ಹಾಗೆ ಮಾಡಿದ್ರೆ ಅವನ ಕುಟುಂಬದ ಅಮಾಯಕ ಪತ್ನಿ ಮಕ್ಕಳ ಗತಿ ಏನಾಗಬೇಕು ಇವನಿಗೆ ಮಾತ್ರ ಕಟ್ಟಿಣ ಶಿಕ್ಷೆ ಕೊಡಬೇಕು
@murigeppaathani22793 күн бұрын
ಇಂತಹ ಪೊಲೀಸರು ಬಹಳಷ್ಟು ಜನ ಇದ್ದಾರೆ, ಕಾರಣ ಇವರಿಗೂ ಕಾನೂನು ಪ್ರಕಾರ ಶಿಕ್ಷೆ ಆಗ ಬೇಕು 🙏🕉️🕉️🙏
@ganeshap74383 күн бұрын
Hu 100%, yella station alli idare😢😮
@punachaa3 күн бұрын
Ellaru wasting tax payer money
@Bajangibali3 күн бұрын
ನಿಜ ಆದರೆ...ಇದೆಲ್ಲಾ....ಎಲ್ಲ ಕಡೆ....ನಡೆಯುತ್ತೆ
@mahendrah8352 күн бұрын
Yak pa ..avlu Kels akketi ant Mai kodtal andr ad cholo yen Ning??
@tvsandeepkumar3181Күн бұрын
@@mahendrah835 kannada saryagi type madu guru
@RajannaC-k3j3 күн бұрын
ಸಸ್ಪೆಂಡ್ ಮಾಡಲಾಗಿದೆ ಬಟ್ ಅದು ಸರಿ ಇಲ್ಲ,, ಡಿಸ್ಮಿಸ್ ಮಾಡಬೇಕಿತ್ತು
@sridhar77953 күн бұрын
@@RajannaC-k3j Hhmm
@nageshsd11963 күн бұрын
Yss
@raajsri96223 күн бұрын
Howdu soole magana...vajaa madabeku... suspension Ella waste
@amarendrag11783 күн бұрын
You're right.
@CgrajCgr3 күн бұрын
ಅಮಾನತು ಮಾಡಿದ್ದಾರೆ
@sunilk42803 күн бұрын
ಮಹಿಳಾ ಆಯೋಗ ಯಾಕೆ ಇನ್ನು ರೊಚಿಗೆದ್ದಿಲ್ಲ
@santhosh16373 күн бұрын
Avrella hogalla bidi saar... Swarthi prapancha
@babbakkab92913 күн бұрын
ಎಲ್ಲಾ ಕಡೆ ನಡೆಯುದು ಇದೆ .
@Nagaraj123-f5j3 күн бұрын
ಆಶೀರ್ವಾದ ತಗೋಂಡಿರೋದು ಅಂತ ಬಿಡುವರು ಅಷ್ಟೇ
@anilshetty93013 күн бұрын
Munderu sattodru
@Dpdp-up7hb3 күн бұрын
Malagiddare 😂😂
@rajasangi16623 күн бұрын
ಸರ ನಮ್ಮ ದೇಶದಲ್ಲಿ ಯಾರು ಏನೇ ಮಾಡಿದರೂ ಕೆಲವು ದಿನಗಳು ಮಾತ್ರ .ಹಣ ರಾಜಕೀಯ ಬೆಂಬಲ ಇದ್ರೆ ಕೆಲವುದಿನಗಳಲಿ ಎನು ಆಗಿಲ್ಲ ಅಂತ ಹೇಳುತ್ತಾರೆ .ಮೊದಲು ನಮ್ಮ ಜನಾ ಇಂತಹ ವ್ಯಕ್ತಿ ಎನು ಚಪ್ಪಲಿ ಇಂದ ಹೊಡಿಬೇಕು.ಆಗ ಕೆಲವು ಜನಕ್ಕೆ ಬುದ್ಧಿ ಬರುತ್ತದೆ . ತಮ್ಮ ಮಾಹಿತಿಗೆ ಧನ್ಯವಾದಗಳು ಸರ.
@nagesh.knagesh99313 күн бұрын
ಹೌದು ದೋಸ್ತ ನಿನ್ ಮಾತು ಕರೆ ಆಯಿತ್ತಾ ನೋಡ್ರಿ
@lavakumar70943 күн бұрын
ಗ್ರಹ ಮಂತ್ರಿ ಗಮನಕ್ಕೆ ಬಂದಿಲ್ಲ ವೇನೊ😮 ಅಯ್ಯೊ ಪಾಪ
@maheshmc54453 күн бұрын
@@lavakumar7094 he will say there is no mistake by DYSP the lady was sent by BJP
ಅವ ಒಬ್ಬ ಯಾವ ಸೀಮೆಯ ಗ್ರಹ ಮಂತ್ರಿ ಸೌಜನ್ಯ ಪ್ರಕರಣ ಮುಗಿದ ಅಧ್ಯಾಯ ಅಂತಾನೆ ಅಣ್ಣಪ್ಪ ಸ್ವಾಮಿ ಮಂಜುನಾಥ ಸ್ವಾಮಿ ಸೌಜನ್ಯ ದೇವಿ ಸ್ವರೂಪಿಣಿಯ ಶಕ್ತಿ ಇವನ ಅಧ್ಯಾಯವೇ ಮುಗಿಯುವಂತೆ ಮಾಡೇ ಮಾಡುತ್ತಾರೆ🙏
@StarMalnaaduVijay3 күн бұрын
ಜೈಲಿಗೆ ಹಾಕ್ಬೇಕು, FIR ಹಾಕ್ಲಿ
@saraagsn71613 күн бұрын
80% of public servents are not fit to work in public service...
@KaveriKaveri.s-mj6dx3 күн бұрын
ಕೆಲವು ಪೊಲೀಸರ ಬಣ್ಣಗಳು ಕಣ್ಣಾರೆ ಕಂಡಿದ್ದೇನೆ
@TrollTrue-u2l3 күн бұрын
ಇಬ್ಬರು ಮಜಾ ಮಾಡಿದ್ದಾರೆ
@Srinivas-d6x3 күн бұрын
@@TrollTrue-u2lyea
@mani-lo1wg3 күн бұрын
@@TrollTrue-u2l adhikara durbalakee....illi ethics kuda matter aagthe....nale nimmantha Jana adhikarkke bandre hige heli defend madkonthare.... it's totally offence
@chethanc60603 күн бұрын
ಹೌದು...
@karthikk53293 күн бұрын
nija
@basanagoudapatil13963 күн бұрын
ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವರು ಎಲ್ಲಿದ್ದಾರೆ?
@AkhileshA-vr6mo3 күн бұрын
@@basanagoudapatil1396 ಮಹಿಳೆಯರು ಅಥವಾ ಅಂಟಿಯರು ಸರಿ ಇದ್ರೆ ತಾನೇ....
@sangeetadodmani12543 күн бұрын
ಇವನ ಸರ್ವಿಸ್ ನಲ್ಲಿ ಇಂತ ಯಷ್ಟು ಕೆಲಸ ಮಾಡಿರಬೇಕು ನಾಲಾಯಕ್ 🔥🔥
@bijapurbijali61043 күн бұрын
ಹೇಳೋಕೆ ಕೇಳೋಕೆ ತುಂಬಾ ಚೆನ್ನಾಗಿದೆ ಆದ್ರೆ ನೀವು ಹೇಳಿದ್ ಪ್ರಕಾರ್... ಯಾವುದು ಆಗೋಲ್ಲ ಸ್ವಾಮಿ ಮೊದಲು ನಾವು ಚೇಂಜ್ ಆಗಬೇಕು 😩😩
@Sp712702 күн бұрын
Yes
@varadakn64073 күн бұрын
ನಮ್ಮ ಮಾಧ್ಯಮಗಳಿಗೆ ಸೆಲೆಬ್ರಿಟಿಗಳು ಮಾತ್ರ ಬೇಕಾಗಿರೋದು ಇನ್ನು ಇಂತಾ ಸುದ್ದಿ ಯಲ್ಲ ಮಾಡಲ್ಲ😢 great job brother ❤
@PramodKumar-xt5vq2 күн бұрын
ನಮ್ಮ ದೇಶದ ಕಾನೂನು😂 ಅಷ್ಟೇ ಕೊಲೆ ಮಾಡಿ ಬಂದವರಿಗೆ ಬೆಲ್ ಸಿಗುತ್ತೆ ಇವನಿಗೆ ಬೆಲ್ ಸಿಗೋದಿಲ್ವಾ😂
@RudraShwami3 күн бұрын
ಗ್ರಹ ಮಂತ್ರಿ ಈಗ ಹೆಳುತಾನ ಇದು ನನ್ನ ಗಮನಕ್ಕೆ ಬಂದಿಲ್ಲಾ ವಿಚಾರ ಣೆ ಮಾಡಿತಿನಿ 😂
@jayanthigeorge46473 күн бұрын
😂
@Grameenabharatha20243 күн бұрын
Gruhmantri kavalirabekitta
@divakar.v45203 күн бұрын
Daridhra politicians and police.
@amarendrag11783 күн бұрын
ನೀವು ಹೇಳಿದ್ದು ಸರಿ..ಇದು ಗೃಹ ಸಚಿವರ ಸಾಮಾನ್ಯ ಡೈಲಾಗ್.
@NagarajNagaraj-c3f3 күн бұрын
ಎಲ್ಲಪಕ್ಷದ ಗೃಹಮಂತ್ರಿ ಹೇಳೋದು ಅಷ್ಟೇ 😊
@chethanhk93453 күн бұрын
ಸಾಮಾನ್ಯ ಜನರು ನಮ್ಮ ದೇಶದಲ್ಲಿ ಬದುಕುವುದು ಬಹಳ ಕಷ್ಟ ಕಷ್ಟ
@msahmed45183 күн бұрын
ಅದ್ಯಾರೋ ಸಹಕಾರ ಕೊಟ್ರಲ್ಲ ಅವರ ಮೇಲೂ ಕ್ರಮ ತಗೋಬೇಕು
@Tinytoy-vs4qo3 күн бұрын
Howdu.
@kariyappah13902 күн бұрын
ಹೌದು ಅಂತವರಿಗೆ ಸಹಕಾರ ಕೊಟ್ಟವರನ್ನು ಮತ್ತು ಕೊಡುವವರರನು ಶಿಷ್ಕೆ ಆಗಬೇಕು
@solabheshwarb.g19363 күн бұрын
ಕೆಲಸದಿಂದ ವಜಾ ಗೊಳಿಸಿ.
@Dharmaveerp54633 күн бұрын
ನಾಗಲಕ್ಷ್ಮಿ ಚೌಧರಿ ಎಲ್ಲಿದಿರ
@gopalkrishna10333 күн бұрын
ಮಹಿಳಾ ಆಯೋಗ ಎಲ್ಲಿದೆ. ಸರ್
@AkhileshA-vr6mo3 күн бұрын
ಮಹಿಳೆಯರು ಬೇರೆ ಕೆಲಸ ಮಾಡದೆ ಯಾವಾಗಲು ಬೀದಿಯಲ್ಲಿ ಹೋರಾಟ ಮಾಡಬೇಕಾಗುತ್ತೆ... ಅಂದ್ರೆ ಇಂತಹುದು ಹೆಚ್ಚಾಗಿ ನಡೆಯುತ್ತಿದೆ ಅವರು ಏನೂ ತಾನೇ ಮಾಡಲು ಸಾಧ್ಯ ನಮ್ಮ ವೆವಸ್ಥೆಯೇ ಸರಿ ಇಲ್ಲದ ಮೇಲೆ...
@NagarajNagaraj-c3f2 күн бұрын
ಮನೆಯಲ್ಲಿ 😄
@gubbinarayanswamy28553 күн бұрын
ಮಹಿಳೆ ಅಸಹಾಯಕತೇ ಬಗ್ಗೆ ನೀವು ಚೆನ್ನಾಗಿ ತಿಳಿಸಿದ್ದೀರೀ ಧನ್ಯವಾದಗಳು 🙏
@savitar80023 күн бұрын
blur ildiro video nodthre gotthaguthe avlu est nagadtha idale antha
@AkhileshA-vr6mo3 күн бұрын
@@savitar8002 ಅಂದ್ರೆ ಎಲ್ಲ ಮಹಿಳೆ ಯರು ಸರಿ ಇಲ್ಲ ಅಂತಾ ನೀವು ಹೋರಾಟ ಮಾಡುವುದಿಲ್ಲವಾ...!?? 🤔
@mahendrah8352 күн бұрын
@@gubbinarayanswamy2855 allo avlu hottig yen tintal Kels akketi ant Mai kodtal andra??
@mahendrah8352 күн бұрын
@@AkhileshA-vr6mo yalli adi pa bari hengsru annud bid modlu yar sari annud tilko..kelsa salvgi Mai no kodol hengsa Ning?? Ond gandsrig annya adag yalli irtiri niv?? Band bucket hidyud aat bari hengsrige yen tapp madidru
@mahendrah8352 күн бұрын
@@savitar8002 yes madam correct 💯
@tharagowdathara55913 күн бұрын
Super 👍👍
@AjeyKumar11-zb6vm3 күн бұрын
Very good job sir tq
@Nammuru-mp3ku3 күн бұрын
ನಿಮ್ಮ ವಾಯ್ಸ್ ಸೂಪರ್ ಸರ್
@actforever81693 күн бұрын
ರಾಜ್ಯ ಸರ್ಕಾರಿ ನೌಕರರ ಸಂಘ ಈ ಬಗ್ಗೆ ಯೋಚನೆ ಮಾಡಬೇಕು
@vidyawatigangashetti20533 күн бұрын
Sir ಇಂತಹ hulugalige dismiss ಮಾಡಬೇಕು ಅಂದರೆ ಎಲ್ಲರಿಗೂ ಬುದ್ಧಿ ಬರುತ್ತೆ
@dharmaraj87923 күн бұрын
Great channel 🎉🎉🎉
@boregowdakc9243 күн бұрын
ಇಂತಹ ಲೋಪರ್ ಪೋಲೀಸ್ ನನ್ನ ಮಕ್ಕಳ ಸೂಟ್ ಮಾಡಿ ಬಿಸಾಕ್ ಬೇಕು
@gurujnrguruprasad62603 күн бұрын
ನಮ್ಮ ಹೀರೋ ನಮ್ಮ ಸುಬ್ಬಣ್ಣ
@PraveenPatil-t8z3 күн бұрын
ಇದೆ ತಪ್ಪು ಉತ್ತರ ಪ್ರೇಶದಲ್ಲಿ ಆಗಿದ್ದರೆ ಶಿಕ್ಷೆಯೇ ಬೇರೆಯಾಗಿರುತ್ತಿತ್ತು 😮
@amruthabhi3603 күн бұрын
En agtitu
@ShamalaMJ-ed6po3 күн бұрын
Up nalley jasti eriti prakarna nenu yava desha dalley eddeya
@abdulrahimanchaithotam25273 күн бұрын
ಈತನೇ ನಾಳೆ ಬಿಜೆಪಿ ಸೇರಿದರೆ ಎಲ್ಲಾ ಕೇಸೂ ಮಾಫಿ ಮಾಡಿ MLA ಸಹ ಆಗಬಹುದು.
@saleemakolur31773 күн бұрын
ಉತ್ತರ ಪ್ರದೇಶ ದಲ್ಲಿ ,ಸರ್ಕಾರದ ಸಿಬ್ಬಂದಿಯ ಮೇಲೆ ಕ್ರಮ? 😂🤣🤣🤣🤣🤣🤣🤣🤣 ಅಲ್ಲಿಯ ಪೋಲಿಸರ ನಡವಳಿಕೆ ಯೇ ಎಲ್ಲಿಯವರು ಕಲಿತಾ ಇದ್ದಾರೆ.
@manjinhani10692 күн бұрын
Guru... Tinnodu Karnataka da anna, kudyodu kannada da neeru, madodu uttara pradesha da gunagaana.
@geethagj2273 күн бұрын
Poli chandra
@umaramesh27303 күн бұрын
😂😅
@gangaanjinamma18733 күн бұрын
ಸಾರ್ ನಿಮಗೆ ನ್ಯೂಸ್ reporter ge ಒಂದು ಧನ್ಯವಾದಗಳು.
@ShameerkmChammi3 күн бұрын
Good information
@ashok-b8t8d3 күн бұрын
ನಿಮ್ ಮನೆ ಹೆಣ್ಣು ಮಕ್ಕಳಿಗೆ ಅದೇ ತರ ಆದ್ರೆ ನಿಮ್ ಗೆ ಆ ಹೆಣ್ಣಿನ ಕಷ್ಟ ಅರ್ಥ ಆಗುತಿತ್ತು 😢
@mohanmuruli21923 күн бұрын
ಗೃಹ ಮಂತ್ರಿ ಪ್ರಕಾರ ಇದೊಂದು ಮಕ್ಕಳ ಆಟ 😂😂😂
@Maharshi4562 күн бұрын
Super sir ನೀವು ಹೇಳಿದ್ದು 100% ಕರೆಕ್ಟಾಗಿ ಹೇಳಿದ್ದಿರ
@NKPatilSavanur3 күн бұрын
ಮಹಿಳಾ ಆಯೋಗ ಏನು ಮಾಡುತ್ತದೆ.
@ramachandrak623 күн бұрын
ನಾಚಿಕೆಗೇಡಿನ ಸಂಗತಿ. ಥೂ!! DySP 😢
@PadmajaNayak-sg5kb3 күн бұрын
ಏನು ಆಗಲ್ಲಾ, ನಮ್ಮ ಕಾನೂನೇ ಕರ್ಮ, paapi prapancha
@adeshl_kotian093 күн бұрын
Story of 90% police of india....
@aravikumaradiveppa27193 күн бұрын
ಸಸ್ಪೆಡ್ ಮಾಡಿ ಜೈಲ್ಗೆ ಕಳುಹಿಸಿ 🎉
@manjunathamanjunatha35483 күн бұрын
ನಮ್ಮ ಕರ್ನಾಟಕದ ಫೋಲಿಸ ರ ಮೇಲೆ ಬಹಳ ಅಷ್ಟು ಇತ್ತೀಚೆಗೆ ಆ ರೋಪ ಕೆಳು ತಿದ್ದಿವೆ ಅಷ್ಟು ಹದಗೆಟ್ಟಿದೆ ಕರ್ನಾಟಕ ಫೋಲಿಸ ಅಷ್ಟು ಅಸಹ್ಯ ಆಗಿದೆ ಕರ್ನಾಟಕ ರಾಜ್ಯ ಫೋಲಿಸ ಹಾಳಾಗಿ ದೆ ಯುವುಪಿ ರಾಜ್ಯ ದ ಫೋಲಿಸ ರನ್ನ ನೊಡಿ ಕಲಿಯಬೇಕು. ನಮ್ಮ ರಾಜ್ಯದ ಫೋಲಿಸ ವೆವಸ್ತೆ ಕೆಟ್ಟು ಹೊಗಿದೆ .ಕರ್ನಾಟಕ ರಾಜ್ಯ ಫೋಲಿಸ ಇಲಾಖೆ ಸಾಕಷ್ಟು ಜನ ಹಿಗೆ ಇದ್ದಾರೆ ಸುಳ್ಳು ನೀಸ್ಟಾವಂಥ ರು ಇಲ್ಲ ಫೋಲಿಸ ಅಲ್ಲ ಫೋಲಿ ಗಳು .ನನಗಂತೂ ಫೋಲಿಸ ರಿಗೆ ಗೌರವ ಕೊಡೋದು ಇಲ್ಲ ಫೋಲಿಸ ರಲೀ ಸಾಸುವೆಕಾಳು ಅಷ್ಟು ವಳೆಯ ಗುಣ ಇರೊಲ. ಜೈ ಹಿಂದ್
@PrasannaygowdaPrasannayg-qw2iv3 күн бұрын
ಪರಮೇಶ್ವರ್ ಏನ್ರಿ ನಿಮ್ ಇಲಾಖೆ ಕರ್ಮ
@ravichandra38983 күн бұрын
Kn rajanna enri nimma😢😢😢 karma😢😢😢
@JayanthiHA3 күн бұрын
Solpa dinadalli ella martogutte bidi sir... Avrge maryady jasti agute
@kishank383 күн бұрын
Next he will stand for election
@revathiiyengar10583 күн бұрын
😂
@Comfy_Numb3 күн бұрын
Congress next ticket Ivnige pakka
@umeshkulal3902 күн бұрын
Avanige hendthi makkalu ilva sir
@umeshkulal3902 күн бұрын
Ee sarakara enu maduthe Sir avanige support madabahudu
@ismailkoovale80153 күн бұрын
ಮಾಡಿದ ಕರ್ಮ ಯಾರನ್ನು ಬಿಡಲ್ಲ 😢
@sps63 күн бұрын
Dismiss not suspension....the whole force needs to be reformed...police reforms needed
@shivanandaraghukotian38993 күн бұрын
True police power to be reduced and if found guilty punishment may be highest so that next time no one dares to do such nonsense
@shashiacharya47692 күн бұрын
ಇಂತಹ ನಿಚ ವ್ಯಕ್ತಿಗಳು ಇಲಾಖೆಯಲ್ಲಿ ಬಹಳ ಇದ್ದಾರೇ
@chethankiccha97173 күн бұрын
Kachada loffer dysp ..
@narendranaik48043 күн бұрын
Dysp is active at this age. 🎉😢😢😢😢 he wants to do something special before retirement.
@prakashdganiger25843 күн бұрын
ಮಹಿಳಾ ಆಯೋಗ ಎಲ್ಲಿ ಮಲ್ಕೊಂಡಿದೆ
@AkhileshA-vr6mo3 күн бұрын
@@prakashdganiger2584 ಮಹಿಳೆಯರು ಅಥವಾ ಅಂಟಿಯರು ಸರಿ ಇದ್ರೆ ತಾನೇ... ಹೋರಾಟ ಮಾಡಲು
@daneshputtu95912 күн бұрын
Commission kotre barabodu
@GajendraA-k7d3 күн бұрын
ಎಂತಾ ಅನಿವಾರ್ಯ ಬಂದರು ಬಟ್ಟೆ ಬಿಚ್ಚೋದು ಎಷ್ಟು ಸರಿ ಸ್ವಾಮಿ.. ಬುದ್ಧಿ ಇಲ್ವಾ ಅವಳಿಗೆ😂
@bhanumageri2 күн бұрын
Yes
@MunirajSampige3 күн бұрын
ಸೂಪರ್
@Vinod-uh5kg3 күн бұрын
ಏನು ಆಗಲ್ಲ ಸುಮ್ನೆ ಎರಡು ದಿನ ಅಷ್ಟೇ ಆಮೇಲೆ ಈಚೆ ಬಂದು ಆರಾಮಾಗಿ ಇರುತ್ತಾರೆ ಇದು ಭಾರತದಲ್ಲಿ ಮಾತ್ರ ಸಾಧ್ಯ
@Chandpasha-uf4pl7 сағат бұрын
News reporting very good...
@bharathkingbharath24163 күн бұрын
👌 news bro chanagide nim voice gud information 💫
@nagarajpr59153 күн бұрын
ತುಂಬಾ ಧನ್ಯವಾದಗಳು ಅಣ್ಣ ನಿಮ್ಮಂಥವರಿಂದಲೇ ಕೆಲವು ಜನಕ್ಕೆ ಮೊಬೈಲ್ ಅಲ್ಲಿ ಅರ್ಥ ಆಗುವುದು ಇಂಥ ಪೊಲೀಸರಿಂದ ಕೆಲವು ಪೊಲೀಸರಿಗೆ ಬೆಲೆನೇ ಇರಲ್ಲ ಸಾರ್
@kathyasubash97973 күн бұрын
The unknown person who took the video has done very commendable job. Thanks.
@Abhiram_082 күн бұрын
Sir super messages to public 🎉. 💯💯💯👌
@shahenshahchattarki7643 күн бұрын
ಅಯ್ಯೋ ರಾಮಾ ಚಂದ್ರಾ
@deepakarkera179Күн бұрын
super episode 👌👍
@prashantwaggali55303 күн бұрын
ಇದಕ್ಕೆ ಹೇಳೋದು ಅಂತೀನಿ ದೇವರು ಕೊಟ್ಟ ಒಂದು ತುತ್ತು ಅನ್ನ ಮತ್ತು ಬಂಗಾರದಂಥ ಕೆಲಸ ಉಳಿಸಿಕೊಳ್ಳುವ ಯೋಗ್ಯತೆ ಇಲ್ಲ😂😂😂😂😂😂😂😂
@GangadharRaiGangadhararai3 күн бұрын
Super 👌 new s❤❤❤
@devikamani10703 күн бұрын
Suspend ಆದ್ರೆ ಏನಂತೆ ಸ್ಯಾಲರಿ ಬರ್ತಾ ಇರುತ್ತೆ.
@Comfy_Numb3 күн бұрын
Suspend aadre full salary baralla half aste
@SanjunallurКүн бұрын
Bro. Great work. We support u always
@ShankarChavan20243 күн бұрын
ಎನ್ ಮಾಡ್ತಾರೆ ಸರ್ ...ಸಸ್ಪೆಂಡ್ ಮಾಡ್ತಾರೆ...ಮತ್ತೆ ಜಾಯಿನ್ ಆಗ್ತಾನೆ
@NagarajNagaraj-c3f2 күн бұрын
ಅಷ್ಟೇ 😄
@Sp712702 күн бұрын
Yes
@BHEMANTHKUMARVAJRAMUNI3 күн бұрын
ಮಹಿಳಾ ಆಯೋಗದವ್ರು ಇದ್ದಾರೆ, ಈಗ ಎಲ್ಲಿದ್ದಾರೆ 👍👍👍👍👍
@SunilKumar-t3h3q3 күн бұрын
Good news ...
@BhutheshChiru3 күн бұрын
All most ಪೊಲೀಸ್ ನವ್ರು en ಬೇಕಾದ್ರು ಮಾಡಬಹುದು ankond ಇರ್ತಾರೆ
@ರವಿವಿ.ಆರ್3 күн бұрын
ಅಣ್ಣ HD ವಿಡಿಯೋ ಇದ್ರೆ ಹಾಕಣ್ಣ..
@harishkunder62723 күн бұрын
Rasika 😂😂😂
@ajaypappy77852 күн бұрын
ಪೊಲೀಸ್ ಸ್ಟೇಷನಲ್ಲಿ ಜಾತಿ, ರಾಜಕಾರಣ, ಕಾಮ, ಲಂಚ ಎಲ್ಲಾ ಕೇಳ್ತಾನೇ ಇರ್ತೀವಿ 🤗
@naveenpintu79893 күн бұрын
We want justice ♎⚖️
@anilshashikala405922 сағат бұрын
ಸರ್ ಸೂಪರ್ಬ್ ಸಾರ್ ನಿಮ್ಮ ಮಾತುಗಳು 100% 200%ಸತ್ಯ ಸರ್.....
@lathap23 күн бұрын
Sariyada shikshey aagabeku 😮
@Niru982 күн бұрын
Super news❤
@raghunathn91803 күн бұрын
His retirement benefits and pension should be stopped and should be brought on the roads. Thanks for highlighting his video
@mohanp78183 күн бұрын
Not only arrest. Chief secretary must write in Service register in red ink all details. and dismiss from service. Lokaayukta must confiscate all his properties to the government as is done by U P govt.Earlier also one sub-inspector had produced fake certificate of impersonation to get the job of SI..All retirement benefits should not be given only then others will be alert.
@santhosh16373 күн бұрын
Correct...
@sumithras44703 күн бұрын
E solemaganige mettali hodiri
@Comfy_Numb3 күн бұрын
A hennina helu mettige hacchi hodibeku awnige
@MaheshMahi-gy8xs3 күн бұрын
ಡಿಸ್ಮೆಸ್ಲ್ ಅಂತ ಗೋಷಣೆ ಮಾಡಲಿ
@user-kh6ri9oy13 күн бұрын
ಇಂತಹ Department ಗೆ Monitor ಮಾಡಲು ಯಾವ Department ಇಲ್ಲವಾ...??
@maniks12353 күн бұрын
Police department 😂
@SSStroke3 күн бұрын
Poligala adda
@vittalpoojary98262 күн бұрын
ಜೈ ಗಿರೀಶ್ ಮಟ್ಟಣ್ಣ ಸರ್ ಜಸ್ಟಿಸ್ ಫಾರ್ ಸೌಜನ್ಯ
@kvramesh77023 күн бұрын
Bad name to department. Shameless man.
@mayimanju11933 күн бұрын
Howdu sir
@GangadaryaAinapurmat-cf7ft3 күн бұрын
Polish steshan alla laaj Agide
@rajumogaveera30922 күн бұрын
ಈ ವಿಡಿಯೋ ಮಾಡಿದ್ದ ಪೊಲೀಸ್ ಮೇಲೆ ಕೇಸ್ ಹಾಕಿ ಕರ್ತವ್ಯಕ್ಕೆ ಅಡ್ಡಿ ಅಂತ ...dysp ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಕ್ಕೆ😂😂😂
@vincentpinto97393 күн бұрын
NO ADVT . THANK YOU .
@basappahadagali22743 күн бұрын
ಇವ್ರು ಒಬ್ಬ ಪೊಲೀಸ್ ಅಧಿಕಾರಿಗಳು ಯಾರಿಗೊತ್ತು
@DharmaPrasad-mj3ls3 күн бұрын
ಫಯರ್madre
@ranganathareddygc389120 сағат бұрын
( 1)ಪ್ರವೈಟ್ನಲ್ಲಿ ಪರ್ಸನಲ್ ವಿಷಯದ ಬಗ್ಗೆ ಮಾತಾಡ್ತಾ ಇಲ್ಲ, ಹಾಗೆ, (2) ಬಲಾತ್ಕಾರ ಅಂತನೂ ಮಾತಾಡ್ತಾ ಇಲ್ಲ, ಆದರೆ, "ಜಾಗ ಯಾವುದು?", & "ಸಹಾಯ ಕೇಳೋಕೆ ಬಂದವರ ಜೊತೆ, ಯೂನಿಫಾರ್ಮ್ ನಲ್ಲಿ", ಇದರ ಬಗ್ಗೆ ಮಾತಾಡ್ತಾ ಇದೀವಿ,
@Diiii-h1d3 күн бұрын
Aa video madi davrige danyavadha helbeku. Avrindale e vichara estu horage bandiddu.
@arunkumarilager2 күн бұрын
ಇಂಥವರು ಇನ್ನೂ ನಮ್ಮ ಹಿಂದೆ ಇದ್ದಾರೆ. ಅವರು ಇನ್ನೂ ಬೆಳಕಿಗೆ ಬಂದಿಲ್ಲ
@nagavenihegde29583 күн бұрын
ದಯವಿಟ್ಟು ಈ sanvidaanbadalu ಮಾಡಿ ಕಾನೂನು bhayaviruvsanvidaanbeku
@basappahadagali22743 күн бұрын
ಎಲ್ಲಾ ಪೊಲೀಸ್ ಇಲಾಖೆಯಲ್ಲಿ ಕ್ಯಾಮರಗಳು ಇರಬೇಕು
@NagarajNagaraj-c3f2 күн бұрын
ಇದ್ರೂ ಇಲ್ಲದ ಹಾಗೆ ಇರ್ತವೇ 😄
@yashvanthyash47623 күн бұрын
FIR NO ಹಾಕಿ
@ashapadmaraj96532 күн бұрын
ನಾಳೆ ನಾಡಿದ್ದು ಅಷ್ಟೊತ್ತಿಗೆ ಈ ವಾರ್ತೆ ಮುಗಿದು ಹೋಗುತ್ತೆ
@shekarshaan61512 күн бұрын
Congress next assembly election Alli intavarige modalu ticket kodutte
@sanjaykb37663 күн бұрын
Police station alli CCTV ako ashtu money ilva Bhai