ಮಾತೃದೇವೋಭವ.. ಅಣ್ಣಾವ್ರ ಚಿತ್ರಗಳಲ್ಲಿ ತಾಯಿಯ ಪಾತ್ರಧಾರಿಗಳು.. | Halu Jenu Ramkumar Interview Part 36

  Рет қаралды 20,996

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Күн бұрын

Mr. Ram Kumar, well known as Halu Jenu Ramkumar, a die hard fan of Dr. Rajkumar. Mr. Ram Kumar made research on Dr. Rajkumar's cine life and personal life and documented many interesting incidents. In this Manasare interview series, he shares his documentation and research about Dr. Rajkumar
==================================================
Interviewed by Hariharapura Manjunath
Shot, Edited and Directed by Mohan Kamakshi
Produced by V Lakshmikanth
==================================================
Objective / Mission
To preserve, progress and promote Kannada language, culture, literature, heritage amongst the present and future generations of Kannada speaking population living in India and outside India through selling Kannada books, music and movies, etc.
Subscribe to our Channel
/ totalkannadaofficial
Our Webiste:
www.totalkanna...
Follow and like us on:
/ totalkannada
Email us:
totalkannada2006@gmail.com
Follow us on:
/ totalkannada
About our Total Kannada Store
Total Kannada is an unique store. We have 25,000+ items in our catalogue. It includes 2,500+ Movies VCDs and DVDs (out of total 3400 Kannada Movies), 6,000 Audio titles (Film Music, Light Music, Folk Music,Drama, Lecture,Comedy,etc), 11,000+ books, 60 varities of Tee Shirts, Kannada Clocks and Watches , 100+ varieties of greeting cards, Kannada Calendars, etc. Kannada movies VCDs, DVDs, Audio CDs, MP3s, Songs, Films / Movies, Kannada albums, Books, eBooks,Audio Books, Raajyothsava Items (Shalya, Flags, Badges,Buntings,Decoration Items). You name it. We have it. Everything under one roof. No where on this earth you will find such collection all under one roof.
Store Address:
TOTAL KANNADA
No.638, 31st Cross, 10th B Main Road
Jayanagar 4th Block, Bengaluru - 560 011
Ph: 080-41460325
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Total Kannada Avalokana, Total Kannada Manasare, Total Kannada Book Store, Total Kannada CDs, Total Kannada Movies, Writers, Poets, Literature, Cinema, Movies, Serials, Tele Films, Documentaries, Award Winning movies, Sports, Politics, Music, Picture, Kuvempu, TP Kailasam, Dr Raj Kumar, Dara Bendre, Shivarama Karanth, GP Rajarathnam, Na Kasthuri, YV Gundur Rao, Lakshmikanth,
Mohan Kamakshi, Girish Kasaravalli, P Sheshadri, V Manohar, Hamsalekha, S Mahendar, Dinesh Babu, Karisubbu, Kannada Film Industry, Sandle Wood, Sandal Wood, News, Public, TV, Madhyama, Kannada Channel, Studio, Upendra, Super Star Upendra, Power Star Puneet Raj Kumar, Shivaraj Kumar, Shivanna, Darshan, D Boss, Short Films, Shankar Nag, YNK, Ananth Nag, Yogaraj Bhat, Suri, Duniya Suri, Nagathihalli Chandrashekhar, Dodda Range Gowda, Rajan Nagendra, Upendra Kumar, GK Venkatesh, M Ranga Rao, SP Balasubramanyam, Vijaya Bhaskar, Puttanna Kanagal, BR Panthulu, Umesh, Kannada, Makkala Rajya
#Rajkumar #PandariBai

Пікірлер: 133
@hareeshbhuvan7957
@hareeshbhuvan7957 2 жыл бұрын
ನಮಸ್ಕಾರ ಹರಿಹರ ಪುರ ಮಂಜುನಾಥ್ ಸರ್ ರಾಜ್ ಕುಮಾರ್ ಅವರ ವಿಚಾರವನ್ನು ತಿಳಿಯಲು ತುಂಬಾ ಇಷ್ಟ ನನಗೆ ನೀವು ತುಂಬಾ ವಿಷಯ ಗಳನ್ನ ತಿಳಿಸಿಕೊಡುತಿದ್ದೀರಿ.ಇನ್ನೂ ರಾಮ್ ಕುಮಾರ್ ಸರ್ ರವರಂತೂ ಅದ್ಬುತವಾದ ಮಾಹಿತಿ ಗಳನ್ನ ಹಂಚಿಕೊಳ್ತಾಯಿದ್ದಾರೆ.ಅವರಂತೂ ಮಾಹಿತಿಯ ಸಾಗರ, ಅಗಾಧವಾದ ನೆನಪಿನ ಶಕ್ತಿ.ರಾಮ್ ಕುಮಾರ್ ಸರ್ ರವರಿಗೆ ಅನಂತ ವಂದನೆಗಳು.ಧಯವಿಟ್ಟು ಇನ್ನೂ ಹೆಚ್ಚು ಮಾಹಿತಿಯನ್ನು ಕೊಡಬೇಕಾಗಿ ವಿನಂತಿ.
@appu_fan_forever83
@appu_fan_forever83 2 жыл бұрын
ತಂದೆ ತಾಯಿ ಆಶೀರ್ವಾದ ಪೂರ್ಣ ಪಡೆದ ಎಲ್ಲರೂ ಖಂಡಿತ ಜೀವನದಲ್ಲಿ ಯಶಸ್ಸು ಕಾಣುತ್ತಾರೆ❤️ ಅಣ್ಣಾವ್ರ ಸಿನೆಮಾಗಳ ಮಾತೃ ಭಕ್ತಿ🙏🏻ನಿಜಜೀವನದ ಅವರ ಸಂಸ್ಕಾರ......ತೆರೆ ಮೇಲೆ ಕೂಡ ನೊಡಿದ್ದಿವಿ❤️
@shreyashravya3362
@shreyashravya3362 2 жыл бұрын
ಭಾರತ ಚಿತ್ರರಂಗ ದಲ್ಲಿ ರಾಜಕುಮಾರರಂತೆ ಮಾದರಿಯಾಗಿ ಬದುಕಿದ ವ್ಯಕ್ತಿ ಇನ್ನೊಬ್ಬ ಇಲ್ಲ ಹಿರಿಯ ನಟರಾದ ದೊಡ್ಡಣ್ಣ ನವರು ಒಮ್ಮೆ ಹೇಳಿದ್ದರು ರಾಜಕುಮಾರ ರಷ್ಟು ತಾಯಿಯನ್ನು ಪ್ರೀತಿಸಿದ ಕಲಾವಿದನನ್ನು ನಾನು ನೋಡಿಲ್ಲ ಅಣ್ಣಾವ್ರು ಕೇವಲ ತೆರೆಮೇಲೆ ಅಷ್ಟೇ ಸರಳ ಸಜ್ಜನರಲ್ಲ ತೆರೆಯ ಹಿಂದೆಯೂ ಕೂಡ ಅಷ್ಟೇ ಸರಳ ಸಜ್ಜನರು ಅಂತ ಮಹಾತ್ಮನನ್ನು ಪಡೆದ ಕರುನಾಡು ಧನ್ಯ ಧನ್ಯ ಧನ್ಯ
@ramkudr
@ramkudr 2 жыл бұрын
ಈ ಸಂಚಿಕೆಯನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿ ಹಾರೈಸಿದ ಎಲ್ಲಾ ವೀಕ್ಷಕರಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು . ಎಲ್ಲರಿಗೂ ಪ್ರತ್ಯೇಕವಾಗಿ ಧನ್ಯವಾದಗಳನ್ನು ವ್ಯಕ್ತಪಡಿಸಲು ಆರೋಗ್ಯದ ಸಮಸ್ಯೆಯ ಕಾರಣ ಸಾಧ್ಯವಾಗುತ್ತಿಲ್ಲ.ಕ್ಷಮೆಯಿರಲಿ.
@vidyashankar9864
@vidyashankar9864 2 жыл бұрын
Wishing u good health Sir. We need to hear more from u Sir.
@santoshiblock5911
@santoshiblock5911 2 жыл бұрын
You solved 1.the mystery of puttanna envy on annavru 2.leelvathi - bhagavarathar history 🙏🙏🙏 These two issues made lots of negative waves against annavru for ages ..
@MrMaaruthi
@MrMaaruthi Жыл бұрын
ನಮಸ್ತೆ ಟೋಟಲ್ ಕನ್ನಡ ಯೂಟ್ಯೂಬ್ ಚಾನಲ್, ಹರಿಹರ ಪುರ ಮಂಜುನಾಥ ಮತ್ತು ಹಾಲು ಜೇನು ರಾಮ್ ಕುಮಾರ್ ಅಣ್ಣಾವ್ರ ಬಗ್ಗೆ ಹಲವಾರು ಸ್ವಾರಸ್ಯಕರ ಸಂಗತಿಗಳನ್ನು ತಿಳಿಸಿದಕ್ಕಾಗಿ ಇದು ಸದಾ ಕಾಲ ಹೀಗೆ ಮುಂದುವರಿಯಲಿ ನಿಮಗೆಲ್ಲಾ ನನ್ನ ತುಂಬು ಹೃದಯದ ಧನ್ಯವಾದಗಳು..🙏
@ಕಿಡಿನುಡಿ
@ಕಿಡಿನುಡಿ 2 жыл бұрын
ವಿಶ್ವಮಾತೆಯರ ದಿನಕ್ಕೆ ವಿಶ್ವದಲ್ಲೇ ವಿಶಿಷ್ಟವಾದ ಶ್ರೇಷ್ಠ ನಟ ಅಣ್ಣಾವ್ರ ಉತ್ಕೃಷ್ಟವಾದ ಮಾತೃಪ್ರೇಮವನ್ನ ಸವಿವರವಾಗಿ ತಿಳಿಸಿದ ಧೀಮಂತರಾದ ಹಿರಿಯಮುತ್ಸದ್ದಿ ಗಳಾದ ರಾಮ್ ಕುಮಾರ್ ರವರಿಗೂ ಮತ್ತು ಹರಿಹರಪುರ ಮಂಜುನಾಥ್ ನಿಮ್ಭೀರ್ವರ ಪಾದಚರಣಗಳಿಗೆ ಕೋಟಿ ಪ್ರಣಾಮಗಳು..... ನಿಮ್ಮ ಈ ಕಾರ್ಯಕ್ರಮ ನೋಡುತ್ತಿದ್ದರೆ ಯಾವುದೋ ಸುರಲೋಕದಲ್ಲಿ ಸಂಚರಿಸದಂತಾಗಿ ತನ್ಮಯನಾದೇನು... ಧನ್ಯವಾದಗಳು....
@ManjulaManjula-jt4wj
@ManjulaManjula-jt4wj 2 жыл бұрын
ಹೌದು. 👌👌👍👍🙏🙏
@muniswamygowdak.n8193
@muniswamygowdak.n8193 2 жыл бұрын
Please continue Halu jenu Ramkumar' s episodes as can as possible to the maximum extent
@shivakumar-ud5pd
@shivakumar-ud5pd 2 жыл бұрын
ತಾಯಿ ಪಾತ್ರದಾರಿಗಳ ಬಗ್ಗೆ ಹೇಳುವಾಗ ದಯವಿಟ್ಟು ಅವರ ಚಿತ್ರಗಳನ್ನು ತೋರಸಿದ್ದರೆ ತುಂಬಾ ಒಳ್ಳೆಯ ದಿತ್ತು ಮಂಜಣ್ಣ
@someshwarbendigeri4197
@someshwarbendigeri4197 2 жыл бұрын
Yet another wonderful episode. It touches heart when Dr Rajkumar spends his time with MV Rajamma. GREAT Rajkumar you are Great 👍👏
@vinayakscreenprinters
@vinayakscreenprinters 2 жыл бұрын
ತುಂಬಾ ಧನ್ಯವಾದಗಳು ಗುರುಗಳೇ ನಿಮ್ಮ ಅನುಭವದ ಮಾತು ಕೆಳಿ ಮನಸ್ಸು ತುಂಬಾ ಸಂತೋಷವಾಯಿತು ಹಿಂಗೇ ನಿಮ್ಮ ಅನುಭವದ ಮಾಹಿತಿಯ ಮಾತುಗಳು ಕೆಳುತ್ತಲೆ ಇರಬೇಕು ಅನಿಸುತ್ತದೆ ಸರ 🙏❤️
@vijaymanjunath5646
@vijaymanjunath5646 2 жыл бұрын
ಆಹಾ ಆಹಾ ಎಂಥಾ ಸ್ಮರಣಶಕ್ತಿ ಸಾರ್ ನಿಮ್ಮದು. ಧನ್ಯ ಧನ್ಯ. ಶರಣು ಶರಣಾರ್ಥಿ.🙏🙏🙏
@sreenivasaiahn2236
@sreenivasaiahn2236 2 жыл бұрын
ದಯವಿಟ್ಟು ತಂದೆಯ ಪಾತ್ರಧಾರಿ ಗಳನ್ನು ಮುಂದಿನ ವಾರ ತಿಳಿಸಿ.
@sureshatumkur6389
@sureshatumkur6389 2 жыл бұрын
ಅದೆಂತಹಾ ಜ್ಞಾಪಕಶಕ್ತಿ ಸರ್ ನಿಮ್ಮದು. 👌👌
@prashanthkumar2381
@prashanthkumar2381 2 жыл бұрын
Hats off to Halu jenu Ramkumar.. for great research.. as per my knowledge no one has done this sort of research. In any language movies..
@arjunarju3687
@arjunarju3687 2 жыл бұрын
🙏ಈ ಸಂಚಿಕೆಯನ್ನು ನೀಡಿದ ನಿಮೀಬರಿಗು ಡಾ. ರಾಜ್ಕುಮಾರ್ ಅಭೀಮಾನಿಗಳಿಂದ ಧನ್ಯವಾದಗಳು‌💐 🙏ಮಾತೃದೇವೊಬವ‌🙏
@n.k.murthy88
@n.k.murthy88 2 жыл бұрын
ಈ ಸಂಚಿಕೆ ವಿಶಿಷ್ಟ ಹಾಗೂ ಕುತೂಹಲಕಾರಿಯಾಗಿದೆ. ರಾಂಕುಮಾರ್‌ರವರ ಸಹಯೋಗದಲ್ಲಿ ಬೇರೆ ಬೇರೆ ಶೀರ್ಷಿಕೆಯಡಿ ಸಂಚಿಕೆಗಳನ್ನು ಮಾಡಿ ಅಣ್ಣಾವ್ರ ಬಗ್ಗೆ ಸಮಗ್ರ ಮಾಹಿತಿ ನೀಡಬೇಕೆಂದು ವಿನಂತಿ. ನಮ್ಮಿಬ್ಬರಿಗೂ ನಮ್ಮ ಅನಂತ ನಮನಗಳು.
@rukminicr8248
@rukminicr8248 2 жыл бұрын
ರಾಜಕುಮಾರ್ ಸರ್ ಧನ್ಯವಾದಗಳು ನಿಮ್ಮ ಜ್ಞಾಪಕ ಶಕ್ತಿಗೆ,ಈಗ ನೋಡಿದ್ದಙ ಈಗ ಮರ್ತು ಬಿಡ್ತೀವಿ
@RaghuramKG
@RaghuramKG 2 жыл бұрын
Very very meaningful episode on Mother's day.. wow.. Once again a big salute to Halujenu Ramkumar Sir🙏🙏🙏🙏, Manjunath Sir and Total Kannada channel team 🙏🙏🙏🙏
@AshokAshokraj-d1g
@AshokAshokraj-d1g Жыл бұрын
Spuer.. Sir. ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
@drsureshh5792
@drsureshh5792 2 жыл бұрын
Pandaribai & Rajkumar as mother and son in Jeevanachaitra , is ultimate.
@sravi4895
@sravi4895 2 жыл бұрын
Superb Episode; Superb Climax. PRANAAMS to BhalE JODi... ರಾಜಕುಮಾರ್ ಅವರು ಮಗನ ಪಾತ್ರವಹಿಸುತ್ತಿರುವ ಸಂದರ್ಭದಲ್ಲಿ, ತಮ್ಮ ತಾಯಿಯನ್ನು ಅಮ್ಮಾ ಎಂದು ಕರೆಯುತ್ತಿದ್ದುದು ಕೇಳುವುದೇ ಅಮೋಘ ಹಾಗೂ ಮೈನವಿರೇಳಿಸುವ ವಿಷಯವಾಗಿತ್ತು. ಮಾತೃ ದೇವೋ ಭವ....
@drsureshh5792
@drsureshh5792 2 жыл бұрын
Halu Jenu Ramkumar is a living encyclopedia of Dr Rajkumar movies. So fluent & full of information.
@venkateshkumar5556
@venkateshkumar5556 2 жыл бұрын
ಸಂಸ್ಕಾರವಂತ ರಾಜಣ್ಣ, ತೆರೆಯ ಮೇಲೆ ಹಾಗೂ ತೆರೆಯ ಹಿಂದೆ 🙏🏿🙏🏿🙏🏿
@prakashys139
@prakashys139 2 жыл бұрын
Mothers day best wishes ,rajkumar deserve all goodqualites as son ,husband father,brother all in one goodness
@nethragputtaraju5742
@nethragputtaraju5742 2 жыл бұрын
Naanu ivara episode nododakke thumba kaathuradinda kaaythirtheeni. 🙏🙏🙏
@surenbond8187
@surenbond8187 2 жыл бұрын
ನಿಮ್ಮ ಜ್ಞಾಪಕ ಶಕ್ತಿಗೆ ನಮೋ ನಮಃ. ಅಮ್ಮಾ ಎನ್ನುವ ಪದವನ್ನು ಅಣ್ಣಾವ್ರ ಬಾಯಿಯಲ್ಲಿ ಕೇಳುತ್ತಿದ್ದರೆ ಆಗುವ ಆನಂದ ಅಷ್ಟಿಷ್ಟಲ್ಲ. ಆ ಪದವನ್ನು ಅವರಷ್ಟು ಅನುಭವಿಸಿ ಹೇಳುವ ಕಲಾವಿದ ಇನ್ನೊಬ್ಬರಿಲ್ಲ.
@sureshbc213
@sureshbc213 2 жыл бұрын
Great episode.plcontinue
@vijaykumarsiddaramaiah6372
@vijaykumarsiddaramaiah6372 2 жыл бұрын
AMAZING INFORMATION OF DR ANNAVARU ATTITUDE CONCERN ABOUT THE ARTIST........
@manjunatha9707
@manjunatha9707 2 жыл бұрын
ಮಹಾನುಭಾವ ನಮ್ಮ ರಾಜಣ್ಣ.
@Shan56566
@Shan56566 2 жыл бұрын
Very emotional episode. Thank you sirs
@prasannakumar7372
@prasannakumar7372 2 жыл бұрын
Thank you sir for remembering all Amma and in srinivasa kalyana by adavani lakshmi devi wonderful acting
@srikanthamnagendrashastry9616
@srikanthamnagendrashastry9616 2 жыл бұрын
ರಾಮಕುಮಾರ್ ಸರ್ ನೀವು ರಾಜ್ ವಿಶ್ವಕೋಶ🙏🏻🙏🏻
@varadarajaluar2883
@varadarajaluar2883 2 жыл бұрын
🙏, very interesting information.thanks for sharing your memories. Really I am grateful to you both. Please continue. 🙏
@umaprabhu5527
@umaprabhu5527 2 жыл бұрын
Eshto aparupada vicharagalu tiliyitu. Dhanyavadagalu Anna and total kannada
@gopugopu690
@gopugopu690 2 жыл бұрын
Your knowledge about Appaji🙏🙏🙏🙏🙏🙏🙏🙏🙏
@ChandraShekar-k6h
@ChandraShekar-k6h 3 ай бұрын
Super sir
@lathavijayakumar1798
@lathavijayakumar1798 2 жыл бұрын
Very very nice information sir
@gayathrik.l5318
@gayathrik.l5318 2 жыл бұрын
I liked very much this episode
@nagarajhs9112
@nagarajhs9112 2 жыл бұрын
B. Sarojadevi was mother as well as wife in Babruvaahana and Jayanthi in Kulagowrava as mother & wife also
@ramkudr
@ramkudr 2 жыл бұрын
ಸಮಯದ ಅಭಾವದಿಂದ ಹೇಳಲಾಗಲಿಲ್ಲ. ಗುರುತಿಸುವಿಕೆಗೆ ಧನ್ಯವಾದಗಳು
@shivannak.g.5371
@shivannak.g.5371 2 жыл бұрын
Kanchana in Bhakta Prahlada and Shankar Guru
@gayathrik.l5318
@gayathrik.l5318 2 жыл бұрын
Excellent sir
@manjulasrinivas5894
@manjulasrinivas5894 2 жыл бұрын
Dhanyavadagalu ramkumar avare pandari bai amma rajkumar sir ge janmarahasya chitra dallu taayi ya paatra nirvahisiddare
@ramkudr
@ramkudr 2 жыл бұрын
ಹೌದು ಬಿಟ್ಟು ಹೋಗಿದೆ. ಗಮನಿಸುವಿಕೆಗೆ ಧನ್ಯವಾದಗಳು.
@manjulasrinivas5894
@manjulasrinivas5894 2 жыл бұрын
Namaskaragalu sir
@muhammadimran8835
@muhammadimran8835 2 жыл бұрын
ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ. ಅಮ್ಮ!ಅಮ್ಮ!ಅಮ್ಮ!ನಮ್ಮಮ್ಮ!
@bheemeshklrn6768
@bheemeshklrn6768 2 жыл бұрын
Super sir 🙏 👏
@praveen_3825
@praveen_3825 Ай бұрын
ನಮ್ಮ ಅಣ್ಣಾವ್ರು ಒಂದು ದಂತಕಥೆ 👑
@sumanthkashyap9164
@sumanthkashyap9164 2 жыл бұрын
Sir MV Rajamma also played mother roles in many movies
@ramkudr
@ramkudr 2 жыл бұрын
ಅವರು ನಾಲ್ಕು ಚಿತ್ರಗಳಲ್ಲಿ ತಾಯಿಯ ಪಾತ್ರ ನಿರ್ವಹಿಸಿದ್ದಾರೆ. ಹೇಳಿದ್ದೇನೆ. ಗಮನಿಸಿ.
@bharathkumarr.b.9630
@bharathkumarr.b.9630 Жыл бұрын
Chamundeshwari Mahime anta ondu movie ide but siktilla help madabahuda ???
@badarinathdk
@badarinathdk 2 жыл бұрын
In Sandhya raga, pandari bai was mother to Rajkumar, which Ramkumar has left out
@ramkudr
@ramkudr 2 жыл бұрын
She is step mother to Dr Raj kumar in that movie .That will be covered in a separate episode
@umashankarshivanna8095
@umashankarshivanna8095 2 жыл бұрын
Pandaribai and rajkumar bale jodi chitradalli adbutha abinaya
@sanjeevmurthyairani8082
@sanjeevmurthyairani8082 2 жыл бұрын
Chalisuva modagalu Sir- Advani Laxmi devi
@ramkudr
@ramkudr 2 жыл бұрын
ಬಿಟ್ಟು ಹೋಗಿದೆ ಸೇರ್ಪಡೆಗಾಗಿ ಧನ್ಯವಾದಗಳು.
@suvarnahalageri4489
@suvarnahalageri4489 Жыл бұрын
ನಮ್ಮಿಬ್ಬರಿಗೂ ಧನ್ಯವಾದಗಳು
@jaganathm7527
@jaganathm7527 2 жыл бұрын
🙏🙏👌👌
@krishnaprasad3071
@krishnaprasad3071 2 жыл бұрын
Goththe irada vishaya saavira vandanegalu
@mahammadyusufnadaf3606
@mahammadyusufnadaf3606 2 жыл бұрын
Sir Nimma dr.rajkumar abhiman attaydhbhut mattu harihar manjunath sir saha nimage devaru chennagidali
@nagarajhs9112
@nagarajhs9112 2 жыл бұрын
Kaanchna was mother in Bhaktha prahlada & wife and mother in Shankarguru, Nanobba kalla
@ramkudr
@ramkudr 2 жыл бұрын
ಸಮಯದ ಅಭಾವದಿಂದ ಹೇಳಲಾಗಲಿಲ್ಲ. ಗುರುತಿಸುವಿಕೆಗೆ ಧನ್ಯವಾದಗಳು.
@nagarajhs9112
@nagarajhs9112 2 жыл бұрын
Dhanyavaadagalu Raamkumar avare
@srinivasav4123
@srinivasav4123 2 жыл бұрын
Sandya Raga - missed film for Pandaribai
@ramkudr
@ramkudr 2 жыл бұрын
ಸಂಧ್ಯಾರಾಗ ದಲ್ಲಿ ಪಂಡರೀಬಾಯಿ ಮಲತಾಯಿ.
@shrishailnagral8066
@shrishailnagral8066 2 жыл бұрын
ಎಂ ವಿ ರಾಜಮ್ಮನವರು
@mahadevna6713
@mahadevna6713 2 жыл бұрын
ಬಂಗಾರದ ಪಂಜರ ಸರ್
@ramkudr
@ramkudr 2 жыл бұрын
ಬಿಟ್ಟು ಹೋಗಿದೆ. ಗುರುತಿಸುವಿಕೆಗೆ ಧನ್ಯವಾದಗಳು.
@nirmalabr8156
@nirmalabr8156 2 жыл бұрын
Rekha bagge thilisi
@subramanyans8358
@subramanyans8358 2 жыл бұрын
🙏🙏🙏🙏
@rameshdv8814
@rameshdv8814 2 жыл бұрын
Keraladi simha amele bangarada panjara
@ramkudr
@ramkudr 2 жыл бұрын
ಬಂಗಾರದ ಪಂಜರ ಬಿಟ್ಟು ಹೋಗಿತ್ತು.ಸೇರ್ಪಡೆಗೆ ಧನ್ಯವಾದಗಳು. ಕೆರಳಿದ ಸಿಂಹ ಹೇಳಿದ್ದೇನೆ.
@ravikumarrr190
@ravikumarrr190 2 жыл бұрын
Mam
@tigarramu2748
@tigarramu2748 2 жыл бұрын
ಬಂಗಾರದ ಪಂಜರದಲ್ಲೂ ಮಾಡಿದಾರೆ ರಾಜಮ್ಮ ಅವರೂ ನೀವು ಮರೆತಿದೀರ ಅನ್ಸುತೆ ....ನನಗೆ ಗೊತಿರೊದು ಹೇಳಿದೀನಿ ತಪ್ಪಾಗಿದ್ದರೆ ಕ್ಷಮಿಸಿ
@ramkudr
@ramkudr 2 жыл бұрын
ಹೇಳಿದ್ದೇನೆ- ಸಾಕು ತಾಯಿ ಅಂತ.ಗಮನಿಸಿ.
@tigarramu2748
@tigarramu2748 2 жыл бұрын
ಸಾರಿ ಸಾರ್ ಗಮನಿಸಿಲ
@nagarajhs9112
@nagarajhs9112 2 жыл бұрын
M. V. Rajamma was Raj's step mother in Trimurthy also
@ramkudr
@ramkudr 2 жыл бұрын
ಹೌದು. ಮಲತಾಯಿ ಹಾಗೂ ಇತರ ಸಂಬಂಧಗಳ ಬಗ್ಗೆ ಪ್ರತ್ಯೇಕ ಸಂಚಿಕೆ ಪ್ರಸ್ತುತ ಪಡಿಸುವ ಅಭಿಲಾಶೆಯಿದೆ.
@kumarn-z5c
@kumarn-z5c 8 ай бұрын
Why left kanchana
@sureshbc213
@sureshbc213 2 жыл бұрын
Gandadagudi?
@ramkudr
@ramkudr 2 жыл бұрын
ಹೇಳಿದ್ದೇನೆ.ಗಮನಿಸಿ.
@ranganathackcrrss9403
@ranganathackcrrss9403 2 жыл бұрын
ಗಂಧದ ಗುಡಿಯ ಮಹಾರಾಜ ಡಾ ರಾಜ್ ಕುಮಾರ್,,
@brvenkatesh2006
@brvenkatesh2006 2 жыл бұрын
Rajinikanth paid complete hospital bill of Pandaribai
@ramkudr
@ramkudr 2 жыл бұрын
Pandari Bai was in hospital for nearly one year in Hospital to my best memory.So More than one person has paid the bills.
@padman7663
@padman7663 2 жыл бұрын
Keralida simha
@ramkudr
@ramkudr 2 жыл бұрын
ಹೇಳಿದ್ದೇನೆ.
@arunr6174
@arunr6174 2 жыл бұрын
Chalisuva modagallu sir adivani laxmidevi avru madirodu
@ramkudr
@ramkudr 2 жыл бұрын
ಹೌದು. ಆ ಕ್ಷಣಕ್ಕೆ ಜ್ಞಾಪಕಕ್ಕೆ ಬಾರದೇ ಹೋಯಿತು.ನೆನಪಿಗೆ ಬರುವ ಹೊತ್ತಿಗೆ ಸಮಯ ಮೀರಿ ಹೋಗಿತ್ತು. ಗಮನಿಸುವಿಕೆಗೆ ಧನ್ಯವಾದಗಳು.
@muhammadimran8835
@muhammadimran8835 2 жыл бұрын
ಅಮ್ಮನ ಪಾದದಡಿಯಲ್ಲಿ ಸ್ವರ್ಗ ! ಪ್ರವಾದಿ ಮುಹಮ್ಮದ್ (ಸ) ದೇವಸಂದೇಶವಾಹಕರು.
@sujitht.n4532
@sujitht.n4532 2 жыл бұрын
Ramadevi
@ramkudr
@ramkudr 2 жыл бұрын
ಎರಡು ಚಿತ್ರಗಳನ್ನು ಪ್ರಸ್ತಾಪಿಸಿದ್ದೇನೆ.ಗಮನಿಸಿ.
@natarajbn3291
@natarajbn3291 2 жыл бұрын
Sahukaar janaki in tayige takka maga
@jkuyujgng
@jkuyujgng 2 жыл бұрын
Neevu mareta chitragalu 1. Jayashree - Mayor Muttanna 2. Pandari Bai - Janma Rahasya 3. Advani Lakshmi - Gandhada Gudi 2 Neevu heliradavaru: 1. Jayanti - Kulagourava 2. Kanchana - Babruvahana, Samayada Gombe, Bhakta Prahlada
@ramkudr
@ramkudr 2 жыл бұрын
ಜನ್ಮ ರಹಸ್ಯ, ಗಂಧದ ಗುಡಿ-2 ಸೇರ್ಪಡೆಗೆ ಧನ್ಯವಾದಗಳು. ಮೇಯರ್ ಮುತ್ತಣ್ಣ ಚಿತ್ರದಲ್ಲಿ ಜಯಶ್ರೀ ಯವರದು ತಾಯಿಯ ಪಾತ್ರವಲ್ಲ.
@ramkudr
@ramkudr 2 жыл бұрын
ಜಯಂತಿ, ಸರೋಜಾದೇವಿ, ಕಾಂಚನ,ಗಾಯತ್ರಿ- ಸಮಯದ ಅಭಾವದಿಂದ ಹೇಳಲಾಗಲಿಲ್ಲ. ಗುರುತಿಸುವಿಕೆಗೆ ಧನ್ಯವಾದಗಳು.
The evil clown plays a prank on the angel
00:39
超人夫妇
Рет қаралды 53 МЛН
Cheerleader Transformation That Left Everyone Speechless! #shorts
00:27
Fabiosa Best Lifehacks
Рет қаралды 16 МЛН
Quando eu quero Sushi (sem desperdiçar) 🍣
00:26
Los Wagners
Рет қаралды 15 МЛН
“Don’t stop the chances.”
00:44
ISSEI / いっせい
Рет қаралды 62 МЛН
"ಯಾವ ಹೂವು ಯಾರ ಮುಡಿಗೋ.. ಯಾವ ಪಾತ್ರ ಯಾರ ಪಾಲಿಗೋ.." | Halu Jenu Ramkumar Interview Part 18
23:22
Radio Interview of Dr. RajKumar
21:36
Sharath Kumar
Рет қаралды 70 М.
ಅಣ್ಣಾವ್ರ ಚಿತ್ರರಂಗದ 160 ಅನ್ನದಾತರು..!! | Halu Jenu Ramkumar Interview | Ep 43
26:26
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 15 М.
Janmanthara 2 - Balakrishna Guruji - (Gangadhar- Part 1)
22:50
Balakrishna Guruji
Рет қаралды 8 М.
The evil clown plays a prank on the angel
00:39
超人夫妇
Рет қаралды 53 МЛН