ಮಹಾರಾಜರು ಕೊಟ್ಟ ಚಿನ್ನದ ವಸ್ತ್ರ ಚಿನ್ನದ ಪೇಟ ಇದೇ ನೋಡಿ... Maharaja's golden clothes and Hat

  Рет қаралды 44,975

Mysoorina kathegalu

Mysoorina kathegalu

Күн бұрын

Пікірлер: 108
@teach_dreams_kannada
@teach_dreams_kannada Күн бұрын
ಗುರುಗಳೇ ನೀವು ಇದನ್ನೆಲ್ಲಾ ತೋರಸದೆ ಇದ್ದಿದ್ದರೆ ನಮ್ಮ ಜೀವಮಾನ ದಲ್ಲಿ ಇವುಗಳನ್ನೆಲ್ಲಾ ನೋಡತಿರಲಿಲ್ಲ ಧನ್ಯವಾದಗಳು ಗುರುಗಳೇ.❤
@curiosityideaunlimited2779
@curiosityideaunlimited2779 22 сағат бұрын
ರಾಜಕರಣಿಗಳ ಕಣ್ಣು ಕೂಡ ಇದರ ಮೇಲೆ ಬಿತ್ತು ಈಗ...!!!
@chandanh.s7924
@chandanh.s7924 Күн бұрын
ನೀವು ನೋಡ್ರಿ, ನೋಡ್ರಿ ಅನ್ನೋದೇ ಬಹಳ ಚಂದ ಸರ್!
@gangakrishnaraj8515
@gangakrishnaraj8515 21 сағат бұрын
ನಿಮಗೆ ಎಷ್ಟು ಅಭಿಮಾನ ಸರ್ ಮೈಸೂರು ಮಹಾರಾಜರ ಮನೆತನ ಅಂದ್ರೆ ನಿಜವಾಗಲೂ ನೀವು ಮಾತಾಡೋದನ್ನ ಕೇಳುತ್ತಾ ಇದ್ದರೆ ನಮ್ಮ ಕಣ್ಮುಂದೆ ನೀವು ಹೇಳಿದ ಮೈಸೂರು ಮಹಾರಾಜರ ಕಥೆಗಳು ಅವರು ನಮಗಾಗಿ ಕೊಟ್ಟಿರುವ ಕೊಡುಗೆಗಳು ನಾವೇ ಧನ್ಯರು ಸ್ವಾಮಿ
@adisheshagupta6883
@adisheshagupta6883 21 сағат бұрын
ಮೈಸೂರು ವೈಭವಕ್ಕೆ ಮೈಸೂರು ಮಹಾರಾಜರೇ ಸಾಟಿ 🙏💐💪👍👏
@kubendraraon.l5576
@kubendraraon.l5576 Күн бұрын
ಧರ್ಮೇಂದ್ರ ಸರ್ ನಿಜಕ್ಕೂ ತಮಗೆ ಅಭಿನಂದನೆಗಳು ಏಕೆಂದರೆ ಇಂತಹ ಅತ್ಯಮೂಲ್ಯವಾದ ವಸ್ತುಗಳನ್ನು ತೋರಿಸಿ ನಮ್ಮ ಮನವನ್ನು ತಣಿಸಿದಿರಿ.
@nayanaj3154
@nayanaj3154 Күн бұрын
ಈ ವೈಭವವನ್ನು ನಿಮ್ಮ ಮುಖಾಂತರ ಈಗ ನೋಡುತ್ತಿರುವ ನಾವೇ ಧನ್ಯರು ದೇವೇಂದ್ರ sir 🙏🙏
@rudreshaddamani2568
@rudreshaddamani2568 Күн бұрын
ನಮ್ಮ ಮೈಸೂರು ನಮ್ಮ ಹೆಮ್ಮೆಅದ್ಬುತ 💛❤ಧನ್ಯವಾದಗಳು ಸರ್!
@Specialckm
@Specialckm Күн бұрын
ಅಬ್ಬಾ ಎಷ್ಟು ಚೆಂದ ಸರ್ ನಾನು ನಿಮ್ಮ ಅಭಿಮಾನಿ ಸರ್ ನೀವು ವಿವರಿಸುವ ಸೂಕ್ತವಾದ ಮಾಹಿತಿಗಾಗಿ ದನ್ಯವಾದಗಳು 🙏
@dhanushmysuru
@dhanushmysuru Күн бұрын
ನಮ್ಮ ಮೈಸೂರು 🥰 ನಮ್ಮ ಹೆಮ್ಮೆ. ಮೈಸೂರು ಎಂದರೇ ಸ್ವರ್ಗ ❤ .
@sundareshsr5058
@sundareshsr5058 16 сағат бұрын
ಧರ್ಮಣ್ಣ..... ತುಂಬಾ ಸಂತೋಷ ವಾಯಿತು.... ಧನ್ಯವಾದಗಳು 👏👏👏🌹🌹🌹
@prasannaurs2726
@prasannaurs2726 Күн бұрын
❤️❤️❤️❤️ಧರ್ಮೆಂದ್ರ ಸರ್ ನೀವೇ ಧನ್ಯರು
@sahanamanjunath6095
@sahanamanjunath6095 20 сағат бұрын
Sir 👌👌👌🌹🌹🌹🌹ನಾನು ಮೈಸೂರಲ್ಲೇ ಹುಟ್ಟಿದ್ದು ಅಜ್ಜಿ ಮನೆ. ನನ್ನ ಬಾಲ್ಯ ಹೆಚ್ಚು ಕಮ್ಮಿ ಅಲ್ಲೇ ಕಳೆದಿದ್ದೇನೆ. ನೀವೂಮೈಸೂರಿನ ಬಗ್ಗೆ ಹೇಳುವಾಗ ನನ್ನ ಹೃದಯ ತುಂಬಿ. ಬರುತ್ತೆ. ನನ್ನ ತಾಯಿ ತಾಯಿ ಮೈಸರಿನ ಬಗ್ಗೆ ತುಂಬಾ ಹೇಳ್ತ ಇದ್ರು. ಅವರು ಈ ಗ ಇಲ್ಲ. ನಿಮ್ ವಿಡಿಯೋ ನೋಡಿದರೆ ಅಮ್ಮ ನಾ ನೆನಪಾಗುತ್ತೆ. ನನ್ನ ಅಮ್ಮ 1950ರಲ್ಲೇ ಸೆಂಟ್ maris ಕಾನ್ವೆಂಟ್ ನಲ್ಲಿ ಓದಿದ್ದು ಟೀಚರ್ ಆಗಿದ್ದರು. ನಮ್ಮ ಮೈಸೂರ್ ನಮ್ಮ ಹೆಮ್ಮೆ
@geetha3024
@geetha3024 2 сағат бұрын
ಸೂಪರ್ ಸರ್ ಜಯಚಾಮರಾಜವಡಿಯರರವರಿಗೆ ನಮ್ಮ ಕೋಟಿ ಕೋಟಿ ಪ್ರಾಣಮಗಳು 🙏🙏
@lokeshsaliyan8691
@lokeshsaliyan8691 Күн бұрын
Olledagli sir...nimige mattu nimma naadini avrige....❤
@user-of8ld2uc5l
@user-of8ld2uc5l 14 сағат бұрын
ಸರ್ ನೀವು ಮಹಾಜರಾಜರ ಬಗ್ಗೆ ಹೇಳೋ ಒಂದ್ ಒಂದು ಮಾತು ಕೂಡ ಅದ್ಭುತ ಸರ್
@rooparao454
@rooparao454 20 сағат бұрын
Very good information nd informater too. Proud to b a mysorien❤️.
@vijayravi5101
@vijayravi5101 23 сағат бұрын
6:31 ನಮ್ಮ ಅಜ್ಜಿ ಊರು ಜವಗೊಂಡನಹಳ್ಳಿ ಇವಾಗ್ಲೂ ಕೂಡ ಗಾಯತ್ರಿ ಡ್ಯಾಮ್ ನೋಡಿದ್ರೆ ಹೊಸ ಡ್ಯಾಮ್ ತರ ಅನ್ಸುತ್ತೆ ❤
@suma147
@suma147 14 сағат бұрын
ಅರಸ್ನೋರಾ ಸರ್ ನೀವು ನಿಮ್ಮ ವಿಶ್ಲೇಷಣೆ ಅಧ್ಬುತ 🙏
@mshashikala22
@mshashikala22 Күн бұрын
Sir namaste. I am thrilled to watch this valuable video. Even though I was born in mysore i never knew about these things. Thank you very much for this great video about the great maharajas of mysore
@jayalakshmi8067
@jayalakshmi8067 Күн бұрын
Proud to be kannadiga❤❤
@udayuday2311
@udayuday2311 22 сағат бұрын
ಖುಷಿ ಆಗೋತು ಧರ್ಮಣ್ಣ. ಶುಭಾಶಯಗಳು
@veenavidyanand4852
@veenavidyanand4852 Күн бұрын
ಸಂಗ್ರಹಣೆ ತುಂಬಾ ಚನ್ನಾಗಿದೆ
@maheshnk
@maheshnk Күн бұрын
Namaskara Sir 🙏 we are truly blessed to have you here. Thank you for sharing. God bless and keep bringing us these content.
@sumansharma-sn5li
@sumansharma-sn5li 22 сағат бұрын
Idhella nodtha idhre mathe aa dinagalu barbardha antha ansathe…..proud mysorean….
@nayanaj3154
@nayanaj3154 Күн бұрын
4:42 wow !!😮😮😊😊 ನಮ್ಮ ಮೈಸೂರು ನಮ್ಮ ಹೆಮ್ಮೆ
@ayyappaayya3925
@ayyappaayya3925 17 сағат бұрын
ಗುರುಗಳೆ ಧನ್ಯವಾದವುಗಳು ❤❤
@Userkvt123
@Userkvt123 21 сағат бұрын
ಧನ್ಯವಾದಗಳು . ಬಹಳ ಚೆನ್ನಾಗಿದೆ .
@Goodwillmind
@Goodwillmind 22 сағат бұрын
Ohhh... It's so nice 👍 thnx sir. V r lucky to c.
@VinayKumar-qk8st
@VinayKumar-qk8st Күн бұрын
Neevu kodo mahithige nimige hrudaya purva namanagalu sir. Ivella sangrahisi namigella boduva bhagya samarpisidavarige koti koti namaskaragalu..
@sundareshsr5058
@sundareshsr5058 16 сағат бұрын
ದಯವಿಟ್ಟು..... ಮಹಾರಾಣಿಯವರಾದ ಶ್ರೀ ಶ್ರೀ ಸತ್ಯಪ್ರೇಮಕುಮಾರಿ ಅಮ್ಮನವರ ಬಗ್ಗೆ ತಿಳಿಸಿಕೊಡಿ. ದಯವಿಟ್ಟು..... 🙏
@ranganaththimmaiah2814
@ranganaththimmaiah2814 22 сағат бұрын
Super Dharmi 🎉
@nagendrakumarrnagendrakuma6949
@nagendrakumarrnagendrakuma6949 19 сағат бұрын
Mysore dasara.yestondu Sundara.
@lakshmibellavi5329
@lakshmibellavi5329 23 сағат бұрын
ಯಾವ ಜನ್ಮದ ಪುಣ್ಯವೋ ನಾನು ಜಯಚಾಮರಾಜೇಂದ್ರ ವಡೆಯರ್ ಅವರ ದಸರಾ ದರ್ಬಾರನ್ನು 2 ದಿವಸ ಅವರ ಹತ್ತಿರದಲ್ಲೇ ಕುಳಿತು ನೋಡುವ ಸೌಭಾಗ್ಯ ಸಿಕ್ಕಿತು ಆ ಸಂಭ್ರಮ ಈ ಜನ್ಮದಲ್ಲಿ ಯಾರೂ ನೋಡಲು ಸಾಧ್ಯವೇ ಇಲ್ಲ 🙏🙏
@bramarkumars.s4632
@bramarkumars.s4632 23 сағат бұрын
ನೀವೇ ಧನ್ಯರು ಮಹಾಶಯರೇ
@ESHWARCHETAN
@ESHWARCHETAN 18 сағат бұрын
Thumba valleya video. I am enjoying your videos.
@krisharao7163
@krisharao7163 Күн бұрын
Nice Dermi good information thank you sir namaste 🙏 👍
@manjularam7829
@manjularam7829 Күн бұрын
Thanks a lot Sir
@anutechstar4165
@anutechstar4165 19 сағат бұрын
Great information sr...i will meet once sr
@banavasikannadigaru
@banavasikannadigaru Күн бұрын
ಅದ್ಬುತ 💛❤️
@padmagovindaswamy9058
@padmagovindaswamy9058 Күн бұрын
One more close up? Good topic for Dasara God bless you Asha
@rangaswamytrangaswamy3790
@rangaswamytrangaswamy3790 18 сағат бұрын
ಇವುಗಳೆಲ್ಲ. ಕೋಟಿ ಕೋಟಿ ಬೆಲೆ ಬಾಳುವ ವಸ್ತುಗಳು.... ಹಾಗೆ ಬೆಲೆ ಕಟ್ಟಲಾಗದು 🎉🎉🎉🎉
@yathishyesh9317
@yathishyesh9317 Күн бұрын
Nam naadu nam samskruthi namma hemme sir...❤❤
@rakeshraki9689
@rakeshraki9689 23 сағат бұрын
Iddapa content andre ❤🔥
@vinayl9478
@vinayl9478 Күн бұрын
ನಮಸ್ಕಾರ ಸರ್
@chethanbn3211
@chethanbn3211 Сағат бұрын
Sir nimagondhu ಧೀರ್ಘ ದಂಡ ನಮಸ್ಕಾರ nimma ee niswartha seve heege mundhuvarsi naan kooda hale mysore bhagadhavanu nim haage nanu evaga dhubai li work madthidini modhlu nanna mane ge nann oorige yen madbeko adhna madi amel neev madthiro ee kelsa na naan continue madthini sir
@UmaUma-c6h
@UmaUma-c6h 18 сағат бұрын
ಸೂಪರ್ ಸೂಪರ್ ಸರ್❤❤
@Moral1005
@Moral1005 23 сағат бұрын
Sir you are looking like a Minister in Mysore palace,
@anithanraj2093
@anithanraj2093 22 сағат бұрын
Bhagyavantaru nive bhagya vantaru.matte nimma mysurina kategalinda namma janma pavana gurugale. Nanu pratidivsa obbaralla obbarige nim channel subscribe madkolri anta heltirtini
@kamalan7037
@kamalan7037 13 сағат бұрын
Super hand up sir
@hamsavenkatesh2813
@hamsavenkatesh2813 20 сағат бұрын
Super Super sir
@raghuraghu2807
@raghuraghu2807 Күн бұрын
Sir nanna nadiniya thande andare maharajaru nimage yen agabeku
@ChanShek-ws1hq
@ChanShek-ws1hq Сағат бұрын
❤ ಹಾಗೆ ಒಂದು ಸಾರಿ ಮೈಸೂರು ಸಾಮ್ರಾಜ್ಯದ ವೈಭವ ಕಣ್ಣ ಮುಂದೆ ಬಂತು..❤
@sujathasathya6360
@sujathasathya6360 23 сағат бұрын
Nice sir❤❤
@vasudevamurthynv4708
@vasudevamurthynv4708 Күн бұрын
Soooper sir
@kumargt1277
@kumargt1277 Күн бұрын
Super ❤❤❤
@susheelammapb
@susheelammapb 22 сағат бұрын
Wow Adbuta sir
@jagadeeshsc6772
@jagadeeshsc6772 Күн бұрын
Thanks sir
@maheshamahadevappa8655
@maheshamahadevappa8655 19 сағат бұрын
Sir Our Mysore King is aways great in the World but unfortunately Our state government is not respected them well.
@sharanakumarmulage6593
@sharanakumarmulage6593 Күн бұрын
Namskar gurugle 🙏
@kumarmhnanjunda4025
@kumarmhnanjunda4025 Күн бұрын
super sir
@sathyasavathry6263
@sathyasavathry6263 21 сағат бұрын
Sir have a Good videographer
@neelakrishna
@neelakrishna Күн бұрын
Namaskaara 🙏 Is it possible to post reading Deewaan Rangacharyulu !! ? I have collected some information as we are related to .
@devrajgalag111
@devrajgalag111 Күн бұрын
Magnificent 🎉
@aee220phmunirabad
@aee220phmunirabad Күн бұрын
1st comment
@padmabs7578
@padmabs7578 Күн бұрын
Sir sathyaprema kumareyavara video made my homble request
@Srk-sk4nj
@Srk-sk4nj Күн бұрын
👌👌👍🙏
@avishwanath5819
@avishwanath5819 Сағат бұрын
PUNYAVANTHARU SWAMY NAAVU MYSURU MAHARAJA'S PRAJA SEWA THUMBHA THUMBA AMULYA POLITICIAN'S NODI KALIYERI💯👌💯👌💯👌💯👌🙏🙏🙏🙏🙏👍👍👍👍🥳🥳🥳🥳🎊🎊🎊🎊
@devikachandrashekar3153
@devikachandrashekar3153 21 сағат бұрын
👌👌👌🙏🙏
@sriramchandrashekar4557
@sriramchandrashekar4557 18 сағат бұрын
Devraj urs means former C.M. of Karnataka?
@satyabhama2089
@satyabhama2089 13 сағат бұрын
🙏🙏👌👌
@MaruthiMR-s5l
@MaruthiMR-s5l Күн бұрын
Gm sir
@gowthamgowdagowda6577
@gowthamgowdagowda6577 Күн бұрын
ಗತ್ಯೆ ಗತ್ತು ಮೈಸೂರಿನ ಗಮ್ಮತ್ತು ❤ಧರ್ಮಿ ಸಾರ್ ವೈಭವದ ವಸ್ತುಗಳನ್ನು ನೋಡಿ ಸಂತೋಷವಾಯಿತು .ನಮ್ಮ ಮಹಾರಾಜರು ನಮ್ಮಹೆಮ್ಮೆ ❤💪👌🙏
@PradeepKumar-rm6tj
@PradeepKumar-rm6tj 22 сағат бұрын
Sir ಆ ಕ್ಯಾಲೆಂಡರ್ ಎಲ್ಲಿ ಸಿಗುತ್ತದೆ?
@bramarkumars.s4632
@bramarkumars.s4632 23 сағат бұрын
Muskura Dharmendra sar
@nagendrarg3007
@nagendrarg3007 5 сағат бұрын
❤❤❤❤❤
@NsGourdr
@NsGourdr 17 сағат бұрын
ಸರ್ ಚೆನ್ನಾಗಿ ಡ್ರೆಸ್ ಮಾಡಿ ಸರ್
@nalinirotti994
@nalinirotti994 23 сағат бұрын
🙏❤️
@shobhaurs8381
@shobhaurs8381 19 сағат бұрын
ಲಾಂಗ್ ಕೋಟು, ಪೇಟ, ವಲ್ಲಿ. ನೀವು ವಲ್ಲಿಗೆ ಶಾಲು ಎಂದು ಹೇಳುತ್ತಿದ್ದೀರಿ.
@gayithribg4749
@gayithribg4749 Күн бұрын
❤👌🙏🙏🙏
@kishorehoysal1332
@kishorehoysal1332 Күн бұрын
🙏
@curiosityideaunlimited2779
@curiosityideaunlimited2779 22 сағат бұрын
👍
@vishwadharinihosamath2566
@vishwadharinihosamath2566 Күн бұрын
🙏🙏🙏🙏🙏
@MohanKumar-um1dr
@MohanKumar-um1dr Күн бұрын
🙏🙏🙏🙏🙏
@mohankumargold3890
@mohankumargold3890 Күн бұрын
🙏🙏🙏🙏🙏
@Mahi_G11248
@Mahi_G11248 Күн бұрын
🙏✨️💛❤✨️🙏
@chandramathisomegowda3121
@chandramathisomegowda3121 21 сағат бұрын
Ella wooden. Frame haki idi
@narayanaswamyarvind4650
@narayanaswamyarvind4650 Күн бұрын
♥️🙏
@VishwasVssdk
@VishwasVssdk Күн бұрын
🙏🙏🙏🙏🙏😍
@RameshRock-bx7mh
@RameshRock-bx7mh Күн бұрын
🙏🙏🙏🙏❤❤❤❤
@venkateshvenky1369
@venkateshvenky1369 17 сағат бұрын
Sir devraj arasu andre maaji cm avra
@nagarajanayaka-ne4jw
@nagarajanayaka-ne4jw 16 сағат бұрын
ಅಲ್ಲ
@venkateshvenky1369
@venkateshvenky1369 15 сағат бұрын
@@nagarajanayaka-ne4jw ok🙏
@manjunaths936
@manjunaths936 2 сағат бұрын
Idu rajara vibhava alla ... Janasamanyara vibhava..
@bhavanishankar5278
@bhavanishankar5278 23 сағат бұрын
❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
@nagraj3703
@nagraj3703 23 сағат бұрын
ಧಮಿ೯ ಇವತ್ತಿನ ಯುದ್ಧ ದ ಬಗ್ಗೆ ಮಾಹಿತಿ ಹೇಳಿ
@acharnandakumar
@acharnandakumar 23 сағат бұрын
Paapa nano nalle desha suttaide
@santoshpatil-eo9ol
@santoshpatil-eo9ol 23 сағат бұрын
Antu intu Dharmendra avru rajaru adru.....
Incredible: Teacher builds airplane to teach kids behavior! #shorts
00:32
Fabiosa Stories
Рет қаралды 11 МЛН
Крутой фокус + секрет! #shorts
00:10
Роман Magic
Рет қаралды 26 МЛН
Sleeping Volcano in our very own Bangalore University
42:01
Mysoorina kathegalu
Рет қаралды 106 М.
AUTO BEATS🛺ಆಟೋದಲ್ಲಿ ಹವಾ ಮಾಡಣ💥#mysuru #dasara
12:02
ಟಿಪಿಕಲ್ ಕನ್ನಡಿಗ
Рет қаралды 14 М.