ಮಾನ್ಯರೇ, ರಾಮಾಯಣದ ಕಥೆಯಲ್ಲಿ ಅತಿ ಮುಖ್ಯ ವ್ಯಕ್ತಿ ಊರ್ಮಿಳ. ಎಲ್ಲೂ ಯಾರೂ ವಿಶೇಷವಾಗಿ ಮಾಹಿತಿ ಕೊಡುವ ಪ್ರಯತ್ನ ಮಾಡಿಲ್ಲ. ನೀವಾದರೂ ಅಲ್ಪಸ್ವಲ್ಪ ಮಾಹಿತಿ ನೀಡಲು ಪ್ರಯತ್ನಿಸಿದರೆ ಈ ರಾಮಾಯಣ ಪ್ರಸಂಗ ಅದ್ಭುತವಾಗಿರುತ್ತದೆ. 🙏
@nagarajnagu16893 жыл бұрын
ರಾಮಾಯಣದ ಅತಿ ಸುಂದರವಾದ ಕಥೆ 👌
@gowramma.r70053 жыл бұрын
ಸರ್ ನೀವು ಕಥೆ ಹೇಳುವ ಪರಿ ಅದ್ಭುತ ನೀವ್ಯಾಕೆ ಪುಸ್ತಕ ಬರೆಯಬಾರದು ನಾನು ಪುಸ್ತಕದ ಹುಳು
@tikarejoythi25713 жыл бұрын
ಸಾರ್ ಲಕ್ಷ್ಮಣ ನ ಹೆಂಡತಿ ಯ ಸಂಗತಿ ತಿಳಿಸಲಿಲ್ಲ. ಪಾಪ ಆಕೆ ಕೂಡಾ ನವ ವಧು ಆಕೆಯ ವಿಷಯ ತಿಳಿಸಿ ಸಾರ್.🙏🙏🙏 ಜೈ ಶ್ರೀ ರಾಮ್.🙏🙏🙏
@ganeshahlhindlemaneganesha27833 жыл бұрын
ಓಂ//ಶ್ರೀ ಮನ್ನಾ ನಾರಾಯಣ ನಮಃ 💐💐💐ಜೈ ಹಿಂದೂ 💐💐💐ಜೈ ಶ್ರೀ ರಾಮ್ 💐💐💐
@sureshpapu64423 жыл бұрын
ಶ್ರೀ ರಾಮ ನ ಕಥೆ ಕೇಳುತಿದೆರೆ ಎಂಥ ಕಟುಕನು ಕಣ್ಣೀರು ಅಕೋದು ನಿಜ ಸರ್ ಧನ್ಯವಾದಗಳು 🙏
@timmaraju.ntimmaraju.n38083 жыл бұрын
ಜೈ ಶ್ರೀರಾಮ್. ಜೈ ಶ್ರೀರಾಮ್. ಜೈ ಶ್ರೀರಾಮ್. ತಿಮ್ಮರಾಜು. ಎನ್
@mvs1493 жыл бұрын
ಧನ್ಯವಾದಗಳು ಗುರುಗಳೇ ಪ್ರಭು ಶ್ರೀ ರಾಮ ಕಥಾಮೃತಕ್ಕೆ 🙏💐ವಿಧಿಯ ಬರಹ ವಿಪರ್ಯಾಸ
@kushalm93073 жыл бұрын
ಜೈ ಶ್ರೀ ರಾಮ್ ಜೈ ಶ್ರೀ ಕೃಷ್ಣ ❤️
@mutthuhs94833 жыл бұрын
🙏🌹👌ಜೈ ಶ್ರೀ ರಾಮ 👌🌹🙏
@KrishnaKaliyuga3 жыл бұрын
Thank you Very much Daily we are hearing Ramayana because of you Jai Shri Ram
@sosheeanand35373 жыл бұрын
Ramayana episodes are coming very nicely and thanks for this effort. This will be very useful for younger generations who do not know our cultural values.
@manjumadivalmanju37863 жыл бұрын
ಕನ್ನಡದಲ್ಲಿ ಕಾಮೆಂಟ್ ಮಾಡಿ
@SavikshanaR3 жыл бұрын
ಶುಭೋದಯ ಜೈಶ್ರೀರಾಮ್ 🙏🏻💐💐
@chandangowda18003 жыл бұрын
ನಮಸ್ಕಾರ ಗುರುಗಳೇ.. 🙏 ನಮ್ಮ ನಿಮ್ಮ ಈ ರಾಮಾಯಣ ಕಥಾಮೃತ ಯಾವುದೇ ಅಡೆ-ತಡೆಗಳಿಲ್ಲದೆ ಸರಾಗವಾಗಿ ಸಾಗಲಿ...! ಜೈ ಹಿಂದ್🚩 ಜೈ ಕರ್ನಾಟಕ💛❤️ ಜೈ ಶ್ರೀರಾಮ... 🚩
@beereshbhbeeresh1203 жыл бұрын
ಶ್ರಾವಣ ಕುಮಾರನ ತಂದೆ ತಾಯಿಯ ಪ್ರೀತಿ ಪ್ರೇಮ ಸಹನೆ ಅಕ್ಕರೆನು ಇಂದಿನ ಮಕ್ಕಳು ಅರ್ಥಮಾಡಿಕೊಳ ಬೇಕು👍🙏
@mallappamorageri50403 жыл бұрын
ಜೈ ಶ್ರೀ ರಾಮ ಜೈ ಶ್ರೀ ಆಂಜನೇಯ
@krishnan11183 жыл бұрын
ನಮಸ್ತೆ ಸರ್ 🙏. ಜೈ ಶ್ರೀ ರಾಮ 🌹🌹🙏🙏🌹🌹
@basavarajab36683 жыл бұрын
🙏🌹 ಜೈ ಶ್ರೀ ರಾಮ್ 🌹🙏
@Muddu_makkala_channel3 жыл бұрын
ಈಗಿನ ಕಾಲಕ್ಕೆ ಶ್ರವಣಕುಮಾರನ ಕಥೆ ತುಂಬಾ ಅಗತ್ಯ ಹುಡುಗರು ದಾರಿ ತಪ್ಪುವುದು ಕಮ್ಮಿ ಆಗಬಹುದು ಏನು ಗುರುಗಳೇ
@hulikattisavitri51523 жыл бұрын
ನಾಳೆ ಯಾವಾಗ ಆಗುತ್ತದೆ ಆ ಮಹಾನ್ ಚೇತನದ ಚರಿತೆಯನ್ನು ಯಾವಾಗ ನಿಮ್ಮ ನುಡಿಯಿಂದ ಶ್ರವಿಸುವೆ ಎಂಬ ಕಾತುರ ನಿಮಗೆ ಧನ್ಯವಾದಗಳು ಗುರುಗಳೆ .
@praveengscp41553 жыл бұрын
🙏🚩ಜೈ ಶ್ರೀ ರಾಮ🚩ಜೈ ಭಜರಂಗಿ🚩🙏
@cbirws94283 жыл бұрын
ಹರಿ ಓಂ ಜೀ 🙏ಜೈ ಶ್ರೀ ರಾಮ್ 🚩
@ShashiKumar-lp1gq3 жыл бұрын
ಅದ್ಬುತ ಆಲೋಚನೆ ಈ ಕಲ್ಪನೆ ನಮಗೆ ಈ ಕಥೆ ಕೇಳಿದ್ದರು ಬಂದಿರಲಿಲ್ಲ ಸರ್
@babub13983 жыл бұрын
Super sir, ಚೆನ್ನಾಗಿ ಹೇಳಿದ್ದೀರ 👍
@rgmohankumar5813 жыл бұрын
ಶ್ರೀ ರಾಮ ಕಥಾಮೃತ ಸೂಪರ್
@dhanukanchan35133 жыл бұрын
Jai.shri.ramji.🙏🙏🙏🙏🙏🙏🙏🙏🙏🙏🙏🙏🙏🙏🙏
@mohankalki3 жыл бұрын
ಸರ್. ಶ್ರಾವಣ ಕುಮಾರ್. ಹಾಗೂ. ಶ್ರಾವಣ ಮಾಸಕು ಏನಾದರೂ ಸಂಬಂಧವಿದೆಯೇ. ಆದರೆ ಸರ್ ಶ್ರವಣಕುಮಾರನ ಈ ಕತೆ ಕೇಳಿ. ಮನಸ್ಸಿಗೆ ತುಂಬಾ. ದುಃಖವಾಗುತ್ತೆ ಸರ್
@shivamurthy1933 жыл бұрын
ಶುಭದಿನ ಗುರುಗಳೇ...
@durgappadurgad66813 жыл бұрын
ನಿಮ್ಮ ನಿರೂಪಣೆ ತುಂಬಾ ಸುಂದರವಾಗಿದೆ,,....
@FOODTRAINS3 жыл бұрын
ಜೈ ಶ್ರೀರಾಮ, ನಮಸ್ತೇ ರಾಘು ಸರ್
@srivenkateshwara39933 жыл бұрын
❤ಜೈ ಕರ್ನಾಟಕ ಜೈ ಶ್ರೀ ರಾಮ ❤
@nandeeshachar63783 жыл бұрын
ಜೈ ಶ್ರೀ ರಾಮ್ 🙏🏻
@rameshkartagi48633 жыл бұрын
ಜೈ ಶ್ರೀರಾಮ್ 🚩
@truthseeker23273 жыл бұрын
ಶ್ರೀ ರಾಮ ಜಯ ರಾಮ ಜಯ ಜಯ ರಾಮ 🙏🙏🙏
@renukahema49833 жыл бұрын
Jay SRI Ram 🙏🙏🙏🙏💐 namste sri
@jayalakshmis36843 жыл бұрын
Jai Ramakrishna sir tumba dindinadinda nimma amruta dwaniyida ramayana keltidini sir danyavadagalu
@rajeshkharvi67653 жыл бұрын
ಜೈ ಶ್ರೀ ರಾಮ್ 🙏🌊⛵️🚩
@balumadiwalar68493 жыл бұрын
Sir nimma katabrutahavannu nanu daily nodateni super
@panchus89743 жыл бұрын
ಧನ್ಯವಾದ ಗುರುಗಳೇ.... ನಮಗೆ ಗೊತ್ತೇ ಇಲ್ಲದ ರಾಮನ ಜನನ .ದಶರಥನಿಗೆ ಶಾಪದ ಫಲ ರಾಮನ ಜನನ.sir ನನಗೆ ಒಂದು ಅನುಮಾನ.ನಿಮ್ಮಿಂದ ಮೂಡಿ ಬರುವ ಕಥೆಗಳು ನೀವು ಓದಿರೋದಾ ಅಥವಾ ನಿಮ್ಮ ಅನುಭವದ ನುಡಿಗಳ.ಯಾಕೆ ಕೇಳ್ತಾ ಇದ್ದೀನಿ ಅಂದ್ರೆ.ಅನುಭವ ಆದವರು ಕೂಡಾ ನಿಮ್ಮಂತೆ ವರ್ಣಿಸಲು ಸಾಧ್ಯವಿಲ್ಲ ಗುರುಗಳೇ.ದನೋಸ್ಮಿ 🙏🙏🙏
@shrikant85443 жыл бұрын
Jai Shree Ram Jai Shree Hanuman 🙏🙏
@Gopalkrishna0053 жыл бұрын
ಅಧ್ಬುತ ವಿವರಣೆ ಗುರುಗಳೇ..
@suhasgowda96553 жыл бұрын
Jai Shree ram 🙏🚩
@preckm70783 жыл бұрын
ಶ್ರೀ ರಾಮಾಯಣ ದರ್ಶನಂ ಜೈ ಶ್ರೀರಾಮ್ 🙏
@babukhanapuri64893 жыл бұрын
ತುಂಬಾ ಒಳೆಯ ಮಾಹಿತಿ ಗುರುಗಳೇ 👍👍👍
@kirankiru32033 жыл бұрын
Gurugale 👌👌
@NaveenKumar-wd3ml3 жыл бұрын
ಸತ್ಯ ಹರಶ್ಚಂದ್ರರ ಬಗ್ಗೆ ವಿಡಿಯೋ ಮಾಡಿ ಸರ್
@hemanth92673 жыл бұрын
Sir please do daily 3 to 4 video about Ramayana pls pls
@narasimhamurthy21833 жыл бұрын
ಜೈ ಶ್ರೀ ರಾಮ
@shrikant85443 жыл бұрын
Jai Shravana Kumar 🙏🙏 Avru tamma Appa Mattu Amma avr ittantaha Preeti apara Indu avr hage Appa Mattu Amma avrna preetisoru bahala aparupa
@ananthasharma38513 жыл бұрын
🙏🙏🙏 ಜೈ ಶ್ರೀ ರಾಮ 🙏🙏🙏 🙏 ಧನ್ಯವಾದ ಸರ್ 🙏
@MultiAnnappa3 жыл бұрын
Sir e lockdown moment nali olle vichara galanna tilkollo aase please 2 episodes masi🙏🙏🙏
@mallikarjunrudrawadi30833 жыл бұрын
ಧನ್ಯವಾದಗಳು
@darshangsrao10693 жыл бұрын
ಜೈ ಶ್ರೀರಾಮ್ 🙏🙏
@shantunayak89593 жыл бұрын
🙏🙏 Jai shree ram 🙏🙏 Jai shrikrishna 🙏🙏
@madhura.k393 жыл бұрын
Namaskar sir nimma dwanige nanu nimma abhimani agiddene.thank you sir
@ckvoiceover44473 жыл бұрын
🙏🙏 ಜೈ ಶ್ರೀರಾಮ 🙏🙏
@prasann19913 жыл бұрын
ಗುರುಗಳೆ ಈ ಶ್ರವಣ ಕುಮಾರನ ಮತ್ತು ಅವರ ತಂದೆ-ತಾಯಿಯರ ಮಾಹಿತಿ ನೀಡಿ 🙏🙏
@RajuM-rp6rq3 жыл бұрын
Your GENIUS sir
@devikachandrashekar31533 жыл бұрын
ಧನ್ಯವಾದಗಳು ಗುರುಗಳೇ. 🙏🙏
@rgmohankumar5813 жыл бұрын
ನಿಮ್ಮಕಂಠದಲ್ಲಿ ಏನೋ ಸೆಳೆತ ನಾವು ಎಷ್ಟೆೊತ್ತಿಗೆ ವೀಡಿಯೊ ಬರುತ್ತೆ ಅಂತ ಕಾಯ್ತಾ ಇರ್ತೀವಿ
@sanjeevveerbhadradoddagoud18223 жыл бұрын
Thank you sir
@nagarajnagu16893 жыл бұрын
Sir ವಿಶ್ವಾಮಿತ್ರರು ಕಟುಕನನ್ನು ಗುರುವಾಗಿಸಿಕೊಂಡ ಕಥೆ ಹೇಳಿ 🙏🙏🙏
@avinashpoojar78863 жыл бұрын
ಎಲ್ಲರೂ ಕನ್ನಡದಲ್ಲಿ ತಮ್ಮ ಅಭಿಪ್ರಾಯ ತಿಳಿಸಿ.... ನಿತ್ಯವೂ ಪ್ರಭು ಶ್ರೀ ರಾಮನಾ ನಾಮ ಸ್ಮರಣೆ ಮಾಡಿ
@loading....99223 жыл бұрын
ಜೈ ಶ್ರೀರಾಮ
@praveentandle53333 жыл бұрын
🙌 Jai Shree Rama 🙏
@vasanthakumarvasantha6713 жыл бұрын
ನಮಸ್ತೇ ಸರ್.....💐💐💐
@geetharamadas4483 жыл бұрын
Great👍👍👍
@prakashthingalaya23103 жыл бұрын
Very very interested every episode 🙏
@superbroaderpk24893 жыл бұрын
Very very interesting every episode
@purushothamgowda23683 жыл бұрын
Jai Sri ram jai Sri Anjuneya Swamy🙏
@santhoshgowda61023 жыл бұрын
Jai Sriram🙏🙏
@thanushreenk99233 жыл бұрын
Sir bharathana bagge heli...... Ramana padharashke tale mele otiddhannu heli...... Bharathana ramana priti bagge heli...
@hindu2633 жыл бұрын
ಜೈ ಶ್ರೀರಾಮ್ ಜೈ ಜೈ ಶ್ರೀರಾಮ್
@ajith-bs5yv3 жыл бұрын
Namaste gurugale,🙏
@prasannahc73253 жыл бұрын
ಈ ಸ್ಥಳ ನಮ್ಮೂರಿಂದ ಕೇವಲ 25 ಕಿಲೋಮೀಟರ್ ತುಮಕೂರು ಜಿಲ್ಲೆ ಗಡಿಭಾಗವಾದ ಹುಳಿಯಾರು ನಿಂದ
@sadashivkesaragoppa7043 жыл бұрын
ಅಂದರೆ.ದಶರಥ ಮಹಾರಾಜ ಬೇಟೆಯಾಡುತ್ತಾ ಉತ್ತರ ಪ್ರದೇಶ ದಿಂದ ಕರ್ನಾಟಕ ದ ವರೆಗೆ ಬಂದಿದ್ನಾ.bro.ಸ್ವಲ್ಪ ಯೋಚಿಸಿ. ನಾನು ಅಪಹಾಸ್ಯ ಮಾಡ್ತಾ ಇಲ್ಲ.
@sadashivkesaragoppa7043 жыл бұрын
Good morning sir . Sir please 2nd puc exam ಬಗ್ಗೆ ವಿಡಿಯೋ ಮಾಡಿ ಮಾಹಿತಿ ತಿಳಿಸಿ please🙏🙏🙏
@krishnamurthyt573 жыл бұрын
ಸರ್ ನೀವು ದಿನೆ ದಿನೇ ನಮ್ಮ ಕುತೂಹಲವನ್ನು ಜಾಸ್ತಿ ಮಾಡ್ತಾಇದಿರಿ ದಿನಕ್ಕೆ 20ನಿಮಿಷ ನಾದ್ರು ವಿಡಿಯೋ ಮಾಡಿಸರ್
@Bajarangi70313 жыл бұрын
Kgf 2 ಸಿನಿಮಾಗೆ ನೀವು voice ಕೊಟ್ಟಿದ್ದರೆ! ಎಲ್ಲಾ ಅಭಿಮಾನಿಗಳನ್ನ kgf ಒಳಗಡೆ ಕರೆದುಕೊಂಡು ಹೋಗ್ತಾಯಿದ್ರಿ ಸರ್. ಅಷ್ಟು ಅದ್ಬುತವಾಗಿದೆ ನಿಮ್ಮ voice.
@muthuraj8063 жыл бұрын
Jai sitha rama
@satishcr90583 жыл бұрын
ನಮಸ್ಕಾರ ಸರ್ 🙏. ಅತ್ತಿ ವರದರಾಜ ಸ್ವಾಮಿ ದೇವಾಲಯದ ಬಗ್ಗೆ ತಿಳಿಸಿಕೊಡಿ 🙏.
@mahipujeri21583 жыл бұрын
Gurugale laxmana na hedti urmila bagge tilisi,,,,,
@subramanim52733 жыл бұрын
JAI HIND JAI KARNATAKA JAI SRIRAMA
@shobakatwa99413 жыл бұрын
ಶುಭೋದಯ ಸರ್🙏🙏🚩🚩
@muthurajdaas48233 жыл бұрын
Namaskara gurugale 🙏🙏🙏
@jayaramramjay49143 жыл бұрын
Tq tq very so much sir
@eshwar6633 жыл бұрын
ಗುರುಗಳೇ ಲಕ್ಷ್ಮಣನ ಪತ್ನಿ ಊರ್ಮಿಳೆಬಗ್ಗೆ ತಿಳಿಸಿಕೊಡಿ🙏🙏🙏🙏🙏🙏
@surajbhanage86853 жыл бұрын
First comment 🙏🏻🙏🏻 jai shree ram
@ramakrisinahs9003 Жыл бұрын
🙏🙏🙏🙏🙏🙏🙏
@guddu64583 жыл бұрын
Sir please Shravan Kumar video Madi plz (vayasaada tande tayi na vruddashrama ke kalisuva e kaladali nivu 1 video madidre 100 janadali 10 jananadru badlagtare sir please Madi yakandre nim matinalli namgalge nambike ede ) jai SHREE RAM
@suryavs58363 жыл бұрын
Sir updated lakshman wife when he left her in kingdom went to vanavasa please please sir 🤔🤔
@mallimallikarjun96393 жыл бұрын
Super 💥🔥
@mallikarjunhiremath97913 жыл бұрын
Super sir
@bhoomeshbt3 жыл бұрын
Thanks sir...
@raghavendrab80373 жыл бұрын
We thankful sir
@MultiAnnappa3 жыл бұрын
Sir please dinakke 2 episode madi sir pleaseeeee.
@ukplatform50853 жыл бұрын
Puc 12 exam ನ ಬಗ್ಗೆ ಹೇಳಿ ಸರ್
@धनुष्-ट9ग3 жыл бұрын
Sir please give information about ASAT
@DarshanSingh-dt3on3 жыл бұрын
❤️❤️❤️
@basavarajjalli67063 жыл бұрын
Ram Ram 🤍
@kantheshkumar46633 жыл бұрын
Hi Guru gale, Kalabhra dynasty mele ondu video madi please.