No video

"ಮನೆ ಕಟ್ಟಿ ನೋಡು" ಚಿತ್ರದ ಪ್ರಿಂಟುಗಳನ್ನು ತೂಕಕ್ಕೆ ಮಾರಿಬಿಟ್ಟರು ನಮ್ಮ ತಂದೆ..!! | Venkat Bharadwaj | Ep 4

  Рет қаралды 6,231

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Жыл бұрын

#cvshivashankar
#rajkumar
#annavru
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed KZbin channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Пікірлер: 30
@muralidharaks173
@muralidharaks173 Жыл бұрын
ಅಚ್ಚ ಕನ್ನಡದ ಸ್ವಚ್ಛ ಬರಹಗಾರ ಸಿ ವಿ ಶಿವಶಂಕರ್ ರವರ ಮಗನ ಸಂದರ್ಶನ ನಿಜವಾಗಲೂ ಸೊಗಸಾಗಿ ಮೂಡಿ ಬರುತ್ತದೆ, ಹರಿಹರಪುರದ ಮಂಜುನಾಥ್ರವರಿಗೆ ಧನ್ಯವಾದಗಳು🙏🙏
@priyadarshan7745
@priyadarshan7745 Жыл бұрын
❤❤❤❤❤
@srinivashd2593
@srinivashd2593 Жыл бұрын
❤👍
@ramaswamyc4285
@ramaswamyc4285 Жыл бұрын
ಅದ್ಬುತ ಸಂದರ್ಶನ
@nagarajababu9504
@nagarajababu9504 Жыл бұрын
Really I was around 10 years old when my father too me to this picture in Navarang or some Tent in Rajajinagar. Since then I started saying my father to build houses. Now I am 65. Your Mane Katti Nodu of your father Sri SHIVASHANKAR is an inspiration. I wanted to build a house before my expiration and I did it in 2019.... Thank you sir for interview of this marvel son. Memories are unfolding as you bring so many episodes. Namma baduku Sarthaka to view these people
@mahadevprasad8008
@mahadevprasad8008 Жыл бұрын
ಹಳೆಯ ಸಿನಿಮಾ ಟೆಂಟ್ ನಲ್ಲಿ ಆದ ಅನುಭವ ರೀಲ್ ಬಗ್ಗೆ ಎಲ್ಲಾ ವಿಷಯ ನಮ್ಮನ್ನು ಹಿಂದಿನ ಬಾಲ್ಯದ ನೆನಪುಗಳನ್ನು ಮಾಡಿ ಕೊಟ್ಟಿರಿ ತುಂಬಾ ಸ೦ತೋಷ ವಾಯಿತು. ಮನೆಕಟ್ಟಿನೋಡು ಚಿತ್ರ ದಲಿ ಎಸ್. ಜಾನಕಿ ಅವರ ಹಾಡಿರುವ " ಬಾಳಿನಲಿ ಒ೦ದೊ೦ದೆ ಶುಭದಿನ... " ಎಷ್ಟು ಮಧುರವಾದ ಗೀತೆ ನನ್ನ ಅಚ್ಚುಮೆಚ್ಚಿನ ಹಾಡು. ಮುಂದಿನ ಕ೦ತುಗಳಿಗಾಗಿ ಕಾತುರದಿಂದ ಕಾಯುತ್ತಿದ್ದೇವೆ🙏
@n.k.murthy88
@n.k.murthy88 Жыл бұрын
ಮಂಜುನಾಥ್ ಸರ್, ನಾನು ನನ್ನ ಬಾಲ್ಯದಲ್ಲಿ ಕಟ್ ಆದ ಫಿ಼ಲಂ ರೀಲ್‌ಗಳನ್ನು ಸಂಗ್ರಹಿಸುತ್ತಿದ್ದುದು, ಕತ್ತಲೆ ಕೋಣೆಯಲ್ಲಿ ಟಾರ್ಚ್‌ ಮತ್ತು ಭೂತಕನ್ನಡಿ ಸಹಾಯದಿಂದ ಗೋಡೆ ಮೇಲೆ ಚಿತ್ರ ಮೂಡಿಸುತ್ತಿದ್ದುದು..... ಎಲ್ಲವನ್ನೂ ಜ್ಞಾಪಿಸಿದ ತಮಗೆ ಧನ್ಯವಾದಗಳು. ಕನ್ನಡ ಚಿತ್ರರಂಗಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದ ಅಪ್ಪಟ ಕನ್ನಡಪ್ರೇಮಿ, ಭಾಷಾಭಿಮಾನಿಯಾಗಿದ್ದ ಶ್ರೀ ಸಿ. ವಿ. ಶಿವಶಂಕರ್‌ರವರಿಗೆ ನನ್ನ ಅನಂತ ನಮನಗಳು.
@channamallikarjunswamy4198
@channamallikarjunswamy4198 Жыл бұрын
❤😂😂😂❤😂u r right I have played in childhood periods
@rtsharanrt6099
@rtsharanrt6099 Жыл бұрын
Yes... me too👍❤
@shyan12341
@shyan12341 Жыл бұрын
Shivashankar sir was next door neighbour! !
@pskulkarni7660
@pskulkarni7660 Жыл бұрын
balinali ondonde shubhadina, indu thumbirali anand chiranutana. G V Iyer's shadow. Golden lyrics by C V Shivshankar
@wanderingmystic6968
@wanderingmystic6968 Жыл бұрын
Ahaa.. inbu ( cheer) tumbirali. Fine song and recollection. What a fine lyricist. G V Iyer to be as iconic as Dr Rajkumar for his own skills and contribution. Great great man🙏
@pskulkarni7660
@pskulkarni7660 Жыл бұрын
@@wanderingmystic6968 C V Shivashankar, the great lyricist
@pskulkarni7660
@pskulkarni7660 Жыл бұрын
Mr. Manjunath's diction very clear,
@rtsharanrt6099
@rtsharanrt6099 Жыл бұрын
ಮಂಜಣ್ಣ... ಚೌ ಚೌ ಸಿನಿಮಾ... 😀😀👌👌👌... I remember my childhood days... Tent cinema was near my home... Seen many ಚೌ ಚೌ cinemas... 😀😀 in 1 hr show, scenes of kannada, hindi, tamil, English movies... and entry was free😀😀 thanks for triggering those golden days
@gangakpujar3203
@gangakpujar3203 Жыл бұрын
Sir madavi and Rajkumar films bagge heli sir
@pskulkarni7660
@pskulkarni7660 Жыл бұрын
C V Shivshankar great writer and nationalism too
@arunr6174
@arunr6174 Жыл бұрын
Sir, mane kattinodu modalane scene c v shankar avare barthare
@ravindrabyakod2416
@ravindrabyakod2416 Жыл бұрын
ಮತ್ತೊಂದು ಒಳ್ಳೆಯ ಸಂಚಿಕೆ.ಅಭಿನಂದನೆಗಳು.
@bharanisathya4525
@bharanisathya4525 Жыл бұрын
I Have met in mantralaya lost 3monts he recognised Bharani cafe Gandhi Nagar such memory power he introduced his family Such a memory power
@prajy895
@prajy895 Жыл бұрын
Yaranna
@rtsharanrt6099
@rtsharanrt6099 Жыл бұрын
ಶಿವಶಂಕರ್ ಅವರ ಪ್ರತಿಭೆ, ಅನುಭವವನ್ನು ಕನ್ನಡ ಚಿತ್ರರಂಗ ಸರಿಯಾಗಿ ಬಳಸಿಕೊಳ್ಳಲಿಲ್ಲ...
@natarajab8906
@natarajab8906 Жыл бұрын
Good morning Sir.
@pskulkarni7660
@pskulkarni7660 Жыл бұрын
newspaper cuttings so nostalgic
@bharanisathya4525
@bharanisathya4525 Жыл бұрын
15:20
@rangnathranganath9541
@rangnathranganath9541 Жыл бұрын
ಸಿ ರಿ ವ o ತ ನಾ ದ ರೂ, ಕ ನ್ನ ಡ ನಾ ಡ ಲ್ಲೆ ಮೇ ರೆ ವೇ, ಮುಂ ದಿ ನ ತ ಮ್ಮ ಇ ಬ್ಬ ರ ಸ o ದ ಶ ೯ ನ ದ ಮೊ ದ ಲ ಸಾ ಲಿ ನ ಲ್ಲಿ ಈ ಗೀ ತೆ ಬ ರ ಲಿ. ನ ಮ ಸ್ಕಾ ರ.
Parenting hacks and gadgets against mosquitoes 🦟👶
00:21
Let's GLOW!
Рет қаралды 12 МЛН
ROLLING DOWN
00:20
Natan por Aí
Рет қаралды 9 МЛН
小丑把天使丢游泳池里#short #angel #clown
00:15
Super Beauty team
Рет қаралды 36 МЛН
How I Did The SELF BENDING Spoon 😱🥄 #shorts
00:19
Wian
Рет қаралды 35 МЛН
ಅಣ್ಣಾವ್ರು ಇಂಗ್ಲೀಷ್ ಕಲಿಯಲು ಕಾರಣವಾದ ಆ ಘಟನೆ.. | Aditya Chikkanna Interview | Ep 18
15:49
Parenting hacks and gadgets against mosquitoes 🦟👶
00:21
Let's GLOW!
Рет қаралды 12 МЛН