ಮಕ್ಕಳೇ ನಿಮಗೆ ಹೊಟ್ಟೆ ತುಂಬಾ ಊಟ ಹಾಕಿ, ನಾವು ಉಪವಾಸ ಮಲಗಿದ ದಿನಗಳು ಬೇಕಾದಷ್ಟಿವೆ!! ಪರಮೇಶ್ವರ ಶರ್ಮ!!

  Рет қаралды 107,014

Badukina Butthi

Badukina Butthi

2 ай бұрын

ಈ ವಾರ ಕಥಾ ಸರಣಿ ತುಂಬಾ ಚೆನ್ನಾಗಿದೆ.ಬದುಕಿನಲ್ಲಿ ಭರವಸೆ ಕಳೆದುಕೊಂಡವರು ಇನ್ನೇನು ಬದುಕೇ ಮುಗಿದು ಹೋಯಿತು ಎನ್ನುವವರು ಸುಧಾ ಶರ್ಮಾ ರವರ "ಭರವಸೆ "ಯೌಟ್ಯೂಬ್ ಚಾನೆಲ್ನ ಜೀವನದ ಬದುಕಿನ ಪಾಠಗಳನ್ನು ನೋಡಿದರೆ ಕೈಹಿಡಿದು ನಡೆಸಿದ ಅಪ್ಪ, ಕೈ ತುತ್ತುಣಿಸಿ ಬೆಳೆಸಿದ ತಾಯಿ, ಗೆಳತಿ,ಅಕ್ಕ -ತಂಗಿ, ಹೀಗೆ ಎಲ್ಲಾ ವ್ಯಕ್ತಿತ್ವದ ಗುಣಗಳನ್ನು ಸೇರಿದರೆ ಅದು ಸುಧಾ ಶರ್ಮಾ ಎಂಬ ಕಳಕಳಿಯ ತಾಯಿ. ಬನ್ನಿ "ಭರವಸೆಯ "ಯುಟ್ಯೂಬ್ ಚಾನೆಲ್ ಗೆ ಮತ್ತು ಸುಧಾ ಶರ್ಮರ ಕಥೆಯ ಸರಣಿಗೆ ನಿಮಗೆ ಆದರದ ಸ್ವಾಗತ.
This week's story series is very good. Those who lost Bharvase in life and say that life is over, if you look at the life lessons of Sudha Sharma's KZbin channel "Bharvase", the father who led you by the hand, the mother who raised you by the hand, the girlfriend, the elder sister, and so on, if you include all the personality qualities, it is Sudha Sharma. A worried mother. Come to "Hope" KZbin channel and welcome to Sudha Sharma story series.
Bharvase youtube channel link:
/ @bharavase
Sudha sharma : 919844235308
#Badukinabutthi#Bharavase#youtubechannel#motiveation#nirupane#tvchannel#ogelathi
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com

Пікірлер: 195
@vijayashreepathi5585
@vijayashreepathi5585
ಹೆಣ್ಣುಮಕ್ಕಳು ತಂದೆತಾಯಿಯರನ್ನು ಚೆನ್ನಾಗಿ ನೋಡಿಕೊಳ್ಳುವುದು ಸಂತೋಷ , ಆದರೆ ಗಂಡುಮಕ್ಕಳು ತಂದೆತಾಯಿಯರನ್ನು ಉದಾಸೀನ ಮಾಡುವುದು ಅತ್ಯಂತ ನೋವಿನ ಸಂಗತಿ. ಗಂಡುಮಕ್ಕಳನ್ನು ಹೆತ್ತವರಿಗೆ ಒಂಟಿಯಾಗಿ ಬದುಕುವ ಸೌಭಾಗ್ಯ 😊
@shantalanayak8944
@shantalanayak8944
ಈಗಿನ ಕಾಲದಲ್ಲಿ ಅಳಿಯ ತಮ್ಮ ಅತೆ ಮತ್ತು ಮಾವರನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಆದರೆ ಸೊಸೆ ತಮ್ಮ ಅತೆ ಮಾವರನು ಸರಿಯಾಗಿ ನೋಡಿ ಕೊಳ್ಳುವುದಿಲ್ಲ
@user-mt7vt2zq2o
@user-mt7vt2zq2o
ಅಜ್ಜನ ಮಾತು ತುಂಬಾ ಇಷ್ಟವಾಯಿತು ಹೇಗಿರಬೇಕು ತಂದೆ ತಾಯಿ ಮಕ್ಕಳು ಹೇಗಿರಬೇಕು ಎಲ್ಲಾ ಹೇಳಿಕೊಟ್ಟರು ನಿಮ್ಮ ಸಂಚಿಕೆಗಳು ತುಂಬಾ ಚೆನ್ನಾಗಿ ಮೂಡಿ ಬರ್ತಾ ಇದೆ ಅಣ್ಣ ತುಂಬಾ ಧನ್ಯವಾದಗಳು ಸರ್🎉🎉
@ShivaleelaBk
@ShivaleelaBk
ಕೊರಿಸಿ ಮಾತನಾಡಿಸಿದ್ದರೆ ಇನ್ನೂ ಚನ್ನಾಗಿರುತಿತ್ತು..
@annapurnanr5967
@annapurnanr5967
ನಿಂತುಕೊಂಡೆ ಮಾತನಾಡುವುದು ಸರಿ ಕಾಣಲ್ಲ
@nanjapparbtalur4477
@nanjapparbtalur4477
ದಂಪತಿಗಳ ಮಾತುಕೇಳಿ ತುಂಬಾ ಸಂತೋಶವಾಯಿತು ನನಗಾದ ನೋವನ್ನು ಇಂತಹಮಹನೀಯರ ಮಾತುಕೇಳಿ ಬದುಕಬೇಕು ಎನಿಸುತ್ತೆ ನನ್ನವರೇ ನನಗೆ ಕೊಟ್ಟ ನೋವು ಮರೆಯಲು ಸಾಧ್ಯವಿಲ್ಲ ಬದುಕಬೇಕೆಂಬ ಛಲವಿದ್ಧರೆ ಬದುಕಲೇಬೇಕು.
@lathavenkatesh9288
@lathavenkatesh9288
ನಾನು ತುಂಬಾ ‌ಹತ್ತಿರದಿಂದ ನೋಡಿದ ಕುಟುಂಬ.. ಸರಳ ಜೀವಿಗಳು, ಆರೋಗ್ಯ,ಆಯಸ್ಸು ,ಸಂತೋಷದ ಗುಟ್ಟು ಇವರಿಂದ ಕಲಿಯಬೇಕು.
@maheshjeevan1052
@maheshjeevan1052
ಇವರ ಮಾತು ಕೇಳಿ 100% ತೃಪ್ತನಾಗಿದ್ದೇನೆ.ಇವರ ಅನುಭವವೇ ನಮ್ಮ ಜೀವನಕ್ಕೆ ದಾರಿದೀಪ ಆಗುತ್ತೆ. ಧನ್ಯವಾದಗಳು 🥰🥰💐
@maheshjeevan1052
@maheshjeevan1052
ಇಂತಹ ಪುಣ್ಯಾತ್ಮರದ್ದು ಮಾತುಗಳು ತುಂಬಾ ಅದ್ಬುತವಾಗಿವೆ. ಮತ್ತ್ತೊಂದು ಇವರದೇ ಎಪಿಸೋಡ್ ಮಾಡಿ ಉಪಕಾರ ಆಗುತ್ತೆ. 🥰🥰🙏💐
@varalakshmibl7604
@varalakshmibl7604
ನನಗೂ ಈಗ 60 ವರ್ಷದ ಹತ್ತಿರಕ್ಕೆ ಬಂದಿದ್ದೇನೆ.ಈ ದಂಪತಿಗಳು ಕಲಿಯುವುದು ಬಹಳಷ್ಟಿದೆ.ನಿಮಗೆ.ಈ ಕಾರ್ಯಕ್ರಮ ಮಾಡಿದ್ದಕ್ಕೆ ಧನ್ಯವಾದಗಳು.
@sudhachavathi1447
@sudhachavathi1447
ನಮಸ್ಕಾರ. ನಾನು ಸುಧಾ ಶರ್ಮಾ, ಅಭಿಮಾನ, ಪ್ರೀತಿಯಿಂದ ಸಂದರ್ಶನ ಮಾಡಿ, ನಮ್ಮ ಭರವಸೆಯನ್ನು ಬಹಳಷ್ಟು ಜನರಿಗೆ ತಲುಪಿಸುವುದಕ್ಕೆ ಕಾರಣ ಆಗುತ್ತಿರುವ ಬದುಕಿನ ಬುತ್ತಿ ಟೀಮ್ ಗೆ ನಾವೆಲ್ಲರೂ ಋಣಿ.
@kusumadhanya4090
@kusumadhanya4090
ತುಂಬಾ ಚೆನ್ನಾಗಿದೆ ವಯಸ್ಸಾದ ವರನ್ನು ಕುಳಿತು ಮಾತನಾಡಿ ಸಬೆಕಿತ್ತು
@meenakshib6284
@meenakshib6284
ಇಂಟರ್ವ್ಯೂ ತುಂಬಾ ಚೆನ್ನಾಗಿತ್ತು👏👏. ಮುಂದೆ ವಯಸ್ಸಾದವರನ್ನು ಕೂರಿಸಿ ಮಾತನಾಡಿಸಿ.
@vanithamanjunath659
@vanithamanjunath659
🙏 ತುಂಬಾ ಚಂದ ಮಾತಾಡಿದ್ವೆ ಮಾವ ಅತ್ತೆ 🙏ರಾಶಿ ಖುಷಿ ಆತೆ ಸುಧಕ್ಕಯ್ಯ ,ಭಗವಂತ ಅವರನ್ನು ಹೆಚ್ಚಿನ ಆರೋಗ್ಯ ಕೊಟ್ಟು ಕಾಪಾಡಲಿ🙏🙏
@komalashankar8540
@komalashankar8540
ನೀವು ಮಾಡುವ ಸಂದರ್ಶನಗಳಲ್ಲಿ ಸಾಮಾನ್ಯವಾಗಿ ಎಲ್ಲ ವ್ಯಕ್ತಿಗಳೂ ಬಹಳ ಹೊತ್ತು ನಿಲ್ಲಿಸಿ ಮಾತಾಡುತ್ತಾರೆ.
@chayadeviprabhakara30
@chayadeviprabhakara30
Koorisi ಮಾತನಾಡುವ ಅಭ್ಯಾಸ ಇರಲಿ .
@sunitagupta4334
@sunitagupta4334
ಹಿರಿಯರ ಆರೋಗ್ಯದ ಮತ್ತು ಮಾತು ರೀತಿ ಅರ್ಥ ವತ್ತಾಗಿದೆ.🎉🎉
@Rachanakannadakanaja
@Rachanakannadakanaja
ಇಂತ ಹಿರಿಯರು ನಮಗೆಲ್ಲ ಮಾರ್ಗದರ್ಶನ ನೀಡುತ್ತಲೇ ಇರಬೇಕು ತುಂಬಾ ಇಷ್ಟ ಆಯ್ತು ಸರ್ ಈ ವೀಡಿಯೋ ಧನ್ಯವಾದಗಳು
@parashuramkatigar8010
@parashuramkatigar8010
100% .good message for now' janractions.
@rajgameplayyoutubechannel7633
@rajgameplayyoutubechannel7633
🙏🙏🙏🙏hands of you ajja ajji ❤❤🙏🙏🙏🤗🥰
Mom's Unique Approach to Teaching Kids Hygiene #shorts
00:16
Fabiosa Stories
Рет қаралды 38 МЛН
Schoolboy - Часть 2
00:12
⚡️КАН АНДРЕЙ⚡️
Рет қаралды 5 МЛН
UNO!
00:18
БРУНО
Рет қаралды 3,1 МЛН
Mom's Unique Approach to Teaching Kids Hygiene #shorts
00:16
Fabiosa Stories
Рет қаралды 38 МЛН