ಮಗು ಅದ್ವೈತ ,ನಿನ್ನಸಾಧನೆ ಕೇಳಿ ತುಂಬಾ ಸಂತೋಷವಾಯಿತು ಮಗು.ಹೀಗೇ ಮುಂದುವರಿಯುತ್ತಾ ನೀನು ಹೇಳಿದಹಾಗೆ ಒಳ್ಳೆಯ ಪ್ರಜೆ ಮತ್ತು ಒಳ್ಳೆಯ ಮನುಷ್ಯನಾಗು.
@leelan511316 күн бұрын
ಅದ್ವೈತನ ಸಾಧನೆ ಅದ್ಭುತ. 🙏🙏🙏🙏ಮಗು.
@nalinis702419 күн бұрын
Child Adhvyth very nice and exlent🙏🙏 Hariom🙏🙏🌹 nalini s Sanathana sevaki Mysore🌹🌹 pujya parathpara Gurudevara Aasheervada sadakala earaliyendu🙏🙏 pray maduvenu, All the best God and Goddess bless you and your family, namage bahala Hemme aagide🎉🎉
@mahabaleshpoojary358314 күн бұрын
ಮಗುವಿನ ತುಂಬಾ ತಿಳಿಸಿದ್ದಾನೆ ಒಳ್ಳೆಯ ಕಾರ್ಯಕ್ರಮವಾಗಿದೆ
@hemaharish530915 күн бұрын
🙏🏼🙏🏼🙏🏼🙏🏼🙏🏼🙏🏼🙏🏼
@manjunathbhat106720 күн бұрын
👌🌹🌹🌹🌹
@MNShivashankar24 күн бұрын
Very nice performance. You have a very bright future in the field of adhyathmika..pranamas to your parents and gurus. Almighty will certainly shower his blessings on you .
@mahadevid.r482723 күн бұрын
ಈ ಮಗು ಕಲಿಯುಗ ವ್ಯಾಸಮಹರ್ಷಿಯಾಗುವುದರಲ್ಲಿ ಸಂಶಯವಿಲ್ಲ ಭಗವಂತ ನಿನಗೆ ಒಳ್ಳೆಯದು ಮಾಡಲಿ ಮಗು ನಿನ್ನ ಸಾಧನೆಗೆ ತುಂಬಾ ಧನ್ಯವಾದಗಳು ಮಗು 🙏🙏🙏 .
@jagadisharudi24 күн бұрын
Really great
@saraswathik930816 күн бұрын
ಅಬ್ದುತ ಮಗು ಸದಾ ಭಗವಂತನ ಅನುಗ್ರಹ ಇರಲಿ
@shanthamurthytn28126 күн бұрын
Very good God Bless You
@radhabacharya494417 күн бұрын
👍👌🙏
@leelajaala644813 күн бұрын
🙏
@subhashjoshi8290Ай бұрын
ಸಜ್ಜನ ರ ಸಂಗದಿಂದ ಅದ್ವೈತ ತುಂಬಾ ವಿಷಯ ಕಲಿತಿದ್ದಾನೆ. ದೇವರ ಅವನಿಗೆ ಸದಾ ಕಾಪಾಡಲಿ. ಲೀಲಾ ಜಾಲ ತುಂಬಾ. ಧನ್ಯವಾದಗಳು.
@vihanihira6917Ай бұрын
ಅದ್ಭುತ ಪ್ರತಿಭೆ🎉🎉🎉ತುಂಬಾ ಒಳ್ಳೆ ಕಾರ್ಯಕ್ರಮ
@ChandrikaHCАй бұрын
God bless you advaith , very much necessary for todays generation, Madam is doing great job, which is required for todays generation.
@prabhasharma5048Ай бұрын
ಬಹಳ ಒಳ್ಳೆಯ ಸಂದರ್ಶನ.. ಇಂಥವರ ಪರಿಚಯ ಸಮಾಜಕ್ಕೆ ಆಗಬೇಕು.. ಧನ್ಯವಾದಗಳು ಮೇಡಂ..ಧನ್ಯವಾದಗಳು ಪೋಷಕರು ಮತ್ತು ಮಗನಿಗೆ..,🙏🙏
@raghavendraskumar9914Ай бұрын
ಅನಂತ ಧನ್ಯವಾದಗಳು🙇♂️ ಆಶೀರ್ವಾದವಿರಲಿ🙏🙏🙏
@vanishreej100719 күн бұрын
Abhinandanegalu magu. Ninninda janati kaliyali
@influxhimnish1939Ай бұрын
Congratulations Adhwaith on your fantastic achievement! Your hard work & dedication have truly paid off.... ❤❤
@raghavendraskumar9914Ай бұрын
ಅನಂತ ಧನ್ಯವಾದಗಳು🙇♂️ ಆಶೀರ್ವಾದವಿರಲಿ🙏🙏🙏
@rajashrirao1465Ай бұрын
ನಮ್ಮ ದೇಶದ ಹೆಮ್ಮೆಯ ಪ್ರಜೆ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಅದ್ವೈತನನ್ನು ಗುರುತಿಸಿ ಪರಿಚಯಿಸಿದ ಲೀಲಾ ಭಗಿನಿಯವರಿಗೂ ಅನಂತಾನಂತ ನಮನಗಳು ಹಾಗೂ ಧನ್ಯವಾದಗಳು.
@harishgj417Ай бұрын
🙏 thank you Amma 🕉️ Jai shree ram jai shree ram jai shree ram 🕉️🙏
@meenakshimpanibhathe5763Ай бұрын
ಅದ್ಭುತವಾದ ಪ್ರತಿಭಾ ಪ್ರದರ್ಶನ ಮಾಡಿಕೊಟ್ಟಿದ್ದೀರಿ ಧನ್ಯವಾದಗಳು ಅಕ್ಕಾ
@AshwiniSK-nf1mhАй бұрын
ಅಮ್ಮಾ ತುಂಬಾ ಒಳ್ಳೆಯ ಕಾರ್ಯಕ್ರಮವನ್ನು ನೆಡೆಸಿಕೊಟ್ಟಿದ್ದೀರಿ. ತುಂಬಾ ಧನ್ಯವಾದಗಳು
@nagammah2209Ай бұрын
V nice
@raghavendraskumar9914Ай бұрын
🙏🙏🙏
@RamaDevi-vx7jnАй бұрын
ಅದ್ವೈತ ನಂತೆ ಎಲ್ಲ ಮಕ್ಕಳು ಬೆಳೆಯಬೇಕು. ಮಕ್ಕಳಿಗೆ ತಂದೆ ತಾಯಿ ಒಳ್ಳೆ ಸಂಸ್ಕಾರ ಕೊಟ್ಟು ಬೆಳೆಸಿದರೆ, ಉತ್ತಮ ಸಮಾಜ ಆಗುವದರಲ್ಲಿ ಸಂಶಯವಿಲ್ಲ. ಇವನ ತಂದೆ ತಾಯಿಗಳಿಗೆ ಮನಃಪೂರ್ವಕವಾಗಿ ಆಶೀರ್ವದಿಸುತ್ತೇನೆ 🙌🏻
@jayashreebs7477Ай бұрын
Best interview. Abhinandanegalu. ಅದ್ವೈತನಿಗೆ ಶುಭವಾಗಲಿ.
@raghavendraskumar9914Ай бұрын
ಅನಂತ ಧನ್ಯವಾದಗಳು🙇♂️ ಆಶೀರ್ವಾದವಿರಲಿ🙏🙏🙏
@thesrinivasblyАй бұрын
ಶುಭಾಶಯಗಳು ಅದ್ವೈತ, ವೈಯುಕ್ತಿಕವಾಗಿ ದಿನಾಂಕ 15 ರಂದು ಉಡುಪಿಯ ಗೀತಾ ಮಂದಿರದಲ್ಲಿ ನಿನ್ನ ಮತ್ತು ನಿಮ್ಮ ತಂದೆಯವರನ್ನು ಭೇಟಿ ಮಾಡಿ ಮಾತನಾಡಿ ಸಿದ್ದು ತುಂಬಾ ಸಂತೋಷ ಆಯಿತು....... ಶ್ರೀಕೃಷ್ಣ ಪರಮಾತ್ಮನ ಕೃಪೆ ಸದಾ ನಿಮ್ಮ ಮೇಲೆ ಇರಲಿ
@raghavendraskumar9914Ай бұрын
ನಿಮ್ಮ ಆಶೀರ್ವಾದಕ್ಕೆ ನಾವು ಸದಾಋಣಿಗಳು 🙏🙏🙏 ನಿಮ್ಮನ್ನು ಭೇಟಿ ಮಾಡಿದ ಕ್ಷಣಗಳು ನಮಗೂ ಬಹಳ ಖುಷಿ ಕೊಟ್ಟಂತಹ ಕ್ಷಣಗಳು🙏🙏🙏
@SathyavathiM22 күн бұрын
43:15 😮 43:24 @@raghavendraskumar9914
@leelavenkatesh8129Ай бұрын
Eee program noodles thumba santhosha aayithu
@sangameshboodihal5899Ай бұрын
ಒಳ್ಳೆಯ ಸಂಭಾಷಣೆ 💐🙏
@raghavendraskumar9914Ай бұрын
🙏🙏🙏
@venkateshmurthys9759Ай бұрын
👌👌ಅದ್ವೈತ್ ನಿಮ್ಮ ತಂದೆ ತಾಯಿ ಒಳ್ಳೆಯ ಸಂಸ್ಕೃತಿ ಸಂಸ್ಕಾರ ಕೊಟ್ಟಿದ್ದಾರೆ ಅವರಿಗೆ ಧನ್ಯವಾದಗಳು ನಿನಗೆ ಒಳ್ಳೆಯ ಭವಿಷ್ಯ ವಿದೆ, ಚೆನ್ನಾಗಿ ಸಂಸ್ಕೃತ ಭಾಷೆ ಕಲಿತು ಹೆಮ್ಮೆಯ ಭಾರತೀಯ ಸನಾತನ ಧರ್ಮ ದ ದೇಶದ ಸತ್ ಪ್ರಜೆ ಯಾಗಿ ಚೆನ್ನಾಗಿ ಬಾಳು ಜೈ ಹನುಮಾನ್ ಜೈ ಜೈ ಶ್ರೀರಾಮ್ 🙏🙏
@harishk.s.2403Ай бұрын
ಅದ್ಭುತ ಪ್ರತಿಭೆ. ಉತ್ತಮ ಪ್ರಜೆ ಆಗೇ ಆಗುತ್ತಾನೆ.
@raghavendraskumar9914Ай бұрын
ಅನಂತ ಧನ್ಯವಾದಗಳು🙇♂️ ಆಶೀರ್ವಾದವಿರಲಿ🙏🙏🙏
@prashanthmiyaru1129Ай бұрын
ಅದ್ವೈತ ಶುಭವಾಗಲಿ...ಈ ಯಶಸ್ಸಿನ ಹಿಂದೆ ರಾಘು ನಿಮ್ಮ ಪರಿಶ್ರಮಕ್ಕೆ, 🎉👍
@raghavendraskumar9914Ай бұрын
ಅನಂತ ಧನ್ಯವಾದಗಳು🙇♂️ ಆಶೀರ್ವಾದವಿರಲಿ🙏🙏🙏
@prakashdrao4169Ай бұрын
ಅಧ್ವೈತ, ನಿನಗೆ ದೇವರ ಆಶೀರ್ವಾದ ಸದಾ ಇರಲಿ. ಉತ್ತಮ ಪ್ರಜೆಯಾಗುವ ಎಲ್ಲಾ ಅಂಶಗಳೂ ನಿನ್ನಲ್ಲಿ ಇವೆ.
@dr.pratibhanadig7913Ай бұрын
Excellent podcast.Madam you are doing a great job.He and his Father are blessed.Very much necessary for today's struggling generation
@bkvl5511Ай бұрын
ಯಾವ ಜ್ಞಾನಿ ಯೋ ಮತ್ತೆ ಜನ್ಮ ತಾಳಿದ್ದಾರೆ. ಕೋಟಿ ಕೋಟಿ ಕೋಟಿ ನಮನಗಳು. ಅದ್ವೈತ ಅನ್ನೋ ಹೆಸರೇ ಸೂಕ್ತ. ನಮ್ಮ ದೇಶದ ಒಂದು ದೊಡ್ಡ ಆಸ್ತಿ. 🙏🙏🙏🙏🙏
@raghavendraskumar9914Ай бұрын
ನಿಮ್ಮ ಅಭಿಮಾನಕ್ಕೆ ಆಶೀರ್ವಾದಕ್ಕೆ ನಾವು ಸದಾ ಋಣಿ 🙏🙏🙏
@vani4rkАй бұрын
ಇಡೀ ಸಂದರ್ಶನ ಬಹಳ ಸಂತಸ ತಂದಿದೆ. ಸಂಘದ ಸಂಸ್ಕಾರದ ಪೂರ್ಣ ಮಾದರಿ ಕಂಡಂತೆ ಆಯಿತು. ದೇಶಭಕ್ತಿ , ಸಂಸ್ಕಾರ , ಸರಳತೆ ಒಂದೇ ಎರಡೆ ಇವರನ್ನು ಪರಿಚಯಿಸಿದ ವಿದುಷಿ ಲೀಲಾ ಮಹಾಭಾಗಾ ಅವರಿಗೆ ಕೃತಜ್ಞತೆಗಳು🙏🙏
@vishwanathkini3185Ай бұрын
ಅಭಿನಂದನೆಗಳು ಅದ್ವೈತ್ ದೇವರು ನಿನ್ನನ್ನು ಸದಾಕಾಲ ಜ್ಞಾನವಂತ ನಾಗಿ ಹಾಗೂ ಆ ಜ್ಞಾನವನ್ನು ಸಮಾಜಕ್ಕೆ ತಲುಪಿಸುವಂತಹ ಪ್ರಜೆಯಾಗಿ ಮಾಡಲಿ ಎಂದು ಹಾರೈಸುತ್ತೇನೆ
@geetarichard3362Ай бұрын
Excellent Advait..best wishes 🙏 Mr.Raghavendra is so humble ..big thanks to the channel
@raghavendraskumar9914Ай бұрын
ಅನಂತ ಧನ್ಯವಾದಗಳು🙇♂️ ಆಶೀರ್ವಾದವಿರಲಿ🙏🙏🙏
@shylagirimaji7847Ай бұрын
An eye opener interview. Madam Leela nimage Nanna anantha dhanyavadagalu. Little Advit God bless you . And Mr.Raghavendra deserve a national award for upkeeping our prestigious Sananthana Dharma🎉
@srinivasreddyk9332Ай бұрын
Hare krishna, 🙏🙏🙏👌ninage nine sati, God bless you krishna
@raghavendraskumar9914Ай бұрын
ಅನಂತ ಧನ್ಯವಾದಗಳು🙇♂️ ಆಶೀರ್ವಾದವಿರಲಿ🙏🙏🙏
@radhamurthy9912Ай бұрын
Adbhutavada karyakrama dhanyavadagalu🙏🙏🙏
@raghavendraskumar9914Ай бұрын
ಅನಂತ ಧನ್ಯವಾದಗಳು🙇♂️ ಆಶೀರ್ವಾದವಿರಲಿ🙏🙏🙏
@ParashivaiahАй бұрын
ಮಗನ ಹೇಳಿಗೆಯಲ್ಲಿ ತಂದೆ ತಾಯಿಯಗಳ ಜವಾಬ್ದಾರಿ ತುಂಬಬೇಕಾಗಿದೆ, ಅದರಂತೆ ನೀವು ಸಹ ನಡೆಸಿಕೊಡುತ್ತಿದ್ದೀರಿ, ನಿಮಗೆ ಅತ್ಯಂತ ಧನ್ಯವಾದಗಳು
@sindhuarjun4273Ай бұрын
It’s really great and inspiring father changed his attitude and came back to good path after listening to guru bannanje govindaacharayas talk. Thank you for introducing father and kid
@anusuyamanivanan4485Ай бұрын
ದೇವರು ಓಳೆದು ಮಾಡಲಿ.🎉🎉
@raghavendraskumar9914Ай бұрын
ಅನಂತ ಧನ್ಯವಾದಗಳು🙇♂️ ಆಶೀರ್ವಾದವಿರಲಿ🙏🙏🙏
@ammaamma8786Ай бұрын
ಅದ್ವೈತ ಅದ್ಭುತ ನಮಸ್ಕಾರ
@sadasivaahobala7853Ай бұрын
Bahu Parak. Very interesting & pleasing to watch the video of Leelajala.Please also interview Sri Kuldeep Pai of Vonde Guru Paramparam, who is training many child prodigies like Soorya Gayatri & Rahul Vellal who are now celebirities apart from his own children,. Pai is a Konkani Brahmin from Kerala, In S,Canara, they are followers of Sri Madhvacharya. But in Kerala, they are influenced by Bhagavatpada Sri Shankaracharya. Pai is a unique person who does not demand any prescribed charges for his Music performance like professionals do. He says the purpose of singing the praise of the Lortd is lost when you make a business out of it. He is deep-rooted in Shanracharya's philosophy & rendering Hymns Acharya has composed. He is also a celebrated vocal musician.
@raghavendraskumar9914Ай бұрын
ಅನಂತ ಧನ್ಯವಾದಗಳು🙇♂️ ಆಶೀರ್ವಾದವಿರಲಿ🙏🙏🙏
@ramachandrab9088Ай бұрын
ರಾಘವೇಂದ್ರ ರವರಿಗೆ ಉತ್ತಮ ಸಂಸ್ಕಾರ ಇದೆ..ಮಗನ್ನನು ಒಳ್ಳೆಯ ರೀತಿ ಬೆಳೆಸಿದ್ದಾರೆ..ಅವನಿಗೆ ಒಳ್ಳೆಯ ಭವಿಷ್ಯ ಇದೆ ದೇವರು ನಿಮಗೆ ಒಳ್ಳೆಯದನ್ನು ಮಾಡಲಿ..🙏
@umashankar9549Ай бұрын
Super Bro❤
@pradyumnakatti169324 күн бұрын
ದೇವರು ನಿನಗೆ ಒಳ್ಳೆಯದನ್ನು ಮಾಡಲಿ
@ravishettysuperkavyashree13122 күн бұрын
ಈ ಸಂಸ್ಕೃತಿ ಎಲ್ಲಾ ಮಕ್ಕಳಿಗೂ, ಹೆತ್ತವರು ಕೊಡಲಿ...
@PremaShetty-k5k18 күн бұрын
Mahanubhava dever rakshane malpade baale😅❤
@manoharitah8577Ай бұрын
🎉ಭವಿಷ್ಯದ ಅದ್ವೈತಾಚಾರ್ಯರಿಗೆ ಅಭಿನಂದನೆಗಳು🎉
@thanushreebt8697Ай бұрын
thank you for bringing them to your platform
@raghavendraskumar9914Ай бұрын
ಅನಂತ ಧನ್ಯವಾದಗಳು🙇♂️ ಆಶೀರ್ವಾದವಿರಲಿ🙏🙏🙏
@shakunthalakbhat1498Ай бұрын
God bless you
@kalasourabh5083Ай бұрын
ಶುಭವಾಗಲಿ ಅದ್ವೈತ ಮತ್ತು ರಾಘವೇಂದ್ರ ಜೀ
@raghavendraskumar9914Ай бұрын
ಅನಂತ ಧನ್ಯವಾದಗಳು🙇♂️ ಆಶೀರ್ವಾದವಿರಲಿ🙏🙏🙏
@raakigundya2759Ай бұрын
ನಮ್ಮ ಅದ್ಭುತ ಶಿಷ್ಯ ಅಂತ ಹೇಳಲಿಕ್ಕೆ ತುಂಬಾ ಹೆಮ್ಮೆಯಿದೆ..
@venkateshmurthys9759Ай бұрын
ತುಂಬಾ ಧನ್ಯವಾದಗಳು 👏👏
@raghavendraskumar9914Ай бұрын
ಬಹಳಷ್ಟು ಜನರು ನಮ್ಮನ್ನು ಪ್ರಶಂಸಿಸಿ ಹರಸಿದ್ದಾರೆ ಅವರಿಗೆ ನಾನು ಯತಾಶಕ್ತಿ ಕೃತಜ್ಞತೆಯನ್ನು ತಿಳಿಸಿರುವೆ ಆದರೆ ನಿಮಗೆ ಹೇಗೆ ಧನ್ಯವಾದಗಳನ್ನು ತಿಳಿಸುವುದು.... ನಿಮ್ಮ ಪ್ರೀತಿ, ಪ್ರೋತ್ಸಾಹಕ್ಕೆ ಯಾವ ಶಬ್ದದಿಂದ ನಿಮಗೆ ಕೃತಜ್ಞತೆಯನ್ನು ಸಲ್ಲಿಸಬೇಕು ಎಂದು ನನಗೆ ತಿಳಿಯದು ವಿದ್ಯಾರ್ಥಿಗಳನ್ನು ತನ್ನ ಸ್ವಂತ ಮಕ್ಕಳಂತೆ ತಿಳಿದು ಪ್ರೋತ್ಸಾಹಿಸಿ ಪೋಷಿಸುವ ನಿಮಗೆ ಮನಪೂರ್ವಕವಾಗಿ ಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸುತ್ತೇನೆ ಗುರುಗಳೇ🙏🙏🙏
@raghavendraskumar9914Ай бұрын
ಬಹಳಷ್ಟು ಜನರು ನಮ್ಮನ್ನು ಪ್ರಶಂಸಿಸಿ ಹರಸಿದ್ದಾರೆ ಅವರಿಗೆ ನಾನು ಯತಾಶಕ್ತಿ ಕೃತಜ್ಞತೆಯನ್ನು ತಿಳಿಸಿರುವೆ ಆದರೆ ನಿಮಗೆ ಹೇಗೆ ಧನ್ಯವಾದಗಳನ್ನು ತಿಳಿಸುವುದು.... ನಿಮ್ಮ ಪ್ರೀತಿ, ಪ್ರೋತ್ಸಾಹಕ್ಕೆ ಯಾವ ಶಬ್ದದಿಂದ ನಿಮಗೆ ಕೃತಜ್ಞತೆಯನ್ನು ಸಲ್ಲಿಸಬೇಕು ಎಂದು ನನಗೆ ತಿಳಿಯದು ವಿದ್ಯಾರ್ಥಿಗಳನ್ನು ತನ್ನ ಸ್ವಂತ ಮಕ್ಕಳಂತೆ ತಿಳಿದು ಪ್ರೋತ್ಸಾಹಿಸಿ ಪೋಷಿಸುವ ನಿಮಗೆ ಮನಪೂರ್ವಕವಾಗಿ ಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸುತ್ತೇನೆ ಗುರುಗಳೇ🙏🙏🙏
@rohinisubbarathnamkanchana9750Ай бұрын
ಮಗು ಅದ್ವೈತ.. ನಿನ್ನ ಸಾಧನೆ ಅತ್ಯಂತ ಹೆಮ್ಮೆಯನ್ನು ತಂದಿದೆ. ಭಗವಂತನು ನಿನ್ನನ್ನು ಸರ್ವದಾ ಅನುಗ್ರಹಿಸಲಿ. ಮಕ್ಕಳ ಸಾಧನೆಯನ್ನೂ ಪರಿಗಣಿಸುತ್ತಿರುವ ಲೀಲಾಜಾಲ ತಂಡದವರಿಗೆಲ್ಲ ಧನ್ಯವಾದಗಳು 🌹 🙏
@raghavendraskumar9914Ай бұрын
ಈ ಸಾಧನೆಯ ಹಿಂದೆ ನಿಮ್ಮ ಮಹದಾಶೀರ್ವಾದ ಇದೆ ಅಮ್ಮ . ನಿಮ್ಮ ಹಾರೈಕೆಗೆ ನಾವು ಚಿರಋಣಿಗಳಾಗಿದ್ದೇವೆ ನಿಮ್ಮಂಥವರ ಲೀಲಾಅಮ್ಮನಂಥವರ ಆಶೀರ್ವಾದವಿದ್ದರೆ ಏನನ್ನೂ ಸಾಧಿಸಬಹುದು🙏🙏🙏
@manojnithin301723 күн бұрын
@@raghavendraskumar9914 0k
@gnbhat2879Ай бұрын
Great.riyaly.greate.❤ Medam❤ ❤
@raghavendraskumar9914Ай бұрын
ಅನಂತ ಧನ್ಯವಾದಗಳು🙇♂️ ಆಶೀರ್ವಾದವಿರಲಿ🙏🙏🙏
@sarojaad745224 күн бұрын
Namaste
@NaliniBhatАй бұрын
Adbhuta Adwait!
@raghavendraskumar9914Ай бұрын
ಅನಂತ ಧನ್ಯವಾದಗಳು🙇♂️ ಆಶೀರ್ವಾದವಿರಲಿ🙏🙏🙏
@amruthashamsundar211Ай бұрын
Thammellarigu Dhanyavadagalu
@raghavendraskumar9914Ай бұрын
ಅನಂತ ಧನ್ಯವಾದಗಳು🙇♂️ ಆಶೀರ್ವಾದವಿರಲಿ🙏🙏🙏
@girijad9361Ай бұрын
God bless you Advait, very good, nice 😊😊 41:55
@vasanthidesai7260Ай бұрын
👍🏿👍🏿👍🏿ಸೂಪರ್ 👌🏿👌🏿👌🏿
@laxmivenkateshaiah1735Ай бұрын
Quest for knowledge ❤.
@raghavendraskumar9914Ай бұрын
ಅನಂತ ಧನ್ಯವಾದಗಳು🙇♂️ ಆಶೀರ್ವಾದವಿರಲಿ🙏🙏🙏
@shylajanagaraju377Ай бұрын
Shubavaagai👍
@lsreenivasaАй бұрын
ವಿಳಾಸ ತಿಳಿಸಿ : ಮಹನೀಯರ ಕೈ ಕುಲುಕಿ ಅವರ ಕೈ ಕಾಫಿ/ಟೀ ಕುಡಿಯೋ ಅಭಿಲಾಷೆ
@Divijakshi-g6cАй бұрын
Advait is very talented child Love you advait❤❤❤❤❤
@raghavendraskumar9914Ай бұрын
ಅನಂತ ಧನ್ಯವಾದಗಳು🙇♂️ ಆಶೀರ್ವಾದವಿರಲಿ🙏🙏🙏
@AshwiniSK-nf1mhАй бұрын
ಅದ್ವೈತ ನೀನು ನಿಜವಾಗಲೂ ನಮ್ಮ ದೇಶದ ಸತ್ಪ್ರಜೆ ಕಣೋ
@raghavendraskumar9914Ай бұрын
ಅನಂತ ಧನ್ಯವಾದಗಳು🙇♂️ ಆಶೀರ್ವಾದವಿರಲಿ🙏🙏🙏
@bkvl5511Ай бұрын
ಲೀಲಾ ಜಾಲಕ್ಕೂ 🙏🙏🙏
@raghavendraskumar9914Ай бұрын
❤
@ShankarBShettyАй бұрын
I also believe that our traditions, rituals, scriptures are still available to us largely due to Brahmins!
@raghavendraskumar9914Ай бұрын
ಅನಂತ ಧನ್ಯವಾದಗಳು🙇♂️ ಆಶೀರ್ವಾದವಿರಲಿ🙏🙏🙏
@AppaiahMMАй бұрын
Om namo narayana
@raghavendraskumar9914Ай бұрын
ಅನಂತ ಧನ್ಯವಾದಗಳು🙇♂️ ಆಶೀರ್ವಾದವಿರಲಿ🙏🙏🙏
@sharadams4373Ай бұрын
Greatadvaithababy👌🙏🙏🙏🙏🙏🙏🙏🙏🙏🙏
@leelavenkatesh8129Ай бұрын
Eee program noodles thumba
@raghavendraskumar9914Ай бұрын
🙏🙏🙏
@chayachaya7728Ай бұрын
👌🙏🙏🙏
@geetapoojari4144Ай бұрын
God bless you Putta.
@jayalakshmiananthram8387Ай бұрын
Tumba manassige santhoshavayithu santhoshavagyithu kanda,ee chilka vassinalle Nimage adhythmada kadege 50:44 adestu aasakthi, devara kruse minna male sada Erali.ninna thande thayiyavareguu nanna namanagalu.🙏🙏🙏
@sudeepanaik2781Ай бұрын
❤❤❤❤ super
@raghavendraskumar9914Ай бұрын
🙏🙏🙏
@shobhashetty1931Ай бұрын
👌👌putta ninna prayathna hige munduvariyali
@kumardevaiah2759Ай бұрын
ಶೂದ್ರ ಸಂಸ್ಕೃತ ಕನ್ನಡ ಇಂಗ್ಲಿಷ್ ಭಾಷಾ ಅಭಿನಂದನೆಗಳು.
@venkateshmurthys9759Ай бұрын
ಯಾವ್ ಸಂಸ್ಕೃತಿ ಸಂಸ್ಕಾರ ಸಿಗುತ್ತೆ ಆ ರೀತಿಯಲ್ಲಿ ಮಕ್ಕಳು ಬೆಳೆಯುತ್ತಾರೆ 1000 ವರ್ಷ ಮೊದ್ಲು ಭಾರತ ಹೀಗೆ ಗುರುಕುಲ ಪದ್ಧತಿ ಇತ್ತು
ಸಕ್ಕರೆ ಗೋಣಿಯ ಮೇಲೆ ಮಲಗಿದವರಿಗೆ ಸಕ್ಕರೆ ಖಾಯಿಲೆ ಇಷ್ಟು ಹೊತ್ತಿಗೆ ಬಂದಿರುತ್ತದೆ ಬಿಡಿ ರಾಘವೇಂದ್ರ😅
@raghavendraskumar9914Ай бұрын
😂
@haridas7104Ай бұрын
Waste advertisement.
@savitrib8475Ай бұрын
Adwait ninage devara 1:01:21 aashirvada sada Italian uttar praje aaguva anshagalu yella ninnalli ive
@raghavendraskumar9914Ай бұрын
ಅನಂತ ಧನ್ಯವಾದಗಳು🙇♂️ ಆಶೀರ್ವಾದವಿರಲಿ🙏🙏🙏
@swarnalathab5268Ай бұрын
Sanathana samskruthiya indu mutthu vajra ee atma.
@raghavendraskumar9914Ай бұрын
ಅನಂತ ಧನ್ಯವಾದಗಳು🙇♂️ ಆಶೀರ್ವಾದವಿರಲಿ🙏🙏🙏
@lathabarvathaya1535Ай бұрын
Bangaradanth a magu
@raghavendraskumar9914Ай бұрын
ಅನಂತ ಧನ್ಯವಾದಗಳು🙇♂️ ಆಶೀರ್ವಾದವಿರಲಿ🙏🙏🙏
@MohaneshwariKrishnappaАй бұрын
I don't like these 🤮🤮🤮
@raghavendraskumar9914Ай бұрын
ಅನಂತ ಧನ್ಯವಾದಗಳು🙇♂️ ಆಶೀರ್ವಾದವಿರಲಿ🙏🙏🙏
@venkateshmurthys9759Ай бұрын
@@MohaneshwariKrishnappa why? What happened?? Which type of interview would u like??? First of all u dont have little knowledge like advaith r his father. Learn with pure heart