ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@slkfoods52838 ай бұрын
Perfect counter...
@harishnayak51398 ай бұрын
ರಿಸರ್ಚ್ ಅಂಡ್ ಡೆವಲಪ್ಮೆಂಟ್ ವಿಚಾರದಲ್ಲಿ ಭಾರತದ ಕಂಪನಿಗಳು ಒತ್ತುಕೊಡಬೇಕು 👍
@user-ct1zk3bo1k8 ай бұрын
Money ಕೊಡೋಕೆ ದುಡ್ಡು ಇಲ್ಲ ಸರ್ಕಾರದ ಹತ್ತಿರ 😂
@shreyasrs64448 ай бұрын
Sir cid & cbi ಬಗ್ಗೆ vidio ಮಾಡಿ please
@deekshithgowda97028 ай бұрын
We want nokia to build ev cars Good battery backup, solid build quality
@user-ct1zk3bo1k8 ай бұрын
ಪುಕ್ಸಟ್ಟೆ ಭಾಗ್ಯ ತಿಂದು ಆರಾಮಾಗಿ ಇರೋಣ ನಮಗೆ ಯಾಕೇ ಕೆಲಸ ಕಾರ್ಯ
@ArunaKumari-wb9mr8 ай бұрын
Car taga modi kodstanny
@ArunaKumari-wb9mr8 ай бұрын
Koti hoduga alli
@unknownuser001123 ай бұрын
😂😂😂😂😂
@puttamallegowdaputtamalleg27768 ай бұрын
❤ಇಲ್ಲೆ 10 ಲಕ್ಷ ದೊಳಗೆ ತಯಾರು ಮಾಡಲಿ ್ಮ TATA ಸೂಜುಕಿ
@VilasNatikar-u2j8 ай бұрын
Reels ನಲ್ಲಿ ನಾವೆ 🌎 World 01 ಇನೂವೆಶನ್ ಯಾಕೆ ನಮಗೆ .ಎನಂತಿರಾ😀
@ANILKUMAR-ic1ms8 ай бұрын
Yes, when 1000 cr given free for Madrasa, acres of Free land to waqf board, Corruption, dividing people on caste from 75 years and Pappu making mokery of Make in India....we would have been no.1 on Reels. Don't worry we too will progress, but it will take time. Last 75 years when Congress was busy looting country, China have spent their time in acquiring knowledge.🙏
@Bharat-i8q3e8 ай бұрын
@@ANILKUMAR-ic1ms💯💯
@ShivaKumar-ni7pw8 ай бұрын
Sir keralada waynad nalli k surendran sparde bagge video madi
@GOPIKGOWDA8 ай бұрын
😂,,
@ItsMyLife_058 ай бұрын
@@ANILKUMAR-ic1ms This is India bro. Secular country. Not like Pak. You know right where in Pak, how they will discriminate their minority communities by not giving any basic facilities. Only here in this country for minorities, are providing most of the things free from Hindus money. This is India bro Not Singapore, Japan, china
@reelskingdm8 ай бұрын
Bio CNG ಬಗ್ಗೆ ಮಾಹಿತಿ ಕೊಡಿ
@chethanbkchethanbk96168 ай бұрын
Sir district co operative Central Bank are government or private and adu hege karya nirvahisuttade adara bagge video madi
@murugeshkumarsp81728 ай бұрын
India should make there own E V cars
@vijayrangarajanramakrishna3188 ай бұрын
With Chinese parts and assembly in India
@bossss.96 ай бұрын
Yes😂 but yavago
@dr.prashanthacharstarastro8 ай бұрын
ಚೀನಾ ಮೊಬೈಲ್ ಗಳೇ ಅಷ್ಟು ಬ್ಲಾಸ್ಟ್ ಆಗ್ತಿರ್ತಾವೆ.. ಇನ್ನು ಕಾರು ಯಾಗೊಂಡ್ರೆ.. ಜೀವ ಢಮಾರ್ 😂
@karunadu78 ай бұрын
Namma deshada car company bagge ondhu video madi Amar sir
@GAMINGCLUB-fe6qq8 ай бұрын
Normal x alli heavy over agi kathe odidira solpa spped madi
@KM_bright8 ай бұрын
Xiomi (mi) ಒಂದು ನಂಬಿಕೆಯ ಕಂಪನಿ ಕೇವಲ ಮೂರು ವರ್ಷಗಳಲ್ಲಿ RND ಮಾಡಿದರೆ 😮😮😮 ನಮ್ಮ ದೇಶದಲ್ಲಿ ಪೇಪರ್ ವರ್ಕ್ ಮಾಡೋಕೆ 5 6 ವರ್ಷಗಳು ಬೇಕು....😢😢😢😢😢😢
@rajb69598 ай бұрын
Sir bangalore bagge ondu news madi
@animalsfriend49498 ай бұрын
Solar charging tech nu introduce madbeku....bislalli park maadudre charge aago reethi
@keerthandk64338 ай бұрын
ಸ್ವಲ್ಪ ನೋಡಿ ತೆಗೆದುಕೊಳ್ಳಿ ಜಾಸ್ತಿ ಚಾರ್ಜ್ ಮಾಡಿದ್ರೆ ಬ್ಲಾಸ್ಟ್ ಆಗಬಹುದು
@manjunaths37288 ай бұрын
i am not MI fan but their products are well tested and reliable. i am using MI redmi note 8 pro from Dec 2018 , i am heavy user but i have not seen any issue expect sometimes it heats up when I play game with hi settings.
@ranjanchoonthar78288 ай бұрын
Working in SAIÇ😊
@vinaykumaras45168 ай бұрын
Where's our Make in India Made In India🇮🇳...
@forabetterlife42878 ай бұрын
India shouldn't allow Tesla and Chania company EV vehicles it will directly Impact on our country companies
@swaroopds29268 ай бұрын
Ene agali we should support our TATA ❤
@shreyasrs64448 ай бұрын
Amar sir bike & carಗಳ ಬಗ್ಗೆ ಇನ್ನೂ ತುಂಬಾ video ಮಾಡಿ
@Rambo-kannadiga8 ай бұрын
Compitation is very important 🇮🇳🔥🔥
@vijaykumark93208 ай бұрын
ನಿಮ್ಮ ವಿಡಿಯೋ ಗಳನ ,,Gap, ಕೊಡಬೇಡಿ ,,ನಮ್ಮಲ್ಲೆರ ಪ್ರೀತಿಯ.,,ಅಮರ್ ಸರ್. ಬೆಳಿಗ್ಗೆ ಮೊದಲ ನಿಮ್ಮದೆ ಇರಲಿ❤
@aikyabharatha2888 ай бұрын
Make in India is working, wah wah. All in media aste, reality is different
@Bharat-i8q3e8 ай бұрын
Bere deshad company aadaru, Bharat dalli caru ready maadabeku, local parts use maadabeku, deshi company galu belibeku. Idu make in India. Aathmnirbhar Bharath swalp slow ide, yaakendre fund enu ninu kodthiyaa??? 140 crore population nenapu ittuko.🧐🧐🤔🤔
@aikyabharatha2888 ай бұрын
@@Bharat-i8q3e , modi ji already invented everything bro, India is number 1 already, We are number 1 vishwagurus, happy na?
@dhanushdhanu23728 ай бұрын
@@Bharat-i8q3e ಚೀನಾ ದಲ್ಲಿ ಪಾಪುಲೇಷನ್ ಕಮ್ಮಿ ಇದ್ಯಾ 😂😂
@Bharat-i8q3e8 ай бұрын
@@dhanushdhanu2372 alli ready Maadi illi maaridre tax thumba cut aagutthe jothege namagu costly, adakke maruti hundai Toyota bere deshad companies aadaru production namm deshadalli aagutha erodu, Ella TV, fridge, AC, washing machine, mobile phones Ella illi production aagutha eddave, ellavu allind barodilla, Google search Maadi nodi . Foreign company andathakshan Ella import agutha ide annodu bhrame.
Nam desa ali edyala madtare anta nu yochne madidira bro. 😂😂
@VilasNatikar-u2j8 ай бұрын
Reels ನಲ್ಲಿ ನಾವೆ world 01😂😂 ಇನೂವೆಶನ್ ಯಾಕೆ ನಮಗೆ .ಎನಂತಿರಾ
@nishchay_gowda8 ай бұрын
Rajakarana irodrinda
@SrinivasGRao8 ай бұрын
Hi Amar Prasad, This is good and informative video. However, I feel like you end the episode abruptly. I observed this in so many videos too. Can you please look into this matter to make a proper closing of the episodes by saying something like Thanks, Bye, See you soon etc.? Just my opinion.
@Ganhi20087 ай бұрын
Nice information videos....
@2050dav8 ай бұрын
Mobile omme omme hang agutte eno car hang adre front hogo car reverse hogbhudu
@Nageshboss8 ай бұрын
Ishtu powerful motors Indian roads set agodilla,
@radhakrishnamoorthy87728 ай бұрын
ಹೌದು, ಮುಂದಿನ ದಿನಗಳಲ್ಲಿ ಅಷ್ಟೊಂದು ಸ್ಕ್ರ್ಯಾಪ್ ಬ್ಯಾಟರಿಗಳನ್ನು ಎಲ್ಲಿ dispose ಮಾಡುವುದು? ಮಂಗಳ ಗ್ರಹಕ್ಕೆ ಕಳುಹಿಸುವುದಾ?
ಉತ್ತಮ ಬೆಲೆ ಯಾರು ಕೊಡುತ್ತಾರೋ ಅವರ ವಸ್ತುಗಳನು ತಾಗೊಳ್ ತಿವಿ 😊 ಚೀನಾ ವಸ್ತುಗಳನ್ನು ನಾನು ಉಪಯೋಗಿಸುತ್ತೇನೆ ಯಕ್ಕೆ ಅಂದ್ರೆ ನಾನು ಸಾಹುಕಾರ ಅಲ್ಲ 😅 ನಾನು ಇಷ್ಟ ಪಡುತ್ತೇನೆ ಚೀನಾ ವಸ್ತುಗಳನ್ನು ಎಲ್ಲವೂ ಅಲ್ಲ ಫೋನ್ ವಿದ್ಯುತ್ ಉತ್ಪನ್ನಗಳನು ಇಷ್ಟ ಪಡುತ್ತೇನೆ
@prajwalgowda98908 ай бұрын
ಅಮೆರಿಕಾಗೆ ಲಕ್ಷ ಕೊಡೋ ಅಷ್ಟು ದಡ್ಡ ನಾನಲ್ಲ ನಾನು ಕೈಗೆ ಯಾವುದು ಎಟ್ಟುಕುತ್ತೋ ಅದುನ ಮಾತ್ರ ತೆಗೆದು ಕೊಳ್ಳುತ್ತೇವೆ ೬.೫೦೦ 6.500 ಗೆ ಉತ್ತಮ ಫೋನ್ ಚೀನೀ ಫೋನ್ 😅
ಬೆಂಗಳೂರಿನ ರಸ್ತೆಗಳಲ್ಲಿ ಈಗಾಗಲೇ ಕಾರುಗಳ ಪಾರ್ಕಿಂಗ್ ಗೆ ಜಾಗವಿಲ್ಲ ಭವಿಷ್ಯದಲ್ಲಿ ಏನಾಗಬಹುದು 😂😂😂😂😂
@vijayrangarajanramakrishna3188 ай бұрын
Mi phone to MI car...Unbelievable 😮...Crazy Chinese Manufacturing...Now wonder, it's factory of the world!!🙄😳🤦♂️
@Vinayaknayak3988 ай бұрын
Nim hathra bandida Bandh re aa mele reviews maadi😮
@panduranga63088 ай бұрын
🎉
@ManjunathaMattikoppa8 ай бұрын
We should not carried away by china company, lets appreciate there invention. But lets develop oir own cars and use, why help chain country which is against india.
@pradeepkumarm73438 ай бұрын
Made in India ಆದ್ರೆ ok.
@mitheshr.s69598 ай бұрын
Edu promotion video aadre k. If not I want to comment Neevella yaake china companygalanna ishtu promote maadthira.? I didn't see masth maga promoting our indian brands like this. Ex Ather, yulu, bounce n many more
@kirangowda43348 ай бұрын
I love TATA car's
@shashishashidhar27748 ай бұрын
Mi made in India antha haktharalla bro
@rachappaji53908 ай бұрын
👌👌🖤🖤👍🙏
@sunilbharati39288 ай бұрын
😮
@gurunathinamati77968 ай бұрын
Make in India 😂😂😂 making China rail
@143pl28 ай бұрын
Boycott chaina companys and chaina paid ad makers
@physicsmadhu24576 ай бұрын
Some mi phones become slow after 2 yrs. Hope such problems won't be there in cars! 😂
@sreenivasbabu78148 ай бұрын
Ban china car
@arunbaikar83248 ай бұрын
Very cheap 🚗 3.5 lakh car😂😂😂😂 Our TATA is Best 😊😊😊😊😊😊😊😊😊😊😊😊😊😊
@jathinkr97728 ай бұрын
TVS electric scooter 🛵 ನ features ಬಗ್ಗೆ ಮಾಹಿತಿ ನೀಡಿ
@Lkprajwal8 ай бұрын
Copy porsche panamera 😊
@madangowdam10698 ай бұрын
Nam ge ede tata bere yalla yake
@narayanbhat-t3c6 ай бұрын
ಚೈನಾ ಮಾಡೆಲ್ 😂
@sharatheats37078 ай бұрын
Too late
@Techworldofficial1438 ай бұрын
XIAOMI 🗿
@ahondualochane58068 ай бұрын
Tata is not really innovating.. I see not improvement
@rajb69598 ай бұрын
Nandey first comment
@NimmaBharat8 ай бұрын
Like Who Is Using MI Phones ❤
@crazyboy21008 ай бұрын
ಪುಗ್ಸಟೆ ಕೊಟ್ರು ಬೇಡ
@siddu..978 ай бұрын
2 comment
@Raju-s3f8 ай бұрын
Gambling bagge video madi youths tumbha halagtidare.... Adralli naanu obba..!!😢😢
@basavarajtalawar18418 ай бұрын
Hoykot hogi paa nadi manig nii
@Raju-s3f8 ай бұрын
@@basavarajtalawar1841 ☹️☹️ time bandaga ogle beku bro☹️