a new variety of songs are you sungs this all types of wonderful songs to the total world peopeles,i and total our family are very very thankful to you sir and your total team to you also.
@PraveenKuma-j5d2 жыл бұрын
ಹರೇ ಶ್ರೀನಿವಾಸ ನಿಮ್ಮ ದಾಸವಾಣಿ ಕಾರ್ಯಕ್ರಮ ಬಹಳ ಸುಂದರವಾಗಿ ಮೂಡಿ ಬಂದಿದೆ ಸರ್ ಧನ್ಯವಾದಗಳು ಹರೇ ಶ್ರೀನಿವಾಸ. 🙏🙏
@vanamalamalkhedker70062 жыл бұрын
ನಿಮ್ಮ ದಾಸವಾಣಿ ಭಜನೆ ಬಹು ಸುಂದರ ವಾಗಿ ಮೂಡಿ ಬಂದಿವೆ ಧನ್ಯವಾದಗಳು
@nirmalaramesh3676 Жыл бұрын
Super ,super concert sir
@jayateerthgangoor69272 жыл бұрын
ಕಂಠಸಿರಿ ,ಹೃದಯಾಳದಿಂದ ಭಕ್ತಿಪುರಸ್ಸರ ಹಾಡು ಮನದೊಳಗೆ ಭಕ್ತಿಭಾವ ಬರಿಸುವದು.
@sukhateerth8058 Жыл бұрын
ಆನಂದ ತೀರ್ಥರ ಆರಾಧನೆ ಇದು ಆನಂದ ಪುರಿತ ಮಹೋತ್ಸವ ಹಾಗೂ ಸೋದಾ ತಿರದಿ ನೆಲೆಸಿಹ ಯತಿವರನ್ಯಾರೆ ಬಹಳ ಅದ್ಬುತ ಒಂದು ಆಲ್ಬಮ್ ಮಾಡಿ ❤️🙏
@RaichurSheshagiriDas Жыл бұрын
ಎರಡೂ ಹಾಡುಗಳು ಈ ಚಾನೆಲ್ ನಲ್ಲಿ ಇವೆ. ಧನ್ಯವಾದ.
@RaichurSheshagiriDas Жыл бұрын
kzbin.info/www/bejne/bpbCcoqBr9l1qZY
@RaichurSheshagiriDas Жыл бұрын
kzbin.info/www/bejne/nYionp-Yeq2Km7c
@chandrasathyamurthy9682 жыл бұрын
ಹರೇ ಶ್ರೀನಿವಾಸ,ಗುರುಗಳಿಗೆ🙏
@umats9152 жыл бұрын
ದಾಸವಾಣಿ ಕಾರ್ಯಕ್ರಮ ಬಹಳ ಅದ್ಭುತ ವಾಗಿ ಮೂಡಿ ಬಂದಿದೆ. ಸುಮಾರು ಎರಡು ಗಂಟೆಗಳ ಕಾಲ ನಿಮ್ಮ ಗಾಯನ ಕಾರ್ಯಕ್ರಮ ಮನಸ್ಸಿಗೆ ತುಂಬಾ ಮುದ ನೀಡಿತು. ನಿಮಗೂ ಹಾಗು ನಿಮ್ಮೆಲ್ಲ ವಾದ್ಯವೃಂದದವರಿಗು ಅನಂತಾನಂತ ಧನ್ಯವಾದಗಳು.🙏🙏🙏🌺
@chandrasathyamurthy9682 жыл бұрын
ಎಲ್ಲ ಕೃತಿಗಳೂ ಬಹಳ ಸುಂದರವಾಗಿ ಹಾದಿದ್ದಿರ ಅಧ್ಭುತ ಸೇವೆ, ಅಭಿನಂದನೆಗಳು ಗುರುಗಳಿಗೆ👌👌👌👌👌👏👏👏🙏🙏🙏💐💐💐💐
@vedavathiyajurvedi90612 жыл бұрын
Nimma kanta Siri nitya nutana sadaa Shri Hari vayu gurugala neneyo manava nimmimdali namage barali
@shashikantpataki4861 Жыл бұрын
namaaskar sir,mahadadhi deva namooho song
@jsaundatti2 жыл бұрын
ಹಾಡುಗಳ ಸಂಗ್ರಹ ತುಂಬಾ ಚೆನ್ನಾಗಿದೆ.ಇಂತಹ ಅಪರೂಪದ ಹಾಡುಗಳನ್ನು ಹೊರತಂದಿದ್ದಕ್ಕೆ ಧನ್ಯವಾದಗಳು
100'/. 🙏🏽🙏🏽🙏🏽👌👌👌 Everything is beautiful. Hari Om. 🙏🏽🙏🏽👌👌 A to Z 👌.
@radhabai29332 жыл бұрын
ನೀವು ಹೇಳಿರುವ ಎಲ್ಲಾ ಹಾಡುಗಳು ತುಂಬಾ ಚೆನ್ನಾಗಿದೆ
@ramanaraouppaluri13692 жыл бұрын
Very nice programme mo
@satyanarayanabola83662 жыл бұрын
Superb program and that too at beginning of the day made more memorable sir 🙏🏻
@jayateerthgangoor69272 жыл бұрын
Mind blowing performance.
@siriprabhasiriprabha46942 жыл бұрын
Mind glowing 💘 program Sir thank you so much 🙏🙏🙏🙏
@radhabai29332 жыл бұрын
ಈ ಹಾಡು ಗಳು ತುಂಬಾ ಚೆನ್ನಾಗಿ ಇದೆ
@anaghadeshpande32212 жыл бұрын
Very Very Excellent, ನಿಮ್ಮ ಎಲ್ಲಾ ಹಾಡುಗಳು ನನಗೆ ತುಂಬಾ ಇಷ್ಟವಾಗುತ್ತದೆ. ಅದಲ್ಲದೇ ನೀವು Out of India ದಲ್ಲಿ ಹಾಡಿದ ಹಾಡುಗಳು ಬಹಳೇ ಇಷ್ಟ.
@shripathideshapande78182 жыл бұрын
Feeling blessed 😀 Pls upload the "ಹರಿಗೆರಗದ ತಲೆ ಹಾವಿನವಿಷ ತಲೆ " song ...
@sriraghavendrasangeethasev23282 жыл бұрын
Hare.srinivasa...abhindanegalu
@jayanthisrao95492 жыл бұрын
Whole hearted thanks for such a wonderful and blissful concert.
@sudhirkumarkaulgud58252 жыл бұрын
ಧನ್ಯವಾದಗಳು. ನಮಸ್ಕಾರಗಳು.
@udaylak182 жыл бұрын
Adbhuta gaayana sir
@rashmidas88192 жыл бұрын
Super program 🙏🙏🙏
@prasannasandur82382 жыл бұрын
Superb as always..
@vasudhakerur84632 жыл бұрын
Wav superb NAMASTE
@kamalabaivs52712 жыл бұрын
Mind blowing performance sir
@venkateshca29322 жыл бұрын
Great rendering....🙏
@ramchandradixit4492 жыл бұрын
🙏🙏🙏🙏
@tarakaranji76812 жыл бұрын
Very nice program yellarehhu danyavadaghalu From U S A
@raghavendradeshpande67032 жыл бұрын
Lpiihuu877t
@sujathateekachar7762 жыл бұрын
Dhanyavadagalu Daasare
@ramamurthys792 жыл бұрын
Super as usual
@shwetapr13912 жыл бұрын
super. enjoyed thoroughly
@rajnubhat2 жыл бұрын
ಹರಿ ಸರ್ವೋತತಮ ವಾಯು ಜೀವೋತಮ
@ramanaraouppaluri13692 жыл бұрын
Super concert
@cbhimarao42782 жыл бұрын
Super programe
@rajeevdeshpande66142 жыл бұрын
🙏
@shashikantpataki4861 Жыл бұрын
my sincearlly request to you sir,please are you sing with the song diddhi adayhane rangha diddhi adayanne in the whatever next episode programs please sir.
@shkamath.k23722 жыл бұрын
ದಾಸವಾಣಿಗೆ ಧನ್ಯವಾದಗಳು.
@vithalnpr15072 жыл бұрын
Very good singing
@tirumalrao66302 жыл бұрын
🙏🙏👌
@rekharn83402 жыл бұрын
🙏🏻🙏🏻🙏🏻🙏🏻
@kirtimandgi20412 жыл бұрын
Super sir
@sujathakulkarni45542 жыл бұрын
👏👏👌🙏🙏
@s.r.krishnachars.r.krishna22532 жыл бұрын
👏👏👏👏👏👏🙏🙏🙏🙏🙏🙏👌👌👌👌👌👌
@jatteppagarasangi6065 Жыл бұрын
ತುಂಬಾ ಇಂಪಾಗಿ, ಸೊಗಸಾಗಿ ಹಾಡಿದ್ದಿರಿ ಸರ್. ನೀವು ಹಾಡಿದ ದಾಸರ ಕೀರ್ತನೆಗಳನ್ನು ಎಷ್ಟು ಕೇಳಿದರೂ ತೃಪ್ತಿ ಎನಿಸುವುದಿಲ್ಲ, ಅಷ್ಟು ನಾಡಮಯವಾಗಿ ಗಾನ್ ಮಾಡಿದ್ದೀರಿ.