Рет қаралды 13,000
ಮೈಸೂರಿನ ಈ ರೈತರು ಬೆಳೆಯುತ್ತಿರುವ ಬಾಳೆ ತೋಟದ ಜೊತೆ ಇನ್ನಷ್ಟು ಆರ್ಥಿಕ ಆದಾಯ ಗಳಿಸಲು ಮರ ಆಧಾರಿತ ಕೃಷಿಯತ್ತ ಕಾಲಿಟ್ಟಿದ್ದಾರೆ . ಈ ಪದ್ಧತಿಯನ್ನು ಅಳವಡಿಸಿ ದೀರ್ಘ ಆದಾಯವನ್ನು ಕಾಣುತ್ತಿರುವ ಇವರು ಸುತ್ತಲಿರುವ ರೈತರನ್ನು ಸಹ ಪ್ರೇರೇಪಿಸಿ ಮರ ಆಧಾರಿತ ಕೃಷಿಯತ್ತ ಸೆಳೆಯುತ್ತಿದ್ದಾರೆ. ಮುಂದಾಲೋಚನೆಯಲ್ಲಿ ಅವರು ಸಮಗ್ರ ಕೃಷಿಯನ್ನು ಹೊಂದಿ ತಮ್ಮ ಜಮೀನಿನಲ್ಲಿ ಸೂಕ್ತವಾದ ಆದಾಯದ ಮೂಲಗಳನ್ನು ಯೋಜಿಸುತ್ತಿದ್ದಾರೆ .
This farmer in Mysore along with growing banana plantations has included tree-based agriculture by planting mahogany and other timber trees to generate more economic income . Seeing long term income by growing trees along with the crops he is inspiring the farmers around to take up tree based agriculture. He is planning suitable sources of income in his farm by implementing integrated farming. .
#agroforestry #treebasedfarming #teak #farming #cauverycalling #farmers #timber #trees