ಮಹಾ ಮಂತ್ರೋಪದೇಶ..! ಎಲ್ಲಿದೆ ಗೊತ್ತಾ ರಾಮ ಲಕ್ಷ್ಮಣರಿಗೆ ದಿವ್ಯ ಮಂತ್ರ ಕೊಟ್ಟ ಸ್ಥಳ..? Ramayana Part 12

  Рет қаралды 187,879

Media Masters

Media Masters

Күн бұрын

Media Masters is a unique KZbin channel in Kannada. Unveil the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.

Пікірлер: 291
@sumaganesh8782
@sumaganesh8782 3 жыл бұрын
ನೀವು ಎಷ್ಟೊಂದು book reffer ಮಾಡಬೇಕು ...ಇಷ್ಟೊಂದು ಅಚ್ಚುಕಟ್ಟಾಗಿ ನಮಗೆ ಕಥೆಯನ್ನು ಎಲ್ಲೂ ಲೋಪವಿಲ್ಲದೆ ಹೇಳಬೇಕಾದರೆ...... ನಿಮ್ಮ library(ಪುಸ್ತಕ ಭಂಡಾರವನ್ನು) ನೋಡಬೇಕು...... ಧನ್ಯವಾದಗಳು 🙏
@mruttyunjayamulimath4415
@mruttyunjayamulimath4415 3 жыл бұрын
ರಾಮಾಯಣ ಕಥಾಮೃತ ಹೇಳುತ್ತಿರುವ ನಿಮಗೆ ನನ್ನ ಅನಂತ ಅನಂತ ಧನ್ಯವಾದಗಳು ಸರ್
@sujathagowda4266
@sujathagowda4266 3 жыл бұрын
NAmma dhanyavadagalu kooda sir
@timmaraju.ntimmaraju.n3808
@timmaraju.ntimmaraju.n3808 3 жыл бұрын
ಜೈ ಶ್ರೀರಾಮ್. ಜೈ ಶ್ರೀರಾಮ್. ಜೈ ಶ್ರೀರಾಮ್. ತಿಮ್ಮರಾಜು. ಎನ್
@onlyrajlakshmi
@onlyrajlakshmi 3 жыл бұрын
ರಾಘವೇಂದ್ರ ಅವರೆ ನಿಮಗೂ ನಿಮ್ಮ ತಂಡಕ್ಕೂ ಅನಂತಾನಂತ ವಂದನೆಗಳು ಹಾಗು ಧನ್ಯವಾದಗಳು. ಚಿತ್ರಗಳು ತುಂಬಾ ಸೊಗಸಾಗಿವೆ. ಕೇಳ್ತಾ ಕೇಳ್ತಾ ಕಣ್ಣು ತಾನಾಗಿ ಮುಚ್ಚಿಕೊಂಡಿತು. ಕರ್ಣಗಳಿಗೆ ಕರ್ಣಾನಂದ. ಮನಸ್ಸು ಮೆಲ್ಲನೆ ಧ್ಯಾನಾವಸ್ಥೆಗೆ ಜಾರಿತು. ಜೈ ಶ್ರೀರಾಮ್ ಜೈಹಿಂದ್ ಜೈ ಭಾರತ್ ಮಾತಾ. 🙏🙏🙏🙏🙏🙏🙏
@thankyoutvkannada
@thankyoutvkannada 3 жыл бұрын
ಸರ್. ನಮ್ಮ ತುಕಾಲಿ ಟಿವಿ ಮಾಧ್ಯಮಗಳ ಸಹವಾಸ ಬೇಡ ...ನಿಮ್ಮ. ರೀತಿಯ ಚಾನಲ್ ಗಳು ನಮ್ಮ ಜನರಿಗೆ ಅವಶ್ಯಕತೆ ತುಂಬಾ ಇದೆ...😄 😄
@chandramathisomegowda3121
@chandramathisomegowda3121 3 жыл бұрын
Howdu. Hemanth
@truthseeker2327
@truthseeker2327 3 жыл бұрын
ಶ್ರೀ ರಾಮ ಜಯ ರಾಮ ಜಯ ಜಯ ರಾಮ 🚩🚩🚩
@prakashtm6071
@prakashtm6071 3 жыл бұрын
ಜೀವನದ ಮೌಲ್ಯದ ಗಣಿ ಆಗಿರುವ ನನ್ನ ಮಹಾಭಾರತ ಮತ್ತು ರಾಮಾಯಣ ತಿಳಿಸುತ್ತಿರುವ ತಮಗೆ ಅನನ್ಯ ನಮನಗಳು ಗುರುಗಳೇ🙏🙏🙏
@chandangowda1800
@chandangowda1800 3 жыл бұрын
ಜೈ ಹಿಂದ್ ಜೈ ಕರ್ನಾಟಕ ಜೈ ಶ್ರೀರಾಮ.. 😍🙏
@Ramkumarmm3762
@Ramkumarmm3762 3 жыл бұрын
ಸರ್ ನಿಮ್ಮ ನಾಲೇಜ್ ಎಷ್ಟಿದೆ ಅಂತ ಅರ್ಥ ಮಾಡ್ಕೊಳ್ಳೊಕೆ ಹಾಗೂ ಅಷ್ಟೊಂದು ಜ್ಞಾನ ಸಂಪಾದನೆ ಮಾಡೋಕೆ ನಂಗೆ ಇನ್ನೊಂದು ಜನ್ಮವೆ ಬೇಕೇನೋ ಅನ್ಸುತ್ತೆ . 🙏🙏
@bharathebharath6343
@bharathebharath6343 3 жыл бұрын
ಸ್ವತಹಃ ವಾಲ್ಮೀಕಿ ಕೂಡ ಈ ರೀತಿ ರಾಮಾಯಣವನ್ನು ಹೇಳುತ್ತಿರಲಿಲ್ಲ ಸರ್ ಧನ್ಯವಾದಗಳು 🙏🙏🙏🙏🙏👌
@shivamurthy193
@shivamurthy193 3 жыл бұрын
ನಿಮ್ಮ ಕಂಚಿನ ಧ್ವನಿಯಲ್ಲಿ ರಾಮಾಯಣ ಕೇಳುವುದೇ ನಮ್ಮ ಭಾಗ್ಯ ಗುರುವರ್ಯ್ ರಾಮನ ನಂಬಿ ಬದುಕಿದ್ದರೆ ಜೀವನ ಉತಮ ಮಾರ್ಗದರ್ಶನದಲ್ಲಿ ನಡೆಯುತಡೆ..
@moonshaker0076
@moonshaker0076 3 жыл бұрын
೧೨ ನೇ ವಂದನೆಗಳು..
@hariprasad4847
@hariprasad4847 3 жыл бұрын
ಜೈ ಶ್ರೀ ಕೋದಂಡ ರಾಮ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@sunilrajaput7326
@sunilrajaput7326 3 жыл бұрын
ಅಣ್ಣಾ ಫೈಜಾಬಾದ್ ಅನ್ನೊ ಹೆಸರು ಬದಲಾವಣೆ ಆದ್ರೂ ಇನ್ನೂ ಅದೇ ಹೆಸರಿನಿಂದ ಕರೆಯುತ್ತಿದ್ದಿರಿ. ದಯವಿಟ್ಟು ಬದಲಾಯಿಸಿಕೊಳ್ಳಿ ಅಣ್ಣಾ.
@mahakal9861
@mahakal9861 3 жыл бұрын
ನಾನು ಅದಕ್ಕೇ ಬರಿ media master ನೋಡ್ತೀನಿ..... no news channel jai hind jai Karnataka jai Sri ram 🔥🙏🕉️🚩
@ಆದಿಯೋಗಿಅಕಾಡೆಮಿ
@ಆದಿಯೋಗಿಅಕಾಡೆಮಿ 3 жыл бұрын
2000 ಒಂದು ಬಾಟ್ಲಿ ಒಂದು ಕೋಳಿ ಅದ್ಭುತ ವ್ಯಂಗ್ಯ
@hariprasad4847
@hariprasad4847 3 жыл бұрын
😁😁😁😁😁😁👌👌👌👌ಅಲ್ವಾ
@nandeeshachar6378
@nandeeshachar6378 3 жыл бұрын
ಜೈ ಶ್ರೀ ರಾಮ್ 🙏🏻 ಜೈ ಶ್ರೀ ಆಂಜನೇಯ ಸ್ವಾಮಿ 🙏🏻
@venkateshe232
@venkateshe232 3 жыл бұрын
Jai sri ram.
@JKsProperties
@JKsProperties 3 жыл бұрын
ಮಹಾ ಪ್ರಸಾದ 🙏🏼 ಹಾಗೆ ಆ ದಿವ್ಯ ಮಂತ್ರಗಳ ಬಗ್ಗೆ ಸ್ವಲ್ಪ ಮಾಹಿತಿ ಕೊಡಿ.
@harikrishnaak8644
@harikrishnaak8644 3 жыл бұрын
ಅದ್ಭುತವಾದ ಸಂದೇಶಗಳು ಅದ್ಭುತವಾದ ಮಾಹಿತಿ ನೀಡುತ್ತಿರುವ ನನಗೂ ನಿಮ್ಮ ತಂಡಕ್ಕೆ ಶತ ಕೋಟಿ ನಮನಗಳು ಸರ್ 🙏
@srinivasagiri6724
@srinivasagiri6724 3 жыл бұрын
ಶ್ರಿ ರಾಮ ನಿಮಗೆ ಹೆಚ್ಚು ಜ್ಞಾನವನ್ನು ನೀಡಲಿ ಎಂದು ನಮ್ಮೆಲ್ಲರ ಹಾರೈಕೆ.
@manjegowda8434
@manjegowda8434 3 жыл бұрын
ಜೈ ಶ್ರೀ ರಾಮ್ ಜೈ ಶ್ರೀ ಹನುಮಾನ್.. 🙏🙏🙏 ಧನ್ಯವಾದಗಳು...👍
@pramodtoravi7697
@pramodtoravi7697 3 жыл бұрын
🚩🚩🚩🚩🚩🚩🏹🏹🏹🏹🏹🏹🏹🏹🏹🏹🏹ಶ್ರೀ ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರ ನಾಮ ತತ್ತುಲ್ಯಮ್ ರಾಮನಾಮವರಾನಾನೇ ಶ್ರೀ ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರ ನಾಮ ತತ್ತುಲ್ಯಮ್ ರಾಮನಾಮವರಾನಾನೇ ಶ್ರೀ ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರ ನಾಮ ತತ್ತುಲ್ಯಮ್ ರಾಮನಾಮವರಾನಾನೇ ಜೈ ಜೈ ಶ್ರೀ ರಾಮ🏹🏹🏹🏹🏹🏹🙏🙏🙏🙏🙏🙏🙏🙏🙏🙏🙏🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩
@hanmantnaik2630
@hanmantnaik2630 3 жыл бұрын
ನಿಮ್ಮ ಪ್ರವಚನವನ್ನು ಅಕ್ಷರಕ್ಕೆ ಇಳಿಸಿದರೆ ಚೆನ್ನಾಗಿರುತ್ತಿತ್ತು ಗುರುವೇ
@ManjunathaManju-yw5pb
@ManjunathaManju-yw5pb 3 жыл бұрын
👏👏👏💐💐💐👏👏💐💐💐👏👏💐💐💐👏👏💐💐💐😍👏💐💐😍😍👏👏👏💐💐😍😍👏💐👏 ಶ್ರೀರಾಮ ಜಯರಾಮ ಜಯ ಜಯ ರಾಮ 👏💐💐 ಜೈ ಶ್ರೀ ರಾಮ್
@dhanukanchan3513
@dhanukanchan3513 3 жыл бұрын
ರಾಮಾಯಣ.ಕಥಾಮೃತದ.ಬಗ್ಗೆ.ನಿಮ್ಮ.ನಿರೂಪಣೆ.ಅದ್ಬುತ.ಜೈ.ಶ್ರೀ.ರಾಮ್ ಜೀ.🙏🙏🙏🙏🙏🙏🙏🙏
@hindu263
@hindu263 3 жыл бұрын
ಜೈ ಶ್ರೀರಾಮ್ ಜೈ ಶ್ರೀರಾಮ್
@subhasdasar3104
@subhasdasar3104 3 жыл бұрын
ಜೈ ಶ್ರೀ ರಾಮ......
@mvs149
@mvs149 3 жыл бұрын
ಧನ್ಯವಾದಗಳು ಗುರುಗಳೇ 🙏💐ಕಥಾಮೃತದ ಬಕ್ಷಕ್ಕೆ ನಿಮ್ಮ ಅದ್ಬುತ ಮಾತುಗಳಿಂದ ಕೇಳ್ತಿರ್ಬೇಕು ಅನ್ಸುತ್ತೆ 🙏
@ajithkumarkr1139
@ajithkumarkr1139 3 жыл бұрын
ತುಂಬಾ ಚೆನ್ನಾಗಿದೆ...👌👌👌🤝🤝🤝🙏🙏🙏👏👏👏❤️❤️❤️
@raghujohn7845
@raghujohn7845 3 жыл бұрын
ಭಾರತ್ ಮಾತಾಕಿ ಜೈ ಜೈ ಶ್ರೀರಾಮ್ ಜೈ ಹಿಂದ್
@kumudhapandit7887
@kumudhapandit7887 3 жыл бұрын
🙏ಶ್ರೀ ರಾಮ ಜಯರಾಮ ಜಯಜಯರಾಮ 🙏
@mallappamorageri5040
@mallappamorageri5040 3 жыл бұрын
ಜೈ ಶ್ರೀ ರಾಮ್ ಜೈ ಶ್ರೀ ಹನುಮಾನ್
@eshwar663
@eshwar663 3 жыл бұрын
ಅದ್ಭುತ ವಿವರಣೆ ಗುರುಗಳೇ
@kavithahk1825
@kavithahk1825 3 жыл бұрын
ಜೈ ಶ್ರೀ ರಾಮ್
@KiranKiran-cz4sr
@KiranKiran-cz4sr 3 жыл бұрын
ಜೈ..ಶ್ರೀ.ರಾಮ್.
@anandjamadar7243
@anandjamadar7243 3 жыл бұрын
🙏🙏🙏 ರಾಮ್ ಅಮೃತ್ ಸವಿದಂತಾ ಯಿತು.. 🚩🚩ಜೈ ಶ್ರೀ ರಾಮ 🚩🚩
@nagarajnag3579
@nagarajnag3579 3 жыл бұрын
ಜೈ ಶ್ರೀರಾಮ
@ananthasharma3851
@ananthasharma3851 3 жыл бұрын
🙏🙏🙏 ಜೈ ಶ್ರೀ ರಾಮ 🙏🙏🙏 🙏 ಧನ್ಯವಾದ ಸರ್ 🙏
@cbirws9428
@cbirws9428 3 жыл бұрын
ಹರಿ ಓಂ ಜೀ... ಜೈ ಶ್ರೀ ರಾಮ್
@vadirajhb1173
@vadirajhb1173 3 жыл бұрын
Jai shree raam🙏🙏
@cramesh6527
@cramesh6527 3 жыл бұрын
ಅದ್ಬುತವಾದ ಮಾಹಿತಿ ಗುರುಗಳೇ
@shobhamv6135
@shobhamv6135 3 жыл бұрын
Sir, you are all media's MASTER 🙏🙏
@lokeshramareddy1049
@lokeshramareddy1049 3 жыл бұрын
Crystal clear story and voice. We feel Ramayana like ever before. Thanks to you and your team. I have no more words to express
@stealdshow
@stealdshow 3 жыл бұрын
Jai Hind Jai Karnataka Jai Sri Rama 🙏
@shridhargouda354
@shridhargouda354 3 жыл бұрын
ಅರೇ ವಾ 👌 sir ಇ video ನೋಡಿದ್ರೆ ನಾನೆ ರಾಮ ನೇನೋ ಅನ್ಸತ್ತೆ.. 🤔
@pramodnayakas7933
@pramodnayakas7933 3 жыл бұрын
ನೀವ್ ಹೇಳುವ ಒಂದ್ ಒಂದು ವಿಷಯವು ತುಂಬಾ ಚೆನ್ನಾಗಿದೆ ಅದ್ಭುತ ಗುರುಗಳೆ
@praveengscp4155
@praveengscp4155 3 жыл бұрын
🙏🚩ಜೈ ಶ್ರೀ ರಾಮ🙏
@pavankulkarni7980
@pavankulkarni7980 3 жыл бұрын
Jai Shree Ram Jai Hanuman 🙏🙏🙏🙏🙏
@mohankalki
@mohankalki 3 жыл бұрын
🔥ಜೈಹಿಂದ್ ಜೈಕರ್ನಾಟಕ 🌷ಜೈಶ್ರೀರಾಮ್ 🔥
@subhasanna7602
@subhasanna7602 3 жыл бұрын
Super 🙏 sir
@masehsagasar8090
@masehsagasar8090 3 жыл бұрын
ಜೈ ಶ್ರೀ ರಾಮ್ 🙏🙏
@shivashiva8437
@shivashiva8437 3 жыл бұрын
Om Vishwamitra gurudevaya namaha Om srirama lakshmana namaha Om hanumanthaya namaha
@atmanandkittur8444
@atmanandkittur8444 3 жыл бұрын
ಬಲು ಸುಂದರ ಸರ್ 🙏
@sunilxxxxxx3994
@sunilxxxxxx3994 3 жыл бұрын
ಗುರುಗಳೇ ದಯವಿಟ್ಟು ಹೊತ್ತು ನಿಮಿಷ ಸಾಲದು ಗುರುಗಳೇ ಅರ್ಧಗಂಟೆ 1:00 ನೋ ಮಾಡಿ🙏🙏🙏
@vinod.k.mvinod.k.m793
@vinod.k.mvinod.k.m793 3 жыл бұрын
Super Thankyou so much sir
@siddubiradar5413
@siddubiradar5413 3 жыл бұрын
ಸರ್ ತುಂಬಾ ಉಪಯುಕ್ತವಾಯಿತು ಜೊತೆಗೆ ಕರೋನಾ ಜಾಗೃತಿ ವಿಡೀಯೋ ಹಾಕಿ....
@kalapparadyratti9824
@kalapparadyratti9824 3 жыл бұрын
ಸರ್ ನಿಮ್ಮತರಾ ಟೀವೀ ಚಾನಲಗಳು ಆದರೆ ತುಂಬ ಸುಂದರ
@srikrishna2763
@srikrishna2763 3 жыл бұрын
Jai shree ram 🕉️🚩🙏
@punithbn7746
@punithbn7746 3 жыл бұрын
ಸಾರ್ ನಮಸ್ತೆ, ನಿಮ್ಮ ಬಾಯಿಂದ ರಾಮಾಯಣ ಕೇಳುವ ಅವಕಾಶ ನನ್ನ ಪುಣ್ಯ ಹಾಗೆಯೇ ಬ್ರಹ್ಮ ಹಾಗೂ ಬ್ರಾಂಹಿ ಮಹೂರ್ಥದ ಬಗ್ಗೆ ತಿಳಿಸಿ...
@yerriswamyk2990
@yerriswamyk2990 3 жыл бұрын
ಶ್ರೀ ರಾಮ ಕೃಷ್ಣ ಹರೇ 🙏🏽🙏🏽🙏🏽🙏🏽🙏🏽🙏🏽
@praveenassasalavadsasalava1484
@praveenassasalavadsasalava1484 3 жыл бұрын
Super sir..........love it.
@harigiri8786
@harigiri8786 3 жыл бұрын
You are look like a great teacher adviser
@ವಿನಯ್ಕನ್ನಡಿಗ-ಣ8ರ
@ವಿನಯ್ಕನ್ನಡಿಗ-ಣ8ರ 3 жыл бұрын
ದಯವಿಟ್ಟು ೧೫ ಅಥವಾ ೨೦ ನಿಮಿಷಗಳ ಕಾಲ video ಇರಲಿ ಗುರುಗಳೇ
@kishor.p4427
@kishor.p4427 3 жыл бұрын
1st view & first like
@shobhamv6135
@shobhamv6135 3 жыл бұрын
Jai sriram 🙏. Jai sanatana dharma🙏.
@kavya9179
@kavya9179 3 жыл бұрын
!! Jai Shri Ram !! 🙏🙏
@kirannaik8
@kirannaik8 3 жыл бұрын
50 th like namde 🎉🎉
@suppardoddameti1874
@suppardoddameti1874 3 жыл бұрын
Jai,shri,rama
@hareeshparameshwara7871
@hareeshparameshwara7871 3 жыл бұрын
Nice presentation of Ramayan partly...
@mahadaveswamyswamy2290
@mahadaveswamyswamy2290 3 жыл бұрын
Wow amazing sir
@mnaveenmnaveen266
@mnaveenmnaveen266 3 жыл бұрын
Mnaveen Manjula 🙏🙏🙏🙏🙏🙏🙏🙏🌅🌅🌅🌅🌙🌙🌙🌙🤲🤲🌹🌹🌹🌹🌹🙏🙏🙏🙏🙏🙏🙏🙏🙏🙏🙏🙏🙏🙏🙏
@pavankumar-es6nl
@pavankumar-es6nl 3 жыл бұрын
ರಾವಣನ ವಂಶವೃಕ್ಷದ ಚಿತ್ರಣವನ್ನು ನೀಡಿ
@namonagaraj5512
@namonagaraj5512 3 жыл бұрын
Saraswathi putra Raghavedra, NamoNamaha,,,
@santoshreddy4957
@santoshreddy4957 3 жыл бұрын
Jai shree Ram
@muthuraj806
@muthuraj806 3 жыл бұрын
Jai sitha rama
@Shiva-mg9rq
@Shiva-mg9rq 3 жыл бұрын
Sir your information full of spotive
@manjurgowda1995
@manjurgowda1995 3 жыл бұрын
ಜೈ ಶ್ರೀರಾಮ 🙏🙏.....
@dharanikumar1180
@dharanikumar1180 3 жыл бұрын
Jai sri Rama
@laxmanat4725
@laxmanat4725 3 жыл бұрын
Super Sir
@gowdateju1487
@gowdateju1487 3 жыл бұрын
Sir nim yella episode nodidini ondu episode miss madila yav episode miss madila
@mmeerakumari6077
@mmeerakumari6077 3 жыл бұрын
Jai Ram
@maharahul2142
@maharahul2142 3 жыл бұрын
Hi sir media masters namaste sir
@rameshkartagi4863
@rameshkartagi4863 3 жыл бұрын
ಜೈ ಶ್ರೀರಾಮ್ 🚩
@rakeshraki717
@rakeshraki717 3 жыл бұрын
Sir bega bega upload madi ella andre interest erolla.......,.and tq so Mach sir love U❤️
@gowrishgowri887
@gowrishgowri887 3 жыл бұрын
ಸರ್ ತುಳುನಾಡಿನ ದೈವಾರಾಧನೆಯ ಬಗ್ಗೆ ಒಂದು ವಿಡಿಯೋ ಮಾಡಿ🙏
@manjurevadagi9117
@manjurevadagi9117 3 жыл бұрын
ಜೈ ಶ್ರೀ ರಾಮ...
@manjusawanth6986
@manjusawanth6986 3 жыл бұрын
Jai sree raam
@omprakashomi6795
@omprakashomi6795 3 жыл бұрын
Sir nim kate keloke wait madtirtivi astu chenagi explain madtira jai Sri ram jai hanuman 🙏🙏🙏🙏🙏
@shankerjshinde5041
@shankerjshinde5041 3 жыл бұрын
ಸೂಪರ
@arjunprabugol
@arjunprabugol 3 жыл бұрын
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕
@krchalapathy8479
@krchalapathy8479 3 жыл бұрын
Jai shriram Jai Raghavendra
@kushalm9307
@kushalm9307 3 жыл бұрын
Hi Sree Rama
@sudheergr1978
@sudheergr1978 3 жыл бұрын
ಸರ್ ಕೃಷ್ಣ &ರಾಮ ರ ಮೈ ಬಣ್ಣ ಯಾಕೆ ನಿಲೀ ಇರುತ್ತೆ 🤔🤔
@KrishnaKaliyuga
@KrishnaKaliyuga 3 жыл бұрын
Neeli alla Kappu Krishna andrene Kappu antha
@manjunathar25
@manjunathar25 3 жыл бұрын
Bro ನೀಲಿ ಅಲ್ಲ ಕಪ್ಪು ನಮ್ ಜನಕ್ಕೆ ಕಪ್ಪು ಅಂದ್ರೆ ಇಷ್ಟ ಇಲ್ಲ ಅನ್ಸುತ್ತೆ ಅದಕ್ಕೆ ಅವರಿಬ್ರನ್ನ ನೀಲಿ ಬಣ್ಣದಲ್ಲಿ ಬಿಂಬಿಸಲಾಗಿದೆ😁😁 ಅವರಿಗೆ ಎಂಗ್ ಬೇಕೋ ಅಂಗೆ change ಮಾಡಿಕೊಂಡಿದ್ದಾರೆ 😂😂
@varunraj9051
@varunraj9051 3 жыл бұрын
ಅದು ನೀಲಿ ಅಲ್ಲ, ಕಪ್ಪು, ಕೃಷ್ಣ ಹೆಸರಿನ ಅಥ೯ವೇ ಕಪ್ಪು ಎಂದು ಆದರೆ ಚಿತ್ರಗಳಲ್ಲಿ ನೀಲಿ ಬಣ್ಣ ತೋರಿಸಲಾಗಿದೆ, ಅತಿಶಯೋಕ್ತಿಯ ದೃಶ್ಯಗಳು.
@manjunathaswamy6837
@manjunathaswamy6837 3 жыл бұрын
Sir, your voice good, and explanation wonderful
@bhoomeshbt
@bhoomeshbt 3 жыл бұрын
Thanks sir...
@ckvoiceover4447
@ckvoiceover4447 3 жыл бұрын
🙏🙏 ಜೈ ಶ್ರೀರಾಮ 🙏🙏
@geetharamadas448
@geetharamadas448 3 жыл бұрын
Very good. Thank you so much.
@ningeshashivanichiningesha8676
@ningeshashivanichiningesha8676 3 жыл бұрын
15 ನಿಮಿಷ ವಿಡಿಯೋ ಮಾಡಿ.sir
@vasukaluburagi
@vasukaluburagi 3 жыл бұрын
ಜೈ ಹಿಂದ್ ಜೈ ಕರ್ನಾಟಕ ಜೈ ಶ್ರೀ ರಾಮ್ 🙏
@RavikiranGmetri
@RavikiranGmetri 3 жыл бұрын
U great sir
@Pavankumar-zu6bb
@Pavankumar-zu6bb 3 жыл бұрын
Sir ravanandu childhood explain maadi idu yaaru helilla please..& ur kannada is marvelous❤
@sathyanarayana.n9547
@sathyanarayana.n9547 3 жыл бұрын
ಒಂದು ಯೋಜನಾ ಅಂದರೆ?
Правильный подход к детям
00:18
Beatrise
Рет қаралды 11 МЛН
Что-что Мурсдей говорит? 💭 #симбочка #симба #мурсдей
00:19
ಅರವಿಂದ್ ಕೇಜ್ರಿವಾಲ್ ನಾಪತ್ತೆ !
6:43
Ravindra Joshi Creations
Рет қаралды 7 М.
Inside the V3 Nazi Super Gun
19:52
Blue Paw Print
Рет қаралды 3,1 МЛН
WHY SHAKAS INVADED INDIA?
9:56
Jay Vardhan Singh
Рет қаралды 79 М.
Правильный подход к детям
00:18
Beatrise
Рет қаралды 11 МЛН