ಸಿಗರೇಟ್‌ ಸೇದಿದರೆ ದೇಹದಲ್ಲಿ ಏನೇನಾಗುತ್ತೆ? | Harmful effects of Smoking | Awareness Video | Masth Magaa

  Рет қаралды 106,185

Masth Magaa

Masth Magaa

8 ай бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
#Smoking #Cancer #AwarenessVideo #EducativeVideo #HarmfulEffectsOfSmoking #SocialAwareness #SurrogateAdvertises #CigaretteAdverseEffects #MasthMagaa #AmarPrasad

Пікірлер: 613
@MasthMagaa
@MasthMagaa 8 ай бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@hariharish4488
@hariharish4488 8 ай бұрын
😅😅😅
@irfanirfan556
@irfanirfan556 8 ай бұрын
ಮದ್ಯಪಾನ ಬಗ್ಗೆ ದಯವಿಟ್ಟು ವಿಡಿಯೋ ಮಾಡಿ pls ಅಣ್ಣ
@rameshtm799
@rameshtm799 7 ай бұрын
🙏🙏🙏🙏😢😢😢🤝 ಯುವರತ್ನ ಮೂವಿ ನೋಡಿ ಸ್ವಲ್ಪ ದಿನ ಬಿಟ್ಟಿದ್ದೆ ಸಾರ್ ವಿಡಿಯೋ ನೋಡಿದ್ರೆ 😢
@m.narasanagoud5087
@m.narasanagoud5087 29 күн бұрын
😊😊😊😊😊😊
@wajidpasha5787
@wajidpasha5787 8 ай бұрын
ಇದ ಕ್ಕಿಂತ ಚೆನ್ನಾಗಿ ಅರ್ಥ ಆಗೋಹಾಗೆ ಹೇಳಲು ಯಾರಿಂದಲೂ ಸಾಧ್ಯವಿಲ್ಲ
@akbarnadaf3107
@akbarnadaf3107 8 ай бұрын
ನೀವು.ಗುಟ್ಕಾ.ಬಗ್ಗೆ.ಹೇಳಿದ್. ವರದಿ.ನೋಡಿ.ನಾನು.ಗುಟ್ಕಾ. ಚಟ್.ಬೀಟ್ಟಿದೀನಿ.ಅಣ್ಣಾ
@ಅನಾಮಧೇಯ63
@ಅನಾಮಧೇಯ63 8 ай бұрын
Good brother
@gangadhar1163
@gangadhar1163 8 ай бұрын
Good brother ❤
@user-fx9md1yu5l
@user-fx9md1yu5l 8 ай бұрын
Aane Maadi helu bro nodona
@darunkumar538
@darunkumar538 8 ай бұрын
Good bro
@prashanthprashu8234
@prashanthprashu8234 8 ай бұрын
ನೀನು ಎಷ್ಟು ಬಿಟ್ಟಿಯೋ. ಅದನ್ನ ಸೇರಿಸಿ ಮುಂದೆ ತಿಂತಿರಾ.. ಒಂದೇ ಸಲ ಬಿಡೋಕೆ ಆಗೋಲ್ಲ ಕಡಿಮೆ ಮಾಡಿ ಮಾಡಿ ಬಿಡಬೋದು
@raghubhat5361
@raghubhat5361 8 ай бұрын
ನನಗೆ ಸಿಗರೇಟ್ ಅಭ್ಯಾಸ ಇಲ್ಲ... ನನಗೆ ಅಲ್ಪ ಮಾಹಿತಿ ಇತ್ತು... ಉತ್ತಮ ಪೂರ್ಣ ಮಾಹಿತಿಗೆ ಅನಂತ ಧನ್ಯವಾದಗಳು ಅಮರ್ ಸರ್... ನಿಮ್ಮ ಸಾಮಾಜಿಕ ಕಳಕಳಿಗೆ ನನ್ನದೊಂದು ನಮಸ್ಕಾರ...
@laxmanmagadumlaxmanmagadum2181
@laxmanmagadumlaxmanmagadum2181 8 ай бұрын
ಸರ್ ಮದೈ ಪಾನದ ಬಗೈ ವೀಡಿಯೊ ಮೂಡಿ ಸರ
@laxmanmagadumlaxmanmagadum2181
@laxmanmagadumlaxmanmagadum2181 8 ай бұрын
🙏ಸರ್ ಬೀಡತೀವೀ ಸರ್
@user-fk2bb9zk3c
@user-fk2bb9zk3c 8 ай бұрын
ನಾನು ಸದ್ಯಕ್ಕೆ ಹದಿನೈದು ದಿನಗಳಿಂದ ಬಿಟ್ಟಿದ್ದೀನಿ. ಸ್ನೇಹಿತರೆ ದಯವಿಟ್ಟು ಈ ದರಿದ್ರವನ್ನು ಬಿಡಿ. ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ. ನಮ್ಮ ಅಮರ್ ಪ್ರಸಾದ್ ಸರ್ ನಮ್ಮ ಹಿತಕ್ಕಾಗಿಯೇ ಈ ವೀಡಿಯೋ ಮಾಡಿದ್ದಾರೆ. ಧನ್ಯವಾದಗಳು ಅಮರ್ ಪ್ರಸಾದ್ ಸರ್. ❤️ I can do it. I quit smoking. Please quit smoking friends.
@darshangowdaking93
@darshangowdaking93 7 ай бұрын
Nidhanavagi cigarette bidi problem agbodu onde sala bidabedi
@user-fk2bb9zk3c
@user-fk2bb9zk3c 7 ай бұрын
@@darshangowdaking93 yes adikke varakke 2 only 🙏
@sidrambiradarbiradar9875
@sidrambiradarbiradar9875 8 ай бұрын
Nanu regular smoker alla, but e ವರದಿ ನೋಡಿದ ಮೇಲೆ, ನಿಮ್ಮ ಕಳ ಕಳಿ ನೋಡಿದ ಮೇಲೆ, ನಮ್ಮ ಮನೆಯ ಸ್ವಂತ ಅಣ್ಣ ನಮ್ಗೆ ಬೈದೊ ಅಥವಾ ಹೆದರ್ಸಿ ಬುದ್ದಿ ಹೇಳಿ ಸರಿ ದಾರಿ ಗೆ ತೋರಿಸುತ್ತಿರೋರ ತರ feel aagtide. tq anna❤
@nijagunaswamy6438
@nijagunaswamy6438 8 ай бұрын
ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಸರ್ ಹೀಗೆ ಮುಂದುವರೆಯಲಿ ನಿಮ್ಮ ಮಾಹಿತಿ ❤❤
@bhaskarrao4240
@bhaskarrao4240 8 ай бұрын
I am senior citizen aged 65 years, I really appreciate your so educational videos especially on Gutkha and Cigarette. Atleast now people who are using these poisonous things will say once and for all Good bye and keep in future good health.
@user-ig7jm7vv8g
@user-ig7jm7vv8g 8 ай бұрын
ಅವರ ವರೆ ನೀವು ಉತ್ತಮ ಸಂದೇಶವನ್ನು ಬಿಡುತ್ತಿದ್ದಿರಿ ದನ್ಯವಾದಗಳು ನಾನು ವಿಮಲ ತಿನ್ನುತ್ತಿದೆ ಈಗ ನಾನು ಬಿಟ್ಟಿದ್ದೇನೆ ನಿಮಗೆ ಗೌರವ ಕೊಟು ಪಾಲಿಸಿದ್ದೇನೆ
@venkatesh6676
@venkatesh6676 8 ай бұрын
ಅಣ್ಣ ದಿನಕ್ಕೆ 8 ರಿಂದ 10ಸಿಗರೇಟ್ ಸೇದುತಿದೆ but ಕಡಿಮೆ ಮಾಡ್ತಾ ಈಗ 0 ಆಗಿದೆ ಫುಲ್ ನಿಲ್ಲಿಸಿ 2 ವರ್ಷ ಆಯ್ತು ಈಗ ಅರೋಗ್ಯ better ಅನಿಸ್ತಿದೆ.
@shamkalli6095
@shamkalli6095 8 ай бұрын
ಹೌದು ಖಂಡಿತ ನಾನು ಬಿಡುತ್ತೇನೆ..... Thank You soo much ಅಮರ್ ಪ್ರಸಾದ್ sir ❤❤❤❤❤❤❤❤❤❤❤❤
@sudeepsudipdeepu7793
@sudeepsudipdeepu7793 8 ай бұрын
ಯಾರ್ ಬ್ರೋ ಬೈತಾರೆ ನೀವು ಒಬ್ಬ ದೊಡ್ಡ ಗುರುಗಳು... ನೀವು ಹೇಳ್ದ್ಮೇಲೆ ಮುಗಿತು.... 💐💐🙏🙏🙏💐💐tq💐
@keerthanmore
@keerthanmore 8 ай бұрын
ಸರ್ ಎಲ್ಲಾ ವರದಿ ಮುಗಿದ ಮೇಲೆ ಈ ಸ್ವೀಟ್ ಸುಪಾರಿ ( ಕಶಿಶ, ಉಪಕಾರ, ಹಲ್ಲೊ, ಆಂಟಿ,) ಇವುಗಳ ಬಗ್ಗೆ ಒಂದು ವಿಡಿಯೋ ಮಾಡಿ ಇದು ನನ್ನ ಕಳಕಳಿ❤️ಜೈ ಶ್ರೀರಾಮ್ 🚩
@reddyu
@reddyu 8 ай бұрын
ನಿಮ್ಮ ಲಾಸ್ಟ ವಿಡಿಯೋ ನೋಡಿ ತುಂಬಾ ಟೈಮ್ ಇಂದ ಬಿಡ್ಬೇಕು ಅಂದ್ಕೊಂಡಿದ್ದ ಚೈನಿ ಕೈನಿ ನಾ... ಭಯಕ್ಕೆ ಒಂದೇ ದಿನದಲ್ಲಿ ಬಿಟ್ಟಿದ್ದೀನಿ... ಥ್ಯಾಂಕ್ಸ್ ಅಮರ್ ಸರ್ 🫡
@chintuchintu1800
@chintuchintu1800 8 ай бұрын
ಏನು ಅಭ್ಯಾಸ ಇಲ್ಲದವರೆ ಬೇಗ ಸಾಯುತ್ತಿದ್ದಾರೆ
@jagadishteligi6629
@jagadishteligi6629 8 ай бұрын
ಮೊದಲು ಕಂಪನಿಗಳನ್ನು ಮುಚ್ಚಿಸಿ ನಂತರ ಎಲ್ಲಾ ಸರಿ ಹೋಗುತ್ತದೆ
@lazyguy00
@lazyguy00 8 ай бұрын
Black market start agute brother, illegal aag supply agutte. Adu innu danger!
@revannarevanna2269
@revannarevanna2269 8 ай бұрын
ವಿಪರ್ಯಾಸ ಆದರೆ ಸಿಗ್ರೆಟ್ ಸೇದು 99%ಜನಕ್ಕೆ ಸಿಗ್ರೆಟ್ ಸೇದಿದ್ದರೆ ಏನು ಆಗುತ್ತೆ ಅಂತ ಗೊತ್ತಿರುತ್ತೆ ಆದರು ಅವರು ಸೇದುತ್ತಾರೆ😔😅❤️ ಇದರ ಬಗ್ಗೆ ನಿಮ್ಮ ಅನಿಸಿಕೆ ಎನ್ನು ಅಮರ್ sir
@saddamhusain5143
@saddamhusain5143 8 ай бұрын
😂😂
@ryk578
@ryk578 8 ай бұрын
ಹಗಲು ಕಂಡ ಬಾವಿಗೆ ರಾತ್ರಿ ಹೋಗಿ ಬಿದ್ದು ಹೊಗೆ ಹಾಕೊಳೋದು.
@marutinaik3647
@marutinaik3647 8 ай бұрын
Chata😂
@Kumar12271
@Kumar12271 8 ай бұрын
ನಾನು ಮುಖೇಶ್ ಅನ್ನೋನ್ ಜ್ಞಾಪಕ ಬಂದ ಶಿವಾ😂😂 ಬಿಟ್ಬಿಡ್ರೊ ನಿಮಿಗಲ್ಲ ಅಂದ್ರು ನಿಮ್ಮ ನಂಬಿರೊ ಮನೆಯವ್ರಿಗೋಸ್ಕರ ಆದ್ರು🙌🙌
@malgudienterprises
@malgudienterprises 8 ай бұрын
ತುಂಬಾ ಜನ ಈ ವೀಡಿಯೋ ನೋಡಿ TENSION ನಲ್ಲಿ ಇನ್ನೂ 5 ಸಿಗರೇಟ್ ಜಾಸ್ತಿ ನೇ ಸೇದುತಾರೆ
@Stoicism-rv9lk
@Stoicism-rv9lk 4 ай бұрын
Nija 😂
@Mk-qx4ef
@Mk-qx4ef 8 ай бұрын
ನಾನು ತುಂಬಾ control ಮಡಿದಿನಿ, complete ನಿಲ್ಲಿಸೋಕೆ try ಮಾಡ್ತಿನಿ.😊
@ushad180
@ushad180 8 ай бұрын
Good 👍
@Mani-dg6ig
@Mani-dg6ig 8 ай бұрын
🎉
@Kannadm
@Kannadm 8 ай бұрын
ಸಿಗರೇಟ್ ಚಟ್ಟ ಮಾಡಿ. ಬಿಟ್ಟವರು ಲೈಕ್ ಮಾಡಿ
@ryk578
@ryk578 8 ай бұрын
ಚಟ್ಟ ಅಲ್ಲ ಚಟ
@ravinavi9024
@ravinavi9024 8 ай бұрын
Nanu 7 months aytu bittu
@arerarerarer8351
@arerarerarer8351 8 ай бұрын
ನೀವ್ ಹೇಳುವ ಶೈಲಿಗೇ ಗೌರವಿಸಿ ಎಷ್ಟೋ ಜನ ತಮ್ ಧೂಮಪಾನ ಬಿಡ್ತಿದಿವಿ ಅಂತಾ ಹೇಳಿದ್ದಾರೆ U r really grt sir V lv ur way of presentation V r big fan of ur voice & it's style ❤❤❤❤❤
@thebookworld-5288
@thebookworld-5288 8 ай бұрын
I gave up 2.5 years back and same amount ( about 5.5 thousand per month including tea) investing in share market, now i have invested 1.5 L in shares.
@prtkkrdi6190
@prtkkrdi6190 8 ай бұрын
ಒಳ್ಳೆ ಮಾಹಿತಿಯನ್ನು ಕೊಟ್ಟಿದೀರಿ ಅಮರ್.ಮಸ್ತ್ ಮಗಾ ಚಾನೆಲ್ಗೆ ಧನ್ಯವಾದಗಳು
@prashanthprashu8234
@prashanthprashu8234 8 ай бұрын
ಈ ವಿಡಿಯೋ ನೋಡುವಾಗ. ಲೈಕ್ಸ್ ವಿವ್ಸ್ ನಂಬರ್ಸ್ ನೋಡ್ತಿದ್ರೆ ಹೆಚ್ಚಿಗೆ ಆಗ್ತಾನೆ ಇದೆ
@srimanmansri
@srimanmansri 8 ай бұрын
Wow Amar sir, you are doing a great job by reporting such issues. Thank you very much. We needed somebody to raise the hand. We are with you. Please report more of these issues. Thank you once again.
@malateshnayak1992
@malateshnayak1992 8 ай бұрын
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಈ ಅವೇರ್ನೆಸ್ ವಿಡಿಯೋ ಗೆ ❤
@Samanyamahiti
@Samanyamahiti 8 ай бұрын
BestExplanationThankUsomuch
@KRISHNA-hg4wt
@KRISHNA-hg4wt 8 ай бұрын
SUPER INFORMATION, THANK YOU VERY MUCH SIR.
@Mohan-ql6fo
@Mohan-ql6fo 8 ай бұрын
ಒಳ್ಳೆಯ ಮಾಹಿತಿ ನೀಡಿದ್ದೀರಿ ಸರ್.
@swagathhk517
@swagathhk517 8 ай бұрын
Luv amar ❤ all media should have at least a basic concern of society on current offairs("youths") like you does instead of useless scenes go ahead god bless you 🙌
@kingmaker5891
@kingmaker5891 8 ай бұрын
ಈ video ನೋಡಿದ ಮೇಲೆ ನಾನು ಇಂದೇ ಸಿಗರೇಟ್ ಬಿಡುತ್ತೇನೆ ಬಾಸ್ tq for ಅರಿವು ಮೂಡಿಸೀದಕೆ ಅರಿವೇ ಗುರು.... ನೀವು ನನ್ನ ಗುರು❤
@sandeepab242
@sandeepab242 8 ай бұрын
ಬಿಟ್ಟೆ ಬಿಟ್ಟೆ ಇವತ್ತೇ ಬಿಟ್ಟೆ😮😢😢... Thanks Sir🙏.
@rameshnayak8115
@rameshnayak8115 8 ай бұрын
Sir Alcohole Effects bagge ondu video madi sir Special agi beer galinda aguvantaha Effects mele yakandre Youth jasti attaract agode adakke wrong way nalli hogtidare
@srivenkataraghava2934
@srivenkataraghava2934 8 ай бұрын
Amar.... hats off to you. Exxxxccccelent narration, presentation. Keep it up. God bless you.
@abhishekpanshatte67
@abhishekpanshatte67 8 ай бұрын
Nimma video nodidre eshto jeevagalu uliyuttave brother... great work❤
@lakshmiak3231
@lakshmiak3231 8 ай бұрын
Thank you sir for giving very good information 🙏
@chintuwithpanti6795
@chintuwithpanti6795 8 ай бұрын
ಉತ್ತಮ ಪ್ರಯತ್ನ ಧನ್ಯವಾದಗಳು 💐
@AZ-pq2oj
@AZ-pq2oj 8 ай бұрын
Excellent Bro.. Thanks V Much for Making this Video.. Be blessed with good health and happiness forever.
@k.asureshbabu6597
@k.asureshbabu6597 8 ай бұрын
Great message. This is an ultimate attempt by AMAR PRASAD SIR. Kudos. Jai hind. You are more than father, mother and big brother as far as this great advice is concerned.
@basavarajmashyal3588
@basavarajmashyal3588 8 ай бұрын
Super Sir hats off to your Knowledge.
@mahantheshyakaranal5014
@mahantheshyakaranal5014 8 ай бұрын
ತುಂಬಾ ಉಪಯುಕ್ತ ಮಾಹಿತಿ ಇಂದೇ ಬಿಡಲು ಪ್ರಯತ್ನಿಸುತ್ತೇನೆ❤❤ ಧನ್ಯವಾದಗಳು
@sreedharv5750
@sreedharv5750 7 ай бұрын
ಸಿಗರೇಟ್ ಕೆಟ್ಟದ್ದು ಅಂತ ಗೊತ್ತಿತ್ತು ಆದರೆ ಇಷ್ಟೊಂದು ಗೊತ್ತಿರಲಿಲ್ಲ... ನಿಮ್ಮ ಕಳಕಳಿ ಒಳ್ಳೇದು... ಧನ್ಯವಾದಗಳು ನಿಮ್ಮ ಟೀಮ್ ಗೆ.
@Sanaatananbhaarateeya
@Sanaatananbhaarateeya 8 ай бұрын
ಬಹಳ ಚನ್ನಾಗಿ ತಿಳುವಳಿಕೆ ಹೇಳಿದ್ರಿ, ಧನ್ಯವಾದಗಳು ನಿಮ್ಮ ಈ ಒಳ್ಳೆಯ ಮಾತು ಕೇಳಿದ ಬಹಳ ಜನ ಕೆಟ್ಟ ಚಟಗಳನ್ನು ಬಿಡುತ್ತಾರೆ.
@ALCOHOLIC_LIFE
@ALCOHOLIC_LIFE 8 ай бұрын
ಅಮರ್ ಪ್ರಸಾದ್ ಅನ್ನೋ ಅಪ್ಪಟ ಚಿನ್ನ😘
@user-kr4ro1jm9u
@user-kr4ro1jm9u 8 ай бұрын
Amar I am so proud of you Darling Boy!! Live long. Let God bless you with "POORNA AYUSHYA AND POORNA AROGYA"
@girisha5357
@girisha5357 8 ай бұрын
ಸರ್ ಈ ವೀಡಿಯೋ ನೋಡಿದ ಕ್ಷಣದಿಂದಲೇ ಸಿಗರೇಟ್ ಬಿಡ್ತಿದಿನಿ ಥ್ಯಾಂಕ್ ಯು ಸರ್❤❤❤❤
@prajwal5991
@prajwal5991 8 ай бұрын
Nija helbekandre nothing will happen to them who smoke and drink Yenu bad habit illadavrigene jasti diseases barod and death agodu😕😕😕
@umeshbiradar2165
@umeshbiradar2165 8 ай бұрын
Thank you so much ಅಮರ್ sir....❤❤
@girishad7603
@girishad7603 8 ай бұрын
Tq guru.supar video
@msharief6273
@msharief6273 8 ай бұрын
Easy way if this video watch daily once, I am sure it will help to quit. Such neat and powerful message it gives 😂🎉
@maheshas8157
@maheshas8157 8 ай бұрын
Super bro, you are the best brother, This education should be given in IT companies.
@user-hp7fv8dx9h
@user-hp7fv8dx9h 8 ай бұрын
ಅಣ್ಣ ತುಂಬಾ ಒಳ್ಳೆಯ ಸಂದೇಶ ಕೊಡುತ್ತಿದ್ದೀರಾ ಆದರೆ ಅದರಿಂದ ಹೇಗೆ ಹೊರಬರುವುದು ಎಂದು ಮಾಹಿತಿ ಕೊಡಿ ಪ್ಲೀಸ್ 🙏
@praveenshahapurmath834
@praveenshahapurmath834 8 ай бұрын
Very informative. Thanks for your awareness
@sujendranm7320
@sujendranm7320 8 ай бұрын
Sir me and all my friends also took a vow to quit smoking sir thanks for your information and concern
@kiranjoshi5312
@kiranjoshi5312 8 ай бұрын
Sir Alcohal bage nu awareness kodi sir🙏 please🙏
@yashasyashu1959
@yashasyashu1959 8 ай бұрын
ತುಂಬಾ ಒಳ್ಳೆಯ ವರಧಿ.. ಧನ್ಯವಾದಗಳು ಪ್ರಸಾದ್ 🙏🙏🙏
@child_specialist_Dr.Ravi_K
@child_specialist_Dr.Ravi_K 8 ай бұрын
Best health information video 👌👌👌 good work. Keep it up 👍
@anands4525
@anands4525 8 ай бұрын
Thank you so much Anna for taking time for us and educating people
@muralidharar6887
@muralidharar6887 8 ай бұрын
TQ u for ur social awareness ❤❤❤❤❤
@ranganathks2006
@ranganathks2006 Ай бұрын
Thank you so much for the information 🙏🙏🙏
@user-nx2kt8bb9l
@user-nx2kt8bb9l 8 ай бұрын
Very useful vedio 😊
@user-sh4wy4wi4m
@user-sh4wy4wi4m 8 ай бұрын
I am chain smoker after watching this video I will try my best from tomarow tqu for this video unexpected this video apear on my KZbin I guess it will work for me ❤
@beerappaballatagi5268
@beerappaballatagi5268 8 ай бұрын
ಒಂದು ನಿರ್ಧಾರಕ್ಕೆ ಬಂದು ಬೀಡಿ ಆರೋಗ್ಯ ನಾ....ಸಾವಾ
@jagadishrc4451
@jagadishrc4451 4 ай бұрын
Thank you sir idrinda hege hora barodu anta oddadta idde e video nodudmele kandita bidtini
@manusuvarna9686
@manusuvarna9686 8 ай бұрын
Nise brother thumba kusi aythu
@abhishekchougala6605
@abhishekchougala6605 8 ай бұрын
Tq sir very helpfull video
@rakshithraju97
@rakshithraju97 8 ай бұрын
Thank you.. 🙏
@vickyakshaya8007
@vickyakshaya8007 8 ай бұрын
Good massage sir
@yeschannel358
@yeschannel358 8 ай бұрын
Thank you bro your very good information
@k.asureshbabu6597
@k.asureshbabu6597 8 ай бұрын
Amar Prasad sir, you are great. Thanks for your concern and this is a very great research work. Very grateful to your humane approach. Pray God to bless you and your family members. Jai hind Jai Karnataka Jai shree Ram Jai shree krishna Jai MODIJI.
@Skumar-mb1cp
@Skumar-mb1cp 8 ай бұрын
Super agi helidra sir❤
@kumards525
@kumards525 3 ай бұрын
ನಿಮ್ಮ ಹಾಗೆ ಬೇರೆ ಯಾರು news ಓದೋಕೆ ಆಗಲ್ಲ ಸರ್. ನಿಮ್ಮ ಮಾಹಿತಿ ಗೆ ಧನ್ಯವಾದಗಳು
@madhurachandrashekhar2829
@madhurachandrashekhar2829 8 ай бұрын
Atyadbuta information nididakke tqsm🙏🙏.. Brain stroke bagge ondh video madi plz.. & chewing gum eating is good habit Or bad habit if bad habit then what it causes?
@umeshbehare2054
@umeshbehare2054 8 ай бұрын
Good mahiti sir🙏
@Smile-t3
@Smile-t3 8 ай бұрын
Awesome msgs
@dinesh2471972
@dinesh2471972 8 ай бұрын
Good naration and presentation by you Amar.😊
@Prasadalexander
@Prasadalexander 8 ай бұрын
Sir...... Very good job sir..... Please make vedio about alcohal drinks and drugs
@viru2618
@viru2618 8 ай бұрын
Good information about our health 🙂
@mahendramsmahendra2920
@mahendramsmahendra2920 8 ай бұрын
Sir nan already bittu above 2 years aythu🙋🙋🙋🙋
@lokeshbp8108
@lokeshbp8108 8 ай бұрын
Good report, my Father is chain smoker
@basavabasavaraja8925
@basavabasavaraja8925 8 ай бұрын
I appreciate you sir 💖💖
@srk.krs.9633
@srk.krs.9633 8 ай бұрын
So SO super Amar siR.
@pramodic9301
@pramodic9301 8 ай бұрын
Really great information
@SRSlogistics
@SRSlogistics 5 ай бұрын
ತುಂಬಾ ಧನ್ಯವಾದಗಳು ಸರ್ ಒಳ್ಳೆಯ ಮಾಹಿತಿ ..ನಿಮ್ಮ e video enda naanu ಬಿಟ್ಟಿದ್ದಿನಿ Thanks 🙏🙏🙏
8 ай бұрын
Sir naanu bidtini.. thanks for sharing this video
@ANONYMOUS21-R
@ANONYMOUS21-R 8 ай бұрын
Bitbittidinii sir 🫡 exercise,walk,running start maadidini 30 days challenge 💫☑️
@darshanr233
@darshanr233 8 ай бұрын
After watching this video I will definitely quit smoking tq amar sir
@nagarajbescomnagarajbescom7645
@nagarajbescomnagarajbescom7645 8 ай бұрын
Sir evathe bidthini sir thank u for information.......
@nagesh.knagesh9931
@nagesh.knagesh9931 8 ай бұрын
Well side Amar je, I really appreciate this kind of information
@praveennagaraj8639
@praveennagaraj8639 8 ай бұрын
very nice info
@RajRaj-dk3he
@RajRaj-dk3he 8 ай бұрын
Cigarettes and alcohol manufacturing stop madokagalla, govt permits but ban for publics..logic media dalli style and sad feelings torsoke use madodu stop madli tumba change agutte...
@jagadishisirani3263
@jagadishisirani3263 5 ай бұрын
Estella thondre ede alva sir edu ennobbaranna kole madidaste alva edanna ban madoke yake agtilla cort galu yenu mannu thintidara e saekaragalu yenmadthidave
@suhascrao
@suhascrao 8 ай бұрын
Thanks Amar, il quit smoking From now Really it's scary to see and know wat happens after we Smoke... I'm addicted to smoking but will really Stop Smoking will try 100%....
@uttamankalidas8846
@uttamankalidas8846 6 ай бұрын
Thanks for your information sir 🙏🙏🙏
@gireeshkoppad9122
@gireeshkoppad9122 Ай бұрын
THANK YOU BROTHER WELL SAID ❤✔️
@sharabannam5480
@sharabannam5480 8 ай бұрын
Excellent ಹೇಳಿದ್ದೀರ
@Rudra.ap1991
@Rudra.ap1991 8 ай бұрын
ನಿಮ್ಮ ಮಾತಿಗೆ ಬೆಲೆ ಕೊಟ್ಟು ಇವತಿನಿಂದನೆ ಬಿಡ್ತಾ ಇದೀನಿ☹️☹️☹️
@SAJAN0001
@SAJAN0001 8 ай бұрын
Satya helante bro
@maheshamncrp5852
@maheshamncrp5852 8 ай бұрын
ಬಿಡಬೇಡ ಸೇದ್ ಗುರು
@smilebro8566
@smilebro8566 8 ай бұрын
You're the best journalist,this all episodes are really very very useful for youth's, we expecting more from you pls continue sir 🙌❤.
@poojagowda4572
@poojagowda4572 8 ай бұрын
Thank you sir
Дарю Самокат Скейтеру !
00:42
Vlad Samokatchik
Рет қаралды 9 МЛН
Despicable Me Fart Blaster
00:51
_vector_
Рет қаралды 28 МЛН
УГАДАЙ ГДЕ ПРАВИЛЬНЫЙ ЦВЕТ?😱
00:14
МЯТНАЯ ФАНТА
Рет қаралды 4,3 МЛН
Why You Shouldn't Resist Watching P*rn
20:03
HealthyGamerGG
Рет қаралды 1,2 МЛН
What happens when you quit smoking cigarettes | [Help Stop Smoking] - IN HINDI
12:29
Дарю Самокат Скейтеру !
00:42
Vlad Samokatchik
Рет қаралды 9 МЛН