Waw enta sumadhura gayana nanu e hadannu kammi andru 50 sala kendide marre Nimma voice shimoga subbana dwani holittade
@ashalatha93363 жыл бұрын
ಇಂತಹಾ ಸುಂದರ ಸಾಹಿತ್ಯ ಮತ್ತು ಸಂಗೀತವನ್ನೂ dislike ಮಾಡುವ ಕನ್ನಡಿಗರಿದ್ದಾರೆಂಬುದೇ ಆಶ್ಚರ್ಯವಾಯಿತು.
@ananthapadmanabha43244 жыл бұрын
ಅಳು ಬಂತು ಮನ ಮುಟ್ಟಿತು ಅಪರೂಪದ ಸಾಹಿತ್ಯ ಮುಂದೆ ಹೇಳಲು ಪದಗಳಿಲ್ಲ ಪ್ರತಿದಿನ ರಾತ್ರಿ ಈ ಹಾಡು ಕೇಳುತ್ತೇನೆ ಅಭಿನಂದನೆಗಳು
@0AP2017Ай бұрын
ಅದ್ಭುತವಾದ ಸಂಗೀತ & ಅರ್ಥಗರ್ಭಿತ ಸಾಲುಗಳು 👏🏻🙌🏻❤️
@praveeniyer81474 жыл бұрын
ಈ ಹಾಡನ್ನುರಚಿಸಿದ ಪುಣ್ಯಾತ್ಮ ನಿನಗೆ ನೂರಾಒಂದು ನಮಸ್ಕರ .. ಅತ್ಯದ್ಭುತ ಗಾಯನ .... ಜೇವನದಲ್ಲಿ ನಿಮ್ಮ ಎಲ್ಲಾ ಕನಸುಗಳು ನನಸಾಗಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ.
@RaghavendraBeejadi4 жыл бұрын
ಧನ್ಯವಾದಗಳು ಸರ್
@sateeshhegde98324 жыл бұрын
ಪ್ರೀತಿಯ ಧನ್ಯವಾದಗಳು :)
@sumanajois22663 ай бұрын
Super sir
@dr.shishupalas17972 ай бұрын
ಅದ್ಭುತ ಸಾಹಿತ್ಯ ಉತ್ತಮ ಸಂಗೀತ ಸಂಯೋಜನೆ, ವಾಸ್ತವ ಬದುಕಿನ ಚಿತ್ರಣ ಧನ್ಯವಾದಗಳು
@chayachaya77282 ай бұрын
Sri vidyabhushanaru thumba channagi hadiddare
@dr.ashokds4 жыл бұрын
"ಮಲ್ಲೆ ಅರಳುತಿಹುದು, ಮಾಲೆಯಾಗುವ ಆಸೆಯನು ಹೊತ್ತು"... ಆಹಾ , ಎಂಥಹ ಪರಿಸ್ಥಿತಿಯಲ್ಲಿಯೂ ಆಶಾವಾದಿ ಯಾಗೀರಬೇಕು . ಕವಿಗೂ, ಹಾಡಿದವರಿಗೂ ನನ್ನ ನಮನಗಳು.ಬಿಜಾಡಿಯವರೆ ನಿಮ್ಮ ಧ್ವನಿ ಕೇಳಿ ನನಗೆ ಉಲ್ಲಾಸವಾಯಿತು.
@raghavendrakumarb79754 жыл бұрын
Wow u got a like
@kushalkulal78822 жыл бұрын
sprrrrrrrrrrrrr
@vasumanatraj93224 ай бұрын
ಎಲ್ಲಿ ಹುಡುಕಿದಿರಿ ಪದಪುಂಜಗಳನ್ನು 😮ಎಷ್ಷು ಬಾರಿ ಕೇಳಿದರೂ ಸಾಕೆನಿಸುತ್ತಿಲ್ಲ,ವರ್ಷದಿಂದ ಇದು ಸಾವಿರ ಬಾರಿ😊 ನಮ್ಮ ಮುಂದಿನ ಪೀಳಿಗೆಯ ಯವಮನಸುಗಳಿಗೆ ಇದು ತಲುಪಬೇಕು🙏🙏🙏 ❤❤ಜಲಪಾತ ಸಿನಿಮಾದಲ್ಲಿ ಈ ಹಾಡಿನ ಬಳಕೆ ಅತ್ಯಂತ ಸೂಕ್ತ ❤❤
@Crickannada243 жыл бұрын
ಕನ್ನಡದ ಹೊಸತಲೆಮಾರಿನ ಭಾವಗೀತೆಗಳ ಪೈಕಿ ಮೊದಲ ಸ್ಥಾನದಲ್ಲಿ ನಿಲ್ಲಬೇಕಾದ ಗೀತೆಯಿದು.
@dr.sampathbettageremudiger63713 жыл бұрын
ನಾನು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಮಲೆನಾಡಿಗ! ಶಿರಸಿಯ ಈ ಮಲೆನಾಡಿಗನ ಹಾಡಿಗೆ ಪ್ರೀತಿಯ ಅಭಿವಂದನೆಗಳು.🌹 ನಮ್ಮ ಮಲೆನಾಡಿನ ಪ್ರಸ್ತುತ ಪರಿಸ್ಥಿತಿಯಲ್ಲಿ ನಿಮ್ಮ ಹಾಡಿನ ಜೀವಧ್ವನಿ ನಿಜಕ್ಕೂ ಅರ್ಥಪೂರ್ಣ ಅನಾವರಣವಾಗಿದೆ! - ಡಾ.ಸಂಪತ್ ಬೆಟ್ಟಗೆರೆ 📝
@madhura8855 Жыл бұрын
Superrr &e ಹಾಡು ಕೇಳಿದಾಗ ನಂಗೆ alu ಬರುತ್ತೆ yako ಗೊತ್ತಿಲ್ಲ
@naagnathavdhut18 күн бұрын
ಒಳಗೆ ಬೇಸರ ಇದೆ ಆದ್ದರಿಂದ ಹಾಗೆ ಆಗುವುದು ಸಹಜ
@ashab1414 жыл бұрын
ನನ್ನ ಲೈಫ್ ನಲ್ಲಿ ಕೇಳಿದ ಸಾಂಗ್ಸ್ ನಲ್ಲಿ ನಂಬರ್ 1 ಪ್ಲೇಸ್ ಈ ಸಾಂಗ್ ಗೆ. ಒಮ್ಮೆ ಮನೆಯಾಚೆ ನೋಡೋವ ಹಾಗೆ ಮಾಡಿದ ಸಾಂಗ್. tq u so much
@surendrachithralu4844Ай бұрын
ಹೃದಯ ತುಂಬಿ ಬಂತು.... ವಾಸ್ತವ ಚಿತ್ರಣ ಭಾವನಾತ್ಮಕ ವಾಗಿ ಮೂಡಿ ಬಂದಿದೆ. ಸಾಹಿತ್ಯ ಅದ್ಭುತ ಸಂಗೀತ ಅಮೋಘ.
@ganamurthysampagodu951 Жыл бұрын
ವಾಸ್ತವ ಎದೆತುಂಬಿ ಕಣ್ಣಂಚು ನೀರಾಗುವಷ್ಟು 🙏
@hemavatijv66223 жыл бұрын
ನಾನು ಹೇಮಾ ಶ್ರೀಪಾದ್..ಹಳ್ಳಿಯ ಹಳೆಯ ಉಪ್ಪರಿಗೆ ಮನೆ ಗೃಹಿಣಿ... ನನಗೆ ತುಂಬಾ ಇಷ್ಟ ಈ ಹಾಡಿನ ಸಾಲುಗಳು ನಾನು ಈ ಹಾಡನ್ನು ಹಾಡಿದೆನೆ ಇಷ್ಟಪಟ್ಟು...
@vanimv50214 жыл бұрын
ಸಾಹಿತ್ಯ. ರಾಗ ಸಂಯೋಜನೆ. ಗಾಯನ ಎಲ್ಲವೂ ಅದ್ಭುತ. ಗ್ರಾಮೀಣ ಭಾರತದ ಸ್ಥಿತಿ. ಅದರಲ್ಲೂ ಮಲೆನಾಡಿನ ಮನೆಗಳ ವಸ್ತು ಸ್ಥಿತಿ. ದೃಶ್ಯ ಸಂಯೋಜನೆ ನನ್ನ ಮಲೆನಾಡಿನ ಮನೆಯ ನೆನಪು ತರುತ್ತಿದೆ.
@raghavendramangasuli7290 Жыл бұрын
ಮಾರು ಹೋದೆ ನಾನು ಸಾಹಿತ್ಯ ಸಂಗೀತ ಗಾಯನಕ್ಕೆ ಎನ್ನಯ ಶರಣು ಶರಣಾರ್ಥಿ ತಮ್ಮ ಕಾರ್ಯಕ್ಕೆ 🙏
@prakashbellenavar2290 Жыл бұрын
ಹಳ್ಳಿ ಪರಿಸ್ಥಿತಿ ಯು ಹಾಡಿನ ಮುಖಾಂತರ ಈಗಿನ ಕಾಲದ ಜನರಿಗೆ ತಿಳಿಸುವ ಒಳ್ಳೆ ಪ್ರಯತ್ನ... ಸೂಪರ್ ಸಾಹಿತ್ಯ ಬರೆದಿದ್ದರೆ 🤝👌👌🎊
@pushpanarayan44912 жыл бұрын
ಮರೆಯಲಾಗದಂತ ಸಾಹಿತ್ಯ, ಹಾಗೂ ಸುಮಧುರವಾದ ಸಂಗೀತ 👍
@bellikiranprakash49462 жыл бұрын
ನನ್ನ ತಂದೆ ತಾಯಿ ಬಾಳಿ ಬದುಕಿದ ಮನೆಯೂ ಹೀಗೆ ಆಗಿದೆ,ಹಳೆ ನೆನಪುಗಳೆಲ್ಲ ಮಾಸುತ್ತಿವೆ, ನನಗೆ ತುಂಬಾ ಅಳು ಬರ್ತಿದೆ ಸರ್ 😔
@guruenglish20232 жыл бұрын
ನಿಜ ಸರ್, ಹಾಡು ಕೇಳುತ್ತಾ ಇದ್ದರೆ ಮನಸ್ಸಿಗೆ ನೋವಾಗುವುದು.
@bellikiranprakash49462 жыл бұрын
@@guruenglish2023 ಧನ್ಯವಾದಗಳು ಸರ್ 🙏
@shubhas.g69714 жыл бұрын
ನಾನು ಮೊದಲ ಬಾರಿ ಕೇಳಿದ ನಿಮ್ಮ ಸಂಯೋಜನೆ ಇದು. ಮನಸ್ಸಿಗೆ ತುಂಬಾ ಹತ್ತಿರವಾದ ರಚನೆ ❤️ ಈ ಸುಂದರ ಅರ್ಥಗರ್ಭಿತ ರಚನೆಗೆ ಕಾರಣೀಕರ್ತರಾದ ಪ್ರತಿಯೊಬ್ಬರಿಗೂ ನನ್ನ ವಂದನೆಗಳು 🙏🏻 ನಿಮ್ಮ ಪ್ರಯತ್ನ ಹೀಗೆಯೇ ನಿರಂತರವಾಗಿರಲಿ 😊
@ರುದ್ರೇಶ್ಎಚ್ಜೆ3 ай бұрын
ಮನಸ್ಸು ಭಾರವಾಗಿದೆ 😢 ನನ್ನ ಹಳ್ಳಿಗಳು ವೃದ್ಧಾಶ್ರಮವಾಗ್ತಿವೆ. ಒಂದು ಅದ್ಭುತ ಪರಂಪರೆ ಮರೆಯಾಗ್ತಿದೆ 😢😢
@vishalabelavigi85623 жыл бұрын
ಅಬ್ಬಾ!!! ಕಣ್ತುಂಬಿ ಬಂತು....ರಾಗ ಗಾಯನದ ಬಗ್ಗೆ ಮಾತೇ ಇಲ್ಲ... ಸಾಹಿತ್ಯವನ್ನು ಗೆಲ್ಲಿಸಿದ ಸಂಗೀತ... ಸರ್ ಅತ್ಯಮೋಘ🙏🙏🙏
@vijayashet88466 ай бұрын
ಇನ್ನೂ ಅಳಿದುಳಿದ ನಮ್ಮ ಭವಿಷ್ಯ ಕಂಡು ಕಣ್ಣೀರು ಬಂತು😢😢
@savitribadarli97053 жыл бұрын
ಅತ್ಯದ್ಭುತ ಹಾಡು ಅಪ್ಪ ,ತವರುಮನೆ ನೆನಪಾಗಿ ಕಣ್ಣೀರು ಬಂತು
@harishnayaks4 жыл бұрын
ಏನೋ ಸಂಚಲನವಿದೆ ಈ ಹಾಡಿನಲ್ಲಿ. ಅದ್ಭುತ ಸಾಹಿತ್ಯ 🙏🙏
@RaghavendraBeejadi4 жыл бұрын
ವಾಸ್ತವ ಸಾಹಿತ್ಯ
@sateeshhegde98324 жыл бұрын
ಧನ್ಯವಾದ :)
@shanthabs96942 жыл бұрын
ರಾಘವೇಂದ್ರ ಗುರುಗಳೆ ನಿಮ್ಮ ಧ್ವನಿಯಲ್ಲಿ ಯಾವ ಗೀತೆ ಕೇಳಿದರು ಮತ್ತೆ ಮತ್ತೆ ಕೇಳಬೇಕು ಅನಿಸುತ್ತದೆ. ನೀವು ಹೀಗೆ ಹಾಡುತ್ತಿರಿ ನಾವು ಹೀಗೆ ಕೇಳುತ್ತೇವೆ.ಶುಭರಾತ್ರಿ.
@shrthivaidhya79662 жыл бұрын
ಈ ಹಾಡು ಪ್ರತಿ ಪದದ ಲ್ಲೂ ಕಣ್ಣೀರು ತರಿಸಿದೆ
@raghavendrassrao6661 Жыл бұрын
ಸಾಹಿತ್ಯ ಬರೆದ ಪುಣ್ಯಾತ್ಮ ನಿಗೆ ದೇವರು ಸದಾ ಕಾಲ ಚೆನ್ನಾಗಿ ಇಟ್ಟಿರಲಿ
@geethalakshmi65394 жыл бұрын
ವಾಸ್ತವಕ್ಕೆ ಕನ್ನಡಿ ಯಾಗಿದೆ ಈ ಅದ್ಬುತ ಹಾಡು 👌👌👌👌🙏🙏🙏
@sateeshhegde98324 жыл бұрын
ಧನ್ಯವಾದ :)
@king_ving2 ай бұрын
Beautiful lyrics. Saw in Instagram n came here. So beautiful.
@sampathshetty29732 жыл бұрын
ನನ್ನ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿತು ಇ ಸುಮಧುರ ಭಾವಗೀತೆ 😇
@hymavthia78503 жыл бұрын
ಅಪರೂಪದ ದನಿಗಳಲ್ಲೊಂದು ದನಿ ನಿಮ್ಮ ಕೊರಳಲ್ಲಿ ಕೇಳಿದಾಗ ತುಂಬಾ ತುಂಬಾ ಸಂತಸವಾಯಿತು ರಾಘವೇಂದ್ರ ಸರ್ ನೀವು ಹೀಗೆಯೆ ಹಾಡುತ್ತಿರಿ ಸದಾಕಾಲ
@kannadigarunaavu2 жыл бұрын
ಎಂಥ ಅತ್ಯದ್ಭುತ ಸಾಹಿತ್ಯ ಸಂಗೀತ ಸಂಯೋಜನೆ ಗಾಯನ ಅಂತೂ ಅತ್ಯದ್ಭುತ. ನಾನಂತೂ ನಿನ್ನೆಯಿಂದ ನಿಮ್ಮ ಧ್ವನಿಗೆ ಮರುಳಾದೆ. ಸಮಯ ಸಿಕ್ಕಾಗಲೆಲ್ಲಾ ಹಾಡು ಕೇಳ್ತಿದ್ದೇನೆ. ನನಗೆ ಬೇಕಾದವರಿಗೆಲ್ಲ ನಿಮ್ಮ ಚಾನಲ್ ಲಿಂಕ್ ಕಳಿಸಿದೀನಿ ಸರ್. ತುಂಬಾ ತುಂಬಾ ಧನ್ಯವಾದಗಳು
@Vinutha2368 Жыл бұрын
ಅಧ್ಬುತ ಸಾಹಿತ್ಯಕ್ಕೆ ನಿಮ್ಮ ಸೊಗಸಾದ ರಾಗ ಸಂಯೋಜನೆ ಹಾಗೂ ನಿಮ್ಮ ಸುಮಧುರವಾದ ಗಾಯನ. ಕೇಳಿ ಅಳು ಬಂಧು ಮನಮುಟ್ಟಿತು. 😢❤️👌ನಿಮಗೆ ಹಾಗೂ ನಿಮ್ಮ ತಂಡಕ್ಕೆ ಧನ್ಯವಾದಗಳು ಸರ್.🙏🙏🙏
@Padma10263 жыл бұрын
Elrigu hosa fashion manegale beku and elrigu privacy beku so yarjothegu yaru eralla , edru yarannu yaru sahisalla, ajjigiro patience, thathana muddu yavdu yargu beda , hegaagi mane khaaline. Just for photo session agogide village and houses. Thumba nenpaithu Ajji mane. Thank you sir 🙏🏻🙏🏻😘😍🥰😓😔
@balachandraks59893 ай бұрын
ಕನ್ನಡ ಸಾಹಿತ್ಯ ಅತಿ ಹೆಚ್ಚು ಹೆಚ್ಚು ಸೊಬಗಿನ ಪದಗಳನ್ನು ಬಳಸಿದರೆ ಉತ್ಕೃಷ್ಟ ಗುಣಮಟ್ಟದ ಕಾದಂಬರಿ, ಸಾಹಿತ್ಯ ಬರುವಷ್ಟು ಇನ್ನಾವ ಭಾಷೆಯಲ್ಲಿಲ್ಲ. ಅಂತಹ ಭಾಷೆಯ ಕನ್ನಡಿಗ ನಾನೂ ಒಬ್ಬ.👏🙏♥️
@subramanyabhat30234 жыл бұрын
Raghavendra bejadiyavare C Ashwath avara sthaanavannu thaavu kanditha thumbabahudu. E haadu kottiddakke nimagu nimma thandakku dhanyavadagalu🙏🙏🙏
@RaghavendraBeejadi4 жыл бұрын
ದೊಡ್ಡ ಮಾತು ಸರ್.. ಎಲ್ಲವೂ ಗುರುವಿಗರ್ಪಿತ
@satishchandrand21083 жыл бұрын
ಈ ಹಾಡನ್ನು ಲೆಕ್ಕವಿಲ್ಲದಷ್ಟು ಸಲ ಕೇಳಿದ್ದೇನೆ. ಕೇಳಿದಾಗೆಲ್ಲ ಕಣ್ಣು ತೇವವಾಗುತ್ತದೆ. ಬಹುತೇಕ ಹಳ್ಳಿಗಳ ಕತೆ ಹೀಗೆಯೇ ಇದೆ. ಸುಂದರವಾದ ಸಾಹಿತ್ಯ, ಉತ್ತಮ ರಾಗ ಸಂಯೋಜನೆ ಮತ್ತು ಸುಮಧುರ ಗಾಯನ.
@shanthashantha16336 ай бұрын
Very good sahithya meaningful super👍 singing🎤 God bless you🙏
@shripadannigeri3 жыл бұрын
kannanchinalli neeru taruvantaha saahitya. sumadhura gaayana. hattarubari ee hadannu kelide
@ಕನ್ನಡದಕುವರ-ಥ1ನ2 ай бұрын
ಎಂಥ ಅದ್ಬುತ ವಾದ ಸಾಲುಗಳು ಸಂಗೀತ 🙏🏻
@ismayilmujavar51523 жыл бұрын
ಒಂದೊಂದು ಪಾದಗಳು ಮನದ ಕದ ತಟ್ಟಿ ಏಳು ಏಳು ಎಂದು ಎಬ್ಬಿಸುತ್ತಿರುವ ಸಂಪತ್ತು good sir really I love you too my sweet sir
@LingulionАй бұрын
ರವಿ ಕಾಣದ್ದನ್ನು ಕವಿ ಕಂಡ ❤
@ajeetkaroshi84223 ай бұрын
ಆ ಸಾಲುಗಳು,, ಸಂದರ್ಭದ ದೃಶ್ಯ ಒಂದಕ್ಕೊಂದು ಅದ್ಭುತವಾಗಿ ಬೆಸೆದುಕೊಂಡಿವೆ ... ಏಕೋ ಮನಸನ್ನು ತುಂಬಾ ಕಲಕಿದವು
@slndreamsproperties48172 ай бұрын
ಅತ್ಯದ್ಭುತ ನಿಮ್ಮ ಸಾಹಿತ್ಯ,ಸಂಗೀತ, ಊರಿನ ನೆನಪು ಕಾಡುತ್ತೆ. ತಾತನ ಮನೆ ನೆನಪು, ಅಪ್ಪನ ನೆನಪು, ಕಣ್ಣುಗಳಲ್ಲಿ ನೀರು ಗೊತಿಲ್ಲದೆ ಜಾರಿತು. ಮತ್ತೆ ಮತ್ತೆ ಕೇಳಬೇಕೇನುಸುವ ಸಾಹಿತ್ಯ ❤️
ಸಾಹಿತ್ಯ, ರಾಗ ಸಂಯೋಜನೆ, ಗಾಯನ, ಸಂಗೀತ, ತಾಂತ್ರಿಕ ಕೆಲಸ ಎಲ್ಲಾ ಸೊಗಸಾಗಿರುವ ಪರಿಪೂರ್ಣ ಹಾಡು. ಎಲ್ಲರಿಗೂ ಅಭಿನಂದನೆಗಳು 🙏
@RaghavendraBeejadi4 жыл бұрын
Thank you sir
@sateeshhegde98324 жыл бұрын
ಧನ್ಯವಾದಗಳು
@shilpakusuma31732 жыл бұрын
@@RaghavendraBeejadi ಯಾರದೆ ಕವನಗಳನ್ನು ಕೊಟ್ಟರು ಹಾಡುವಿರ ಸರ್. ನನ್ನ ಕವನಗಳು ಇದೆ
@kiranangadi91433 жыл бұрын
ತುಂಬಾ ಅರ್ಥಗರ್ಭಿತ ಸಾಹಿತ್ಯ, ಹಾಗು ಸಂಗೀತ ಸಂಯೋಜನೆ
@kiranangadi91433 жыл бұрын
Thank you sir for reacting me
@kiranangadi91433 жыл бұрын
ರಾಘವೇಂದ್ರ ಸರ್ ಸಂಗೀತ ಸಂಯೋಜನೆ ಮಾಡೋದಕ್ಕೆ ಸಾಹಿತ್ಯ ಹೀಗೆ ಇರ್ಬೇಕು ಅನ್ನೋ ನಿರ್ಬಂಧ ಇದೆಯಾ ಸರ್ ?
@puneethputhu68423 жыл бұрын
ಬಹಳ ಅರ್ಥಪೂರ್ಣವಾಗಿ ಹಾಗೂ ಭಾವಪೂರ್ಣವಾಗಿ ಮೂಡಿ ಬಂದಿದೆ. 🙏🙏🙏👌👌👌
@sinchanavbhat93323 жыл бұрын
ಎಷ್ಟು ಬಾರಿ ಕೇಳಿದರು ಕೇಳುತ್ತಿರಬೇಕೆಂದು ಅನಿಸುವ ಈ ಅದ್ಭುತವಾದ ಹಾಡಿನ❤❤ karoke ಸಿಗಬಹುದೇ sir?!
@ganapakk20272 ай бұрын
ಮನಮುಟ್ಟುವ ಸಾಹಿತ್ಯ & ಸಂಗೀತ..🙏
@vijayanagarkatte47553 жыл бұрын
ಇಂದಿಗೆ ವಾಸ್ತವ, ಹೃದಯಸ್ಪರ್ಶಿಯಾಗಿದೆ ಹಾಡು.
@gangadharkr7369 Жыл бұрын
ಅಧ್ಭುತ ರಚನೆ ಮತ್ತು ಗಾಯನ
@prashanthjoshi14644 жыл бұрын
ನೈಸ್ ಸಾಂಗ್ ಸರ್
@sateeshhegde98324 жыл бұрын
ಧನ್ಯವಾದ :)
@nagarajababu95042 жыл бұрын
If any house abandoned I want to come and stay. I lost my malenadu mane by a deceit in my child hood days. Now I am 65 years.
@subramanyags29163 жыл бұрын
I accidentally came across this song and now listening in loop. I don't get why these kind of soul filled songs won't reach people while few awful songs get 100M+ views
@RaghavendraBeejadi3 жыл бұрын
ನಿಮ್ಮ ನುಡಿಗಳಿಗೆ ಶರಣು... ಕೆಲವೊಮ್ಮೆ ಕೆಲ ಹಾಡುಗಳು ಜನರಿಗೆ ತಲುಪಲು ತಡವಾಗುತ್ತವೆ... ಆದರೂ ಬೆಳಕಿಗೆ ಬಂದೇ ಬರುತ್ತವೆ... ಪ್ರಸಿದ್ದ ವ್ಯಕ್ತಿಗಳು ಹಾಡಿಲ್ಲದಿರುವುದೂ ಕಾರಣವಾಗಿರಬಹುದು... ಈಗ ನಿಮ್ಮ ಈ ನುಡಿಗಳು ನಮಗೆ ಹೆಚ್ಚಿನ ಬಲ ತುಂಬುತ್ತಿವೆ...
@subramanyabhat30234 жыл бұрын
Mana muttuva sahitya .. hosa vishaya.. adbuta hadugarike and raaga samyojane
@sateeshhegde98324 жыл бұрын
ಧನ್ಯವಾದ
@rattum-i3g2 ай бұрын
Everyone has their old house in their Village in which they grew up in childhood,and then they left that house and moved to another city, this song reminds me of my childhood house of my grandparents
@gopinathyh4 жыл бұрын
ಚೆನ್ನಾಗಿ ಹಾಡಿದ್ದೀರಿ ರಾಘಣ್ಣ .. ವಾದ್ಯ ಸಂಯೋಜನೆ ಅಂತೂ ಚೆನ್ನಾಗಿದೆ
@RaghavendraBeejadi4 жыл бұрын
ಧನ್ಯವಾದಗಳು
@raghavendramangasuli7290 Жыл бұрын
ಎಷ್ಟೊಂದು ಸಾಹಸಮಯ ಸಂಗೀತದ ರಸದೋಕೂಳಿ ಅಂತಹ ಸಾಹಿತ್ಯ ತಮಗೆ ಶರಣು 🙏
@byrajukj64934 жыл бұрын
Dhanyavad sir, intha adbhutavada sahitya madiruvavarige... Aste sogasagi hadidavarigu saha hrudhaya sparshi namaskara...
@natarajak28584 жыл бұрын
ಹೃದಯಕ್ಕೆ ನಾಟಿತು ಬಿಡಿ ಓ ಹಾಡುಗಾರ ಬೀಜಾಡಿ ಯುವ ಸತೀಶ್ ಸಾಹಿತಿ ನಿನ್ನ ಸಾಹಿತ್ಯಕ್ಕೆ ಇಲ್ಲಮಿತಿ!
@channabasappakubasad92884 жыл бұрын
ಮನಮುಟ್ಟುವಂತಹ ಅದ್ಭುತ ಸಾಹಿತ್ಯದಲ್ಲಿನ ಗಾಯನ ಅತ್ಯದ್ಭುತ, ಹೃದ್ಯವಾದ್ಯ ಸಂಯೋಜನೆ ಹಾಗೂ ತಾಂತ್ರಿಕ ಕಾರ್ಯವೂ ಮಜಭೂತಾಗಿದೆ...♥️👌 Loved it.. 👌👌ಮಸ್ತ್...😍
@sateeshhegde98324 жыл бұрын
ಧನ್ಯವಾದ :)
@chethanvasishta92083 ай бұрын
ಇದೇ ಮೊದಲ ಬಾರಿಗೆ ಕೇಳಿದ್ದು, ಯಪ್ಪಾ ಶ್ರೇಷ್ಠ ಸಾಹಿತ್ಯ ಬಳಕೆ.... ❤🙌
@jyothic81262 жыл бұрын
ನನಗೆ ನನ್ನ ತವರುಮನೆ ನೆನಪಾಯಿತು.......
@yogeshshivasali43714 жыл бұрын
ಅರ್ಥ ಪೂರ್ವಕವಾದ ಅದ್ಬುತ ಸಾಹಿತ್ಯ
@ramaprasadmysore98213 ай бұрын
ಶರಾವತಿ ಹಿನ್ನೀರಿನ ಸಂತ್ರಸ್ತರ ಬಗ್ಗೆ ಯಾವುದಾದರು ಕ್ರಾಂತಿ ಗೀತೆಯನ್ನು ರಚಿಸಿ ವೀಡಿಯೋ ಮಾಡಿ
@abhaydancer3346 ай бұрын
ಸೂಪರ್ ಸ್ಟಾರ್ ❤
@dinakarshetty60655 ай бұрын
ರಚನೆ ಉತ್ತಮ ಅತ್ಯುತ್ತಮ,🎉
@thetrasic3 ай бұрын
ಅಧ್ಬುತವಾದ ಹಾಡು. ಸಾಹಿತ್ಯ, ಸಂಗೀತ, ಗಾಯನ ಎಲ್ಲವೂ ಮನನಾಟುವಂತಿದೆ! 🥺❤️ ಈಗ ಪಟ್ಟಣ ಸೇರಿರುವ, ಮಲೆನಾಡ ಮಗಳಾದ ನನಗೆ ಒಂದು ಕ್ಷಣ ಕಣ್ಣಂಚಲಿ ನೀರು ತುಂಬಿತು.... ಈ ಅನುಭವ ಕೊಟ್ಟ ಈ ಹಾಡಿಗೆ ಧನ್ಯವಾದ 🙏🏻❤️
@vijayasridhar356221 күн бұрын
ಅದ್ಭುತ ಸಾಹಿತ್ಯ.
@annapoornabejappe74573 жыл бұрын
ಅದ್ಭುತ ಗಾಯನ.ಹಾಗೇ ಸಾಹಿತ್ಯವೂ..
@SangeetaNaik-nw8xx Жыл бұрын
ಎಂಥ ಅದ್ಭುತ ಸಾಹಿತ್ಯ.ಇಂದಿನ ಪ್ರತಿ ಹಳ್ಳಿಯ ಹಳೆಮನೆಗಳ ಪರಿಸ್ಥಿತಿ. ನಮ್ಮ ಶಿರಶಿಯವರು ಎಂಬ ಹೆಮ್ಮೆ.
@seshagiriraokulkarni4 жыл бұрын
ಬಹಳ ಸುಂದರವಾದ ಕವಿತೆ... ನನಗೆ ನನ್ನೂರಿನಲ್ಲಿಹ ಹಳೆ ಮನೆಯ ನೆನಪಾಯ್ತು...
@chayamr84574 жыл бұрын
hudugida Bhavagalebbisida hadu. Thank you very much sir
@shrinivasanayakbhavageethe91993 жыл бұрын
ಮತ್ತೆ ಮತ್ತೆ ಕೇಳುವ ಹಾಡು 👌
@seemas29763 жыл бұрын
Tears rolled down my eyes listening to this song. It was like story of my grandparent's house in my native. Heart touching song.
@NarendraSGangolli3 жыл бұрын
ಅತ್ಯದ್ಭುತವಾದ ಸಾಹಿತ್ಯ,ಗಾಯನ ಮತ್ತು ಸಂಯೋಜನೆ.. ಕೇಳಿದಷ್ಟು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ.. 👌👌❤❤🌹🙏😊😊
@prathibhashetty44307 ай бұрын
Very very very nice song Thank you so much
@shrutihavanagi48143 ай бұрын
ಹಾಡಿನ ಸಾಲುಗಳು ಹಲವು ಮನಸುಗಳು ಮನ ಮಿಡಿದವು ❤
@geetagouda6746 Жыл бұрын
ಪ್ರಸ್ತುತ ನಮ್ಮ ಮಲೆನಾಡ ಪರಿಸ್ಥಿತಿಯನ್ನು ಅರ್ಥವತ್ತಾಗಿ ಬಣ್ಣಿಸಿದ್ದೀರಿ...
@sringeriprasanna15463 ай бұрын
ಗೀತೆ ರಚಿಸಿದ ಕವಿಯವರಿಗೂ ಅತ್ಯದ್ಭುತವಾಗಿ ಹಾಡಿದವರಿಗೂ ಪ್ರಣಾಮಗಳು
@Leaveinpeace2 жыл бұрын
Nima voice has too much depth ... Bavageethe nim voice heli madisdagide ... I m a new fan of you and your songs
@ShivuCN3 ай бұрын
ಅದ್ಬುತವಾದಂತಹ ಸಾಲುಗಳು..❤❤
@NivedithaMK3 ай бұрын
Wow super video
@vaishvaibh4 жыл бұрын
Punah punah keluvantide haadu .... Just adbhutha 👌👌👌👌👍👍👍👍🎧🎧