ್ರಾಸ್ ಬೀಡ್ ಚೂಳೆ ಮಕ್ಕಳಿಗೆ ಸ್ವಾಭಿಮಾನ ಇಲ್ಲ ಕೇವಲ ರಾಜಕೀಯ ಪಕ್ಷಗಳ ಗುಲಾಮಗಿರಿಗೆ ತಮ್ಮ ತನವನ್ನೇ ಮರೆತು ಕ್ರಾಸ್ ಬೀಡ್ ಗೆ ಹುಟ್ಟಿದವರ ರೀತಿ ವರ್ತಿಸುತ್ತಿದ್ದಾರೆ.
@bettaswamykn1151
@bettaswamykn1151 7 ай бұрын
ಈ ಕೆಲಸವನ್ನು ಕಾಂಗ್ರೆಸ್ 70 ವರ್ಷಗಳ ಹಿಂದೆಯೇ ಮಾಡಿ ಓಟ್ ಪಡೆಯಬಹುದಿತ್ತು ಅಲ್ವಾ.
@user-uo1mr7km7y
@user-uo1mr7km7y 6 ай бұрын
ಸೂಪರ್ ಆದ್ರೆ ಅವರು ವೋಟ್ ಗೆ ಅಂತ ಮಾಡಿಲ್ಲ ಓಕೆ ಕಾರಣ ಜನರಿಗೆ ಒಳ್ಳೇದು ಮಾಡುತ್ತಾ ಬಂದ್ರೂ ಅದ್ಕೆ ಅವರು ಗೆಲ್ಲುತ ಬಂದ್ರೂ ಅಷ್ಟೇ
@tharun7555
@tharun7555 6 ай бұрын
ಅವ್ರು ಬಾರಿ ದೇವಸ್ಥಾನ ಕಟಿಸಿ ವೋಟ್ ತಗೋಳೋಕೆ ಆಗಿಲ್ಲ ಜಿಡಿಪಿ 100 ರಿಂದ 10 ಕೆ ತಂದ್ರು, ಡ್ಯಾಮ್ಸ್ ಕಟ್ಸ್ನದ್ರು, ಲಕ್ಷಗಳು klm ರೋಡ್ಸ್ ಮಾಡುದ್ರು, ದೇಶಕೆ ಒಂದ್ ಫೌಂಡೇಶನ್ ಹಾಕಿಕೋಟ್ರು
@nandeenandeshamm1478
@nandeenandeshamm1478 6 ай бұрын
Avrge madsoke thakath illa😊😊😊😅😅😅😅
@yamanureachnal9497
@yamanureachnal9497 5 ай бұрын
ನೀನು ನಿಮ್ಮ ಅಪ್ಪ ಶಾಲೆ ಕಲಿತಿದ್ದು ಕಾಂಗ್ರೆಸ್ ಕಟ್ಟಿದ ವಿದ್ಯಾ ಮಂದಿರದಲ್ಲಿ
@deshapremi5600
@deshapremi5600 5 ай бұрын
ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ ತಂದು ಕ್ಕೋಟ್ಟು ದೇಶ ಕಟ್ಟುವ ಕೆಲಸ ದೇಶ ಅಭಿವೃದ್ಧಿ ಪಡಿಸುವ ಕಾರ್ಯದಲ್ಲಿ ಮಗ್ನ ರಾಗಿದ್ದರು. ಕೆಲಸ ಇಲ್ಲದೆ ಪುಕ್ಕಟೆ ತಿಂದುಕ್ಕೊಂಡಿರುವವರು ಬೇರೆ ಏನಿದೆ ಒಂದೇ ಯೋಚನೆ. ದೇಶದಲ್ಲಿ ಹೇಗೆ ಅಶಾಂತಿ ಮೂಡಿಸಿ ಅಧಿಕಾರ ಹಿಡಿದು ಸಗಣಿ ಭಕ್ತರನ್ನು ಮಂಗ ಮಾಡೋದು ಅಷ್ಟೇ .
@anilkumarvanilkumarv5034
@anilkumarvanilkumarv5034 7 ай бұрын
🎉ಜೈ ಶ್ರೀ ರಾಮ್
@shree7576
@shree7576 7 ай бұрын
ವೋಟಿಗಾಗಿ ಮಾಡುವುದಾದರೆ ಕಾಂಗ್ರೆಸ ರಾಮ ಮಂದಿರ ನಿರ್ಮಾಣ ಮಾಡಬೇಕಿತ್ತಲ್ಲ, ಅವರಿಗೆ ವೋಟ ಬೇಡಾವಾಗಿದೆಯಾ ?
@kiranpoojary493
@kiranpoojary493 7 ай бұрын
ಓಲೈಕೆ ವರ್ಡ್ ಕೇಳಿರ್ಬೇಕು ಅಲ್ವಾ😂😂
@sandeepkannadhigha
@sandeepkannadhigha 7 ай бұрын
voteigheoskara ಅಲ್ವಾ ಅವಾ ಕಾಂಗ್ರೆಸ್ಸಿನವ ಹೇಳಿದ್ದು ಶ್ರೀರಾಮ ಇಲ್ಲೆ ಇಲ್ಲ ಅಂತ
@MaheshMahesh-fi4vm
@MaheshMahesh-fi4vm 7 ай бұрын
ಕಾಂಗ್ರೆಸ್ ಗೆ ಬೆಂಬಲಿಸುವ ವರಲ್ಲಿಹಿಂದೂಗಳಿಲ್ಲವೇ,,,,!?
@AnoopPallavi
@AnoopPallavi 6 ай бұрын
ಅಯೋಧ್ಯಾ ಬೀಗ ತೆರೆದು ಪೂಜೆಗೆ ಅವಕಾಶ ಕೊಡಿಸಿದ್ದು ರಾಜೀವ್ ಗಾಂಧಿ ಪ್ರಧಾನಿ ಆಗಿದ್ದಾಗ. ಕಾಂಗ್ರೆಸ್ ನವರು ಕೂಡ ಸಾಫ್ಟ್ ಹಿಂದುತ್ವವಾದಿ ಆಗಿದ್ದರು. ಆದರೆ ಯಾವಾಗ ಬಿಜೆಪಿ/ರಾಸಸ ರಂಜನಭೂಮಿ ಹೋರಾಟ ಶುರು ಮಾಡಿದರೂ ಅವಾಗ ಕಾಂಗ್ರೆಸ್ ನವರು ಜಾತ್ಯತೀತವಾದ ಒಪ್ಪಿಕೊಳ್ಳ ಬೇಕಾಯಿತು. ಯಾರು ಅಪ್ಪಟ್ಟ ಹಿಂದೂ/ದೇಶ ಪ್ರೇಮಿ ಅಲ್ಲ, ಅವರವರ ಮತದಾರರ ಓಲೈಕೆ ಅಷ್ಟೇ
@cbmcbm2845
@cbmcbm2845 6 ай бұрын
​@@kiranpoojary493 ಓಲೈಕೆ... ಮೇಲ್ನೋಟಕ್ಕೆ, ವಾಸ್ತವವಾಗಿ ಅದು 'ಕೈ' ಅಲ್ಲಾ, ಮಧ್ಯದ ಬೆರಳು ಅಂತ ಅರ್ಥ ಆದರೂ ಕೆಲವು ಹಿಂದೂಗಳು ಎತ್ತುವುದು ಅವನ್ನೇ 😂
@ningannalatha7304
@ningannalatha7304 7 ай бұрын
ಅವರವರ ವಿವೇಚನೆಗೆ ಬಿಟ್ಟದ್ದು... .... ಜೈ ಶ್ರೀರಾಮ................
@sridharsanjeev3050
@sridharsanjeev3050 7 ай бұрын
ಶುಭಸ್ಯ ಶೀಘ್ರ0 ಅಂತಾ ಜ್ಞಾನಿಗಳು,ಹಿರಿಯರು ಹೇಳಿದ್ದಾರೆ.. ಜೈಶ್ರೀರಾಮ್🚩❤️
@Shaivaite_buddhist
@Shaivaite_buddhist 7 ай бұрын
Har har mahadev❤❤❤
@madhavmadhava7719
@madhavmadhava7719 7 ай бұрын
Ram Mandira Mathe Madhabaradu
@laksmipathaiahmr4842
@laksmipathaiahmr4842 7 ай бұрын
😊​@@Shaivaite_buddhist
@somanathkotr
@somanathkotr 7 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ
@greattalks3554
@greattalks3554 7 ай бұрын
Jai shree Ram ❤🚩📿
@swapnareddy2012
@swapnareddy2012 6 ай бұрын
🙏👏👏👏guru ji rumba chanagi heludri
@user-fv5yh4xw8x
@user-fv5yh4xw8x 7 ай бұрын
ಜೈ ಶ್ರೀ ರಾಮ್ 🚩🚩🚩🚩🚩
@user-Imgoogle
@user-Imgoogle 7 ай бұрын
ಈ ಸಂದರ್ಶನ ಪೂರ್ತಿ ನೋಡಿದ್ರೆ ಹಿಂದೂ ಹೆಸರಿನ ತುರ್ಕರ ಐಡಿಗಳೆಲ್ಲ‌ ಸಿಕ್ಕಿ ಬೀಳ್ತವೆ...ಇನ್ನು ಕೆಲವು ಕೆಲವೇ ವರ್ಷಗಳಲ್ಲಿ ತುದಿ ಕಟ್ ಮಾಡಿಸಿಕೊಳ್ಳಲು ರೆಡಿ ಇರೋವು ಸಿಕ್ತವೆ 😂😂😂
@indian3037
@indian3037 7 ай бұрын
Nimoun hadsimagne randimaga sida maatnadu ade tunni kaat maadidu nimma maneyelli itko
@Justnameisram
@Justnameisram 7 ай бұрын
​@@nagarajaputtarajappa9342neevu en helbeku ankoltaa iddiro arthane aagtilla😂
@xmen4800
@xmen4800 6 ай бұрын
😂😂😂
@indian3037
@indian3037 6 ай бұрын
Ade tudi kaat aagiddu tunni nimma aammm tullaga itkollri
@prasannaachar3714
@prasannaachar3714 5 ай бұрын
Jihad mado soly makligu arda alla porthi tunni cut madbeku first
@esquireprinters4424
@esquireprinters4424 Ай бұрын
Jai shree Ram jai Ram jai jai
@anandpatil1744
@anandpatil1744 7 ай бұрын
Gulamarige ಎಲ್ಲಿಲ್ಲದ tika uri😂😂😂
@shashishree9158
@shashishree9158 5 ай бұрын
Jai sri Ram....
@shekarguttedar4040
@shekarguttedar4040 6 ай бұрын
Jai,sriram
@SP-90
@SP-90 7 ай бұрын
s swamiji is right
@rakeshbadiger7090
@rakeshbadiger7090 7 ай бұрын
420 ಸ್ವಾಮೀಜಿ 0:01
@user-ym5id7th4m
@user-ym5id7th4m 7 ай бұрын
​@@rakeshbadiger7090ಯಾಕೋ ತಲೆಹಿಡುಕ ಸೂ ಮಗನೇ ಲಜ್ಜೆಗೆಟ್ಟ ನಾಲಾಯಕ್ ಚಮಚ ಸೂ ಮಗನೇ
@sumukhvshankar1652
@sumukhvshankar1652 7 ай бұрын
​@@rakeshbadiger7090neenu 420
@prasannaachar3714
@prasannaachar3714 5 ай бұрын
Ninu 840 erbeku
@prasannaachar3714
@prasannaachar3714 5 ай бұрын
Jai shree Ram Jai sri Krishna ❤
@teerthjagadeesh6996
@teerthjagadeesh6996 7 ай бұрын
Ajith sir nimma gnana muttajji hindu gnana 🎉spr nivu sulibele sir great
@gdadachettanna9386
@gdadachettanna9386 7 ай бұрын
Jaihind
@esquireprinters4424
@esquireprinters4424 3 ай бұрын
India is good position in world sir
@vijay7242
@vijay7242 6 ай бұрын
Final word from Swamiji is amazing 🎉
@ananthashanbhag2844
@ananthashanbhag2844 7 ай бұрын
ಕಾಂಗ್ರೆಸ್ ಗೆ "ಕಲ್ಲು" ಹಾಕೋದ್ರಲ್ಲಿ ಸಂತೋಷ ಇರಬೇಕು..!
@vink9436
@vink9436 6 ай бұрын
ನಮ್ಮ ಪೀಳಿಗೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿರುವುದೇ ಹೆಮ್ಮೆಯ ಸಂಗತಿ.
@ananthakv8417
@ananthakv8417 7 ай бұрын
Jai Bharath ❤
@shrinivasadesai6048
@shrinivasadesai6048 7 ай бұрын
ಆದದ್ದಾಗಲಿ ಕಾಂಗ್ರೆಸ್ ಪಕ್ಷದವರು ಶ್ರೀ ಕೃಷ್ಣ ಮಂದಿರ ನಿರ್ಮಾಣ ಮಾಡಲು ಮುಂದಾಗೋಣ.... ಅವ್ನೌನ್ 2029 ಕ್ಕ ಭವ್ಯ ಶ್ರೀ ಕೃಷ್ಣ ಮಂದಿರ ವಿಶ್ವಕ್ಕೆ ಮಾದರಿಯಾಗಬೇಕು ಹಂಗ ಉದ್ಘಾಟಿಸಿ, ನಮ್ಮ ಪಪ್ಪಣ್ಣನ ಪರಧಾನಿ ಮಾಡಾಮ..... ಈಗಂತೂ ಜೈ ಶ್ರೀ ರಾಮ್...
@krishnan5699
@krishnan5699 7 ай бұрын
ಹಿಂದೂ ‌ವಿರೊದಿಗಳು ಮಾಡೊದು ಕನಸಿನ ಮಾತು
@somappabangera65
@somappabangera65 7 ай бұрын
Congress hattira hanvey illa, ella Hana congress leader hattira jama Madi aagide.
@somappabangera65
@somappabangera65 7 ай бұрын
Very poor people,how can they build shri krishna mandir? Now public will not pay them anymoney .their Trust is gone forever?
@jayasimhasimha9941
@jayasimhasimha9941 7 ай бұрын
😂😂😂😂😂😂😂😂
@sanjaysingh-tm9dx
@sanjaysingh-tm9dx 7 ай бұрын
ಹೋಗಿ ತಿಕಾ ತೋರುಕೋಳಿ ಫಸ್ಟ್ ಕಾಂಗ್ರೆಸ್ ಅವರು ಆಮೇಲೆ ಮಂದಿರ ಕಟ್ಟಿ
@jayatejgowda
@jayatejgowda 6 ай бұрын
ಇಂತಹ ಸಂದರ್ಶನಗಳು ಇನ್ನು ಹೆಚ್ಚಾಗಬೇಕು.
@anilkumar-oq7le
@anilkumar-oq7le 6 ай бұрын
Jai Sri Ram 🕉🕉🕉🙏🙏🙏
@raghavendrabhat4443
@raghavendrabhat4443 7 ай бұрын
Jai Shriram
@kotreshoralli9468
@kotreshoralli9468 7 ай бұрын
100% correct
@rangaiahajjanahalli6039
@rangaiahajjanahalli6039 7 ай бұрын
Congrats to our honourable P.M , it is our privilege , our great Sri .Ramamandhira is innaugurating , being Hindus all are to be happy as it is our main dream achieved , the opposition parties need to politise .
@user-rr5sq8qi2j
@user-rr5sq8qi2j 6 ай бұрын
Jia Sri Ram
@narayanaswamynarayanaswamy9288
@narayanaswamynarayanaswamy9288 7 ай бұрын
Ji sriram
@user-et2qy3lq3h
@user-et2qy3lq3h 7 ай бұрын
Nice Sir
@shashishree9158
@shashishree9158 5 ай бұрын
Udupi sri avrige namma namaskaragalu
@tabrezhussain
@tabrezhussain 6 ай бұрын
No matter how powerful and strong the injustice may seem but the single ray of justice is enough to defeat the injustice.
@shashikala.r4196
@shashikala.r4196 7 ай бұрын
Jai Sri Ram
@esquireprinters4424
@esquireprinters4424 Ай бұрын
Good news sir
@ashivuashivukumar2897
@ashivuashivukumar2897 6 ай бұрын
ಜೈ ಶ್ರಿ ರಾಮ
@esquireprinters4424
@esquireprinters4424 7 ай бұрын
Guruji right whatever guru says we have accept sir in all India level
@nationfirst9527
@nationfirst9527 7 ай бұрын
Jai sri ram jai gurudev
@hemanths9891
@hemanths9891 7 ай бұрын
ರಾಮ ಮಂದಿರ ಉತ್ತರ ಪ್ರದೇಶದ ಜನರ ಆಸೆ ಈಗ ಆಗುತ್ತಿದೆ ಜೈ ಶ್ರೀ ರಾಮ್
@mnbvcxz6364
@mnbvcxz6364 6 ай бұрын
ಕೇವಲ ಉತ್ತಮರದು ಮಾತ್ರ
@ganeshbl3855
@ganeshbl3855 7 ай бұрын
Jai Sri Ram jai
@user-ox2pr7vp5j
@user-ox2pr7vp5j 7 ай бұрын
Anna best prsne kelidi
@esquireprinters4424
@esquireprinters4424 Ай бұрын
Namaskara gurugale
@pkbt1
@pkbt1 6 ай бұрын
Wonderful reply at the end by Swamiji to all those talking abt BJP taking credit.
@hanumanthraddy1111
@hanumanthraddy1111 6 ай бұрын
ಜೈ ಶ್ರೀ ರಾಮ್❤🌹🙏🏻 ಜೈ ಹನುಮಾನ್❤🌹🙏🏻
@plchalavadi1730
@plchalavadi1730 6 ай бұрын
ಬಡವರಿಗೆ ಊಟ. ವಸತಿ.ಶಿಕ್ಷಣ.ಹೆಲ್ತ್.ಸಾಮಾಜಿಕ ಸಮಾನತೆ .ಸ್ವಾತಂತ್ರ್ಯ ಬಗ್ಗೆ ವಿಚಾರ ಮಾಡಿ ಸ್ವಾಮೀಜಿ.
@dbossvillagelife2727
@dbossvillagelife2727 7 ай бұрын
Great question
@ravikale145
@ravikale145 6 ай бұрын
Good questions
@vijaykumarmuninagappa1124
@vijaykumarmuninagappa1124 7 ай бұрын
ಬೇರೆ ಪಕ್ಷಗಳಿಗೆ ರಾಮನ ಹೆಸರು ಬಳಸಿಕೊಂಡು ಓಟು ಗಿಟ್ಟಿಸುವ ಪ್ರಮೇಯ ಇಲ್ಲ.
@user-Imgoogle
@user-Imgoogle 7 ай бұрын
ಸಾಬಿಗಳ ಖುಷಿಪಡಿಸಿದರೆ ಸಾಕು 😂😂😂
@venkateshgowda8342
@venkateshgowda8342 7 ай бұрын
ನನಗೆ ಯಾವುದೇ ಪಕ್ಷ ರಾಮಮಂದಿರ ಕಟ್ಟಿದ್ರೆ ನನಾನು ಆ ಪಕ್ಕಕ್ಕೆ ಮತ ಕೊಡ್ತಾ ಇದ್ದೂ
@ydswathi6846
@ydswathi6846 7 ай бұрын
🙇🙇🙏🙏
@prasadbhat7879
@prasadbhat7879 7 ай бұрын
Wow
@vijayasovarna6653
@vijayasovarna6653 7 ай бұрын
Swami ji avarige jayavagali 🙏🙏🙏🚩🚩🚩
@user-qs3jx3yi5e
@user-qs3jx3yi5e 7 ай бұрын
ಅಜಿತ್ ಉತ್ತರ ಹೇಳುವುದಾದರೆ ಶ್ರೀ ಗಳು ಯಾಕೆ...?
@girishgowda3086
@girishgowda3086 7 ай бұрын
100%
@sureshdkdravidakannadiga.7759
@sureshdkdravidakannadiga.7759 7 ай бұрын
ಧನುಷ್ ಸಾಕೂ,, ಪೂಜಾರಿ ಜಾತಿ ಸರ್ ನೇಮ್ ಯಾಕೆ ಹೇಳುತ್ತಿಯ.. ಹಿಂದೂ ನಾವೆಲ್ಲಾ ಒಂದು ಅಂತ ಹೇಳು...
@dhanushpoojar8412
@dhanushpoojar8412 7 ай бұрын
Sir. It is not my caste. That is Poojar because my family is archaks of anjaneya temple in village. So please do not understand my name as Poojary. It is Poojar
@girish9841
@girish9841 7 ай бұрын
​@@dhanushpoojar8412your question was Valid
@srikantasastry8909
@srikantasastry8909 7 ай бұрын
Sairam, excellent explanation and reply by Swamy ji🎉❤. Always Congress opposes
@krishnaacharya7952
@krishnaacharya7952 7 ай бұрын
Justice for sowjanya and Santhosh Rao
@kesav.a.c.
@kesav.a.c. 7 ай бұрын
ಕಟ್ಟಡ ಪೂರ್ತಿ ಅಧ ಮೇಲೆ ಮಾಡುತಿಲ್ಲ ಏಕೆ
@ashauday1657
@ashauday1657 7 ай бұрын
Bahut Achcha hai ji Swami ji aap bhi
@somasekharaiahr5041
@somasekharaiahr5041 7 ай бұрын
Don't poltise every issue, just to start construction of the temple, it has taken 500 years, even for this type of reasos.
@ANIRUDH77777
@ANIRUDH77777 7 ай бұрын
Ram mandir Desh ki Shan hai,
@HEY-DJ
@HEY-DJ 7 ай бұрын
A very big reply from swamiji and it closed the people who questions like this may be their mouth is now filled with shoes of King chatrapati shivaji 😂😂
@soumyadipmukherjee6627
@soumyadipmukherjee6627 5 ай бұрын
Let there mouth be filled with immadi pulikeshi paduka kannada raja dakshinapateshwara ❤
@lokeshloki7213
@lokeshloki7213 7 ай бұрын
Super bro
@manjut3026
@manjut3026 7 ай бұрын
Door open madiddakke credit bekante. These people took 38 years to open the doors... if we were to wait for them (Congress) to build it, we should have been waiting for 380 years... Munde Yaava maka itkond allige hogatare ivaru (Congress) anisutte...
@user-vc2ts7gx9u
@user-vc2ts7gx9u 7 ай бұрын
Good
@user-xq1st1iw9n
@user-xq1st1iw9n 7 ай бұрын
ರಾಮ ಮಂದಿರ ಲೋಕಾರ್ಪಣೆ ಯಾವಾಗ್ ಆದ್ರೂ ಚುನಾವಣೆ ಗೆ ಯಾವುದೇ ಪರಿಣಾಮ ಆಗಲ್ಲ ಯಾಕಂದ್ರೆ ಸನಾತನ ಧರ್ಮ ಈ ಮಣ್ಣಿನ ಜೊತೆಗೆ ಹುಟ್ಟಿದೆ ಬೇರೆಯವರ ಧರ್ಮಕ್ಕೆ ಭಾರತದ ಮಣ್ಣುಲ್ಲಿ ಬದುಕೋ ಹಕ್ಕು ಕಿತುಕೊಳದೇ ಶುದ್ಧ ಧರ್ಮ ಪಾಲನೆ ಗೆ ರಾಮ ಮಂದಿರದ ಅವಶ್ಯಕತೆ ಇದೆ
@user-ye5gp7rx7u
@user-ye5gp7rx7u 7 ай бұрын
Nam hindugalalle bereke Nan maklu aure sir
@shucchappa5402
@shucchappa5402 6 ай бұрын
ಜೈಶ್ರೀರಾಮ್ 🚩
@umashankarmunuswamy2540
@umashankarmunuswamy2540 6 ай бұрын
We forget manipur incident and srimathy case in tn
@gamareshswamy6112
@gamareshswamy6112 7 ай бұрын
Very good answer swamy g
@vmharapanahalli1279
@vmharapanahalli1279 7 ай бұрын
ರಾಮಮಂದಿರದ ಕಟ್ಟಡ ಪೂರ್ಣಗೊಳ್ಳದೇ ಲೋಕಾರ್ಪಣೆ ಯಾಕೆ?
@user-gt3rq4jf8m
@user-gt3rq4jf8m 6 ай бұрын
Jaisriram
@RajkumarE-eo9kj
@RajkumarE-eo9kj 7 ай бұрын
Jai shree ram jai Modiji jai kumaranna
@Itskannadacomedykarnataka
@Itskannadacomedykarnataka 6 ай бұрын
😊😊
@dayanadbangera5528
@dayanadbangera5528 7 ай бұрын
Jai shree Ram ❤
@DevilKing-it3vr
@DevilKing-it3vr 7 ай бұрын
100 true.. election goskara ..nja ne yalla argu gottu
@ravikini8772
@ravikini8772 7 ай бұрын
Jai Sriram 🙏🙏
@udayshetty9296
@udayshetty9296 7 ай бұрын
Pejawara ..shri.gurugalige... Shashtnga vandane..
@chandanmishrikoti2392
@chandanmishrikoti2392 6 ай бұрын
Dharmo rakshati rakshitha. Stand firm be ready defend and offend any type of violation
@rockeyrockey1688
@rockeyrockey1688 7 ай бұрын
Jai shree ram❤️
@sheelanadikerianda4683
@sheelanadikerianda4683 7 ай бұрын
😊Swamiji is right, what is their problem they r helping the looters
@pramodkaranthn9790
@pramodkaranthn9790 6 ай бұрын
Last dialogue🤩🙌
@swapnareddy2012
@swapnareddy2012 6 ай бұрын
S guruji yellara kanasu ede Ram mandira jay shre Ram 🙏
@vishvajyothishanieshwara2291
@vishvajyothishanieshwara2291 7 ай бұрын
Good muhurta is good for opening
@shekarappa.achapati8153
@shekarappa.achapati8153 6 ай бұрын
ಶ್ರೀ ರಾಮನ ಮಂದಿರ ಒಬ್ಬರಿಗೆ ಒಂದು ಪಕ್ಷಕ್ಕೆ ಸೀಮಿತವಾಗಿದ್ದಲ್ಲ ನೀವ್ಯಾಕೆ ಒಂದು ಪಕ್ಷದ ಹೆಸರು ಹೇಳುತ್ತೀರಿ ಇದು ನಮ್ಮ ಭಾರತ ದೇಶದ ಸರ್ವ ಜನಾಂಗದ ಆಸ್ತಿ ದೇವರು ಒಂದು ಪಕ್ಷದ ದೇವರ ಅಲ್ಲ ತಿಳಿಯಿರಿ ಒಂದು ದೇವರು ಮತ್ತು ಮಂದಿರ ಪೂರ್ಣ ನಿರ್ಮಾಣವಾದ ಮೇಲೆ ಉದ್ಘಾಟನೆ ಆದರೆ ಒಳ್ಳೆಯದು ಚುನಾವಣೆ ಮುದುಕಿಂತ ಮುಖ್ಯ ಮಾಡಿದ್ದರು ಒಳ್ಳೆಯದು ಆದರೆ ನನ್ನ ಪ್ರಕಾರ ಎಲ್ಲಾ ಎಲ್ಲಾ ಕಟ್ಟಡಗಳಲಿ ಎಲ್ಲಾ ಗೋಪುರದಲ್ಲಿ ಪೂರ್ಣ ಮುಖದ ಮುಗಿದ ಮೇಲೆ ಉದ್ಘಾಟನೆ ಮಾಡಿದರು ಒಳ್ಳೆಯದು ಇದಕ್ಕೆ ಒಂದೇ ಪಕ್ಷದವರು ಕಾಣಿಕೆ ಸಲ್ಲಿಸುವದಿಲ್ಲ ಸರ್ವ ಜನಾಂಗ ಕಾಣಿಕೆ ಸಲ್ಲಿಸುತ್ತಾರೆ ಇದಕ್ಕೆ ಒಂದೇ ಪಕ್ಷದವರು ಕಾಣಿಕೆ ಕೊಟ್ಟಿರುವುದಿಲ್ಲ ಸರ್ವ ಜನಾಂಗದ ಕಾಣಿಕೆ ಇರುತ್ತದೆ ಸರ್ವ ಜನಾಂಗಕ್ಕೆ ಒಳ್ಳೆಯದನ್ನು ಬಯಸಿ ಉದ್ಘಾಟನೆ ಮಾಡಿದರೆ ಒಳ್ಳೆಯದು ಒಂದು ಜಾತಿ ಒಂದು ಧರ್ಮಕ್ಕೆ ಸೀಮಿತವಾಗದ್ದಲ್ಲ ಸರ್ವಜನ ಸುಖಿನೋ ಬಂತು ಭಾರತ್ ಮಾತಾ ಕಿ ಜೈ ಎಲ್ಲರಿಗೂ ಒಳ್ಳೆಯದು ಮಾಡಲೆಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಮಳೆ ದಲಿ ಸುಖ ಜೀವನ ಕೊಟ್ಟು ಕಾಪಾಡಲೆಂದು ಆ ಭಗವಂತನಲ್ಲಿ ಕೋಟಿ-ಕೋಟಿ ನಮನಗಳು ಸರ್
@vandanarao5277
@vandanarao5277 7 ай бұрын
Our Madhava theertha matha swamiji built a pooja mandir for Lord Veera Raama in Thambihalli near Kolar. He has put up an inscription which says Veera Raama planned, Veera Raama funded and Veera Raama executed this project! This is true gnana. Naaham kartha Harih kartha should be the thought behind building Ayodhya Rama mandir instead of Individuals or Political parties claiming credit for it.
@vijay7242
@vijay7242 6 ай бұрын
Well said🙏
@vandanarao5277
@vandanarao5277 6 ай бұрын
Thanks​@@vijay7242
@giriyappag5648
@giriyappag5648 6 ай бұрын
Good question
@mithrabhandarkar4852
@mithrabhandarkar4852 6 ай бұрын
Namma desha abivruddi aguta idre paksha yake nodtiri Jai shree ram
@gajendrasingh4067
@gajendrasingh4067 6 ай бұрын
Good reply finaly given to opposition
@dr_shetty
@dr_shetty 6 ай бұрын
BJP:- hindu Congress:- muslim But india future Devolapent 😢😢
@ksnu1069
@ksnu1069 7 ай бұрын
So what even if it is so.............
@brandom98
@brandom98 7 ай бұрын
ಬೇರೆ ಪಕ್ಷದವರು ಮಂದಿರ ವಿರೋಧಮಾಡಿ ಕ್ರೆಡಿಟ್ ತೋಗೊತಿದ್ದಾರೆ.
@yslakshmegowdayslakdhmegow7643
@yslakshmegowdayslakdhmegow7643 7 ай бұрын
ನಮ್ಮ ಹಿಂದೂಗಳು ಕೆಲವರು ಸ್ವಲ್ಪ ಮುಸ್ಲಿಂ ರಾಷ್ಟ್ರಕ್ಕೆ ಹೋಗಿ ಅವರ ಧರ್ಮದ ಅಭಿಮಾನ ತಿಳಿದು ಬರಲಿ
@eshwarachari236
@eshwarachari236 7 ай бұрын
Holle kelsa madi vote kelodralli thappenu😊
@dnynashwaradagal1365
@dnynashwaradagal1365 6 ай бұрын
जय श्री राम 🕉️🚩🇮🇳❤️
@sarveshaiahmallikarjunaiah3476
@sarveshaiahmallikarjunaiah3476 7 ай бұрын
if you have constructed your house by taking loan from bank are you going to invite the bank manager for inauguration of your house or your parents
@bakshibakshiraj
@bakshibakshiraj 6 ай бұрын
ಆತ್ಮ ಶುದ್ದಿ ಇದ್ದರೆ ದೇವರು ದೇವರು ತನ್ನಲ್ಲಿ ಕಳುತ್ತಾನೆ
@krarjun90
@krarjun90 6 ай бұрын
main question answer madlilla. praana pratishtapane admele melgade construction madboda? adu sarina?
@siddappajisiddachar51
@siddappajisiddachar51 7 ай бұрын
Affidavit ....!!!
@sureshdj5978
@sureshdj5978 6 ай бұрын
ಅಲ್ಲಿಗೆ ಕಾರ್ಪೋರೇಟ್ ಪರ ಅಂಥ ಗೊತ್ತಾಯಿತು
Зачем он туда залез?
00:25
Vlad Samokatchik
Рет қаралды 3,3 МЛН
Smart Sigma Kid #funny #sigma #comedy
00:26
CRAZY GREAPA
Рет қаралды 17 МЛН
Clown takes blame for missing candy 🍬🤣 #shorts
00:49
Yoeslan
Рет қаралды 40 МЛН
Зачем он туда залез?
00:25
Vlad Samokatchik
Рет қаралды 3,3 МЛН