ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@NagarajRaj-bd1zz Жыл бұрын
😊😊
@NagarajRaj-bd1zz Жыл бұрын
.
@M9nappaK-qh2qd Жыл бұрын
Utthama mahithi.
@ravip1059 Жыл бұрын
ನೀವು ಹೇಳಿದ ಮಾತು 100 ಕ್ಕೆ100 ಸತ್ಯ ಸರ್..... ನಾನು ಕುಡ್ದು ಅನುಭವ ನೋಡಿದ ಮೇಲೆ....ಅದರ ಸಹವಾಸವೇ ಬೇಡ ಅಂತ ಕುಡಿಯೋದು ಬಿಟ್ಟುಬಿಟ್ಟೆ ಸರ್..... ಇವಾಗ ದಿನ ಧ್ಯಾನ ಮಾಡ್ತಾ ಇದ್ದೀನಿ.... ವ್ಯಾಯಮ ಮಾಡ್ತಾ ಇದ್ದೀನಿ.... ತುಂಬಾ ಖುಷಿಯಾಗಿ ಇದ್ದೀನಿ ಸರ್.....
@vanishreep1690 Жыл бұрын
ಆದರೆ ಪಾಪ ಸರ್ಕಾರದ ಗತಿ ಏನು😂
@praveengowda6424 Жыл бұрын
😂😂😂@@vanishreep1690
@barateshbaratesh-ow7kl7 ай бұрын
ಸರ್ ಕಾಲು ನೋವು ಹೋಟೆ ಹಸಿವು ಆಗಲ್ಲಾ ಕನ್ನು ಉರಿ ತೇಲೆ ನೋವು ಮನೆಲ್ಲಿ ಜಗಳ ಆಗುವುದು ನನಗೆ ಬೀಡಬೇಕು ಆದರು ಬೀಡಿಕೆ ಆಗತಾ ಇಲ್ಲಾ ಏನು ಮಾಡಬೇಕು ಹೇಳಿ ಸುರ್
@manikanthnaik76653 ай бұрын
Bro nangu helkodi nan hatra agta illa
@shrivathsabhat52993 ай бұрын
@@manikanthnaik7665 cancer liver damege video nodi sari hogutte
@praveenrpawar9346 Жыл бұрын
Dec31St ge e varadhi ಬರಬೇಕಿತ್ತು.
@cinephilever Жыл бұрын
ಕಾಲ ಮೀರಿಲ್ಲ
@itz_Epic_boi Жыл бұрын
Houdu dec 31 St one day 193 crores labha agide govt madya dinda
@cinephilever Жыл бұрын
@@itz_Epic_boiಬಿಡಿ ಅಂದ್ರೆ ಯಾರು ಬಿಡಲ್ಲ
@anukumar8344 Жыл бұрын
Evatte last antha ennu Kudittidru😅😅😅😅😅
@prithvirajheralage9291 Жыл бұрын
😂😂😂@@anukumar8344
@Sanaatananbhaarateeya Жыл бұрын
ನಶೆಯ ಬಗ್ಗೆ ತಿಳುವಳಿಕೆ ಕೊಡುವ ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು. ನಿಮ್ಮ ನಿರೂಪಣೆ ಬಹಳ ಚನ್ನಾಗಿದೆ. ಕೇಳಿ ಕೆಲವರು ನಶೆ ಬಿಟ್ಟರೆ ಬಹಳ ಸಂತೋಷ.
@naveenkumarkoppa Жыл бұрын
ಸಮಾಜದ ಬಗ್ಗೆ ಇರುವ ನಿಮ್ಮ ಕಾಳಜಿಗೆ ಧನ್ಯವಾದಗಳು 🙏🙏🙏
@Gouda..user-rv3dk8kb3i Жыл бұрын
ಮಸ್ತಮಗ ಚಾನಲ್ ನ ಎಲ್ಲಾ ವಿಡಿಯೋ ಇಷ್ಟ ಆದರೆ ಈ ವಿಡಿಯೋ ಅವೆಲ್ಲದಕಿಂತಲೂ ತುಂಬಾ ತುಂಬಾ ಇಷ್ಟವಾಯಿತು ಧನ್ಯವಾದಗಳು ಅಮರ್ ಸರ್
@SurajChandannavar9 ай бұрын
ಮದ್ಯಪಾನ, ಗುಟ್ಕಾ,ಸಿಗರೇಟ್, ಡ್ರಗ್ಸ್, ಇದರಿಂದ ಮತ್ತು ವೇಶ್ಯಾವಾಟಿಕೆ ಇದೆಲ್ಲ ತಪ್ಪು ಆದ್ರೂ ಇವುಗಳನ್ನ ಯಾಕೆ ಬ್ಯಾನ ಮಾಡಲ್ಲ ಇದರ ಬಗ್ಗೆ ಮಾಹಿತಿ ನೀಡಿ 🥺 ಪ್ಲೀಸ್ sir ಯಾಕಂದ್ರೆ ಇದರಿಂದ ತುಂಬಾ ಜನ ಹಾಳ ಆಗ್ತಾ ಇದ್ದಾರೆ ಅದಕ್ಕೆ
@ThejeshwiniRamesh9 ай бұрын
ಯಾಕಂದ್ರೆ government ಗೆ ಅದರಿಂದ ಜಾಸ್ತಿ income ಸಿಗುತ್ತೆ ಅದಕ್ಕೆ
@masterpiece3878 Жыл бұрын
No smoking No drinking No tea,coffe No corbo
@manjunath.p5933 Жыл бұрын
ನಾನು ಇವತ್ತು ಒಂದು ದಿನ ಕುಡಿತೇನೆ ಸರ್ ನಿಮ್ಮಾಣೆ ಇನು ಮುಂದೆ ಕುಡಿಯಲ್ಲ..
@sweetDhanu-in2wm9 ай бұрын
ಅವರ ಮೇಲೆ ಯಾಕೆ ಆಣೆ ಪ್ರಮಾಣ ಮಾಡ್ತೀರಿ ನಿಮ್ಮ ಮೇಲೆ ಮಾಡಿಕೊಳ್ಳಿ,😶
@sudheerkumarlkaulgud7521 Жыл бұрын
ಕಳಕಳಿಯಿಂದ ಮಾಹಿತಿ ತಿಳಿಸಿದ್ದೀರಿ. ಅರ್ಥ ಮಾಡಿಕೊಂಡರೆ ಒಳ್ಳೆಯದು.
@ratishr2082 Жыл бұрын
Pls make an informative video on railway ticket bookings, to explain waiting list, PQWL, Tatkal, premium tatkal, and their respective cancellation and refund policies.
@KARTHIIE09 Жыл бұрын
Yes most of the people don't knw the railway ticket booking rules. Plz make video on railway ticketing
@smv9704 Жыл бұрын
ಈ ನಿಮ್ಮ ವಿಡಿಯೋ ಎಷ್ಟೋ ಸಂಸಾರ ಉಳಿಯುತ್ತದೆ ಗ್ರೇಟ್ amar sir
@praveenpravi1451 Жыл бұрын
ನಿಜ ಹೇಳ್ತಿನಿ ಸರ್ ನಾನು ಈ ವಿಡಿಯೋ ನೋಡುವ ಮುಂಚೆ ಕುಡಿತ ಕೂತಿದ್ದೆ. ವಿಡಿಯೋ ನೋಡಿ ಆದ್ಮೇಲೆ ಸ್ವಲ್ಪ ಸ್ವಲ್ಪ ಅವೈಡ್ ಮಾಡ್ಕೊಂಡ್ ಬಿಡ್ಬೇಕು ಅಂತಾ ಡಿಸೈಡ್ ಮಾಡಿದೀನಿ.. ನಿಜ್ವಾಗ್ಲೂ ಥ್ಯಾಂಕ್ಸ್ ಸೂಪರ್ ಸರ್ ❤❤❤❤❤
@sharanabasappayaligar100 Жыл бұрын
ಇನ್ಮೇಲೆ ಕುಡಿಯೋದು ಬಿಡಬೇಕು ಅಂಥಾನೂ ಕುಡಿತಾರೆ😂
@hari6674 Жыл бұрын
ಇವತ್ತು ಹೀಗೆ ಆಗಲೂ ಸಿನಿಮಾಗಳ ಪ್ರಭಾವ ಕೂಡ ಇದೆ. ಎಲ್ಲ ಸಿನಿಮಾಗಳಲ್ಲೂ ಮದ್ಯವಿಲ್ಲದೇ ಹೊಗೆ ಇಲ್ಲದೇ ಮುಗಿಯುವುದಿಲ್ಲ..!
@frashantkumar6970 Жыл бұрын
Yeah....all movies included smoke and drink
@harishmedia4809 ай бұрын
Howdu
@dscreation3219 Жыл бұрын
ಕುಡಿಯೊದ ಬಿಡ್ಸೊದು ತುಂಬಾ ಕಷ್ಟದ ಕೆಲಸ....
@kannadayouthsyoutubechanne58459 ай бұрын
Very Good Information Sir Thank You.
@surajbsgatty9547 Жыл бұрын
I'm proud to say I don't use Tobocco ,smoke cigarettes and drink alcohol .
@balaji8010 Жыл бұрын
😂
@itz_Epic_boi Жыл бұрын
Me also
@umeshmshankar86839 ай бұрын
9:23alli chennaagi mention madiddira
@malluchaluwadi567 Жыл бұрын
ತುಂಬಾ ಒಳ್ಳೆಯ ವರದಿ ಇದನ್ನು ನೋಡಿ ತಿಳ್ಕೊಳಬೇಕು ತಿಳ್ಕೊಂಡು ಕುಡಿತದಿಂದ ದೂರಾಗಬೇಕು 🙏. ಅದೇ ರೀತಿಯಲ್ಲಿ ಭೀಮ ಕೊರೆಗಾಂವ ಅಲ್ಲಿ ಸೇರಿರುವ ಜನರ ಬಗ್ಗೆ ವರದಿ ಮಾಡಿ.
@YigiYogesh Жыл бұрын
ತುಂಬಾ ಇಷ್ಟವಾದ ವಿಡಿಯೋ ಮತ್ತೆ ನಿಮ್ಮ ಮಾತಿನ ಶೈಲಿ ತುಂಬಾ ಖುಷಿಯಾಯಿತು
@VinodkumarNannikeri3 ай бұрын
Ondu olle mahiti sir 🙏🙏🙏🙏🙏
@anandbhandari9860 Жыл бұрын
2 ವರ್ಷ ಆಯ್ತ್ ಸರ್ ನನ್ ಬಿಟ್ಟು 🙏
@varadaraj6775 Жыл бұрын
ಉತ್ತಮ ಮಾಹಿತಿ ♥️♥️♥️
@prb4u Жыл бұрын
I'm a Telugu guy. Watching this person amar prasad for the first time. This guy looks a like actor puneet Rajkumar. Why is he anyhow related to him as brother, cousin?
@peaceful154 Жыл бұрын
No not at all he does not look like puneet..n he is nt related to puneet family.. he looks like shuman gill
@irannams7472 Жыл бұрын
Ivattu Nan birthday ivattinda olle decision tagotini. Thank you boss
@kiranngowda4482 Жыл бұрын
18:35 is really truth
@sanjaybagewadi3154 Жыл бұрын
ಎಲ್ಲವೂ ನಿಯಮಿತವಾಗಿ ಇರಬೇಕು. ಅತಿ ಆದರೆ ಅಮೃತವು ವಿಷ. ಇದು ನನ್ನ ಎಲ್ಲ ಸುರಪಾನ್ ಪ್ರಿಯರಿಗೆ. (liquor is Injurious to health) Not to (deffence services only)
@harshas66 Жыл бұрын
Artha madkolovrge super suggestion ❤
@sharathkumar9470 Жыл бұрын
ಮಜಾ ಏನಂದ್ರೆ ನಾನು ಕುಡಿತಾನೆ ಈ ವಿಡಿಯೋ ನೋಡ್ತಾ ಇದೀನಿ 😅
@devaraddiravi2159 ай бұрын
ಮಜಾ ಏನಂದರೆ ನಿನಗೆ ಗೊತ್ತಿಲ್ಲದೇ ನಿನ್ನ ಲಿವರ್ ಡ್ಯಾಮೇಜ್ ಆಗ್ತಾ ಇದೆ
@Alva-j9b9 ай бұрын
70 varsa aagide swamy…enu liver damage God knows 😁
@keshkeshava86919 ай бұрын
🚑🚑
@AjayAarya-d3t7 ай бұрын
Idu idu actually chennagirodu 😂...
@narayanmurthy7152 Жыл бұрын
You are doing a great great job Amar I wish you all good with my whole heart 🤝
Sir nanu 22 years old proud to say elvru ond sala nu drinks matea sigratu mittila i am the boss of my body not blady alcohol and ect
@Manju-fr1yk9 ай бұрын
Alcohol destroys life
@Amrut-is2rr10 ай бұрын
Very nice… thank u so much for informative video. We need these kind of videos for better society. I really appreciate your help!!
@swetha.g42788 ай бұрын
Very super information sir thank you.
@fairojtakkekar22748 ай бұрын
Yes sir U r Right
@birdview007 Жыл бұрын
0:01 time of the video sounds 🍾🍹bottle opening....... Please change it 🙏🏻
@ritviksankratti19159 ай бұрын
Sir ನಿಮ್ಮ ಮಾತು ಕೇಳಿ ಬಹಳ ಖುಷಿ ಆಯ್ತು ನಿಮ್ಮ ಮಾತಿನಿಂದ ನಾನು ಚೇಂಜ್ ಆಗ್ತೀನಿ sir TQ sir
@santhoshs44319 ай бұрын
ಧೃಡ ನಿರ್ಧಾರ......😅😅😅😅
@KumarKumar-yk6es Жыл бұрын
Suuupar. Information. Sir
@SachinCO6 ай бұрын
Tq si niftomtion
@nagarajm8394 Жыл бұрын
ಏನ್ ಗುರು ಡೈಲಾಗ್ ಹೋ..ಪಂಕ್ಚಂಗ್ ವಾ.. ಸೂಪರ್ 🎉 👍 ಬಹುಪರಾಕ್ ⚔️ ನಿಮ್ಮ ಬಾಡಿ ಲಾಂಗ್ವೇಜ್, ಯಾವ ಮೆಗಾ ಸ್ಟಾರ್ ಗೂ ಕಡಿಮೆಯಿಲ್ಲ . ಹೆಮ್ಮೆಯಿಂದ ಹೇಳ್ತೀನಿ ನೀ ಪುನೀತ್ ರಾಜಕುಮಾರ್ ಅಪರಾವತಾರ 🎉🙏🌺 ಸತ್ಯಮೇವ ಜಯತೇ. ಉತ್ತಮ ಸಂದೇಶ ಸಮಾಜಕ್ಕೆ ನೀಡುವ ಮೂಲಕ ಜಾಗೃತಿ ಮೂಡಿಸಲಾಗಿದೆ. ಅಭಿನಂದನೆಗಳು ಹಾಗೂ ಧನ್ಯವಾದಗಳು 🌺 🙏 🌺 😊😊 ಅಮರ್ ಪ್ರಸಾದ್ 👌❤🎉
@amareshtalageri8365 Жыл бұрын
Quality information. ❤
@ಸ್ನೇಹಜಿವಿ-ಞ4ತ Жыл бұрын
Super information amar sir...
@somashekharyadar402410 ай бұрын
Good message sir thanks
@rohanrohan6532 Жыл бұрын
I drink monthly 1 bear only
@AmmerPolice9 ай бұрын
Good message.
@Southindianmoviechanel7442 Жыл бұрын
Sir nevu ist dindalli madiro videogintta idralli thumbba important kottidora adre keluv mathu comedy thara yelidira😊😅 tq sir good impression
@Saro212 Жыл бұрын
Thank you Amar sir. Atleast Nimma fans awaradru bad habits bitre Adu great efforts.
@Nishucorner Жыл бұрын
Seriously very very informative vlog 🙏
@MOODE_MOTIVE Жыл бұрын
ನಮಸ್ಕಾರ ಅಮರ್ 🙏
@JaiGanesha395 Жыл бұрын
Thanks sir , i am getting all current affairs from you.
@raghavendrasherugar1916 Жыл бұрын
Good information...👍
@sreeharshasmg Жыл бұрын
@4:15 ... Olle comedy 😂😂
@praveenvijaya6537 Жыл бұрын
Good information amar sir ❤
@ashokarashokakiccha63385 ай бұрын
ತುಂಬಾ ಧನ್ಯವಾದಗಳು ಅಣ್ಣ 🎉😢🙏🙏🙏
@Uday-bi6qw Жыл бұрын
Wow ❤ motivational information.....
@AradhyaVlogs2023 Жыл бұрын
Young generation should watch this video and you will never find any scene of smoking & drinking alcohol in Dr. Raj Kumar Movies.
@chetan9695 Жыл бұрын
Dr. Rajkumar is great person. Tragidy is this generation movies promoting alcohol drinking & smoking.
@devarajkammar3522 Жыл бұрын
Best information from masth maga .. ❤
@AmbiRebal-kv8md9 ай бұрын
Super sir nivu
@AnupKumar-gr3ub Жыл бұрын
Dear amar sir, Wow it's a great report. Requesting you to make a awareness video about anti-pornography.
@sameerkulkarni4409 Жыл бұрын
Thank you 👌👌..
@natarajn.g4356 Жыл бұрын
Super explanation
@peaceful154 Жыл бұрын
Childfree by choice couples bagge video maadi pls
@dategginamani7747 Жыл бұрын
Very good information sir
@HanumeshS-e3f8 ай бұрын
Thanks.sir
@vidhvath_7463 Жыл бұрын
Sir drinking weekly once, will it affect more or not.., 🚫. How to drink safely, and what precautions we have to take while drinking alcohol..., 🍾
@Naveenkumar-fe4gs Жыл бұрын
ಗುರು ನಾನು ತಿಂಗಳಿಗೆ 2-3 ಸಲ ಮಾತ್ರಮದ್ಯಪಾನ ಮಾಡುತ್ತಿದ್ದೆ.. ಈಗ ನೋಡಿದ್ರೆ ಫ್ಯಾಟಿ ಲಿವರ್ ಗ್ರೇಡ್ 2 ಅಂತ ಬಂದಿದೆ... ಈಗ ತೂಕ ಇಳಿಸಿ ಕೊಳ್ಳಲು ಹರಸಾಹಸ ಮಾಡ್ತಾ ಇದ್ದೀನಿ... ವರ್ಷದಲ್ಲಿ 6 ತಿಂಗಳು ಬಿಟ್ಟು, ಇನ್ನಾರು ತಿಂಗಳು ತಿಂಗಳಿಗೆ 1-2 ಬಾರಿ 90ml ಗಿಂತ ಕಡಿಮೆ ಕುಡಿದರೆ ಸಾಕು, ಇಲ್ಲಾ ಪೂರ್ತಿ ಬಿಟ್ಟು ಬಿಡುವುದೇ ಒಳಿತು.. ಲಿವರ್ ರಿಪೇರಿ ಆಗಲು 3-6 ತಿಂಗಳು ಸಮಯ ಬೇಕು...
@pchinna34 Жыл бұрын
Very good information bro.
@kirangowda4334 Жыл бұрын
With out enjoyment life is boring... And drink every day is also danger.. Monthly one time is nice..
@plrssa Жыл бұрын
Absolutely amazing
@rudreshaprr1485 Жыл бұрын
Good news channel sir🙏
@mahanteshtattimani4555 Жыл бұрын
Super message
@TippeshTippu-e3e Жыл бұрын
ಹುತ್ತಮ ಮಾಹಿತಿ 🙏👌
@praveentulasigeri2118 Жыл бұрын
ಉತ್ತಮ ಅದು
@RX-Ani Жыл бұрын
Sir edhella schools alle awareness maklige thilsbeku
@bheemanagoudahkbheemanagou7708 Жыл бұрын
Tea and coffee side effects heli
@madhukumar570 Жыл бұрын
Tq bro
@ereshkumar799 Жыл бұрын
Nice information
@DeepakRaj-zc3zn Жыл бұрын
Processed food, fast food health effects video maadi
@Vilas9483 Жыл бұрын
Salute sir
@SurajNaik-q9e6 ай бұрын
Yes its happening to me same some damage has happened to my brain sorry to say this
@shivakumar2776Ай бұрын
ಸೂಪರ್ ಅಮರ್ ಸರ್ ನಾನ್ ಕುಡಿಯೋದು ಬಿಟ್ಬಿಡ್ತಿನಿ
@ShanmukhJyothi15 күн бұрын
Sudanly.bittare.yenu.thondre.elva.sir
@RohiniVijayar Жыл бұрын
ಸೂಪರ್ ಹೆಡ್ ಲೈನ್ 💐💐🙏🙏🙏
@micckmehaboob6842 Жыл бұрын
fabulous
@frashantkumar6970 Жыл бұрын
All movies motive this max... Ex KGF 1 N 2 , JAILAR, SALAAR ETC