ರಾಜ್‌ಕುಮಾರ್ ಬಂದು ಪ್ರಶಸ್ತಿ ಕೊಡದಿದ್ದರೆ ನಾನು ಸ್ವೀಕರಿಸಲಾರೆ ಎಂದಿದ್ದರು MGR | Halu Jenu Ramkumar | Ep 47

  Рет қаралды 31,368

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Күн бұрын

Пікірлер: 112
@sureshpolali8685
@sureshpolali8685 2 жыл бұрын
ಬಬ್ರುವಾಹನ ಸಿನಿಮಾಕ್ಕೆ ಈಗಲೂ ರಾಷ್ಟ್ರ ಪ್ರಶಸ್ತಿ ಕೊಡಬಹದು -- ಈವತ್ತಿಗೂ ಅದು ಅದ್ಭುತ ಚಿತ್ರ ..
@prakashkiccha4714
@prakashkiccha4714 Жыл бұрын
ಕೊಟ್ಟಿದಾರೆ ಅಂತ ಗೂಗಲ್ ನಲ್ಲಿ ಇದೆಯಲ್ಲ
@anandamurthy1141
@anandamurthy1141 2 жыл бұрын
ಅಣ್ಣಾವ್ರುಗೆ ಕೇಂದ್ರಸರ್ಕಾರ ದಿಂದ ಬಹಳ ಅನ್ಯಾಯವಾಗಿದೆ ಪ್ರಶಸ್ತಿ ವಿಷಯದಲ್ಲಿ ಕನ್ನಡ ಚಿತ್ರರಂಗಕ್ಕೆ ಮಲತಾಯಿ ದೋರಣೆ ಆಗಿದೆ ಕಮಿಟಿ ಯಲ್ಲಿ ಅನ್ಯ ಭಾಷಿಕರೆ ತುಂಬಾ ಜನರು ಇರುವುದರಿಂದ ಕನ್ನಡದವರಿಗೆ ಅನ್ಯಾಯ ವಾಗುತ್ತಿದೆ ಇದಕ್ಕೆ ಕೇಂದ್ರದಲ್ಲಿ ಇರುವ ಕರ್ನಾಟಕದ ಜನಪ್ರತಿನಿಧಿಗಳು ಒತ್ತಾಯಿಸಬೇಕು ಅಣ್ಣಾವ್ರುಗೇಜೈ ಮುಂಬರುವ ದಿನಗಳಲ್ಲಿ ಅಣ್ಣಾವ್ರುಗೆ ಭಾರತ ರತ್ನ ಪ್ರಶಸ್ತಿಯನ್ನು ಕೇಂದ್ರಸರ್ಕಾರ ದಿಂದ ನೀಡಲು ಕನ್ನಡಿಗರು ಒತ್ತಾಯಿಸಿ ಬೇಕು ಅಣ್ಣಾವ್ರುಗೇಜೈ ಇಬ್ಬರೂ ಹಿರಿಯರು ಅಣ್ಣಾವ್ರ ಅಭಿಮಾನಿಗಳಿಗೆ ಜೈ
@ramkudr
@ramkudr 2 жыл бұрын
ಸತ್ಯವಾದ ಮಾತು.
@chintuchintu1800
@chintuchintu1800 2 жыл бұрын
ನಮ್ಮ ಕರ್ನಾಟಕದ ಇತಿಹಾಸ ಪುಟಗಳಲ್ಲಿ ಆಳಿದ ಸಾಮ್ರಾಟರನ್ನು ನೆನೆಸಿಕೊಂಡಾಗ ಕಣ್ಣ ಮುಂದೆ ಬರುವುದೇ ನಮ್ಮ ಅಣ್ಣಾವ್ರು 🙏🙏 ಅವರೇ ಹಿಮ್ಮಡಿ ಪುಲಕೇಶಿ ಅವರೇ ಶ್ರೀ ಕೃಷ್ಣ ದೇವರಾಯ ಅವರೇ ಮಯೂರ, ಅವರಿಗೆ ಪ್ರಶಸ್ತಿ ಕೊಡುವುದಕ್ಕೂ ಯೋಗ್ಯತೆ ಬೇಕು
@vinay1988feb
@vinay1988feb 2 жыл бұрын
ಇಮ್ಮಡಿ ಪುಲಕೇಶಿ ಎಂದು ಬದಲಿಸಿ
@prakashys139
@prakashys139 2 жыл бұрын
ರಾಜಕುಮಾರ್ ರವರ ನೂರಕ್ಕು ಹೆಚ್ಚು ಚಿತ್ರ ಗಳಿಗೆ ಶ್ರೇಷ್ಠ ನಟ ಪ್ರಸತಿ ಬರಬೇಕಾಗಿತು
@shantalakshami8832
@shantalakshami8832 2 жыл бұрын
ನಿಮ್ಮಿಬ್ಬರ ಮಾತಿನ ಜುಗಲ್ಬಂದಿಯ ನಡುವೆ ಅತ್ಯುತ್ತಮ ಚಲನಚಿತ್ರ ಆಯ್ಕೆ ಮಂಡಳಿಯ ಅವ್ಯವಸ್ತೆಯ ಬಗ್ಗೆ ಚೆನ್ನಾಗಿ ಅರ್ಥವಾಯಿತು.ನಿಜವಾದ ಕಾಳಜಿ ಇದ್ದಿದ್ದರೆ ಬಹುಶಃ ನೀವು ಹೇಳಿದಂತೆ Dr ರಾಜಕುಮಾರ್ ಅವರಿಗೆ ಅವರ 50ಕ್ಕೂ ಹೆಚ್ಚಿನ ಸಿನೆಮಾಗಳಿಗೆ ಅತ್ಯುತ್ತಮ ನಾಯಕನಟ ಪ್ರಶಸ್ತಿ ಸಿಕ್ಕಿರಬೇಕಿತ್ತು! ಕೇಳಿ ತುಂಬಾ ಬೇಜಾರಾಯ್ತು , ರಾಜಕೀಯಕ್ಕೆ ನಿಲುಕದ ವ್ಯಕ್ತಿ ಅಲ್ಲವೇ ನಮ್ಮ ಅಣ್ಣಾವರು ಅದಕ್ಕೆ ಅವರ ಹೆಸರು ಪರಿಗಣಿಸಲ್ಪಡಲಿಲ್ಲ ಎಂದು ಕಾಣುತ್ತದೆ .ರಾಮಕುಮಾರ ಅಂಕಲ್ ನಿಮ್ಮ ನೆನಪಿನ ಶಕ್ತಿಗೆ ಒಂದು ದೊಡ್ಡ ನಮಸ್ಕಾರ, ಎಷ್ಟು ಮಾಹಿತಿಗಳನ್ನು ನಿಮ್ಮ ಮಸ್ತಕದಲ್ಲಿ ಅಡಗಿಸಿ ಇಟ್ಟಿದ್ದೀರಿ really amazing ಮತ್ತು ಮಂಜುನಾಥ್ ಸರ್ ಅವರಿಂದ ಎಲ್ಲಾ ಅದ್ಭುತ ಮಾಹಿತಿಯನ್ನು ಹೊರತೆಗೆಯುವ ಜಾಣ್ಮೆ ನಿಮ್ಮಲ್ಲಿ ತುಂಬಿದೆ thank you very much.
@ramkudr
@ramkudr 2 жыл бұрын
ನಿಮ್ಮ ಮನದಾಳದ ಅಭಿಪ್ರಾಯಕ್ಕೆ ಹೃದಯ ಪೂರ್ವಕ ಧನ್ಯವಾದಗಳು.
@shreyashravya3362
@shreyashravya3362 2 жыл бұрын
ಅಣ್ಣಾವ್ರು ಅಭಿನಯಿಸುವ ದೇವರು ಅವರು ಎಲ್ಲ ಪ್ರಶಸ್ತಿ ಗಳಿಗಿಂತ ದೊಡ್ಡವರು
@chandrashekar-kg7oi
@chandrashekar-kg7oi 2 жыл бұрын
ಕನ್ನಡ ಕಲಾರತ್ನ ಕನ್ನಡ ಕಲಾಕಿರೀಟದ ಮುಕುಟಮಣಿ ಕನ್ನಡ ಕಂಠೀರವ ಕಲಾಕೌಸ್ತುಭ ಕನ್ನಡ ಕಣ್ಮಣಿ
@appu_fan_forever83
@appu_fan_forever83 2 жыл бұрын
❤️ annavru vishwakke obbare🙏🏻
@ramkudr
@ramkudr 2 жыл бұрын
ಈ ಸಂಚಿಕೆಯನ್ನು ವೀಕ್ಷಿಸಿ ಅಭಿಪ್ರಾಯ ವ್ಯಕ್ತಪಡಿಸಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು.ಪ್ರತಿಯೊಬ್ಬರಿಗೂ ಪ್ರತ್ಯೇಕವಾಗಿ ಉತ್ತರಿಸಲು ಅನಾರೋಗ್ಯ ಹಾಗೂ ಸಮಯದ ಅಭಾವ ಅಡಚಣೆಯಾಗಿದೆ.ಕ್ಷಮೆಯಿರಲಿ.
@vijaykumarsiddaramaiah6372
@vijaykumarsiddaramaiah6372 2 жыл бұрын
Yes true sir , he deserves more than 50 awards very decently compared, outstanding analysis of mr Ram kumar with respect to questions
@rajukle7741
@rajukle7741 2 жыл бұрын
ಬಹಳ ಸ್ವಾರಸ್ಯ ಕರ ಹಾಗೂ ಉಪಯುಕ್ತ ಮಾಹಿತಿ ನೀಡಿದ್ದಕ್ಕೆ ಟೋಟಲ್ ಕನ್ನಡ ಕ್ಕೆ ನನ್ನ ಧನ್ಯವಾದಗಳು.
@nageshwarrao4639
@nageshwarrao4639 2 жыл бұрын
Rajkumar bagge nimge iruva preethi, abhimanaa kke koti koti namaskaraa... Mahithi bandaarene nimmilli ide...
@ramkudr
@ramkudr 2 жыл бұрын
ನಿಮ್ಮ ಮನದಾಳದ ಅಭಿಪ್ರಾಯಕ್ಕೆ ಹೃದಯ ಪೂರ್ವಕ ಧನ್ಯವಾದಗಳು.
@ravichannal9361
@ravichannal9361 2 жыл бұрын
ನಿಮ್ಮ ಮಾತುಗಳನ್ನ ಕೇಳಿ ತುಂಬಾ ತುಂಬಾ ಸಂತೋಷ ತಂದಿದೆ ಸರ್
@rameshmp9911
@rameshmp9911 2 жыл бұрын
Every word you said is absolutely true ... perfectly matchs to what had happened.. never ever stop making such kind of videos ... truly your biggest fan .. keep up the good work
@rajeshn4145
@rajeshn4145 2 жыл бұрын
Raam kumar sir, you are really a walking encyclopedia of Kannada film industry .
@channamallikarjunswamy4198
@channamallikarjunswamy4198 2 жыл бұрын
Dr. Rajkumar sir ge innu ide tara estondu Anyaya aagriodu bahala ide kelvu cinemagalige Rashtra prasasti Sigbekittu aadre sikkalilla OKAY aadre kelvu Vishnuvardhan fans bari Dr.Rajkumar matte avra maneyavrge sigutte antha yaavaglu kettadaagi behavior maadutiddare
@balarajbalaraj8245
@balarajbalaraj8245 2 жыл бұрын
💯 bro
@vibzie540
@vibzie540 2 жыл бұрын
Sir, Srinath sir had also got huge fan following during 70s & 80s, but his fans were not crazy & Srinath sir & Rajkumar sir were very cordial to each other, may be that was the reason they both acted together in more films comparing to other heroes.
@ramkudr
@ramkudr 2 жыл бұрын
I concur with your views.
@chandrashekar-kg7oi
@chandrashekar-kg7oi 2 жыл бұрын
ರಮೇಶ್ ಅರವಿಂದ್, ಶಶಿಕುಮಾರ್ ಸಹ ಇದೆ ಕ್ಯಾಟಗೇರಿ ಗೆ ಸೇರುತ್ತಾರೆ
@vijaykumarsiddaramaiah6372
@vijaykumarsiddaramaiah6372 2 жыл бұрын
its true
@nesara4980
@nesara4980 Жыл бұрын
ಬಹುಮುಖ್ಯ ಕಾರಣ ರಾಜ್ ಕುಮಾರ್ ಹಾಗು ಶ್ರೀ ನಾಥ್ ಇಬ್ಬರಿಗೂ ಅಪ್ಪಟ ಕನ್ನಡಿಗ ಅಭಿಮಾನಿಗಳು ಇದ್ದರು ಹಾಗಾಗಿ ಇಬ್ಬರ ಅಭಿಮಾನಿಗಳ ನಡುವೆ ಸೌಹಾರ್ದಯುತ ಭಾವನೆಗಳು ಇದ್ದವು
@rathnavathipoorvi4883
@rathnavathipoorvi4883 2 жыл бұрын
Sir 🙏. ಸರ್ , ತಾವುಗಳು ಈರ್ವರಿಗೂ ಕೋಟಿ ನಮನಗಳು 🙏,,,,, . ಎಷ್ಟೊಂದು ವಿಷಯಗಳು ತಿಳಿಯುತ್ತಲ್ಲಿವೆ 🙏🙏🙏.
@ramkudr
@ramkudr 2 жыл бұрын
ಧನ್ಯವಾದಗಳು.
@abhishek8103
@abhishek8103 2 жыл бұрын
It was a nice episode complimenting both of you for an interesting episode
@ramkudr
@ramkudr 2 жыл бұрын
Thanks a lot for your heart felt opinion.
@karnataka8518
@karnataka8518 2 жыл бұрын
Raj dynasty.....my legend
@sundarashwini3707
@sundarashwini3707 2 жыл бұрын
Bharatha ratna award barabeku Raj sir ge
@six_face
@six_face 2 жыл бұрын
ಭೂದಾನ ಕ್ಕೆ ರಾಷ್ಟ್ರ ಪ್ರಶಸ್ತಿ ಬರಬೇಕಿತ್ತು
@ramkudr
@ramkudr 2 жыл бұрын
ಸತ್ಯವಾದ ಮಾತು.
@varadarajaluar2883
@varadarajaluar2883 2 жыл бұрын
Namaste for both, very interesting.
@mohanraj7094
@mohanraj7094 9 ай бұрын
ನಟನೆಗೆ ರಾಷ್ಟ್ರ ಪ್ರಶಸ್ತಿ ಅಣ್ಣಾವ್ರಿಗೆ ನೀಡದಿರುವುದು ತುಂಬಾ ದೊಡ್ಡ ಅನ್ಯಾಯ.ಆದರೆ ಅದಕ್ಕಿಂತ ದೊಡ್ಡ ಪ್ರಶಸ್ತಿಯನ್ನು ಕನ್ನಡಿಗರು ಎಂದೋ ನೀಡಿದ್ದಾರೆ. 🎉
@ರಾಮುಚಿಕ್ಕಮಾದೇಗೌಡ
@ರಾಮುಚಿಕ್ಕಮಾದೇಗೌಡ 2 жыл бұрын
ರಾಮ್ ಕುಮಾರ್ ಸರ್ ನಿಮ್ಮ ಜ್ಞಾಪಕ ಶಕ್ತಿಗೆ ನನ್ನ ಕೋಟಿ...ಕೋಟಿ ಧನ್ಯವಾದಗಳು...
@nagarajhs9112
@nagarajhs9112 2 жыл бұрын
Rajakeeya illadidre Rajkumar avarige Bhaktha Kanakadasa, Bhaktha Kumbara, Kasturi Nivasa, Sanaadi Appanna galige shreshta nata prashasthi barabekitthu. MGR ra Rickshakaran theera samanya commercial chithra. Amitabh ra Agneepath ondu Himsathmaka chithra adakkoo bandide. Idella kolaku rajakeeya.
@ramkudr
@ramkudr 2 жыл бұрын
ಸತ್ಯವಾದ ಮಾತು.
@vashistabhatkainthaje639
@vashistabhatkainthaje639 2 жыл бұрын
Nagaraj HS Sir Bangaarada Manushya yak bitri? Adaralli kuda Dr. Rajkumar Parakaya Pravesha madi natisiddare. Adakke Oscar Prashasti bandru kadime.
@shankart1249
@shankart1249 2 жыл бұрын
@@vashistabhatkainthaje639 Dirty picture emba chitrakke Vidya Balan avarige Best Actress award siktu aadre Mantralaya Mahatme antaha amogha chitra mattu mahan purushana paatra maadida natanige prashasti illa........
@vidyaks1656
@vidyaks1656 2 жыл бұрын
Shankar naga & Anantha nag , apoor avasangama& kamanabil good movie s
@chandrucns9015
@chandrucns9015 2 жыл бұрын
Sir super
@abhishek8103
@abhishek8103 2 жыл бұрын
Dr Rajkumar also acted with Shankar nag in Apoorva Sangama besides acting with Srinath @Halu Jenu Ramkumar
@ramkudr
@ramkudr 2 жыл бұрын
I meant other heroes enacting main role and Raj kumar enacting supporting role.
@anilkumarcm4064
@anilkumarcm4064 2 жыл бұрын
I love you Anna
@lingamurthyraj8958
@lingamurthyraj8958 Жыл бұрын
I respect ur episodes sir, and can u please tell me duale role about appaji,,who was played that role please sir
@sundarashwini3707
@sundarashwini3707 2 жыл бұрын
Dr Rajkumar avra abhinayake national award best actor anth yava movie ge bandide
@ramkudr
@ramkudr 2 жыл бұрын
ಸಂತ ತುಕಾರಾಂ,ಸತ್ಯ ಹರಿಶ್ಚಂದ್ರ, ಸಂಧ್ಯಾರಾಗ
@sureshgbadigerbadiger1326
@sureshgbadigerbadiger1326 2 жыл бұрын
ಯಾವುದಕ್ಕೂ ಬಂದಿಲ್ಲ. ಅಣ್ಣಾವ್ರಿಗೆ ಪ್ರಶಸ್ತಿ ಕೊಡೋ ಯೋಗ್ಯತೆ ನಮಗಿಲ್ಲ ಅಂತ ಕೇಂದ್ರ ಒಪ್ಪಿಕೊಂಡಿದೆ.
@peesolarindia7067
@peesolarindia7067 2 жыл бұрын
ನಿಜವಾಗಲೂ ನೀವು..ನಮ್ಮ..ಅಮೂಲ್ಯ..ರತ್ನಗಳು. ರತ್ನಗಳನ್ನು..ಹುಡುಕಿ..ಅಮೂಲ್ಯ ರತ್ನ galannu. ಪರಿಚಯಿಸಿದ. ಗ್ರೇಟ್.. ಏನು ಹೇಳುವುದೋ.. ಆಯಾಯ ಕಾಲದ... ಇಷ್ಟೇ
@ramkudr
@ramkudr 2 жыл бұрын
ಸ್ಪಂದನೆಗೆ ಹಾಗೂ ಅಭಿಪ್ರಾಯ ಮಂಡನೆಗೆ ಧನ್ಯವಾದಗಳು.
@channamallikarjunswamy4198
@channamallikarjunswamy4198 Жыл бұрын
Sir please Padmabhushana awards function upload maadi
@puttannam322
@puttannam322 2 жыл бұрын
Dr.raj.manjunatha.ramakumar .raj.vishala.hrudhaya.
@shivashankarm.p3600
@shivashankarm.p3600 2 жыл бұрын
🙏🙏🙏
@char8107
@char8107 2 жыл бұрын
Shivaji ganeshan got even chevaliar award from france Govt
@chandrashekar-kg7oi
@chandrashekar-kg7oi 2 жыл бұрын
Annavru got Kentucky colonel award
@puneethmanava6165
@puneethmanava6165 2 жыл бұрын
Over acting king Shivaji
@kannadigagirishkannadiga8481
@kannadigagirishkannadiga8481 2 жыл бұрын
ಅಣ್ಣಾವ್ರ ಗೆ ಯಾವ ಪ್ರಶಸ್ತಿ ಕೊಟ್ರು ಕಡಿಮೆನೆ
@user-oz7li8ch3g
@user-oz7li8ch3g 2 жыл бұрын
ನಮ್ಮ ಕನ್ನಡಿಗರು ತಮ್ಮ ಹೃದಯ ಸಿಂಹಾಸನದ ಮೇಲೆ ಇದುವರೆಗೂ ಅವರನ್ನು ಬಿಟ್ಟು ಬೇರೆ ಯಾರಿಗಾದರೂ ಸ್ಥಾನ ಕೊಟ್ಟಿದಾರಾ? ಇದೇ ನಿಜವಾದ ಪ್ರಶಸ್ತಿ.ಕನ್ನಡಕ್ಕೂಬ್ಬನೇ ರಾಜಕುಮಾರ.
@chethanaj302
@chethanaj302 Жыл бұрын
ಅಣ್ಣಾವ್ರು ಯಾರು ಮಾಡದಂತಹ ಎಲ್ಲಾ ರೀತಿಯ ಪಾತ್ರ ಮಾಡಿದ್ದರು ಅಭಿನಯಕ್ಕೆ ಒಂದು ರಾಷ್ಟ್ರೀಯ ಪ್ರಶಸ್ತಿ ಸಿಗದಿದ್ದಕ್ಕೆ ಕಾರಣ ತಿಳಿಸಿ..
@BabaBaba-br4gq
@BabaBaba-br4gq 2 жыл бұрын
Sir, you Forgotten that Dr. Shivaji Ganeshan got a One more Prestiges Award from French Government its "Ordre does Arts et does Letter (Chevalier)
@ramkudr
@ramkudr 2 жыл бұрын
ಹೌದು.ಗಮನಿಸುವಿಕೆಗೆ ಧನ್ಯವಾದಗಳು.
@sureshgbadigerbadiger1326
@sureshgbadigerbadiger1326 2 жыл бұрын
ರಾಮಕುಮಾರ್ ಸರ್ ಅಣ್ಣಾವ್ರಿಗೆ ಗಾಯನಕ್ಕೆ..ಪ್ರಶಸ್ತಿ ಬಂದಿರೋದರ ಬಗ್ಗೆ ಹೇಳಲಿಲ್ಲವಲ್ಲ
@jayashankarkr4738
@jayashankarkr4738 2 жыл бұрын
Bathu bale Jodi Manjunath and ram sir
@kss7822
@kss7822 2 жыл бұрын
ಅಯ್ಯೋ... ಒಂದರಲ್ಲೂ ಬಂದಿಲ್ವ!!!! 6 ಸಲ ಬಂದಿದೆ ಅಂದುಕೊಂಡಿದ್ದೆ.. ಮತ್ತೆ 6 ಸಲ ಬಂದಿರೋದು ಯಾವ್ದು???
@muralitharank1736
@muralitharank1736 2 жыл бұрын
Andhra and GITAM Universities gave Doctorate to ANR.
@ramkudr
@ramkudr 2 жыл бұрын
Thanks for the information which I was not aware of.
@ravikumarrr190
@ravikumarrr190 Жыл бұрын
If you Want To give Super Acting award Dr.Rajanna There Are More than 130 Rajanna's Movies You Will Get we are Not Blind Followers
@purviprasad4284
@purviprasad4284 2 жыл бұрын
Sir Sri MGR was honoured with Bharat ha rathna and he is the only person among Pancharathnas to receive this award Siddeshwaraprasad Mysuru
@char8107
@char8107 2 жыл бұрын
Shivaji ganeshan and MGR greatest of all
@chandrashekar-kg7oi
@chandrashekar-kg7oi 2 жыл бұрын
Greatest ok But of all is a wrong statement raaja If they were greatest of all then why you are wasting time here watching annavru program
@shankart1249
@shankart1249 2 жыл бұрын
MGR and Sivaji greatest to their language. Dr.Raj is greatest for Kannadigas always.
@sureshgbadigerbadiger1326
@sureshgbadigerbadiger1326 2 жыл бұрын
ಆದರೆ ಅಣ್ಣಾವ್ರು ವಿಶ್ವ ಚಿತ್ರರಂಗದ ದೇವರು.
@rockstar8557
@rockstar8557 2 жыл бұрын
Sir MGR yen ankondidira Bharata ratna irodu film alla Contribution to society
@shankart1249
@shankart1249 2 жыл бұрын
MGR ge Bharath Ratna award tumba controvertial aagittu. Rajeev Ghandhi tamilunadinalli AIDMK jothe serikondu election gelallu avaru satta nanthara kottiddu.
@govindrajraj5936
@govindrajraj5936 2 жыл бұрын
ಇದಕ್ಕಿಂತ ಮುಂಚೆ ಬಂದಿರುವ ಸಂಚಿಕೆ ನೋಡಲಾಗಿಲ್ಲ. ದಯವಿಟ್ಟು ಮರುಪ್ರಸಾರ ಮಾಡಿ.
@TotalKannadaMedia
@TotalKannadaMedia 2 жыл бұрын
ಎಲ್ಲ ಸಂಚಿಕೆಗಳು ನಮ್ಮ ಯೂಟ್ಯೂಬ್ ವಾಹಿನಿಯಲ್ಲಿ ಲಭ್ಯವಿದೆ. ದಯವಿಟ್ಟು ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ
@ರಾಮುಚಿಕ್ಕಮಾದೇಗೌಡ
@ರಾಮುಚಿಕ್ಕಮಾದೇಗೌಡ 2 жыл бұрын
ಸರ್ ನೀವು ಹೇಳಿದಹಾಗೆ ತಮಿಳು ಮತ್ತು ತೆಲುಗು ಚಿತ್ರರಂಗದವರಿಗೆ ಪದ್ಮಶ್ರೀ ಪುರಸ್ಕೃತ ಬಂದಾಗ ಅಲ್ಲಿನ ನಾಯಕನಟರು ನಮಗಿಂತ ಅತ್ಯುತ್ತಮ ನಟ ಕನ್ನಡ ಚಿತ್ರರಂಗದಲ್ಲಿ ಡಾ ರಾಜ್ ಕುಮಾರ್ ಇದ್ದಾರೆ ಅವರಿಗೆ ಕೊಡಿ ಅಂತ ಹೇಳುವ ಕನಿಷ್ಠ ಸೌಜನ್ಯವು ಅವರಿಬ್ಬರಿಗೂ ಇರಲಿಲ್ಲವೇ.....
@ramkudr
@ramkudr 2 жыл бұрын
ಅವರಿಗೂ ಆ ನೋವಿತ್ತು. ಆದರೆ ಅವರು ಒಂದು ವೇಳೆ ಆ ಬಗ್ಗೆ ಹೇಳಿದ್ದರೂ ಪ್ರಶಸ್ತಿ ಸಮಿತಿಯ ಸದಸ್ಯರು ಕೊಡಬೇಕಲ್ಲ?
@user-oz7li8ch3g
@user-oz7li8ch3g 2 жыл бұрын
Dublicate ವಸ್ತುಗಳು ಹೊಳಪು ಕೊಟ್ಟು ಬೇಗನೇ ನಾಶವಾಗುತ್ತವಂತೆ, ಓರಿಜಿನಲ್ ಸೂಯ೯ ಚಂದ್ರರಿರುವವರೆಗೂ ಶಾಶ್ವತ, ನಮ್ಮ ರಾಜಕುಮಾರ ಓರಿಜಿನಲ್
@sundarashwini3707
@sundarashwini3707 2 жыл бұрын
Google allu kooda Ela national award bandirodu
@geethaanand5346
@geethaanand5346 Жыл бұрын
MGR also got padmashri but he refused to accept it and kalaimaamani award of TN govt he was a sitting MlA of the ruling party then his Tittles were of only the fans
@chakrapani87
@chakrapani87 11 ай бұрын
ಸನಾದಿ ಅಪ್ಪಣ್ಣ,
@sravi4895
@sravi4895 2 жыл бұрын
Mulaajillade bombaaT Sanchike. Puraave sahita maahiti neeDida bhalE jODige vandanegaLu... Nissamshayavaagi, Dr. Rajkumar samPoorNavaagi dEvara krupaashirvaada paDeda puNyavanta. Aa moolaka KannDigarannu dhanyaranaagisidaru.
@shivakumarshivu7253
@shivakumarshivu7253 2 жыл бұрын
Mgr 1962 talli minister agiralilla wrong information kodabedi
@ramkudr
@ramkudr 2 жыл бұрын
ಸರಿಯಾಗಿ ಗಮನಿಸಿ. ಎಂ.ಜಿ.ಆರ್ ರವರ ಇಡೀ ಚಿತ್ರಯಾನದ ಅವಧಿಯಲ್ಲಿ ಅವರಿಗೆ ಮದ್ರಾಸ್ ಸರ್ಕಾರದ ವತಿಯಿಂದ ಕಲೈಮಾಮಣಿ ಪ್ರಶಸ್ತಿ ಬರಲಿಲ್ಲ ಅಂತ ನಾನು ಹೇಳಿರುವುದು.
@char8107
@char8107 2 жыл бұрын
MGR the demigod and evergreen hero
@karnataka8518
@karnataka8518 2 жыл бұрын
but Rajkumar annavr is Diamond rocket 999
@puneethmanava6165
@puneethmanava6165 2 жыл бұрын
Poor actor mgr
@citizen408
@citizen408 2 жыл бұрын
Annavru is GOD
@sureshgbadigerbadiger1326
@sureshgbadigerbadiger1326 2 жыл бұрын
@@puneethmanava6165 ಅಣ್ಣಾವ್ರು ಪಿವರ್ ವಜ್ರ
@krishnamurthy8395
@krishnamurthy8395 2 жыл бұрын
Super sir
Гениальное изобретение из обычного стаканчика!
00:31
Лютая физика | Олимпиадная физика
Рет қаралды 4,8 МЛН
It works #beatbox #tiktok
00:34
BeatboxJCOP
Рет қаралды 41 МЛН
Гениальное изобретение из обычного стаканчика!
00:31
Лютая физика | Олимпиадная физика
Рет қаралды 4,8 МЛН