ಇಂತಹ ಚೆಂದದ ಕಥೆ ನಿಮ್ಮ ಬಾಯಿಂದ ಮೂಡಿಬಂದರೆ ಮತ್ತು ಚೆಂದವಾಗಿರುತ್ತಿತ್ತು ಸರ್ We missed your voice
@bn.prince19995 жыл бұрын
ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಮೇಡಂ ಶ್ರೀ ಮಹರ್ಷಿ ವಾಲ್ಮೀಕಿಯ ಬದುಕಿನ ತಿರುಳತೆಯ ಬಗ್ಗೆ ತಿಳಿಸಿಕೊಟ್ಟಿದಕ್ಕೆ ನಿಮಗೂ ಮತ್ತು ನಿಮ್ಮ ತಂಡಕ್ಕೂ ತುಂಬಾ ದನ್ಯವಾದಗಳು
@yogeshas98225 жыл бұрын
ಮೇಡಂ ನಿಮ್ಮ ಧ್ವನಿ ತುಂಬಾ ಚನ್ನಗಿದೆ ರಾಘವೇಂದ್ರ sir ನಿಮ್ಮ ತಂಡಕೆ ನನ್ನ ಧನ್ಯವಾದಗಳು
@gmgirishagmgirisha87485 жыл бұрын
ಸರ್ ಮಾಹಾಬಾರತ ಯುದ್ದ ನಡೆದ ಬಗ್ಗೆ ಇತ್ತೀಚಿನ ಸಂಶೋಧನೆ ಬಗ್ಗೆ ತಿಳಿಸಿ
@arunroodagi72035 жыл бұрын
Eppa neen nodko adan bere heltar avar
@punithkumar29745 жыл бұрын
ಮಹರ್ಷಿ ವಾಲ್ಮೀಕಿ ನಿಜನಾಮ ರತ್ನಾಕರ ಅದ್ಬುತ ನಾವು ನಿಮ್ಮಿಂದ ಮಹಾಭಾರತ ರಾಮಾಯಣ ಎರಡು ತಿಳಿಯಿತು
@amazingfactsinkannada11625 жыл бұрын
ಪ್ರಾಚೇತನ ವಾಲ್ಮೀಕಿಯ ಹುಟ್ಟುನಾಮ
@jagadeeshjagadeesh20945 жыл бұрын
lokesh gowda confuse madbedi please
@suchethkumarkr80465 жыл бұрын
ಮೇಡಂ ನಿಮ್ ವಾಯ್ಸ್ ಚೆನ್ನಾಗಿದೆ but ಸರ್ ವಾಯ್ಸ್ ನಲ್ಲಿ ಮಹಾಭಾರತ ಕೇಳೋದೇ ಚಂದ
@Hemanthkumar-sy7kb5 жыл бұрын
ಪಾಕಿಸ್ತಾನ ವಿಭಜನೆ ಧರ್ಮದ ಆಧಾರದ ಮೇಲಾದರೆ ನೇಪಾಳ ಮತ್ತು ಇನ್ನಿತರ ದೇಶಗಳು ಯಾಕೆ ಭಾರತದಿಂದ ವಿಭಜನೆಗೊಂಡವು
@kirankirus5 жыл бұрын
Because Nehru doesn't want to Nepal is part of india
@guruchikkamath8485 жыл бұрын
ಮೇಡಂ ನಿಮ್ಮ ಧ್ವನಿ ಕೂಡ ಚೆನ್ನಾಗಿದೆ,, ಆದರೆ ವಿವರಣೆಯಲ್ಲಿ ಸ್ವಲ್ಪ ವೇಗವಿದೆ..... 🙏
@ಕನ್ನಡನಾಡಿನಕುಡಿ.ಜೈ5 жыл бұрын
ನೀವು ತುಂಬಾ ಚನ್ನಾಗಿ ಮಾತಾಡ್ತಿರ. ಆದ್ರೆ ತುಂಬಾ ದೀರ್ಘವಾಗಿ ಮಾತಾಡ್ತಿರ ಸ್ವಲ್ಪ ಮಧ್ಯದಲ್ಲಿ ಉಸಿರು ಸಡಿಲಗೊಳಿಸಿ ಮಾತಾಡಿ. ತುಂಬಾ ಚನ್ನಾಗಿ ನಿರೂಪಣೆ ಮೂಡಿ ಬರುತ್ತೆ ಒಂದೇ ಉಸಿರಿಗೆ ಮಾತಾಡ್ತಿರ ಅದ್ರಿಂದ ಪಾಠ ಕೇಳಿದಂಗೆ ಆಗುತ್ತೆ, ಇದು ನನ್ನ ವಯಕ್ತಿಕ ಅಭಿಪ್ರಾಯ, ಆಗೇ ಒಂದೇ ಒಂದು ಸಲ ಕೆಳದಿ ಚನ್ನಮ್ಮ ಬಗ್ಗೆ ವಿಡಿಯೋ ಮಾಡಿ
@santoshbhayagondi12545 жыл бұрын
ವಿಡಿಯೋ ok ಸರ್ ಆದರೆ ನಿಮ್ಮ ಧ್ವನಿ ಬೇರೆ ಈ ಮೇಡಂ ಧನಿ ಬೇರೆ
@suryanayak16105 жыл бұрын
ಈ ವಿಡಿಯೊ ರಾಘವೇಂದ್ರ ಸರ್ ಧ್ವನಿ ಅಲ್ಲಿ ಬರುತ್ತದೆ ಅಂತ ಅನಿಸಿತು but ಮೇಡಂ ಧ್ವನಿ ಅಲ್ಲಿ ಬಂದಿದೆ Super episode thank you so much Sir
@ammaravanallinonekannada5 жыл бұрын
ಇದೊಂದು ನಿಜವಾದ ಕಥೆಯಾಗಿದೆ ವಾಲ್ಮೀಕಿ ಬಗ್ಗೆ ನನಗೆ ಗೊತ್ತಿರದ ಒಂದು ವಿಷಯವನ್ನು ತಿಳಿಸಿ ಕೊಟ್ಟಿರುವುದಕ್ ನಿಮಗೆ ಧನ್ಯವಾದಗಳು ಮೇಡಂ ಹಾಗೂ ನಿಮ್ಮ ತಂಡಕ್ಕೂ ಧನ್ಯವಾದಗಳು ಇದೇ ತರಹದ ಇನ್ನೂ ಹೆಚ್ಚು ವಿಡಿಯೋಗಳನ್ನು ಮಾಡಬೇಕೆಂದು ನಮಗಾಗಿ ನೀವು ಇಂತಹ ತಿಳಿಸಿಕೊಡಬೇಕೆಂದು ನಿಮ್ಮಲ್ ಸಾಧ್ಯವಾದಲ್ಲಿ ಲಕ್ಷ್ಮಣನ ಬಗ್ಗೆ ನೀವು ವಿಡಿಯೋ ಮಾಡಿ ಹಾಕಬೇಕು ನಮಗಾಗಿ ನೀವು ಇಂತಹ ಹೆಚ್ಚು ವಿಡಿಯೋಗಳನ್ನು ಹಾಕಬೇಕೆಂದು ವಿನಂತಿಲಿ ವಿನಂತಿಕೆ
@gnanasahyadri31735 жыл бұрын
ನಿಮ್ಮ ಧ್ವನಿ ಚೆನ್ನಾಗಿದೆ... ನಿಮ್ಮ ತಂಡಕ್ಕೆ ಒಳ್ಳೆಯದಾಗಲಿ....ಜೈಹಿಂದ್ ... ಜೈ ಕರ್ನಾಟಕ... ಸರ್ ಮಹಾಭಾರತ ಮುಂದುವರೆಸಿ...🙏👌
@r.h79495 жыл бұрын
ಇದೇ ರೀತಿ ರಾಮಾಯಣ ಮತ್ತು ಮಹಾಭಾರತ ಮುಂದುವರಿಸಿ ಮೇಡಂ ನಿಮಗೆ ದನ್ಯವಾದಗಳು
@koushikraagi5 жыл бұрын
ತುಂಬಾ ಚೆನ್ನಾಗಿ ಹೇಳಿದ್ದೀ ಅಮ್ಮ. ಸ್ಪಷ್ಟವಾದ ಉಚ್ಛಾರಣೆ. Good.
@Rudra...Chitradurga5 жыл бұрын
valmiki nayaka 🚩🚩
@basaiahsm1055 жыл бұрын
I just addicted to ur channel.... Nanu mahabharathana niminda thumba channagi artha madkolthidhini.... ☺️😊😊
@shashank42165 жыл бұрын
Same here
@venkateshsk57985 жыл бұрын
ನನಗೂ ಹಾಗೇ ಎನಿಸಿತು.
@girishitagi9115 жыл бұрын
ಎಂ.ಎಸ್.ಆರ್ ಸರ್ ರವರಷ್ಟೇ ಸ್ಪಷ್ಟವಾಗಿದೆ ನಿಮ್ಮ ಧ್ವನಿ ಮೇಡಂ ಅದ್ಭುತವಾಗಿ ವಿವರಿಸಿದ್ದಿರಿ ಧನ್ಯವಾದಗಳು ಮೇಡಂ
@goudahalegoudra72095 жыл бұрын
ಸರ್ ದಯವಿಟ್ಟು ಲಾಲ್ ಬಹದ್ದೂರ್ ಶಾಸ್ತ್ರಿಯವರ ಸರಳ ಜೀವನದ ಬಗ್ಗೆ ತಿಳಿಸಿ...
@basavarajbasavaraj38725 жыл бұрын
ಸರ್ ದಯವಿಟ್ಟು ಗಾಯತ್ರಿಮಂತ್ರದ ಹಿನ್ನೆಲೆ ಮಹತ್ವ ಬಗೆಗೆ ಮಾಹಿತಿಯನ್ನು ನೀಡಿ ಧನ್ಯವಾದಗಳೊಂದಿಗೆ.
ಧ್ವನಿ ಚೆನ್ನಾಗಿದೆ, ನೀವು ಕೂಡ ಈ ಚಾನೆಲ್ ನಲ್ಲಿ ಸಾಕಷ್ಟು ವಿಷಯಗಳನ್ನು ಹೇಳಲು ಸೂಕ್ತ ಇದ್ದೀರಿ ಅನಿಸುತ್ತೆ.. Good luck..
@prakashpoojar97365 жыл бұрын
ಅಕ್ಕನ ವಾಯ್ಸ್ ಸೂಪರ್ ಅಣ್ಣ
@abhihbhb17885 жыл бұрын
ತುಂಬಾ ಚೆನ್ನಾಗಿದೆ ಸರ್ ನೀವು ಹಾಕಿದ ವಿಡಿಯೋ
@vinayahebballi66015 жыл бұрын
ರಾಮ ಜನ್ಮ ಭೂಮಿ ಬಗ್ಗೆ ವೀಡಿಯೊ ಮಾಡಿ.
@archanamanigowda45025 жыл бұрын
ಧನ್ಯವಾದಗಳು
@siddutravellinglover5 жыл бұрын
Today new voice. valmiki....story......... ❤super.. Medam
@srinivasak74335 жыл бұрын
sir nimma voice nalli e episode keloke chanda ..nimma adbutha dwanige vakchathurkke nimma tiluvalikege yaru sari sati ella ...thank you raghavendra sir...
@manjunathb12935 жыл бұрын
,thank you sir valmik Rushi bagge heliddake
@darshang2185 жыл бұрын
Sir Daily ondu video Maadi Mahabharatha Kathahandara tumba chennagide
@abhigowda25345 жыл бұрын
ಅದ್ಭುತ ರಾಮಾಯಣ
@abhigowda25345 жыл бұрын
ಮೊದಲ ಕಾಮೆಂಟ್
@karmayogi325 жыл бұрын
ಸರ್ ಅವರ ಧ್ವನಿ ಇಲ್ಲದೆ ಈ ವಿಡಿಯೋ ನೋಡದವರು,ಲೈಕ್ ಮಾಡದವರು ಯಾರ್ಯಾರು!???
@javeedinamdar.k86605 жыл бұрын
ಸುಪರ್ ಮೆಡಮ
@vishnupd76625 жыл бұрын
Olle mahithi medum nemma Kannada super medum
@vijaykumar.m.r60645 жыл бұрын
ತುಂಬಾ ಧನ್ಯವಾದಗಳು
@marutitotad61725 жыл бұрын
ಜೈ ಹಿಂದ್ 🙏
@govindraddibirsal14815 жыл бұрын
Nama Amma ye Kati gota ayti ri nama Amma helatala Mahabharata ramyana yalla Kati gota ayiti ❤️
@neveensurya69575 жыл бұрын
gurugale nimma prati ondu information tilisi kottiddakke tumba dhanyavada gurugale
@nandanjoshi14875 жыл бұрын
Sir pls start videos of kauravas and pandavas
@venkateshsk57985 жыл бұрын
ಚೆನ್ನಾಗಿದೆ. ಆದರೆ ವಾಪಸ್ಸು ಎನ್ನುವ ಬದಲು ಹಿಂದಿರುಗಿ ಎಂದೂ ಅಂತ ಎನ್ನುವ ಬದಲಿಗೆ ಎಂದು ಎನ್ನುವ ಬದಲು ಪದ ಉಪಯೋಗಿಸಬಹುದಿತ್ತು ಎನಿಸಿತು.
@srinidhi71405 жыл бұрын
ತುಂಬಾ ಉಪಯುಕ್ತವಾದ ಮಾಹಿತಿ ಧನ್ಯವಾದಗಳು
@somanathb91965 жыл бұрын
Tqqqq for ur information about Shree Valmiki
@nishchithlingaayath21505 жыл бұрын
ಸರ್ ಮಹಾಭಾರತದ ಮಹಾ ಸಂಚಿಕೆಯನ್ನು ಮುಂದುವರೆಸಿ ಸರ್ ದಯವಿಟ್ಟು.
@ramyas8965 жыл бұрын
ನನಗೆ ಈ ಕಥೆಯನ್ನು ಸ್ವಲ್ಪ ವಿಭಿನ್ನವಾಗಿ ನನ್ನ ಸಂಬಂಧಿ ಒಬ್ಬರು ವಿಭಿನ್ನವಾಗಿ ತಿಳಿಸಿದರು ಆದರೆ ಅದು ಜಾನಪದ ಕತೆ ಇರಬೇಕು.
@Buddys1845 жыл бұрын
miss your voice ಗುರುಗಳೇ ಆದರೂ ರಾಮಾಯಣ ಮಹಾಭಾರತ ಕಥಾನಕವನ್ನು ಮುಂದುವರಿಸಿದ್ದಕ್ಕೆ ಧನ್ಯವಾದಗಳು
@santoshbhayagondi12545 жыл бұрын
ದಯವಿಟ್ಟು ನಿಮ್ಮ ಧ್ವನಿ ಯಲ್ಲಿ ವಿಡಿಯೋ ಮಾಡಿ
@deepaknakki2885 жыл бұрын
Good voice and good presentation ma'am!!
@rajup80043 жыл бұрын
Nijavadha ramayana book yavdu akka🙏 and aaa book yeli sigute helii plzzz
@94829693745 жыл бұрын
. Nice
@manya1325 жыл бұрын
ಸರ್ ಮಹಾಭಾರತದ ಭಾಗಗಳನ್ನು ಮುಂದುವರೆಸಿ ಸರ್ ಪ್ಲೀಸ್ 🙏🙏🙏🙏🙏
@sunilkumarht13665 жыл бұрын
Thanks sir and madem daily nim Mahabharata story keltidivi, swalpa late adru parvagila ful details Kodi .
@tejaswinita97015 жыл бұрын
ಸರ್ವ ಕಾಲಕ್ಕೂ ಸಲ್ಲುವ ಸಂಸ್ಕೃತಿಯ ಸೃಷ್ಟಿ ಕರ್ತರ ಬಗ್ಗೆ ಮಾಹಿತಿ ನೀಡಿದ್ದೀರಿ.....ಧನ್ಯವಾದಗಳು. ....ನಿಮ್ಮ ಚಾನಲ್ ನನಗೆ ಗುರು ಕುಲ ಇದ್ದಂತೆ.......🙂
@manjulamanju13135 жыл бұрын
Sir please Nive vivarisi sir Please request you
@beerrgowda83215 жыл бұрын
Superb sir
@ujwalk67715 жыл бұрын
Channagidde ide tara namge tilasi Nimge olled agalli sir
@iMshivakumar5 жыл бұрын
ಸರ್, ಬಾಬ್ರಿಮಸೀದಿ ಬಗ್ಗೆ ವಿಡಿಯೋ ಮಾಡಿ ದಯವಿಟ್ಟು.......