ಲೂರ್ದು ಮೇರಿ ರಾಜೇಶ್ವರಿ LR ಈಶ್ವರಿ ಆಗಿದ್ದು ಏಕೆ....!!! | LR Eshwari | Cinema Swarasyagalu | Ep 218

  Рет қаралды 18,467

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

11 ай бұрын

#lreswari
#lreswarisongs
#rajkumar
#annavru
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed KZbin channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Пікірлер: 50
@ganesh.h.s.seetharama7796
@ganesh.h.s.seetharama7796 11 ай бұрын
ನಮಸ್ತೇ ಶ್ರೀಮಂಜುನಾಥರೇ ಕಾರ್ಯಕ್ರಮದ ಮಧ್ಯೆ ಮಧ್ಯೆ ಬರುವ ಹಾಡುಗಳನ್ನ ನೀವು ಹಾಡುವುದಕ್ಕಿಂತ ಮೂಲ ಹಾಡಿನ ತುಣಕನ್ನೇ ಅಳವಡಿಸಿದರೆ ಇನ್ನೂ ಆಕರ್ಷಣೀಯವರಾಗಿರುತ್ತೆ
@TotalKannadaMedia
@TotalKannadaMedia 11 ай бұрын
ಮೂಲ ಹಾಡಿನ ತುಣುಕುಗಳನ್ನು ಹಾಕಿದರೆ ಮೂಲ ಹಾಡಿನ ಹಕ್ಕುದಾರರು ನಮ್ಮ ಮೇಲೆ ಕಾಪಿರೈಟ್ ಕೇಸ್ ಹಾಕ್ತಾರೆ.
@Logicalsrinivas
@Logicalsrinivas 2 ай бұрын
ಈ vishaya🥰ನಮಗೆ ಗೊತ್ತಿರ್ಲಿಲ್ಲ ನಿಮ್ಮ ಧ್ವನಿ ಕೂಡ ಚನ್ನಾಗಿದೆ ನಿಮ್ಮ ಪ್ರಾಮಾಣಿಕತೆ ನಮಗೆ ತುಂಬಾ ಇಷ್ಟ್ಟೆವಾಗುತ್ತದೆ
@shobhamani9834
@shobhamani9834 11 ай бұрын
ಅದ್ಭುತವಾದ ನಿರೂಪಣೆ
@mohammedrasheed4926
@mohammedrasheed4926 11 ай бұрын
Thanyou manjunth sir for giving information about LR Eshwariamma. She is such a wonderful singer which kannada people always remember her
@dakshayini6695
@dakshayini6695 11 ай бұрын
Namaskara, Thank you so much. Fabulous singer, no more words to express 🙏
@varadarajaluar2883
@varadarajaluar2883 11 ай бұрын
ನಿಮ್ಮ ನೆನಪುಗಳನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು, ನಾನು ಟೋಟಲ್ ಕನ್ನಡ ಚಾನಲ್‌ಗೆ ತುಂಬಿದ್ದೇನೆ. ನಮಸ್ತೆ 🙏 ಸರ್.
@icannigeri5494
@icannigeri5494 11 ай бұрын
ಶ್ರೀ ಮತಿ ಎಲ್ ಆರ್ ಈಶ್ವರಿಯವರು ಕನ್ನಡ ದಲ್ಲಿ ಹಾಡಿದ ವೈವಿಧ್ಯಮಯ ಹಾಡುಗಳ ಸ್ಥೂಲ ಪರಿಚಯ ಮಾಡಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು🌹
@sureshbc213
@sureshbc213 11 ай бұрын
Iwatchedyouribterviewwithlre. Ilukeditespeciallyyhehjugalbandisingingsongs.keepitupintervieewavernaturalandlively.keeepitup.
@sureshbc213
@sureshbc213 11 ай бұрын
Yoursingingisgood.naturalangnucetohlisten.
@jayanthapoojari597
@jayanthapoojari597 11 ай бұрын
Super.sir
@kabirahmed8465
@kabirahmed8465 2 ай бұрын
Great 🌟 👍 singer of indian cinema 🎥 LR Easwari
@drpradeepkumarshetty
@drpradeepkumarshetty 11 ай бұрын
P Susheela was little awkward in some pronunciations, but S Janaki and LRE were always perfect in their diction.
@siddanaik5397
@siddanaik5397 11 ай бұрын
ನಮಸ್ಕಾರ ಸರ್ ನಮಗೆ ಇವರ ಹಳೆಯ ಹಾಡುಗಳನ್ನು ಕೇಳುವಾಗ ಇವರು ಬೇರೆ ಭಾಷೆಯವರು ಅಂತ ನಮಗೆ ಇವಾಗಲೂ ಅನ್ನಿಸುದಿಲ್ಲ ಯಾಕಂದ್ರೆ ನೀವೇ ಹೇಳಿದ ಹಾಗೆ ಸಿಟ್ಯಾಕೋ ಸಿಡುಕ್ಯಾಕೋ ಹಾಡು ಹಾಡುವುದು ಅಷ್ಟು ಸುಲಭವಲ್ಲ ನಾವೆಲ್ಲ ಇವರು ನಮ್ಮವರೇ ಅಂದರೆ ಕನ್ನಡದವರೇ ಅಂತ ಅಂದುಕೊಂಡಿದ್ದೆವು ಈ ನಿಮ್ಮ ಮಾಧ್ಯಮಗಳೆ ಅವರು ಈ ಭಾಷೆ ಯವರು ಆ ಭಾಷೆಯವರರು ಅಂತ ತಿಳಿಸಿ ತಾರತಮ್ಯ ಮೂಡಿಸುತ್ತಿದ್ದೀರಿ ಕಲೆಗೆ ಯಾವುದೇ ಭಾಷೆ ಇಲ್ಲ ಜಾತಿ ಇಲ್ಲ ಅದನ್ನು ಇವಾಗ ತಿಳಿದುಕೊಂಡು ಏನ್ ಮಾಡ್ತೀರಿ
@manjunathnath8931
@manjunathnath8931 11 ай бұрын
Sir, please do episodes on Sangeetha Katti, S.P.Shailaja, B.R.Chaya, B.K.Sumithra...All are great singers.Let us hope these singers again comes to limelight with their awesome singing capabilities.
@ravindrahk8676
@ravindrahk8676 11 ай бұрын
ಹಾಗೂ ಕಸ್ತೂರಿ ಶಂಕರ್...ಮಂಜುಳಾ ಗುರುರಾಜ್... ರತ್ನಮಾಲಾ ಪ್ರಕಾಶ್
@sumanthraj223
@sumanthraj223 11 ай бұрын
ಮೇಡಂ ಅವರು ನಾಗಕನ್ಯೆ ಸಿನಿಮಾದ ಕಂದ ಕಣ್ಮಣಿಯೆ ಹಾಡು ಸೂಪರ್.
@manjunathhs4461
@manjunathhs4461 11 ай бұрын
ಅದು" ನಾಗಕನ್ಯೆ" ಅಲ್ಲ ಸರ್. "ಬಾಲ ನಾಗಮ್ಮ" ಚಿತ್ರ.
@commentraj8385
@commentraj8385 11 ай бұрын
Fantastic Episodes
@rameshlk9563
@rameshlk9563 11 ай бұрын
L R Eshwari olleya gaayaki. Devaru avarige deergayusya kodali.
@n.k.murthy88
@n.k.murthy88 11 ай бұрын
ಎಲ್. ಆರ್. ಈಶ್ವರಿಯವರ ಧ್ವನಿ, ಗಾಯನ, ಉಚ್ಚಾರಣೆ.....ನಿಜಕ್ಕೂ ಅದ್ಭುತ, ಅದ್ವಿತೀಯ.... ಎಲ್. ಆರ್. ಈಶ್ವರಿಯವರ ಎಲ್ಲಾ ಹಾಡುಗಳೂ ಇಷ್ಟ. ಇವರು "ವಾತ್ಸಲ್ಯ" ಚಿತ್ರಕ್ಕಾಗಿ ಹಾಡಿರುವ "ಮುದತುಂಬಿ ಮೆರೆವ ಮದುಮಗಳೇ...." ಎಂದು ಪ್ರಾರಂಭವಾಗುವ ಹಾಡು ತುಂಬಾ ಇಷ್ಟ. ಇದು "ಪಾಶಮಲರ್" ತಮಿಳು ಚಿತ್ರದ "ವಾರಾಯ್ ಎನ್ ತೋಳಿ಼ ವಾರಾಯೋ...." ಹಾಡಿನ ಕನ್ನಡ ಅವತರಣಿಕೆ. ಧನ್ಯವಾದಗಳು ಸರ್.
@drpradeepkumarshetty
@drpradeepkumarshetty 11 ай бұрын
ನಮ್ಮೂರ್ನಾಗ್ ನಾನೊಬ್ಬನೇ ಜಾಣಾ
@bhagyasb1040
@bhagyasb1040 11 ай бұрын
Namma b.k.sumithra ivaranne maretiddralla sirma madhura madhuravi manjula Ganga , kalayani cinimada Veena ninageko e kampna , sample marada hasireylli ,kogile haditta, halavaru sumaduhra geetyannu, hadidavra achha kannada prtibhenne maritirurlla.sir avranna bega iteru madi please....
@kashinathdixit7153
@kashinathdixit7153 11 ай бұрын
ಜೋಕೆ, ನಾನು ಬಳ್ಳಿಯ ಮಿಂಚು, ಕಣ್ಣು ಕತ್ತಿಯ ಅಂಚು... 😅, ಬೆಸ್ಟ presentation..
@Ganesh-ju3zy
@Ganesh-ju3zy 11 ай бұрын
S Janaki avra episodes madi sir
@chandrashekhardivate7503
@chandrashekhardivate7503 11 ай бұрын
Chandra shekar b👌👌👌👌
@user-by1mt7qi4m
@user-by1mt7qi4m 2 ай бұрын
ಜಿಗಿಜಿಗಿಯುತನಲಿ(ಜೇನುಗೂಡು)..ೈ
@puttannam322
@puttannam322 11 ай бұрын
L. R. Eswari. Greata.
@subrahmanyabhat3740
@subrahmanyabhat3740 11 ай бұрын
ಗಾಯಗ ಗಾಯಕ. .ಗಾಯಕಿ ಗಾಯಕಿ ಒಟ್ಟಿಗೆ ಹಾಡಿದ ಜನಪ್ರಿಯ ಗೀತೆ ಗಳ ವಿಡಿಯೋ ಮಾಡಿ ಸರ್
@ganeshda6667
@ganeshda6667 11 ай бұрын
14:34 💯👌
@user-wq9iw6tn8v
@user-wq9iw6tn8v 11 ай бұрын
Dooradhindha bandanna sundarangha jaana mareyakkagolla
@surishetty39
@surishetty39 11 ай бұрын
ಬೆಕ್ಕಿನ ಕಣ್ಣು ಚಿತ್ರದ ವಿಲನ್ ಸತೀಶ್ ಬಗ್ಗೆ ಮಾಹಿತಿ
@boxofficeconsultant7826
@boxofficeconsultant7826 11 ай бұрын
It is Cabaret dancer .
@surishetty39
@surishetty39 11 ай бұрын
ಬೆಂಗಳೂರು ಲತಾ ಅವರ ಬಗ್ಗೆ ಮಾಹಿತಿ ಇದಿಯ
@srinivasprasad101
@srinivasprasad101 11 ай бұрын
ಅವರು ಹಾಡಿದ ಒಂದು ಹಾಡನ್ನು ಹಾಡಲು ಲತಾಮಂಗೇಶ್ಕರ್ ಹಾಗು ಆಶಾಬೋಂಸ್ಲೆ ಅವರುಗಳಿಗೆ ಹಾಡಲು ಸಾಧ್ಯವಾಗಲಿಲ್ಲ.
@vijayalaxmim9005
@vijayalaxmim9005 11 ай бұрын
Yellara Eeshwari avaru dakshinada Aasha bhonsle 🙏🙏🙏🙏🙏🙏🙏🙏
@gururajavittal4394
@gururajavittal4394 11 ай бұрын
Sir please you do not sing a
@manjunathhs4461
@manjunathhs4461 11 ай бұрын
Sorry sir.....I have to sing...
@kabirahmed8465
@kabirahmed8465 2 ай бұрын
Manjunath you are right ✅️ Good message 👍
Best of LR Eswari | Best Kannada Movie Songs | Audio Jukebox
36:29
Saregama Kannada
Рет қаралды 82 М.
Scary Teacher 3D Nick Troll Squid Game in Brush Teeth White or Black Challenge #shorts
00:47
Red❤️+Green💚=
00:38
ISSEI / いっせい
Рет қаралды 25 МЛН
That's how money comes into our family
00:14
Mamasoboliha
Рет қаралды 10 МЛН
ОСКАР ИСПОРТИЛ ДЖОНИ ЖИЗНЬ 😢 @lenta_com
01:01
Sunday Suspense | Aat Munshir Gaachh | Rohan Roy | Mirchi Bangla
1:06:31
Can You Draw A PERFECTLY Dotted Circle?
0:55
Stokes Twins
Рет қаралды 28 МЛН
Can You Draw A PERFECTLY Dotted Circle?
0:55
Stokes Twins
Рет қаралды 28 МЛН
Сын вернулся с войны и сделал сюрприз 🤯
0:17
Фильмы I Сериалы
Рет қаралды 5 МЛН